DRUSTI NINNA PAADA | ದೃಷ್ಟಿ ನಿನ್ನ ಪಾದದಲ್ಲಿ | KANNADA DEVOTIONAL SONG | JAGADISH PUTTUR| DAASARA PADA

  Рет қаралды 2,207,498

Jagadish Puttur

Jagadish Puttur

2 жыл бұрын

Producer : Late |Sri Shamanna Narayanappa Shreemathi Kousalya Kodhanda Ramulu & Family
Lyrics : Purandaradaasa
Music Direction & Singer : Jagadish Puttur
Camera: Arun Rai Puttur
Edit: Charan Acharya
YT :Shishir Rai
.
.
.
.
.
.
.
.
.
.
.ಸಾಹಿತ್ಯ ಪುರಂದರ ದಾಸರು.
.
.
ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೇ..
ಕೃಷ್ಣಾ ದುಷ್ಟ ಜನ ಸಂಗವನ್ನು ಬಿಡೋ ಹಾಂಗೆ...
ಕೆಟ್ಟ ಮಾತು ಕಿವಿಗೆ ಕೇಳಿಸದಾಗೆ ಮನ ಕಟ್ಟಿಸಯ್ಯ ನಿನ್ನ ಪಾದ ಬಿಡ ದಾಂಗೆ.. ||
.
.
.
ದಿಟ್ಟ ನಾಗಿ ಕಯ್ಯನೆತ್ತಿ ಕೊಡೊ ಹಾಂಗೆ ಶ್ರೀ ಕೃಷ್ಣ ನಿನ್ನ ಪೂಜೆಯನ್ನು ಮಾಡೋ ಹಾಂಗೇ
ಭ್ರಷ್ಟ ನಾಗಿ ನಾಲ್ವರೊಳು ತಿರುಗದಾಂಗೆ ಮನ ಕಟ್ಟಿಸಯ್ಯ ನಿನ್ನ ಪಾದ ಬಿಡ ದಾಂಗೆ..
ಶಿಷ್ಟ ಜನ ಸೇವೆ ಯನು ಮಾಡೊ ಹಾಗೆ||
.
.
.
ಪುಟ್ಟಿಸಿದ ತಾಯಿ ತಂದೆ ಯಲ್ಲೋ ನೀನು ಒಂದು ಹೊಟ್ಟೆ ಗಾಗಿ ದೈನ್ಯ ಪಡ ಬೇಕೆ ನಾನು
ಪಟ್ಟೆ ಪಟ್ಟಾವಳಿ ಬೇಡ ಲಿಲ್ಲ ನಾನು ಎನ
ಗುಟ್ಟು ಅಭಿ ಮಾನಗಳ ಕಾಯೋ ನೀನು||
.
.
.
ನಟ್ಟ ನಡು ನೀರೊಳಗೆ
ಈಸಲಾರೆ ನಾನು ಎನ್ನ ಎತ್ತಿ ಕಟ್ಟೆ ಸೇರಿಸ ಬೇಕಯ್ಯ ನೀನು
ಬೆಟ್ಟ ದಂತ ಪಾಪಗಳ ಹೊತ್ತಿಹೆ ನಾನು ಅದ ಸುಟ್ಟು ಬಿಡು ಪುರಂದರ ವಿಠ್ಠಲ ನೀನು...II
.
.
.
