" ನೈಜ ಭೂಮಿ ತಾಯಿಯ ಮಗನೆಂದರೆ ಅದು ರಾಘವ ಅವರು, ಸಹಜ ಸಹಾಯಕ ಸಂಗತಿಗಳ ನೀಡುವ ಕಲೆಗಾರ ನಮ್ಮ ಪರಮೇಶ್ವರ ಅವರು ". ದೈವದ ಕಾರುಣ್ಯ ತಮ್ಮಂತವರ ಮೇಲೆ ಸದಾ ಇರಲಿ.......
@ramakrishnahegde85269 ай бұрын
Raghva riviera vichar correct
@chetanlokesh31549 ай бұрын
Comparison start ಆಗಿದ್ದೆ school inda ಎಂಥ ಮಾತು ಅದ್ಬುತ💥💥💥🔥🔥🔥👏👏👏👏
@RameshUmanabadi9 ай бұрын
ಇಂತಹ ಪುಣ್ಯಾತ್ಮ ರೈತರನ್ನು ಸಂದರ್ಶನ ಮಾಡುತ್ತಿರುವ ನೀವು ಕೂಡ ನಿಜವಾದ ಪುಣ್ಯವಂತರು ಪರಂ ಸರ್ ❤🙏🙏 ಹಾಗೆ ಪರಂ ಸರ್ ನಮ್ಮ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಇಲ್ಲಿಯೂ ಕೂಡ ತುಂಬಾ ಒಳ್ಳೆಯ ರೈತರಿದ್ದಾರೆ ಅವರನ್ನು ಕಂಡು ಅವರ ಜೀವನದ ಸಂದರ್ಶನ ಮಾಡಿ ದಯವಿಟ್ಟು.. ಒಳ್ಳೆದಾಗಲಿ ತಮಗೆ ತಮ್ಮ ವಾಹಿನಿ ಇನ್ನೂ ಹೆಚ್ಚು ಹೆಚ್ಚಾಗಿ ಉತ್ತುಂಗಕ್ಕೆ ಏರಿ ದೊಡ್ಡಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ❤🙏🙏
@hanumanthakhanumanthgaded28079 ай бұрын
ಕೃಷಿ ಪರಿಚಯ,gayu glitz ಅವರು ಮಾಡಿದ್ದಾರೆ ನೋಡಿ
@pankajavedamurthy54659 ай бұрын
ಪರಂ ಸರ್ ನಿಮ್ಮನ್ನ ಬಂದು ಕುಳಿತುಕೊಳ್ಳಿ ಅಂತ ಹೇಳಿದವರು. ಇವರೊಬ್ಬರೇ ಎಲ್ಲರೂ ನಿಮ್ಮನ್ನು ನಿಂತು ಮಾತಾನಾಡಿಸಿದ್ದೇ ಹೆಚ್ಚು ಧನ್ಯವಾದಗಳು ಅವರಿಗೆ
@Abbas_abbu9 ай бұрын
ಇಂಥಾ ಒಳ್ಳೆಯ ಜೀವನ ಕ್ರಮ ಪಾಲಿಸುತ್ತಿರೋ ವ್ಯಕ್ತಿಗಳನ್ನು ಸಂದರ್ಶನ ಮಾಡಿ ಪರಮ್ ಒಳ್ಳೇದಾಗ್ಲಿ 🙏
@sunithananjundaswamy77589 ай бұрын
ರಾಘವ ಅವರ ವಿಚಾರ ಧಾರೆ ನಿಜಕ್ಕೂ ಅದ್ಭುತ ಹಾಗೇಯೇ ಜೀವಿಸುತ್ತಿರುವುದು ತುಂಬಾ ಆಶ್ಚರ್ಯ
@ashwathaayurvedapanchakarm96919 ай бұрын
ಇಬ್ಬರಿಗೂ ಅಭಿನಂದನೆಗಳು. ಬದುಕು ಶುದ್ಧವಾದಗ ಮನಸ್ಸಲ್ಲಿ ನೆಮ್ಮದಿ ಮನೆಮಾಡುತ್ತದೆ ಎಂಬುದಕ್ಕೆ ಅಪರೂಪದ ಉದಾಹರಣೆ. ಈ ಅರಿವಿದ್ದವನೀ ಧನ್ಯ. ಅಂತಹ ಅರಿವಿಗೆ ದಾರಿದೀಪದಂತೆ ಕಾಣುತ್ತಿದೆ. ಪ್ರಕೃತಿಯಲ್ಲಿ ಬೆಳಕು ( ವೈಜ್ಞಾನಿಕ ಶಿಕ್ಷಣ ಹಾಗೂ ಚಿಂತನೆಗಳು?) ಹೆಚ್ಚಾಗಿ ಬದುಕು ಕತ್ತಲೆ ಆಗುತ್ತಿದೆ. ನೈಸರ್ಗಿಕ ಚಿಂತನೆ ಮರೆಯಾಗುತ್ತಿದೆ. ಇನ್ನಾದರೂ ನಾವು ನಾವು