ಧನ್ಯವಾದಗಳು🙏 ಮೇಡಮ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಿಮ್ಮ ಸಾಧನೆ ಕಥೆ ಕೆಳಿದ್ರೆ ಎಂಥಾ ರೈತನಿಗೂ ಕೂಡ ಆಸಕ್ತಿ ಬರುತ್ತೆ 👍
@vittaltalawar10823 жыл бұрын
Draw your Good Draw your Draw Good Good luck Good luck to the the s all and..
@naveenvd4963 Жыл бұрын
super madam
@ShantuGourannavarGourannavar6 ай бұрын
ವಿಶ್ವದ ಎಲ್ಲಾ ರೈತರ ಆಶೀರ್ವಾದ ಅಮ್ಮಾ ನಿಮಗೆ❤ ಇನ್ನೂ
@jagannathkc81483 жыл бұрын
ಪ್ರತಿಯೊಬ್ಬ ಭಾರತೀಯ ಮಹಿಳೆ ಅರ್ಥ ಮಾಡಿ ಕೊಳ್ಳಲೇಬೇಕಾದ ವಿಚಾರ 👌👌🙏🙏🌹🌹
@rajeskharayyamandalanageri2299 Жыл бұрын
Ur Most inspirational person mdm...🙏
@sangappaa87403 жыл бұрын
ಎಲ್ಲರಿಗೂ ಮಾದರಿ ನಮ್ಮ ಕವಿತಾ ಮಿಶ್ರ ಅಮ್ಮ..... ಎಲ್ಲಾ ರೈತರು ಕೋಟಿ ಎನಿಸುವ ಹಾಗೆ ಆಗಲಿ........ 👍👍👍👍👍👍👍👍🤗🎉
@mehaboobalikodli6483 жыл бұрын
ನಮ್ಮಂಥ ರೈತರಿಗೆ ತಾವು ಪ್ರೇರಣೆಯಾಗಿರಿ ಮೇಡಂ ಧನ್ಯವಾದಗಳು
@BhagyashreesvjcTalwar4 жыл бұрын
ಜಿವನದಲ್ಲಿ ಏನಾದರೂ ಸಾಧನೆ ಮಾಡಬೆಕಾದರೆ ಪ್ರತಿವಬ್ಬರು ಈ ಮಾತು ಕೆಳಬೇಕು 👌👋🙏🙏
@vikasgajakosh31104 жыл бұрын
👌👌👌👌👌🙏🙏🙏🙏🙏
@RamaMBRama3 жыл бұрын
Very nice
@lokeshlokesh54733 жыл бұрын
NY no
@thelittleenvironmentalistm71634 жыл бұрын
ಅಮ್ಮ ನಿಮ್ಮ ಅಧ್ಬುತವಾದ ಮಾತುಗಳು ಎಂಥವರಲ್ಲೂ ಗೆಲ್ಲುವ ಉತ್ಸಾಹ ತುಂಬುತ್ತದೆ.👏👏👏👏 ನೀವು ಇಡೀ ಮಹಿಳಾ ಸಮಾಜಕ್ಕೆ ಅಧ್ಬುತ ಮಾದರಿ. ಒಳ್ಳೆಯದಾಗಲಿ ನಿಮಗೆ . ಜೈ ಕಿಸಾನ್ 🙏🙏
@mahanteshmahantesh17104 жыл бұрын
ಧನ್ಯವಾದಗಳು ಅಮ್ಮ ತಾಯಿ ಭಾರತ ಮಾತೆ ಜೈ ಜವಾನ್ ಜೈ ಕೃಷ್ಣ
@krishnakush71554 жыл бұрын
ಕಣ್ಣಂಚಲ್ಲಿ ನೀರು ಬರುತ್ತೆ ತಾಯಿ ನಿಮ್ಮ ಮಾತು ಕೇಳಿದರೆ... ಯುವ ರೈತರಿಗೆ ಸ್ಪೂರ್ತಿ ನೀವು...
@basawarajhanamashetty78152 жыл бұрын
Hat's up amma. You are the model woman for the indian farmers community.