#Jagadishputtur #Daasarpada
#putturnewsong
#DRISTININNAPADADALLI
#KRISHNANINNAPUJEMADOHANGE
#PURANDARADASARAHITSING
#SUPERHITSONGDEVOTIONAL
#JAHADISHPUTTURNEWSONG
#VISHNUSONG
#KRISHNASONG
#UDUPIKRISHNAMATTAVIDEOSONG
#KRISHNAMATAKRISHNADEVOTIONALSONG
#DAASARAPADAGLAU
#NEWSONG
#REVATHIRAGASONG
#JAGADISHPUTTURDEVOTIONAL
#DASARAPADAALBUMSONG
#HARISHRIHARI
#DRISTININNAPADADALLI
#DRUSTININNAPAADADALLINEDO
#KRISHNATEMPLESONG
#LOARDKRISHNASONG
#ACCHUTHASONG
#NARAYANASONG
#KANNADADASARAPADANEWSONGS
#2022HITSONGJAGADISHPUTTUR
#KRISHNAKRISHNAHITSONG
#SHRIKRUSHNASONGASTAMI
#ASTAMIKRISHNASONG
#VAIKUNTAEKADASHISONG
#EKADASHISONG
#ACHHUTHAANANTHAGOVINDANARAYANAKESHAVAVAMANA
#KRISHNAKRISHNAKRISHNAGURUVAYURKRISHNA
#UDUPIMUTTKRISHNADARSHANASONG
#NEWTUNEDRUSHTININNAPADADALLINEDOHAANGE
#ಸಂಸ್ಕೃತಶ್ಲೋಕ
#ದೃಷ್ಟಿನಿನ್ನಪಾದದಲ್ಲಿ
#ಪುರಂದರದಾಸರರಚನೆ
#samskrutashloka
#ಜಗದೀಶಪುತ್ತೂರು
#ಪುತ್ತುರುಜಗದೀಶಆಚಾರ್ಯ
#ಕೃಷ್ಣನಶ್ಲೋಕ
#ಸಂಗೀತನಿರ್ದೇಶನಜಗದೀಶಪುತ್ತೂರು
#SAMSKRUTHASHLOKA
#KRISHNANEGATHI

Пікірлер: 944
@bn3chub333
@bn3chub333 Жыл бұрын
ದಿನಕ್ಕೆ ಎಸ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು...
@JagadishPuttur
@JagadishPuttur Жыл бұрын
Dhanyavadagalu
@omtheultimateword
@omtheultimateword 2 жыл бұрын
ಉತ್ತಮ ಅರ್ಥವಿರುವ ದಾಸರಪದ ಹಾಡಿದ್ದಿರಿ...
@JagadishPuttur
@JagadishPuttur 2 жыл бұрын
Dhanyavadagalu
@user-ml5uf5gs9s
@user-ml5uf5gs9s 7 күн бұрын
ಬದುಕಿನ ಕೊನೆ ದಿನಗಳಲ್ಲಿ ಆದರೂ ಹರಿ ನಾಮ ಅನವರತ ಬೇಕು... 🙏🏻
@nagappakollur9559
@nagappakollur9559 16 күн бұрын
Harekrishna harekrishna Krishna Krishna hare hare hare Rama hare Rama hare hare
@ranjanpadla6117
@ranjanpadla6117 2 жыл бұрын
ಹರಿಯ ಸ್ಮರಣೆ ಮಾಡಿದವರೇ ಧನ್ಯ..!!ನಿಜಕ್ಕೂ ಅದ್ಭುತ 🙏🏻🙏🏻
@JagadishPuttur
@JagadishPuttur 2 жыл бұрын
Dhanyavadagalu
@user-pq7vh1kf6j
@user-pq7vh1kf6j 9 ай бұрын
Anna spelnga mestika maribedrnna na nemana sera beko
@Veetabayee
@Veetabayee Ай бұрын
Jaiykarishna❤
@PurushothamaVittal-fn9re
@PurushothamaVittal-fn9re 8 ай бұрын
ಕೇಳಿದಷ್ಟು ಕೇಳುತ್ತಾ ಇರುವೆ❤❤❤ ಜೈ ಶ್ರೀ ರಾಮ್ ಜೈ ಶ್ರಿ ಕೃಷ್ಣ
@bhavyabaratha6510
@bhavyabaratha6510 Жыл бұрын
ಆತ್ಮ ತೃಪ್ತಿಯ ಜೊತೆಗೆ ಭಕ್ತಿಲೋಕದಲ್ಲಿ ಲೀನವಾಗಿಸುವ ಕಂಠ ಸಿರಿ ನಿಮ್ಮದು ಮಹಾನುಭಾವ....🙏
@vinodha6464
@vinodha6464 Жыл бұрын
Hundred times I heard this song Krishna kapadu
@prasadg4673
@prasadg4673 15 күн бұрын
ಜೈ ಶ್ರೀ ಕೃಷ್ಣ........
