Ep-15|ಭಯವನ್ನು ಗೆಲ್ಲೋದು ಹೇಗೆ? ಯೋಗ ನಿದ್ರೆಯ ರಹಸ್ಯ!|How to overcome Phobia?|SadhguruShri Rama| GaS

  Рет қаралды 204,039

Gaurish Akki Studio

Gaurish Akki Studio

Күн бұрын

Пікірлер: 222
@GaurishAkkiStudio
@GaurishAkkiStudio 3 ай бұрын
ಸಮ್ಮೋಹನ ತಂತ್ರ Learn Self-Hypnosis ವ್ಯಕ್ತಿಯು ತನಗೆ ತಾನೇ ಸಮ್ಮೋಹನ ಸ್ಥಿತಿಗೆ ಹೋಗಿ ಅದರ ಪ್ರಯೋಜನಗಳನ್ನು ತನಗೆ ತಾನೇ ಪಡೆದುಕೊಂಡು ಜೀವನವನ್ನು ಆನಂದಿಸುವ ಸಾಮರ್ಥ್ಯವನ್ನು ಸಮ್ಮೋಹನ ತಂತ್ರ ಕೊಡುತ್ತದೆ . ✅ಆತ್ಮ ವಿಶ್ವಾಸ , ದೈಹಿಕ ಮತ್ತು ಮಾನಸಿಕಶಕ್ತಿ , ಇಚ್ಛಾಶಕ್ತಿ , ಸಂವಹನ ಸಾಮರ್ಥ್ಯ, ವಿಶ್ರಾಂತಿ - ಇವುಗಳನ್ನು ಹೊಂದಲು ಪರಿಣಾಮಕಾರಿಯಾಗಿದೆ. ✅ಧೂಮಪಾನ , ಮದ್ಯಪಾನ , ಮಾದಕದ್ರವ್ಯ , ಅತಿಯಾದ ನಾಚಿಕೆ , ಗೊರಕೆ , ಅತಿಯಾಗಿ ತಿನ್ನುವುದು - ಇವುಗಳಿಂದ ಹೊರಬರಲು ಸಹಕಾರಿಯಾಗಿದೆ. ✅ಕೀಳರಿಮೆ , ಸಭಾಕಂಪನ , ಪರೀಕ್ಷಾ ಭಯ , ತೊದಲುವಿಕೆ ಮತ್ತು ಉಗ್ಗುವಿಕೆ - ಇವುಗಳನ್ನು ಮೀರಲು ಪರಿಣಾಮಕಾರಿಯಾಗಿದೆ. ✅ನಿದ್ರಾಹೀನತೆ , ರಕ್ತದ ಒತ್ತಡ , ಶೀತ ಮತ್ತು ಅಲರ್ಜಿ , ಒತ್ತಡ ಭಾವನೆಗಳು , ಖಿನ್ನತೆ , ಆತಂಕ, ನಾಚಿಕೆ , ಭಯ, ಮನೋದೈಹಿಕ ಸಮಸ್ಯೆಗಳು - ಇವುಗಳನ್ನು ನಿವಾರಿಸಲು ಪರಿಣಾಮಕಾರಿ . ✅ನೆನಪಿನ ಶಕ್ತಿ , ಏಕಾಗ್ರತೆ , ಶೈಕ್ಷಣಿಕ ಸಾಮರ್ಥ್ಯ , ವ್ಯಾವಹಾರಿಕ ಸಂಬಂಧಗಳು , ವೃತ್ತಿ ಬೆಳವಣಿಗೆ - ಇವುಗಳನ್ನು ವೃದ್ಧಿಸಲು. ✅ವ್ಯಕ್ತಿತ್ವ , ಚಾರಿತ್ರ್ಯ , ಆಕಾಂಕ್ಷೆಗಳು , ಚಾತುರ್ಯ, ಕ್ರಿಯಾಶೀಲತೆ , ಸಮಚಿತ್ತತೆ ಮತ್ತು ಧೈರ್ಯ , ಪ್ರೀತಿ , ನಾಯಕತ್ವ ಗುಣಗಳು - ಇವುಗಳನ್ನುರೂಪಿಸಲು. ಆಗಸ್ಟ್ 24 ಶನಿವಾರ ಬೆಳಿಗ್ಗೆ 9:00 ರಿಂದ 25 ಭಾನುವಾರ ಸಂಜೆ 5:00 ರವರೆಗೆ ( Residential ಆಗಸ್ಟ್ 24 ಮತ್ತು 25 2024 ) *ಲಿಂಕ್ ಮೇಲೆ ಕ್ಲಿಕ್ ಮಾಡಿ* ✅ಈಗಲೇ ನೋಂದಾಯಿಸಿ✅ rzp.io/l/Learn-YOGANIDRA ☎️ 9482346950, 9482330850
