ಭಾರತ ಹೇಮೆಯ ಪುತ್ರನಾದ ಸುಲಿ ಬೇಲಿ ಯವರಿಗೆ ಆ ನವ ದುರ್ಗಾ ದೇವಿಯವರು ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೂ ಆಯಸು ಆರೋಗ್ಯ ಕೋಟ್ಟು ಕಾಪ್ಪಾಡಲಿ ನಮ ಕರ್ನಾಟಕ ರತ್ನ ನೀವು ನಿಮಗೆ ನನ್ನ ವಂದನೆಗಳು 👌👌❤❤🙏🙏🙏🌹🌹🇮🇳🇮🇳
@vadongre2 жыл бұрын
ನಿಮ್ಮ ಅದ್ಭುತ ಕಂಠ,ಭಕ್ತಿ ಪೂರ್ವಕವಾಗಿ ಪಠಿಸುತ್ತಿರುವುದು ಮನ ಮುಟ್ಟುವಂತಿದೆ. ನಿಮ್ಮ ನಿರಂತರ ಈ ಸೇವೆ ನಮ್ಮಂತವರಿಗೆ ದ ದಾರಿದೀಪ. ದೇವರ ದಯೆ ಸದಾ ನಿಮ್ಮ ಮೇಲಿರಲಿ
@ambujaganiger93002 жыл бұрын
🙏ನನ್ನ ಭಾರತದ ಹೆಮ್ಮೆಯ ಪುತ್ರನಾದ ಸೂಲಿಬೆಲೆ ಅವರಿಗೆ ನನ್ನ ಹೃದಯ ಪೂರಕ 🙏🙏 ನಿಮಗೆ ಆ ದೇವಿ ನಿಮಗೆ ಆಯುಷ್ ಆರೋಗ್ಯ್ ಕೊಡಲಿ 🙏👍
ನಿಮಗೆ ಸರಸ್ವತಿ ತಾಯಿ ಅನುಗ್ರಹ ಪೂರ್ಣವಾಗಿ ಇದೆ, Stay Blessed my dear brother 🙌
@aneeshkarthikrajaramhebbar15002 жыл бұрын
ನಮಸ್ತೆ ಶರಣ್ಯೆ ಶಿವೆ ಸಾನುಕಂಪೆ ನಮಸ್ತೆ ಜಗದ್ವ್ಯಪಿಕೆ ವಿಶ್ವರೂಪೆ ನಮಸ್ತೆ ಜಗದ್ವಂದ್ಯ ಪಾದಾರವಿಂದೆ ನಮಸ್ತೆ ಜಗತ್ತಾರಿಣಿ ತ್ರಾಹಿ ದುರ್ಗೆ ಶ್ರೀ ದುರ್ಗಾಪರಮೇಶ್ವರಿ ನಮಃ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಶ್ರೀ ಸೌಕೂರು ದುರ್ಗಾಪರಮೇಶ್ವರಿ ನಮಃ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ನಮಃ ಶ್ರೀ ದುರ್ಗಾ ಮಾತೆ ನಮ:
@sujananittur66554 жыл бұрын
ಹರಿ ಓಂ! ನಮಸ್ತೆ ತಮ್ಮಾ! ಈ ಪಾರಾಯಣ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೆಚ್ಚು ಹೆಚ್ಚು ಜನರು ಒಟ್ಟಾಗಿ ಶ್ರದ್ಧೆಯಿಂದ ಇದರಲ್ಲಿ ಭಾಗಿಯಾಗೋಣ, ಶ್ರವಣ / ಪಾರಾಯಣ ಹೇಗಾದರೂ ಸರಿ , ಎಲ್ಲರ ಒಕ್ಕೊರಲ ಪ್ರಾರ್ಥನೆ ಖಂಡಿತವಾಗಿ ಜಗನ್ಮಾತೆಗೆ ತಲುಪಿ ಪ್ರಪಂಚದ ಸರ್ವ ರಕ್ಷಣೆ ಮಾಡುತ್ತಾಳೆ ....ತುಂಬಾ ತುಂಬಾ ಜನ ಇದರಲ್ಲಿ ತೊಡಗಿಸಿ ಕೊಂಡರೆ ಬೇಗ ನಮ್ಮ ಸಂಕಲ್ಪ ನೆರವೇರಿ ಒಳಿತಾಗುತ್ತದೆ (ಇದು ಸ್ವಾನುಭವ)...ಇದನ್ನು ಕೇಳಿದವರು ದಯಮಾಡಿ ಹೆಚ್ಚು ಜನರಿಗೆ ತಲುಪಿಸಿ...