@sreenivasaiahchangalarayap7512
@sreenivasaiahchangalarayap7512 10 ай бұрын
ದಾಸವರ ಪದ ನಿಮ್ಮದ್ವನೀಲಿ ಕೇಳುತ್ತಿದ್ದರೆ ಬೇಸಿಗೆ ದೂರಪ್ರಯಾಣದ ದಣಿವಿಗೆ ಅದ್ಬುತ ಅಮೃತ ಪಾನಿಯ ಸವಿದ ತೃಪ್ತಿಯಬಾವ ನೀಡಿದ ನಿಮಗೆ, ಅನಂತಾ ಆನಂತ ಧನ್ಯವಾದಗಳು ಸ್ವಾಮಿ.. ಕೃಷ್ಣಂ ವಂದೇಜಗ್ಗದ್ಗುರುಂ ---ಜೈಶ್ರೀರಾಮ ======
@devijnanambhajn3046
@devijnanambhajn3046 7 ай бұрын
ಅತ್ಯುತ್ತಮ ಗೀತೆ, ಅದ್ಬುತವಾದ ಕಂಠದಲ್ಲಿ..... ಅಭಿನಂದನೆಗಳು ನಿಮಗೆ ಶುಭವಾಗಲಿ ❤
@dayanandam5842
@dayanandam5842 20 күн бұрын
ತುಂಬಾ ಅದ್ಬುತ ಸ್ವರ.
@ushan1852
@ushan1852 Жыл бұрын
🙏ಜೈ ಶ್ರೀ ಕೃಷ್ಣ🙏 ಸುಂದರವಾದ ಹಾಡು,ಅದ್ಬುತವಾದ ದ್ವನಿ👍👌ಶ್ರೀ ಕೃಷ್ಣನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏
@JagadishPuttur
@JagadishPuttur Жыл бұрын
Dhanyavadagalu
@rangareddy.ggududuru6911
@rangareddy.ggududuru6911 Жыл бұрын
ಶುಭವಾಗಲಿ
@mahindrapatil6732
@mahindrapatil6732 Жыл бұрын
ಸೂಪರ್ ಅಣ್ಣ ಎಲ್ಲಾ ಹಾಡುಗಳು....
@JagadishPuttur
@JagadishPuttur Жыл бұрын
Dhanyavadagalu
@jayashrees3316
@jayashrees3316 Жыл бұрын
ಸಕಾರಾತ್ಮಕ ಶಕ್ತಿ ನಮಗರಿವಿಲ್ಲದಂತೇ ಮನಸ್ಸಿನೊಳು ಪ್ರವೇಶಿಸುತ್ತದೆ ನಿಮ್ಮ ಅದ್ಭುತ ಹಾಡುಗಳಿಂದ..
@JagadishPuttur
@JagadishPuttur Жыл бұрын
Hari om dhanyavadagalu
@raghavendrakundar1479
@raghavendrakundar1479 Жыл бұрын
ಅದ್ಭುತವಾಗಿ ಮೂಡಿ ಬಂದಿದೆ 🙏🌷
@JagadishPuttur
@JagadishPuttur Жыл бұрын
Thanku
@naveenanaveena1929
@naveenanaveena1929 2 күн бұрын
🙏🙏👍👍
@meenakaranth6904
@meenakaranth6904 Жыл бұрын
ನಿಮ್ಮ ಕಂಠದಿಂದ ಹೊರಹೊಮ್ಮಿದ ಹಾಡು ಶಿವನ ಜಟೆಯಿಂದ ಹೊರಹೊಮ್ಮಿದ ಗಂಗೆಯಂತೆ ಭಾಸವಾಗುತ್ತದೆ. ಆ ಕೃಷ್ಣ ನೇ ಬಂದು ನಿಂತತಿದೆ.🙏🌷🙏🏻🌹🙏
@JagadishPuttur
@JagadishPuttur Жыл бұрын
Hari om dhanyavadagalu
@radhakrishna5679
@radhakrishna5679 Жыл бұрын
ನೀವು ಹಾಡಿದ ಎಲ್ಲ ಭಕ್ತಿಗೀತೆ ಸೂಪರ್ ಜಗದೀಶಣ್ಣ. ದೇವರ ಆಶೀರ್ವಾದ ಯಾವಾಗ್ಲೂ ಇರಲಿ.
