ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ | snanava madiro jnanateerthadalli |Padmaja vasudevachar| kum.Dhanyaa

  Рет қаралды 12,250

putti paddu

putti paddu

Күн бұрын

ರಚನೆ : ಶ್ರೀ ಪುರಂದರ ದಾಸರು
ಮನಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನುಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತಿದ್ದ ಪುರಂದರವಿಠಲ
ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ ||ಪ||
ನಾನು ನನ್ನದು ಎಂಬ ಅಹಂಕಾರವ ಬಿಟ್ಟು ||ಅ.ಪ||
ತಂದೆ ತಾಯಿಗಳ ಸೇವೆ ಒಂದು ಸ್ನಾನ |
ಬಂಧನದವರ ಬಿಡಿಸಲೊಂದು ಸ್ನಾನ ||
ಮುಂದಣ ಮಾರ್ಗ ತಿಳಿದುದೊಂದು ಸ್ನಾನ |
ಇಂದಿರೇಶನ ಧ್ಯಾನವೇ ಗಂಗಾ ಸ್ನಾನ||೧||
ಪರಸತಿಯ ಬಯಸದಿದ್ದರೆ ಒಂದು ಸ್ನಾನ |
ಪರರ ನಿಂದಿಸದಿರುವುದು ಒಂದು ಸ್ನಾನ ||
ಪರರೊಡವೆಯ ಅಪಹರಿಸದಿರೆ ಒಂದು ಸ್ನಾನ |
ಪರತತ್ವ ತಿಳಿದುಕೊಂಡರೆ ಗಂಗಾ ಸ್ನಾನ ||೨||
ತನ್ನೊಳು ತಾನೇ ತಿಳಿದುದೊಂದು ಸ್ನಾನ |
ಅನ್ಯಾಯ ನುಡಿಯದಿದ್ದರೆ ಒಂದು ಸ್ನಾನ ||
ಅನ್ಯಾಯ ಮಾಡದಿರಲು ಒಂದು ಸ್ನಾನ |
ಚೆನ್ನಾಗಿ ಹರಿಯ ನೆನೆಯೆ ಗಂಗಾ ಸ್ನಾನ ||೩||
ಅತ್ತೆ ಮಾವರ ಸೇವೆಯು ಒಂದು ಸ್ನಾನ |
ಭರ್ತನ ಮಾತ ಕೇಳುವುದು ಒಂದು ಸ್ನಾನ ||
ಕ್ಷೇತ್ರ ಪಾತ್ರರ ಸಹವಾಸ ಒಂದು ಸ್ನಾನ |
ಪಾರ್ಥಸಾರಥಿಯ ಧ್ಯಾನವೇ ಗಂಗಾ ಸ್ನಾನ ||೪||
ವೇದ ಶಾಸ್ತ್ರವನೋದುವುದೊಂದು ಸ್ನಾನ |
ಭೇದಾಭೇದವ ತಿಳಿದರೊಂದು ಸ್ನಾನ ||
ಸಾಧು ಸಜ್ಜನರ ಸಂಗ ಒಂದು ಸ್ನಾನ |
ಪುರಂದರವಠಲನ ಧ್ಯಾನವೇ ಗಂಗಾ ಸ್ನಾನ ||೫||
🙏ಶ್ರೀ ಕೃಷ್ಣಾರ್ಪಣಮಸ್ತು🙏
Racane: Śrī purandara dāsaru
manaśud'dhiyilladavage mantrada phalavēnu
tanu śud'dhiyilladavage tīrthada phalavēnu
mindalli phalavēnu mīnumosaḷeyante
nindalli phalavēnu śrīśailada kāgeyante
horage mindu oḷage mīyadavara kaṇḍu
beragāgi nagutidda purandaraviṭhala
snānava māḍiro jñāna tīrthadalli ||pa||
nānu nannadu emba ahaṅkārava biṭṭu ||a.Pa||
Tande tāyigaḷa sēve ondu snāna |
bandhanadavara biḍisalondu snāna ||
mundaṇa mārga tiḷidudondu snāna |
indirēśana dhyānavē gaṅgā snāna||1||
parasatiya bayasadiddare ondu snāna |
parara nindisadiruvudu ondu snāna ||
pararoḍaveya apaharisadire ondu snāna |
paratatva tiḷidukoṇḍare gaṅgā snāna ||2||
Tannoḷu tānē tiḷidudondu snāna |
an'yāya nuḍiyadiddare ondu snāna ||
an'yāya māḍadiralu ondu snāna |
cennāgi hariya neneye gaṅgā snāna ||3||
atte māvara sēveyu ondu snāna |
bhartana māta kēḷuvudu ondu snāna ||