@vasudhagurudutt49504 жыл бұрын
Sarve janaaha sukhino bhavantu. Sarve santu niraamayaha. ..🙏🌷🙏
@mvbhaktha3 жыл бұрын
ಶ್ರೀ ದುರ್ಗಾ ದೇವಿಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼
@keshavamurthykl42734 жыл бұрын
'ತಾಯಿ ದುರ್ಗೆಯ ನಿಜವನರಿಯುವ ಧೀರ ರಾರೋ ಜಗದಲಿ' ಚಕ್ರವರ್ತಿ ಯವರೆ ತಮಗೆ ಅನಂತ ಧನ್ಯವಾದಗಳು🙏🙏🙏
@kalavatihemnur5607 Жыл бұрын
ತಾಯಿ ಜಗನ್ಮಾತೆ ಸರ್ವ ರಿಗೂ ಶಕ್ತಿ ಕೊಟ್ಟು ಕಾಪಾಡಲಿ.ಧನ್ಯವಾದಗಳು
@sridharahullumane45584 жыл бұрын
🕉️🌻🙏 ಅಸ್ಖಲಿತವಾಗಿ ಸ್ಪಷ್ಟ ಉಚ್ಚಾರಣೆಯಿಂದ ಇರುವ ನಿಮ್ಮ ಓದುವ ಪರಿಣತಿಯನ್ನು ಕೊಂಡಾಡಲೇ ಬೇಕು....ಸಾಧು, ಸಾಧು. ಚಕ್ರವರ್ತಿಗಳಿಗೆ ಅನಂತ ಧನ್ಯವಾದಗಳು. 💐🙏🌻
@subhashinimanjunath94033 жыл бұрын
ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದು ಸಕಾಲ ನಮ್ಮ ಮನಸ್ಸಿಗೆಒಂದುಧೈರ್ಯವನ್ನು ತಂದುಕೊಟ್ಟ ಪಾರಾಯಣವಿದು.ಚಕ್ರವರ್ತಿ ಸೂಲಿಬೆಲೆ ಅವರಿಗೆ ಅನಂತ ಧನ್ಯವಾದಗಳು. 🙏
@vasudevarao84812 жыл бұрын
🙏
@rekhabharaskale14452 жыл бұрын
Ide riti namma puratana granthgala bagge tilisi sir 😊 neeu. Kannada da kulaputra
@kindiluRise3 ай бұрын
Dear Sir, Thank you for this playlist. It made our Navarathri celebration divineful. Dhanyosmi
ಸೂಲಿಬೆಲೆ ಯವರ ಈ ಪ್ರಯತ್ನ ಸಾರ್ಥಕತೆ ಪಡೆಯಲಿ. 🎉 ಜೈ ದುರ್ಗಾ ಮಾತಾ.
@AmitTigadi3 ай бұрын
¾
@prafullabhat57293 жыл бұрын
ನಿಮ್ಮ ಮುಖದಲ್ಲಿ ಎಂತಹ ಕಾಂತಿ ಕಾಣ್ತಾ ಇದೆ. ಓಂ ಹ್ರೀಂ ಪರಾಶಕ್ತೈ ನಮ: ಧನ್ಯವಾದಗಳು ಮಗಾ.
