FINAL EPISODE - "ಅಪ್ಪನಿಗೆ ತನ್ನ ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟ ಇರಲಿಲ್ಲ ಆದರೆ.." (ಭಾಗ 05)

  Рет қаралды 12,318

Raghuram

Raghuram

Күн бұрын

FINAL EPISODE - "ಅಪ್ಪನಿಗೆ ತನ್ನ ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟ ಇರಲಿಲ್ಲ ಆದರೆ.." ಶ್ರೀ K S ಅಶ್ವಥ್ ಅವರ ಮಗಳು ಶ್ರೀಮತಿ ವಿಜಯ ಅವರೊಂದಿಗೆ "ನೂರೊಂದು ನೆನಪು" (ಭಾಗ 05)
Interview with Actor K S Aswath's daughter Smt Vijaya (Part 05)
#ksaswath #chamayyameshtru #nagarahavu #kasturinivasa #Bangaradapanjara #NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
www.facebook.c...
www.instagram....
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 60
@parwatimohan6237
@parwatimohan6237 9 күн бұрын
ಹೃದಯ ಹಾಡಿತು ಚಿತ್ರದಲ್ಲಿ ತುಂಬಾ ಒಳ್ಳೆಯ ಅಭಿನಯ ಮಾಡಿದ್ದಾರೆ ಅಶ್ವತ್ಥ್ ಸಾರ್ ❤
@deeptikhatawkar9208
@deeptikhatawkar9208 9 күн бұрын
ಬಹಳ ಆತ್ಮೀಯವಾದ ಸಂದರ್ಶನ .❤❤🙏🙏
@satyaprakashgs2813
@satyaprakashgs2813 10 күн бұрын
ತಂದೆಯಂತೆ ಮಗಳು ಅದ್ಭುತ ನೇರ ಮಾತುಗಳು ಅಭಿನಂದನೆಗಳು 💐💐👍👍
@BasuWalikar-l9z
@BasuWalikar-l9z 9 күн бұрын
ನಾನು ತುಂಬಾ ದೊಡ್ಡ ಅಭಿಮಾನಿ ಸರ್,ಅಶ್ವಥ್ ಸರ್ ಗೇ. ♥️🌹
@MyTruth-bi5sd
@MyTruth-bi5sd 9 күн бұрын
ತೆರೆದ ಮನಸ್ಸಿನ ಮಾತುಗಳು. ಈ ರೀತಿಯ ಸಂದರ್ಶನ ಬರಬೇಕು.
@aravinds2928
@aravinds2928 10 күн бұрын
ಅತ್ಯಂತ ಯಶಸ್ವಿಯಾದ ಕಾರ್ಯಕ್ರಮಗಳನ್ನು ನೀವು ಕೊಡ್ತಾ ಇದ್ದೀರಾ ನಿಮಗೂ ಮತ್ತು ನಿಮ್ಮ ತಂಡಕ್ಕೂ ಕುಟುಂಬದವರಿಗೂ ಶುಭಾಶಯಗಳು ಸರ್
@vasudevanhs2713
@vasudevanhs2713 9 күн бұрын
ಅಶ್ವತ್ಥ್ ರವರ ನ್ಯಾಯವೇ ದೇವರು ಚಿತ್ರದಲ್ಲಿನ ಕ್ಲೈಮಾಕ್ಸ್ ನಲ್ಲಿನ ಮನೋಜ್ಞ ಅಭಿನಯ, ಧ್ವನಿಯಲ್ಲಿನ ಏರಿಳಿತ ಇಂದಿಗೂ ಮನಕಲಕುತ್ತದೆ. ನಿಜಕ್ಕೂ ಅಭಿನಂದನೀಯ.
@rashmim8038
@rashmim8038 9 күн бұрын
Your great madam ❤❤
@taragovind7050
@taragovind7050 9 күн бұрын
Vijahamma Thank you it was very nice 🙏🙏💐🥰
@ShashikalaNarayanjeyar-ex7id
@ShashikalaNarayanjeyar-ex7id 6 күн бұрын
ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು 🎉 ಅವ್ರ ಆಕ್ಟಿಂಗ್ ತುಂಬಾ ಇಷ್ಟ ಆಗ್ತಿತ್ತು ದನ್ಯವಾದಗಳು.🎉❤
@ManjunathR-x3o
@ManjunathR-x3o 9 күн бұрын
LATE 😭 LEGENDARY 🤔💐 K S ASHWATH KANNADIGARA AASTHI 🤔🧜‍♂️🧜‍♂️🧜‍♂️🧜‍♀️🧜‍♀️🧜‍♀️🧜‍♀️ AA 🤔 APRATHIMA KALAVIDARIGE BELE KATTUVAVARU YAARU 🤔👑👑👑👑💎💎💎 WE MISS U SIR 🤔👣👣😢🙏🙏🙏🌹.
@Sowmyam-gd9dh
@Sowmyam-gd9dh 10 күн бұрын
Episode nodi thumba Kushi aythu thanks Raghuram sir😊😊❤
@krishnaprasaddn3988
@krishnaprasaddn3988 9 күн бұрын
Good interview...thanks Raghuram...
@Fortyplus-oz3we
@Fortyplus-oz3we 9 күн бұрын
🎤🦜 ನಮಸ್ತೆ 🙏 ಅರ್ಥ ಪೂರ್ಣ ಕಾರ್ಯಕ್ರಮ 🙏🙏🙏👍👍👍👏👏👏👏👏👏👏👏👏👏
@indiraumesh5661
@indiraumesh5661 10 күн бұрын
