#DrRajkumar #shivajiganesan #SKBhagavan ಡಾ. ರಾಜ್ & ತಮಿಳು ನಟ ಶಿವಾಜಿಗಣೇಶನ್ ನಡುವೆ ಅಂದು ನಡೆದಿದ್ದು ಏನು ಗೊತ್ತೆ..!? || ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ || ಸಂದರ್ಶನ ಭಾಗ-೨
Пікірлер: 77
@AbdulRehman-tr7ib4 жыл бұрын
ಈಗಿನ ಕಾಲದ ಚಲನಚಿತ್ರ ನೋಡೋದಕ್ಕಿಂತ, ಇಂಥ ಹಿರಿಯರ ಸಂದರ್ಶನ ನೋಡೋದು ಎಷ್ಟೋ ಉತ್ತಮ 👍👍👌👌
@naveenkumara16464 жыл бұрын
Nija sir,
@AbdulRehman-tr7ib4 жыл бұрын
@@naveenkumara1646 ಧನ್ಯವಾದಗಳು ಸರ್
@rajeevarashmi7484 жыл бұрын
200% ನಿಜವಾದ ಮಾತು well said
@chandand29644 жыл бұрын
👌👌👌👌👌
@shivakumarshivakumar24614 жыл бұрын
Ondu ivara interview eegina 10 cinema he sama
@rameshp38314 жыл бұрын
ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .
@prakasholekar58344 жыл бұрын
ದೊರೆ-ಭಗವಾನ್ ಸರ್ ನಿಮ್ಮ ಪ್ರೋಗ್ರಾಮ್ ಯಾವುದೇ ಇರಲಿ ನಾವು ಮಿಸ್ ಮಾಡದೆ ನಿಮ್ಮ ಹಿತನುಡಿಗಳನ್ನು ತಪ್ಪದೇ ವೀಕ್ಷಿಸುತ್ತೇನೆ ನೋಡುತ್ತೇನೆ
@nutankulkarni94 жыл бұрын
ಡಾ ಪಿ ಬಿ ಶ್ರೀನಿವಾಸ ಅವರ ಬಗ್ಗೆ ಒಂದು ಎಪಿಸೋಡ್ ದೊರೈ ಭಗವಾನರಿಂದ ಬರಬೇಕು .ಇದು ಬಹಳ ಜನರ ಆಸೆ.
@ravichandraudupi61893 жыл бұрын
Danyavada
@anilkumarshahapur36554 жыл бұрын
ರಾಜ್ ಸರ್ ಯೋಗದ ಬಗ್ಗೆ ಭಾಗವಾನ್ ಅವರ ಹತ್ರ ಕೇಳಿ. ಯೋಗಾಸನದ ಬಗ್ಗೆ ಒಂದು ಇಂಟರ್ವ್ಯೂ ಮಾಡಿ.
@mhkvlogs28694 жыл бұрын
ಹೌದು
@rakshithurakshithu25734 жыл бұрын
King of all kings emperor of world cinema 1 and only No 1 Dr Rajkumar...❤️❤️❤️🙏🏻🙏🏻🙏🏻