@SavitriVadeyar
@SavitriVadeyar 3 ай бұрын
👌👌
@avinashpoojary7897
@avinashpoojary7897 3 ай бұрын
Super sir, Guru looks like Islam mukri 💯
@universeinme205
@universeinme205 3 ай бұрын
Online ilva sir
@shilpashilpa1933
@shilpashilpa1933 3 ай бұрын
ಇವತ್ತಲ್ಲ ನಾಳೆ ಸಾಯಲೇಬೇಕು ಅಂದಮೇಲೆ ಬಯ ಏಕೆ ಎಂತಹ ಅದ್ಭುತವಾಗಿ ತಿಳಿಸಿದ್ದೀರಿ ಗುರೂಜಿ
@sannaiahhulalli3744
@sannaiahhulalli3744 3 ай бұрын
ಅದ್ಬುತ...ಶ್ರೀರಾಮ ರವರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಪ್ರಸಾರಮಾಡಿ.🌹🌹🌹
@shilpasheelavantar1686
@shilpasheelavantar1686 3 ай бұрын
ತುಂಬಾ ಚೆನ್ನಾಗಿದೆ ಸರ್ ಇನ್ನು ಹೆಚ್ಚು ಎಪಿಸೋಡ್ ಮಾಡಿ ಇದರ ಬಗ್ಗೆ ಧನ್ಯವಾದಗಳು ಸರ್ ಗುರುಗಳಿಗೆ ನಮಸ್ಕಾರ🙏🙏
@thegemstone991
@thegemstone991 2 ай бұрын
Tank you sir very much
@maryjagadish294
@maryjagadish294 22 күн бұрын
ನನಗೆ ಉಯ್ಯಾಲೆ ಆಡುವುದು ಭಯ ಹಾಗೆನೆ ಅನೇಕರಿಗೆ ಸಾಲದ ಹೊರೆ ಜಾಸ್ತಿ ಆದಾಗ ಅದನ್ನು ತೀರಿಸಲು ದಾರಿ ಕಾಣದೆ ಇದ್ದಾಗ ಭಯ ಆಗುವ ಸಾಧ್ಯತೆ ಜಾಸ್ತಿ 😊
@vishwanath4845
@vishwanath4845 3 ай бұрын
ಮನು ಕುಲಕೆ ಒಳ್ಳೆ ಅದ್ಬುತ ಮಾರ್ಗದರ್ಶನ ಜೈ ಗುರುದೇವ ಗುರುಗಳಿಗೆ ಭಕ್ತಿಪೂರ್ವಕ ನಮನಗಳು. 🙏🙏🙏🙏 ನಮೋನಮಃ 🌺🌷🌸🌹
@nagendraprasad7394
@nagendraprasad7394 3 ай бұрын
ಭಯದ ಬಗ್ಗೆ ಪೋಷಕರು ಮತ್ತು ವಿಧ್ಯಾರ್ಥಿಗಳಿಗೆ ಸುಸ್ಪಷ್ಟವಾಗಿ ತಿಳಿಸಿದ್ದಕ್ಕೆ ಗುರೂಜಿ ಅವರಿಗೆ ಮತ್ತು ತಮಗೂ ಧನ್ಯವಾದಗಳು.
