ಹಾಯ್ ಬೆಳಗಿನ ಶುಭೋದಯ ಕನ್ನಡಿಗರೇ ನಾನು ಒಬ್ಬ ಡ್ರೈವರ್ ನನಗೆ ಸಮಯ ಇಲ್ಲ ಅಂದ್ರು ಸ್ವಲ್ಪ ಸಮಯ ಮಾಡ್ಕೊಂಡು ನಿಮ್ಮ ವೀಡಿಯೋಸ್ ಮಿಸ್ ಮಾಡ್ದೆ ನೋಡ್ತೀನಿ❤🎉💖💞🇮🇳
@ganeshganesh2628 Жыл бұрын
ನಾನು ಅಷ್ಟೇ
@sunild1619 Жыл бұрын
@@ganeshganesh2628 ಸೂಪರ್ ಬ್ರದರ್ 👏🥳
@anuradhashivnoor144 Жыл бұрын
Bro Bethlehem ge hogi ondu sala.
@Prakash_kalaburgi Жыл бұрын
😂
@deepakgroopsdeepu3831 Жыл бұрын
❤
@chaluvarajgowda369 Жыл бұрын
ಕನ್ನಡ ನಾಡಿನ ಮೇಲಿನ ನಿಮ್ಮ ಪ್ರೀತಿ ಅಭಿಮಾನ ಅದ್ಭುತ.. ಪ್ರತಿ ಬಾರಿ ರಾಜಕುಮಾರ್ ಹೆಸರು ಬಳಸಿದಾಗ ಬಹಳ ಹೆಮ್ಮೆ ಅನ್ಸುತ್ತೆ 🌹
@anjineyyab4581 Жыл бұрын
ವಿಶ್ವ ಲಿಪಿಗಳ ರಾಣಿ ಕನ್ನಡ,ಕನ್ನಡ ಕಂದರಾದ ನೀವು ರಾಜ ರಾಣಿ 👑💛❤️
@ParashuRam-r4j Жыл бұрын
ಅಣ್ಣ ಅತ್ತಿಗೆ ಜೋಪಾನ, ನಿಮ್ಮ ಪ್ರಯಾಣ ಯಾವಾಗಲೂ ಶುಭಕರವಾಗಿರಲಿ❤ ವಿಶ್ವ ಲಿಪಿಗಳ ರಾಣಿ ಕನ್ನಡ,ಕನ್ನಡ ಕಂದರಾದ ನೀವು ರಾಜ ರಾಣಿ 👑💛❤
@ramakrishnahitlasara9437 Жыл бұрын
ಜರ್ಮನಿಯಲ್ಲಿ ಇದ್ದರೂ ಕೂಡ ಕರ್ನಾಟಕದ ಬಗ್ಗೆ ,, ಕನ್ನಡದ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿರುವ ನಿಮಗೆ ಕರ್ನಾಟಕ ಸರ್ಕಾರ "ರಾಜ್ಯೋತ್ಸವ" ಪ್ರಶಸ್ತಿ ನೀಡಿ ಗೌರವಿಸಬೇಕು.. ಆ ದಿನ ಆದಷ್ಟು ಬೇಗ ಬರಲಿ.. ಒಳ್ಳೆಯದಾಗಲಿ ನಿಮಗೆ.. ❤️👌👍
@RamRaghuramgana Жыл бұрын
Weekend with Ramesh ge karsod bedwa😮
@ramakrishnahitlasara9437 Жыл бұрын
@@RamRaghuramgana ಇವರ ಸಾಧನೆ ಕಡಿಮೆ ಅಲ್ಲ..ಖಂಡಿತ ಅದೂ ಕೂಡ ಆಗಬೇಕು.. 👍
@gopalahg4941 Жыл бұрын
@@RamRaghuramgana 😂
@daru2632 Жыл бұрын
ಅಕ್ಕಾ ಅಣ್ಣಾ.. ಪ್ರಪಂಚ ಸುತ್ತಾಡೊ ಜೊತೆ.. ಗಂಡ ಹೆಂಡ್ತಿ ಹೇಗಿರಬೇಕು ಅಂಥಾ ತೋರುಸ್ತಿಡಿದೀರಾ ❤️❤️❤️❤️ tq bro and sis ❤️❤️❤️
@aprajeshraju4199 Жыл бұрын
ನೀವು ಕನ್ನಡದವರು ಅನ್ನುವುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತೆ ಆಶಾಕಿರಣ ❤❤❤💐
@jakanacharidr3695 Жыл бұрын
ಅಣ್ಣ ಅತ್ತಿಗೆ ಜೋಪಾನ, ನಿಮ್ಮ ಪ್ರಯಾಣ ಯಾವಾಗಲೂ ಶುಭಕರವಾಗಿರಲಿ❤
@shivabkreddy6201 Жыл бұрын
Okk tamma ninu kuda husharagi eru
@AbhiVlogs348 Жыл бұрын
😂
@harshitha7923 Жыл бұрын
Kanpur in UP is known as leather city in india.. But Tamil naadu is largest producer and manufacure of leather in India. TN state is produce Nearly 40% of total indias leather.
