ನಿಮ್ಮ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ ನಾನು... ಇನ್ನು ತುಂಬ ತುಂಬಾ ಹಾಡು ಹಾಡಿ ಸರ್ ... ಏನೋ ನೆಮ್ಮದಿ ಸಿಗುತ್ತೆ ಇಂತಹ ಹಾಡು ಕೇಳ್ತಾ ಇದಾರೆ... ಇನ್ನು ಅರ್ಥ ಗರ್ಭಿತ ಹಾಡು ಹಾಡಿ ಸರ್ pls ತುಂಬಾ ಚನ್ನಾಗಿದೆ 🌹🌹🌹❤️
ನಿಮ್ಮ ಮಧುರವಾದ ಕಂಠದಲ್ಲಿ ಮೂಡಿಬರುವ ಪ್ರತಿಯೊಂದು ಹಾಡುಗಳು ಕೇಳಲು ಇಂಪಾಗಿದೆ ಸರ್ .ಇನ್ನಷ್ಟು ಹಾಡುಗಳು ನಿಮ್ಮ ದ್ವನಿಯಲ್ಲಿ ಮೂಡಿಬರಲಿ ಎಂದು ಆಶಿಸುತ್ತೇನೆ
@vinaykumarn9432Ай бұрын
Thank you aa devaru nimage ayour aroghya kottu kapadali👏👏❤
@jalakanyaashritha3989Ай бұрын
Fentastic voice....
@yuvarajah17863 ай бұрын
ಅದ್ಭುತ ವಾದ ಗಾಯನ ಸರ್ ದಿನಕ್ಕೆ ಒಂದು ಸರಿಯಾದ್ರು ನಿಮ್ಮ ಹಾಡನ್ನು ನಾನು ಕೇಳುತ್ತೇನಿ ಸರ್, ದೇವರು ನಿಮಗೆ ಒಳ್ಳೆಯಧನ್ನೂ ಮಾಡಲಿ ಸರ್.
@raghavendrakundar14792 жыл бұрын
ಉತ್ತಮವಾಗಿ ಮೂಡಿ ಬಂದಿದೆ 🙏 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು
@JagadishPuttur2 жыл бұрын
Dhanyavadagalu
@udayaravi53752 жыл бұрын
ಹಾಯ್ ಸರ್ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಹನುಮಾನ್ ಚಾಲೀಸಾ ಮತ್ತು ಹನುಮನ್ ದಂಡಕಂ ಈ ಎರಡು ಹಾಡುಗಳನ್ನು ಕನ್ನಡ ಅರ್ಥಪೂರ್ಣ ದಲ್ಲಿ ನಿಮ್ಮ ಸಿರಿಕಂಠದಲ್ಲಿ ಹಾಡಿ ಗುರುಗಳೇ ಇದನ್ನು ನೋಡಿದ ಎಲ್ಲರು ತಪ್ಪದೇ ಲೈಕ್ ಮಾಡಿ
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@yogishyogish86522 жыл бұрын
👌👌🙏🙏ಈ ಹಾಡನ್ನು ಯಾರೂ ಹಾಡಿದ್ದನ್ನು ನಾನು ಕೇಳಿಲ್ಲ 👏👏👏ಇಷ್ಟು ಸುಂದರವಾಗಿ ಹಾಡಿ ಎಲ್ಲರ ಮನ ಗೆದ್ದಿದ್ದೀರಿ 🙏🙏🙏ನಿಮ್ಮ ಅದ್ಭುತ ಕಂಠದಿಂದ ಇನ್ನಷ್ಟು ಭಕ್ತಿ ಹಾಡುಗಳು ಮೂಡಿಬರಲಿ 🙏🙏🙏ಏನಿದ್ದರೂ ನೀವು ಹಾಡುವಾಗ ಭಕ್ತಿಯ ಪರಾಕಾಷ್ಟೆಗೆ ಮುಟ್ಟುತ್ತೀರಿ 🙏🙏🙏ಅದು ಹಾಡಿನಲ್ಲಿ ಎಲ್ಲರಿಗೂ ಮನದಟ್ಟು ಆಗುತ್ತೆ ಸರ್ 👍👍👍👍👍🙏🙏
@impactcomputercentre56752 жыл бұрын
ಅತ್ಯುತ್ತಮವಾದ ಸುಂದರ ಗೀತೆ.. ಶ್ರೀಕ್ರಷ್ಣ ಜನುಮದ ದಿನ ಹಾಡು ಕೇಳಿದ ಪ್ರತಿಯೊಬ್ಬರಿಗೆ ಒಳ್ಳೇದು ಆಗಲಿ ❤❤❤🙏🙏👌👌👌👌