@shreelathaprasanna9682
@shreelathaprasanna9682 3 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮ ಸರ್ ನಿಮಗೆ ಧನ್ಯವಾದಗಳು ಸರ್ ❤❤❤❤❤
@krishnegowda3911
@krishnegowda3911 3 ай бұрын
ನನ್ನ ಅನಂತ ಅನಂತ ನಮಸ್ಕರಗಳು ಗುರೂಜಿ 🙏🙏🙏🙏🙏
@RIP_Hareesh
@RIP_Hareesh 3 ай бұрын
ಸಾಯುವ ಭಯ ಅಲ್ಲ ಸರ್. ಈಗಿನ ಕಾಲದಲ್ಲಿ ಹೇಗೆ ಬದುಕುವುದು ಅನ್ನೋದೇ ಭಯ. ಸಾಯುವುದು ಸುಲಭ. ಬದುಕುವುದು ಕಷ್ಟ.
@annapurnasankeshwari3239
@annapurnasankeshwari3239 3 ай бұрын
Yes,, correct,,💯
@annapurnasankeshwari3239
@annapurnasankeshwari3239 3 ай бұрын
ಹೌದು,,,ಈ,ಜೀವನ,ದಲ್ಲಿ,ಹೇಗೆ,ಈಸಬೇಕು, ಮತ್ತೆ,,ಈಜಿ,ಹೇಗೆ,ದಡಸೇರಬೇಕು?,ಹೇಗೆ,ಥಣ್ಣಗೆ,,ಇರಬೇಕು?,,ಎಂಬುದೇ, ಸಮಸ್ಯೆ,,ಸಾಯುವ,ಭಯ, ಯಾರಿಗೂ,ಇರೋದಿಲ್ಲಾ,,,ಯಾವಾಗ,ಸಾಯಿತೀವಿ,. ಹೆಂಗೆ,ಸಾಯಿತೀವಿ,ಅಂತಾ,ಎನು,,ಗೊತ್ತಿರುತ್ತದೆಯೇ???,, ನಾವು,ಸಾಯಿತೀವಿ,,,ಯಾವಾಗ, ಸಾವು,ಬರತದೆ,,ಬರಲಿ,ಬಿಡಿ, ಅಂತಾ,,ಅನ್ನತಿರತಿವಿ,,😂😂😂
@lathagouda6529
@lathagouda6529 3 ай бұрын
Yes true
@soulinspired213
@soulinspired213 3 ай бұрын
Correct
@praveenmavoor3197
@praveenmavoor3197 3 ай бұрын
Nija sir nivu helidu
@bhavyashreep-sz7ht
@bhavyashreep-sz7ht 3 ай бұрын
ನನ್ನ ಗುರುಗಳ ವಿಚಾರ ವಿನಿಮಯ ಅಮೋಘ ಅದ್ಭುತ 🎉🙏🙏
@goodday9493
@goodday9493 3 ай бұрын
ಜೈ ಸನಾತನ ಧರ್ಮ 🙏🙏
@ManjunathManju-ez4wn
@ManjunathManju-ez4wn 3 ай бұрын
ಈ ವಿಡಿಯೋ ನೋಡಿ ಅಧ್ಬುತ ವಿಷಯಗಳ ಅರಿವಾಯಿತು ತುಂಬಾ ಧನ್ಯವಾದಗಳು 😍😍💓💓💞💕💕💕💝💝💝💗💗
@Ramu-fv9nv
@Ramu-fv9nv 3 ай бұрын
ಮನೋಲಯ❤ ಸೂಪರ್❤ ಗುರುಗಳೇ..