kṣētra pātrara sahavāsa ondu snāna |
pārthasārathiya dhyānavē gaṅgā snāna ||4||
vēda śāstravanōduvudondu snāna |
bhēdābhēdava tiḷidarondu snāna ||
sādhu sajjanara saṅga ondu snāna |
purandaravaṭhalana dhyānavē gaṅgā snāna ||5||
🙏śrī kr̥ṣṇārpaṇamastu🙏

Пікірлер: 98
@umarao3486
@umarao3486 8 ай бұрын
ಸಂಗೀತ,ಸಾಹಿತ್ಯ,ಗಾಯನ ಎಲ್ಲವೂ ತುಂಬಾ ತುಂಬಾ ಚೆನ್ನಾಗಿದೆ.....🙏🏻🙏🏻
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@chethanauk3417
@chethanauk3417 7 ай бұрын
Manasige thumba mudavagi kivige impagi buddige jnanavadantha sahithya Amma nimma prathiyondu gaana kelthidini bhava manassu paravashadantha pavanavadantha anubhava Thumba thumba 🙏🙏🙏
@girijadani7509
@girijadani7509 8 ай бұрын
ಮೇಡಂ ಖುಷಿಯಾಯಿತು ಇಂತಹ ಹಾಡು ಕೇಳಿ ಮನಸ್ಸಿಗೆ ಕಿವಿಗೆ ಪಾವನ ಆಯ್ತು ನಿಮ್ಮ ದನಿಯಲ್ಲಿ ಕೇಳುವುದೆಂದರೆ ಇನ್ನೂ ಖುಷಿ ಆಗುತ್ತದೆ ಮೇಡಂ ಧನ್ಯವಾದಗಳು
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@pushpa5126
@pushpa5126 3 ай бұрын
ಸಾಹಿತ್ಯ ಹಾಕುವುದರಿಂದ ತುಂಬಾ ಕುಶಿ ಆಗುತ್ತದೆ ಅದ್ಕೆ ನಿಮ್ಮ ಹಾಡು ಕೇಳಬೇಕು ಅನ್ನಿಸುತ್ತದೆ
@puttipaddu1715
@puttipaddu1715 3 ай бұрын
@@pushpa5126 ಧನ್ಯವಾದಗಳು🤗💐❤
@siriprabhasiriprabha4694
@siriprabhasiriprabha4694 8 ай бұрын
ಸೂಪರ್ ಪುರಂದರದಾಸರ ಸಾಹಿತ್ಯ ರಚನೆ ಅಪಾರ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🏼🙏
@puttipaddu1715
@puttipaddu1715 8 ай бұрын
ಧನ್ಯವಾದಗಳು💐
@jayanthikrishna
@jayanthikrishna 8 ай бұрын
ಇಬ್ಬರಿಗೂ ಶುಭೋದಯಾಮ್ಮ ಎಂಥ ಅತೀ ಅದ್ಭುತವಾದ ಹಾಡನ್ನು ಪುರಂದರದಾಸರ ದಿನಕ್ಕೆಂದು ಪ್ರಧಾನ ಮಾಡಿದ್ದೀರಾ , ಪುರಂದರದಾಸರ ಅನುಗ್ರಹ ನಿಮ್ಮ ಎಲ್ಲರ ಮೇಲೆ ಖಂಡಿತ ಇದ್ದೇ ಇದೆ 🙏🏼🙏🏼🙏🏼🙏🏼🙏🏼 🪷🪷🪷🪷🪷 ಧನ್ಯೋಸ್ಮಿ
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@jayanthikrishna
@jayanthikrishna 8 ай бұрын
❤️
@poornimanagaraj3801
@poornimanagaraj3801 8 ай бұрын
ಸಾಹಿತ್ಯದ ರಚನೆ, ನಿಮ್ಮ ಗಾಯನ ಅದ್ಭುತ 👌🙏👏🏻
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@gayathrishashidhar6790
@gayathrishashidhar6790 8 ай бұрын
ದಾಸ ಶ್ರೇಷ್ಠ ಪುರಂದರ ದಾಸರ ಮತ್ತೊಂದು ಅಪರೂಪದ ಕೃತಿ. ನಮ್ಮಂತಹ ಸಾಮಾನ್ಯ ಜನರನ್ನು ಸಹ ಸಾಹಿತ್ಯ ಮನ ಮುಟ್ಟುತ್ತದೆ. ನೀವು ಹಾಡಿದ್ದು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. ಇದು ನಿಮ್ಮಿಂದ ಮಾತ್ರ ಸಾಧ್ಯ. ವಂದನೆಗಳು.