@rakshitapattar53933 жыл бұрын
ಸೂಪರ್ ಮೆಡಂ ಆದರೆ ನಾನು ಸಹ ರೈತ ಅಲ್ಲಾ ಆದರೆ ನನ್ನ ಅಭಿಪ್ರಾಯ ಅಷ್ಟೆ ನನ್ನ ಸ್ನೆಹಿತನ ಮನೆಯಲ್ಲಿ ನೆಡೆಯುತ್ತಿರುವ ನಿತ್ಯ ಘಟನೆ ನನ್ನ ಸ್ನಹಿತನ ತಾಯಿ ತಿರಿ ಸರಿಸುಮಾರು ಇಪ್ಪತೈದು ವರ್ಷ ಇಗ ಅವನಿಗೆ ಮೂವತೈದು ವರ್ಷ ಅವನಿಗೆ ಆರೆಳೂ ವರ್ಷ ದವನಿದ್ದಾನಿಂದ ಇಲ್ಲಿವರೆಗೊ ಅವರ ತಂದೆಯೆ ಎಲ್ಲ ಮನೆಗೆಲಸಮುಗಿಸಿಕೊಂಡು ಕೃಷಿಕನಾಗಿ ಮುಂದುವರಿಕೊಂಡು ಬಂದು ತನ್ನ ಮಗನನ್ನು ವಿದ್ಯಾ ಅಭ್ಯಾಸ ಮಾಡಿಸಿ ಮಿಟ್ಳ್ರಿಗೆ ಕಳಿಸಿದ್ದಾರೆ ಆರಾಮರಾಗಿದ್ದಾರೆ ನಿವು ಹೆಳ್ತಿರಿ ಹೆಂಡತಿ ಇರದೆಯಿದ್ರೆ ಎನೂ ಮಾಡೊಕಾಗಲ್ಲಾ ಅನ್ನೊರಿತಿ ಇದು ನನಗೆ ತಿಳಿಲಿಲ್ಲ ಹಿಂತಹ ಹಲವಾರೂ ಉದಾಹರಣೆ ನೋಡಬಹುದು ಅದಕ್ಕೆ ನನಗೆ ಅರ್ತ ಅಗಲಿಲ್ಲಿ ಧನ್ಯವಾದಗಳು.
@natarajamnatarajskhalli54744 жыл бұрын
ಯಾಕೋ ಗೊತ್ತಿಲ್ಲ ಲೈಫ್ ಲಿ fst ಟೈಮ್ ಭಾಷಣ ಕೇಳಿ ಕಣ್ಣೀರು ಬಂತು ಸೂಪರ್ ಮೆಡ್ಮ್
ಅಮ್ಮ ನೀವು ಎಲ್ಲಾ ಕಷ್ಟದಲ್ಲಿರುವ ರೈತ ಮಹಿಳೆಯರಿಗೆ ಮಾರ್ಗದರ್ಶಕಿ ಯಾಗಿದ್ದಿರಿ ನಿಮಗೆ🙏🙏🙏 ಅಮ್ಮ
@sharanappamadiwal714418 күн бұрын
Wow Mam ....Very Inspirational life
@BRIshwar4 жыл бұрын
ತಾಯಿ ನಿಮಗೆ ಕೋಟಿ ಕೋಟಿ ಅಭಿನಂದನೆಗಳು 👍 ನೀವು ಆದರ್ಶದ ಪರಾಕಾಷ್ಠೆ ಆಗಿದ್ದೀರಿ ಅನಂತ ನಮನಗಳು
@v.s.arakeri17294 жыл бұрын
Congratulations🎉🎊🎁 madamji From virupaxi Arakeri
@shivanandbiradar24454 жыл бұрын
Hi
@veerabhadrakurnal69334 жыл бұрын
@@shivanandbiradar2445 . .