ಬೆಳಕಿನಿಂದ ಕತ್ತಲೆಗೆ ಹೋಗಬೇಕಿದೆ ಅಂದರೆ ಸೂರ್ಯನು ಮುಳುಗಿದಾಗ ನಮ್ಮ ಕೆಲಸ ನಿಲ್ಲಿಸಿ ಹಾಗಲಿನಲ್ಲಿ ನಿದ್ರುವಿಸುವುದನ್ನು ಕಲಿಯಬೇಕಿದೆ. ಪ್ರಕೃತಿಗೆ ಪೂರಕ ಬದುಕನ್ನು ಕಟ್ಟಿಕೊಳ್ಳದಯೆ ಹೊರತು ನಮಗಾಗಲಿ ನಮ್ಮ ಮಕ್ಕಳಿಗಾಗಲಿ ಪರಿಶುದ್ಧ ಸುಖ ಸಂತೋಷ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. 🙏
@girishb59139 ай бұрын
ಪರಮ ಸರ್.. ನೀವು ಮಾಡಿರೋ ಸಂದರ್ಶನ ದಲ್ಲಿ ಒಳ್ಳೆಯ ಸಂದರ್ಶನ ಇಧು..
@lovelysuryahm66219 ай бұрын
Hagantha helkonde badra ellivargu😂
@peaceful..77629 ай бұрын
🙏🏻 ಕಲಾಮಾಧ್ಯಮ ನೋಡಿದಕ್ಕೆ ಇವತ್ತು ಸಾರ್ಥಕ ಅನಿಸ್ತಾ ಇದೆ 🙏🏻 ಇವರ ಮಾತುಗಳು ಕೇಳ್ತಾ ಇದ್ರೆ ಏನೋ ಖುಷಿ.
@rajendrakumarts35899 ай бұрын
ಇನ್ನೂ ತುಂಬಾ ವಿಚಾರಗಳನ್ನ ಅವರ ಕಡೆ ಇಂದ ತಿಳಿಸಿ ಸರ್... ನಾವು ಕಲಿಯುವ ವಿಚಾರಗಳು ತುಂಬಾ ಇದೆ ಅವರ ಹತ್ತಿರ
@netra.249 ай бұрын
ಸಹಜವಾಗಿ ಬದುಕೋದು ಪ್ರಸ್ತುತ ಸಮಾಜದಲ್ಲಿ ದುಬಾರಿ ಇದೆ, ಇದೆಲ್ಲ ಜನಸಾಮಾನ್ಯರಿಗೆ ಏಟುಕದ ಬದುಕು, ನೋಡೋದು ಕೆಲವು ಸಲಹೆಗಳನ್ನ ಪಾಲಿಸುವುದು ಅಷ್ಟೇ ನಮ್ಮ ಕೆಲಸ. ಒಳ್ಳೆ ಸಂದರ್ಶನ sir 🙏🏼
@Darshan49909 ай бұрын
Best episodes. Home is first schooo. His life is example for all to think and process like this. I am on the way same as him
@veerubhadra12909 ай бұрын
ಇಂತಹ ರೈತರ ಯೋಗಿಗಳ ಪರಿಚಯ ಮಾಡಿಸಿದ್ದು ನಿಜಕ್ಕೂ ನಮ್ಮ ಪುಣ್ಯ 🙏🙏🙏👌👌👌
@Anu-st3qj9 ай бұрын
ನಿಮ್ಮ ಎಲ್ಲಾ ವೀಡಿಯೋಗಳಿಗಿಂತ ಈ ಸಂದರ್ಶನ the best sir❤
@sweetnsalt99999 ай бұрын
ಒಂದು ರೀತಿ ಅದ್ಬುತ ಜೀವನ, ಆದರೆ ವಾಸ್ತವಿಕ ನೆಲೆಗಟ್ಟಿನಲ್ಲಿ ಎಲ್ಲರೂ ಈ ರೀತಿ ಬದುಕಲು ಅಸಾಧ್ಯ
ಅದ್ಭುತ ವಾದದ್ದು ಎಲ್ಲಾರ ಕೈಲಿ ಸಾಧ್ಯ ವಿಲ್ಲ ಅಲ್ಲ್ವಾ, ಅದ್ಭುತ ವಾದದನ್ನ ಅದ್ಭುತ ವೆಕ್ತಿತ್ವಕ್ಕೆ ಮಾತ್ರ ಸಾಧ್ಯ
@ashok94549 ай бұрын
ಸಹಜ ಕೃಷಿ ಎಷ್ಟು ಒಳ್ಳೆಯದು ಅಷ್ಟೇ ಜವಾಬ್ದಾರಿ ಎಚ್ಚರಿಕೆ ತಾಳ್ಮೆ ಸಹೋದ್ಯಮ ಕಲೆ ನೆಮ್ಮದಿ ಕೂಡಾ ❤🙏
@ShaktiShiva-dl1yh9 ай бұрын
