ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZbin/videos - ಪರಂ-ಸವಿತಾ
@Sriramaspiritualmedia2 жыл бұрын
Wow super param
@chethan.m32542 жыл бұрын
ಪರಂ ಅಣ್ಣ ನೀವು ಇಂಟರ್ ಯೂ ಮಾಡುವಾಗ ಅತಿಥಿಗಳಿಗೆ ಹೇಳಿ ಮಾತು ಮಾತಿಗೂ ನಿಮ್ಮನ್ನು ಸರ್ ಸರ್ ಎನ್ನುವುದು ಬೇಡ ಎಂದು
@realvloger6972 жыл бұрын
@@chethan.m3254 respect annodu 2 way.... Sir anta avru helodu avra dodda guna....ivru madom antane matadustare idu ivra doddaguna.... Olle class iro jana vayyasiginta chikkorgy doddorgy respect kotte matadodu
@ravindranathsp30422 жыл бұрын
Madem how is possible cash and buying the house not incomtax problem
@realvloger6972 жыл бұрын
@@ravindranathsp3042 what income tax?? Farmers dont have incometax
@a2farm5522 жыл бұрын
ಕೆಚ್ಚೆದೆಯ ಭಾರತೀಯ ನಾರಿ,ನಮ್ಮ ಕನ್ನಡ ನೆಲದ ಹೆಮ್ಮೆ,ನಾಡು ಕಂಡ ಶ್ರೇಷ್ಠ ಸಾಧಕಿ ರೈತ ಮಹಿಳೆ ಕವಿತಾ ಮಿಶ್ರ ಅವರಿಗೆ ಧನ್ಯವಾದಗಳು...❤️❤️💐💐👌👍👋ಕಲಾಮಾದ್ಯಮ ತಂಡವನ್ನು & ಪರಂ ಸವಿತಾ ಅವರನ್ನು ಬಣ್ಣಿಸಲು ಪದಗಳೇ ಸಾಲದು🤝🤝❤️❤️💐💐ಎಂದೆಂದಿಗೂ ನಾವು ನಿಮ್ಮೊಂದಿಗೆ ಇದ್ದೇವೆ sir
@sonunaik36022 жыл бұрын
ಅಮ್ಮ ನಿಮ್ಮ ಪ್ರತಿ ಮಾತು ಸ್ಪೂರ್ತಿ ನೀಡುವ ಮಾತುಗಳು🙏
@tipputippu11782 жыл бұрын
ಪರಂ ಸರ್ ನಿಮ್ಮ ಎಲ್ಲ ವಿಡಿಯೋಗಳಿಗಿಂತ ಹೆಚ್ಚು ಹೆಮ್ಮೆ, ಸಂತೋಷ, ಮಾದರಿ ಸಂದರ್ಶನ ಸರ್ 👍👍👌👌👍👌👍
@chndrappachalawadi9131 Жыл бұрын
ಅಕ್ಕಾ ನೀವು ಇನ್ನೊಬ್ಬರಿಗೆ ಕೊಡುವ ಗೌರವ ಅದ್ಭುತ.ಪರಂ ರವರಿಗೆ ಸರ್ ಅಂತಾ ನೀವು ಹೇಳಿದಷ್ಟು ಅವರ ಜೀವಮಾನದಲ್ಲಿ ಯಾರು ಹೇಳಿಲ್ಲ.ಹೇಳುವುದು ಇಲ್ಲಾ ಅನಿಸುತ್ತೆ
@vhnvenkateshvhnvenkatesh412 жыл бұрын
ನೀವು ಎಲ್ಲರಿಗೂ ಸ್ಪೂರ್ತಿ ಅಮ್ಮ,ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ನಿಮಗೆ 🎉🎉
ನಮ್ಮ ಭಾಗದ ಹೆಮ್ಮೆ ಕವಿತಾ ಮೇಡಂ ಅವರನ್ನು ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@umeshhemanth27702 жыл бұрын
She is a wonderful human being when ever I have gone to her farm, which is often, she has spared time to share knowledge and madams husband is a true gentleman. May god bless them with long life and happiness
@anilkala9275 Жыл бұрын
Where pls tell
@RSNgud2 жыл бұрын