@NaveenNaveen-jn6hh Жыл бұрын
ಕರ್ನಾಟಕ ದ ಆಶಾ ಕಿರಣ ❤💛
@BShadapad Жыл бұрын
hi
@thaseerk6475 Жыл бұрын
ಕನ್ನಡ ದ ಕೂಲ್ ಯುಟ್ಯೂಬರ್ಸ್ ಆಶಾ ಕಿರಣ್ ❤️
@nagarajab7689 Жыл бұрын
ನಮ್ಮ ಹೆಮ್ಮೆಯ ಕನ್ನಡಿಗರು. ದೇವರು ಒಳ್ಳೇದು ಮಾಡಲಿ 🌹👍
@kiranrajr6084 Жыл бұрын
8:12 Annavru❤️🙏🏻
@mamathahs1381 Жыл бұрын
ಹೈ , ಶುಭೋದಯ ಗೆಳೆಯರೇ, ತುಂಬಾ ಚೆನ್ನಾಗಿದೆ ವಿಡಿಯೊ
@supriyaAnanth4417 Жыл бұрын
ನಮ್ಮ ನೆಚ್ಚಿನ ಕನ್ನಡದ ಜೋಡಿ❤ ಜೈ ಕರ್ನಾಟಕ 🙏
@UmapathiPathi-h7q Жыл бұрын
❤ಬೇರೆ ಬೇರೆ ದೇಶಕ್ಕೆ ಹೋಗಿ ಅಲ್ಲಿನ ಸಂಸ್ಕೃತಿ ಮತ್ತು ಮತ್ತು ಆಚರಣೆ ತೋರಿಸೋದಿಕ್ಕೆ ಧನ್ಯವಾದಗಳು ಹಾಗೆ ಬರ್ತಾ ಲೆದರ್ ಜಾಕೆಟ್ ತಗೊಂಡ್ ಬನ್ನಿ😊?
@honneshc1420 Жыл бұрын
ನಿಮ್ಮ ಶ್ರಮಕ್ಕೆ ದೊಡ್ಡ ನಮಸ್ಕಾರಗಳು 🙏🙏🙏
@GaganKumar-GK Жыл бұрын
Both are deserve Weekend with Ramesh show... Also Dr bro.. ❤
@ramanagoudapatil7874 Жыл бұрын
Lether products are made in maximum West Bengal ( Kolkata) and kanpur ( u p.) . From karnataka , vijayapur.
