ಗಜಮುಖ ವಂದಿಸುವೆ

  Рет қаралды 354

mallika muchinnaya

mallika muchinnaya

Күн бұрын

ರಾಗ ||ಹಂಸಧ್ವನಿ ||ಆದಿತಾಳ
ಗಜಮುಖ ವಂದಿಸುವೆ ಕರುಣಿಸಿ ಕಾಯೋ |
ಅಜನ ಪಿತ ಮೊಮ್ಮಗನ ಮೋಹದ ಬಾಲ ||ಪ||
ನೀಲಕಂಠನ ಸುತ ಬಾಲಗಣೇಶನೇ |
ಬಾರಿ ಬಾರಿಗೂ ನಿನ್ನ ಭಜನೆ ಮಾಡುವೆನು |
ಪರ್ವತನಾ ಪುತ್ರಿ ಪಾರ್ವತಿಯ ಕುಮಾರ|
ಗರ್ವಿ ಯ ಚಂದ್ರಗೆ ಚಿರ ಶಾಪ ಕೊಟ್ಟವನೇ ||1||
ಹರಿಹರರು ನಿನ್ನ ಚರಣ ಸೇವೆಯ ಮಾಡಿ |
ದುರುಳ ಕಂಟಕರನ್ನು ತರಿದು ಬಿಸುಡಿದರಯ್ಯ|
ವಾರಿಜನಾಭ ಶ್ರೀ ಹಯವದನನ ಪಾದ|
ಸೇರುವ ಮಾರ್ಗವ ದಾರಿಯ ತೋರಿಸು||2||

Пікірлер
How To Get Married:   #short
00:22
Jin and Hattie
Рет қаралды 25 МЛН
Man Mocks Wife's Exercise Routine, Faces Embarrassment at Work #shorts
00:32
Fabiosa Best Lifehacks
Рет қаралды 6 МЛН
Spongebob ate Michael Jackson 😱 #meme #spongebob #gmod
00:14
Mr. LoLo
Рет қаралды 10 МЛН
Mangala Gowri Hadu /Smt Divya Giridhar & Smt Kavana Rajkumar
18:21
Divya Giridhar
Рет қаралды 142 М.
ದೇವಾದಿಗಳ ವಂದಿತ ನಹುದು
3:05
mallika muchinnaya
Рет қаралды 353
How To Get Married:   #short
00:22
Jin and Hattie
Рет қаралды 25 МЛН