ವಿಡಿಯೋ ನೋಡಿ ತುಂಬಾ ಖುಷಿ ಆಯ್ತು. ಈ ಜಾಗ ಹತ್ತಿರದ ಊರಿನವರಿಗೆ ಚಿರಪರಿಚಿತ. ನಾವು ನಮ್ಮ ಮಿತ್ರರ ಹತ್ರ ಎಲ್ಲ ಕುಕ್ಕೆ ಸುಬ್ರಹ್ಮಣ್ಯ ಬಂದ್ರೆ ಇಲ್ಲಿಗೆ ಹೋಗಿ ಅಂತ ಹೇಳ್ತೇವೆ. ಊರಿನ ಜನರಿಗೆ ಈ ದೇವಸ್ಥಾನ ಅತ್ಯಂತ ಪವಿತ್ರವಾದದ್ದು ಮತ್ತೆ ತುಂಬಾ ನಂಬಿಕೆ ಇದೆ. ಜಾಸ್ತಿ ಜನ ಬಂದ್ರೆ, ಈ ಜಾಗ ಪ್ರಸಿದ್ಧವಾದರೆ ನಮಿಗೆ ಸಂತೋಷವೇ. ಒಂದು ಬೇಜಾರು ಏನು ಅಂದ್ರೆ ಬೇರೆ ಕಡೆಯಿಂದ ಬರುವ ಪ್ರವಾಸಿಗರು ಇದನ್ನು tourist place ಥರಾ ನೋಡ್ತಾರೆ. ಎಲ್ಲೆಂದರಲ್ಲಿ ಕಸ ಹಾಕುವುದು, ಸ್ನಾನ ಮಾಡಿ shampoo packets, ಬಟ್ಟೆಗಳನ್ನು ಬಿಸಾಕಿ ಹೋಗುವುದು ಎಲ್ಲ ಈ ಪರಿಸರವನ್ನು ಹಾಳುಮಾಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮಂತಹ ಹಾಗೂ ನಮ್ಮಂತಹ ಯುವ ಜನರು ಸ್ವಚ್ಛತೆಯನ್ನು ಸುತ್ತಮುತ್ತಲ ಪ್ರದೇಶದಲ್ಲಿ ಕಾಪಾಡುವ ಬಗ್ಗೆ ಎರಡು ಜಾಗೃತಿಯ ಮಾತುಗಳನ್ನು ವಿಡಿಯೋದಲ್ಲಿ ಹೇಳಿದ್ರೆ ತುಂಬಾ ಸಂತೋಷ ಆಗ್ತದೆ. ನಿಮ್ಮ ಮುಂದಿನ ಪ್ರಯಾಣದ ವಿಡಿಯೋಗಳಲ್ಲಿ ಇದನ್ನು highlight ಮಾಡಿ ಎಂದು ಆಶಿಸುತ್ತೇನೆ.
@amitbanavasi Жыл бұрын
ಖಂಡಿತ ನಮ್ಮ ಎಲ್ಲಾ ವಿಡಿಯೋಗಳಲ್ಲಿ ನಾವು first ade helodu. ಈ ವಿಡಿಯೋ ಹಾಕುವ ಮುನ್ನ ನೂರು ಬಾರಿ ಯೋಚಿಸಿ amele upload ಮಾಡಿದೆ. This place is clean and powerful. ಬಟ್ tumba jana kastadali irtare avrge help agli anta upload ಮಾಡ್ದೆ. Hope ee jaga munde nu hege clean agi irli 🙏🏻🙏🏻. Thanks for you concerns mam 🙏🏻🙏🏻
@murthydns936 Жыл бұрын
ಜೈ ಮಹಾಮಾತ ಶ್ರೀ ದುರ್ಗಾ ಪರಮೇಶ್ವರಿ
@amitbanavasi Жыл бұрын
🙏🏻🙏🏻w
@kiranbommadere Жыл бұрын
ಕುಕ್ಕೆಸುಬ್ರಮಣ್ಯ to Sullia Route ನಲ್ಲಿ 5 kms ಹೋದ್ರೆ Temple main gate siguttade ಅಲ್ಲಿಂದ 2 kms, temple ತನಕ Road chennagide. ಹೋಗುವರು e route ಬಳಸಿ, ಹತ್ತಿರ ಇದೆ
@poorvi637 Жыл бұрын
Bus auto enadru sigutta
@amitbanavasi Жыл бұрын
Kukke in you can go by auto Marakatha durgaparmeshwari temple andre saku they will take you mam🙌🏻
@amitbanavasi Жыл бұрын
Thanks for the route info sir 🥰 kukkke temple inda auto kuda ide marakatha durgaparmeshwari temple andre sake they will take 🙌🏻🙏🏻
@kiranbommadere Жыл бұрын
Auto sigutte ಕುಕ್ಕೆ ಸುಬ್ರಮಣ್ಯ ದಿಂದ
@anathp2868 ай бұрын
🙏🙏
@kadambinihiremath1021 Жыл бұрын
Jai ma durga ...
