ಹಣ ಹಣಿ ಪುಸ್ತಕಕ್ಕಾಗಿ ಸಂಪರ್ಕಿಸಿ : 866 040 4034 -------- ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ : Amazon: www.amazon.in/dp/9393224730?ref=myi_title_dp Sapnaonline: www.sapnaonline.com/books/hana-hani-rangaswamy-mookanahalli-9393224730-9789393224736 Flipkart : www.flipkart.com/hana-hani/p/itma88b3fbc15d34?pid=9789393224736 Harivu Books : harivubooks.com/products/hana-hani-financial-decisions-kannada-books Kannadaloka: tinyurl.com/5n6cwzc5 Veeraloka Books: veeralokabooks.com/product/hana-hani/ Navakarnataka: navakarnataka.com/hana-hani-pre-order
@oggattinalliBalavide5 ай бұрын
30 ವರ್ಷ 15000rs ಪ್ರತಿ ತಿಂಗಳು ಕಟ್ಟಿದರೆ 7% ಬಡ್ಡಿ lic, post office, bank 6% . ಲೆಕ್ಕ ಹಾಕಿ 1.5 ಕೋಟಿ ದಾಟಲ್ಲ. ಪುಸ್ತಕ ಮರು ತಿದ್ದುಪಡಿ ಮಾಡಲು ಹೇಳಿ
@mallikarjunhosamani60895 ай бұрын
ಪುಸ್ತಕ ಬೇಕಾಗಿತ್ತು ಸರ್...
@shirram27005 ай бұрын
Psk👏🇾🇪👏🇾🇪 ಮಹಾರಾಷ್ಟ್ರ ಸೊಲ್ಲಾಪುರ್ ನಮಸ್ಕಾರ
@kotraiahk87765 ай бұрын
Ī97kiìì
@smithashivu9035 ай бұрын
Happy Birthday 🎈 may your day be filled with lots of love and happiness
@nagendrakumark7885 ай бұрын
ನೀವು ಹೇಳುವ ಪ್ರತಿ ಮಾತು ಸತ್ಯ. ನೀವು ಹೇಳಿದ ರೀತಿ ಗಳಿಸಿದ ಹಣದಲ್ಲಿ ಹೂಡಿಕೆ ಮಾಡಿದರೆ ಜೀವನ ಸುಂದರ, ಸುಮದುರ ಹಾಗೂ ಸಂತಸದಿಂದ ತುಂಬಿರುತ್ತದೆ. ಧನ್ಯವಾದಗಳು ❤❤❤❤❤
@ChannagiriNipanal-by9ep17 күн бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ ಸರ್, ಧನ್ಯವಾದಗಳು ಸರ್
@guruking50585 ай бұрын
ತುಂಬಾ ತುಂಬಾ ಉಪಯುಕ್ತವಾದ ಮಾಹಿತಿ ಕೂಟ್ಟಿದಕ್ಕಾಗಿ ಅನಂತ ಧನ್ಯವಾದಗಳು ಸರ್ .
@prasannaaradhyav55382 ай бұрын
ನಮಸ್ಕಾರ ಸರ್ ಈ ಮದ್ಯ ನಿಮ್ಮ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ ನಿಮ್ಮ ಪ್ರತಿಯೊಂದು ಮಾತು ನನ್ನ ಮನ ಮುಟ್ಟುತ್ತಿದೆ ನನ್ನದೊಂದು ಮನವಿ ದಯವಿಟ್ಟು ನಿಮ್ಮನ್ನ ಬೇಟಿ ಮಾಡಲು ಅವಕಾಶ ಕೊಡಿ ನಾನೊಬ್ಬ ಕೇಂದ್ರ ಸರಕಾರಿ ನೌಕರ
@nagarajs63395 ай бұрын
Iam a teacher I too saved and won in my life economically
@shilpasankanur763713 күн бұрын
Pls tell me sir how you planned about future
@venkateshmurthydavasam47465 ай бұрын
Power of Compounding ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ನೀಡಿ ಸರ್.
ಸರ್ ನಮಸ್ತೆ ರಂಗಸ್ವಾಮಿ ಮೂಕನಹಳ್ಳಿ ಸರ್ ಭೇಟಿ ಮಾಡಬೇಕು. ಮಾರ್ಗದರ್ಶನ ತಿಳಿಸಿಕೊಡಿ. ಈ ಅದ್ಬುತ ಪುಸ್ತಕ ಓದಿದ ಮೇಲೆ ಭೇಟಿ ಮಾಡಬೇಕು. ಅಂತಾ ಅನಿಸಿದೆ. ದಯವಿಟ್ಟು ಒಂದು ಮಾರ್ಗದರ್ಶನ ಕೊಡಿ.
