Enna Binnapa Kelo | ಎನ್ನ ಬಿನ್ನಪ ಕೇಳೋ | Vid Kallapura Pavamanachar | JnanaGamya: Dasasahitya Darshana

  Рет қаралды 54,927

JnanaGamya Prasarana

JnanaGamya Prasarana

Күн бұрын

Пікірлер: 67
@geethamadhusudhan536
@geethamadhusudhan536 Жыл бұрын
Namo namaha : 🙏🙏🙏
@sudhasrinivas9317
@sudhasrinivas9317 3 жыл бұрын
ಜ್ಞಾನಿಗಳ ಮಾತುಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದ ಶ್ರೀ ಆಚಾರ್ಯರಿಗೆ ಭಕ್ತಿ ಪೂರ್ವಕ ನಮನಗಳು 🙏🙏🙏🙏🙏🙏
@prasannakumar7372
@prasannakumar7372 4 жыл бұрын
ಶ್ರೀ ಪವಮಾನ ಚಾರ್ ಅವರ ಪ್ರವಚನದಲ್ಲಿ ಏನೋ ಒಂದು ಭಕ್ತಿ ಭಾವ ಬರುತ್ತೆ, ಆಚಾರ್ಯರಿಗೆ ನನ್ನ ಅನಂತ ಪ್ರಣಾಮಗಳು ತಿಳಿಸುವೆ 🙏
@rajarao7286
@rajarao7286 Жыл бұрын
Namaste gurugale
@ananthakrishna7083
@ananthakrishna7083 Жыл бұрын
Thanks ಜೈ
@gayathrimk8575
@gayathrimk8575 8 ай бұрын
Sri Acharige namo namaha 🙏🙏🙏🙏🙏🙏🙏🙏🙏🙏🍇🍊🍒🍋🍈🍏🍎🍓
@pramodinianil3602
@pramodinianil3602 Жыл бұрын
ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು | ಸಣ್ಣವನು ಇವ ಕೇವಲಾ ಬಣ್ಣ ಬಡಿಸುವ ರೋಗವನ್ನುಮೋಚನ ಮಾಡಿ ಚೆನ್ನಾಗಿ ಪಾಲಿಸುವುದು ವಿಭುವೆ ಚೆನ್ನಾಗಿ ಪಾಲಿಸುವುದು || ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರು ವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು ಘೋರ ವ್ಯಭಿಚಾರ ಪರನಿಂದೆ ಪರವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೆ ||ಎನ್ನ|| ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿರ್ಪೆವೋ ಅಸುರಾರಿ ನಿನ್ನ ಕರುಣಾಮ್ರತದ ಮಳೆಗರೆದು ಕುಶಲದಲಿ ಪಾಲಿಪುವುದೋ ಕೆಸರಿಂದ ಕೆಸರ ತೊಳೆದಂತೆ ಕರ್ಮದಪಥವು ಅಸುನಾಥ ಹರಿಯೆ ಪೊರೆಯೋ ಸ್ವಾಮಿ ||ಎನ್ನ|| ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷದನು ನೀನೆ ಹೇ ದೇವ ನಿನ್ನ ಕರಕಲಶ ಸುದೆಯನು ಎರೆದು ಸಾಧುಗಳ ಸಂತೈಸುವೆ ಮೋದ ಪಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನ್ನು ಮಾಡಿ ಆದರಿಸಿ ಇವಗೆ ತವ ಪಾದ ಧ್ಯಾನವನಿತ್ತು ಸಾಧುಗಳ ಒಳಗಿಟ್ಟು ಮೋದ ಕೊಡು ಸರ್ವದ ||ಎನ್ನ|| ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ ಅನ್ನ ಆರೋಗ್ಯಕ್ಕೆ ಅಲ್ಪಜೀವಿಗಳಿಗೆ ಇನ್ನು ಅಲ್ಲರಿಯಬೇಕೆ ನಿನ್ನ ಸಂಕಲ್ಪ ಭಕ್ತರಪೋಷಕನೆಂಬ ಘನ್ನ ಬಿರುದನ್ನು ಉಳುಹೊ ಸಲಹೊ ||ಎನ್ನ|| ನಿನ್ನವರಲಿ ಇವಗೆ ಇನ್ನು ರತಿಯನು ಕಂಡು ನಿನ್ನವನೆಂದು ಅರಿದೂ ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೇ ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೇಕು ಕರುಣಿ ಅನಂತಗುಣಪೂರ್ಣಗೋಪಾಲವಿಠ್ಠಲನೇ ಇನ್ನಿದನು ಪಾಲಿಸಯ್ಯಾ ಜೀಯ ||ಎನ್ನ||
@sadgurujoshi9598
@sadgurujoshi9598 Жыл бұрын
Acharya vandanegalu, adeshtu manatattuvahange helteera.
@sudhasudheendra1947
@sudhasudheendra1947 4 жыл бұрын
Gurugalige Santanga namaskaragalu
@sreedevitr535
