No video

Enisalu Agadashtu | Simon Moses | Kannada Christian Song | Mahimeya Arasanu | Christian dance song

  Рет қаралды 404,376

Pastor Simon Moses Official

Pastor Simon Moses Official

Күн бұрын

For more songs and life building messages kindly subscribe to our channel PASTOR SIMON MOSES OFFICIAL- / @pastorsimonmosesofficial
Lyrics, tune and composition| Rev Simon Moses
Music | Haxely John
Vocal Process, Mixing & Mastering | Deepak Cherian
Video | Winny productions
Mahimeya Arasana is a kannada Gospel album invoking spiritual sensibility and growth among the kannada christian community.
This album has touched 1000s of people and transformed their lives.
Enisalu Agadashtu is a thanks giving song song. This song was written remembering the goodness of God's leading in our life.
Celebrate Jesus and glorify His name as you listen to this song.
Watch and Subscribe this channel for continuous worship and word of God.
---------------------------------
For prayer support, call
+91 9481814648, +91 9036526880
-----------------------------------
#SimonMoses #NewChristiansong #mahimeyaarasanu
-----------------------------------
lyrics
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೆ
ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ
ಬದುಕ್ಕಲ್ಲಿ ಇಟ್ಟವನೆ//2//
ನಿನ್ ಕರ ನನ್ನೆಲ್ಲಾ ಅಗತ್ಯವನ್ನು ಪೂರೈಸಿ ಪೋಷಿಸಿತು
ನಿನ್ ರಕ್ತ ನನ್ನೆಲ್ಲಾ ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು
ಈ ವರೆಗೂ ಕಾಡು ನಡೆಸಿ ನನ್ನ ಉದ್ಧರಿಸಿದಾತನೆ
ಪೂರ್ಣ ಹೃದಯದಿ ನಿನ್ನ ಸ್ತುತಿಸುತ ಆರಾಧಿಸ್ವೇ ಯೇಸುವೆ//2//
//ಎಣಿಸಲು//
1. ಕುಗ್ಗಿ ಹೋದಾಗೆಲ್ಲಾ ಹೊಸ ಬಲದಿ ತುಂಬಿಸಿದೆ
ನನ್ನ ಕಾಲು ಜಾರಿದಾಗೆಲ್ಲ ಎತ್ತಿ ಸ್ಥಿರವಾಗಿ ನಿಲ್ಲಿಸಿದೆ//2//
ನಾ ಕೂಗಿ ಕರೆದಾಗೆಲ್ಲ ನನ್ನ ಮೊರೆಗೆ ಉತ್ತರಿಸಿದೆ
ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ//2//
2. ನಾ ಪಡೆದ ಕಿರೀಟವೆಲ್ಲಾ ನಿನ್ನ ಕೃಪೆಯ ಕೆತ್ತನೆ
ನಾ ಹೊಂದಿದ ಘನತೆಯೆಲ್ಲಾ ನಿನ್ನ ಮಹಿಮೆಯ ಲೇಪನ//2//
ನನ್ನಲ್ಲಿರುವ ಆಶೀರ್ವಾದವು ನಿನ್ನ ಪ್ರೀತಿಯ ಕಾಣಿಕೆ
ನಾ ಏರಿದ ಪ್ರತಿ ಸ್ಥಾನವು ನಿನ್ನ ದಯೆಯ ಕೊಡುಗೆ//2//
//ಈ ವರೆಗೂ//
ENISALU AAGADHASHTU MELANNU
NEENU NANAGAGI THANDHAVANE
GRAHISALU AAGADHASHTU KRUPEYANNU
NANNA BADUKALLI ITTAVANE
NIN KARA NAN ELLA AGATHYAVANNU POORAISI POSHISITHU
NIN RAKTHA NAN ELLA SWASTHYAVANNU KAAPADI RAKSHISITHU
EE VAREGU KAADHU NADESI
NANNA UDDARISIDHATHANE
POORNA HRUDHAYADHI
NINNA STHUTHISUTHA - AARADHISUVE YESUVE
KUGGI HODHGELLA HOSA BALADI TUMBISIDE
NANNA KAALU JAARIDAGELLA ETTHI STHIRAVAAGI NILLISIDE
NAA KOOGI KAREDAAGELLA NANNA MOREGE UTTHARISIDE
VAIRIYU NAACHUVANTHE NANNA NAMBIKE GELLISIDE
NA PADEDA KIRITAVELLA NINNA KRUPEYA KETTHANE
NA HONDIDA GHANATHE ELLA NINNA MAHIMEYA LEPANA
NANNALLIRUVA AASHIRVAADAVU NINNA PRITIYA KAANIKE
NA ERIDA PRATHI STHANAVU NINNA DAYEYA KODUGE
-------------------------
Latest Songs Vol 5 (Must Watch)
Enisalu Agadashtu - www.youtube.co....