@JagadishPuttur2 жыл бұрын
Dhanyavadagalu
@bhojap33049 ай бұрын
ಇಂತಹ ಹಾಡು ಇನ್ನೂ ಮೂಡಿ ಬರಲಿ ಸರ್
@VanithaSuvarna-r5sАй бұрын
Om sri krishna ❤
@jagadeeshkacharya52452 жыл бұрын
ಬಹಳ ಚೆನ್ನಾಗಿ ಬಂದಿದೆ 10 ತಿಂಗಳ ನನ್ನ ಮಗನಿಗೆ ನಿಮ್ಮ ಹಾಡು ಬಹಳ ಇಷ್ಟ🙏
@JagadishPuttur2 жыл бұрын
Dhanyavadagalu
@veenasadanandshettyveena47244 ай бұрын
Nice❤
@Laxmi-kulkarni4 ай бұрын
All The Best Sir
@gunashekarm7283 ай бұрын
Classic song
@vidyavathik68072 жыл бұрын
ಈ ಅಭಿನಯದೊಂದಿಗೆ ರಾಗವಾಗಿ ಹಾಡಿದಾಗ ಎಲ್ಲಾ ಕೆಲಸವನ್ನ ಬಿಟ್ಟು ನಮ್ಮ ದನಿಯೂ ಸೇರಿ ಹಾಡಿ ದೇವರ ನಾಮ ಸ್ಮರಣೆಯಲ್ಲಿ ಭಾಗಿಯಾಗೋಣ ಎನಿಸುತ್ತಿದೆ.🙏🙏
@rajanirajani7860 Жыл бұрын
👌👌👌👌
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@rajeshkotian71582 жыл бұрын
Super devotional song.....God bless u...Krishnam vande jagadguurum. ..
@JagadishPuttur2 жыл бұрын
ಹರಿ ಓಂ
@mohandasraikolya59472 жыл бұрын
ಶ್ರೀ ಕೃಷ್ಣಾಷ್ಠಮಿಯ ಶುಭಾಶಯಗಳು. ತುಂಬಾ ಚೆನ್ನಾಗಿ ಮೂಡಿಬಂದಿದೆ 🥰🥰🥰🥰🥰🥰🥰
@JagadishPuttur2 жыл бұрын
Dhanyavadagalu
@HemanthGGowda-o4y Жыл бұрын
ಬಹಳ ಚೆನ್ನಾಗಿ ಇದೆ. ನನ್ನ ಅಪ್ಪ ಅಮ್ಮನಿಗೆ ನಿಮ್ಮ ಹಾಡು ತುಂಬಾ ಇಷ್ಟವಾಗಿದೆ 🌹🌹🌹🌹👌👌👌👌
@purushothamaacharya1332 Жыл бұрын
ಜಗದೀಶಣ್ಣ ಈ ಭಕ್ತಿಗೀತೆ ಎಷ್ಟು ಸರಿ ಕೇಳಿದ್ರೂನು ಸಾಕಾಗಲ್ಲ. ಅಷ್ಟು ಚನ್ನಾಗಿ ಹೇಳಿದ್ದಿರಾ. 🙏👌 ನಮ್ಮವರು ನಿಮ್ಮ ಸಂಗೀತವನ್ನು ದೇಶಮಟ್ಟಕ್ಕೆ ತಲುಪಿದೆ ಅಂತ ಹೇಳಿಕೊಳ್ಳೋಕೆ ನಮಗೆ ಹೆಮ್ಮೆ.ಜೈ ವಿಶ್ವಕರ್ಮ ನಮಃ 🙏
@gopalkrishna6489 Жыл бұрын
ನಿಮ್ಮ ಕೃಷ್ಣನ ಪದಗಳು ಬಹಳ ಚೆನ್ನಾಗಿದೆ ಅದರಲ್ಲೂ ನಿಮ್ಮ ಭಕ್ತಿ ಭಾವಕ್ಕೆ ನನ್ನ ನಮನ ಜೈ ಶ್ರೀಕೃಷ್ಣ
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@HanumantNaik-uq7xm7 күн бұрын
ತುಂಬಾ ಸೊಗಸಾದ ಹಾಡುಗಳು.ದಿನಾಲೂ ಕೇಳುತ್ತ ಇರಬೇಕು ಅನ್ನಿಸುತ್ತೆ.
