Nin prasannathe | Simon Moses | Kannada Christian Songs | OFFICIAL VIDEO | Mahimeya Arasanu

  Рет қаралды 577,973

Pastor Simon Moses Official

Pastor Simon Moses Official

Күн бұрын

For more songs and life building messages kindly subscribe to our channel PASTOR SIMON MOSES OFFICIAL- / @pastorsimonmosesofficial
Mahimeya Arasana is a kannada Gospel album invoking spiritual sensibility and growth among the kannada christian community.
This album has touched 1000s of people and transformed their lives.
Saprshisu is a prayer song. This song was written in an adverse situation of Pastor's life. This song is an emotion conveyed.
Experience the move of the Holy Spirit as you listen to this song.
Watch and Subscribe this channel for continuous worship and word of God.
--------------------------------
For prayer support, call
+91 9481814648, +91 9036526880
-----------------------------------
Latest MA-4 Songs (Must Watch)
Nee nanna jothegiralu - • Nee nanna jothegiralu ...
Pavithrathma devane - • Pavithrathma Devare| S...
Koduvenu- • KODUVENU | Simon Moses...
-------------------------------
Also watch
sparshisu- • Sparshisu | Simon Mose...
Karnataka Yesuvige- • Karnataka Yesuvige |Si...
#SimonMoses #NewChristiansong #MahimeyaArasanu
ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ
ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ/2/
ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು/2/
ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ
ನೀನಿಲ್ಲದೆ ನಾ ಬಾಳಲಾರೆನು/2/
1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ
ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು//2//
ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು
ಅದ್ಭುತವ ಮಾಡ್ವದು ನಿನ್ನ ಕರುಣೆಯು //2//
------ಪ್ರಸನ್ನತೆ
2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ
ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ //2//
ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ
ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ//2//
------ಪ್ರಸನ್ನತೆ--
NIN PRASANNATHEYALLE NAN JEEVA VIDE
NIN PRASANNATHEYALLE NAN SAMRUDHI IDE
NIN PRASANNATHEYALLE NAN ANUGRAHAVIDE
NIN PRASANNATHE YALLE NAN AROGYAVIDE.
PRASANNATHE PRASANNATHE PRASANNATHE INNU ADHIKAVAAGI BEKU
NINNA PRASANNATHEYE NANNA ADAGUTHAANA NINILLADE NAA BAALALARENU
1. JEEVAKINTHA SHRESHTAVU NINNA PREMAVU
AAKASHAKKINTHA UNNATHA NINNA KRUPEYU
ALPANA MELLETHTHUVADU NINNA DAYEYU
ADBHUTHAVA MADVADU NINNA KARUNEYU
2. ALEGALU ADAGIDAVU NINNA PRASANNATHEGE
BIRUGALIYU SHANTHAVAAYITHU NINNA PRASANNATHEGE
ELLA PARISTHITHI BADALAAGVADU NINNA MAATHIGE
NINNA ONDU MAATHU SAAKU NANNA BALIGE

Пікірлер: 529
@shivammashivi3975
@shivammashivi3975 Ай бұрын
ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ / 2 / ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು / 2 / ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ ನೀನಿಲ್ಲದೆ ನಾ ಬಾಳಲಾರೆನು / 2 / 1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು // 2 // ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು ಅದ್ಭುತವ ಮಾಡ್ವದು ನಿನ್ನ ಕರುಣೆಯು // 2 // ಪ್ರಸನ್ನತೆ 2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ // 2 // ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ // 2 // -ಪ್ರಸನ್ನತೆ-
@joeljoy7155
@joeljoy7155 2 жыл бұрын
ನಾನು ಅನೇಕ ಹಾಡುಗಳನ್ನು ಕೇಳಿದ್ದೇನೆ ಆದರೆ ಈ ಹಾಡನ್ನು ನಾನು ಕೇಳುವಾಗ ದೇವರ ಪ್ರಸನ್ನತೆ ಯಲ್ಲಿ ಎಷ್ಟು ಕಾರ್ಯಗಳು ಅಡಕವಾಗಿದೆ ಎಂಬ ಒಂದು ಸತ್ಯ ನನ್ನ ಜೀವಿತದಲ್ಲಿ ನಾನು ಕಂಡುಕೊಂಡೆ
@saragaikwad7902
@saragaikwad7902 Жыл бұрын
Thank you brother god bless you
@user-er9en2zu7l
@user-er9en2zu7l Жыл бұрын
😊
@user-er9en2zu7l
@user-er9en2zu7l Жыл бұрын
SPPR
@meghanamohan4391
@meghanamohan4391 2 жыл бұрын
Amen amen
@umeshmagadiuttam538
@umeshmagadiuttam538 2 жыл бұрын
Amen.amen.🤚🙏🤚🙏🍁🍀🍁🍀🍁🍀🍁🌼🌺🌷🌻🌺🌼🌺🍁🍀🌺🌻🌷
@johnkenedyjohnkenedy6235
@johnkenedyjohnkenedy6235 2 жыл бұрын
Amen Amen Amen Amen Amen Amen Amen Amen Amen Amen 🙏
@angelslivelihood9151
@angelslivelihood9151 Ай бұрын
S, without God's presence we are nothing
@kalpanamadar1397
@kalpanamadar1397 2 жыл бұрын
ದೇವರೇ ನೀ ಇಲ್ಲದೆ ನಮ್ಮ ಜೀವಿತದಲ್ಲಿ ಯಾವ ಅದ್ಭುತ ನಡೆಯಲು ಸಾಧ್ಯವಿಲ್ಲ ಅಪ್ಪಾ
@sarojinibaratakke4884
@sarojinibaratakke4884 2 жыл бұрын
Yes ಕರ್ತನ ಪ್ರಸನ್ನತೆಯಲ್ಲಿ ಎಲ್ಲವೂ ಅಡಕವಾಗಿವೆ. ಅದ್ಭುತವಾದ ಹಾಡು. ಈ ಹಾಡು ಕೇಳುತ್ತಾ ಇರುವಾಗಲೇ ಆತನ‌ ಪ್ರೀತಿ , ಕರುಣೆ ,ಕೃಪೆ ಎಷ್ಟು ಅಧಿಕ ಅಂತ ತಿಳಿಯುತ್ತೆ. ಈ ಹಾಡಿಗಾಗಿ ದೇವರಿಗೆ ಸ್ತೋತ್ರ.‌
@umeshmagadiuttam538
@umeshmagadiuttam538 2 жыл бұрын
Amen.amen.💐🌺🌼🌺🌹🌷🌼🌺🌹🌻🌺🌼🌺🌷🍀🍁🌻🌺🌼🌷🌺🍁🍀
@praiseforever1489
@praiseforever1489 2 жыл бұрын
ಸ್ತೋತ್ರ ಯೆಸಪ್ಪ
@rajanikants9874
@rajanikants9874 2 жыл бұрын
Yes lord❤️. My 💞Heart 💞JESUS❤️
@RameshBabu-gy9qo
@RameshBabu-gy9qo 2 жыл бұрын
ALL
@RameshBabu-gy9qo
@RameshBabu-gy9qo 2 жыл бұрын
ALL
@akkammahongal5277
@akkammahongal5277 2 жыл бұрын
ಆಮೆನ್ ಅಣ್ಣಾ ✋️✋️✋️✋️✋️✋️✋️✋️✋️
@sathishh7048
@sathishh7048 2 жыл бұрын
Super song sir
@NehaNeha-ub8jn
@NehaNeha-ub8jn 2 жыл бұрын
Pastor..praise..the..lord..amen..amen...hallelujah..hallelujah..hallelujah..hallelujah..Jesus..thank..you
@davidallur4342
@davidallur4342 2 жыл бұрын
ಕರ್ತನಿಗೆ ಮಹಿಮೆ ಯಾಗಲಿ ಈ ಅದ್ಬುತವಾದ ಹಾಡಿಗಾಗಿ, ಸಾವಿರ ಸಾವಿರ ಮನಸು ಹೃದಯಗಳು ಮಾರ್ಪಡಲಿ, ಲಕ್ಷ ಲಕ್ಷ ಜನರು ರಕ್ಷಣೆಯ ಆನಂದದಿಂದಲೂ ಕರ್ತನು ತುಂಬಿಸಲಿ,
@zitadsouza8355
@zitadsouza8355 Жыл бұрын
Amen
@shwethapadma8585
@shwethapadma8585 10 ай бұрын
Super song pastor
@shwethapadma8585
@shwethapadma8585 10 ай бұрын
God bless 🙏 uu
@shivappakarikatti723
@shivappakarikatti723 5 күн бұрын
ಸ್ತೋತ್ರಗಳು ಯೇಸಯ್ಯಾ❤ ಅಧ್ಬುತ ವಾದ ಹಾಡು ❤ ನನಗೆ ತುಂಬಾ ಸಂತೋಷವಾಯಿತು. God bless you brother 🙏
@swamyps4535
@swamyps4535 Жыл бұрын
ವಂದನೆಗಳು ಯೇಸಯ್ಯ ನಿನ್ನ ಕಾರ್ಯಗಳು ಅದ್ಭುತವಾದದ್ದು ಪ್ರಸನ್ನತೆ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ನಿಮಗೆ ಮಹಿಮೆ ಉಂಟಾಗ ಲಪ್ಪ ಎಲ್ಲಾ ಘನಮಾನ ಮಹಿಮೆ ನಿನಗೆ ಸಲ್ಲಲಿ ಅಮೆನ್.