Nin Prasannate - www.youtube.co....
Ene Adaru - www.youtube.co....
Aradhisuve ninna - www.youtube.co....
-------------------------------
Also watch
Adaikalame - www.youtube.co....
Uyarnda Naamam - www.youtube.co....
ALL RIGHTS RESERVED @ VOICE MEDIA
#SimonMoses #NewChristiansong #mahimeyaarasanu

Пікірлер: 491
@prathyakshavj2879
@prathyakshavj2879 Жыл бұрын
ನೂತನ ವರ್ಷಕ್ಕೆ ಕಾಲಿಡುತ್ತಿರುವ ನಮ್ಮನ್ನು ಈ ವರ್ಷವೆಲ್ಲ ದೇವರು ಯಾವ ರೀತಿಯಾಗಿ ಅದ್ಬುತವಾಗಿ ನಡೆಸಿದ್ದಾನೆ ಎಂಬುದನ್ನು ನೆನೆದು ವರ್ಷದ ಕೊನೆಯಲ್ಲಿ ಆತನಿಗೆ ಕೃತಜ್ಞತೆ ಸಲ್ಲಿಸಲು ಒಂದು ಸುಂದರವಾದ ಹಾಡು...ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ ಪಾಸ್ಟರ್..ನಿಮ್ಮ ಸೇವೆಯನ್ನು ವಿಸ್ತಾರ ಮಾಡಲಿ..ಆಮೇನ್🙏🏻🙏🏻
@satishpatil8338
@satishpatil8338 Ай бұрын
😊😊
@joeljoyofficial8972
@joeljoyofficial8972 Жыл бұрын
ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ ಬದುಕಲ್ಲಿ ಇಟ್ಟವನೇ ನಿಮಗೆ ಸ್ತೋತ್ರ ಅಪ್ಪ
@zitadsouza8355
@zitadsouza8355 Жыл бұрын
Amen 🙏🙌🙌🙌🙌🙌🙌
@francisserrao2998
@francisserrao2998 Жыл бұрын
🙏
@shivanas5765
@shivanas5765 16 күн бұрын
ಯೇಸು ಕ್ರಿಸ್ತನಲ್ಲಿ ನನ್ನ ಆತ್ಮೀಯ ಸಹೋದರರೇ ಈ ಹೊಸ ಹಾಡು ತುಂಬಾನೇ ಚನ್ನಾಗಿದೆ. ನನ್ನ ದೇವರಾದ ಯೇಸು ಕ್ರಿಸ್ತನಿಗೆ ಮಹಿಮೆ ಉಂಟಾಗಲಿ. ♥️🙏
@kiranIssan845
@kiranIssan845 Жыл бұрын
ಏಣಿಸಲು ಆಗದಷ್ಟು ಮೇಲನ್ನು ನನಗಾಗಿ ಇಟ್ಟವರೇ ನಿಮಗೆ ಮಹಿಮೆ ಯೇಸುವೇ ❤️♥️💞🌹🙏🥰👏🙌
@sowmyasowmya4754
@sowmyasowmya4754 Жыл бұрын
👍
@Mycookingstyle0127
@Mycookingstyle0127 Жыл бұрын
Appa nimge stotra 🙏🙏🙏🙏🙏🙏🙏 nanna nivu nadesuvisiri mundeyu nadesuvisiri stotra 🙏🙏🙏🙏🙏
@jayanthmotivation1996
@jayanthmotivation1996 Жыл бұрын
ಈ ನಿಮ್ಮ ಹಾಡಿನಿಂದ ದೇವರಲ್ಲಿ ನಾವು ಮತ್ತಷ್ಟು ನಾವು ಬಲಗೊಳ್ಳುವುದು ಕ್ಕೆ ಸಹಾಯವಾಯಿತು thank you posted. ಯೇಸುವೇ ಸ್ತೋತ್ರ 🙏👌👍❤️
@chaithrachaithra7787