Thank you ರಘು ರಾಮ್ sir
@sowbhagyasowbhagya9707
@sowbhagyasowbhagya9707 9 күн бұрын
Hi Raghu Anna.. Bhagyavantha movie lli appu haadiruva baana daariyalli song lli Neenaado maatella annuva saalinalli Ashwath sir saha muddhu muddhagi naguvudannu nodede chenda..❤😊
@rajeshwarihegde5045
@rajeshwarihegde5045 9 күн бұрын
Nice episode .Ty Raghu sir n Vijayamma ❤
@sumathivenumadhava979
@sumathivenumadhava979 9 күн бұрын
ತುಂಬಾ ಚನ್ನಾಗಿ ಬಂತು, nice
@devikachandrashekar3153
@devikachandrashekar3153 9 күн бұрын
ಅಮ್ಮ ತುಂಬಾ ಧನ್ಯವಾದಗಳು 🙏🙏
@rukminicr8248
@rukminicr8248 10 күн бұрын
ತುಂಬಾ ಖುಷಿಯಾಯಿತು ಅಶ್ವಥ್ ಅವರ ಕಥೆ ಕೇಳಿ ಧನ್ಯವಾದಗಳು ರಘುರಾಂ ಹಾಗೂ ವಿಜಯಮ್ಮ ಅವರಿಗೆ❤
@gknaghashreegk
@gknaghashreegk 9 күн бұрын
🙏🙏🙏🙏🙏💐💐💐
@shobhaumesh985
@shobhaumesh985 9 күн бұрын
🙏🙏 amm very nice father we all so getting like ashwath sir🙏
@monu-dd3br
@monu-dd3br 9 күн бұрын
nyc episode tqsm raghu sir & amma❤
@GayathriRanganath-c8f
@GayathriRanganath-c8f 10 күн бұрын
Thumba chennagithu aswath avara Nanda gokula picture nanu yestu sarti nodidaru nodabekenisute aswath avaru thumba chennage patra madidare avarege koti koti namana
@vijinataraj5600
@vijinataraj5600 10 күн бұрын
Wonderful Artist Ashwath sir tq Raghu sir
@aparnas2212
@aparnas2212 9 күн бұрын
Episode nodi tumba kushi thanks raghuram anna
@srinivas.r3904
@srinivas.r3904 9 күн бұрын
Susamkrutha Shrestha Nata K.S.Ashwath Magalu Hagene. Raghu Ram well done.
@rukminikrishnamurthy8370
@rukminikrishnamurthy8370 9 күн бұрын
ರಘು ಸರ್. ಹಾರ್ದಿಕ ಅಭಿನಂದನೆಗಳು. ನಮ್ಮ ತಂದೆ ಯವರು ಅಶ್ವಥ್ ಅವರ ಹಾಗೇ ಇದ್ದರು. ಮಾತು, ಮನಸ್ಸು, ಎಲ್ಲದರಲ್ಲೂ ಹಾಗೇ ಇದ್ದರು. ನಮಗಂತೂ ಅಪ್ಪ ಅಂದರೆ ಅಶ್ವಥ್, ಅಶ್ವಥ್ ಅಂದರೆ ಅಪ್ಪ. ಇನ್ನು ನನ್ನ ಮನಸ್ಥಿತಿ almost ವಿಜಯಮ್ಮ ಅವರ ತರಹ. ನಾನೂ ಕೂಡ ಅಪ್ಪನ ಮಗಳೇ. ಮನಸ್ಸಿಗೆ ಖುಷಿ ಮತ್ತು ದುಃಖ ಕೂಡ ಆಯ್ತು ಅಪ್ಪ ಮತ್ತು ಅಶ್ವಥ್ ಅವರ ನೆನಪುಗಳಿಂದ.
@Yoshikarathna
@Yoshikarathna 9 күн бұрын
Super 12:36 12:36
@thippeswamyg7155
@thippeswamyg7155 10 күн бұрын
VERY NICE INTERVIEW
@ashak5585
@ashak5585 9 күн бұрын
Thank, you, raghuram
@Tgr_cristiano
@Tgr_cristiano 9 күн бұрын
Big thanks to Raghu Anna for this Interview to see Ashwaths sir Daughter
@v.dsrinivas1206
@v.dsrinivas1206 10 күн бұрын
Super episode Raghu sir ❤❤❤
@ravindranathrao1675
@ravindranathrao1675 9 күн бұрын
Very nice interview.
@jagadeeshnt6676
@jagadeeshnt6676 9 күн бұрын
ಅಪ್ಪನ್ನ ಇಮಿಟೇಟ್ ಚೆನ್ನಾಗಿ ಮಾಡ್ತೀರ....
