ಗರ್ಭಿಣಿಸ್ತ್ರೀಯರಿಗೆ ಹೂವ ಮುಡಿಸಿ ಉಡಿ ತುಂಬುವ ಹಾಡು|udi tumbuva haadu| Padmaja Vasudevachar kum.Dhanyaa

  Рет қаралды 4,116

putti paddu

putti paddu

Күн бұрын

ಗರ್ಭಿಣಿ ಸ್ತ್ರೀಯರಿಗೆ ಹೂವ ಮುಡಿಸಿ ಉಡಿ ತುಂಬುವ ಹಾಡು
ಹೂವ ಮುಡಿಸುಡಿತುಂಬು ಬೇಗನೆ |
ಭಾಮಕ್ಕಿ ಕುಲಮಣಿ ಸುಭದ್ರೆಗೆ ||ಪ||
ತುಂಬೆಗೊರಳ ರಂಭೆ ಸಖಿಯರು ಕದಂಬ್ರ ಮೇಳೈಸಿ
ಅಂಬುಜಾಕ್ಷಿಗೆ ಮುಂಬಿನಲಿ ಪೀತಾಂಬರವ ಉಡಿಸಿ
ಬಿಂಬಾಧರಿಯಳ ತುಂಬಿದ ತೋಳಿಗೆ |
ಲಿಂಬಾವಳಿ ಕುಬಸ ಇಂಬಿನಿಂದ ತೊಡಿಸಿ ||೧||
ಕೋರೆದಳ ನವ ಪಾವನದಾ ಹಸೆ |
ವಿಧ ವಿಧ ಸೊಬಗಿನಲಿ ||
ಹಾವ ಭಾವದಿ ನಾಲ್ವರು ಹಸೆಮಣೆ ಮೇಲೆ ಕುಳ್ಳಿರಿಸಿ |
ಲೋಲದಿ ಕುಸುಮದ ಮಾಲೆಯಲಿ ಮನ | ಸೋಲಿಸಿದ ಗೋಪಾಲನ ತಂಗಿಗೆ ||೨||
ಮಂಗಳಾಂಗಿಗೆ ತುಂಗೆ ಕುಚೆಯರು ಸಂಗ ವಿಸ್ತರಿಸಿ|
ರಂಗು ಮಾಣಿಕದುಂಗುರದಾ ಆಭರಣಂಗಳ ರಚಿಸಿ|
ಹಿಂಗದೆ ಸಲ್ಲಿತಾಂಗಿನಿ ಮಣಿಯರೆ |
ಅಂಗಜನಯ್ಯನ ತಂಗಿ ಸುಭದ್ರೆಗೆ ||೩||
ವಾರಿಜಾಕ್ಷಿಗೆ ನಾರಿಯರೆಲ್ಲರು ಧೀರೆ ನಡೆಯೆಂದು |
ಸಾರ ಫಲಗಳ ಕೋರೆ ಕೂಡಿ ಪರಿವಾರ ತುಂಬೆಂದು
ಧೀರ ವೆಂಕಟೇಶನಿಗೆ ಹಾರೈಸಿದರೆಮ್ಮ |
ಶೂರನ ಪತ್ನಿಗೆ ನಾರಿಯರ್ಹರಸುತ ||೪||
🙏ಶ್ರೀ ಕೃಷ್ಣಾರ್ಪಣಮಸ್ತು🙏
Hūva muḍisuḍitumbu bēgane |
bhāmakki kulamaṇi subhadrege ||pa||
tumbegoraḷa rambhe sakhiyaru kadambra mēḷaisi
ambujākṣige mumbinali pītāmbarava uḍisi
bimbādhariyaḷa tumbida tōḷige |
limbāvaḷi kubasa imbininda toḍisi ||1||
kōredaḷa nava pāvanadā hase |
vidha vidha sobaginali ||
hāva bhāvadi nālvaru hasemaṇe mēle kuḷḷirisi |
lōladi kusumada māleyali mana | sōlisida gōpālana taṅgige ||2||
Maṅgaḷāṅgige tuṅge kuceyaru saṅga vistarisi|
raṅgu māṇikaduṅguradā ābharaṇaṅgaḷa racisi|
hiṅgade sallitāṅgini maṇiyare |
aṅgajanayyana taṅgi subhadrege ||3||
vārijākṣige nāriyarellaru dhīre naḍeyendu |
sāra phalagaḷa kōre kūḍi parivāra tumbendu
dhīra veṅkaṭēśanige hāraisidarem'ma |
śūrana patnige nāriyar'harasuta ||4||
🙏śrī kr̥ṣṇārpaṇamastu🙏