@adashaanddhannyabeautifuls27742 жыл бұрын
🙏🙏ತುಂಬಾ ಧನ್ಯವಾದಗಳು ಗುರುಗಳೇ 🙏🙏 ಎಷ್ಟು ಸೊಗಸಾಗಿದೆ ಸಂಗೀತ ತುಂಬಾ ಅದ್ಭುತ 🌺 ನಿಮ್ಮ ಎಲ್ಲ ಸುಂದರ ಹಾಡುಗಳು ಕೇಳಿದರೆ ಜೀವನ ಪಾವನವಾದಂತೆ ಸ್ವರ್ಗದಂತಿದೆ ಈ ಪರಮಾತ್ಮನ ಪ್ರಪಂಚ 🙏🌹🙏
@ssacharya55952 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 🙏🙏🙏 *ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು*
@JagadishPuttur2 жыл бұрын
Dhanyavadagalu
@p.shridhara.acharya.17982 жыл бұрын
ನಿಮ್ಮ ಅದ್ಬುತ ಕಂಠ ಸಿರಿಯಲ್ಲಿ ಮೂಡಿಬಂಧ ಈ ಹಾಡು ಸಂಗೀತ ಛಾಯಾಗ್ರಹಣ ಎಲ್ಲವೂ ಅದ್ಬುತ ವಾಗಿದೆ. ಶ್ರೀಕೃಷ್ಣ ದೇವರ ಪೂರ್ಣ ಅನುಗ್ರಹ ನಿಮಗಿದೆ. ಒಳಿತಾಗಲಿ. ಶುಭವಾಗಲಿ
@JagadishPuttur2 жыл бұрын
Dhanyavadagalu
@somaprakashp.s7650 Жыл бұрын
YOU ARE. HAVING BEST AND EXLECNT FEATURE LORD SRI MANJUNATHA SWAMY WIIL BLESS A LOT YOU HAVE TO MAKE YOUR NAME IN INTERNATIONAL LEVEL DEFENITALY YOU HAVE THIS SUCCESS GODBLESS YOU
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@vishwanathbadiger2 жыл бұрын
ಇಡೀ ತಂಡ ಸೂಪರ್ 👌👌👌👌👌 ಎಲ್ಲ ಮಾನ್ಯರಿಗೂ ಶುಭಾಶಯಗಳು 💐💐💐💐💐ಅಭಿನಂದನೆಗಳು...
@JagadishPuttur2 жыл бұрын
Hari om dhanyavadagalu
@venkateshuk95562 жыл бұрын
Very nive songs I. Love alli song🙏🙏🙏🌸🌸💮🌺🌺🌺🌹🌹🌷🌷🏵🏵🏵
@pooja_padmanabha_acharya_ujire2 жыл бұрын
ಸರ್ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ 🙏🏻🙏🏻🙏🏻 ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು ಸರ್ ನಿಮಗೆ
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@RJPrasanna2 жыл бұрын
ಕೇಳುವ ಕಿವಿಗಳಿಗೆ ಆನಂದಿಸುವ ಮನಸಿಗೆ ಪರಮಾನಂದ ವನ್ನ ನೀಡುವ ಸಂಗೀತ ಮತ್ತು ಗಾಯನ❤ ನಿಮ್ಮ ಧ್ವನಿಯಲ್ಲಿ ಮ್ಯಾಜಿಕ್ ಇದೆ 👌
@JagadishPuttur2 жыл бұрын
Hari om dhanyavadagalu
@User0247l2 жыл бұрын
Sri Krishna Janmashtamiy subashayagalu sir thumba channagide, devra krapa nim melirali hare Krishna 🙏🙏👌👏👍
@JagadishPuttur2 жыл бұрын
Dhanyavadagalu
@savirajpoojary21542 жыл бұрын
ನಿಮ್ಮ ಕಂಠ ಸಿರಿಯಲ್ಲಿ ಮೂಡಿಬಂದ ಅದ್ಭುತ ಶ್ರೀ ಕೃಷ್ಣ ಪರಮಾತ್ಮನ ಗಾಯನ. . ನಿಮಗೂ ಹಾಗೂ ನಿಮ್ಮ ತಂಡಕ್ಕೂ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು ..