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@srishas5805
@srishas5805 4 ай бұрын
ಎಸ್ಟು ಧನ್ಯವಾದ ಹೇಳಿದರೂ ಸಾಲದು 🙏🙏
@puttipaddu1715
@puttipaddu1715 4 ай бұрын
ಧನ್ಯವಾದಗಳು😊💐
@lathabhat6109
@lathabhat6109 8 ай бұрын
ಪುರಂದರ ದಾಸರದು ಜ್ಞಾನ ಗಂಗೆ... ನಿಮ್ಮದು ಸಂಗೀತ ಗಂಗೆ... ಈ ಗಂಗೆ ಗಳಲ್ಲಿ ಮಿಂದೆದ್ದ ನಾವು ಕೃತಾರ್ಥರು. ನೀವು ಕಾರಣ ಜನ್ಮರು. 🎉
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@veenawaman2595
@veenawaman2595 8 ай бұрын
🙏🙏🙏🙏
@latharameshhathwar8030
@latharameshhathwar8030 8 ай бұрын
ಗಾಯನ ಮತ್ತು ಸಾಹಿತ್ಯ ಎರಡೂ ಸುಂದರ ಸುಮಧುರ 👌👌👌👌
@puttipaddu1715
@puttipaddu1715 8 ай бұрын
ಧನ್ಯವಾದಗಳು💐😊
@heman8993
@heman8993 8 ай бұрын
Tumba tumba channagide madam!very melodious and meaningful song!song select is beautiful. Inthaha olle hadugalu nimminda innu hige baruttirali.very good coordination .HVG BLESS YOU BOTH BOTH 👌👍👍👏👏
@puttipaddu1715
@puttipaddu1715 8 ай бұрын
Thank you😊💐
@SowmyaBhat-r9h
@SowmyaBhat-r9h 8 ай бұрын
ಬಹಳ ಅಪರೂಪದ ಕೃತಿ ಅರ್ಥಪೂರ್ಣ ಆಗಿದೆ.ಗಾಯನ👌🙏
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@vanisreeramesh1648
@vanisreeramesh1648 8 ай бұрын
Very nice 👌 heart touching song 🎵
@radhamurali313
@radhamurali313 8 ай бұрын
🙏🙏Very Very meaningful song Padmaja danya. Divine. Thank you so much for the English lyrics🙏🙏
@indunrao-mg3oi
@indunrao-mg3oi 8 ай бұрын
ಹರಿದಿನದಲ್ಲಿ ಹರಿನಾಮಸ್ಮರಣೆ🙏🙏
@MalathiBS-gq3ek
@MalathiBS-gq3ek 8 ай бұрын
Very beautiful & meaningful song, to be followed by all
@SM-kk4qc
@SM-kk4qc 8 ай бұрын
Tooo suoerrrrb madam❤❣️❣️
@sudhaguru87
@sudhaguru87 8 ай бұрын
Excellent signing 🙏🙏👌
@savithasaithal2511
@savithasaithal2511 6 ай бұрын
Nevu hadeda yella hadu kalithiddene madam .melodies agede thumba. Thank you mam❤
@puttipaddu1715
@puttipaddu1715 6 ай бұрын
Dhanyavadagalu😊💐
@Fardmananders
@Fardmananders 8 ай бұрын
🙏🙏🙏🙏🙏🙏
@prameelard1561
@prameelard1561 8 ай бұрын
Super singing madam. Really we are blessed to hear your voice. 🙏🙏
@geetha4231
@geetha4231 8 ай бұрын
Tumbha channagidhe🙏🙏🙏
@sathyaraghu1869
@sathyaraghu1869 8 ай бұрын
Super madam 🎉🎉🎉
@rukminihk2062
@rukminihk2062 7 ай бұрын
Snanava madiro which raga I think it is chakravaka
@puttipaddu1715
@puttipaddu1715 7 ай бұрын
Yes chakravaka😊
@sowmyadarmavaram5339
@sowmyadarmavaram5339 7 ай бұрын
@vijayag8501
@vijayag8501 8 ай бұрын
Nice
@geethamadhusudhan536
@geethamadhusudhan536 8 ай бұрын
Janma Sarthaka vaithu e hadu e Hari dinadalli Keli 👌👌💐😍🙏
@puttipaddu1715
@puttipaddu1715 8 ай бұрын
Dhanyavadagalu💐😊
@radhamanisr5420
@radhamanisr5420 8 ай бұрын
ಅಮ್ಮ ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🙏🙏🙏🙏
@puttipaddu1715
@puttipaddu1715 8 ай бұрын
ಧನ್ಯವಾದಗಳು💐😊
@trivenikp1225
@trivenikp1225 8 ай бұрын
ಸೂಪರ್ ಅದ್ಭುತವಾದ ಹಾಡು. 👌🙏
@attravanamsailaja1946
@attravanamsailaja1946 8 ай бұрын
Very very nice singing by both.Rare song.Thumba thanks.