@amitbanavasi Жыл бұрын
🙌🏻🙏🏻🙏🏻🙏🏻
@VrundaKulkarni-pj3lg4 ай бұрын
Tumba chennagide dhanyavadagalu
@mallappahk7045 ай бұрын
ದುರ್ಗಮ ರಸ್ತೆಯಲ್ಲಿ ಒಂದು ಅದ್ಭುತವಾದ ದೇವಸ್ಥಾನದ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು 🌹. ಮಾಹಿತಿಯನ್ನು ಮತ್ತಷ್ಟು ಸರಳಗೊಳಿಸಬಹುದಿತ್ತು
@shanthalaasha984 Жыл бұрын
ಈ ದೇವಸ್ಥಾನದ ಬಗ್ಗೆ ಗೊತ್ತಿರ್ಲಿಲ್ಲ ತಮ್ಮ ನಿಮಗೆ ತುಂಬಾ ಧನ್ಯವಾದಗಳು
Thumba Thanks guru Devru Olled madli nimge.. nangu thuba ase agthide thayi darshana madkondu namma kashta galanna parihara Madkobeku antha.. thank you very much for this video yellarigu Olled agli.
@amitbanavasi Жыл бұрын
Thanks 🙌🏻🙏🏻
@astroayurvedamusicrelatedm52595 ай бұрын
Nice vedio sir
@raghu.acharya6 ай бұрын
Thank you so much.. i had been here like 5 years back and i totally forgot the name and route for this temple. Because of this video i found it again.
@ambikabhaskar2915 Жыл бұрын
thank you so much nanige gottirlilla next kukkege hodaga hogbeku
@amitbanavasi Жыл бұрын
Sure hogibanni sakat powerful jaga🙏🏻🙏🏻
@lakshmia9838 Жыл бұрын
Very nice video thanks u, jai marakata amma
@amitbanavasi Жыл бұрын
🙏🏻🙏🏻🙌🏻 thanks
@rajlakshmirajlakshmi154010 ай бұрын
Wow such a beautiful temple. Thank u so much for ur efforts to show us.beautiful unknown territory. God Durga amna bless u
@bkalyani875 Жыл бұрын
Thumba channagidhe temple 🙏🙏🙏🙏
@amitbanavasi Жыл бұрын
Thank you 🙌🏻🙏🏻
@rajusow1317 Жыл бұрын
ನಿಮ್ಮಿಂದ ಈ ತರದ ಪುಣ್ಯಕ್ಷೇತ್ರಗಳು ಪರಿಚಿತವಾಗಲಿ ಧನ್ಯವಾದಗಳು 👍
@amitbanavasi Жыл бұрын
ಧನ್ಯವಾದಗಳು ಬ್ರೋ thanks foe your support🥰🙌
@ಭಾರತೀಶ Жыл бұрын
ಧನ್ಯವಾದ ಅಮಿತ್ ಅವರೆ .. ನಮಗಾಗಿ ನೀವು ಅಷ್ಟು ದುರ್ಗಮವಾದ ಕ್ಷೇತ್ರಕ್ಕೆ ಹೋಗಿ ಅಲ್ಲಿಯ ವಿಶೇಷತೆಗಳನ್ನು ತಿಳಿಸಿಕೊಟ್ಟಿದ್ದೀರಿ. ಮತ್ತೊಮ್ಮೆ ಧನ್ಯವಾದಗಳು. ಒಂದು ಸಲಹೆ, ಅರ್ಚಕರು ದೇವಸ್ಥಾನದ ಮಹಾತ್ಮೆಯನ್ನು ಅಥವಾ ವ್ರತಗಳ ಬಗ್ಗೆ ಹೇಳುವಾಗ ಮೈಕನ್ನು ಅವರಿಗೆ ಕೊಡಿ, ಅಂದಾಗ ಅದು ನಮ್ಮಂತಹ ವೀಕ್ಷಕರಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಹಾಗೆಯೇ ಅಲ್ಲಿ ಹೋಗಿ ಬರಲು ವಾಹನ ಸೌಕರ್ಯ ಇದೆಯೋ ಇಲ್ಲವೋ, ಇದರ ಬಗ್ಗೆಯೂ ತಿಳಿಸಿ. ಧನ್ಯವಾದಗಳು.