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@babithasalian61542 жыл бұрын
ಸುಂದರವಾಗಿ ಮೂಡಿ ಬಂದಿದೆ ಹಾಡು ಧನ್ಯವಾದಗಳು ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು❤️🙏🙏🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@ShaliniK-r1z Жыл бұрын
❤
@Avrsm7810 ай бұрын
Excellent singing.
@chinnakrishn2 жыл бұрын
Sakshat Aa govindane baruttane nimma hadu kelodakke Thank you very much
@naveenmavaji9262 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ👌👌👌👌👌👌👌👌👌 🙏🙏🙏🙏ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙏🙏🙏🙏
@JagadishPuttur2 жыл бұрын
Dhanyavadagalu
@premisureshpremisuresh93722 жыл бұрын
ಬಹು ಸೊಗಸಾಗಿ ಮೂಡಿಬಂದಿದೆ.ಉತ್ತಮವಾದ ಸಾಹಿತ್ಯ ಸಹಗಾಯಕಿಯರು ಕೂಡ ಸೊಗಸಾಗಿ ಹಾಡಿದ್ದಾರೆ🥰🥰🥰🥰🥰🥰🥰
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@vedavathibirao42012 жыл бұрын
ಬಹಳ ಚನ್ನಾಗಿ ಹಾಡಿದ್ದೀರಾ ಅದ್ಬುತ ಗಾಯನ ಜಗದೀಶ್ ಅವರೇ ಸೂಪರ್ ಸೂಪರ್ ಒಳ್ಳೆಯದಾಗಲಿ ಮಗ ನಿಮಗೆ 👍👍🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@gayathrirao75862 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಸರ್.
@sushmahegde71112 жыл бұрын
Uttamavagi mudibandide 🙏🙏🙏🙏🙏👍 Devari nimage ennastu shakti kodali Sir 🙏🙏👍👌
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@jagadeeshkr6056Ай бұрын
Super👌👌👌🙏🙏🙏
@nikhil_kini20244 ай бұрын
ನನಗೆ ಇಷಾ ಐತು ಈ ಪದ್ಯವನ್ನು
@anandaprasad41242 жыл бұрын
Hare krsna 🙏🙏 Ellawwoo hari chitta awa haadisidanthey haaduwa ellawannu govindana padakke serisi biddappa nanna odeya......... Ella nimma smaraneyondigey nimmannu nenisikolluwey🙏🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@shashikalapoojari66137 ай бұрын
Tumba super aagide sir ee hadu kelidre kelta irona anisutte sir 🙏👌
@rockezdjs35328 ай бұрын
e song kelidastu sakagala full addict e song super sir
@nagarajshanbhag8468 Жыл бұрын
Classy singing Sir❤ Really you people created goosebumps. Thank you so much for giving this wonderful devotional.
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@sunilanchan6537 Жыл бұрын
🙏🏻🙏🏻🙏🏻
@vedavathis60742 жыл бұрын
ಇಂಪಾದ ಗಾಯನ ಸರ್ ನಿಮ್ಮ ತಂಡಕ್ಕೆ ಶ್ರಿಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು
@JagadishPuttur2 жыл бұрын
Dhanyavadagalu
@sanjeevkulal67032 жыл бұрын
Supper sir ನಾನು ನಿಮ್ಮ ಪ್ರತಿ ಹಾಡು ಕೇಳಿದಾಗ ಮೂಕ ಪ್ರೇಕ್ಷಕ ನಾಗುತೇನೆ. TQ. Sir
@NaveenrajRaj-f1v Жыл бұрын
Tumba chanagedhae nema yala devotiinal songs nevu yakae once Sare puttaparthy bandu bajan concert madae sir, plz om sai ram,
@anandmannapuirde82922 жыл бұрын
ಉತ್ತಮವಾಗಿ ಮೂಡಿ ಬಂದಿದೆ.ಮತ್ತೆ ಮತ್ತೆ ಕೇಳುವಂತಾಗಿದೆ.