@achinthyamediacreations-22 жыл бұрын
Jai bhavaani 🙏🌸, chakravarthi sir nimage aa thaayi jaganmaathe ayur Aarogya aishwarya shakthi needali 🙏
@sumagireesh51662 жыл бұрын
ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ್ಯೈ ವಿಛ್ಛೈ 💐
@CA_Shravani Жыл бұрын
Dear sir, For this Navaratri, I got the information about Durga saptashati book when I visited Shankar mutt. After buying the book in the fare, I read it at home first 2-3 pages as a preface, where it says, we should not read this book without a guru. But in the busy life, finding a guru and taking classes will be very difficult. Seriously I'm so thankful for your playlist sir. I'm very happy that Devi has only showed this path to me. Hope that I will learn atleast few stances within next Navaratri 2024. Dhanyosmi 🙏
@harishk15713 жыл бұрын
ಮನಮುಟ್ಟುವ ಹಾಗೆ ವಣಿ೯ಸಿದ್ದಿರಿ ಧನ್ಯಾವಾದ ಸರ್abhimani
@mvs1494 жыл бұрын
ಅದ್ಭುತ ಮಾಹಿತಿ ಅಣ್ಣಾ. ತಾಯಿ ಜಗನ್ಮಾತೆ ಸರ್ವರಿಗೂ ಶಕ್ತಿ ಕೊಟ್ಟು ಕಾಪಾಡಲಿ ನಾವು ಧನ್ಯರು ಕೇಳತಿರೋದಕ್ಕೆ ಧನ್ಯವಾದಗಳು ಅಣ್ಣಾ..
@lbatti27502 жыл бұрын
Very Good morning mr.solibele Chakravarthy you are Really Saraswati putra May God bless you and your family members
@nagarathnakb17734 жыл бұрын
ಸಾರ್ ನಿಮ್ಮ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆ ಯಲ್ಲಿ ದಿನಾ ಕೇಳುತ್ತೇವೆ. ನಿಮಗೆ ಧನ್ಯವಾದಗಳು ಸಾರ್.
@padmanabhabhat62174 жыл бұрын
ನಿಮ್ಮ ಪ್ರಯತ್ನಕೆ. ಶತ ಸಹಸ್ರ ನಮಸ್ಕಾರಗಳು🙏🙏🙏🙏🙏 ದುಂ ದುರ್ಗಾಯೈ ನಮ:👍👍👌💐
@hemavathikc74394 жыл бұрын
ಅದ್ಬುತವಾದ ಸಂದೇಶವನ್ನು ಈ ಸಂದರ್ಭದಲ್ಲಿ ನಮಗೆ ಇದನ್ನು ನೆನಪು ಮಾಡಿದ್ದೀರಾ ಪ್ರತಿದಿನ ನಿಮ್ಮೊಂದಿಗೆ ನಾನಾನು ಪಾರಾಯಣ ಮಾಡುತ್ತೇನೆ🙏🙏 ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ
@lakrat99615 ай бұрын
Stayblssedmydearson
@ashokermunja57212 жыл бұрын
Om durgaparmeshwari namaha 🙏 🙏 Om namaha shivaya 🙏 Om namo narayanaya 🙏
@mala83672 жыл бұрын
Rama, Krishna , Shiva, Shakti all are one . It is the creative energy which creates, maintains and destroys the universe . God is nirakar ,nirguna swarupa 🙏🙏
@KirtanaS-qt8ld Жыл бұрын
Om him rim klem chamundaye viche.