@kishorrai9465 Жыл бұрын
U.P. nanu nodiddu U.P ya Agra dalli Taj Mahal hattiradalli..... Explain madtira alwa ade great.... Super couples and also dr.bro..... God bless both of you
@srinivastsrini1779 Жыл бұрын
Super Neevu Karnatakada NATA Sarvabowmarannu Mattu Karnatakada Keerthipatakeyannu prapanchadadyanta tilisikodutiddera Super Super Super Very Very Very Super Super Super
@nirmalababy3885 Жыл бұрын
Full video colourful agi tumba chennagide kiran avaru yaru yenu kottaru ruchi nododakke channagi tindaru adare vyapara matra madal illa mosa kiran avare super video Tq asha kiranrige
@praju8832 Жыл бұрын
LOVE FROM KARNATAKA💛❤ KOLAR 👑🤘MALUR 👑🤘
@gayathrih6569 Жыл бұрын
ಹಾಯ್ ಹೇಗಿದ್ದೀರಾ ನೀವು ತೋರಿಸುವ ಜಾಗಗಳು ಒಂದಂಕ್ಕಿಂ ತ ಒಂದು ವಿಬಿನ್ನ ನಿಮ್ಮ ಪ್ರಯತ್ನಕ್ಕೆ ನಮ್ಮ ತುಂಬು ಹೃದಯದ ದನ್ಯವಾದಗಳು. ನಿಮ್ಮ ಪ್ರಯಾಣ ಯಾವಾಗಲೂ ಸುಖಕರವಾಗಿರಲಿ. ❤😊
@venkaatnaidu9922 Жыл бұрын
The first thing i say thank u for leather processing factory's worker's, take care of u r health's no boots no gloves etc God kindly help this worker's with good health's and prosperity Good video Good place Movie mission impossible in moroccan God bless moraccans Whole video was inside the market
@chitrachandru977 Жыл бұрын
ಅಬ್ಭಾ!!ನಂಗೂ ವಾಸನೆ ಬಂತು ಅದಕ್ಕೂ ಮಿಗಿಲಾಗಿ leather product use ಮಾಡಲೇ ಬಾರದು ಅನ್ನೋದು ಇನ್ನೂ ಗಟ್ಟಿ ಯಾಯ್ತು, ಪ್ರಾಣಿಗಳ ಬಗ್ಗೆ 😢ಬೇಸರವಾಯ್ತು
@rekhac1616 Жыл бұрын
Yes
@rahulravishkumar7802 Жыл бұрын
Super Kiran neevu, Dr Rajkumar antha helidri, hats off to u, nice explanation by both of u, keep doing grt job...
@irrubaligaddi4249 Жыл бұрын
ನಮ್ಮ ಕರ್ನಾಟಕದ ಹೆಮ್ಮೆಯ ಜೋಡಿ❤👫👩❤️👨
@arfatarfat8815 Жыл бұрын
Your great PERSONALITY people of Indian really good information about leathers quality with out smiling if you want typical leathers making in Bangalore tyana road Bangalore 45 available in Bangalore ameer khan famous in all out countries 🤧😷🤯
@vinayakh3054 Жыл бұрын
The biggest travels in Karnataka KZbin channel the big salute all the best Jay Shri ram🇮🇳🚩
@chandramurthy7575 Жыл бұрын
Most of the tanneries are located in the states of West Bengal (Kolkata) and Tamil Nadu
@KhiladiTraveller Жыл бұрын
Thank you Anna and Amma ...we have seen world with you ...now what I came to know everywhere there is problems and happiness ,sky is blue everywhere ...ppl need to understand back in home country ...NRI gives so much buildup when they go foreign lands and talk wrong of India ...you guys proved wrong ...india is better than any nation on earth ❤
@simpleworld7233 Жыл бұрын
Nimma dedication ge hatts off ashakiran bro nd sis... Nivu irodhu hollywood level from sandalwood.. Namma kannada namma hemme
@madhurekha5915 Жыл бұрын
Adicted to your vlogs,Asha n Kiran keep going,oh maane journey Maadi ಬಂದ ಹಾಗೆ ಆಯ್ತು,thank u both👌👌👌👌👍🙏
@VasugowdaGowda Жыл бұрын
ನೀವು ನಮ್ಮ ಆಶಾ ಕಿರಣ ನಿಮ್ಮ ವೀಡಿಯೋಸ್ ಎಲ್ಲಾ ನೋಡೋಕೆ ಖುಷಿ ಆಗುತ್ತೆ ಸೂಪರ್ ಲವ್ ಫ್ರಮ್ ಹಾಸನ...