ಸರ್ ನಾವು ದಿನಾಲು ಬಳಕೆ ಮಾಡುವ ವಸ್ತುಗಳು ಎಲ್ಲವೂ ಪರಿಸರದಿಂದಲೆ ಬಂದಿದ್ದು ಅದಕ್ಕೆ ಈ ಪರಿಸರ ವಿನಾಶ ಆಗ್ತಾ ಇದೆ
@devarajr50049 ай бұрын
"ಸಹಜ ಕೃಷಿ " ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕ ಮಸಾನಬು ಫಕೋಕ ರವರ ಕೃಷಿ ಪದ್ಧತಿ ಬಗ್ಗೆ ವಿವರಣೆಯಿದೆ
@shyamalasarath58338 ай бұрын
ನಮ್ಮ chikkanayakanahalli shivananjappa very proud .
@malenadahudugamastermanjun78349 ай бұрын
Proud Agrarian... Beauty of Agriculture!
@MuttuGowda-z9j9 ай бұрын
Next level human❤
@cvckreddyreddy6372Ай бұрын
ಶಾಲೆಗಳಿಗೆ ಇಂಥಹ ವ್ಯಕ್ತಿಗಳ ಪರಿಚಯವಾಗಬೇಕು . ಇಂದಿನ ಮಕ್ಕಳಿಗೆ ಮತ್ತು ನಿಮಗೂ ನಿಮಗೂ ಕೂಡ ಇಂತಹ ಬುದ್ಧಿಜೀವಿಗಳಿಂದ ಪಾಠ ಕೊಡಿಸಬೇಕು.
@Darshan49909 ай бұрын
Hats off plz continue and ask more question and episodes
@basavanagowda259 ай бұрын
Param sir you are great I love Dvg
@deenuparam61629 ай бұрын
Proud human life!!
@moneshvishwakarma53755 ай бұрын
ನಾವು ಕಾಲಕ್ಕೆ ಎದುರು ಈಜುತ್ತಿದ್ದೇವೆ ಅನ್ನೋದನ್ನ ಕ್ಲಿಯರ್ ಆಗಿ ಹೇಳಿದ್ದಾರೆ.
@ArthaSupport9 ай бұрын
One of best episode story seen . thank you for the video
@vasu24409 ай бұрын
Icon of karnataka ,thank you Ragav Sir.
@madhusk77444 ай бұрын
Its best episode till now
@rajaramk60079 ай бұрын
ಸಹಜ... ಅದ್ಭುತ
@1motivatedmanasu9 ай бұрын
Agriculture activities ಪರಿಚಯ ಇನ್ನು ಹೆಚ್ಹಾಗಿ ಮಾಡಿ sir ❤❤❤❤❤❤❤
@ashakumari56569 ай бұрын
The best interview ever❤
@basavanagowda259 ай бұрын
Param sir Namma Davangere Ga welcome
@madiwalayyasmath64008 ай бұрын
Good mahiti sir ❤❤❤🎉
@sunilm36379 ай бұрын
Great job sir showing all these
@sunadkk37339 ай бұрын
೪೫ ಎಕರೆ ಇದ್ದಾಗ ಇಂತಹ ಮಾತುಗಳೂ ತುಂಬಾ ಚೆನ್ನಾಗಿರುತ್ತೆ..