@amitbanavasi Жыл бұрын
ಧನ್ಯವಾದಗಳು ಸರ್ 🙏🏻🙏🏻🙌🏻. ಆ ಸಮಯದಲ್ಲಿ mic port ಅಲ್ಲಿ ನೀರು ಹೋಗಿ ವಾಯ್ಸ್ ಸರಿಯಾಗಿ record ಆಗಿಲ. ಅದೇ problem aytu🤦🏻♂️
@ಭಾರತೀಶ Жыл бұрын
@@amitbanavasi ಅಯ್ಯೋ ಹೌದಾ !! ಛೇ .. ಒಮ್ಮೊಮ್ಮೆ ಹೀಗಾಗತ್ತೆ..
@sharadhasanjeev43915 ай бұрын
@@amitbanavasi pls narrate it here what archaka told.most of us are curious to know about the temple .thank you
@manjunathpalankar55856 ай бұрын
ನಿಮಗೆ ಧನ್ಯವಾದಗಳು
@chandanaprasad.s33755 ай бұрын
Thank you devasthanada bagge Thilisiddaakke 🙏🙏
@sumassumas41585 ай бұрын
❤
@sarvamangalamysore915 Жыл бұрын
ಥಾಂಕ್ಸ್ ವೆರಿ ಮಚ್ all ದಿ ಬೆಸ್ಟ್ ಜೈ ಶ್ರೀರಾಮ್
@amitbanavasi Жыл бұрын
🙌🏻🙌🏻🙏🏻🥰
@venugopalmunivenkatappa69666 ай бұрын
I subscribed my dear Friend, Happy to note younger generation still has faith in our Hinduism. May God bless you and your Family ❤❤❤
@amitbanavasi6 ай бұрын
thank you so much sir 🙏🙏. Thanks a lot for great support. Recently uploaded hidden temple of lord shiva this place is kalilasa of karnataka. Experience the presence of lord himself 🙏
@bharthiaeri1436 ай бұрын
ತುಂಬಾ ಧನ್ಯವಾದಗಳು
@sharadhakrishnamurthy96245 ай бұрын
Very good initiative Thamma..Tq..
@jalajaprasad7468 Жыл бұрын
Om durgaparameshwari namaha
@amitbanavasi Жыл бұрын
🥰🥰🥰🙏🏻
@himabindu74815 ай бұрын
Thankyou for this video 😊
@leelavenkateshleelavenkate369 Жыл бұрын
Thanku
@sumassumas41585 ай бұрын
Jay Ho Matha DurgaParmesheari ❤🙏🔱♥️🙏
@manjulagowrichandra Жыл бұрын
And 🙏😁😁😁for this hidden gem of Goddess.Durga Devi's s temple info....
@amitbanavasi Жыл бұрын
ಥ್ಯಾಂಕ್ಸ್ 🙏🏻🙌🏻🥰
@prabhavati3065 Жыл бұрын
Very nice
@amitbanavasi Жыл бұрын
Thank you 🙌🏻🙏🏻
@medhanaik3160 Жыл бұрын
Adhbhutha... Shkthi.....🙏🙏🙏🙏🙏🙏🙏🙏🙏🙏
@amitbanavasi Жыл бұрын
🙏🏻🙏🏻🙌🏻
@nagalatha6120 Жыл бұрын
Super your doing good job
@amitbanavasi Жыл бұрын
Thank you so much🥰🙏🏻
@komalreddy6658 Жыл бұрын
Dng nc job amit keep itup best of luck 👍
@amitbanavasi Жыл бұрын
Thabk you sir 🥰❤🔥
@nidhiacharya19835 ай бұрын
ನಾವು ಪ್ರತಿವರ್ಷ ಧರ್ಮಸ್ಥಳ ಕುಕ್ಕೆ ಯಾತ್ರೆಗೆ ಹೋದಾಗ ತಪ್ಪದೆ ಹೋಗುವ ಮರಕತ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯ ತುಂಬಾ ಒಳ್ಳೆಯ ಸ್ಥಳ.