@kiranIssan845
@kiranIssan845 2 жыл бұрын
Yesappana prasannatheyalle ellavu ide karthanada devara prasannathe ellade baalalu sadyavilla.....thank you JESUS
@chandrichandri1736
@chandrichandri1736 2 жыл бұрын
Heart toching song.... ನಿಜವಾಗ್ಲೂ ಪ್ರಸನ್ನತೆಯಲಿ ಜೀವ ಇದೆ ಈ ಪ್ರಸನ್ನತೆ ಜೀಸಸ್ ಹಾಡು ಕೇಳುವಾಗ ರೋಗ ಗುಣ ಆಗತ್ತೆ ನೋವು ದುಃಖ ಎಲ್ಲ ದೂರ ಆಗುತ್ತೆ ಸಂತೋಷ ಕೊಡತ್ತೆ ಎಷ್ಟು ಸಲ ಕೇಳಿದ್ರು ಸಾಕಾಗಲ್ಲ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಷ್ಟು ಪ್ರಸನ್ನತೆ ತುಂಬಿದೆ 🙏🏻🙏🏻👌👌
@shwethareddy326
@shwethareddy326 2 жыл бұрын
ಅದ್ಭತವಾದ ಹಾಡು ಆತನ ಪ್ರಸನತ್ತೆಗಾಗ್ಗೀ ಸ್ಥೊತ್ರ
@surekhakadde123gmail.comka3
@surekhakadde123gmail.comka3 2 жыл бұрын
Anna God bless you nijavadi devara prasannate tumbida hadu innu hecchagi devaru nimmannu ashirwaada madali 🙏Amen
@chaithrajd
@chaithrajd 2 жыл бұрын
Yes amen. Yesappa nin prasanathe ennu hecchigi kodi appa🤍
@user-wl2ou2jq5v
@user-wl2ou2jq5v 2 ай бұрын
Pirsdha Lord Jesus Amen super pastor and God bless you
@lohith5875
@lohith5875 2 жыл бұрын
Super Amazing buetifull song thanks yeshappa yest sala kelidru matte matte kelbeku ansutte bala barutte devaranna hechhu hechhu pritisalu tilidukollalu bhayake agutte God bless you pastor innu hechhu hechuu song barali praise God ❤🙌😊
@baramanimdodamani6680
@baramanimdodamani6680 2 жыл бұрын
Wow I feel the song,,pastor jii, nimma yella songs adbhutavagi karya madtide,,karthanu nimma vaice annu,,,Athan mahimegagi untu madiddane pastor jii,, devar abhishek dinda bhandantha all song beautiful, glory to God,
@rajeshwarih7763
@rajeshwarih7763 2 жыл бұрын
Praise God 🙏..Yes yes devara prasanathe yechu yechu beku nange ...atana prasanatheyalli nam ashirvada adakavagidhe
@sureshc3177
@sureshc3177 2 жыл бұрын
ಪ್ರಸನ್ನತೆ... ಪ್ರಸನ್ನತೆ.... ಪ್ರಸನ್ನತೆ..... 💐💐💐💐💐💐💐🙏🙏🙏🙏🙏🙏🙏🙏🙏
@nagavenik3011
@nagavenik3011 6 ай бұрын
ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ಅಣ್ಣಾ
@KamalaMeti-vy9qo
@KamalaMeti-vy9qo 6 ай бұрын
ಅಪ್ಪ ಯೇಸಪ್ಪ ನಿಮ್ಮ ಚಿತ್ತದಲ್ಲಿ ನನ್ನ ಕುಟುಂಬ ಆಶೀರ್ವದಿಸು ಯೇಸಪ್ಪ🙏🙏🙏