@apreikicenter.5667
@apreikicenter.5667 3 ай бұрын
ಅದ್ಭುತ ಮಾಹಿತಿ 🙏🏻
@veeruveeru9088
@veeruveeru9088 3 ай бұрын
Tumba adbutavagi sarala basheyalli tilisikottidira gurugale dhanyavadagalu, yoga nidreyinda halavaru samassegalige parihara kandukollabahudu gurugale 🙏🙏
@vilasinipoojary4091
@vilasinipoojary4091 3 ай бұрын
Hari om shivaya 🎉🎉
@sangameshbk3854
@sangameshbk3854 Ай бұрын
Gaurish sir ur great human being ❤ 🙏 Guruji Namaste 🙏 we need ur blessings 🙌🙏
@shridharaks8409
@shridharaks8409 3 ай бұрын
ಆಧ್ಯಾತ್ಮ ಪಾಪಪುಣ್ಯ ಹೀಗೆ ಯೋಚಿಸುವುದೇ ಭಯತರುತ್ತದೆ. ಇದನ್ನೇ ಹೇಳುಕೊಟ್ಟು ಹಿರಿಯರು ಭಯ ತಂದು ಹಾಕಿರುತ್ತಾರೆ. ನನ್ನ ಅನಿಸಿಕೆ.
@Sairam-de1yb
@Sairam-de1yb 3 ай бұрын
Sir video channagide good speech,good information
@pushpat2323
@pushpat2323 3 ай бұрын
ತುಂಬ ದನ್ಯವಾದಗಳು ನರ್
@shreelathaprasanna9682
@shreelathaprasanna9682 3 ай бұрын
ಸೋಲಿನ ಭಯ ಜಾಸ್ತಿ ಸಿರ್❤❤❤❤
@praveenmavoor3197
@praveenmavoor3197 3 ай бұрын
Nija
@shyladhananjaya4599
@shyladhananjaya4599 3 ай бұрын
ತುಂಬಾ ಧನ್ಯವಾದಗಳು ಸರ್
@sumanthshetty8140
@sumanthshetty8140 3 ай бұрын
Guruji is back again..Thanks a lot Gaurish sir❤
@nanjegowda5974
@nanjegowda5974 3 ай бұрын
Hi Gaurish ur doing wonderful job for betterment of the society keep it up sir
@GaurishAkkiStudio
@GaurishAkkiStudio 3 ай бұрын
Thanks a lot
@mahabaleshwarvishwakarma945
@mahabaleshwarvishwakarma945 3 ай бұрын
ಕಾಯ್ಕಿಣಿಯವರೇ ಕೊಪ್ಪಳದ ಯಾವ ಯಾವ ಗ್ರಾಮದವರು ತಿಳಿಸಿ ಸಾರ್ ಅಧ್ಬುತ ಕಾಯ೯ಕ್ರಮ ಧನ್ಯವಾದ
@GaurishAkkiStudio
@GaurishAkkiStudio 3 ай бұрын
ಧನ್ಯವಾದ. ‌ನಾನು ಗೌರೀಶ್ ಅಕ್ಕಿ ಕಾಯ್ಕಿಣಿ ಅಲ್ಲ. ನಮ್ಮದು ಮುಧೋಳ ಗ್ರಾಮ. ಯಲಬುರ್ಗಾ ತಾಲೂಕು
@shobhadv9473
@shobhadv9473 3 ай бұрын
Happy morning 🌄🌄🌄🌄 guruji grace of God bless parmatma thanks 🙏🙏🙏🙏🙏🙏 all one's Grace of God bless
@shobhadv9473
@shobhadv9473 3 ай бұрын
Thank you guruji grace of God bless parmatma thanks 🙏🙏🙏🙏🙏🙏
@Msdh369Hussain-g1h
@Msdh369Hussain-g1h Ай бұрын
Guruve nive nanna guruve
@ramavenkatesh6587
@ramavenkatesh6587 3 ай бұрын
🙏🙏🙏 tumba danyavadagalu sir thanks for shering sir
@savithaacsavitha168
@savithaacsavitha168 3 ай бұрын
ಧನ್ಯವಾದಗಳು 💐💐🙏🙏🙏
@NirmalaNdNarekal
@NirmalaNdNarekal 3 ай бұрын
ನನಗೆ ಭವಿಷ್ಯದ ಬಗ್ಗೆ ತುಂಬಾ ಭಯ ಆಗತ್ತೆ ನನ್ನ ಗುರಿ ಬಗ್ಗೆ ನನಗೆ ಭಯ ಆಗತ್ತೆ ನಾನು 1000 ಕೋಟಿ ಒಡತಿ ಆಗಬೇಕು ಅನ್ನೋ ಕನಸು ಒಂದು ಮಂತ್ ಇನ್ಕಮ್ ಸ್ವಲ್ಪ ಕಡಿಮೆ ಆಗ್ಬಿಟ್ರೆ ನಾನು ತುಂಬಾ ಭಯ ಆಗತ್ತೆ ಮತ್ತೆ ಟೆನ್ಶನ್ ಆಗ್ಬಿಡ್ತೀನಿ