@maheshl6597 Жыл бұрын
Hi hello ❤️ ಇಡೀ ವಿಶ್ವವನ್ನೇ ನಮಗೆಲ್ಲಾ ಪರಿಚಯ ಮಾಡಿಸುತ್ತಿರುವ ನಿಮಗೆ ಧನ್ಯವಾದಗಳು ಮತ್ತು ನೀವು ನಮ್ಮ ಕನ್ನಡಿಗರು ಎನ್ನುವ ಹೆಮ್ಮೆಯು ಇಡೀ ವಿಶ್ವವನ್ನು ಸುತ್ತಿ ಕ್ಷೇಮವಾಗಿ ನಮ್ಮ ಕರ್ನಾಟಕಕ್ಕೆ ಮರಳಿ ಬನ್ನಿ
@shamshadbegamnadaf1285 Жыл бұрын
You have shown how life is difficult, but it's beautiful. Humanity present in all common people
@AshwiniN-d7j Жыл бұрын
Hi Asha kiran bro Good morning how r u. Vedio nodi tumba ne kushi aythu yella nu tumba chanagi namage explore madi torsidri thank you so much thanks for sharing vedio keep smiling 😊 take care Asha and kiran bro God bless you looooooots of love from Karnataka ♥️♥️♥️♥️♥️♥️♥️
@poornima530 Жыл бұрын
ಹಾಯ್ ಅಣ್ಣ ಅಕ್ಕ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ಕೋಡಿ ನಮ್ಮ ಕನ್ನಡ ಭಾಷೆ ಬಗ್ಗೆ ನಿಮ್ಮಗೆ ಎಷ್ಟು ಅಭಿಮಾನ. ಜೈ ಕರ್ನಾಟಕ ನಿಮ್ಮ ಕನ್ನಡ . ನನ್ನಗೆ ತುಂಬಾ ಇಷ್ಟ all the best ದೇವರ ಆಶೀರ್ವಾದ ನಿಮ್ಮ ಮೇಲೆ. ಇರಲಿ
@ajitkoli7824 Жыл бұрын
Tamil Nadu-Chennai, Ambur, Ranipet, Vaniyambadi, Vellore, Pernambut, Trichy, Dindigul and Erode; ಜೈ ಕನ್ನಡಾಂಬೆ 💛❤️
@teamworksblr Жыл бұрын
yaaroo Google sisya irbeku
@rajendram8948 Жыл бұрын
Tamilnadu ambur famous for the leather
@Mahan20 Жыл бұрын
Kanpur and Kareemnagar
@Manjumanju-vp9xw Жыл бұрын
@@teamworksblr yalla hutdagle thelkond eralla book google KZbin nodi ne thelkolodu
@nishanthhd3088 Жыл бұрын
19:40 we r from SANDALWOOD state goosebumps🔥🔥🔥🔥🔥
@CRICKET__VIDOES Жыл бұрын
ಎಲ್ಲೆ ಇರು ಹೇಗೇ ಇರು ಹೆಂಗೆ ಇರು ಕನ್ನಡ ವಾಗಿರು♥️🙏
@Shivu_Durga75 Жыл бұрын
ನಿಮ್ಮ ಪ್ರಯಾಣ ಹೀಗೆ ಸುಖಕರವಾಗಿರಲಿ ನಿಮ್ಮ ಜೋಡಿ ಸದಾ ನಗುತ ಇರಲಿ
@seenasedyappu6107 Жыл бұрын
Anna asha sister desha noduva a nanna ashe nimmindagi thiruhoyithu no words for your hard work
@rajeshshetty9054 Жыл бұрын
ಕಂಡೋರ ಜಾಗದಲ್ಲಿ ಪುಗಸಟ್ಟೆ ಉಂಡೊನೆ ಜಾಣ ನಮ್ಮ ಕಿರಣ...nice place and nice vlogs..ಆಶಾ ಕಿರಣ ನಿಮ್ಮ ಪಯಣ ಹೀಗೆ ಮುಂದುವರಿಯಲಿ.. ಪ್ರತಿಯೊಂದು ದೇಶ ತೋರಿಸುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ❤️😍
@rajeshshetty9054 Жыл бұрын
❤️❤️
@jayanthjanu4725 Жыл бұрын
ಶುಭೋದಯ ಕನ್ನಡಿಗರೇ ❤💛 ಅಣ್ಣ &ಅತ್ತಿಗೆ ❤. ಜೋಪಾನ ನಿಮ್ಮ ಪ್ರಯಾಣ ಯಾವಾಗ್ಲೂ ಶುಭಕರವಾಗಿರಲಿ
@YallalingDaddimani-yw9jd Жыл бұрын
ರೇಣುಕಾ ಲೇದರ್ ಫ್ಯಾಕ್ಟರಿ ಹುಬ್ಬಳ್ಳಿ anna🤩
@virajiamalwaysroyal8933 Жыл бұрын
Super sis nd bro ❤❤ Nim videos nodta idre naave alli iddivvi 😅😅ansute TQ so much namge ...yella country torustira. Irodakke. ...hats...off to you bro😊......... Ok Take care 😘 Happy journey 😊 Nim ibbarige ... anjaneya....olledu ...madli. ......❤❤❤
@swathia6187 Жыл бұрын
Addicted to your vlogs. U both are the best
@vidyashree.KG94 Жыл бұрын
So happy to see people there, if I stand for few seconds they give something to eat, even if we wont buy also they are fine with it.