@JagadishPuttur
@JagadishPuttur Жыл бұрын
Dhanyavadagalu
@prakashhonawad8013
@prakashhonawad8013 Жыл бұрын
Sir ನಿಮ್ಮ ಹಾಡು ಕೇಳುತ್ತಾ ಕೇಳುತ್ತಾ ನಮ್ಮನ್ನ ನಾವೇ ಮರಿತಿವಿ 👍👍💐💐
@adashaanddhannyabeautifuls2774
@adashaanddhannyabeautifuls2774 Жыл бұрын
ಅತ್ಯದ್ಭುತ ಗುರುಗಳೇ 🙏🙏ನಿಮ್ಮ ಕಂಠ ದೇವರ ಆಶೀರ್ವಾದ 🙏 ಕೃಷ್ಣ ಕೃಷ್ಣ 🥰ಸಂಗೀತ ಕೇಳ್ತಾ ಇದ್ದರೆ ಮನಸಿಗ್ಗೆ ಅದೇನೋ ಸ್ವರ್ಗ ಸಿಕ್ಕಿದ ಹಾಗೆ ಖುಷಿ 🌺ಎಲ್ಲವೂ ಪರಮಾತ್ಮನ ದಯೆ 🙏🙏 👌👌👌👌☺️
@girijachavaraddi613
@girijachavaraddi613 Жыл бұрын
ನಿಮ್ಮ ಧ್ವನಿ ತುಂಬಾ ಚನ್ನಾಗಿದೆ .ಗೋವಿಂದ್ ನಿಮ್ಮಿಂದ ಇನ್ನೂ ಹೆಚ್ಚು ಹಾಡು ಹಾಡೋ ಹಾಗೆ ಮಾಡ್ಲಿ ,
@JagadishPuttur
@JagadishPuttur Жыл бұрын
Hari om dhanyavadagalu
@prakashmanur2671
@prakashmanur2671 Жыл бұрын
ಜನಪ್ರಿಯ ಗಾಯಕರು 💐💐💐🙏🙏🙏ಅದ್ಭುತ ವಾಗಿ ಮೂಡಿ ಬಂದಿದೆ ನಿಮ್ಮ ಗಾಯನ 🙏🙏👌🏻👌🏻👌🏻👌🏻🙏🙏🙏
@JagadishPuttur
@JagadishPuttur Жыл бұрын
Hari om dhanyavadagalu
@kavyakavi6381
@kavyakavi6381 Жыл бұрын
👌🏻👌🏻👌🏻🙏🏻🙏🏻
@siriprabhasiriprabha4694
@siriprabhasiriprabha4694 2 жыл бұрын
ನಿಮ್ಮ ಗಾಯನ ಯಾವಾಗಲೂ ಸೂಪರ್ ಅದ್ಭುತವಾಗಿದೆ ನಿಮ್ಮ ಗಾಯನ ಧನ್ಯವಾದಗಳು ಸರ್ 🙏🙏🙏🙏
@JagadishPuttur
@JagadishPuttur 2 жыл бұрын
Dhanyavadagalu
@geetadesai8925
@geetadesai8925 2 жыл бұрын
ಅದ್ಭುತವಾದ ಧ್ವನಿ. ನಿಮ್ಮನ್ನು ನೋಡಿದರೆ ದೇವರ ದರ್ಶನ ಮಾಡಿದಹಾಗೇ ನಮಸ್ಕಾರ ಸರ್ ...ಧನ್ಯವಾದ ನಿಮಗೆ ..🙏🙏
@JagadishPuttur
@JagadishPuttur 2 жыл бұрын
Hari om dhanyavadagalu
@hari.s.dujire6861
@hari.s.dujire6861 Жыл бұрын
Super.song.jagadeshana
@bhagyalakshmim9862
@bhagyalakshmim9862 Жыл бұрын
ಧನ್ಯವಾದಗಳು ಅಣ್ಣ ಮನಸೇ ದೇವರಲ್ಲಿ ಸೇರಿ ಸಾರ್ ನಿಮ್ಮ ಹಾಡು
@JagadishPuttur
@JagadishPuttur Жыл бұрын
Dhanyavadagalu
@vinodanagesh3524
@vinodanagesh3524 Жыл бұрын
👏👏
@nagrathnakoni6126
@nagrathnakoni6126 7 ай бұрын
ಸೂಪರ್ ಸರ್, ಶ್ರೀರಾಮ ಶ್ರೀ ರಾಮ.
@yellappact7308
@yellappact7308 Жыл бұрын
ನಿಮ್ಮ ಹಾಡುಗಳು ಸೂಪರ್ ಸರ್
@JagadishPuttur
@JagadishPuttur Жыл бұрын
Dhanyavadagalu
@dinakarapoojaripoojari4720
@dinakarapoojaripoojari4720 Жыл бұрын
ತುಂಬಾ ಸೊಗಸಾಗಿ ಮೂಡಿಬಂದಿದೆ ಜಗದೀಶ್ ಅಣ್ಣಾ ದೇವರ ದಯೆ ಎಂದಿಗೂ ನಿಮಗಿರಲಿ .
