ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯ ಮಾಡೊ | enna binnapa kelo dhanvantri |Padmaja Vasudevachar| kum.Dhanya

  Рет қаралды 5,749

putti paddu

putti paddu

Күн бұрын

ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೋ ।
ಸಣ್ಣವನು ಇವ ಕೇವಲಾ ॥ ಪ ॥
ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ ।
ಚೆನ್ನಾಗಿ ಪಾಲಿಸುವದೋ ವಿಭುವೇ ॥ ಅ ಪ ॥
ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಇವು।
ಮೂರು ವಿಧ ವಸ್ತುಗಳೂ ।
ನಾರಾಯಣನ ಭಜಕರಾದವರ ಸಾಧನಕೆ ।
ಪೂರಕವಾಗಿಪ್ಪವೋ ।
ಘೋರ ವ್ಯಭಿಚಾರ ಪರನಿಂದೆ ವಿತ್ತಾಪ -।
ಹಾರ ಮಾಡಿದ ದೋಷದೀ ॥
ದಾರಿದ್ರರಾಗುವರು ಮೂರು ವಿಧದಿಂದಲಿ ।
ಕಾರಣನೆ ನೀನೆ ದುಷ್ಕರ್ಮ ಪರಿಹರಿಸುವದು ॥ 1 ॥
ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ।
ವಶವಲ್ಲ ಕಲಿಯ ಬಾಧೆ ।
ಬಿಸಿಲಿಂದ ಪೀಡಿತಾವಾದ ಸಸಿಗಾಳಂತೆ ।
ಶಿಶುಗಳು ನಾವಿಪ್ಪೆವೋ ।
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ।
ಕುಶಲದಲಿ ಪಾಲಿಸುವುದೋ ॥
ಕೆಸರಿಂದ ಕೆಸರ ತೊಳೆದಂತೆ ಕರ್ಮದ ಪಥವು ।
ಅಸುನಾಥ ಹರಿಯೇ ಪೊರೆಯೋ ಸ್ವಾಮಿ ॥ 2 ॥
ಆನ್ಯರನು ಭಜಿಸದಲೆ ನಿನ್ನನೆ ತುತಿಸುತ್ತ ।
ನಿನ್ನ ಚಿಹ್ನೆಗಳ ಧರಿಸೀ ।
ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ।
ನಿನ್ನಿಂದ ಉಪಜೀವಿಸೀ ।
ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ।
ಇನ್ನು ಆಲ್ಪರಿಯಬೇಕೇ ॥
ನಿನ್ನ ಸಂಕಲ್ಪ ಭಕ್ತರನು ಪೋಷಿಪೆನೆಂಬ ।
ಘನ್ನ ಬಿರಿದನ್ನು ಉಳುಹೋ ಸಲಹೊ ॥ 3 ॥
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ।
ಬಾಧೆಗೌಷಧನು ನೀನೇ ।
ಹೇ ದೇವ ನಿನ್ನ ಕರ ಕಲಶ ಸುಧೆಯನು ಗರೆದು ।
ಸಾಧುಗಳ ಸಂತೈಸುವೀ ।
ಮೋದ ಬಡಿಸುವಿ ನಿನ್ನ ಸಾಧಿಸೂವರಿಗೆ ಶು - ।
ಭೋದಯಗಳನು ಮಾಡಿ ॥
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ।
ಸಾಧುಗಳೊಳಗಿಟ್ಟು ಮೋದ ಕೊಡು ಸತತಾ ॥ 4 ॥
ನಿನ್ನವರಲಿ ಇವಗೆ ಇನ್ನು ರತಿಯನು ಕೊಟ್ಟು ।
ನಿನ್ನವನು ಎಂದು ಅರಿದು ।
ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಪರಿಯೆ ।
ಎನ್ನ ಪಾಲಿಸುವ ಧೊರಿಯೆ ।
ಎನ್ನ ಮಾತಲ್ಲವಿದು ಎನ್ನ ಪಿರಿಯರ ಮಾತು ।
ಮನ್ನಿಸಾಬೇಕೊ ಕರುಣಿ ॥
ಅನ್ನಂತ ಗುಣಪೂರ್ಣ ಗೋಪಾಲವಿಠ್ಠಲನೆ ।
ಇನ್ನಿದನೆ ಪಾಲಿಸಯ್ಯ ಜಿಯಾ॥ 5 ॥
🙏ಶ್ರೀ ಕೃಷ್ಣಾರ್ಪಣಮಸ್ತು🙏
Enna binnapa kēḷo dhanvantri dayamāḍō।
saṇṇavanu iva kēvalā॥ pa॥
banna baḍisuva rōgavannu mōcane māḍi।
cennāgi pālisuvadō vibhuvē॥ a pa॥
ārōgya āyuṣya aiśvaryavembo ivu।
mūru vidha vastugaḷū।
nārāyaṇana bhajakarādavara sādhanake।
pūrakavāgippavō।
ghōra vyabhicāra paraninde vittāpa -।
hāra māḍida dōṣadī॥
dāridrarāguvaru mūru vidhadindali।
kāraṇane nīne duṣkarma pariharisuvadu॥ 1॥
