Ep-4|ಸಮ್ಮೋಹಿನಿ ಶಾಸ್ತ್ರ ಪ್ರಯೋಗ|Power Of Sub -Conscious Mind |Hypnosis| Sri Ramachandra Guruji| GaS

  Рет қаралды 108,935

Gaurish Akki Studio

Gaurish Akki Studio

Күн бұрын

Dr Sri Ramachandra Guruji is an internationally renowned Spiritual Master and pioneer in Past life Regression Therapy, Psycho-Spiritual Hypnotherapy, Healing and Hanuman Chalisa. He has invented and introduced various healing and relaxation techniques. He has personally conducted more than 10,000 past life regressions and more than 2000 workshops throughout the globe. Millions of people have benefited from his workshops.
ಡಾ. ಶ್ರೀ ರಾಮಚಂದ್ರ ಗುರೂಜಿ ಅಂತಾರಾಷ್ಟ್ರೀಯ ಖ್ಯಾತಿಯ ಸಮ್ಮೋಹಿನಿ ಶಾಸ್ತ್ರಜ್ಞರು, ಅಧ್ಯಾತ್ಮಕ ಚಿಂತಕರು ಹಾಗೂ ಪುನರ್ಜನ್ಮ ತಜ್ಞರು. ಮೊದಲಿನಿಂದಲೂ ಯೋಗ ಮತ್ತು ಧ್ಯಾನದ ಮಹತ್ತ್ವವನ್ನು ಸಾರುತ್ತ ಬಂದಿರುವ ಇವರು ಮಾನಸಿಕ ನೆಮ್ಮದಿ ಮತ್ತು ನಿರಾಳತೆಗೆ ಹಲವು ಸ್ವ-ಚಿಕಿತ್ಸಕ ತಂತ್ರಗಳನ್ನು ಸಂಶೋಧಿಸಿ, ಪರಿಚಯಿಸಿದ್ದಾರೆ ಕೂಡ. ಪ್ರಪಂಚದಾದ್ಯಂತ ೨೦೦೦ ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಇವರ ಕಾರ್ಯಾಗಾರಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ.
Contact number: 7353535301
Online workshops: www.hanumalaya...
Upcoming Events: www.hanumalaya...
Music Links for Hypnosis : • "Bhavasamanvaya"(ಭಾವಸಮ...
• "Hiranyagarbha" dhyana...
• ಯೋಗನಿದ್ರಾಭ್ಯಾಸದಿಂದ ಪ್ರ...
You can follow on :
Instagram : / ramachandra_guruji
Facebook : / dr.sri.ramachandraguruji
KZbin : / @drsriramachandraguruji
=======================================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#heterohypnosis #hypnotherapy #demonstration #peaceofmind #healing #powerofmind
#selfhypnosis #hypnosis #hypnotism #timetravel