ಪರಮ ಸರ್, ಒಂದು ಒಳ್ಳೆಯ ಸಮಾಜ ಕಟ್ಟುವ ಕೆಲಸ ನಿಮ್ಮ ತಂಡದ ಕಡೆ ಇಂದ ಆಗ್ತಾ ಇದೆ. ಎಲ್ಲೋ ಯಾರ ಕೈ ಕೆಳಗೊ ಕಂಪನಿಯಲ್ಲಿ ದುಡಿಯುವ ಬದಲು ಸ್ವಾಭಿಮಾನದ, ಸ್ವಾವಲಂಬಿ ಬದುಕಿನ ಅನಾವರಣ. ಧನ್ಯವಾದಗಳು 🙏🙏
@nsdwarakanath11002 жыл бұрын
Her message "never give up " and hard work never fails, is a Golden rule for success, her self esteem is truly remarkable, it doesn't stop there she guides the needy farmers free of cost, madam we need people like you🙏
@bhagyalakshmi85632 жыл бұрын
Perfect Kannadathi... Respect with my whole heart.. ❤💐🙏🙏
@simplelifeKannadavlog2 жыл бұрын
ಕೆಚ್ಚೆದೆಯ ಹೆಣ್ಣು ಮಗಳು 👏👏👏
@nagamaniramamurthy4413 Жыл бұрын
Super super super ❤️👏👏
@vinayakhkalburgi2 жыл бұрын
ಕಾಯಕವೇ ಕೈಲಾಸ.. ಮಾಡೋ ಕೆಲಸ ಖುಷಿ ಇಂದ ಮಾಡಿದರೆ ಯಶಸ್ಸಿನ ಒಂದೊಂದು ಮೆಟ್ಟಿಲು ಹತ್ತಿದ ಹಾಗೆ.. 🙏
@mahadevdmalagemalage40192 жыл бұрын
ಧನವಾದಗಳು ಮಾನನಿಯ ಸಹೋದರಿಯವರಿಗೆ ಮತು ಅವರ ಯಶಸಿವಿಯ ಪಯಣ ಯಾವುದೆ ಅಡಚನೆಯಿಲದೆ ಸಾಗಲಿ ಎಂದು ನಾನು ಆಬಗವಂತನಲಿ ಬೇಡುವೆ
@shobhavlogs48262 жыл бұрын
ಹೇಮ್ಮೆಯ ಮಣ್ಣಿನ ಮಗಳು🙏🙏🙏💐💐💐❤️❤️❤️
@mangolassi78922 жыл бұрын
you also mam❤️
@padmavathih69262 жыл бұрын
ಅಮ್ಮಾ ನಿಮಗೆ ಕೋಟಿ ಕೋಟಿ ವಂದನೆಗಳು ತಾಯಿ 🙏🙏🙏🙏🙏🙏
@kavyamv25182 жыл бұрын
Madam you are True Inspiration ,ur knowledge, ur experience, ur work everything is fantastic, awesome 👌👍🙏🤗,nan lifelli omme yadru nimmanna meet maadabeku madam 🤗
@hariprasadbh30792 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ನಮಸ್ಕಾರಗಳು ಮಣ್ಣನ್ನು ನಂಬಿ ಬದುಕುವರಿಗೆ ಯಾವತ್ತೂ ಮೋಸ ಆಗೋಲ್ಲ
@karthiveerakaluvanar49052 жыл бұрын
ನೀವು ನಮ್ಮ ಹೆಮ್ಮೆ ಅಕ್ಕ. ಜೈ ಹಿಂದ್
@kashiMrp2 жыл бұрын
Good param sir...great tht u interview such PPL instead of film stars ....u can learn something from these PPL ..farming is a much needed thing today ...u will be healthy
@puneethkumarns54552 жыл бұрын
🌴ಬಂಗಾರದ ಮಹಿಳೆ🌾🎋.. Good work.
@sujathak12012 жыл бұрын
Good information motivation Kavita Mishra...madam.. ನೀವು ನಮ್ಮೆಲ್ಲರಿಗೂ ಸ್ಪೂರ್ತಿ ಮೇಡಂ
@bejoyful5616 Жыл бұрын
Amma you're really amazing ,your effort will go inspiration for many Thanks for your valuable guidance and experience of farming amma.