Vasumatiya mēlinnu asura janare bahaḷa।
vaśavalla kaliya bādhe।
bisilinda pīḍitāvāda sasigāḷante।
śiśugaḷu nāvippevō।
asurāri ninna karuṇāmr̥tada maḷegaredu।
kuśaladali pālisuvudō॥
kesarinda kesara toḷedante karmada pathavu।
asunātha hariyē poreyō svāmi॥ 2॥
ān'yaranu bhajisadale ninnane tutisutta।
ninna cihnegaḷa dharisī।
ninnavaravanenisi ninna nāmōccarisi।
ninninda upajīvisī।
anna ārōgyakke alpa jīvigaḷige।
innu ālpariyabēkē॥
ninna saṅkalpa bhaktaranu pōṣipenemba।
ghanna biridannu uḷuhō salaho॥ 3॥
Ādivyādhigaḷu unmāda vibhrama nānā।
bādhegauṣadhanu nīnē।
hē dēva ninna kara kalaśa sudheyanu garedu।
sādhugaḷa santaisuvī।
mōda baḍisuvi ninna sādhisūvarige śu - ।
bhōdayagaḷanu māḍi॥
ādarisi ivage tavapāda dhyānavanittu।
sādhugaḷoḷagiṭṭu mōda koḍu satatā॥ 4॥
ninnavarali ivage innu ratiyanu koṭṭu।
ninnavanu endu aridu।
ninna nā prārthiside an'yarige alpariye।
enna pālisuva dhoriye।
enna mātallavidu enna piriyara mātu।
mannisābēko karuṇi॥
annanta guṇapūrṇa gōpālaviṭhṭhalane।
innidane pālisayya jiyā॥ 5॥
🙏shri krishnarpanamastu🙏

Пікірлер: 64
@padminiav4561
@padminiav4561 2 ай бұрын
Sri Hari vayu Gurugalu, Sri Dhanvantari Hari Sri Vijaya vittilla namaha
@geetha4231
@geetha4231 3 ай бұрын
Nimma haadu keldhamele Dhanvantari Devara anugraha enage aagali antha Bhagavanthananna bedikollutthene🙏
@ramyavaranasi1219
@ramyavaranasi1219 6 ай бұрын
🙏🙏
@geetha4231
@geetha4231 5 ай бұрын
Manassige tumbha hatthukollivanthe haadthiri🙏
@lathabhat6109
@lathabhat6109 6 ай бұрын
ನಿಮ್ಮ ಕಂಠದಲ್ಲಿದ್ದ ಆರ್ದ್ರತೆ.... ಸಾಹಿತ್ಯದ ಸಾಹುಕಾರಿಕೆ.... ಆಹಾ... ಮನ ಥಣಿತು... ಹೃದಯ ಹಗುರವಾಯಿತು... ಭೇಷ್ 👏👏👏👏👏👏👏👏👏👏👏👏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@jayanthikrishna
@jayanthikrishna 6 ай бұрын
🎉🎉🎉🎉🎉🎉 ಧನ್ವಂತ್ರಿ. ದೇವ ಧನ್ಯವಾದ ಇದಕ್ಕಿಂತ ಅಧಿಕ ಇನ್ನೇನು ನಮಗೆ ಬೇಕು ತಂದೆ , ಅತ್ಯುತ್ತಮವಾಗಿ ಹಾಡಿರುವವರ ಇಡೀ ಪರಿವಾರವನ್ನು ಆರೋಗ್ಯವನ್ನು ಕೊಟ್ಟು ಕಾಪಾಡು ತಂದೆ 🙏🏽🙏🏽🙏🏽🙏🏽🙏🏽
@puttipaddu1715
@puttipaddu1715 6 ай бұрын
ಧನ್ಯವಾದಗಳು💐😊
@GeethasBhat
@GeethasBhat 26 күн бұрын
👌
@maliniprahalad7012
@maliniprahalad7012 6 ай бұрын
ಬಹಳ ಸುಸ್ವರವಾದ ಮಧುರವಾದ ಗಾಯನ. ಎಂದಿನಂತೆ. ಕೇಳುವುದೆ ನಮ್ಮ ಭಾಗ್ಯ.