#sriramachandraguruji #Psycho-SpiritualHypnotherapy #PastlifeRegressionTherapy #hypnotism #soulhealing #selfhealing #mind #manasasarovara #treatement #yoga #dhyana
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 65
@harikrishnavideohanuliki7144
@harikrishnavideohanuliki7144 Жыл бұрын
ಈ ವಿದ್ಯೆ ಅದ್ಭುತ ಸಾರ್....ನೀವು ಸಾಮಾನ್ಯ ಜನರಿಗೆ, ಆರೋಗ್ಯ ಮತ್ತು ಐಶ್ವರ್ಯ ದೊರಕುವ ಮಾರ್ಗದರ್ಶನ ಮಾಡಿ...ಆಸ್ಪತ್ರೆಯಲ್ಲಿ ಬಡ ಜನರ ಹಣವನ್ನು ರಕ್ತ ಹೀರುತ್ತ ಇದ್ದಾರೆ....ಗುರುಗಳೆ ಸಹಾಯ ಮಾಡಿ.....ಧನ್ಯವಾದಗಳು ಸಾರ್
@kantharajeshwaratn4068
@kantharajeshwaratn4068 Жыл бұрын
ಸುಪ್ತ ಮನಸಿನ ಶಕ್ತಿ ಪರಿಚಯಿಸಿದ ಗುರೂಜೀಯವರಿಗೆ ಧನ್ಯವಾದಗಳು. 🙏🙏🙏🙏🙏🙏
@gururajdixit7808
@gururajdixit7808 Жыл бұрын
ಮನಸ್ಸಿನ. ಅದ್ಭುತ ಶಕ್ತಿ ಪರಿಚಯ ಮಾಡಿಸಿದ್ದಕ್ಕೆ ತಮಗೆ ಧನ್ಯವಾದಗಳು ಗುರೂಜಿ
@bhuvaneshbuve
@bhuvaneshbuve Жыл бұрын
ಗುರೂಜಿ ನನಗೂ ಸಂಮೋಹಿನಿ ವಿದ್ಯೆ ಕಲಿಯುವ ಆಸಕ್ತಿ ಇದೆ . ಕಲಿಯೋದು ಹೇಗೆ, ಕಲಿಸೋದು ಯಾರು
@mahendra.amahendra.a6587
@mahendra.amahendra.a6587 Жыл бұрын
ನಮ್ಮ ಗುರೂಜಿ ಜ್ಞಾನ ಭಂಡಾರ love you Guruji
@kiranbrai
@kiranbrai Жыл бұрын
Love you guru dev..... ❤nothing to say about your knowledge........ Only wow
@narayanaswamynakkanahalli4181
@narayanaswamynakkanahalli4181 Жыл бұрын
ಗುರುಗಳೆ ನಿಮ್ಮ ಪಾದಾರವಿಂದಗಳಿಗೆ ನನ್ನ ಅನಂತ ಪ್ರಣಾಮಗಳು. ನನ್ನ ಹೆಸರು ನಾರಾಯಣಸ್ವಾಮಿ. ನಾನು ನಿಮ್ಮ ಶಿಷ್ಯರಾದ ಅರುಣಾಚಲ ಗುರೂಜಿಯವರಿಂದ ಈ ಮಹಾ ವಿದ್ಯೆಯನ್ನು ಕಲಿಯುತಿದ್ದೇನೆ. ಚಿಕ್ಕ ಮಟ್ಟಿಗೆ ಕಲಿತಿದ್ದೇನೆ. ಈ ವೀಡಿಯೊ ನೋಡಿ ಬಹಳಷ್ಟು ಸಂತೋಷ ಮತ್ತು ನನಗೆ ಅನುಭವ ಆಗಿದೆ. ನಾನು ಮತ್ತು ನಮ್ಮ ಗುರೂಜಿಯವರು (ಅಂದರೇ ಅವರು ನಿಮ್ಮ ಶಿಷ್ಯರು) ನಾವು ಕೋಲಾರ (ಜಿಲ್ಲೆ) ಮಾಲೂರು(ತಾಲೂಕು) ಟೇಕಲ್ (ಹೋಬಳಿ) ಯವರು ನಿಮ್ಮ ಆಶೀರ್ವಾದಗಳು ನಮಗೆ ನಿರಂತರವಾಗಿ ನಮಗೆ ಇರಲೇಬೇಕೆಂದು ನನ್ನ ಆತ್ಮ ಪೂರಕವಾಗಿ ಪ್ರಾರ್ಥಿಸುತ್ತೇನೆ. !! ಸದ್ಗುರುಭ್ಯೋ ನಮ: !!