@JagadishPuttur
@JagadishPuttur Жыл бұрын
Dhanyavadagalu
@bindubnair1997
@bindubnair1997 4 ай бұрын
Krishnam vande jagadguru....God bless you sir...
@umeshaminomanmuscat7889
@umeshaminomanmuscat7889 Жыл бұрын
😍🙏🏻🚩..
@yogeshhejmady6107
@yogeshhejmady6107 2 жыл бұрын
ಅತ್ಯದ್ಭುತ ಉಚ್ಛಾರ... ಅತ್ಯದ್ಭುತ ಹಾಡು... ಅಭಿನಂದನೆಗಳು
@JagadishPuttur
@JagadishPuttur 2 жыл бұрын
Dhanyavadagalu
@kamalkshakamalksha2110
@kamalkshakamalksha2110 Жыл бұрын
👌👌👌👏👏👏🙏
@mallappatallolli2815
@mallappatallolli2815 3 ай бұрын
Super duper songs sr
@renukanayak9000
@renukanayak9000 9 ай бұрын
ಅತ್ಯುತ್ತಮ ಹಾಡು ಧನ್ಯವಾದಗಳು
@kishorikodial909
@kishorikodial909 7 ай бұрын
Your voice is in heaven
@ramakrishnaramakrishna.h3828
@ramakrishnaramakrishna.h3828 Жыл бұрын
🙏🙏🙏🙏🌹💐
@Suresh-yd5bw
@Suresh-yd5bw 3 ай бұрын
Mind relaxing voice with meaning full lyrics... Really thanks sir...
@ushashetty6208
@ushashetty6208 Ай бұрын
Super sir God bless you always
@Snehithvenkyfilms
@Snehithvenkyfilms Жыл бұрын
ಇಂತಹ ಅತ್ಯುತ್ತಮ ಹಾಡನ್ನು ಕೇಳುವ ಭಾಗ್ಯ ಕಲ್ಪಿಸಿದಕ್ಕೆ ನಿಮಗೆ ತುಂಬುಹೃದಯದ ಧನ್ಯವಾದಗಳು💐🙏
@User0247l
@User0247l Жыл бұрын
👌👌🙏🙏🙏🙏👍👍
@GaganGagan-fb2xw
@GaganGagan-fb2xw Жыл бұрын
💖wow so beautiful 🎉🎉🎉🎉🎉🎉🎵🎶🎶👏🏻👏🏻👏🏻🍫🍫🍫😊
@vrishnishreevb2003
@vrishnishreevb2003 Жыл бұрын
ತುಂಬಾ ತುಂಬಾ ಚೆನ್ನಾಗಿದೆ, ಹರೇ ಕೃಷ್ಣ
@gangadharbalanjagangadhar8384
@gangadharbalanjagangadhar8384 Жыл бұрын
🙏🏻🙏🏻 jai shree krishna Navu dhanyar sir, innu hosa hosa Bhaktigeetegalu navu keluvantagali.....
@JagadishPuttur
@JagadishPuttur Жыл бұрын
Dhanyavadagalu
@rkshows509
@rkshows509 Жыл бұрын
ದಿನದಿಂದ ದಿನಕ್ಕೆ, ಗೀತೆ ಯಿಂದ ಗೀತೆಗೆ ನಿಮ್ಮ ಧ್ವನಿ ಮಧುರ ದಿಂದ ಸುಮಧುರ ವಾಗುತ್ತಿದೆ.. ಧನ್ಯವಾದಗಳು..
@JagadishPuttur
@JagadishPuttur Жыл бұрын
Hari om dhanyavadagalu
@sharanballundagi5592
@sharanballundagi5592 3 ай бұрын
tumba chnnagi haadidiri sir, har hari nimma kantadalli sada nelisali . hare khrishna har har mahadev..