@kotreshkotresha5349
@kotreshkotresha5349 2 жыл бұрын
Praise the lord brother ......ನನಗೆ ಈ song ತುಂಬಾ ಇಷ್ಟವಾಯಿತು.ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಮಾತನಾಡಿದ ಹಾಡು ಹೌದು ಹಾಡಿನಲ್ಲಿ ಇರುವ ಹಾಗೆ ದೇವರ ಪ್ರಸನ್ನತೆಯಲ್ಲಿ ಯೇ ನಮ್ಮ ಪ್ರತಿಯೊಂದು ಪ್ರೆಶ್ನೆಗೆ ಉತ್ತರವಿದೆ....... ಬಲು ಅದ್ಬುತ ವಾದ ಹಾಡು.... ಈ ಹಾಡುಗಳನ್ನು ಕೇಳಿ ನಮ್ಮ ಭಾಷೆ ಯಲ್ಲಿ ಇಂತಹ ಸಾಂಗ್ ಗಳು ಬಂದಿದ್ದಕ್ಕ್ಕೆ ದೇವರಿಗೆ ಕೋಟ್ಯಾನುಕೋಟಿ ಸ್ತೋತ್ರಗಳು..... ನನ್ನ ಆಸೆ ಕೂಡ ಅದೇ ನಾನು ಇಂತಹ ಹಾಡುಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ....ಪ್ರಾರ್ಥನೆ ಮಾಡಿ my inspection is Simon Moses......
@danieldaniel538
@danieldaniel538 2 жыл бұрын
Nin prassannatheyalli nan jeeva ede yesappa
@pakireshsk846
@pakireshsk846 2 жыл бұрын
ಈ ಹಾಡು ನಿಜವಾಗಿಯೂ ಆಶೀರ್ವಾದ್ ದಾಯಕವಾಗಿದೆ ಈ ಹಾಡು ಕೇಳುವಾಗಲೆ ಕರ್ತನ ಪ್ರಸನ್ನತೆ ನಾನು ಅನುಭವಿಸಿದೆ... ದೇವರ ಪ್ರಸನ್ನತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ......
@Onlyfavor28
@Onlyfavor28 2 жыл бұрын
Praise the Lord 💕 pastor ❤❤❤ devara prassannate kalakonda nanage tirigi devara prassannateyanna saviyuvante e haadu nanage sahaaya maadide naanu e haadannu haaduvaagella devara prassannate yannu feel maadthiddene amen a prassanateyanna padagalalli varnisalikke saadyane illa glory to God thank you so much❤ pastor devaru a prassannateyannu nimma mulaka namma madhyadalli taruttiddaane Amen
@sunithadhodmani5816
@sunithadhodmani5816 8 күн бұрын
Wonderful song brother praised the lord hallelujah amen 🙏
@padmavathigt3857
@padmavathigt3857 2 жыл бұрын
Praise tha lord pastor 🤝 ದೇವರ ಪ್ರಸನತೆ ಇಲದೇ ನಾವು ಏನು ಮಾಡೋಕೆ ಆಗೋಲ್ಲ ಪಾಸ್ಟಾರ್ miracle songs ಕೊಟ್ಟಿದ್ದೀರಾ ಪಾಸ್ಟಾರ್ ಸಾಂಗ್ಸ್ ಪ್ರಾರ್ಥನೆಯಾಗಿ ಸ್ವೀಕರಿಸಿಕೊಳ್ಳುತೇನೆ amen amen amen tq u lord tq u so much pastor 👌👌songs 🙏🤝👍
@sumanmeri3256
@sumanmeri3256 2 жыл бұрын
Amen hallelujah praise the Lord 🛐✝✝✝✝✝🛐🙏🙏🙏🙏
@chaluvarajuchaluvaraju1965
@chaluvarajuchaluvaraju1965 2 жыл бұрын
Amen super pastor
@shwethashwetha30
@shwethashwetha30 2 жыл бұрын
ಪ್ರಭುವಿನ ಮುಖ ಪ್ರಸನ್ನತೆ ಜೀವವುಳ್ಳದು ನನ್ನ ಜೀವಿತಕ್ಕೆ ಬೇಕಾದ ಎಲ್ಲಾವೂ ಆ ಪ್ರಸನ್ನತೆಯಲ್ಲಿದೆ.