@veerabhadrayyahiremath8475 Жыл бұрын
Om Namaha Shivay maha Durga taige sharanu Guruji Namaskargalu
@tharadattatreya7861 Жыл бұрын
May goddess Durga shower her blessings on all🙏🕉
@sudhaprasad71882 жыл бұрын
ಜೈ ಶ್ರೀ ರಾಮಕೃಷ್ಣ,ಜೈ ಶ್ರೀ ಶಾರದಾದೇವಿ ಜೈ ಸ್ವಾಮೀಜಿ🙏🌹🙏
@akkammaak7734 жыл бұрын
ಸರ್ ನಮಸ್ತೆ,. ದುರ್ಗಸಪ್ತಶತಿ ಶ್ಲೋಕ ಕಾರ್ಯಕ್ರಮ ಉತ್ತಮವಾಗಿದೆ.ಧನ್ಯವಾದಗಳು ಸರ್.
@ananthalakshmimysore27679 ай бұрын
Thanks so much.. I will listen to everyday for 9 days. Nicely said
@badrinathbadri60372 жыл бұрын
UNIVERSAL GODS BLESS & SHOWER GIVE MORE STRENGTH TO YOU FOR THE FUTURE OF THE LISTNERS UNDER YOUR BEST GUIDANCE.
@venkateshamurthy25683 жыл бұрын
May Durga Maata grant wisdom to all sanaatanees to protect their families and our dear nation BHAARAT. Jai Hind, Jai Sanaatan Dharma.
@vidyasatya48612 жыл бұрын
I pray Durga ma to Bless my country. Thank you sir.
@chandrashekar-gu2ed7 ай бұрын
Really u r very great sir. Pronounciation is so nice.,
@SAM468382 жыл бұрын
Durga sapta pathi kele Thumbha Kushi kottithu danyavadhagalu
@rajeswarisimhadri96793 жыл бұрын
Thank you very much . Fantastic explanation. Om Dum Durgaya namaha.
Gurugale eega gothaak tha edhe ,, edhe Kavacha namma doreyannu kaayuthirodhu JAI DURGE
@jayalakshmic33632 жыл бұрын
🙏🙏🙏saralavagi artha madisiddakke dhanyavadagalu
@krishnakini62634 жыл бұрын
I request pple to chant /hear this and pray for India health and world as well.thnaks you anna
@veerappakn83793 жыл бұрын
Øòòĺļlļlĺl0ò
@veerappakn83793 жыл бұрын
¹
@veerappakn83793 жыл бұрын
W
@magicalvibes52810 ай бұрын
Wonderful thank you 🙌🙌🙏
@sharadasharada42253 жыл бұрын
Jai Shreemataa 👏👏👏🌻🌺🍀🌸🌺🔥🔥🔥💐🌸🍀🌺🌻🌲😷😊🍏
@TSS9282 жыл бұрын
Very well explained.thank you.devi blessings will always be with you
@sugunabhat39452 жыл бұрын
ಜೈ ದುರ್ಗಾಮಾತಾ🙏🙏🙏🌺🌺
@vasudevamurthyms1930 Жыл бұрын
Great son of our Karnataka &India
@renukappah6094 Жыл бұрын
ಸೂಲಿಬೆಲೆ ನಮ್ಮ ದೇಶದ ಸೌಭಾಗ್ಯ
@laxmipai5321 Жыл бұрын
Namaskar guruji 🙏🏻
@anandakumarguptha76124 жыл бұрын
Very good tone very good recording .sulibele chkravarthi avare sandarbakke takka adyathmica vishya takolli .dayavittu .
@priyankabs6664 жыл бұрын
Great job sir 🙏 I am also spending half en hour for this.
@artlightofkavitharavinda92494 жыл бұрын
ನಮೋ ನಮಃ!
@druvakumariac71164 жыл бұрын
namaskara sir nijavagiyu durga sapathashathiya bagge nimminda keli bahala santhoshavayitu idaralli baruva durga kavachavannu nanu dinanitya parayana madutiddene, idu dehada 1008 bhagagalige rakshane odagisute i am chanting this twice daily and greatly benefitted though i am very old i dont have any bp sugar or any ailments and no spectalces keep the good work going god bless you and thank for taking the roght initiative