@chaithrachaithra7787 Жыл бұрын
Amen
@bhoomikarajsekar5604
@bhoomikarajsekar5604 Жыл бұрын
ತುಂಬ ಸುಂದರ ವಾದ ಹಾಡು ಅಣ್ಣ ವರ್ಣಿಸಲು ಆಗದ ಮಾತುಗಳನ್ನು ಹಾಡಿದೆರ ದೇವರು ನಿಮ್ಮನು ಆಶೀರ್ವದಿಸಲಿ♥️
@shivanimyageri8635
@shivanimyageri8635 Жыл бұрын
ಹೃದಯ ಮುಟ್ಟುವಂತ್ ಹಾಡು ದೇವರಿಗೆ ಮಹಿಮೆಆಗಲಿ 🙌
@angelslivelihood9151
@angelslivelihood9151 Ай бұрын
S
@prakashgadugin3927
@prakashgadugin3927 Жыл бұрын
ನಿಮ್ಮನ್ನು ಹೊಸ ಹೊಸ ಸಾಹಿತ್ಯ ಗಳಿಂದ ಕರ್ತನು ತುಂಬಿಸಿ ಆಶೀರ್ವದಿಸಿ ನಡೆಸಲಿ ಅಯ್ಯ 💐🎂💐👌
@renukachalawadi4106
@renukachalawadi4106 Жыл бұрын
Super 👌 song Amen
@kirandasar4808
@kirandasar4808 Жыл бұрын
Glory to God 🙏 amen
@vinodgudi4781
@vinodgudi4781 Жыл бұрын
Praise the lord
@shebharania5618
@shebharania5618 Жыл бұрын
ಎಲ್ಲಾ ಮಹೀಮೇ ಕರ್ತನಿಗೇ ಮಾತ್ರ ಇರಲಿ.
@watsonshawnsaldanha
@watsonshawnsaldanha Жыл бұрын
ALL GLORY TO GOD
@chinnumahesh550
@chinnumahesh550 Жыл бұрын
Glory to Jesus God bless you
@pushparajr7469
@pushparajr7469 Жыл бұрын
Nice song keep rocking 👍
@sunilsajjan189
@sunilsajjan189 Жыл бұрын
👏👌Super song... Glory to God 🙌🙏 ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ ಬದುಕಲ್ಲಿ ಇಟ್ಟವನೇ ||02|| ನಿನ್ ಕರವು ನನ್ನೆಲ್ಲ ಅಗತ್ಯವನ್ನು ಪೂರೈಸಿ ಪೋಷಿಸಿತು ನಿನ್ ರಕ್ತ ನನ್ನೆಲ್ಲ ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು ||01|| ಈವರಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ ಪೂರ್ಣ ಹೃದಯದಿ ನಿನ್ನ ಸ್ತುತಿಸುತ ಆರಾಧಿಸ್ವೆ ಯೇಸುವೇ ||02|| ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ ಬದುಕಲ್ಲಿ ಇಟ್ಟವನೇ ||01|| ಕುಗ್ಗಿ ಹೋದಾಗೆಲ್ಲ ಹೊಸ ಬಲದಿ ತುಂಬಿಸಿದೆ ನನ್ನ ಕಾಲು ಜಾರಿದಾಗೆಲ್ಲ ಎತ್ತಿ ಸ್ಥಿರವಾಗಿ ನಿಲ್ಲಿಸಿದೆ ||02|| ನಾ ಕೂಗಿ ಕರೆದಾಗೆಲ್ಲ ನನ್ನ ಮೊರೆಗೆ ಉತ್ತರಿಸಿದೆ ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ ||02|| ಈವರೆಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ... ||02|| ನಾ ಪಡೆದ ಕಿರೀಟವೆಲ್ಲ ನಿನ್ನ ಕೃಪೆಯ ಕೆತ್ತನೆ ನಾ ಹೊಂದಿದ ಘನತೆಯಲ್ಲ ನಿನ್ನ ಮಹಿಮೆಯ ಲೇಪನ ||02|| ನನ್ನಲ್ಲಿರುವ ಆಶೀರ್ವಾದವೂ ನಿನ್ನ ಪ್ರೀತಿಯ ಕಾಣಿಕೆ ನಾ ಏರಿದ ಪ್ರತಿ ಸ್ಥಾನವೂ ನಿನ್ನ ದಯೆಯ ಕೊಡುಗೆ ||02|| ಈವರೆಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ... ||02|| ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ.... ||02|| ನಿನ್ ಕರವು ನನ್ನೆಲ್ಲ ಅಗತ್ಯವನ್ನು ಪೂರೈಸಿ ಪೋಷಿಸಿತು...||01|| ಈವರೆಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ... ||04||
@Creativesanthumona
@Creativesanthumona Жыл бұрын
Super music🎶🎶 haxly nice song 😍
@putrajputraj9809
@putrajputraj9809 Жыл бұрын
Super song pastor God blessing
@KrishnaKrishna-oi4ju
@KrishnaKrishna-oi4ju Жыл бұрын
Super song
@CALVARYLOVEOFJESUSMINISTRIES
@CALVARYLOVEOFJESUSMINISTRIES Жыл бұрын
Super song gorly to God
@hakshayhubli2124
@hakshayhubli2124 Жыл бұрын
Glory to Jesus....
@roopakrupa322
@roopakrupa322 Жыл бұрын
ಎಣಿಸಲಾಗದಷ್ಟು ಮೇಲೆ ನಮಗಾಗಿ ತಂದವರೇ ದೇವರೇ ನಿಮಗೆ ಸ್ತೋತ್ರ ದೇವರೇ ನಿಮಗೆ ಸ್ತೋತ್ರ,🙏❤️👏👏
@lakashaimilakashaimi7615
@lakashaimilakashaimi7615 Жыл бұрын
Super song 👍 and very nice 😘 I love this song 👍 and jesus ❤️❤️❤️😘 thank you for you
@chippap9549
@chippap9549 Жыл бұрын
Super pastor song amen jesus 👌👌👌
@soniamisquith4083
@soniamisquith4083 Жыл бұрын
Melodies so meaningful worship song.
@brothersjr758
@brothersjr758 Жыл бұрын
Praise the lord jesus
@mjlukcyboss9164
@mjlukcyboss9164 Жыл бұрын
Super song brother
@pradeepgs5191
@pradeepgs5191 Жыл бұрын
Amen 🙌❤️
@shibaarasu9917
@shibaarasu9917 Жыл бұрын
Super song ಎಣಿಸಲಾರದಷ್ಟು ಮೇಲು glory to jesus
@VINAY457.