@user-qo6wq6jk4z
@user-qo6wq6jk4z 7 ай бұрын
Superb sir great voice ❤️
@nirmalaarunmahishi3458
@nirmalaarunmahishi3458 Жыл бұрын
🙏🙏🙏🙏❤️❤️krishnana krupe ಸದಾ ನಿಮ್ಮ ಮೇಲಿರಲಿ 🙏🙏😌😌😌 ಭಕ್ತಿ ತುಂಬಿದ ನಿಮ್ಮ ಹಾಡಿಗೆ ಅನೇಕ ಧನ್ಯವಾದಗಳು
@JagadishPuttur
@JagadishPuttur Жыл бұрын
Hari om dhanyavadagalu
@nitheshacharya372
@nitheshacharya372 Жыл бұрын
👌👌👌👌👍
@krishnaacharya8427
@krishnaacharya8427 Жыл бұрын
👌👌👌🙏🏼ಸೂಪರ್
@user-uw1jk2fl5l
@user-uw1jk2fl5l 9 күн бұрын
Om,Namaha,shivaya
@cmanju5229
@cmanju5229 Жыл бұрын
Wonderful song super song sir 🙏🙏
@JagadishPuttur
@JagadishPuttur Жыл бұрын
Hari Om
@pushpapushparaj1081
@pushpapushparaj1081 Жыл бұрын
Suuuuuuper🙏❤️💐
@JagadishPuttur
@JagadishPuttur Жыл бұрын
Thanku
@jayanthik6459
@jayanthik6459 Жыл бұрын
Super brother
@manjumanjuv4137
@manjumanjuv4137 3 ай бұрын
Anantha Danyavadagalu nimage sir Devalokave kannamunde ede anno anubavavahuttade It's creating divinity in our soul Thank you so much sir
@ravikumar-wb9et
@ravikumar-wb9et 5 ай бұрын
ಭಕ್ತಿಯ ಮಹಾ ಪೂರಾ ಕೇಳಲೊಮ್ಮೆ ಮತ್ತೊಮ್ಮೆ🙏🙏🙏🙏
@nishanthhegde1952
@nishanthhegde1952 2 жыл бұрын
ಸೂಪರ್ ಸರ್ 👌👌👍👍👍👍👍🥰🥰🎸🎸🎸🎸🎸🎤🎤🎤🎤🎤🎧🎧🎧
@JagadishPuttur
@JagadishPuttur 2 жыл бұрын
Dhanyavadagalu
@jayal5618
@jayal5618 2 жыл бұрын
My favourite singer .God bless you sir👏👏👏👏👍👍👍👌👌👌
@JagadishPuttur
@JagadishPuttur 2 жыл бұрын
Thanku u
@annapoornabejappe7457
@annapoornabejappe7457 Жыл бұрын
ಬಹಳ ಸೊಗಸಾಗಿದೆ..👌👌🌷
@JagadishPuttur
@JagadishPuttur Жыл бұрын
Thanku
@YSK9999
@YSK9999 11 ай бұрын
ಮತ್ತೆ ಮತ್ತೆ ಕೇಳಬೇಕೆನಿಸುತ್ತೆ...❤
@sahishkumarpoojary2101
@sahishkumarpoojary2101 2 жыл бұрын
👏👏👏
@hariamin1816
@hariamin1816 Жыл бұрын
👌🙏💐 superrrrrrrrr
@JagadishPuttur
@JagadishPuttur Жыл бұрын
Thanku
@radhikasundar8790
@radhikasundar8790 Жыл бұрын
👌👌👌 jagganna erna song🙏
@shantahalannavar8263
@shantahalannavar8263 Жыл бұрын
ತುಂಬಾ ಸುಂದರವಾದ ಹಾಡು🙏🙏
@sushmahegde7111
@sushmahegde7111 2 жыл бұрын
Good luck sir Devari ninage ennastu shakti kodali 🙏🙏🙏👍
@JagadishPuttur
@JagadishPuttur 2 жыл бұрын
Dhanyavadagalu
@yashavanthak4183
@yashavanthak4183 2 жыл бұрын
Super jagadish Anna🙏🙏🙏👌
@JagadishPuttur
@JagadishPuttur 2 жыл бұрын
Dhanyavadagalu
@santhoshpoojari5181
@santhoshpoojari5181 Жыл бұрын
Baaari Kushi and....super sir
@praveenkini9628
@praveenkini9628 2 жыл бұрын
💕💕💕
@dayavathilakshmisha7209
@dayavathilakshmisha7209 Жыл бұрын
My fev song jagadishnna.. Super voice..