@varadarajaluar28835 ай бұрын
ನಮಸ್ತೆ ಸರ್, ಈ ಸಂಚಿಕೆಯಲ್ಲಿ ಉತ್ತಮ ಮಾಹಿತಿ ಮತ್ತು ಉತ್ತಮ ಸಂಭಾಷಣೆ ಇದೆ. ಧನ್ಯವಾದಗಳು ಸರ್.
@chandradevadiga57575 ай бұрын
ಉತ್ತಮ ಮಾಹಿತಿ ಸರ್ ಎಲ್ಲಿ ಹೂಡಿಕೆ ಮಾಡಬೇಕು ಅಂತ ದಯವಿಟ್ಟು ತಿಳಿಸಿ
@rameshadoddapura6 ай бұрын
ಬಹಳ ಸುಂದರ ಸಂದರ್ಶನ...💐💐
@nagarajs63395 ай бұрын
Born in 1960 wrote and registered will when I was 46 ie at 2006 iam happy now
@parameshachannappa39205 ай бұрын
ಧನ್ಯವಾದಗಳು ತಮ್ಮ ಮಾಹಿತಿಗಾಗಿ.
@harishms41095 ай бұрын
Money is confidence.
@VittalGY4 ай бұрын
ತುಂಬಾ ಅದ್ದಭೂತವಾಗಿ ಹೇಳಿದಿರಿ ಸರ್ 🔥🔥..
@akshathaakshatha67142 ай бұрын
Thumba thumba danyavadagalu sir❤
@shrushrungar34736 ай бұрын
Super conversation with Rangaswamy mookanahalli sir Thank you so much gourish sir I'll buy it.
@shivuabalapur99145 ай бұрын
Gourish sir . ನಿಮ್ಮ ಸಂದರ್ಶನ ತುಂಬಾ ಉಪಯುಕ್ತವಾಗಿದೆ.ನಾನು ಕೂಡ ಹಣ ಹಣಿ ಪುಸ್ತಕವನ್ನು onaline order ಮಾಡಿರುವೆ ಸರ್.
@adiadda975 ай бұрын
I ordered the book considering Gourish sir's recommendation👍👍
@nagappakh53255 ай бұрын
ಉತ್ತಮ ವಿಚಾರಗಳಿಗಾಗಿ ವಂದನೆಗಳು
@nagarajs63395 ай бұрын
Very beautiful discussion Very interesting information iam really inspired
@jayaprakashshetty65115 ай бұрын
ಧನ್ಯವಾದಗಳು ಸರ್ 🙏🙏🙏
@bhagyashreekekkar3965 ай бұрын
ವಿವರಣೆ 👌👌 ಧನ್ಯವಾದಗಳು 🙏🙏
@ravishankarbhat.s18605 ай бұрын
ಸೂಪರ್ ಮೂಕನ ಹಳ್ಳಿ ಯವರೆ. ಧನ್ಯವಾದಗಳು.
@nagarajs63395 ай бұрын
Very nice discussion with author
@Sp712705 ай бұрын
Excellent explanation sir 🙏
@krishnamc28065 ай бұрын
ಉಳ್ಳವರ ಜೊತೆ ಇಲ್ಲದವನ ಸ್ವರ್ಧೆ ಜೀವನದ ಅಂತ್ಯಕ್ಕೆ ಸಮ ಸರ್
@venkateshkarnam51805 ай бұрын
hllavana alla ullavana
@narsingarao15465 ай бұрын
Sir, please,please,please,please,please translate into English. Many people will be benefitted including me. Thank you. K.N.Rao.