@VINAY457. Жыл бұрын
Super song paster Music is wonderful
@manjunatha.lmanju568
@manjunatha.lmanju568 Жыл бұрын
Amen Anna super song 🎵 super super super 👌song
@yesukumar7808
@yesukumar7808 Жыл бұрын
Amen praise the lord ❤🙏🙏🙏
@anitadas803
@anitadas803 Жыл бұрын
All groly to God our Jesus Christ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽😀😀😀😀😀😀😀😆🥰🙏🏽🙏🏽👏👏👏👏👏👏👏👏
@ArunaKumari-kq2lm
@ArunaKumari-kq2lm 8 ай бұрын
Devarige stotra amen prise the lord munde kuda devaru nammana nadesuttare stotra
@ManjuPeterOfficial
@ManjuPeterOfficial Жыл бұрын
Wonderful song dear Pastor Simon Moses 💫💥💫 Beautiful Music from Brother Haxly and Superb Mixing and Mastering from lovely Brother Deepak CHERIAN 🙏💥💫
@manjulaakash1987
@manjulaakash1987 Жыл бұрын
Praise the Lord pastor thank wonderful song 🙏🙏🙏
@blessyjohn1486
@blessyjohn1486 Жыл бұрын
Wonderful song anna
@madhumathi8712
@madhumathi8712 Жыл бұрын
Praise the Lord Jesus 🙏🙏🙏🙏🙏🙏🛐🛐🛐🛐
@ManjunathAger-gz3ft
@ManjunathAger-gz3ft 15 күн бұрын
Amen hallelujah
@basavarajmbahaddurbandi1085
@basavarajmbahaddurbandi1085 Жыл бұрын
Glory to Jesus 🙏🙏
@monishajenifer963
@monishajenifer963 Жыл бұрын
reyally good song god bless you bro
@shalommelody
@shalommelody Жыл бұрын
Praise the lord,
@rajuk9845
@rajuk9845 Жыл бұрын
Supper song brother
@wilfredwillie6341
@wilfredwillie6341 Жыл бұрын
Wonderful singing and lyrics Music is totally awesome for this song. Great job Haxley bro.
@mallappamarkappa342
@mallappamarkappa342 Жыл бұрын
Amen Amen Amen Amen Amen Amen Amen Amen Amen 🙏🙏🙏🙏🙏🙏🙏🙏
@preetamm2136
@preetamm2136 Жыл бұрын
Bro nimma ondondu haadugalu devaralli naanu innu hechhagi nambike iduvanthe maaduthide thumba thanks brother all glory to Jesus amen innu nimmannu devaru hecchaagi ashirvadisali 🙏🙏🙏🙏🙏
@Anusha12339
@Anusha12339 Жыл бұрын
Nice song .....praise God
@nethraaksha9423
@nethraaksha9423 Жыл бұрын
Super song pstr touched my heart
@aishwara.taishu617
@aishwara.taishu617 Жыл бұрын
Super songs 🙏🙏💐💐
@krishnayh2455
@krishnayh2455 Жыл бұрын
Super song 👌🙏🙏🙏🙏
@rameshyugatakis.
@rameshyugatakis. Жыл бұрын
ತುಂಬಾ ಅದ್ಬುತವಾದ ವಾರ್ಶಿಪ್ ಸಾಂಗ್ ಹಲ್ಲೆಲೂಯ 🙏🏻
@mabulsuvasini3400
@mabulsuvasini3400 7 ай бұрын
Vakya💪. H........ Amen jesus. Name Glory. Holy Spirit.. Jesus. Amen h
@ramesh1371
@ramesh1371 Жыл бұрын
The song is sounds so wonderful. Music is energy filled Mixing is perfect sounding . I am dancing constantly..Everything about this song is next level. It's the antham for 2023
@martinofficial8040
@martinofficial8040 Жыл бұрын
Simon Pastor this one best song of uas.. Music and lyrics is mindblowned. it's a song which made me happily happy..for mixing and metering Deepak anna is always 🔥🔥
@user-rf5ml6ms8w
@user-rf5ml6ms8w Жыл бұрын
Enisalu agadasthu nammnnu butifull song ❤❤❤❤❤❤💞💞
@cj1499
@cj1499 Жыл бұрын
God bless you pastor
@geetharasquinha1592
@geetharasquinha1592 Жыл бұрын
Namma pastor. Simon Moses avaru zoom meeting mulaka namma family galhige Ashirvadada nidhiyagiddare. Prabhu Yesu Avara kutumbavannu Aashirvadisali.Eee hadu kotyanthara Aatmagalhannu gellali. AMEN.
@harshberde3504
@harshberde3504 Жыл бұрын
Praise the LORD PASTOR JI. GOD bless you. Nice worship song.
