ಮೊದಲ ಬಾರಿಗೆ ಶ್ರೀ ಗೋಪಾಲದಾಸರ ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡೋ ಕೀರ್ತನೆಯ ಸಂಪೂರ್ಣ ಹಾಡನ್ನು ಕೇಳಿ ಬಹಳ ಸಂತೋಷವಾಯಿತು....ಅನಂತ ಧನ್ಯವಾದಗಳು🙏🌹🙏
@vasuprakash362 Жыл бұрын
ಹೌದು..🙏
@Sachin-nz6ov Жыл бұрын
Houdu nija naanu modal sari keliddu 🕉🙏🚩
@Rp_prahlad7 ай бұрын
Houdu
@Rp_prahlad7 ай бұрын
Always
@Rp_prahlad7 ай бұрын
Alwa
@vathsalanarayan621Ай бұрын
ಪ್ರತಿದಿನ ಕೇಳಲಿಲ್ಲವೆಂದರೆ ದಿನ ಪೂರ್ಣವಾಗಲಿಲ್ಲವೆನಸುತ್ತದೆ ಧ್ವನಿ,ಭಾವಪೂರ್ಣ ಗಾಯನ ಅದ್ಭುತ
@ashabsundaram917Ай бұрын
🙌💐💐🙏🙏 ಅತೀ ಮೃದು ಮಧುರ.. ಶಾಂತಿಯುತವಾದ ಮನಸ್ಸನ್ನು ಮುದಗೊಳಿಸುವ ಕಂಠ ಸಿರಿ 👌👌💐💐🙏🙏🙌🙌
@pavan05053 ай бұрын
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ | ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ|| ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧|| ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨|| ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩|| ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರುದಿನ್ನು ಉಲುಹೊ ಸಲಹೊ ||೪|| ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೆ ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೆಕು ಕರುಣಿ ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೋ ಪ್ರಭುವೇ ||೫||
@laxmihalageri749623 күн бұрын
Entha adbhut voice sir ....🙏🙏🙏🙏🙏🙏
@kgs820811 ай бұрын
ತಮ್ಮ ಮಂತ್ರಮುಗ್ದಗೊಳಿಸುವ ದ್ವನಿಗೆ ನನ್ನ ಕೋಟಿ ನಮನಗಳು. 🙏 ಹರಿ ನಾಮಗಳನು ಕೇಳಿಸಿ ಪಾವನಗೊಳಿಸಿದ ಈ ಕರ್ಣಗಳಿಗೆ ಹರನ ನಾಮವನ್ನು ಕೇಳುವ ಆಸೆ. ಅನವರತ ತಮ್ಮ ದ್ವನಿಗೆ ಹಂಬಲಿಸುವ ತಮ್ಮ .... ಮಹೇಶ ರಾಮಚಂದ್ರ ಪತ್ತಾರ ಬೆಳಗಾವಿ 💐🙏
@snigdhachetana6 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ. ನಿಮಗೆ ಅನಂತ ಧನ್ಯವಾದಗಳು. 🙏🙏🙏
@rameshkulal6968 Жыл бұрын
ನಿಮ್ಮ ಕಂಠದಲ್ಲಿ ಹರೇ ಕೃಷ್ಣ ಮಹಾ ಮಂತ್ರ ಕೇಳಲು ಬಹಳ ಆಸೆ ಇದೆ. ಹರೇ ಕೃಷ್ಣ ಹರೇ ಕೃಷ್ಣ ಕೃಷ ಕೃಷ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ❤,🙏🏽🙏🏽🙏🏽 ನಿಮ್ಮ ಪ್ರತಿಯೊಂದು ಸೋತ್ರ ವನ್ನು ಕೇಳಿದರೆ ಆನಂದವಾಗುತ್ತದೆ.
@naguMMsai7318 Жыл бұрын
Waah waah waah ನಿಮ್ಮ ಕಂಠಸಿರಿಯಲ್ಲಿ ಸಕಲ ದೇವತೆಗಳು ನಲಿದಾಡುತಿರುವರು ❤❤❤❤ ಮಾತೆ ಸರಸ್ವತಿ ಮೌನಿಯಾಗುವಳು ❤❤❤ hats off to the voice 😘😘😘
@shripadpuranik862 Жыл бұрын
Excellent 🙏🙏🙏🙏
@sureshkonnur7714Ай бұрын
TRUE to life devotional song it touches the core of the heart.