Пікірлер: 44
@varalakshmiashokkumar4441
@varalakshmiashokkumar4441 7 ай бұрын
ನನಗೀಗ ನಾನೇ ಈ ಹಾಡು ಅರ್ಪಿಸಿಕೊತೀನಿ ಅಮ್ಮ, ಏಕೆಂದರೆ, ನನಗೀಗ ಒಂಬತ್ತು ತಿಂಗಳು 😊
@puttipaddu1715
@puttipaddu1715 7 ай бұрын
ಒಳ್ಳೆಯದಾಗಲಿ 😊💐
@ramyavaranasi1219
@ramyavaranasi1219 7 ай бұрын
Hari Vayu gurugala anugrahadinda nimage olledu agali 😊
@varalakshmiashokkumar4441
@varalakshmiashokkumar4441 7 ай бұрын
@@puttipaddu1715 ಧನ್ಯವಾದಗಳು, ನಿಮ್ಮಂತಹ ಸರಸ್ವತಿಯ ಆಶೀರ್ವಾದ ಸದಾ ಇರಲಿ
@varalakshmiashokkumar4441
@varalakshmiashokkumar4441 7 ай бұрын
@@ramyavaranasi1219 ಹಾರೈಕೆ ಗೆ ಬಹಳ ಧನ್ಯವಾದಗಳು
@savithamaiya6713
@savithamaiya6713 7 ай бұрын
Very nice
@sudhaguru87
@sudhaguru87 7 ай бұрын
Very nice 👌
@attravanamsailaja1946
@attravanamsailaja1946 7 ай бұрын
Haadu thumba chennagide.Thank you both.
@geetharao6174
@geetharao6174 7 ай бұрын
Thumba chennagi athey😊
@soubhagya6992
@soubhagya6992 7 ай бұрын
ತುಂಬಾ ಚೆನ್ನಾಗಿದೆ ಸಾಹಿತ್ಯ & ಹಾಡಿರುವುದು 😊 ಹರೇ ಶ್ರೀನಿವಾಸ..
@geethamadhusudhan536
@geethamadhusudhan536 7 ай бұрын
❤👌💐🌹🙏🙏
@t.r.muralidhar3091
@t.r.muralidhar3091 5 ай бұрын
👌👍🙏
@sharadajoshi8920
@sharadajoshi8920 7 ай бұрын
Just beautiful Naima bidusuva haadu haadabahuda madam Thanks for all the beautiful songs ❤
@Ramamani1972
@Ramamani1972 7 ай бұрын
Jai Sri Rama🙏🙏
@sankarshancpshan4051
@sankarshancpshan4051 7 ай бұрын
🙏⭐⭐ ⭐⭐⭐🙏💯💯💯💯💯💐🌺🌷🌹👏👌✌️💐🌺🌷🌹⭐💯💯💯💯💯🙏⭐⭐⭐⭐⭐🙏ಅಖಿಲ ಶಾಸ್ತ್ರ,ಮಾಯ,ಮಂತ್ರ, ತಂತ್ರ, ವೇದ,ಪುರಾಣ,ಉಪನಿಷತ್ತು, ಸಹಸ್ರನಾಮಕ್ಕೂ ದೇವಾದಿ ದೇವೆತೆಗಳಿಗೆಲ್ಲಾ ಅಧಿಪತಿಯಾದ, ಇಡೀ ಬ್ರಹ್ಮಾಂಡದ ಒಡೆಯನಾದ, ನಮ್ಮ ಶ್ರೀಕೃಷ್ಣಪರಮಾತ್ಮನಾದ ಗೋಪಾಲಸ್ವಾಮಿಯ ತಂಗಿಗೇ ಉಡಿ ತುಂಬೋ ಹಾಡು ಕೇಳಿ ಅದು ಮನಸಾರೆ ದಿಗ್ಬ್ರಮೆಗೊಂಡು ದೈವಿಕಾಕರ್ಷಣೆಯ ದಿವ್ಯ ಪರಿಕಲ್ಪನೆಯಲ್ಲಿ ಮುಳುಗಿ ತೇಲಿದಂತಹ ಅನುಭವ ಉಂಟಾಗುವಂತಹ, ಪವಿತ್ರ ಪೂಜ್ಯವಾದ ನಿಮ್ಮ ದೈವಿಕ ವರ ಕಂಠಸಿರಿಯಲ್ಲಿ ತುಂಬಾ ತುಂಬಾ ತುಂಬಾನೇ ಖುಷಿ ಆಯಿತು ಪುಟ್ಟಿಪದ್ದು ಮ್ಯಾಡಮ್ 🙏⭐⭐⭐⭐⭐🙏💯💯💯💯💯💐🌺🌷🌹👏👌✌️🌹🌷🌺💐💯💯💯💯💯🙏⭐⭐⭐⭐⭐🙏
@sitabindhumadhavan5313
@sitabindhumadhavan5313 7 ай бұрын
Thumba chennagi ide padmaja avare
@puttipaddu1715
@puttipaddu1715 7 ай бұрын
Dhanyavadagalu😊💐
@bojjigayathri2772
@bojjigayathri2772 7 ай бұрын
Excellent song Akka 🙏
@kavyabhushan580
@kavyabhushan580 7 ай бұрын
Nimma kanta siriyalli baruva hadugalella sundara ati sundara😂🙏🙏🙏😀😀😀
@puttipaddu1715
@puttipaddu1715 7 ай бұрын
😊💐
@varuneeanil5310
@varuneeanil5310 6 ай бұрын
ಈ ಹಾಡನ್ನು ರಚಿಸಿದವರು ಯಾರು ಅಂತ ಹೇಳಿ, ತುಂಬಾ ಚೆನ್ನಾಗಿ ಹಾಡ್ತೀರಿ, ನಿಮ್ಮ ಹಾಡುಗಳನ್ನು ಕಲಿತು ನಾನು ಹಾಡ್ತಾ ಇರ್ತೇನೆ, ಧನ್ಯವಾದಗಳು❤
@snehalatakambagi9601
@snehalatakambagi9601 7 ай бұрын
Tumba artha Purna haagu madhuravaagide.👌👌💐abhinandanegalu.
@jayasimhasimha9941
@jayasimhasimha9941 7 ай бұрын