@sreedevitr535 2 жыл бұрын
🙏🏼🙏🏼🙏🏼🙏🏼🙏🏼
@deshpandemp2230
@deshpandemp2230 4 жыл бұрын
ಹರೆ ಶ್ರೀನಿವಾಸ , ಓಂ ಶ್ರೀ ಗುರುಭ್ಯೊ ನಮಃ.
@usharao1332
@usharao1332 10 ай бұрын
🙏🙏🙏🙏🙏
@lakshmanabheemarao7395
@lakshmanabheemarao7395 3 жыл бұрын
ಆಚಾರ್ಯರ ಪಾದಗಳಿಗೆ ಸಹಸ್ರ ನಮಃಗಳು
@malathic4865
@malathic4865 3 жыл бұрын
Hare Srinivasa🙏🙏Namasakara Gurugalli gi 🙏🙏Malathi Venkateshachar from Gadwal
@malayanuranitha6074
@malayanuranitha6074 3 жыл бұрын
Gurugalige namaskara,
@mamathaa1950
@mamathaa1950 4 жыл бұрын
🙏🙏Thumba chennagi vivarane kottiddare.
@chandrasekharupadhye4912
@chandrasekharupadhye4912 3 жыл бұрын
Adbhutavada vivarane. Gurugalige bhaktipooravaka namaskaragalu.
@chandrikavaidya2976
@chandrikavaidya2976 4 жыл бұрын
Gurugalige anantananta dhanyavadagalondige namaskaragalu🙏🙏🙏🙏
@saraswathigopalakrishna5215
@saraswathigopalakrishna5215 4 жыл бұрын
ಧನ್ಯವಾದಗಳು 🙏🙏
@tarakaranji7681
@tarakaranji7681 4 жыл бұрын
Namasthe guruji .
@arunadeshpande6005
@arunadeshpande6005 3 жыл бұрын
Anantakoti namaskargalu Acharyarige
@thirumalacharm.r7234
@thirumalacharm.r7234 3 жыл бұрын
Sunder informations sunder thanks
@prasannakumar7372
@prasannakumar7372 3 жыл бұрын
Thank you Gnanagamya for posting again and namaskar to Sri Acharyarige
@srinathbs4815
@srinathbs4815 3 жыл бұрын
Program is grateful.
@ragasbysandhyapatwari
@ragasbysandhyapatwari 2 жыл бұрын
,🙏🙏🙏🙏🙏
@vandanakulkarni7160
@vandanakulkarni7160 3 жыл бұрын
Very interesting and greatly explained. Namonamha
@csp9191
@csp9191 3 жыл бұрын
Hare Srinivasa 🙏🙏🙏🙏
@charuraya2606
@charuraya2606 2 жыл бұрын
Fantastic as always from Dr. Pavamanachar.
@sudhagotur756
@sudhagotur756 3 жыл бұрын
Namaskaragalu gurugale.
@arunadeshpande6005
@arunadeshpande6005 3 жыл бұрын
Bhakti purak namaskaragalu 🙏🙏🙏
@renukasr2309
@renukasr2309 4 жыл бұрын
PUJYA SRIACHARYARIGE BAKTIPURVAVAKA NAMASKARAGALU 🙏🙏🙏🙏🙏
@mohinivaidya344
@mohinivaidya344 3 жыл бұрын
🙏🙏🙏🙏🙏
@srinathbs4815
@srinathbs4815 3 жыл бұрын
Very interesting and to render thankfulness. Very nice prog.
@sripathim5605
@sripathim5605 4 жыл бұрын
Sri gopaladasarige namo namaha🙏🙏
@sanjaisrao484
@sanjaisrao484 3 жыл бұрын
Excellent explanation 👌 tq
@karanamsrinivasulu1032
@karanamsrinivasulu1032 3 жыл бұрын
Jai Sri Krishna 🙏🙏🙏
@santoshkurahatti5075
