ಬಹಳ ಸುಂದರವಾಗಿ, ಸರಳವಾಗಿ ಎಲ್ಲರಿಗೂ ಮನ ಮುಟ್ಟು ವಾಗೇ ವಿವರಿಸಿದ್ದೀರಿ...... ದನ್ಯವಾದಗಳು...🙏🙏🙏🙏
@shruthi5132 Жыл бұрын
ಈ ಕಾರ್ಯಕ್ರಮ ದಲ್ಲಿ ಸಂಪತ್ ಶರ್ಮ ಸರ್ Krishna ಗೌರೀಶ್ ಅಕ್ಕಿ ಸರ್ arjuna ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಯನೆ ಕೇಳುತ್ತಾರೆ 😊
@umasdevi62279 ай бұрын
ತಮ್ಮಿಬ್ಬರಿಗೂ ವಂದನೆಗಳು!! ಪ್ರವೃತ್ತಿ ಯೇ ವೃತ್ತಿ ಆದರೇ ಎಂತಹ ಸುಂದರ ಬದುಕು? ತಮ್ಮ ಪ್ರವಚನ ಅದ್ಭುತ. ಭಗವಂತ ಸನ್ನುಡಿಗಳನ್ನು ನನ್ನೆದುರೇ ನಿಂತು ಹೇಳಿದಂತಿದೆ ಸರ್!! ಈ ಕಾರ್ಯಕ್ರಮದ ಎಲ್ಲಾ ಕಂತುಗಳನ್ನು ಹುಡುಕಿ ಹುಡುಕಿ ನೋಡಿ, ಕೇಳಿ ಆನಂದಿಸುವೆ. ನನ್ನ ಜೀವನದಲ್ಲೂ ಕಿಂಚಿತ್ ಆದರೂ ಭಗವಂತನ ನುಡಿಗಳನ್ನು ಅನುಸರಿಸಿ ಜೀವಿಸುವೆ. ಮತ್ತೊಮ್ಮೆ ಧನ್ಯವಾದಗಳು!!🙏🙏🙏
@dinakargouda3968 Жыл бұрын
ಅದ್ಭುತವಾದ ಕಾರ್ಯಕ್ರಮ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ
@Shankaraoshankarao-kz4ii Жыл бұрын
Very good explanation May his tribe increase !
@vijayabk5474 Жыл бұрын
Oom gurudhyo namaha🙏🙏🙏🙏🙏🙏
@traveller8899 Жыл бұрын
Jai Sri Krishna 🙏
@ShreyasSuvarna-uj2cm Жыл бұрын
Jai shri Krishna 🙏🙏🙏🙏🙏🙏🙏🙏🙏🕉🕉🕉🕉
@navyashet6499 Жыл бұрын
Dhanyavaadagalu, kanditha arivu & anubhavadinda sada sarvantaryamiya sparshakke olapadthivi, 😊
@savitahegde3835 Жыл бұрын
ವಂದನೆಗಳು ಸರ್
@mysteriousHands_MPS Жыл бұрын
ಧನ್ಯವಾದಗಳು
@mythiliprasad2441 Жыл бұрын
Very good program Harekrushna 🙏
@SiddappaHurakyagola Жыл бұрын
🚩🚩🚩🚩🚩🙏🙏🙏🙏🙏
@manoharpd2198 Жыл бұрын
Lord Krishna is Omni Scient , Omni Present, and Omni Potent. He is everything, and the whole universe is within Him, and He is all pervading .. so technically, one can not simply explain Him and His leela except His only graced or blessed devotees would be luck enough to understand a fraction of His true Potency ... Hare Krishna Hare Krishna Krishna Krishna Hare Hare Hare Rama Hare Rama Hari Om Tat Sat .... Rama Rama Hare Hare