@manjulamanju7859
@manjulamanju7859 2 жыл бұрын
Amen Hallelujah Amen praise the Lord Jesus Christ super soggy Thank you soggy 🙏🏾🙏🏾🙋🏽🎤🎤🎤🎤🎤🎤🛐🛐
@user-ls1wk4rs7m
@user-ls1wk4rs7m Жыл бұрын
Appa thande ninna bitre nanage yaaru ellappa svami .karune thorappa svami .sahaya maadu svami .
@sumavenky5004
@sumavenky5004 2 жыл бұрын
amen hallelujah almighty God glory to God 🙏🙏🙏🙏🙏🙏🙏🙏 thankyou pastor
@vijaykumark6519
@vijaykumark6519 2 жыл бұрын
ಕರ್ತನಾದ ಯೇಸುವಿಗೆ ಮಹಿಮೆಯಾಗಲಿ 🙏🙏 ಕರ್ತನ ಪ್ರಸನ್ನತೆ ನನ್ನ ಕರುನಾಡನ್ನು, ಈ ಹಾಡು ಕೇಳುವಾ ಪ್ರತಿಯೊಬ್ಬರನ್ನೂ ಆವರಿಸಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಿಯ ಫಾಸ್ಟರ್ ಸೈಮನ್ ಮೊಸೆಸ್. ಕರ್ತನ ಪ್ರಸನ್ನತೆ ನಿಮ್ಮ ಮೇಲೆ ಯಾವಾಗಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ . ಕರ್ತನು ನಿಮ್ಮನ್ನು ಆಶೀರ್ವದಿಸಲಿ 🙏❤️❤️
@ramesh1371
@ramesh1371 2 жыл бұрын
I became ua fan after listening aaradhisuve ninna song.. This song is more better I listen on headphones and again my tears automatically flowing. So much of God's presence is on this song... video quality is awesome better then natural eye quality.. it's so beautiful beautiful music on live worship video
@mightyevangeline2020
@mightyevangeline2020 2 жыл бұрын
Yes, brother....
@rithikshaasofallcreations4757
@rithikshaasofallcreations4757 2 жыл бұрын
AMEN HALELUYA APPA THANK YOU LORD FOR YOUR GRACE AND PRESENCE AND BLESSINGS
@angelslivelihood9151
@angelslivelihood9151 Ай бұрын
Me too
@marutimane313
@marutimane313 2 жыл бұрын
🙏🙏
@stellatina689
@stellatina689 2 жыл бұрын
In karnataka there is no good songs like this everyone is just trying to copy some treands and making songs just like that for simply making . But you are songs are so natural and beautiful and is from heart. This is lacking in all kannada gospel music. But I must tell thank for you. Ur songs is always number 1 becose it is from heart
@swathir6957
@swathir6957 10 ай бұрын
Wonderful song glory to lord jesus
@levijoshlevijosh9001
@levijoshlevijosh9001 Жыл бұрын
ಜೀವಕಿಂತ ಶ್ರೇಷ್ಠಷ್ಠ ವಾದ ನಿನ್ನ ಪ್ರೀತಿಯನ್ನು ಹೋಗಳುತ್ತೆನೆ ಅಪ್ಪ thank you my lord"!!!!