@GAchikkavenkataswamyJGRakshith
@GAchikkavenkataswamyJGRakshith 3 ай бұрын
Medam please your mob no sed me
@dananjayr8754
@dananjayr8754 3 ай бұрын
ಅಭಿಮನ್ಯು ಮತ್ತು ಪ್ರಹ್ಲಾದನ ಅಂಶವೇ
@ShivukumarShivu-sx9uw
@ShivukumarShivu-sx9uw 19 күн бұрын
Super sir
@kasturiachar4319
@kasturiachar4319 2 ай бұрын
Very nice episode..we got know many thing s ..Thank you
@shivunidagundi7967
@shivunidagundi7967 3 ай бұрын
Tq very much for this topic
@rajalakshmimanjunath6356
@rajalakshmimanjunath6356 3 ай бұрын
Actually bhaya is about facing problems which are beyond our limits, and when we have some or the other issues every now and then
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ 3 ай бұрын
ಬದುಕಿನ ಮೌಲ್ಯಗಳ ಬಗ್ಗೆ ಅರಿವನ್ನು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ ಗುರುಜಿಯವರು.ಧನ್ಯವಾದಗಳು.
@somudildiwan4500
@somudildiwan4500 21 күн бұрын
ಸೂಪರ್
@sowmyag5600
@sowmyag5600 3 ай бұрын
Thank you so much sir🙏 please give the information about our birth destiny...how we know about this..waiting for next part.
@sagayiraj1271
@sagayiraj1271 3 ай бұрын
I am from sringeri, hats up sir....
@rvdeepak10005
@rvdeepak10005 3 ай бұрын
Mind blowing explanation of mind power conversation by Guruji extraordinary please give more episode like this in coming days Gaurish sir
@RatnaCraghu
@RatnaCraghu 3 ай бұрын
Thank you gurugale.
@NandeeshShetty-o5u
@NandeeshShetty-o5u 3 ай бұрын
Thumba chennagi heliddira guruji danyavada
@Naveen0369C
@Naveen0369C 3 ай бұрын
Thank you so much sir and gurugale❤
@akshayacreations8416
@akshayacreations8416 3 ай бұрын
ಒಳ್ಳೆಯ ಮಾಹಿತಿ ಧನ್ಯವಾದಗಳು 🙏
@GirishR-qf8dv
@GirishR-qf8dv 3 ай бұрын
ಸರ್ ಗುರುಜೀ ಅಂತಾ ಹೇಳ್ಕೂರ್ಳಗೆ...ತಾವು ತೂಡಿಸೂ ವಸ್ರದ ಬಗ್ಗೆ.. ಪೂಬಿಯೂ ಇರುತ್ತೆ...ಭಯ ಅನ್ನೂದು ..ಸಾಮನ್ಯ. ವ್ಯತ್ತೆ ..ಸರ್ ಆದರೆ ನಾನು ಈ ಗರುಗಳ ಬಗ್ಗೆ ಹೇಳಲಿಲ್ಲ.... ಆದರೆ ನನಗೂ ತುಂಬಾ ಭಯ ಪಡುವಂತಾ ಮಾನಸಿಕ ಕನಸುಗಳು ಬೀಳುತ್ತಾವೆ ...ಇದಕ್ಕೆ ಪರಿಹಾರ ತಿಳಿಸಿ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ❤
@Rajitha-e5r
@Rajitha-e5r 3 ай бұрын
🙆‍♀️😂ಏನ್ ಬರೀತೀರೋ 🏃‍♀️
@rameshlakshminarasimhaiah8406
@rameshlakshminarasimhaiah8406 3 ай бұрын
Excellent interview ❤
@arunaru5916
@arunaru5916 3 ай бұрын
Thank you gowrish sir🎉🎉🎉🎉 nice video
@shobhadv9473
@shobhadv9473 3 ай бұрын
Yes guruji thanks 🙏🙏🙏🙏🙏🙏 grace of God bless
@myuniquecrafts7353
@myuniquecrafts7353 3 ай бұрын