@abhishekkg11289 ай бұрын
ಎಷ್ಟೋ ಜನ ವಿದ್ಯಾವಂತರು ಕೃಷಿ ಮಾಡುವ ಆಸೆಯಿಂದ ಜಮೀನು ಇಲ್ಲದಿದ್ದರೂ ಬೇರೆಯವರ ಜಮೀನನ್ನು ಲೀಸ್ ಗೆ ತಗೊಂಡು ಕೃಷಿ ಮಾಡ್ತ ಇದ್ದಾರೆ... ಮನಸಿದ್ದರೆ ಮಾರ್ಗ
@keshavak99489 ай бұрын
ಆದರೆ ಅವರದು ಬರೀ ಹತ್ತು ಎಕ್ಕರೆ ತೋಟ
@dineshmysorem36128 ай бұрын
ಬರಿ ಹತ್ತು ಎಕರೆನಾ ? 😊
@parashuramnayaka-volge8 ай бұрын
😊
@Chethangowda108 ай бұрын
2 akre idhru.. saku subhash palekar madi torisidhare nodi bro..😊
@kbraju45979 ай бұрын
ಅದ್ಬುತ ವಿಡಿಯೋ ಸರ್
@mothermaryvlogs2059 ай бұрын
Worth watching good information
@hanumanthakhanumanthgaded28079 ай бұрын
7:01 ನೋಡಿದ್ದೇನೆ ಪರಂ ಸರ್ ,ವಿಜಯ್ ಮಲೆಕುಡಿಯ ಅವರ ವಿಡಿಯೋದಲ್ಲಿ
@Hpanduranga-hz3dc9 ай бұрын
Namadu Davanagere
@rakeshrake11379 ай бұрын
One of the best video of your chanel❤
@keshavak99489 ай бұрын
ಇವರೇ ನಿಜವಾದ ಗಾಂಧೀವಾದಿ 🙏🏾🙏🏾🙏🏾
@shanthabn19679 ай бұрын
ಕಿಶೋರ್ sir ಅವರ ಜೊತೆ video maadi sir.
@MadhuSGowda-y1b9 ай бұрын
Best one of the best episode brother .. go ahead …
@praveenkumarpk68559 ай бұрын
❤❤❤ please continue such a good videos,,,,
@sampreeth879 ай бұрын
Intelligence at its peak
@sharathkumar12579 ай бұрын
ಒಂದು ವಿಷಯ ತಿಳಿದಿರಲಿ ಎಲ್ಲಾ ರೀತಿಯ ವ್ಯಕ್ತಿತ್ವಗಳು ಇದ್ರೇನೆ ಈ ಜಗತ್ತು ಸಾಗೋದು ಜಗತ್ತಿನ ನಿರ್ವಹಣೆಗಾಗಿಯೇ ಪ್ರಕೃತಿ ಮನುಷ್ಯನನ್ನು ಸೃಷ್ಠಿಸಿರೋದು... ಸೃಷ್ಠಿಸಿದವನು ಮನುಷ್ಯನಿಂದ ಒಳ್ಳೆಯದು ಕೆಟ್ಟದ್ದು ಎರಡನ್ನೂ ಸಮಯಕ್ಕೆ ಸರಿಯಾಗಿ ಮಾಡಿಸುತ್ತಾನೆ...
@geetabadiger86979 ай бұрын
Super 🙏🙏
@keerthanpoojary24219 ай бұрын
I love this life style
@gangahiretammannavar14839 ай бұрын
ಸಹಜ ಬದುಕು🙏
@basavanagowda259 ай бұрын
Param sir edu namu Village namiga Gotila Nivu Banudirodu I so sad😂
@Jagadeesh05199 ай бұрын
Yaw ooru nimdu
@poojaskopparad8 ай бұрын
E video nodorigr ellarigu ond request enu andre avrastu 100% namge aagilla andru atleast 10% aadru Nam life nalli alavadisikolloke try madona
@peterniranjan35289 ай бұрын
Really good news 😢
@vasanthats36129 ай бұрын
Nice life🎉 true😊
@Catcatyvideos9 ай бұрын
Prani galana ulsi neer kodi ota kodi prethi madi plssssss❤❤❤❤
@athribhat22439 ай бұрын
Amazing ❤❤❤
@RamuBhat-u3y9 ай бұрын
Super param sir
@shiva74049 ай бұрын
Super
@vinodham26918 ай бұрын
Nice
@santujeeva10739 ай бұрын
Superb Video Sir❤
@Bhargavi-sw5fs9 ай бұрын
ನೆಮ್ಮದಿ ಜೀವನ 👍
@basavarajbbasavarajb91489 ай бұрын
👍👍👍
@bikelover84159 ай бұрын
Waiting
@BasavarajMohare9 ай бұрын
Hi sir 👌🙏
@arunhm27249 ай бұрын
👌🙏
@sunildsaullal9 ай бұрын
Sir waiting for 3rd episode
@HarshaN-bm4od9 ай бұрын
Nijakku cinimadindane samaja halgthirodu
@PRITHIYAPUTTAJAGATHU9 ай бұрын
Sir I request here to u.... Same repeated here but please give in detail that what has to be done from starting for natural forming or Pls give the sources..