@manjulalurdhup7387
@manjulalurdhup7387 Жыл бұрын
Devaru nimmannu bahalavagi ashirvadusali
@isackvennam6218
@isackvennam6218 2 жыл бұрын
very very nice worship brother praise god wonderfull lyrick.tune.music.superr
@SureshSuri-rv4bt
@SureshSuri-rv4bt 2 жыл бұрын
God is good all the time
@johnjohn69232
@johnjohn69232 2 жыл бұрын
Amen 🙏 hallelujah hallelujah 🙏 amen
@swamidasdashrath9763
@swamidasdashrath9763 2 жыл бұрын
Super 👌👌........devarige mahime yagali
@poojammapooja9432
@poojammapooja9432 2 жыл бұрын
Yes our god is good god 🙏🙏 Thank you jesus halleluya amen🙏
@DarlingKumar-vs8pn
@DarlingKumar-vs8pn 2 жыл бұрын
ದೇವರ ಪ್ರಸನ್ನತೆ ಇಲ್ಲದೆ ನಾವು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಲ್ಲದಕ್ಕೂ ದೇವರ ಪ್ರಸನ್ನತೆ ತುಂಬಬೇಕು ಅದ್ಭುತವಾದ ಸಾಂಗ್ Pastor❤ ದೇವರು ನಿಮಗೆ ಅಧಿಕವಾಗಿ ಬಲವನ್ನು ಕೊಟ್ಟು ಹೆಚ್ಚಾಗಿ ಕೊಡಲೆಂದು ಬೇಡಿಕೊಳ್ಳುತ್ತೇನೆ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ Glory to God Love You Pastor🙌❤🌷
@gouthamijg886
@gouthamijg886 2 жыл бұрын
Wonderful song brother Jesus Blessing all songs brother 🙌🙌🙌🙌🙌ದೇವರ ಪ್ರಸನ್ನತೆ ಇಲ್ಲದೆ .ನಾವು ಏನು ಮಾಡುವುದಕ್ಕೆ ಆಗುವುದಿಲ್ಲ .ಆತನ ಪ್ರಸನ್ನತೆ ನಮ್ಮೊಂದಿಗೆ ಯಾವಾಗಲೂ ಇರಬೇಕು ..
@sumavathi.v7104
@sumavathi.v7104 2 жыл бұрын
Praise the lord pastor verry good song and God bless you pastor 🙏🙏
@kumar-sm3gj
@kumar-sm3gj 11 ай бұрын
Praise the lord pastor 🙏✋❤
@manjulamanjula5094
@manjulamanjula5094 Жыл бұрын
Thank you jesus praise you jesus praise God thank you lord
@sherly.jsherly.j9075
@sherly.jsherly.j9075 2 жыл бұрын
🙏🙏🔥😇
@megham5035
@megham5035 2 жыл бұрын
Amen glory to god
@renukalekhanrenuka94
@renukalekhanrenuka94 2 жыл бұрын
Nim voicelli devara prasannate ede 🙏🙏🙏🙏🙏🙏🙏🙏
@manihm5885
@manihm5885 2 жыл бұрын
Beautiful jesus song wonderful song I love you papa amen hallelujah
@arpithapushpa7389
@arpithapushpa7389 2 жыл бұрын
Prasanathaya Nijavada sathyavanu sampurnavagi pavithraatmana sahayadhindha Thilisidikagi Thank you pastor god bless you
@bharatikamble7650
@bharatikamble7650 Жыл бұрын
praise lord 🙏🏻🙏🏻🙏🏻🙏🏻
@bharatikamble7650
@bharatikamble7650 Жыл бұрын
love so much Jesus thank you 🙏🏻
@pushparanimkkamane6182
@pushparanimkkamane6182 2 жыл бұрын
Glory to god🙌🙌🙌🙌 Praise the Lord Jesus Christ 🙏
@AnkitaNohan
@AnkitaNohan 3 ай бұрын
Houd appa maduvad ninne krupa appa ❤️❤️🙌🙌🙏🙏✨
@evelynkarkada392
@evelynkarkada392 2 жыл бұрын
Praise the lord 👌👌👌
@rajiskarki290
@rajiskarki290 2 жыл бұрын
ಸೂಪರ್!