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@siriprabhasiriprabha4694
@siriprabhasiriprabha4694 6 ай бұрын
ಅದ್ಭುತವಾದ ಗಾಯನ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🏼🙏🏼🙏🏼
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@kavyabhushan580
@kavyabhushan580 6 ай бұрын
Vandanegalu akka chennagi hadiddira
@chandrikasrao2140
@chandrikasrao2140 6 ай бұрын
Sri, dhanvantri, devarige, namaskaragalu
@heman8993
@heman8993 6 ай бұрын
Amma hadugalige kayutta iruttini.ee hadu keluttiddare nanage gottillade kanninalli neeru barutte .nimmibbara magic voice nalli yellara mana seliyuva shakthi ide .padmaja n Dhanya you both are doing great job 👌👍👍🙏🙏🙏😊
@puttipaddu1715
@puttipaddu1715 6 ай бұрын
Thank you🤗💐
@vagdevi4858
@vagdevi4858 3 ай бұрын
Please upload smrisu Gurugale manane
@shobharao7571
@shobharao7571 6 ай бұрын
Excellent enunciation and clear rendition 👌🙏🙏
@puttipaddu1715
@puttipaddu1715 6 ай бұрын
Thank you😊💐
@geethamadhusudhan536
@geethamadhusudhan536 6 ай бұрын
❤😍👏👌💐🌹🙏🙏
@latharameshhathwar8030
@latharameshhathwar8030 6 ай бұрын
ತುಂಬಾ ಚೆನ್ನಾಗಿದೆ ಮೇಡಮ್ 👌👌👌 ನೀವು ಹಾಡುವದನ್ನು ಕೇಳುವುದೇ ನಮ್ಮ ಭಾಗ್ಯ 🙏🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@annapoornanr8824
@annapoornanr8824 19 күн бұрын
ಅಕ್ಕ ,ನೀವು ಆನ್ಲೈನ್ ಕ್ಲಾಸ್ ಮಾಡ್ತೀರಾ,ನಿಮ್ಮಹಾಡುಗಳಿಗೆ ಮಾರುಹೋಗಿದ್ದೇನೆ,ನಿಮ್ಮ ಶಿಷ್ಯ ಳಾಗಿ ಕಲಿಯಬೇಕೆಂಬ ಆಸೆ ,ದಯವಿಟ್ಟು ತಿಳಿಸಿ,🙏🙏
@sumaprasad8258
@sumaprasad8258 6 ай бұрын
Nimma kantadalli Saraswati nelesiddale.
@Ramamani1972
@Ramamani1972 6 ай бұрын
ತುಂಬಾ ಮಧುರವಾಗಿದೆ... Jai Sri Rama🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@gayathrimk8575
@gayathrimk8575 6 ай бұрын
Very good voice, nice thanku amma 🙏🙏🙏🙏⚘🥀🏵🌼🍋🍓🍈🍎 thanku amma
@puttipaddu1715
@puttipaddu1715 6 ай бұрын
Dhanyavadagalu😊💐
@padmalr6924
@padmalr6924 6 ай бұрын
Amazing re Padmaja avare and Danya🎉❤
@puttipaddu1715
@puttipaddu1715 6 ай бұрын
Thank you💐😊
@sankarshancpshan4051
@sankarshancpshan4051 6 ай бұрын
🙏👏
@hemanthkumarys495
@hemanthkumarys495 6 ай бұрын
Idu bhauli raaga sampradaaya mooladalli. 2. Neevu change maadidiri.3. Give your mail id. I will send sampradaaya dhaatee
@roopapatil9577
@roopapatil9577 6 ай бұрын
🙏🙏👌👌
@rajeswarisimhadri9679
@rajeswarisimhadri9679 Ай бұрын
Pl.upload lyrics of this song. Very nice rendition.