@puttipaddu1715
@puttipaddu1715 8 ай бұрын
Dhanyavadagalu😊💐
@veenaveena1807
@veenaveena1807 8 ай бұрын
❤❤🙏🙏🙏🙏🙏
@vijayavasudevan7054
@vijayavasudevan7054 8 ай бұрын
👌👌🙏💐
@shanthisherigar6903
@shanthisherigar6903 8 ай бұрын
👌👌👌👌👌👌
@usharaghuthaman4619
@usharaghuthaman4619 4 ай бұрын
Melodious
@Ramamani1972
@Ramamani1972 8 ай бұрын
🙏🏻🙏🏻
@vasudhawuntakal3854
@vasudhawuntakal3854 8 ай бұрын
ಸುಮಧುರ ಗಾಯನ. ಅದ್ಭುತವಾಗಿದೆ ರೀ🙏
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@nandinimysoreraghavendrara7206
@nandinimysoreraghavendrara7206 8 ай бұрын
Wow amazing 🙏🏼🙏🏼🙏🏼no words 👌👏🙏🏼
@puttipaddu1715
@puttipaddu1715 8 ай бұрын
Thank you😊💐
@karanamradha7434
@karanamradha7434 8 ай бұрын
Namaskara mam neevu hadida every song nanu kelutiddini edu namma bhagya
@puttipaddu1715
@puttipaddu1715 8 ай бұрын
Dhanyavadagalu😊💐
@ushakiran7551
@ushakiran7551 8 ай бұрын
ತುಂಬಾಚೆನ್ನಾಗಿ ಇದೆ. ಸುಮಧುರವಾಗಿ ಇದೆ.🙏🙏
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@parthasarathycr3516
@parthasarathycr3516 8 ай бұрын
@@puttipaddu1715 cone's ib vipin mm cc o. To also in mmg hu by
@parthasarathycr3516
@parthasarathycr3516 8 ай бұрын
@@puttipaddu1715 cone's ib vipin mm cc o. To also in mmg hu by
@shobharao7571
@shobharao7571 8 ай бұрын
Soothing and melodious, 🙏🙏🙏dhanyavadagalu
@puttipaddu1715
@puttipaddu1715 8 ай бұрын
Thank you😊
@SU-tf5yk
@SU-tf5yk 8 ай бұрын
ಆಹಾ...super 🙏
@roopapatil9577
@roopapatil9577 8 ай бұрын
🙏🙏👌👌
@NaliniRaghunandan-n9u
@NaliniRaghunandan-n9u 8 ай бұрын
Sooper rendition
@puttipaddu1715
@puttipaddu1715 8 ай бұрын
Thank you😊💐
@sabajianuradha771
@sabajianuradha771 8 ай бұрын
Tumba chennagide
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@puttipaddu1715
@puttipaddu1715 8 ай бұрын
ಧನ್ಯವಾದಗಳು😊💐
@kshamakatwar5481
@kshamakatwar5481 8 ай бұрын
Very Very Nice 👌👌👏👏
@puttipaddu1715
@puttipaddu1715 8 ай бұрын
Thank you😊💐
@srikrishnasankalpashailana8088
@srikrishnasankalpashailana8088 8 ай бұрын
Nice 👍 Madam 💐💐
@puttipaddu1715
@puttipaddu1715 8 ай бұрын
Thank you💐😊
@geetha4231
@geetha4231 5 ай бұрын
Dinaglu e haadu kelthini
@kathyayiniravindra3920