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@Vaibav-k4p2 жыл бұрын
ಉತ್ತಮ ಸ್ವರ ಮಾಧುರ್ಯ. ಶುಭವಾಗಲಿ ಸರ್
@JagadishPuttur2 жыл бұрын
Thanku
@JagadishPuttur2 жыл бұрын
Thanku
@Annapoorna19902 жыл бұрын
ಅದ್ಬುತ , ಸುಮಧುರ ಕಣ೯ ನಂದಕರ ಗಾಯನ ನಿಮಗೂ ಕೃಷ್ಣಾಷ್ಟಮಿಯ ಶುಭ ಹಾರೈಕೆಗಳು
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@sureshshettynandalike2 жыл бұрын
ಕೃಷ್ಣo ವಂದೇ ಜಗದ್ಗುರು 🙏 ಅತೀ ಸುಂದರ ಭಕ್ತಿ ಗೀತೆ👌👌👌 🙏🙏🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@pammitmnglr10282 жыл бұрын
🙏🏽ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಸರ್🙏🏽 ಬಾರಿ ಪೊರ್ಲುದ ಪದ ಅಂಚನೆ ಗಾಯನ ಸೊಲ್ಮೆಲು ಸರ್ 🙏🏽🙏🏽🙏🏽
@JagadishPuttur2 жыл бұрын
Dhanyavadagalu
@shashiachar6317 Жыл бұрын
Hearing for the first time .NICE rendition
@JagadishPuttur Жыл бұрын
ಹರಿ ಓಂ
@MajuHosagundaАй бұрын
Good. Song
@ganeshsg2182 жыл бұрын
ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಪ್ರತಿಯೊಂದು ಹಾಡುಗಳು ನಿಮ್ಮ ಸ್ವರದಲ್ಲಿ ಗಣಪತಿಯ ಹಾಡನ್ನು ಕೇಳಬೇಕು ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ಹಾಡು ಚೌತಿಗೆ ಗಣಪತಿಯ ಒಂದು ಸುಂದರವಾದ ಹಾಡನ್ನು ಹಾಡಿ ನಮ್ಮನ್ನು ಸಂತೋಷಗೊಳಿಸಿ ಗಾನ ಗಂಧರ್ವ ಜಗದೀಶ ಆಚಾರ್ಯ ಸರ್ ಧನ್ಯವಾದಗಳು 👌👌👍👍🌹🌹
@JagadishPuttur2 жыл бұрын
ಖಂಡಿತ..ಹರಿ ಓಂ ಧನ್ಯವಾದಗಳು
@padmavathibhagawath43514 ай бұрын
Super
@padmavathibhagawath43514 ай бұрын
Super
@siriprabhasiriprabha46942 жыл бұрын
ಓಂ ಶ್ರೀ ಕೃಷ್ಣಾಯ ನಮಃ 🙏 🙏 🙏 ಚೆನ್ನಾಗಿದೆ ಸಾಹಿತ್ಯ ಹಾಡಿದವರು ಸೂಪರ್ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏
@JagadishPuttur2 жыл бұрын
Dhanyavadagalu
@rajanin48157 ай бұрын
Super aathnd anna kushi aapundu kenera yeth kendala yaaruji ....
@Shreedurganjali2 жыл бұрын
ಅದ್ಭುತ! ಇನ್ನಷ್ಟು ಭಕ್ತಿ ಗೀತೆಗಳು ಗೋವಿಂದನ ಪಾದ ಸೇರಲಿ! || ಕೃಷ್ಣಾರ್ಪಣ ಮಸ್ತು ||
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@vishwanathbadiger2 жыл бұрын
ತುಂಬಾ ತುಂಬಾ ಚೆನ್ನಾಗಿದೆ... ಗಾಯನ,, ಸಂಗೀತ,,, ಅಭಿನಯ,,, ಎಲ್ಲವೂ ಅತ್ಯುತ್ತಮ ಸರ್... ತುಂಬಾ ಸುಮಧುರವಾಗಿದೆ.... 🙏🙏💐💐ಅಭಿನಂದನೆಗಳು...
@JagadishPuttur2 жыл бұрын
Hari om dhanyavadagalu
@SWAMYSN-k6s Жыл бұрын
Super, very good melodies voice. God bless you.