@jyothiraghu5734 жыл бұрын
Se hu
@sathoshatt87812 жыл бұрын
ಸೂಪರ್, ಅಮ್ಮ ನಿನ್ನ ಮಾತು ಕೇಳುತ್ತಾನೆ ಇರಬೇಕು ಅನಿಸುತ್ತೆ ನಿನ್ನ ಸಾಧನೆ ನಿಜವಾಗಳು.ಗ್ರೇಡ್ ತುಂಬಾ ಥ್ಯಾಂಕ್ಸ್
@lakshmishakashruti62492 жыл бұрын
Nija nemma mathu keltha erbeku anesythe
@karthikcs26144 жыл бұрын
Amma neevu helida matu mahileyarege spurti. Your really great amma. 🙏🙏🙏
@sunilbhovi9991 Жыл бұрын
ಧನ್ಯವಾದಗಳು ಮೇಡಂ ❤🙏🙏
@Nishu-queen.4 жыл бұрын
ಮುಂದೆ, ಡ್ರೋನ್ ಪ್ರತಾಪ್ ಗತಿ ನಿಮಗೆ ಆಗದಿರಲಿ, ವೈಭವೀಕರಣ ವಿಪರೀತವಾಗದಿರಲಿ.ಶುಭವಾಗಲಿ
@umeshshivanagi60434 жыл бұрын
Yako
@Nishu-queen.4 жыл бұрын
@@umeshshivanagi6043 yeno
@chandruanekalmata3 жыл бұрын
ಸರಿಯಾಗಿ ಹೇಳಿದ್ದೀರಿ. ಅತಿಯಾದ ವೈಭವೀಕರಣ. ಒಮ್ಮೆ ಶ್ರೀಗಂಧ 15ವರ್ಷಕ್ಕೆ ಮಾರಿ ಕೋಟಿ ಕೋಟಿ ರೊಕ್ಕ ಎಣಿಸಿದ್ರೆ ಮಾತ್ರ.. ನಾನಿವರನ್ನ ಒಪ್ಪೋದು...!!!
@djarjun68723 жыл бұрын
Tumba tumba olle mattu haadira Madam 🙏🙏🙏
@vireshchanagond20774 жыл бұрын
ತಾಯಿ ನಿಮಗೆ ಕೋಟಿ ಕೋಟಿ ನಮನಗಳು
@basappasalagatti18904 жыл бұрын
Amma. Nimage. Kotikoti. Namaska
@Ganesh-kh1tv Жыл бұрын
Inspiration at its peak mahileyara dinadandu idana kelidu🙏 hands off to you mam
@pratibhapriyadarshini24314 жыл бұрын
Very inspiring 👍👍👍👍👍👍
@lakshmig48654 жыл бұрын
Super ...Kavita. Mam.🙏🙏🙏🙏
@chandrashekarbk46014 жыл бұрын
ಮೇಡಂ, ನೀವು ಎಲ್ಲರಿಗೂ ಸ್ಫೂರ್ತಿ
@yogeshnilange63324 жыл бұрын
It's really great🙏🙏👌👌👍👍👍👏👏
@mihiragayathri4 жыл бұрын
absolute respect for this great lady !
@kariyappak28573 жыл бұрын
Super 👍👍👌👌👌👌👌👌👌💐💐💐💐💐
@Shekar.1987 Жыл бұрын
ಸೂಪರ್ ಮೇಡಂ ಧನ್ಯವಾದಗಳು ನಿಮ್ಮ ಜೀವನದ ಕಥೆಗೆ
@prasadmsgowda79474 жыл бұрын
Madam Your reyall great fully inspired ma'am
@somanathmali95784 жыл бұрын
O
@kavitarani2924 жыл бұрын
Really you are great medum 👋👋👋👋
@vinayakshivabasayyanavar64034 жыл бұрын
Super. Amma
@manjunathshinde89194 жыл бұрын
ಥ್ಯಾಂಕ್ಸ್
@veereshbenalmath78432 жыл бұрын
dhanyvad Golu madam super thank you
@kavitareddy33494 жыл бұрын
U r role model mam...u r the inspiration to me
@rajesabtahashildar744 жыл бұрын
Super speach mam God bless you
@Suresh.manjaragi4 жыл бұрын
Flu bb
@balup21212 жыл бұрын
You really great inspiration madam 👍
@anandkm5443 жыл бұрын
Super.and cute speeches Madam hatsoff
@parasuramagasar29394 жыл бұрын
ಸೂಪರ್ ಅಮ್ಮ ನಿಮಗೆ ಕೋಟಿಕೋಟಿ ನಮನ 🙏🙏🙏🙏🙏
@gnanamurthyg59674 жыл бұрын
U great understanding reality jaihind jai mathaji
@dileepkumarbg46292 жыл бұрын
Super Mam 🙏🙏🙏
@chandansg34674 жыл бұрын
Osm massage👌
@ambreshambi25904 жыл бұрын
Tq so much mam ur also inspired all
@puneeth76343 жыл бұрын
👍👍 super amma
@tejuharsha17414 жыл бұрын
Blessed to C u ma❤nd blessed to hear ur words😍
@nagarajirakar24874 жыл бұрын
🙄🙄
@shwetaarer4 жыл бұрын
Wow mam .... very inspirational life .....
