Excellent 3.22 hours with the bliss of yakshagan songs by two great singers unique voices
@nvbhatyellapur51093 жыл бұрын
ಅತ್ಯುತ್ತಮವಾದ ಕಾರ್ಯಕ್ರಮ ವಿಕ್ಸಿಸಿಸಲು ಅವಕಾಶ ಮಾಡಿಕೊಟ್ಟ ಸಂಗಟಕರಿಗೆ ಹಾಗು ವೇದಿಕೆಯಲ್ಲಿ ಇದ್ದ ಕಲಾವಿದರಿಗು ನನ್ನ ವಂದನೆಗಳು ಹಾಗು ಶುಭಾಶಯಗಳು 🙏🙏🙏🙏🙏🙏
@kmbhat59583 жыл бұрын
ಗಾನವೈಭವ ಚೆನ್ನಾಗಿಮೂಡಿಬಂದಿದೆ, ಕಾವ್ಯಶ್ರೀಯವರಿಗೆ ಥೆಂಕಿನ ಚೆಂಡೆ ವ್ಯವಸ್ಥೆ ಮಾಡಿದಿದ್ದರೆ ಇನ್ನೂ ಚೆನ್ನಾಗಿತ್ತು 👌👌
@malla3443 жыл бұрын
ಮನಸ್ಸಿಗೆ ಮುದ ನೀಡುವ ಯಕ್ಷಗಾಯನ ಕಾರ್ಯಕ್ರಮ.. ಧನ್ಯವದಾಗಳು ಆಯೋಜಕರಿಗೆ
@ಯಕ್ಷಪ್ರೇಮಿ3 жыл бұрын
❤️❤️
@subrahmanyabhat89353 жыл бұрын
ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂದಿದೆ.. ಹಾಗೂ ಸಂಘಟಕರಲ್ಲಿ ಒಂದು ವಿನಂತಿ ಮುಂದಿನ ದಿನದಲ್ಲಿ ರಾಮಕೃಷ್ಣ ಹೆಗಡ್ಡೆ ಅವರ ಜೊತೆ ಕಾವ್ಯಶ್ರಿ ಅವರ ದ್ವಂದ್ವ ಮೂಡಿ ಬರಲಿ...
@sujanmanoharshetty90562 жыл бұрын
My
@sujanmanoharshetty90562 жыл бұрын
L
@bhaskarapachar22683 жыл бұрын
ಅತ್ಯಂತ ಸುಂದರ ಪ್ರಸ್ತುತಿಗಳ ಕಾರ್ಯಕ್ರಮ... ಅಪರೂಪದ ಪದ್ಯಗಳ ಸಮಾಗಮ... ಭಾಗವತರಿಬ್ಬರಿಂದಲೂ ಶ್ರವಣಾನಂದಕರ ಗಾಯನ.... ಗಾಂವ್ಕರ್ ಮತ್ತು ಹೆಗ್ಗಾರರ ಮ್ಯಾಜಿಕ್ 🥰😍🥰👌👌👌👌👌👌 ಆಯೋಜಕರಿಗೆ ವಂದನೆಗಳು... Thank you Shreeprabha studio for wonderful quality recording 👌👌👌👍
ಚಂಡೆ ಮದ್ದಲೆಗೆ ಸ್ವಲ್ಪ volume ಕಡಿಮೆ ಆಯ್ತು ಅನ್ನಿಸಿತು ....😒
@shreeprabhastudio3 жыл бұрын
ಭಾಗವತರಿಗೆ ಜಾಸ್ತಿ ಆಗಿದೆ... Live program ಅಲ್ಲಿ recording ಗೆ ಬೇಕಾದ ಹಾಗೆ balancing ಮಾಡುವುದು ಕಷ್ಟ 😔
@bhaskarapachar22683 жыл бұрын
@@shreeprabhastudio Okay... arambada padyagalalli maddale kelistane irlilla... Nimma recording na Ravi Mooror avara "Kelisitu Susvaravu" padyadalli WONDERFUL setting ide ... anyways good work
@shreeprabhastudio3 жыл бұрын
Houdu.. Live program li balancing madodu tumba kashta... Kalavidarige bekaada haage madbekaagtade... Only recording li aadre recording ge bekada reeti madabuhudu...