Good program Sir
@deepahm3813
@deepahm3813 3 ай бұрын
Gaurish akki sir. I'm ur big fan. Nimma Ella program na naanu nodtini. Nivu. Maado ella program tumba esta means niv yarnadru interview madidiri andre. Adralli tumba tumba imp visya edde erutte. So I'm big fan. NIV big boss bandaga tumba happy aytu. But. Hogiddu aste bejar aytu
@chandramoulimm2703
@chandramoulimm2703 3 ай бұрын
🤦
@SankethhsHS
@SankethhsHS 3 ай бұрын
Get Busy Living or U Get Busy Dying; God's Honest Truth -Ellis Boyd'RED' Redding, Shawshank Redemption ❤
@manjunathhrgde4568
@manjunathhrgde4568 3 ай бұрын
Dhanya vadagalu gurugale
@sunilkumar583
@sunilkumar583 3 ай бұрын
Igina kaaladalli prathi dhina jivana maaduvade kasta.innu guri, santosha paduvudu hege.
@muralikrishna4848
@muralikrishna4848 3 ай бұрын
Thank you so much guruji 🎉🎉🎉🎉🎉❤❤ thank you so much sir 🎉🎉🎉🎉🎉🎉
@poornimapoornima2820
@poornimapoornima2820 3 ай бұрын
Thank you Guruji And Sir
@Jayalakshmi01de
@Jayalakshmi01de 3 ай бұрын
Dhanyawada galu guruji
@suchi.muddappasuchi9706
@suchi.muddappasuchi9706 3 ай бұрын
Thanks for this wonderful video.Sir one humble request as am your ardent follower please arrange for an interview with Guru Pashupati who runs Chamundi gurukula n founder of Thrilokha Akada yoga academy.🙏
@GaurishAkkiStudio
@GaurishAkkiStudio 3 ай бұрын
We will try
@PadmaS-q8p
@PadmaS-q8p 3 ай бұрын
Namaste Guruji
@manjulan7242
@manjulan7242 3 ай бұрын
Super vedio guruji
@mayumaheshaa1711
@mayumaheshaa1711 Ай бұрын
Yes 👍🙏
@anasuyashivashankar7156
@anasuyashivashankar7156 3 ай бұрын
V Interesting episode Thq.😀
@prabharavi3124
@prabharavi3124 3 ай бұрын
Gourish akki studiodavara olle prayathna idaagittu anta anniside, innu swalpa aalavaada ahyayana da bagge prayatnisi
@bhaskartp4676
@bhaskartp4676 3 ай бұрын
Good job sir Thank u.
@rasmiblogs7482
@rasmiblogs7482 3 ай бұрын
good information,
@nagajyotibhat3445
@nagajyotibhat3445 3 ай бұрын
Muttina dinagalalli Yoga nidde madabahuda daya vittu tilisi 💐🙏
@jaisrigurudattaatreya.1880
@jaisrigurudattaatreya.1880 3 ай бұрын
Dhanyavaadagau❤❤❤❤❤❤🙏🏻🙏🏻🙏🏻🙏🏻🙏🏻🙏🏻
@jashugaming5677
@jashugaming5677 3 ай бұрын
Thank u bro❤
@PallavikmPallavikm-ci5uq
@PallavikmPallavikm-ci5uq 3 ай бұрын
ಸೂಕ್ಷ್ಮ ಶರೀರದ ಅಥವಾ ಈ ಜನನದ ಉದ್ದೇಶ ತಿಳ್ಕೊಳೋದು ಹೇಗೆ...