@realfactsnaveen31449 ай бұрын
Next video yavaga
@balakrishnam189 ай бұрын
🙏🙏🙏
@HemanthKumar-uc2tz9 ай бұрын
👍👍👍🙏🙏🙏🌹🌹🌹🙏🙏🙏👍👍👍
@vireshkaradi8899 ай бұрын
❤❤❤❤❤❤
@YogendraNaik-wi2vw9 ай бұрын
🙏🌹🙏🌹🙏
@srinivasshetty4569 ай бұрын
ಪರಂ ಬರಿ ಇಂಟರ್ವ್ಯೂ ಮಾಡೋದಲ್ಲ ಅವರ ಭಾವನೆ ಭಾವಾರ್ಥಗಳನ್ನು ಅರ್ಥಮಾಡಿಕೊಳ್ಳಿ
@LIFEandHEROs9 ай бұрын
ಒಳ್ಳೆ ಮಾತು 🎉
@radhikak.s69918 ай бұрын
ಪರಮ್ ಸರ್... ಅವರಿಗೆ ನಮ್ಮ ಕಡೆ ಇಂದ ಈ ಪ್ರಶ್ನೆ ಕೇಳಿ ಸರ್... ನನ್ನದು ಅಂತ ಒಂದು ಜಾಗ ಇಲ್ಲದವರು ಕೂಡ ಈ ಥರ ಸಹಜ ಬದುಕು ನೆಡೆಸೋಧು ಹೇಗೆ ??
@kumarkummi5438 ай бұрын
ಮನಸಲ್ಲಿ ಜಾಗ ಪಡೆಯಬೇಕು
@rameshcs35337 ай бұрын
ಅಲ್ಲೇ ಹೋಗಿ ಕೆಲಸಕ್ಕೆ ಸೇರಿಕೊಳ್ಳಿ ಅವರ ಜೀವನದ ತರ ನೀವು ಕಲಿತು ಬದುಕಲಿಕ್ಕೆ ಅವಕಾಶ ಸಿಗಲಿದೆ.
@revanasiddaiahrevanasiddai46579 ай бұрын
🙏🙏🙏🙏🙏
@sidduningashetty49989 ай бұрын
Parm ann 🙏
@udaykiranudaykiranactor58419 ай бұрын
😊
@basavaraju-lbr83099 ай бұрын
Sir a 16:05 vara farm torsi ನೋಡೋಣ
@BasavarajBasu-f4g3 ай бұрын
Batta. Hege. Belitira. Vidio. Madi. Sir
@PrakashHadagali-z3d9 ай бұрын
Carect answer rushi sir
@bharathir13579 ай бұрын
Param sir nimde punnya, neeve punya vantharu,
@SaiKumar-e4b9 ай бұрын
💞 Super 😊 very 💞 nice 😊 good 💞 sir 😊 beautiful 💞 good 😊 super💞 great 💞😊 sir 🤠❤️💗😀😁😄 hat's 💞 off 😀📴 sir 💞 super 💞 video 📸🤠 super 💞 very 💞 nice 😊 good 🤠 brother 😂🤣😊🤗💞
@smitakulkarni90659 ай бұрын
Please tell the name of the book
@sudhamanirevanna4559 ай бұрын
Rabindranath tagore
@PreethiMeenu8 ай бұрын
Param avre navu elle pakada salganahalliyavru
@gajendragajendrabj21826 ай бұрын
Sir nim education en heli sir estond thilkondidira😮