@nagarajuh2909
@nagarajuh2909 Жыл бұрын
Glory to God
@bhagyanayaktg4064
@bhagyanayaktg4064 Жыл бұрын
ದೇವರಿಗೆ ಮಹಿಮೆ ನಮ್ಮಗಾಗಿ ಹೊಸ ಹಾಡುಕೊಟ್ಟಿದೀರ ಪಾಸ್ಟಾರ್ ಅದ್ಭುತವಾದ ಹಾಡು Thank you jesus 🙏
@dhanalakshmidhanalakshmi7981
@dhanalakshmidhanalakshmi7981 Жыл бұрын
Amen 🙏🙏
@kavyamadaganna4630
@kavyamadaganna4630 Жыл бұрын
Let's dance karanataka wow super song pastre 😍😍😍💐💐💐💐👌
@estheraniestherani9786
@estheraniestherani9786 Жыл бұрын
👏👏👏👏👏👏👏👏👏👏👏amen. 🙏🙏🙏🙏🙏🙏🙏🙏
@shivaraju8544
@shivaraju8544 Жыл бұрын
Adbuthavada song Devaru nimmanu enu ashirvadisali bro
@rajuhallichikkallera587
@rajuhallichikkallera587 Жыл бұрын
Supar, song
@varsha2523
@varsha2523 Жыл бұрын
Super song glory to god
@tarunataruna7604
@tarunataruna7604 Жыл бұрын
Blessed song 😍🙌
@SubhashBharani
@SubhashBharani 5 ай бұрын
Super song love you pastor ❤❤❤❤😘😘😘😘
@marygrace6180
@marygrace6180 Жыл бұрын
Glory to God!!!
@ragvendrakm4238
@ragvendrakm4238 Жыл бұрын
Supersung
@ragvendrakm4238
@ragvendrakm4238 Жыл бұрын
Supersong ಸೂಪರ್ಸೊಂಗ್ ಸೂಪರ್ಸಂಗ್
@veereshr6666
@veereshr6666 Жыл бұрын
ದೇವರಿಗೆ ಸ್ತೋತ್ರ ವಾಗಲಿ ನೈಸ್ ಸಾಂಗ್ 🙏
@preetamm2136
@preetamm2136 Жыл бұрын
Bro nimma ondondu haadugalu devaralli innu hecchaagi nambike iduvanthe maaduthide bro thumba thanks br devaru nimmannu innu hecchaagi ashirvadisali amen all glory to Jesus
@presillalobo9162
@presillalobo9162 Жыл бұрын
Amen Amen🙏🙏 Amen Amen
@vincentprasad1652
@vincentprasad1652 Жыл бұрын
Praise the Lord 🙏
@babysukanya7920
@babysukanya7920 Жыл бұрын
GLORY BE TO GOD IN CHRIST JESUS MIGHTY NAME. GOD BLESS YOU and YOUR FAMILY ABUNDANTLY IN CHRIST JESUS MIGHTY NAME for the new song .🙏🙏
@ECIchurchofeliginur07
@ECIchurchofeliginur07 Жыл бұрын
One of the wonderful song sir 😍
@doxa6493
@doxa6493 Жыл бұрын
Nice Song.. Very Good lyrics, meaningful, Good 👌
@shashiankolaofficial5199
@shashiankolaofficial5199 Жыл бұрын
This is year God has done wonderful... Blessing and miracle....I Thank God... GOD is Good.and... pastor... Thank you so much it's amazing lyrics. Thank you for given this wonderful song.. our Karnataka. ದೇವರು ಈ ವರ್ಷ ಅದ್ಭುತ ಅತಿಶಯದೊಂದಿಗೆ ಆತನು ಮಾಡಿದ ಕೃಪೆಗಾಗಿ ವಂದನೆಗಳು ಅದೇ ರೀತಿ ಪಾಸ್ಟರ್ ಈ ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡನ್ನು ಕೋಟ್ಟದಕ್ಕಾಗಿ ನಿಮಗೆ ವಂದನೆಗಳು ಹಾಗೆ ಈ ಹಾಡಿನ ಮೂಲಕ ಕರ್ನಾಟಕ ಎಲ್ಲ ಜನರು ಕರ್ತನಾದ ಯೇಸುವನ್ನು ಮಹಿಮೆ ಪಡಿಸಲಿ. 🙏🙏
@chaithrachaithra7787
@chaithrachaithra7787 Жыл бұрын
Vishvasadalli neleyagiralu powerful song Anna thank you so much
@shobhag4774
@shobhag4774 Жыл бұрын
Amen jesus amen amen amen hallehujah jesus amen amen amen jesus🙏✋🙋‍♀️💐
@davidallur4342
@davidallur4342 Жыл бұрын
Exallent song pastor Glory to the Lord
@jesusrevivalministries
@jesusrevivalministries Жыл бұрын