@danappabairaji30812 жыл бұрын
Super super madam...u r roll model for so many youngsters..,✌️👌👌👌
@mahadevdmalagemalage40192 жыл бұрын
ಅವರ ಫೋನ ನಂಬರ ಹಾಕಿದರೆ ತುಂಬಾ ಒಳೆಯದು ದಯಮಾಡಿ ನಮೂದಿಸಬೀಂದು ನಮ ವಿನಂತಿ
@YashwanthaYash-z7o Жыл бұрын
Yes
@raghavendrakumachagi50292 жыл бұрын
Mam really appreciate . True mam no one support n no land . Seriously i love krushi . Mam pls give some training
@AjaySingh-hm1bk2 жыл бұрын
Thank you mam very nice of you Thank you param sir for showing this this will help many people
@poojarampoojaram94262 жыл бұрын
Nijvaglu tumba proud feel agtide mam, devru nimgu nim family gu ayasu arogya kottu kapadli
@Bharatiya158472 жыл бұрын
ಮಾದರಿ ರೈತಮಹಿಳೆ 👌👌👌
@sharanabasappa14432 жыл бұрын
You are very well achived in Agriculture kavitha madam 🙏🙏
@omkareshas88002 жыл бұрын
ನಿಮ್ಮ ಪಾದ ನನ್ನ ತಲೆ ಮೇಲೆ ಇರಲಿ ನಿಮ್ಮನ್ನು ನೋಡಿ ನಾವು ತಲೆ ತಗ್ಗಿಸಬೇಕು ಯಾಕಂದ್ರೆ ನಿಮ್ಮ ಲೆಕ್ಕಾಚಾರ ತುಂಬಾ ತುಂಬಾ ಅದ್ಭುತವಾಗಿದೆ ಎಲ್ಲಾ ರೈತರಿಗೂ ನೀವು ಮಾರ್ಗದರ್ಶಕರಾಗಿದ್ದಾರೆ ನಾವು ರೈತರು ಏನು ಪ್ರಯೋಜನ ಇಲ್ಲ ನಿಮ್ಮ ವಿಡಿಯೋ ನೋಡಿ ನಮಗೆ ತುಂಬಾ ಸಂತೋಷವಾಗಿದೆ ನಿಜವಾಗಿ ಹೇಳಬೇಕೆಂದರೆ ನೀವು ಒಬ್ಬ ಅದ್ಭುತ ರೈತ ಮಹಿಳೆ ನೀವು ಮಾತನಾಡುವಾಗ ಸ್ಪಷ್ಟವಾಗಿ ಮಾತನಾಡಿದರೆ ಮತ್ತು ಜನರಿಗೆ ಅರ್ಥವಾಗುವಾಗ ಮಾತಾಡಿದರೆ ತಮಗೆ ಅನಂತ ಅನಂತ ವಂದನೆಗಳು
@Sumith70244 ай бұрын
ಯಾರೋಲೆ ನಿ😂
@vbkandakoor7829 Жыл бұрын
ನಾರಿ ಸಮಾಜದ ಆದರ್ಶ.ಭಗವಂತ ಸಂಪೂರ್ಣ ಆರೋಗ್ಯ ಆನಂದ ಆಯುಷ್ಯ ಕರುಣಿಸಲಿ.ಧನ್ಯವಾದ.
@dsumabhagavan78972 жыл бұрын
Hats off to you mam....best role model for us...no words to explain what respect I have for you
@anilgowda242 жыл бұрын
2:07 ನಿಜವಾದ ರೈತ ಮಹಿಳೆ 🙏
@Ashshots-y7w2 жыл бұрын
11:01 beautiful words 🙏 awesome inspirational interview 👍❤️
@janardhansomashekhar31862 жыл бұрын
Inspirational and motivational lady... Future successor of Sudha amma
@DILEEPKUMAR-ug7ic2 жыл бұрын
Future successor of Sudha amma... I got the same thought
@vidyapichamuthu61602 жыл бұрын
Strong and very powerful lady inspiration to woman hood ,,, this is what you call BOLD and BEAUTIFUL
So proud of her 😊👍👍even i want to do farming one day ..just an awesome laddy
@greeshmavannu20152 жыл бұрын
Super mam for your wonderful words
@shwetamasali18082 жыл бұрын
Wonderful women thinking super inspiration for this generation woumen and young generation people's ❤️ thanks such inspiring speech
@anandh9499 Жыл бұрын
ತಾಯಿ ದೇವರು ನೀನು.........🙏🙏🙏
@raghuadishesh65872 жыл бұрын
Super madam nivu...Ella hengasarige nivu spoorthy
@sunilpoojary45602 жыл бұрын
Really down to earth
@madasurkrishnamurthy60562 жыл бұрын
You are really inspirational madam.