@shanthaj4872
@shanthaj4872 10 күн бұрын
Really nice episode raghu
@nagannakudlur2957
@nagannakudlur2957 9 күн бұрын
ಸರ್ ಭವಾನಿ ಅವರು ಮತ್ತು ಶ್ರೀಲಲಿತ ಅವರ ಸಂದರ್ಶನ ಮಾಡಿ
@raghuramdp
@raghuramdp 9 күн бұрын
ನಮಸ್ತೆ ಶ್ರೀಲಲಿತಾ ಅವರನ್ನ ಸುಮಾರು ಮೂರು ವರ್ಷಗಳಿಂದ ಸಂಪರ್ಕ ಮಾಡುತ್ತಿದ್ದೇನೆ, ಅವರು ಇನ್ನು ಸಂದರ್ಶನ ಕೊಡಕ್ಕೆ ಒಪ್ಪಿಲ್ಲ.. ಇನ್ನು ಭವಾನಿ ಅವರನ್ನು ಹುಡುಕುವ ಪ್ರಯತ್ನ ಮಾಡ್ತಾ ಇದೀನಿ
@Tgr_cristiano
@Tgr_cristiano 10 күн бұрын
Super sir🙏🙏
@AvinashrnayakNayak
@AvinashrnayakNayak 10 күн бұрын
ಸೂಪರ್ ಶೋ
@vanishamartis5387
@vanishamartis5387 10 күн бұрын
Nice episode 🎉
@arunr6174
@arunr6174 10 күн бұрын
Pandribai hege Ella natarigu thaiyeno hage ellarigu Ashwath avaru thande Ashwath avara thande patrakke suktha Ella makkalu thande andre avaranna noduthare
@MariswamyMV
@MariswamyMV 9 күн бұрын
🙏🙏🙏🙏🙏🙏🙏❤️❤️❤️❤️❤️🙏🙏🙏🙏
@hemanthshekar7645
@hemanthshekar7645 9 күн бұрын
🙏🌹🙏
@nageshwarrao4639
@nageshwarrao4639 7 күн бұрын
Raghuram sir 6 episodes mugididde gothaglilla, uthamavada maahithi dhanyavada sir
@yathishd2579
@yathishd2579 10 күн бұрын
Try to interview GRT writer treveni madam current family members
@DevakyV-m2b
@DevakyV-m2b 9 күн бұрын
Ragu avare dhanyavadagalu sir Arati avara sandarshana madi please
@Kumar-wx4qu
@Kumar-wx4qu 10 күн бұрын
Verygood❤❤❤❤❤❤❤😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@arathi_holla
@arathi_holla 10 күн бұрын
ಸರ್ ದಯವಿಟ್ಟು ಲೇಖಕಿ ಎಂಸಿ ಪದ್ಮಾ ಅವರ ಇಂಟರ್ವ್ಯೂ ಮಾಡಿ ಅವರು ತುಂಬಾ ಒಳ್ಳೆ ಒಳ್ಳೆ ಕನ್ನಡ ಕಾದಂಬರಿಗಳನ್ನು ಬರೆದಿದ್ದಾರೆ ಪರಿಣಯ ಪ್ರೇಮ ವಸಂತ ಪರಿಣಯ ಅದು ಧಾರಾವಾಹಿಯಾಗಿ ಸುಧಾದಲ್ಲಿ ಬರುತ್ತಿತ್ತು 1977 ನಲ್ಲಿ ದಯವಿಟ್ಟು ಅವರ ಸಂದರ್ಶನ ಮಾಡಿ ಸರ್
@nirmalakumari7262
@nirmalakumari7262 9 күн бұрын
ನಿರ್ದೇಶಕ ಬಿ. ಮಲ್ಲೇಶ್ ರವರ ಸಂದರ್ಶನ ಮಾಡಿರಿ.
@ramesh5446
@ramesh5446 9 күн бұрын
ಸೋಪರ್ ಎಪಿಸೋಡ್ ಸರ್
@rashminr71
@rashminr71 8 күн бұрын
This time raghu sir, you are not leaving vijayamma to share things completely.
@shivaraja3377
@shivaraja3377 9 күн бұрын
🌹🙏🙏🙏🙏🙏🌹
@AthmanandaAthma-gc2nu
@AthmanandaAthma-gc2nu 9 күн бұрын
Ragu super kano
@vimalakailasnath1282
@vimalakailasnath1282 8 күн бұрын
Namage ivaru lecturer agidru
@deeptikhatawkar9208
@deeptikhatawkar9208 9 күн бұрын
ಬಹಳಾ ಆತ್ಮೀಯವಾಗದ ಸಂದರ್ಶನ.❤❤
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 52 МЛН
Running With Bigger And Bigger Lunchlys
00:18
MrBeast
Рет қаралды 125 МЛН
Придумайте название 🤣🐓❤️
0:29
Dragon Нургелды 🐉
Рет қаралды 5 МЛН