Super dear Pastor song
@bro.sathishjobofficial
@bro.sathishjobofficial Жыл бұрын
Ooo glory glory to jesus Purna hurdayadi aradisve yenappa lot's of love u wonderfull song God bless u
@JesusChristBakthe
@JesusChristBakthe Жыл бұрын
God bless you brother and your family ✝️🙌🙌💖💖😊😊 have a nice day ✝️🙌 great message songs 🙏🙏
@durgaps9353
@durgaps9353 Жыл бұрын
glory to Jesus amen ps nice song god bless you
@srideviadivasiherbalhairoil
@srideviadivasiherbalhairoil Жыл бұрын
I Love pastor ❤️❤️❤️ supar song happy new year and god bless you
@manasathontiraj8746
@manasathontiraj8746 Жыл бұрын
Super paster nem song yavaglu heart' tech madutte nem fan paster
@snehamalagi
@snehamalagi Жыл бұрын
Ninna kara nanna yella agatyavannu poraisitu yesuve
@manjunath.amanju1248
@manjunath.amanju1248 Жыл бұрын
Praise the Lord Amen Jesus
@juliebelli4885
@juliebelli4885 Жыл бұрын
❤️it's such a wonderful song pastor ❤️ tq u lord for this amazing, ,,,,,fantastic 🔥song 🎻 wow greafull👏overall performance osm 💃glory to jesus 🙏🙏🙏tq u dear pastor
@sunilnidonikar9659
@sunilnidonikar9659 Ай бұрын
🙏🙏🙏🙏🙏👌👌 ದೇವರಿಗೆ ಮಹಿಮೆ
@pramilalobo1697
@pramilalobo1697 Жыл бұрын
Super song thankyou brother 👏🙏🛐👌👍
@saanusahana6186
@saanusahana6186 Жыл бұрын
🙏Amen Hallelujah 🙏👌song 🙏praise the lord paster
@thomaspushpa8908
@thomaspushpa8908 Жыл бұрын
BUVETIFUL lirics melodious voice great talent praise God
@PRAISEMEDIA2022
@PRAISEMEDIA2022 Жыл бұрын
wonderful and meaningful song for all believers of god Jesus Christ who experiencing his grace everyday
@sudhakarsham4175
@sudhakarsham4175 Жыл бұрын
So good song pastor
@Sureshpastor9
@Sureshpastor9 Жыл бұрын
👌👌👌👌👌👌👌
@rsushilkumar8
@rsushilkumar8 Жыл бұрын
Amen Amen🙏
@snehasneha3691
@snehasneha3691 Жыл бұрын
Hi praise the lord pastor very exatant song,,heart touching ❤️❤️🙏meaning full song,, ,thank u pastor 🙏🙏god bless ur family ur ministry 🙏🙏🙏🙏
@priyankapriya5515
@priyankapriya5515 Жыл бұрын
👌👌👌👌song pastor devarige mahime agali
Nin prasannathe | Simon Moses | Kannada Christian Songs | OFFICIAL VIDEO | Mahimeya Arasanu
11:36
NAAVE DHANYARU || PS. PRAKASH HALMIDI - OFFICIAL SONG ||
7:22
Prakash Halmidi - Official
Рет қаралды 730 М.
When you discover a family secret
00:59
im_siowei
Рет қаралды 25 МЛН
Violet Beauregarde Doll🫐
00:58
PIRANKA
Рет қаралды 40 МЛН
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,6 МЛН
Nanna usiriruva dhinavella | simon moses | New kannada christan song| Mahimeya Arasanu
6:46
ikkatalli sahayakane | kannada worship song | 2024 | SEBASTIAN P J
5:25
Aradhisuve ninna | Simon Moses | Kannada Christian Songs | OFFICIAL VIDEO | Mahimeya Arasanu
9:48