@ksudershanraoАй бұрын
Yu r a blessed jeevi. Kaarana janma nimmadu. Yenu janta ciri ! Yenu gaayana !!❤
@shreenivastupsakri3048 Жыл бұрын
Excellent song Srinivas family Tupsakri Sreenivas family 🙏 Tupsakri Sreenivas and vagishtupsakri and vedanga vagishtupsakri family Pune 🙏🙏🙏🙏🙏
@shreenivastupsakri3048 Жыл бұрын
Super song by gopal Dadar kriti darpan pad angal padake anant koti namaskargalu samarpane TUPSAKRi Srinivas family
A old man died in our street.. he was kept in freezer outside house. While going into my home i felt in mind "iam coming".. i ignored what it was.. By 11 or 12 i woke suddenly my entire body is held in one point..i stood still situation was same not able to open my eyes. neighbour talking to some. I was fully conscious. Suddenly one thing flashed in my mind Jai hanuman..in a flash everything got cleared off.
@rashmimadhukoneghatta2139 Жыл бұрын
Nimma kantadalli bhagavanta taane ninthu haadisidanthe ide Shuddha ganageyanthe nimma kanta ahaaaaaaa adbhutha
@poorniman6132 Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ. ಮನಸ್ಸಿಗೆ ಹಿತ ಕೊಡುವಂತಹ ಹಾಡು ಹಾಗೂ ರಾಗ ಸಂಯೋಜನೆ. 🙏🙏🙏🙏🙏
@shreenivastupsakri3048 Жыл бұрын
ಗೋಪಾಲ್ ದಾಸ್ ಗು ರು ಗಳಾರ್ಪದಕ್ಕೆ ನನ್ನ anaotananitranamaskrgak ನನ್ನ ಅನಂತ್ ನಮಸ್ಕಾರ ಗಳು 5:44 5:44
@umadasa8226 Жыл бұрын
I always hear your songs again and again your voice is sweet and solacing Perfect rendition
@daasoham Жыл бұрын
Thank you!
@ranganathhk8735 Жыл бұрын
ರಾಯರು ಹಾಡಿದ ಹಾಗೆ ಇದೆ ನಿಮ್ಮ ಹಾಡು ತುಂಬಾ ಚೆನಾಗಿದೆ
@nandanbv802811 күн бұрын
Gopaal dasa gurugallige nana kotti 🙏🙏🙏🙏🙇
@basava1713 Жыл бұрын
ಏಷ್ಟು ಚೆನ್ನಾಗಿ ಹಾಡಿದ್ದೀರ ಸರ್ .. ನೀವು ನಿಮ್ಮ ರಾಯರ ಮಂಗಳಾಸ್ತಕಂ ಅಂತು ಅದ್ಭುತವೂ ಅತ್ಯದ್ಭುತ 🙏🙏🙏🌺🌺🌺
@sumitraf5265 Жыл бұрын
Excellent 👌👌👌 Some. Special in your voice. Hats off
@indirakulkarni7402 Жыл бұрын
Y
@chandrikabapu854910 ай бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ.ಭಕ್ತಿ ಪೂರ್ವಕವಾದ ಗಾಯನ.
@pushkaracharhunasagi5811 Жыл бұрын
ಅತೀವ ಭಾವಪೂರ್ಣ ಸುಂದರ ಗಾಯನ.
@daasoham Жыл бұрын
🙏🙏
@annigeregopinath22168 ай бұрын
Suuuuper 🙏🙏👌
@NagamaniKollapuram2 ай бұрын
ಅತ್ಯುತ್ತಮ ವಾದ ಹಾಡು ತಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
@narayanrao5375 Жыл бұрын
J.Bellari. VERY VERY GOOD WORK DONE.. CONGRATS..
@shreenivastupsakri3048 Жыл бұрын
Excellent song super song TUPSAKRi Sreenivas family 🙏 Tupsakri Sreenivas family 4:24 4:34
@shreenivastupsakri3048 Жыл бұрын
Excellent song by Narendra singh negi 3:40
@shreenivastupsakri3048 Жыл бұрын
Super song TUPSAKRi Sreenivas family 🙏 Tupsakri Sreenivas family 5:10
@shanthashantha16335 ай бұрын
Very good sahithya meaningful super👍 singing🎤 God bless🙏
@krishnamvandejagadgurum7460 Жыл бұрын
ಎಷ್ಟು ಭಕ್ತಿ ಪ್ರೇಮದಿಂದ ಹಾಡಿದ್ದೀರಾ ಅಣ್ಣಾ (ಗೌರವ ಆದರಗಳಿಂದ )🙏🙏🙏 ನಮ್ಮ ಪುರುಷೋತ್ತಮ ಮಾಸವನ್ನು ಸಾರ್ಥಕಗೊಳಿಸಿದಿರಿ. ಪರಮಾತ್ಮ ಶ್ರೀಕೃಷ್ಣ ನಿಮಗೆ ಒಳ್ಳೆಯದು ಮಾಡಲಿ ಎಂದು ಬೇಡುತ್ತೇನೆ 🙏🙏🙏
@rameshamurthy3282Ай бұрын
ಸೂಪರ್ 👌👌🙏🙏
@gayathrimk8575 Жыл бұрын
Sri Danvantriye namo namaha,🙏🙏🙏🙏🍓🍋🌹🍇I am searching this song,very nice ,thanku so much
@BharathiR-i8o10 ай бұрын
Amazing voice perfect rendition & best music direction 🎉🎉
@sinchan_gaming.9308 Жыл бұрын
Your melodiius voice &slow rending itself dhanvantari tablet so much soothing hare krishna thank you very much sir
@savithau91443 ай бұрын
Amazing voice sudamacharitre super
@VeerajaByagwat3 ай бұрын
Wonderful ❤❤
@HiHo-wz6sd6 ай бұрын
Good God bless you mich
@sureshkonnur771429 күн бұрын
Sir you make every home by super melodious devine hub.