@creativity31334 жыл бұрын
Super Amma👏
@sharanappagouda76343 жыл бұрын
Super speech madam👌👌👌👌👌👌👌👌👌👌👌
@aralumalligepaakashaale4 жыл бұрын
ಪ್ರತಿ ಒಬ್ಬ ಮಹೆಳೆಗೂ ಒಂದು ಮಾದರಿಯಾಗಿದ್ದಿರೀ 🙏🙏
@geetakabadagi63384 жыл бұрын
Super 👌👌🙏🙏🙏
@kmsajid53484 жыл бұрын
ನಿಮ್ಮ ಮಾತು ನಿಮ್ಮ ಕಾಯಕ ನಮಗೆ ಸ್ಪೂರ್ತಿ,
@ujwalapatil30794 жыл бұрын
Super medam iddre mimhage irbeku🙏🙏🌹🌹
@ajaygowda88572 жыл бұрын
Super madam hats off you....
@irappabudhial71394 жыл бұрын
ರೈತ ಬಾದವರೆ ರಿಗೆ ಜೈ,💚💚💚💚
@darshanchikkodi72893 жыл бұрын
V😭jghj❤️❤️hd
@narendragowda43934 жыл бұрын
Wouderfull speech amma
@shivarjgunjalli75444 жыл бұрын
Ondondu maatu noorakku sathya Medam ur really great and good luck god bless you.
@kedarbiradar3234 жыл бұрын
Thanks madam super spech God bless you
@multisports20572 жыл бұрын
You will inspired to youths and farmer...
@devubbk98244 жыл бұрын
ತುಂಬು ಹೃದಯದ ಧನ್ಯವಾದಗಳು ಮೇಡಂ ನಾನು ಒಬ್ಬ ರೈತನ ರೈತರ ಬಗ್ಗೆ ಮಾತನಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಮೇಡಂ
@chaithrachikku31704 жыл бұрын
Super Amma
@mamathashri27823 жыл бұрын
Really your speech inspired to Every youths Man🙏🙏🙏
@vishwanaikr28604 жыл бұрын
Salute Amma love you 😘 😘😘😘😘❤️❤️❤️❤️ forever nanu ide madabeku antha dicide madini amma I am also degree completed but not like a pvt job I am also doing one of the own business and other people’s give small work 🙏🙏🙏
@nageshdawakani58603 жыл бұрын
Ur simply superb ammma... Hats off...
@sumithraskrishna29475 жыл бұрын
Hats off medom...ur a role model.....
@shiddappachakrada61444 жыл бұрын
ಶಿದೃಪಾ ಚಕೃದ
@renukamcy42453 жыл бұрын
Great Medom
@muhyuddink.g98974 жыл бұрын
Very good I appreciat your achivment
@manjulagovardhan50894 жыл бұрын
Great Kavita Amma
@prakashkaraguppi89764 жыл бұрын
Super Amma, 🙏🙏💐💐
@KannadaKalike1233 жыл бұрын
Fantastic motivational speech ma'am
@sangmeshkalashetty52474 жыл бұрын
Super amam
@ajaygowda88572 жыл бұрын
Great full to you....madam
@hrg34834 жыл бұрын
Bhagini Smt.Kavita Mishra ji is the epitome of possibility-thinker. Perhaps will rate amongst the most mellowed legends who has weathered through various profound challenges of life, which occur in self-made people. It is not possible for any ordinary person to deliver such honest and straight forward real-life story; she has not only raised the deep respect to farmers further by many notches from the already-revered position they occupy in our Society. Even a standing ovation may not equal a befitting commendation to this great sister. Jai Jawan, Jai Hind.