@lakshmibharadwaj52592 жыл бұрын
Hat's off to Kavita mam.... 😊
@kgs77022 жыл бұрын
ನಿಮ್ಮನ್ನ ಇಂಟರ್ ವ್ಯೂವ್ ಮಾಡಿದ ಪರಮ್ ರವರ ಕುಟುಂಬಕ್ಕೆ ಮತ್ತು ಕವಿತಾ ಮಿಶ್ರಾ ರವರ ತುಂಬು ಕುಟುಂಬಕ್ಕೆ ನಾನು ತುಂಬು ಕುಟುಂಬದ ರೈತನ ಮಗಳಾಗಿ ನಿಮಗೆ ನನ್ನ ಹೃತ್ಫೂರ್ವಕ ಕೋಟಿ ಕೋಟಿ ನಮಸ್ಕಾರಗಳು...ಮಣ್ಣಿನ ಮಗಳು....ಕೇಳುವುದಕ್ಕೆ ನನಗೆ ಕೇಳೋಕೆ ಆನಂದ ಮೇಡಂ....ನಾನು ರೈತಳ ಮಗಳಾಗಿ ಹುಟ್ಟಿ ನನಗೆ ಸಿಗಬೇಕಾದ ಸಿಗಲಿಲ್ಲ ಕವಿತಾ ಅವರೇ ಅಪ್ಪ ಇಲ್ಲ..ಅವ್ವ ಇಲ್ಲ...ಗಂಡ ಇಲ್ಲ....ಗಂಡು ಮಕ್ಕಳಂತೂ ಇಲ್ಲವೇ ಇಲ್ಲ....ಇಬ್ಬರು ಹೆಣ್ಣು ಮಕ್ಕಳು ....ನನಗೇ ಎರಡೂ ಕಡೇನೂ ನ್ಯಾಯ ಸಿಕ್ಕಿಲ್ಲ ಕವಿತಾ ಅವರೆ....ನಿೀವು ರೈತಾಪಿ ಮಹಿಳೆಯಾಗಿ ಇನ್ನೊಬ್ಬ ರೈತರಿಗೆ ಕೆಲಸ ಕೊಟ್ಟು ಅವರ ಮಕ್ಕಳಿಗೂ ವಿಧ್ಯಾಭ್ಯಾಸ ಕೊಡಿಸುತ್ತಿರುವುದು ನಿಮ್ಮ ಮನಮೆಚ್ಚಿದ ಮಾತುಗಳು👌🌟ರೈತ ಮಹಿಳೆ...💞💕💯🙏🚩🇮🇳👍🌅🙌🙌🙌💟🌹💎
@darshanmallavagoppa78452 жыл бұрын
ಇವರಿಗೆ ಫ್ಯಾಮಿಲಿ ಬ್ಯಾಕ್ ರೌಂಡ್ ತುಂಬಾ ಚೆನ್ನಾಗಿದೆ.. ವ್ಯವಸಾಯ ಮಾಡಿ ಬೆಂಗಳೂರ್ ನಲ್ಲಿ ಮನೆ.. ನೋ ಚಾನ್ಸ್
@Nd-jr6ow2 жыл бұрын
Chance ide
@Ar-zl3rp2 жыл бұрын
Sir avru samgara aranya krushi madtidare bere bere rithiya hannugalu ,hainugarike ,koli sakanoke kuri saknike matte shrigandada bija matte nursary inda aadaya bartide
@raghavendrajadhav78622 жыл бұрын
ಕುಣಿಯಕ್ ಬರಲಾರದ ನೆಲಾ ಡೊಂಕ ಅನ್ನವರ ಬಾಳ್ ಅದಾರ್
@realvloger6972 жыл бұрын
Loo gobra nan magne.. Avru belita irodu kotigatle .ade battta, ade ragi beludre govt ge baytaa irode bitre enu agalal.... Duddu baro vyavasayanu madbeku
@rangaranga98352 жыл бұрын
Real God Amma 🙏
@srpatilpatil33062 жыл бұрын
Net kottu thougande is golden word
@Devadurghudugachannu2 жыл бұрын
ಸೂಪರ್ ಪರಮ ಸರ್ ನೀವು 🙏
@PrafulKumar-g2y Жыл бұрын
ಅರಣ್ಯ ಕೃಷಿ "ಕೂಡಿಟ್ಟ ಆಸ್ತಿ ಪರರ ಪಾಲು" ಅನ್ನೊ ಗಾದೆಗೆ ಸೂಕ್ತವಾದದ್ದು. ಹಂಗೋ ಹಿಂಗೋ ಕಷ್ಟ ಪಟ್ಟು 20 ವರ್ಷ ಜೋಪಾನ ಮಾಡಿ ಕಟಾವಿನ ಸಮಯದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಟೋಕನ್ ಗಿರಾಕಿಗಳು ಹೆಚ್ಚಕೊತಾರೆ ಕೊನೆಗೆ ಬಂದಷ್ಟು ಬರ್ಲಿ ಅನ್ನೊ ಸ್ಥಿತಿಗೆ ಬಂದು ನಿಲ್ತಿವಿ