@vijethramanatha5692 жыл бұрын
ಅದ್ಭುತವಾದ ಹಾಗೂ ಇಂಪಾದ ಗಾಯನ ನೀವು ಮತ್ತು ನಿಮ್ಮ ತಂಡಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಷಯಗಳು ಅವಕಾಶಕ್ಕಾಗಿ ವಂದನೆಗಳು🙏🏻🙏🏻🙏🏻
@JagadishPuttur2 жыл бұрын
Dhanyavadagalu
@savithakm49666 ай бұрын
Super sir ❤
@karthikpoojary7534 ай бұрын
ಅಣ್ಣ ಯಾನ್ ಇರ್ನ ಮಲ್ಲ ಅಭಿಮಾನಿ ❤
@pavithrasandeep2417 Жыл бұрын
ತುಂಬಾ ಸಂತೋಷವಾಗುತ್ತದೆ ಈ ಹಾಡು ಕೇಳುವಾಗ.❤
@vasanthach91162 жыл бұрын
👌🏻👌🏻👌🏻👌🏻ಹಾಡು ವಿಡಿಯೋ ಎಡಿಟಿಂಗ್ ಕೃಷ್ಣ ಅಷ್ಟಮಿಯ ಶುಭಾಶಯಗಳು
@JagadishPuttur2 жыл бұрын
Dhanyavadagalu
@natureemom2 жыл бұрын
Sir namo namasthe Sri krishna janmashtamiya shubhashayagalu I heard this song iam in heaven God bless you forever Hare krishna 🙏🙏🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@purshothamagowda54922 жыл бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ ಭಕ್ತಿ ಗೀತೆ... ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತುಂಬು ಹೃ ದಯದ ಅಭಿನಂದನೆಗಳು.. ವಿಶೇಷ ಅಭಿನಂದನೆ ಗಳು ಜಗದೀಶ್ ಸರ್ ಗೆ🌷🌷🙏🙏🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@muralikrishnabhuvanagiri5766 Жыл бұрын
Dear Sir, Jai Sri Ram ! The Singing is Interesting. The Singing is Inspiring. The Song is Devotional !!! Thank you very much for your great services. Wish You All The Best. Bharat Mata Ki Jai ! Jai Hind !
ನಮಸ್ತೆ ಸರ್ ನಿಮ್ಮ ಗಾಯನಕ್ಕೆ ನನ್ನ ಅನಂತಾನಂತ ನಮಸ್ಕಾರಗಳು ನಿಮ್ಮ ಪ್ರತಿಭೆ ಅದ್ಭುತವಾದದ್ದು ನಿಮ್ಮ ಗಾಯನಕ್ಕೆ ತಲೆದೂಗಲೇಬೇಕು ಭಗವಂತನ ಆಶೀರ್ವಾದದಿಂದ ನಿಮ್ಮ ಗಾಯನ ಆಕಾಶದೆತ್ತರಕ್ಕೆ ಬೆಳೆಯಲಿ ಅನ್ನುವದೇ ಭಗವಂತನಲ್ಲಿ ನಮ್ಮ ಕೋರಿಕೆ🙏🙏👌👌👏👏👏👏
@meeradandekar13302 жыл бұрын
Thanks tumba cannagde nemma haadu God bless you
@JagadishPuttur2 жыл бұрын
ಹರಿ ಓಂ
@meenakaranth69042 жыл бұрын
🙏🙏🏻🌹🙏🏻🙏🏻🌷🙏🙏ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@ishwarakulalmithur92422 жыл бұрын
ಎಲ್ಲೂ ಕೇಳದ ವಿಶೇಷ ಹಾಡು ಧನ್ಯವಾದಗಳು🙏
@JagadishPuttur2 жыл бұрын
Dhanyavadagalu
@nalinipoojary69102 жыл бұрын
Super sir. 👏👏👏👏👌 May God bless you with all the happiness and prosperity 🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@saraswathishivalingegowda63702 жыл бұрын
@@JagadishPuttur a
@mallannaarwathgiri93494 ай бұрын
Supar.hit.sair
@neerajajagirdar8380 Жыл бұрын
ಮಧುರವಾದ ಗಾಯನ ಧನ್ಯವಾದಗಳು ಹಾಗೂ ಅನಂತಾನಂತ ವಂದನೆಗಳು ಸರ್ 🙏🙏
@JagadishPuttur Жыл бұрын
ಹರಿ ಓಂ
@punithkumar2442 жыл бұрын
ಕೃಷ್ಣ ಜನ್ಮಾಷ್ಟಮಿಯ ಶುಭಾಶಯ 💐 ಬಾರಿ ಪೊರ್ಲು ದ ಸ್ವರ super anna
@JagadishPuttur2 жыл бұрын
Dhanyavadagalu
@ravikanthakundapura973910 ай бұрын
ನನ್ನ ಮಗನಿಗೆ ಇವಾಗ 4ತಿಂಗಳು ನಿಮ್ಮ ಹಾಡು ಹಾಕಿದರೆ ಸುಮ್ನೆ ಇರುತ್ತನೆ ತುಂಬ ಚನ್ನಗಿದ್ದೆ ನಿಮ್ಮ ಹಾಡು ತುಂಬ ಚನ್ನಗಿದ್ದೆ ಗೆಳೆಯ