@roopav67852 ай бұрын
Wonderful information
@ramesh.ngowda18085 ай бұрын
Sir upayuktha mahiti. Danyavadagalu ❤
@sharathshetty97705 ай бұрын
Namasakar sir very nice video sir
@raomoney6 ай бұрын
ಉತ್ತಮ ಮಾಹಿತಿ 🙏
@DilipKumar-so1rn5 ай бұрын
Informative interview sir, thank you
@bhavyajagadish21524 ай бұрын
Very useful information need more insights on where to invest
@sureshanchan38495 ай бұрын
Wonderful messages. Request you to translate this to English so that all younger generation accross India can benifit and it can result into India going stronger and growing disciplined
@KusumaKumaraswamy5 ай бұрын
Hege madabeku please tilisi 12:13 12:18 12:20
@kasturiachar43195 ай бұрын
Very nice information sir..This will make a difference in everybody s life..😊
@sbpatilmodicare4106 ай бұрын
Tq very much dear gourish sir 😊🙏👍
@VijayKumar-ef4wt6 ай бұрын
I have started reading Really throwing a light
@TanujaGadiyappanavar5 ай бұрын
Thank you so much sir
@rajshekarrajshekarrs74682 ай бұрын
Namma aakkene baduku super super sir
@jagakannadagaming8015Ай бұрын
Thank you sir
@vajrappaBadiger3 ай бұрын
❤ Marg Darshana super
@vasantha23384 ай бұрын
Thank you good information
@shivarajukm64003 ай бұрын
very nice, thank you sir
@shrinathu74482 ай бұрын
Tq vmuch sir pls reply me tumba chennagi helikottiddira sir hagene nimm books nanu ivaaga study madtiddini nanu single parents 2 girls high school study but ihave earning 12000 how to save imeans developed money Sir pls pls get one video for medal class peoples dhanyavada sir 🙏🏻🙏🏻🙏🏻🙏🏻🙏🏻
@chetankumarjigajinni5 ай бұрын
ವರ್ಷಕ್ಕೆ 15% ಸಿಗುವ ಹೂಡಿಕೆ ಯಾವುದು ಸರ್ ಎಲ್ಲಿ ಹೂಡಿಕೆ ಮಾಡಬೇಕು ಅದರ ಬಗ್ಗೆ ತಿಳಿಸಿದರೆ ಸ್ವಲ್ಪ ಸಹಾಯ ಆಗತಿತ್ತು
@DharudarurDarur5 ай бұрын
Mutual funds
@arunb529126 күн бұрын
Nifty Alpha 50 Index Mutual Fund.
@sureshbabu47545 ай бұрын
Thank you for your information good
@hrramakrishna12125 ай бұрын
Useful information. Thank you
@kumarkamashi5 ай бұрын
Good information Nanu book kondukonde sir Danyavaadagalu sir
@technicalpavan1432 ай бұрын
Nija sir
@TradingGuruji666 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಶುಭವಾಗಲಿ ಅಣ್ಣ
@vivekgowdack27086 ай бұрын
Excellent interview.
@RajeshwariUml2 ай бұрын
Sir yavudu best heli sir
@manjulakulkarni42025 ай бұрын
Super sir both of you🎉🎉
@swimmingprakashpoojary28575 ай бұрын
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಒಂದು ದಿನ ನೋಡೋಕೆ ಬರುವವರಿಗೆ ತೋರಿಸಲು ಸಾಲ ಮಾಡಿ...
@anithan.j.m.67715 ай бұрын
Soo many thanks sir tq 🙏
@rajalakshmisk90515 ай бұрын
100% correct sir
@gurumurthy47315 ай бұрын
Super sir thank you
@chandrukl65385 ай бұрын
ಎಲ್ಲಿ ಹುಡಿಕೆ ಮಾಡಬೇಕು ಸರ್
@dakshayanitumbadi18155 ай бұрын
PPF is good savings with good returns👍👍
@umeshbabu58185 ай бұрын
ದಯವಿಟ್ಟು ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ ಸರ್. ಹಣ ಹಣಿ ಪುಸ್ತಕ ಓದಿದ ಮೇಲೆ ಎಲ್ಲ ಪುಸ್ತಕ ಓದಬೇಕು ಎನ್ನುವ ಆಸಕ್ತಿ ಮೂಡಿದೆ ದಯವಿಟ್ಟು. ಸರ್ ಭೇಟಿ ಹೇಗೆ ಸಾಧ್ಯ ತಿಳಿಸಿ ಕೊಡಿ 🙏
@bhagyammasrinivasa84955 ай бұрын
ಸರ್ ಹೀಗೆ ಲಾಭ ಮಾಡುವುದಕ್ಕೆ ಎಲ್ಲಿ ಹೂಡಬೇಕು ಯಾವುದರಲ್ಲಿ ಹೋದಿಕೆ ಮಾಡಬೇಕು ಸರ್. ಇದರ ಮಾಹಿತಿ ಕೊಡಿ
@goutammourya..happymoregam7322Ай бұрын
U r said compounding interest, but my savings should be invested where sir?.