@uniqueenterprises9089
@uniqueenterprises9089 Жыл бұрын
Namaste ಗುರುಪಾದಾರವಿಂದಗಳಿಗೆ ಹೃತ್ಪೂರ್ವಕ ನಮನಗಳು 🙏🏻🙏🏻🙏🏻👍👍 ಧನ್ಯವಾದಗಳು
@rohitmanjunathbr2872
@rohitmanjunathbr2872 11 ай бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ ಇದರಿಂದ ನನಗೂ ಒಳ್ಳೆಯದಾಗಿದೆ ಅನೇಕ ಜನರಿಗೆ ಒಳ್ಳೆಯದಾಗಲಿ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ಕರ್ ಪರಬ್ರಹ್ಮ ತಮ ಶ್ರೀ ಗುರುಭ್ಯೋ ನಮಃ thank you so much thank you so much thank you universal
@gubbinarayanswamy2855
@gubbinarayanswamy2855 Жыл бұрын
Sir. This ancient knowledge is from our Rushimuni and from India?
@sureshkanthi8442
@sureshkanthi8442 Жыл бұрын
How to apply this technique for relaxation and stress management
@jaisrigurudattaatreya.1880
@jaisrigurudattaatreya.1880 Жыл бұрын
Adbhutavaada vidhye idu,janara manamuttistirodakke dhanyavaadagalu sir...❤❤❤❤❤❤❤🙏🙏🙏🙏🙏🙏🙏🙏🙏🙏🙏
@ಓಂನಾರಾಯಣಮಹಾ
@ಓಂನಾರಾಯಣಮಹಾ Жыл бұрын
ಧನ್ಯವಾದಗಳು ಗುರೂಜಿ 🙏🏻🙏🏻🙇🏼‍♂️
@gubbinarayanswamy2855
@gubbinarayanswamy2855 Жыл бұрын
Sir.. what happen if commands is dis continuous due to unavoidable circuit? How long person can be out of command ? What is the condition of the person if the command is not continue? Thank you 🙏
@Laxman-gk1ko
@Laxman-gk1ko 8 ай бұрын
Supar sar
@krishnakulkarni7642
@krishnakulkarni7642 Жыл бұрын
Does our soul exist in sub concious mind Namaskar Gruruji
@guruprasad.s2729
@guruprasad.s2729 Жыл бұрын
Guruji Avara yoga nidra video li Nangu experience agide Amazing 🙏
@infinityworldrocky
@infinityworldrocky Жыл бұрын
Yes I also experienced it's true
@muralikrishna6776
@muralikrishna6776 Жыл бұрын
ಅದ್ಬುತ ಸುಪ್ತ ಮನಸ್ಸು ನಮಸ್ತೆ ಗುರೂಜಿ 🙏🙏🙏🙏
@shantapandit3980
@shantapandit3980 8 ай бұрын
Super Super🙏🙏🙏🙏🙏👌👍👍
@kavitha.B1815
@kavitha.B1815 Жыл бұрын
ಧನ್ಯವಾದಗಳು ಸ್ವಾಮಿಗಳೇ 🙏💐
@Laxman-gk1ko
@Laxman-gk1ko 8 ай бұрын
Supar gurji
@prakashdoddalingegowda1030
@prakashdoddalingegowda1030 Жыл бұрын
ಸ್ವಾಮೀಜಿ ಗಳಿಂದ ಪೂರ್ವ ಜನ್ಮ ದ ರಹಸ್ಯ ಹೊರಸೂಸುವ ಒಂದು ಪ್ರಯತ್ನ ಮಾಡಿ ತೋರಿಸಿ,
@ramyamanju8286
@ramyamanju8286 8 ай бұрын
Nangu anubava agide Sir super ❤❤❤
@dushyantgc1649
@dushyantgc1649 Жыл бұрын
Yeah it's true ❤ 🙏Gurubyo namaha
@AMBALAPADI_MAHAKAALI_
@AMBALAPADI_MAHAKAALI_ Жыл бұрын
Good Demo Guruji. and pranam Guruji
@shivamurthy5179
@shivamurthy5179 Жыл бұрын
Wonderful guruuji🙏🙏💑
@siddappahurkyagol5135
@siddappahurkyagol5135 Жыл бұрын
🙏🙏🙏🙏🙏🙏🙏🙏🙏🙏🙏
@sujatht3778
@sujatht3778 Жыл бұрын
Veri,supare Sar
@krishnn3501
@krishnn3501 Жыл бұрын
🙏🙏
@prasadbasavaraj2055
@prasadbasavaraj2055 Жыл бұрын
Modilandanu naanu nimma abhimani gowrish sir
@gayathriraghavendra7699
@gayathriraghavendra7699 Ай бұрын
Thanks Guruji
@kumaryadav6067
@kumaryadav6067 Жыл бұрын
Welcome guruji ❤❤
@tharapoonja8975
@tharapoonja8975 8 ай бұрын
Dhanyawad Guruji 🙏
@rajun3182
@rajun3182 Жыл бұрын
Sir Please suggest me for reading related books.