@KK-dh1tm Жыл бұрын
Thumba thanks sir 🙏🙏
@amitbanavasi Жыл бұрын
🙏🏻🙏🏻🙌🏻
@NilakanthIti-od7ct6 ай бұрын
ಜೈ ಶ್ರಿ ದುರ್ಗಾ ಮಾತೆ ನಮಃ
@MajulaR-r7j6 ай бұрын
Tumba danyavadagalu nimage
@dharamramdass36656 ай бұрын
Thank you buddy. God bless. Appreciate your efforts as a fellow biker. Will surely go . 🙏🙏🙏
@nethrakumar6649 Жыл бұрын
🙏🙏🙏🌺🌷🌼🌸💐🌹🕉🕉🕉Sri Mathrenamaha Jai Matha
@amitbanavasi Жыл бұрын
🙏🏻🙏🏻🙏🏻🙌🏻
@manjunathnk19346 ай бұрын
Amit just now watched your episode, it was awesome bro, let God give you strength to you & your team to explore our srigandhanadu, kudos ❤❤
@bharathijinde498 Жыл бұрын
Thank you sir
@amitbanavasi Жыл бұрын
🙏🏻🙏🏻🙌🏻thanks
@girishva9195 Жыл бұрын
🙏ಓಂ ದುರ್ಗೆಯ ನಮಃ 🙏 🌹ಪುಷ್ಪಗಿರಿ
@amitbanavasi Жыл бұрын
🙏🏻🙏🏻🙏🏻🙌🏻
@rameshram7895 ай бұрын
Om namah Durga ya namaha
@vathsalabk26255 ай бұрын
Om Dhum Durgaye namaha
@kalpanakeerthan8026 ай бұрын
Very good infmn
@JOYY3456 Жыл бұрын
Super...thanks
@amitbanavasi Жыл бұрын
Welcome 😊
@deepakv8244 Жыл бұрын
Nice place naanu kooda hogidde.. Hage next time kukke ge hodre Kapileshwara temple ge hogibanni idu kuda superagide bettada naduve Nadi
@amitbanavasi Жыл бұрын
Thanks for the information. 🥰🥰🙌🏻 pakka visit madte🙏🏻🙏🏻
@RaghavendraRaoS-u7h5 ай бұрын
Thanks for the video sir 🙏🙏🙏
@Indusaibaba6 ай бұрын
Good job 🙏 God bless u 200yrs.....
@mallikarjungowdar9484 ай бұрын
Jai durge
@hanumanthkulkarni88675 ай бұрын
Jai mata durga mata
@umanataraj5892 Жыл бұрын
Om Durgaparameshwri namaha🙏🙏🌺🌺
@amitbanavasi Жыл бұрын
🙏🏻🙏🏻🙌🏻
@hamsapadre7244 Жыл бұрын
My home town ❤️
@lakshmipriyadarsini5607 Жыл бұрын
Thanks ji 🙏🏻🙌
@amitbanavasi Жыл бұрын
🙏🏻🙏🏻🙏🏻🙌🏻
@preetham6087 Жыл бұрын
Thank you bro nange adress huudukttide marthu hoogithu thumba search madttide thank u soo much
@amitbanavasi Жыл бұрын
Thanks bro 🙌🥰
@shashankmurthy2521 Жыл бұрын
Location link ediya
@rajeshwarisa26886 ай бұрын
jai durga maathe🙏
@jayaramajayaram8579 Жыл бұрын
Very very good Wark bro, God bless you all of u 🙏🙏🙏🙏🙏
@amitbanavasi Жыл бұрын
Thank you so much 🥰🥰🙌🏻
@chaluvakumar5267 Жыл бұрын
Very good information bro
@amitbanavasi Жыл бұрын
Thank you so much 🥰🥰🙌
@manjukumarks4698 Жыл бұрын
wow amazing
@amitbanavasi Жыл бұрын
Thank you 🥰🙌
@amitbanavasi Жыл бұрын
Marakatha durgaparmeshwari temple
@raghunathsn6353 Жыл бұрын
Neat ಆಗಿ explain ಮಾಡಿ.... ಸಂಕ್ಷಿಪ್ತ ವಾಗಿ ವಿವರಿಸಿ
@amitbanavasi Жыл бұрын
Kandita sir inondu video barate full detail ಜೊತೆಗೆ
@veenanma Жыл бұрын
👌👌
@amitbanavasi Жыл бұрын
W🙏🏻🙏🏻
@prashanthgv86 Жыл бұрын
Super Sir!!