@sudhakarsham4175
@sudhakarsham4175 2 жыл бұрын
ಒಳ್ಳೆ ಹಾಡು ಅಮೆನ್
@meghanaravindra2621
@meghanaravindra2621 2 жыл бұрын
Praise the lord anna, ಈ ಹಾಡಿಗೋಸ್ಕರ ತುಂಬಾ ದಿನಗಳಿಂದ ಕಾಯ್ತಾ ಇದ್ದೆ,.... ನನ್ನ ಪರಿಸ್ಥಿತಿ ಬದಲಾಗ್ವದು ನಿನ್ನ ಪ್ರಸನ್ನತೆಗೆ..... ಈ ಹಾಡು ಕೇಳಿದಾಗಿಂದ ನಿಜ್ವಾಗ್ಲೂ ನನ್ನ ಪರಿಸ್ಥಿತಿ ಬದಲಾಗಿದೆ..... ಅಪ್ಪ ನಿನಗೆ ಸ್ತೋತ್ರ.... ದೇವರು ನಿಮ್ಮ ಸೇವೆಯನ್ನು ಇನ್ನು ಹೆಚ್ಚಾಗಿ ಅಭಿವೃದ್ಧಿ ಮಾಡ್ಲಿ....
@ruahsujayofficial2638
@ruahsujayofficial2638 2 жыл бұрын
Who felt his presence while listening this song (especially who and all cried) 😌✋
@rtprem4431
@rtprem4431 4 ай бұрын
Nim prasannte namagu beku appa
@yashchandane3769
@yashchandane3769 2 жыл бұрын
Glory To God
@rashsurisuri7551
@rashsurisuri7551 2 жыл бұрын
S Jesus 🙌🙌🙌🙌🙌🙌😇😇😇😇😇😇🙏🙏🙏🙏🙏🙏God bless this Song Amen amen amen
@shrutikn4931
@shrutikn4931 2 жыл бұрын
Praise the Lord 🙏 Jesus 🙏 Tq Jesus 🙏 Nice song E song moolaka aneka aathmagalanu devru muttali. God bless you all .
@babysukanya7920
@babysukanya7920 3 ай бұрын
Wonderful glorious Song HALLELUJAH. Glory be to God. GOD BLESS YOUR FAMILY ABUNDANTLY IN CHRIST JESUS MIGHTY NAME HALLELUJAH 🙏🙏
@meghanamohan4391
@meghanamohan4391 2 жыл бұрын
Pastor super song
@silvieyasequeira2052
@silvieyasequeira2052 Жыл бұрын
Amen and amen thank you Jesus glory to God
@shrishailgudimani6236
@shrishailgudimani6236 2 жыл бұрын
Amen Hallelujah
@ranjitharanju780
@ranjitharanju780 2 жыл бұрын
Praise God🙏 bro wow wow wow wow wow wow wow. Super
@saanusahana6186
@saanusahana6186 2 жыл бұрын
Praise the lord 🙏🙏👌👌👌👌👌👌song Amen🙏🙏🙏🙏🙏 hallelujah
@soundaryahalge6349
@soundaryahalge6349 2 жыл бұрын
Wha it's a awasom trailor
@sunithapramod7371
@sunithapramod7371 2 жыл бұрын
Thankful pastor in this blessed song
@lalithalalitha7322
@lalithalalitha7322 2 жыл бұрын
Prisethelord,pastorvery,nice song,and wonder,fullanoting,and blessed,thank you,pastorgodblessyoutup.👐😎👌👍💐🌹
@gamidisparjanraju1094
@gamidisparjanraju1094 2 жыл бұрын
Wonderful pastor garu
@ayeshatousif4750
@ayeshatousif4750 2 жыл бұрын
Thank you God for another song to glorify your name and God gaves to wisdom and holisprit anointing to all and really good and nice. To all words to song. Thank you Anna far wandarful msseg to this song. God bless you and your family.
@ravi.t.rravi.t.r5836
@ravi.t.rravi.t.r5836 2 жыл бұрын
Amen hallelujah hallelujah Super song pastor praise the Lord
@jamesmartin3865
@jamesmartin3865 2 жыл бұрын
Praise God More and More. Amen
@komathiv4742
@komathiv4742 Жыл бұрын
Praise Amen and the family and friends and all the best wishes for the Lord 🙏🙏
@helenenanwani8302
@helenenanwani8302 2 жыл бұрын
Nice music and video production
@AkkanakamurthiAk
@AkkanakamurthiAk 8 ай бұрын
Thanks appa . love you so much Jesus .