@kathyayiniravindra3920 8 ай бұрын
Tumba chennagide madam, idara raaga haagu taala tilisi 😊💐💐
@puttipaddu1715
@puttipaddu1715 8 ай бұрын
ಚಕ್ರವಾಕ ರಾಗ ಏಕ ತಾಳ
@kathyayiniravindra3920
@kathyayiniravindra3920 8 ай бұрын
Thank you madam
@pushpa5126
@pushpa5126 4 ай бұрын
ಆರತಿ ಹಾಡುಗಳನ್ನು ಹೇಳಿಕೊಡಿ ಅಮ್ಮ
@puttipaddu1715
@puttipaddu1715 4 ай бұрын
ಆಗಲಿ 💐😊
@chandrikasrao2140
@chandrikasrao2140 8 ай бұрын
👃👃👃👃👃👃👃👃👃
@shreedharpage4945
@shreedharpage4945 4 ай бұрын
ಈ ಹಾಡಿನ ಆರಂಭದಲ್ಲಿ "ಶ್ರೀ ಶೈಲದ ಕಾಗೆಯಂತೆ" ಅಂತ ಹೇಳಿದ್ದಾರೆ. ಅದು ಏನು? ಏನು ವಿಶೇಷ? ತಿಳಿಸಿ. ನಮಸ್ಕಾರ
@puttipaddu1715
@puttipaddu1715 4 ай бұрын
ಶ್ರೀಶೈಲ ಶಖರಂ ದೃಷ್ಟ್ವಾ ಪುನರ್ಜನ್ಮ ನವಿದ್ಯತೆ ಅಂತ ಹೇಳ್ತಾರೆ .ಆದ್ರೆ ಕಾಗೆ ಸದಾ ಅಲ್ಲೇ ಇರತ್ತೆ ಅದಕ್ಕೆ ಯಾವ ಜ್ಞಾನ ಇರಲ್ಲ.ಏನು ಉಪಯೋಗ? ಅದಕ್ಕೆ ಎಲ್ಲಾ ವಿಷಯ ತಿಳಿದುಕೊಂಡು ಮಾಡಿದರೆ ಅಧಿಕ ಫಲ.. ಜೈ ಶ್ರೀರಾಮ 😊💐🙏
@shreedharpage4945
@shreedharpage4945 4 ай бұрын
ತುಂಬಾ ಧನ್ಯವಾದಗಳು. ನಿಮ್ಮ ಎಲ್ಲಾ ಹಾಡುಗಳನ್ನು ತಪ್ಪದೆ ಕೇಳುತ್ತೇವೆ. ತುಂಬಾ ಚೆನ್ನಾಗಿ ಹಾಡುತ್ತೀರಿ. ಹೊರಗಡೆ ಕಾರ್ಯಕ್ರಮ ಕೊಡುತ್ತೀರಾ ? ನಿಮ್ಮ contact number ಕಳಿಸಿ. Dharwad ದಲ್ಲಿ ಒಂದು ಸಾರಿ ನಿಮ್ಮ ಹಾಡಿನ ಕಾರ್ಯಕ್ರಮ ಮಾಡಿಸುವ. ಧನ್ಯವಾದಗಳು ನಮಸ್ಕಾರ.
@ವೆಂಕಟೇಶಮರೇಗುದ್ದಿ
@ವೆಂಕಟೇಶಮರೇಗುದ್ದಿ 2 ай бұрын
ಇದು ಕನಕದಾಸರ ಪದ. ತಪ್ಪು ಮಾಹಿತಿ ಬೇಡ. 🙏
@PankajaSathvick
@PankajaSathvick 8 ай бұрын
Chakravaka raga alwa
@puttipaddu1715
@puttipaddu1715 8 ай бұрын
Houdu
@Fardmananders
@Fardmananders 8 ай бұрын
🙏🙏🙏🙏🙏🙏
@chandrikasrao2140
@chandrikasrao2140 8 ай бұрын
👌👌👌👌👌
@puttipaddu1715
@puttipaddu1715 8 ай бұрын
💐😊🙏
@ramyavaranasi1219
@ramyavaranasi1219 8 ай бұрын
🙏🙏🙏
@padminiav4561
@padminiav4561 2 ай бұрын
🙏🙏🙏🙏🙏
Worst flight ever
00:55
Adam W
Рет қаралды 53 МЛН
1 сквиш тебе или 2 другому? 😌 #шортс #виола
00:36
规则,在门里生存,出来~死亡
00:33
落魄的王子
Рет қаралды 30 МЛН
Dasavani | Snanava madiro | Dr Vijaykumar Patil | Kanakadasaru | Dasarapada |
8:52
Vijaykumar Patil Official ♪
Рет қаралды 7 М.
Snanava Madiro
5:54
Dr M. Balamuralikrishna - Topic
Рет қаралды 3,1 М.
Kalyana Vrushti Stava - Learning version
13:54
Shaankara Abhiyaanam
Рет қаралды 37 М.
ಸ್ನಾನವ ಮಾಡಿರೋ || Snanava Madiro ||
6:26
ಶ್ರೀ ಕನಕದಾಸರು Kanakadasa Kirtanegalu
Рет қаралды 10 М.
Worst flight ever
00:55
Adam W
Рет қаралды 53 МЛН