@puttipaddu1715
@puttipaddu1715 Ай бұрын
@@rajeswarisimhadri9679 pls check description box for lyrics
@SU-tf5yk
@SU-tf5yk 6 ай бұрын
ಅತಿ ಸುಂದರ ಪ್ರಸ್ತುತಿ🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@gopalarao99
@gopalarao99 6 ай бұрын
Dhanyavadagalu madam. For having sung about dhanvantari in such melodious tone.🙏
@puttipaddu1715
@puttipaddu1715 6 ай бұрын
Thank you😊💐
@trivenikp1225
@trivenikp1225 6 ай бұрын
ಮಧುರವಾದ ಕಂಠ 👌👌🙏💐
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@t.r.muralidhar3091
@t.r.muralidhar3091 6 ай бұрын
🙏🙏 Thumbha Channagi edhe
@puttipaddu1715
@puttipaddu1715 6 ай бұрын
Dhanyavadagalu😊💐
@SangeetaSahitya-2023
@SangeetaSahitya-2023 6 ай бұрын
ಅದ್ಭುತವಾಗಿ ಹಾಡಿದ್ದೀರಿ
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@SowmyaBhat-r9h
@SowmyaBhat-r9h 6 ай бұрын
ತುಂಬಾ ಚೆನ್ನಾಗಿದೆ 🙏ಹಂಸಾನಂದಿ ರಾಗ ಅಲ್ಲವಾ?
@puttipaddu1715
@puttipaddu1715 6 ай бұрын
ಹೌದು ..ಧನ್ಯವಾದಗಳು😊💐
@vasudhawuntakal3854
@vasudhawuntakal3854 6 ай бұрын
ತುಂಬಾ ಚೆನ್ನಾಗಿದೆ ರೀ ❤
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@Revathy-p5u
@Revathy-p5u 6 ай бұрын
Beautiful hamsanandhi
@puttipaddu1715
@puttipaddu1715 6 ай бұрын
🤗💐
@sudhaguru87
@sudhaguru87 6 ай бұрын
Excellent singing ❤ 🙏
@puttipaddu1715
@puttipaddu1715 6 ай бұрын
Thank you😊💐
@attravanamsailaja1946
@attravanamsailaja1946 6 ай бұрын
Excellent as usual.
@puttipaddu1715
@puttipaddu1715 6 ай бұрын
Thank you😊💐
@annapoornanr8824
@annapoornanr8824 4 ай бұрын
Raaga yavudu tilisi mam
@padmajabhaskar3185
@padmajabhaskar3185 6 ай бұрын
Very nice rendition ❤
@puttipaddu1715
@puttipaddu1715 6 ай бұрын
Thank you😊💐
@venkateshacharkatti7971
@venkateshacharkatti7971 6 ай бұрын
namaste madam nimma phone number koduttira please ,,🙏
@puttipaddu1715
@puttipaddu1715 6 ай бұрын
Nimma number nange mail maadi."puttipaddu@gmail.com" idakke maadi
@VaruniKatti
@VaruniKatti 6 ай бұрын
🙏🙏🙏
@savithasaithal2511
@savithasaithal2511 6 ай бұрын
🙏🙏
Worst flight ever
00:55
Adam W
Рет қаралды 53 МЛН
Help Me Celebrate! 😍🙏
00:35
Alan Chikin Chow
Рет қаралды 80 МЛН
Bike Vs Tricycle Fast Challenge
00:43
Russo
Рет қаралды 112 МЛН
Крутой фокус + секрет! #shorts
00:10
Роман Magic
Рет қаралды 36 МЛН
Gajendra moksha | sri vadirajaru | Padmaja Vasudevachar
14:06
putti paddu
Рет қаралды 967 М.
Olide Yatakamma Lakumi | Varamahalaxmi special song|Passionate Singer|Rekha
3:25
Worst flight ever
00:55
Adam W
Рет қаралды 53 МЛН