Namma magala srimanthakke ee haadu haadthivi. Thumba dhanyavadagalu. 🙏🙏🙏🙏👏👏👏👏
@puttipaddu1715
@puttipaddu1715 7 ай бұрын
Dhanyavadagalu ..olledagali😊💐
@aparnakallakurchi7459
@aparnakallakurchi7459 7 ай бұрын
Beautiful singing Padmaja avare and Dhanyaa 👌🙏🙏
@usharao7904
@usharao7904 7 ай бұрын
Thanks for sharing
@heman8993
@heman8993 7 ай бұрын
Awesome singing as always madam. Intaha olleya hadugalannu yellinda collect maduttiri ?idu nimage matra sadya.exellent.i am always thankful to you for sharing wonderful songs. 👌👍👍🙏🙏
@puttipaddu1715
@puttipaddu1715 7 ай бұрын
Thank you💐🤗
@latharameshhathwar8030
@latharameshhathwar8030 7 ай бұрын
ಎಂಥ ಅದ್ಭುತವಾದ ಸಾಹಿತ್ಯ ಹಾಗೂ ಮಧುರವಾದ ಗಾಯನ ಮೇಡಮ್ 👌👌👌👌
@puttipaddu1715
@puttipaddu1715 7 ай бұрын
ಧನ್ಯವಾದಗಳು💐😊
@savalgiforall
@savalgiforall 7 ай бұрын
Channagide akka hosa hadu 👌👌
@vasudhawuntakal3854
@vasudhawuntakal3854 7 ай бұрын
ಮಧುರವಾಗಿದೆ ರೀ❤
@vanishree6775
@vanishree6775 7 ай бұрын
Isuper
@prasunakulkarni4540
@prasunakulkarni4540 7 ай бұрын
Hare srinivasa tumba chennagide thanks beredu bartittu idu gottilla thanks Lyricsnalli. Rukmini ide subhadre anta helbeka tilisi please
@puttipaddu1715
@puttipaddu1715 7 ай бұрын
Correct maadidini lyrics 😊
@chandrikasrao2140
@chandrikasrao2140 7 ай бұрын
🙏🙏🙏🙏🙏🙏🙏👌
@ramyavaranasi1219
@ramyavaranasi1219 7 ай бұрын
👌👌
@chethanauk3417
@chethanauk3417 7 ай бұрын
Chenagide hosa hadu Hahe Ruthumathi adaga haduva hadidre hadi pls
@puttipaddu1715
@puttipaddu1715 7 ай бұрын
Aaagli😊
@chethanauk3417
@chethanauk3417 7 ай бұрын
@@puttipaddu1715 🙏🥰
@nishasuhas8805
@nishasuhas8805 7 ай бұрын
ಹೆಣ್ಣು ಮಕ್ಕಳು ಮೈ ನೆರೆದಾಗ ಹಾಡೋ ಹಾಡುಗಳನ್ನ ಅಪ್ಲೋಡ್ ಮಾಡಿ ಮಾ
@puttipaddu1715
@puttipaddu1715 7 ай бұрын
ಆಗಲಿ
@roopapatil9577
@roopapatil9577 7 ай бұрын
👌👌
Good teacher wows kids with practical examples #shorts
00:32
I migliori trucchetti di Fabiosa
Рет қаралды 11 МЛН
Synyptas 4 | Жігіттер сынып қалды| 3 Bolim
19:27
kak budto
Рет қаралды 1,1 МЛН
когда не обедаешь в школе // EVA mash
00:51
EVA mash
Рет қаралды 4,3 МЛН
Миллионер | 2 серия
16:04
Million Show
Рет қаралды 567 М.
Music class - ಯಾರು ಒಲಿದರೇನು || Yaaru olidarenu
8:34
Uma Rao's Music Class
Рет қаралды 5 М.
Supriya Hegde, Hitlalli...Summane Dorakuvude(Ramana Bhajane)
5:18
SUPRIYA HEGDE
Рет қаралды 7 М.
Olide Yatakamma Lakumi | Varamahalaxmi special song|Passionate Singer|Rekha
3:25
Good teacher wows kids with practical examples #shorts
00:32
I migliori trucchetti di Fabiosa
Рет қаралды 11 МЛН