@Rizzlerfromohio-x
@Rizzlerfromohio-x Жыл бұрын
Thamk you sir
@sirishasirisha5953
@sirishasirisha5953 Ай бұрын
Thank u
@yogishyogi1845
@yogishyogi1845 8 ай бұрын
🙏🙏
@kumaraswamy2046
@kumaraswamy2046 Жыл бұрын
Yes sir it is true.
@shankargowda116
@shankargowda116 Жыл бұрын
Sir please interview the Dr. khadar vali
@shobhabhat757
@shobhabhat757 Жыл бұрын
ಅದ್ಭುತ ಸರ್ !
@mahamadh9296
@mahamadh9296 Жыл бұрын
Yes true sir🙏🙏
@ramashetty5018
@ramashetty5018 Жыл бұрын
Thanks.guruji.welldane
@knnagaraja513
@knnagaraja513 7 ай бұрын
Oom...
@lathadevim.s8443
@lathadevim.s8443 Жыл бұрын
Sir can we try this at home
@dharmendrahrd823
@dharmendrahrd823 Жыл бұрын
Nice 🎉 beautiful 🌹
@NijagunaNijaguna-ot8us
@NijagunaNijaguna-ot8us Жыл бұрын
Wonderful ramchandra guruji
@shashiumesh411
@shashiumesh411 Жыл бұрын
😊
@PRM567
@PRM567 Жыл бұрын
Episode-5 yavaga?
@ramabg8847
@ramabg8847 Жыл бұрын
Danyavadagalu Guruji.
@vijaykumarjain3294
@vijaykumarjain3294 Жыл бұрын
Yes it is true sir thank you
@ramabg8847
@ramabg8847 Жыл бұрын
Thank you so much for this wonderful Vedio Sir. Manassige tumba clarity siktu. Thank you once again.
@madivalar149
@madivalar149 Жыл бұрын
S it is true 100%
@pksportsacademy5741
@pksportsacademy5741 Жыл бұрын
Nice explain guruji
@chinna.h.r.7807
@chinna.h.r.7807 Жыл бұрын
Gourish sir councelling doctor interview maadi
@raghavendrakariswami1314
@raghavendrakariswami1314 Жыл бұрын
@kamalathulasim9959
@kamalathulasim9959 Жыл бұрын
🙏👌
@arunaru5916
@arunaru5916 Жыл бұрын
Supper
@ashokermunja5721
@ashokermunja5721 Жыл бұрын
🙏🙏💙
@manjular3899
@manjular3899 Жыл бұрын
💗🙏🙏🙏🙏🙏
@kallappadodawad3641
@kallappadodawad3641 Жыл бұрын
tank you so much sir
@shilpakr6673
@shilpakr6673 Жыл бұрын
❤🙏🙏
Крутой фокус + секрет! #shorts
00:10
Роман Magic
Рет қаралды 23 МЛН
Do you choose Inside Out 2 or The Amazing World of Gumball? 🤔
00:19
Крутой фокус + секрет! #shorts
00:10
Роман Magic
Рет қаралды 23 МЛН