@RIP_Hareesh
@RIP_Hareesh 3 ай бұрын
₹ 14000 pay madi. Heltare😅 Sumsune helalla😅
@mallayyasmath4998
@mallayyasmath4998 3 ай бұрын
😂
@hitharajesh9429
@hitharajesh9429 3 ай бұрын
Nevu ondu sati shibirake bandu nodi , then you will Understand
@PallavikmPallavikm-ci5uq
@PallavikmPallavikm-ci5uq 3 ай бұрын
@@hitharajesh9429 nivu join agidira
@Vibhinnaraaga
@Vibhinnaraaga 3 ай бұрын
ಭಗವತ್ ಗೀತೆ ಓದಿರಿ
@thegemstone991
@thegemstone991 2 ай бұрын
Tank you sir
@lingarajramaiah
@lingarajramaiah 3 ай бұрын
In my experience the first instance of unknown free is because of body chemistry. Vitals like b12 and d3 is less causes this. Off course yoga mudra will have a positive effect. But before anything you need to check your body parameters.
@vinayakvinuvinu
@vinayakvinuvinu Ай бұрын
ಅಲ್ಸರ್ ಗೆ ಯಾವ ಮುದ್ರೆ ಒಳ್ಳೆಯ ದು ಬೇಗ ತಿಳಿಸಿ ಮೇಡಂ ಧನ್ಯವಾದಗಳು
@ShivanandapatilShivanand-mg5hc
@ShivanandapatilShivanand-mg5hc 3 ай бұрын
👌👌👌
@raghavendraraghav1256
@raghavendraraghav1256 3 ай бұрын
Nange Savina bhaya illa _ Avamanada bhaya, soluva bhaya, ide 😢
@rksvision7309
@rksvision7309 3 ай бұрын
savina bhaya geddavanige, avamanada bhaya soluva bhaya iralu sadhyave sir...
@geethac1088
@geethac1088 3 ай бұрын
​@@rksvision7309 ಹೌದು ನನಗು ಅದೆ ರೀತಿ ಭಯ ಇದೆ.
@rameshraj5824
@rameshraj5824 3 ай бұрын
Nanagunu same
@rameshraj5824
@rameshraj5824 3 ай бұрын
Esto jana avamanakke hedari sayodillave sir
@chetan78695
@chetan78695 3 ай бұрын
​@@rksvision7309 good
@hemavathirangegowda4658
@hemavathirangegowda4658 3 ай бұрын
🙏guruji
@lokesh3428
@lokesh3428 3 ай бұрын
Nange people bayya sur .manege yaradru bandre na ache hogthini. Thumba jana erthare Avra munde na hege madyve program li behave madli anno baya e baya social people.caree eladrali ede.. jana andre saku nange onthara Baya nachike anjike jana nann nodi enu ankotharo egge 35 varsha nan life naraka hagide sur. .saving baya doddadalla sir daily avru evru en ankotharo antha yochne baya munde hooke beedalla. Jothege 4 jana jothe mathadoke baya....onthara nervous EDE dodda baya sir help us
@innocentbillionaire-t5q
@innocentbillionaire-t5q Ай бұрын
Adke parihara ede
@RashmiRama1975
@RashmiRama1975 3 ай бұрын
Sir starting the fees structure r very less now a days more charges and less days sessions normal people can't offered for such kind of session, , we can do everything by doing self realisation by doing dhyan. Maybe we can get little late results, there is only one ultimate 🙏Tq Gourish ji and Guruji 🙏 am talking about the link for the session on August 24 & 25
@hitharajesh9429
@hitharajesh9429 3 ай бұрын
The amount of price you pay is not enough for the knowledge that you receive.The facilities in the shibira are very good.And the information that guruji gives is very good. I am telling this from my personal experience You can also attend if you'd like to🙏
@RashmiRama1975
@RashmiRama1975 3 ай бұрын
@@hitharajesh9429 yes ofcourse we would like to do, but Gyan is *priceless*, it's ok tq for your reply and information.🙏 Every soul will be searching for One Guru and Gyan ( priceless)......
