ಗೌರೀಶ್ ಸರ್ ಗುರುಗಳನ್ನ ಇಪ್ಪತ್ತು ವರ್ಷದಿಂದ ಫಾಲೋ ಮಾಡ್ಕೊಂಡು ಇದ್ದೀನಿ .... ಇಪ್ಪತ್ತು ವರ್ಷದ ಹಿಂದೆ ಆತ್ಮಕ್ಕೆ ಕೊನೆ ಕಾಣಿಸ್ಬೇಕು ಅಂದ್ಕೊಂಡಿದ್ದವನು ಇನ್ನು ಬದುಕಿದ್ದೀನಿ ಚೆನ್ನಾಗಿ ಇದ್ದೇನೆ.....ಅದಕ್ಕೆ ಕಾರಣ... ಅವರು ಮೊದಲು ರಿಲೀಸ್ ಮಾಡಿದ ಯೋಗನಿದ್ರಾ ಮತ್ತೆ ಚಕ್ರದ್ಯಾನ CD ಗಳು....... ಪ್ರತಿ ನಿತ್ಯ ನನ್ನ ಕೈನಲ್ಲಿ ಧ್ಯಾನ ಮಾಡೋಕೆ ಆಗಲ್ಲ..... ಆದ್ರೂ ವಾರದಲ್ಲಿ ಒಂದು ದಿನ ಮನಸ್ಸು ಮಾಡಿದ್ರು ನಂಗೆ ಆತ್ಮಹತ್ಯೆ ಮಾಡ್ಕೊಳೋವಷ್ಟು ಸಮಸ್ಯೆ ಇದ್ರೂ ಜೀವನ ಗೆದ್ದಿದೀನಿ ನನ್ನ ಕೈಲಾದಷ್ಟು ಅವರ ಸಂಮೋಹಿನಿ ವಿಡಿಯೋ ಗಳನ್ನು ನೋಡ್ಕೊಂಡು ಅನುಸರಿಸಿ ಪ್ರಯತ್ನ ಪಡ್ತಿದ್ದೀನಿ
@sanjivinimasterkannada Жыл бұрын
Sammohana ವನ್ನು ಒಬ್ಬ ಯೋಗಿ ಮತ್ತು ಒಬ್ಬ ಸಾಮಾನ್ಯ ಸಂಸಾರಿಗೆ ಬಳಸಿಕೊಳ್ಳುವ ರೀತಿ ಅನ್ನು ವಿವರಿಸಿ....
@shobhamahesh7920 Жыл бұрын
Nidre baroke , mansana cool itkoloke music idre heli sir use agute 🙏
@ravimr8280 Жыл бұрын
ಆಡಿಯೋಗಳನ್ನು ಕೇಳಲು ಲಿಂಕ್ ಇದ್ದರೆ ಕೊಡಿ ಗುರೂಜಿ ಅವರಿಗೆ ನನ್ನ ನಮನಗಳು
@shridharshree542010 ай бұрын
jai raama chandra gurugale 💓💓💓💓💓💓💖🙏🙏🙏🙏🙏
@shylaravirao4175 Жыл бұрын
ನಾನು one day workshop ಗೆ ಹೋಗಿದ್ದೆ... ತುಂಬಾ ಚೆನ್ನಾಗಿತ್ತು 👌🏼😊
@sanjivinimasterkannada Жыл бұрын
ಒಬ್ಬ ವ್ಯಕ್ತಿಯ ಜೀವನದ ಸಂದರ್ಭದಲ್ಲಿ Butterfly effect ನಿಂದ ಆಗೋ kundalini ಸಂದರ್ಭ ವನ್ನು ವಿವರಿಸಿ.....
ರಾಮಚಂದ್ರ ಗುರೂಜಿ ಯವರನ್ನು ಸಂಪರ್ಕಿಸುವ ವಿಳಾಸ, ,pH. No. ತಿಳಿಸುತ್ತೀರಾ?
@Surayparasad10 ай бұрын
V....good.....
@sowbhagyads2323 Жыл бұрын
Life is beautiful the explanations make it too beautiful way to most beautiful leaving efforts choice is left to the achiever
@NAKSHATRAASTROSCIENCE Жыл бұрын
very happy ,,,,,,super guruji
@mahashakthi3215 Жыл бұрын
Thank you
@narayanabhandary3797 Жыл бұрын
Good program❤😀🙏
@vanikp3989 Жыл бұрын
Very good program sir
@adayyahiremath7317 Жыл бұрын
Thank you Guruji🌹🙏🌹🙏👌🌹👍
@ADileepkumar18 Жыл бұрын
A nice video
@siddappahurkyagol5135 Жыл бұрын
🙏🙏🙏🙏🙏🙏🙏🙏🙏🙏🙏
@ravishetty6505 Жыл бұрын
ಮುಂದಿನ ಭಾಗಕ್ಕೆ ಕಾದಿರುವೆ
@manojachary3625 Жыл бұрын
Good information thankyou
@anileader69 Жыл бұрын
🎉
@sanjivinimasterkannada Жыл бұрын
ಒಬ್ಬ ಸಾಮಾನ್ಯ ಮನುಷ್ಯ ಹಾಗೂ ಒಬ್ಬ ಸಂಸಾರಿಗೆ sammohana ದಲ್ಲಿ ero ನಿಬಂಧನೆ aanu....? Edannu ಒಬ್ಬ ಯೋಗಿ ಮತ್ತು ಒಬ್ಬ ಸಂಸಾರದ ಜವಾಬ್ದಾರಿ ಹೊತ್ತಿರುವ ಮನುಷ್ಯ heege ಬಳಸಿಕೊಳ್ಳ ಬೇಕು....?
@prakashb1374 Жыл бұрын
Thanks for your information. How do i get distance training? (as living far away from our Country)
@NagarajaSwamy-l4h Жыл бұрын
Sir, it is a good Programe, sir iam having death fear& l am not getting good sleep pl help me
@VinayKumar-sk4su Жыл бұрын
Same problem
@pushpamngowda4221 Жыл бұрын
🙏🙏🙏🙏🙏
@manojc4262 Жыл бұрын
Hulikal natraj interview madi
@ambika_k_367 Жыл бұрын
How to get audios guruji
@vidyashenoy6689 Жыл бұрын
Nivu kalisi kodthira sammohini shastra
@pushpalatha4846 Жыл бұрын
How to contact guruji please tell me sir
@GaurishAkkiStudio Жыл бұрын
Contact number: 7353535301
@shamsundar1245 Жыл бұрын
My son has gone to depression,.. He is under med.. Treatment... Both allopathy & Ayurveda.. ಏನು ಪ್ರಯೋಜನ ಆಗಲಿಲ್ಲ... Please help me... My son is 23 years.. Puc drop out... Idle mans mind is devils workshop ತರ ಆಗಿದೆ....