@hariprasadknayak9881 Жыл бұрын
Morocco Ep 7 video was fentastic. Laedhar business nice. Market superb. I really like the market very nice. People are so nice. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@raghuram6051 Жыл бұрын
After Game of Thrones(GOT), Vikings & Stranger Things my next addiction is "Flying passport and Dr. Bro"love you guys......
@pavvmulgund5822 Жыл бұрын
Me to from Karnataka hubli i too watch ur video both are happy and feel happy to watch ur videos❤ Leather made in UP and Kanpur
@samanya_jeevi Жыл бұрын
ಬಹಳ ಕುಶಿ ಆಗುತ್ತೆ ನಮ್ಮ ಕನ್ನಡಿಗರು ದೇಶ ವಿದೇಶ ಸುತ್ತಿ ಅಲ್ಲಿನ ಸಾಂಸ್ಕೃತಿ ಹಾಗೂ ವೈವಿಧ್ಯಗಳನ್ನು ಕನ್ನಡಿಗರು ಕನ್ನಡದಲ್ಲಿ ಕನ್ನಡಿಗರಿಗಾಗಿ ಪರಿಚಯಸುವುದು. 👏👏👏👏🙏🙏🙏🙏
@MaheshMahi-nk8fi Жыл бұрын
ನಿಮ್ಮ ಸಾಧನೆ ಮಾಡಿದ್ದಾರೆ ❤❤❤❤❤ ಹಾಗೂ ನಿಮ್ಮ ಪ್ರಯತ್ನ ಶ್ಲಾಘನೀಯ
@shivakumargs585 Жыл бұрын
THANK YOU SIR AND MADUM 🎉🎉
@PrasadPrasad-ij9yq Жыл бұрын
ಸೂಪ್ಪರ್❤❤❤❤❤❤❤.....end off ವಿಡಿಯೋ ,😁😁😁😁😁😁😁😁😁😁 ಯಪ್ಪಾ ನಗಾಡಿ ನಗಾಡಿ ಸುಸ್ತು...........
@pavivishrutha2130 Жыл бұрын
Asha u r always smiling I liked it very much always be like this and u both are hardworking people it's very difficult to explore every country but any way u both are doing good job any way all the best...
Hi I am very happy to became a family member of flying passport
@RaajMKR Жыл бұрын
Good morning "flying pasport" ಶೋಭೋದ mam & sir
@Ravikumar-dn2mn Жыл бұрын
Kiran ......... Modern bakasura from Karnataka Just kidding asha mam and kiran sir hats off to both of u Pride of our karnataka .keep working& keep smiling 😅😅
@Ravikumar-dn2mn Жыл бұрын
😅😅😅
@mohangowda5645 Жыл бұрын
Love from mandya moni ❤️❤️ Hi moni anta coment Maadi flying pasport ❤
@muruganv4985 Жыл бұрын
Asha avara smile thumba cute agidhe 👌👌❤️❤️
@vidyaks1656 Жыл бұрын
ಆಶಾ ಕಿರಣ ರವರಿಗೆ ವಂದನೆಗಳು . ದಯವಿಟ್ಟು ಒಂದೊಂದೇ ದೇಶದ ಬಗ್ಗೆ ವಿವರಿಸಿದರೆ ಉತ್ತಮ . ಧನ್ಯವಾದಗಳು
@meghamohan4119 Жыл бұрын
Hai beautiful vlog .and leather mado place Ella nu nimge difficult adru nu kannadigari goskara thorsidera hats of to you ❤Asha kiran ❤ be care full okna bye take care.