@amitbanavasi Жыл бұрын
Thank you sir🥰🥰🙏🏻
@yogeegowda7221 Жыл бұрын
ಕುಕ್ಕೆ ಇಂದ 12 km ದೂರ ದಲ್ಲಿ ಇರುವ ನಮ್ಮ ಊರಲ್ಲಿ ಒಂದು ಪ್ರಸಿದ್ಧ ದೇವಸ್ಥಾನ ಹರಿಹರೇಶ್ವರ ಟೆಂಪಲ್ ಇದೆ. ಅಲ್ಲಿಗೆ ಒಂದು ಸಲ ಬನ್ನಿ...
@amitbanavasi Жыл бұрын
ಖಂಡಿತ ಸರ್ thank you🥰🙌
@vinuthavinu1120 Жыл бұрын
ಹೌದು ತುಂಬಾ ಸುಂದರವಾದ ದೇವಸ್ಥಾನ. ಎಷ್ಟು ವರ್ಷದ್ದು sir ಅದು ತುಂಬಾ ಹಳೇ ದೇವಸ್ಥಾನ ಅಂತ ಅಲ್ಲಿ ಹೇಳುದ್ರು.
@thejasnaik7165 Жыл бұрын
Love from kukke 💥 tqq for the vlog of marakatha temple🙏
@amitbanavasi Жыл бұрын
Thank you so much bro 🙌🏻🙌🏻🥰🙏🏻. ನನ್ನ ಅದೃಷ್ಟ.
@indranim9678 Жыл бұрын
Dhanyavadagalu beautiful nature 👌👌
@amitbanavasi Жыл бұрын
🙏🏻🙏🏻🙌🏻
@basavarajsangansangan3775 Жыл бұрын
Tq bro
@mahaveerkusanale2467 Жыл бұрын
super bro
@ananthanagnarayanarao17006 ай бұрын
ಜೈ ದುರ್ಗ 🙏🙏🙏
@yogish053 Жыл бұрын
Thank you ❤
@amitbanavasi Жыл бұрын
You're welcome 😊🥰
@hitheshmanibail8511 Жыл бұрын
Nammurige swagatha 😁💓
@andrmeda777 Жыл бұрын
ನಿಮಗೆ ಮೈನ್ ರೋಡಿಂದಲೆ ಹೋಗಬಹುದಿತ್ತು. ಮೈನ್ ರೋಡ್ ತುಂಬಾ ಚೆನ್ನಾಗಿದೆ. ಮೈನ್ ರೋಡಿಂದ ರೈಟ್ ಸೈಡ್ ಜಸ್ಟ್ ಅರ್ಧ ಕಿಲೋಮೀಟರ್ ಅಷ್ಟೇ.
@amitbanavasi Жыл бұрын
ಹೌದು ನಾವು ಫಾರೆಸ್ಟ್ route explore ಮಾಡೋಣ ಅಂತ we took that route aste
@nagarajababu9504 Жыл бұрын
Now this road is better. 20 years back it was only pedestrian path. Not come to limelight. It's peaceful and serene. From Kukke it's about 5 kms. Before 5 am you should visit.
@amitbanavasi Жыл бұрын
Hooo thanks for the information sir 🥰🥰🙏🏻
@rashminagaraj5439 Жыл бұрын
Before 5 A.M??? I guess before 5 P.M.
@mallappahk7045 ай бұрын
5 am?
@rajashekar1048 Жыл бұрын
Super, Fantastic and Awesome... Keep it up Amit... I liked a lot😊😊😊😊❤❤❤❤....