@rameshbhagat37715 жыл бұрын
Simply awesome,she will be Inspiration to all farmers 👏👏👏
@marigoudanandi15924 жыл бұрын
Yesta acre madam nimma bhumi
@shridhars71843 жыл бұрын
Youth inspiration, Hatsoff to you mam.
@malnadgreenlife28274 жыл бұрын
👌👏👏 #malnadgreenlife
@drvmmudalagirigowdagowda37264 жыл бұрын
ಅಭೂತ ಪೂರ್ವ ಸಾಧನೆ ,👃👃
@divakarc.m.28964 жыл бұрын
ಭಾರತದ ಹೆಮ್ಮೆಯ ರೈತ ಮಹಿಳೆ ನಿಜವಾದ ಸಾಹಸಿ ಜೈ ಜವಾನ್ ಜೈ ಕಿಸಾನ್
@Chidri-Hiremath2 жыл бұрын
Super 💕
@manuht92474 жыл бұрын
Nice madam, farmers are backbone of our country I salute them and i respect them,
@prakashreddykn66522 жыл бұрын
Amma you are my inspiration 🌹🎉
@purushothamprem3 жыл бұрын
Salute to you amma 🙏🏽 u are a beautiful representation and a pride of a South indian women 🙏🏽
@laxmihugar73103 жыл бұрын
Super mam you are my Inspiration 🙏🙏
@shivuputrashivu59594 жыл бұрын
Really great mademu she is impr a woman
@hanumantrayahanumantraya54754 жыл бұрын
Super speech kavita amma
@vittalsherear81224 жыл бұрын
ಅಮ್ಮ ನಮಸ್ಕಾರಗಳು ನಿನ್ನ ಸಾಧನೆ ಬಹಳ
@varunsuvarun37774 жыл бұрын
Thank you medom super speech and God bless you
@vishwanaikr28604 жыл бұрын
Nivu tumba great bidi Amma nimma e salahe saku Amma yenadru madabodu Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@goutam2824GA4 жыл бұрын
What a amazing speech mam, handoff ✋ mam, love u mam, THANK YOU SO MUCH MAM, I'm really inspired mam, I proud to FORMER SON 🐄❤⚘⚘
@laxmiarunodaya75833 жыл бұрын
Very inspirational story ......
@jaishreeanjeneya65314 жыл бұрын
Amma is our village
@ChaithraRChai-sb5ps3 жыл бұрын
Good job
@anandkumar-dm4uu4 жыл бұрын
ನಮಸ್ಕಾರ ನನ್ನ ಹೆಸರು ಆನಂದ ಬೆಂಗಳೂರಿನ ಪ್ರತಿಷ್ಠಿತ ಎಸಿಟಿ ಕೇಬಲ್ ಟಿವಿ ಎಂಬ ಕಂಪನಿಯಲ್ಲಿ 16 ವರ್ಷ ಉದ್ಯೋಗ ಮಾಡಿದೆ ಆದರೆ ಈಗ ಕರೋನಾ ದಿಂದ ನನ್ನ ಕೆಲಸ ಹೋಯಿತು ನಂತರ ನಾನು ಊರಿಗೆ ಬಂದಿದ್ದೇನೆ ನನ್ನ ತಂದೆಯ ಎರಡು ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆಯಬೇಕೆಂದು ನಿರ್ಧರಿಸಿದ್ದೇನೆ ದಯವಿಟ್ಟು ನನಗೆ ಮಾರ್ಗದರ್ಶನ ನೀಡಿ ಹಾಗೂ ನಿಮ್ಮ ನಂಬರನ್ನು ಕೊಡಿ ಏನನ್ನಾದರೂ ಸಾಧಿಸಬೇಕೆಂಬ ಛಲ ನನ್ನಲ್ಲಿದೆ.