@lkrishnanaik7831
@lkrishnanaik7831 Жыл бұрын
Hawdappa yesayya ninna prasannate ellade nahu enumadalaravu
@somappahsomu1627
@somappahsomu1627 2 жыл бұрын
Praise the lord alleluya alleluya amen amen amen amen
@nishanthnic2935
@nishanthnic2935 2 жыл бұрын
Nijavagalu Sundaravada hadu...pastor... Danyavadagalu🙏🙏👏👏👏👏👏
@SelviSelvi-rb4ei
@SelviSelvi-rb4ei 2 жыл бұрын
Praise the lord
@pushpa7043
@pushpa7043 2 жыл бұрын
Prise god
@vinaykallanayakanhalli2599
@vinaykallanayakanhalli2599 Жыл бұрын
The true baptist is the name of the the lord of Jesus Christ oh yes Amen
@geetas5131
@geetas5131 2 жыл бұрын
Amen 🙏
@vedavathibk2289
@vedavathibk2289 2 жыл бұрын
Thank you lord Jesus 🙏💓amen hallelujah 🙌🙏👏❤. Praise the lord pastor 🙌🙏..super song pastor 🙏
@PS-el5nz
@PS-el5nz 2 жыл бұрын
Yes in his presence everyhing is there.Amen
@pastorpoulrajhassna4873
@pastorpoulrajhassna4873 2 жыл бұрын
😍😍😍😍🙏👏🌼🌺👌👌👌👌👌👌👌👌👌👌👌👌👌👌ಗುಡ್ ಸಾಂಗ್ ಗಾಡ್ ಬ್ಲೆಸ್ ಯು ಪಾಸ್ಟಾರ್ ದೇವರು ಆಶೀರ್ವಾದ ಮಾಡಲಿ
@vimalaarjunathi3164
@vimalaarjunathi3164 2 жыл бұрын
Super song brother
@sheelasheela2694
@sheelasheela2694 2 жыл бұрын
Wow super worship song,pastor God bless you
@navomiabnes1139
@navomiabnes1139 2 жыл бұрын
Praise the Lord amen
@rajuanandaraju3299
@rajuanandaraju3299 2 жыл бұрын
Amen Amen Amen praise jesus very very nice song God bless you and ur ministry. Pastor
@PastorPaulPraveen7
@PastorPaulPraveen7 2 жыл бұрын
Powerful song pastor
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,7 МЛН
Aradhisuve ninna | Simon Moses | Kannada Christian Songs | OFFICIAL VIDEO | Mahimeya Arasanu
9:48
Magic or …? 😱 reveal video on profile 🫢
00:14
Andrey Grechka
Рет қаралды 83 МЛН
Girl, dig gently, or it will leak out soon.#funny #cute #comedy
00:17
Funny daughter's daily life
Рет қаралды 20 МЛН
MAI MARESIDA PREMA||ಮೈ ಮರೆಸಿದ ಪ್ರೇಮ 💞
8:09
Satish Gospel.M.B
Рет қаралды 729 М.
NAAVE DHANYARU || PS. PRAKASH HALMIDI - OFFICIAL SONG ||
7:22
Prakash Halmidi - Official
Рет қаралды 873 М.
KRUPEYE || ಕೃಪೆಯೆ || New Kannada Christian Song || SACHIN || SIMON
6:22
Ninna Prasannathe - Prathap Darshi - Kannada Christian Song
6:27
The Saccharide
Рет қаралды 485 М.
Kannada Worship Song 2020 | "Adbhutha Maadappa" | Pastor Leena Prashanth
6:38
Apostolic Productions - OFFICIAL
Рет қаралды 3,9 МЛН
Nanna usiriruva dhinavella | simon moses | New kannada christan song| Mahimeya Arasanu
6:46
MAHIMEYA ARASANU VOL-3 | JUKE BOX | Simon Moses | Kannada Christian Songs | Mahimeya Arasanu
1:11:43