@ShanthaShantha-n6c6 ай бұрын
Sar neem face torch research 💜💕💜
@ramraodeshpande3305 Жыл бұрын
👏🏽👏🏽👏🏽👏🏽👌
@amitbanavasi Жыл бұрын
🙏🏻🙏🏻🙌🏻
@kishankencha4846 Жыл бұрын
Super 👌
@amitbanavasi Жыл бұрын
Thank you🙌🏻🙌🏻🥰
@chethansuvarna9060 Жыл бұрын
Good information bro♥️keep Going🎉
@amitbanavasi Жыл бұрын
Thanks bro🙌
@satheeshar6854 Жыл бұрын
Very good information brother thank you very much ❤❤
@amitbanavasi Жыл бұрын
Thanks and welcome🥰🙏🏻
@prabhukumar29955 ай бұрын
Mara Katha durgaparameshwari thayee kaapadamma nammanu 🙏
@chandrikavenugopal12226 ай бұрын
🎉🎉🎉amma
@manjulas4579 Жыл бұрын
Ee Temple ge hodre Enadru parihara sigutta tumba ne Problems nalli iddevi
ಕುಕ್ಕೆ ಸುಬ್ರಮಣ್ಯ ದೇವಸ್ಥಾನ ದ ಎದುರಿಗೆ ಹೋಗುವ ರಸ್ತೆ ಯಲ್ಲಿ ಸರಿಯಾಗಿ 8 km ಹೋಗಿ ಬಲಕ್ಕೆ ನೋಡಿದ್ರೆ ದೊಡ್ಡ ಆರ್ಚ್ ಕಾಣುತ್ತದೆ ಅಲ್ಲಿಂದ ಹೋಗಬೇಕು ನದಿ ಹೆಸರು ಅಮೃತ ದಾರೆ ದರ್ಪಣ ತೀರ್ಥ ನದಿಯ ಉಪವಾಸ ನದಿ ತುಂಬಾ ಆಳವಾಗಿದೆಯಂತೆ ದೇವಿ ದರ್ಶನ ಮಾಡಿ ಮೀನಿಗೆ ಆಹಾರ ಹಾಕಿ ತುಂಬಾ ಪವರ್ ಫುಲ್ ದೇವಿ ನಮ್ಮ ಒಂದು ಕೆಲಸ ಮಾಡಿಕೊಟ್ಟಿದ್ದಾಳೆ 🙏😊🌹
@nalinirao4803 Жыл бұрын
ಉಪ ನದಿ 😊
@amitbanavasi Жыл бұрын
ಹೌದು ಬಹಳ ಶಕ್ತಿಶಾಲಿ 🙏🏻🙏🏻 ಪವರ್ಫುಲ್ ಪ್ಲೇಸ್.
@premajairaj2911 Жыл бұрын
Thanks . Correct information sir.
@niranjanm8930 Жыл бұрын
❤
@DinkarBhat-z6b5 ай бұрын
🙏🙏🙏🙏🙏🙏
@vrk5226 Жыл бұрын
🙏🙏🙏🙏🙏
@Kukke-gu5ul Жыл бұрын
🎉
@amitbanavasi Жыл бұрын
🙏🏻🙏🏻🙌🏻
@SCR6268 Жыл бұрын
Awesome... Car /SUV ಹೋಗಕ್ಕೆ ಆಗುತ್ತಾ ಆ ಕಚ್ಚಾ roadಅಲ್ಲಿ..ಇಲ್ಲ ಅಂದ್ರೆ transport ಹೇಗೆ
@amitbanavasi Жыл бұрын
Thank you 🙏🏻. Inondu route ide tar road ide aramagi car ali hog bahudu. We explored forest route aste. Even bus can go 🙌🏻
@SCR6268 Жыл бұрын
@@amitbanavasi thank you for the information 🙏
@rajashekar1048 Жыл бұрын
👌👌👌👌👏👏👏👏👍👍👍👍
@meeragopinath5950 Жыл бұрын
Name of this place and location. This place is lovely and divine 🙏 Thanks a lot for sharing this.
@amitbanavasi Жыл бұрын
Thank you 🙌🙌
@SamPras89 Жыл бұрын
Marakatha ದುರ್ಗಾಪರಮೇಶ್ವರಿ Temple
@leelashivaprakash2095 Жыл бұрын
ಕುಕ್ಕೆ ಸುಬ್ರಹ್ಮಣ್ಯ dinda ಸುಳ್ಯ ಗೆ ಹೋಗುವ ರೋಡಿಗೆ ಹೋಗಿ ಬಲಕ್ಕೆ ತಿರುಗಿ