@santoshkurahatti5075 3 жыл бұрын
Hari Krishna.
@ramanr7522
@ramanr7522 4 жыл бұрын
Acharyarige namaskara
@rashmiraj5
@rashmiraj5 3 жыл бұрын
Wonderfully explained.. Thanks for this telecast.. 🙏🙏
@srigururajovijayathe1689
@srigururajovijayathe1689 3 жыл бұрын
Shri Gurubhyonamah
@neelkm6229
@neelkm6229 3 жыл бұрын
🙏🙏🙏💐
@chandrikaprasad6107
@chandrikaprasad6107 4 жыл бұрын
🙏🙏
@raghukulkarni8718
@raghukulkarni8718 3 жыл бұрын
🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌷🌷🌷🌷
@sathianarayananrao904
@sathianarayananrao904 3 жыл бұрын
Olla mathu by achar
@bhimsenk2
@bhimsenk2 9 ай бұрын
🙏🙏🙏
@yadhukumarkp9249
@yadhukumarkp9249 4 жыл бұрын
🙏🙏🙏
@ajayzizou
@ajayzizou 4 жыл бұрын
🙏🙏
@lalithapv4471
@lalithapv4471 2 жыл бұрын
🙏🙏🙏🙏🙏🙏🙏
@jayashreels2878
@jayashreels2878 4 жыл бұрын
🙏🙏
@kamalasridhar110
@kamalasridhar110 4 жыл бұрын
🙏🙏🙏
@sureshjksuresh3057
@sureshjksuresh3057 4 жыл бұрын
🙏🙏🙏
@sudhaanandmathad5327
@sudhaanandmathad5327 4 жыл бұрын
🙏🙏
@guruprasadkrishnamurthy7224
@guruprasadkrishnamurthy7224 4 жыл бұрын
🙏🙏🙏
@tvsrinivasamurthy2416
@tvsrinivasamurthy2416 4 жыл бұрын
🙏🙏🙏
@savitabyatnal7952
@savitabyatnal7952 4 жыл бұрын
🙏🙏
@shasikallaraju6670
@shasikallaraju6670 3 жыл бұрын
🙏🙏🙏
@nagaveninagaveni4549
@nagaveninagaveni4549 3 жыл бұрын
🙏🙏🙏🙏🙏
@neelanjanatikotkar851
@neelanjanatikotkar851 3 жыл бұрын
🙏🙏
@bhagyashreejoshi3173
@bhagyashreejoshi3173 2 жыл бұрын
🙏🙏🙇🙏🙏
@raghavendraraghuannamraghu8881
@raghavendraraghuannamraghu8881 3 жыл бұрын
🙏🙏🙏🙏🙏
@usharanigs4859
@usharanigs4859 3 жыл бұрын
🙏🙏🙏
@vanajand4367
@vanajand4367 3 жыл бұрын
🙏🙏🙏
@geethav7953
@geethav7953 3 жыл бұрын
🙏🙏🙏🙏
@kumudanrao2381
@kumudanrao2381 3 жыл бұрын
🙏🙏🙏🙏🙏
@harinisworld5174
@harinisworld5174 3 жыл бұрын
🙏🙏🙏🙏
@savithribh3119
@savithribh3119 2 жыл бұрын
🙏🙏
coco在求救? #小丑 #天使 #shorts
00:29
好人小丑
Рет қаралды 120 МЛН
VIP ACCESS
00:47
Natan por Aí
Рет қаралды 30 МЛН
Enna Binnapa Kelo | Sri Gopala Dasaru
5:44
Daasoham
Рет қаралды 878 М.
Shivastuti - Day 01 | Vid. Kallapura Pavamanacharya
1:09:21
Sri Vyasaraja Matha Admin
Рет қаралды 25 М.
ಕಾಲ ಎಂಬ ಜಾಲದಿಂದ ಪಾರಾಗುವುದು ಹೇಗೆ?
27:51
"Mullu Koneya Mele muru kereya katti" | Vid. Kallapura Pavamanachar | 15 Feb 2018
47:24
Sri Vyasaraja Matha Admin
Рет қаралды 195 М.