We r so blessed to hear such a wonderful song in yr melodious voice.I salute to ShriGopaladasarufor giving us the incomparable marvellous lyrics on lord.Dhanwanthri. Dhanyosmi .
@manjukrishnamurty4 ай бұрын
E haadu keli manasu dhanya❤
@shanthashantha1633 Жыл бұрын
Very good👍 sahithya meaningful super👍 singing🎤 God bless you🙏
@shalinirao12417 ай бұрын
Song is very good to hear .Thank you so much sir
@narasimhakulkarni31715 ай бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ. ತುಂಬಾ ಇಂಪಾಗಿದೆ.
@rameshamurthy32822 ай бұрын
Super super super👌👌👌🙏
@govindmahajankatti60185 ай бұрын
Yr song is sweet. I like to hear again again.
@anuradha75514 ай бұрын
Superb 🙏
@vathsalanarayan6215 ай бұрын
ಜಯತೀರ್ಥಾಚಾರ್ಯರ ಆರಾಧನೆ ಎಂದು ದೊರೆತುದು ಭಾಗ್ಯವೇ ಸರಿ
@roopakatti5421 Жыл бұрын
👌👌tumba channagide hadu
@srinivasraitha Жыл бұрын
Devine voice of Swami Purushottamandaji Maharaj
@vasuprakash362 Жыл бұрын
Wow.. is this sung by Purushottamananda ji?
@padmadwarakanath Жыл бұрын
Excellent thumbachennag hadidira
@sinchan_gaming.93087 ай бұрын
Wah wah wah melodious song voice
@narasimhakulkarni31714 ай бұрын
Fantastic
@nageshraoja7445 Жыл бұрын
Your Commitment is mind blowing
@ramaarajpurohit4854Ай бұрын
Mookavismita bhava🙏🙏🙏🙏🙏
@sindhusubrahmanya4386 Жыл бұрын
Your melodious voice and slow rendering itself a dhanvantri medicine ,so much soothing. HARE KRISHNA 🙏
@annapoojary9774 ай бұрын
❤very Very nice ❤
@padmavathimalapalli44703 ай бұрын
Sastañga pranamagalu
@swatianandpatil167 Жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ🙏🙏 "ಗೋಪಾಲ ದಾಸರಾಯ ನಿನ್ನಯ ಪಾದ ನಾ ಪೊಂದಿದೇನೋ ನಿಶ್ಚಯ" ಈ ಹಾಡನ್ನು ಹಾಡಿ 🙏
@daasoham Жыл бұрын
ಧನ್ಯವಾದಗಳು kzbin.info/www/bejne/inTHpZeLrJqmZ7s
@swatianandpatil167 Жыл бұрын
🙏🙏
@umagodakhindi3815 Жыл бұрын
Very nice singing super sir
@nagendrag9844 Жыл бұрын
Superb singing.
@arunadeshpande6005 Жыл бұрын
Sundar hadige Sundar swara
@kustubkulkarni2692 Жыл бұрын
Heart touching voice...excellentt
@arpanabharadwaj5353 Жыл бұрын
Excellent rendering. Loads of thanks 🙏
@user-jd6ub9qs7t9 ай бұрын
Super devotional song
@raghavendrabhadri4748 Жыл бұрын
As usual very Melodious.
@geethamadhusudhan536 Жыл бұрын
Wat a beautiful song wow!! Daily i used to hear dis song now i ve one more opportunity to hear dis song by your melodious voice with lyrics. Thank you 🙏🙏🙏
@alaknandapurohit182210 ай бұрын
Wow what a nice raga 😊😊
@brindavanakannada8882 Жыл бұрын
Your voice excellent guruji
@shreenivastupsakri3048 Жыл бұрын
Super song TUPSAKRi Sreenivas family 🙏 Tupsakri Sreenivas 🙏 pune 1:59
@shreenivastupsakri3048 Жыл бұрын
Thanks for u 🙏 happy sir
@annapoojary51214 ай бұрын
Very Very 🎉🎉🎉I 🎉🎉🎉
@anusuyaparthasarathy2203 Жыл бұрын
Beautifully rendered. Daily I Recite in the Evening without fail. Thank You so much for the Video with Lyrics. Any Beginner can learn this Suladi by seeing the Lyrics