@niranjanaswamy6084 Жыл бұрын
ನಿಮ್ಮ ವಿಡಿಯೋ 👌 ವಿಡಿಯೋಗಾಗಿ ಕಾಯುತಿರುತ್ತೇವೆ. ನೀವಿಬ್ಬರು ಸೂಪರ್ ಕಪಲ್ಸ್ ಸೂಪರ್ ಆಕ್ಟಿವ್ 👍🙏🏼👏🏻
@sujathakumarib5270 Жыл бұрын
Detail information good work. Asha,"esto timeu alla koogtha aythe " tumba halee mathu..get a pleasent feeling when v heard...
@rjgowda2680 Жыл бұрын
ನಮ್ಮ ಸಂಬಂಧ ಸಂಸಾರ ನೂರು ವರ್ಷ ಆಯಾ ಗಿರ್ಲಿ ಅಂತ ದೇವರಲ್ಲಿ ಪ್ರಾರ್ಥನೆ ಇನ್ನು ಹೆಚ್ಚಿನ ದೇಶಗಳಿಗೆ ಹೋಗಿ ನಮ್ಮ ಕನ್ನಡದ ಜನರಿಗೆ ತೋರಿಸಬೇಕೆಂದು ನಿಮ್ಮಲ್ಲಿ ವಿನಂತಿ ನಿಮ್ಮ ರಾಜೇಶ್
@ಪೂರ್ಣಿಮನಾರಾಯಣಸ್ವಾಮಿ Жыл бұрын
ನಿಮ್ಮ videos ತುಂಬ ಚೇನಾಗಿರುತ್ತೆ. ನಿಮಗೂ ಕೂಡ Dr bro ಸಿಗುವಷ್ಟು ಪ್ರೋತ್ಸಾಹ, subscribers ಸಿಗಬೇಕು.
@hanamantgour5077 Жыл бұрын
Wow superb sir and mam😍ನಿಮ್ ಮಾತು kelode ಒಂತರಾ ಚಂದ 😘✨
@vinodvinu9140 Жыл бұрын
Akka bhava super your efforts and dedication ❤
@srushtigalu848 Жыл бұрын
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
@binduhm5246 Жыл бұрын
All the best 🎉🎉🎉. God you forever
@manjumalamanjumala2530 Жыл бұрын
Super asha kiran eshtu kettadhagero jaga edhu hogedheravgreat
@sowbhagyashreevm8050 Жыл бұрын
ಮುಂಜನೇಯ ಶುಭೋದಯ ಆಶಾಕಿರಣ ದಂಪತಿಗೆ❤live u both of u ❤❤
@mahigrahana5813 Жыл бұрын
ನಮಗಂತೂ ಇಲ್ಲಿಗೆ ಹೋಗೋಕೆ ಆಗಲ್ಲ ನಿಮ್ಮ ಮೂಕಾಂತರ ನೋಡೋ ಅವಕಾಶ ಸಿಕ್ಕಿದೇ ನಮಗೆ ಧನ್ಯವಾದಗಳು ನಿಮಗೆ 😍 ❤ Please Save animals 🙏🙏
@adarshbhat896 Жыл бұрын
ಮಾಹಿತಿಗಾಗಿ ಧನ್ಯವಾದಗಳು 🙏🏼🙏🏼
@Puttusk2918 Жыл бұрын
Churu bore agala nim vedio very nice and thank u😊
@nammakarnataka945 Жыл бұрын
ಹಿಂದೂ ಹುಲಿಗಳು ❤️
@natarajshivamurhty8386 Жыл бұрын
Best couple trip God bless you for your information