@JagadishPuttur
@JagadishPuttur Жыл бұрын
Dhanyavadagalu
@venkatramanaacharya4165
@venkatramanaacharya4165 Жыл бұрын
Hariya sumarane Niranthara Chenngi mudibandhide God bless you👌🙏
@JagadishPuttur
@JagadishPuttur Жыл бұрын
Dhanyavadagalu
@user-sf5xz8qb8d
@user-sf5xz8qb8d Жыл бұрын
ಅಣ್ಣ ನಿಮ್ಮ ಧ್ವನಿ ಗೆ 🙏🙏🙏🙏🙏🙏🙏🙏🙏
@sureshupadya2274
@sureshupadya2274 Жыл бұрын
Super jagadishji
@JagadishPuttur
@JagadishPuttur Жыл бұрын
Thanku
@shanthashantha1633
@shanthashantha1633 Жыл бұрын
Very good sahithya meaningful super singing🎤 God bless🙏 you
@JagadishPuttur
@JagadishPuttur Жыл бұрын
Thanku
@jagadeeshkacharya5245
@jagadeeshkacharya5245 2 жыл бұрын
Awesome jagganna Congratulations nimma teamge Ultimate clarity sounds Innastu haadugalu barli
@JagadishPuttur
@JagadishPuttur 2 жыл бұрын
Dhanyavadagalu
@kanchanasapalya6566
@kanchanasapalya6566 6 ай бұрын
ಧನ್ಯನಾದೆ ಸರ್ ನಿಮ್ಮ ಕಂಠದಿಂದ ಈ ಹಾಡನ್ನು ಕೇಳಿ 🙏🙏🙏
@shakuntalaleeladharshetty1727
@shakuntalaleeladharshetty1727 Жыл бұрын
👌👌superb
@kavithanjalis934
@kavithanjalis934 Жыл бұрын
Such a devotional song . I feel immersed in the devotion to Krishna when heard in Jagadish Sir voice.
@JagadishPuttur
@JagadishPuttur Жыл бұрын
Thanku
@bojjigayathri2772
@bojjigayathri2772 Жыл бұрын
Excellent song sir 🙏
@JagadishPuttur
@JagadishPuttur Жыл бұрын
Thanku
@damannapoonja6150
@damannapoonja6150 Жыл бұрын
Super sir Hare krishna
@JagadishPuttur
@JagadishPuttur Жыл бұрын
Dhanyavadagalu
@savithaka1085
@savithaka1085 Жыл бұрын
ಸೂಪರೋ ಸೂಪರ್ 🙏
@ajay19284
@ajay19284 2 жыл бұрын
ನಿಮ್ಮ ಸ್ವರಕ್ಕೆ ದೇವರು ಎದ್ದು ಬಂದು ಕೇಳುವ ಹಾಗಿದೆ ನಿಮ್ಮ ಸ್ವರ.
@JagadishPuttur
@JagadishPuttur 2 жыл бұрын
Hari om dhanyavadagalu
@jayakrishnanp4737
@jayakrishnanp4737 Жыл бұрын
Great rendering.Hats of to you
@JagadishPuttur
@JagadishPuttur Жыл бұрын
Dhanyavadagalu
@nagavenishetty8121
@nagavenishetty8121 9 ай бұрын
Adbutha kanta Siri ..nive dhanya sir.🙏🙏🙏🙏🙏
@saraswathipjry1232
@saraswathipjry1232 10 ай бұрын
ದಿನಾಲೂ ಕೇಳಿ ಮನಸ್ಸಿಗೆ ನೆಮ್ಮದಿ ಸಿಗುವಾಗೆ ಮಾಡಿದ ನಿಮಗೆ ಧನ್ಯವಾದಗಳು 🙏🏻🙏🏻🙏🏻🌹
@arvindbengeri4920
@arvindbengeri4920 Жыл бұрын
Super singing 👍👍👌👌🌹🌹
@JagadishPuttur
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@yyashvi4689
@yyashvi4689 2 жыл бұрын
Wow .. Suprb .. voice ... Feels like hearing this song repeatedly. ..
@JagadishPuttur
@JagadishPuttur 2 жыл бұрын
Thanku uu
@maheshwarimpatil2563
@maheshwarimpatil2563 10 ай бұрын
@@JagadishPuttur olle Hadi Channagi Hadiddiri Devaru Olleyadu Madali
@ashokjawali4223
@ashokjawali4223 10 ай бұрын
Om jai Jai Shri Hari Hari Krishan🙏🙏🌹🌹🙏🙏🌹🌹🙏🌹
@user-ws9nw4br5x
@user-ws9nw4br5x Ай бұрын
Jai Shri Krishna ❤ super sir nim voice so cute.