@ganeshachari8068
@ganeshachari8068 3 ай бұрын
Episode chennagide.advertaisment jasti aytu.
@KavithaK-zf3dq
@KavithaK-zf3dq Ай бұрын
Sir nannage tuba Baya sanna sanna vishaya ku Baya agutha de parihara guruji
@mahadevnaik1301
@mahadevnaik1301 2 ай бұрын
Jai.gurúdev
@hemam7462
@hemam7462 3 ай бұрын
Namste.sir
@vishwakannada2022
@vishwakannada2022 3 ай бұрын
ಸೂಕ್ಷ್ಮ ಶರೀರ ಯಾನ ಅಂದರೆ ಏನು? ಸೂಕ್ಷ್ಮ ಶರೀರ ಯಾನ ಮಾಡುವುದು ಹೇಗೆ? ಸಾಧಿಸುವ ಬಗೆಯನ್ನು ತಿಳಿಸಿ ಗುರುಗಳೆ 🙏
@kummarachandrashekhar1429
@kummarachandrashekhar1429 3 ай бұрын
Om 🙏
@anjanshetty3263
@anjanshetty3263 2 ай бұрын
Edella matadak aste. Pranigaligu baya eruthee. Parthi jivagaligu baya annodu devaru kotirthane. Dhairya barbekandre devara anugraha erbeku aste. Eduk example hulikal Natraj.
@NirmalaNdNarekal
@NirmalaNdNarekal 3 ай бұрын
ಸೋಲು ಅಂದ್ರೆ ನನಗೆ ತುಂಬಾ ಭಯ
@DepikaS-v2s
@DepikaS-v2s 3 ай бұрын
Gurugale.nimma.asrama.yelli.erudu.gurujji
@pramodapramoda9145
@pramodapramoda9145 3 ай бұрын
Sir nanage anxiety problem ede bhaya jasti agta erutte. Pls parihara tilisi pls pls...
@shwethanarayana456
@shwethanarayana456 3 ай бұрын
Same here
@GeethaRNaik-m6z
@GeethaRNaik-m6z 3 ай бұрын
🙏🙏
@Shankarimkbhat
@Shankarimkbhat 3 ай бұрын
Olle,visaya sikikithu❤😂
@nandinip8471
@nandinip8471 3 ай бұрын
Ennu thumba episode madi gourish akki sir.
@malathinagesh1299
@malathinagesh1299 3 ай бұрын
Thumba changi bayada bage thilisedra gurugi enu e tharada video madi sir
@RanjithaSR-bo1fu
@RanjithaSR-bo1fu 2 ай бұрын
Sir facing weird type of disease can you please help me to over come
@sandeepm5380
@sandeepm5380 3 ай бұрын
bharathad education systm nammanna bhayavannagi madide........first princpl of the education fiar less....Swami vivekanada avr heliddare but yaru adrbagge alochane madalla....😊
@kumars6807
@kumars6807 2 ай бұрын
👌👌👌👌🙏🙏🙏🙏👍👍❤️
@prakashnesvi
@prakashnesvi 2 ай бұрын
Are you teaching yoganidra Guruji. Is so please give details
@rajeshwarim6542
@rajeshwarim6542 3 ай бұрын
@laxmikuri3185
@laxmikuri3185 3 ай бұрын
.sakalama avarinda dayna maduudu tilisi sir
@devikaranipatil6016
@devikaranipatil6016 3 ай бұрын
💐🙏
@RajuRaju-ci4te
@RajuRaju-ci4te 3 ай бұрын
🙏🏾🙏🏾🙏🏾🙏🏾🙏🏾
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 9 МЛН
They Chose Kindness Over Abuse in Their Team #shorts
00:20
I migliori trucchetti di Fabiosa
Рет қаралды 12 МЛН
ТЫ В ДЕТСТВЕ КОГДА ВЫПАЛ ЗУБ😂#shorts
00:59
BATEK_OFFICIAL
Рет қаралды 4 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 747 М.
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 9 МЛН