@zakirmulla13645 ай бұрын
Hanahani book super sir
@vajrappaBadiger3 ай бұрын
Super namaste sar❤
@prasad4665 ай бұрын
Investment in large cap good shares. Sip is best t
@gurug4165 ай бұрын
15,000 rs ಯಾವುದರಲ್ಲಿ ಹೂಡಿಕೆ ಮಾಡಬೇಕು ಸರ್ ಪ್ಲೀಸ್ ತಿಳಿಸಿ ಸರ್
@sharanambiger5 ай бұрын
old is gold antare nimma purvajaru yavdaru mele investu madru helri
@journalingbyme78884 ай бұрын
ಸರ್ ನಾನು ೫೨ ವರ್ಷ ಎಲ್ಲಿ ಹೂಡಿಕೆ ಮಾಡಬೇಕು ಎಸ್ಟು ಮಾಡಬೇಕು
@lingaraju.n.plingaraju.n.p58145 ай бұрын
Super sir
@KusumaKumaraswamy5 ай бұрын
Elli hege hudike madabeku please heli 10:46
@manikhalebasappnavar6255 ай бұрын
Super sir👍
@JayaShree-cw2sr4 ай бұрын
Thenks sar
@ramyatala6 ай бұрын
Loved it
@bindhugowda2684 ай бұрын
Sir I took home loan to save my tax is that a good idea or should I close my home loan?
@swegaj5 ай бұрын
Sir Navhu, Elli hudike madabeku, please guide me sir
@mallupujari74125 ай бұрын
Good suggested
@manjub3755 ай бұрын
👌👌👌🙏🚩
@sckspice.manjugowda87926 ай бұрын
Super book sir
@radhaudvith20005 ай бұрын
Super sir, 🙏
@suryakantladha90285 ай бұрын
Sir Yelli ,hudike madbeku ata heli sir
@chetankumarjigajinni5 ай бұрын
ಸರ್ ಯಾವುದರಲ್ಲಿ ಹೂಡಿಕೆ ಮಾಡಬೇಕು
@johnmenezes90016 ай бұрын
Very good👍
@GirishWagle-iz8dz6 ай бұрын
Thanks for the video.
@jayappab5152 ай бұрын
Namage ondu hana hani pustak beku
@maruteshdmagalmaruti99105 ай бұрын
Sir postal life insurance PLI BEST ALVA SIR 2905rs month 18 years kattidare 700000 kattutivi 18 yeras aadmele 1400000 barutte best alva sir
@marutimudakavi69253 ай бұрын
I don't think so, Basically it's a insurance not a return based investment, It's return is only 5%.
@basavarajkc27262 ай бұрын
Go for mutual funds
@powerstar612 ай бұрын
Can get English version book ?
@lSadhakaralokadalli5 ай бұрын
15 ಸಾವಿರ ಹಣವನ್ನು ಎಲ್ಲಿ ಹೇಗೆ ಹೂಡಿಕೆ ಮಾಡಬೇಕು ಸರ್?
@crnutube5 ай бұрын
in Mutualfunds. best way buy direct stocks like astral,SRF,LTIM/LTTS
@shalinihr29455 ай бұрын
Very nice
@Suuprrithh5 ай бұрын
Very Good Information Thanks!
@GaurishAkkiStudio5 ай бұрын
Thank you..!
@rajeevankalagi61575 ай бұрын
Not everyone getting 1.2lacks, please come to the reality. Once you visit industrial area and get it from employees about their salaries.
@chidananda.rnanda85705 ай бұрын
ಸರ್ ಹೇಳಿದ್ದು ಕರೆಕ್ಟ್ ನಾನುಕೋಟಕ್ ಮಹಿಂದ್ರ ಬ್ಯಾಂಕ್ ಅಲ್ಲಿಎಫ್ ಡಿ ಇಟ್ಟಿದೆ ಅದು ಮೆಚುರ್ ಆದ್ರೂನು ನನಗೆ ಮೆಸೇಜ್ ಬಂದಿಲ್ಲ ಆಟೋ ರಿನಿವಲ್ ಆಗಿತ್ತು