@ssrcreations7980
@ssrcreations7980 2 жыл бұрын
U r blessed sir.. super singing... 👌👌👌
@JagadishPuttur
@JagadishPuttur 2 жыл бұрын
Thanku
@pushpalathaajjamoole6611
@pushpalathaajjamoole6611 2 жыл бұрын
My favourite singer sir .nimma gayana 👌👌👌👌👌👏👏👏👏sir 💐💐
@JagadishPuttur
@JagadishPuttur 2 жыл бұрын
Thankuuu
@user-gh2ts7th4u
@user-gh2ts7th4u 11 ай бұрын
ಅಧ್ಬುತ ಗಾಯನ ಸರ್
@Veetabayee
@Veetabayee Ай бұрын
Jaishrikarishna❤
@user-jt5by1zk5i
@user-jt5by1zk5i 2 жыл бұрын
ದಾಸರ ಪದವನ್ನು ಅತೀ ಸುಮಧುರ ಧ್ವನಿಯಲ್ಲಿ ಸುಂದರವಾಗಿ ಹಾಡಿದ್ದೀರಿ. 👍👌👌👌
@JagadishPuttur
@JagadishPuttur 2 жыл бұрын
Dhanyavadagalu
@vedavathibirao4201
@vedavathibirao4201 2 жыл бұрын
ಬಹಳಾ ಚನ್ನಾಗಿ ಸುಮಧುರವಾಗಿ ಹಾಡಿದ್ದೀರಾ ನಿಮ್ಮ ಎಲ್ಲಾ ಭಕ್ತಿ ಗೀತೆಗಳು ಒನ್ನೊಂದು ಒಂಥರಾ ಸೂಪರ್ ಬೇರೆ ಬೇರೆ ರೀತಿಯಲ್ಲಿವೆ ಸೂಪರ್ ಗಾಯನ 👌👌👌👌👌👍👍🙏🙏
@JagadishPuttur
@JagadishPuttur 2 жыл бұрын
Hari om dhanyavadagalu
@raghevndragudigar-bf1gf
@raghevndragudigar-bf1gf Жыл бұрын
Suppar gurugale
@monishetty7084
@monishetty7084 Жыл бұрын
No words sir 🙏🙏🙏🙏🙏
@padmavathidevanga765
@padmavathidevanga765 2 жыл бұрын
Excellent voice sir... ನೀವು ಹಾಡೋ ಪ್ರತಿಯೊಂದು ಭಕ್ತಿ ಗೀತೆಯನ್ನು ಕಣ್ಣು ಮುಚ್ಚಿ ಕೇಳ್ತಾ ಇದ್ರೆ ಆ ದೇವರೇ ನಮ್ಮ ಮುಂದೆ ಕುಳಿತಂತೆ ಅನುಭವ 🙏🙏🙏 ನಿಮ್ಮ ಭಕ್ತಿ ಗೀತೆಯಲ್ಲಿ ಏನೋ ಒಂದು ಕಾಂತಿ ಶಕ್ತಿ ಇದೆ
@JagadishPuttur
@JagadishPuttur 2 жыл бұрын
Hari om dhanyavadagalu
@shanthakumari380
@shanthakumari380 Жыл бұрын
Kellidare mathasttu kelbeku enuvanthaha adbhuthavada hadugarike nimmadu🙏🙏🙏🙏
@shashidharav8837
@shashidharav8837 Жыл бұрын
Shree krishna paramaatmana ashirwaada sada nimagirali Jagadish sir
@JagadishPuttur
@JagadishPuttur Жыл бұрын
Dhanyavadagalu
@srilaxmidigitalkokkada
@srilaxmidigitalkokkada Жыл бұрын
🙏🙏👌 super voice sir
@JagadishPuttur
@JagadishPuttur Жыл бұрын
Thanku
Survival skills: A great idea with duct tape #survival #lifehacks #camping
00:27
Sadraddin - Jauap bar ma? | Official Music Video
2:53
SADRADDIN
Рет қаралды 3,8 МЛН
Райымбек Нысанбек - Сүйдім аруды
3:39
Райымбек Нысанбек
Рет қаралды 99 М.
Duman - Баяғыдай
3:24
Duman Marat
Рет қаралды 118 М.
IL’HAN - Eski suret (official video) 2024
4:00
Ilhan Ihsanov
Рет қаралды 721 М.
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 746 М.