ದಿನಾ ಬೆಳಿಗ್ಗೆ ಎದ್ದು ನಿಮ್ಮ ಅದ್ಬುತ ಗಾಯನವನ್ನು ಕೇಳಿ ನಮ್ಮ ವ್ಯಾಪಾರ ವ್ಯವಹಾರ ಮುಂದುವರೆಸುತ್ತೇನೆ ಧನ್ಯವಾದಗಳು ಸರ್ 🎉🎉🎉
@lingarajuk2 жыл бұрын
ಆಹಾ ಅದೆಂತಹ ಅದ್ಭುತ ಸಾಹಿತ್ಯ, 👌🏻 ಈಶನಿಂದ ಕೇಶವನವರೆಗೂ ಹಾಡಿಗೆ ತಕ್ಕಂತೆ ವಿಶೇಷ ಕಂಠಸಿರಿ 👌🏻 ಸಾರ್ಥಕ 🙏
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@ushabpoojary33732 жыл бұрын
👌 👌 👍 👍
@kumaraprasadam8472 Жыл бұрын
ಸತ್ಯ
@SavitaSalian-wz1up Жыл бұрын
0
@SavitaSalian-wz1up8 ай бұрын
@@JagadishPuttur❤❤❤
@krishnanr2645 Жыл бұрын
ನನ್ನ ಸಾವು ನ್ನೂ ದೂರ ಮಾಡಿದ ದ್ಯೇವಿಕ ಶಕ್ತಿಯ ಹಾಡು 🙏🙏🙏
@ashwinisanthosh2596 Жыл бұрын
ಅದ್ಭುತವಾದ ಗಾಯನ 🙏🙏ನಿಮಗೆ ಒಲಿದಿರುವುದು ಭಗವಂತನ ಪ್ರಸಾದ ನಿಮಗೆ ಆ ಭಗವಂತನ ಕೃಪೆ ಸದಾ ಇರಲಿ. 🙏🙏
@gurusangappadomanal5732 Жыл бұрын
Really great voice
@lathrajashekarnayak8094 Жыл бұрын
ಅದ್ಭುತ ಸಂಗೀತ ತುಂಬಾ ಚೆನ್ನಾಗಿದೆ sr ನಿಮ್ಮ ಹಾಡನ್ನು ಕೇಳಿ ನಮ್ಮ ಜನ್ಮ ಪಾವನವಾಗಿದೆ 🙏🙏🙏🙏🙏
@vasuvasu25353 жыл бұрын
ಅದ್ಬುತ ದ್ವನಿ ನಿಮ್ಮ ಪದಗಳು ಕೇಳೋಕೆ ನನ್ಗೆ ತುಂಬ ಇಷ್ಟ
@JagadishPuttur3 жыл бұрын
ಧನ್ಯವಾದಗಳು
@prapullahegde2995 Жыл бұрын
Ohh superb -. 👌👌
@yankannanaragund9486 Жыл бұрын
ತುಂಬಾ ಅದ್ಭುತ ವಾದ ಧ್ವನಿ ಮಂತ್ರ ಮುಗ್ಧಗೊಳಿಸುವಂತ ಗಾಯನ ಧನ್ಯೋಸ್ಮಿ 🙏🏼🙏🏼
@sumukhabharadwaj43852 жыл бұрын
ಅದ್ಭುತ ಪ್ರತಿಭೆ, ಕೃಷ್ಣನ ಪರಮಾನುಗ್ರಹ ಸದಾ ಇರಲಿ..
@JagadishPuttur2 жыл бұрын
ಧನ್ಯವಾದಗಳು
@puttaswamymp95854 күн бұрын
ಜೈ ಕನಕದಾಸರು ಅದ್ಭುತವಾದ ಹಾಡಿರುವ ಗಾಯಕರಿಗೆ ಧನ್ಯವಾದಗಳು
@vijaya27nanjappa2 жыл бұрын
ಬಹಳ ಸುಂದರವಾಗಿ ಮೂಡಿಬಂದಿದೆ.ಹಾಡು ಬರೆದ ಕನಕದಾಸರಿಗೆ ಮತ್ತು ಬಹಳ ಸುಂದರವಾಗಿ ಹಾಡಿದ ನಿಮಗೆ ನಮನಗಳು. ಇದು ನಮ್ಮನ್ನು ಇನ್ನೊಂದು ಹಂತಕ್ಕೆ , ದೈವ ಲೋಕಕ್ಕೆ ಕರದೊಯ್ಯುತ್ತದೆ. Very devine singing. ಇದೇ ರೀತಿಯ ಹಾಡುಗಳು ನಮಗೆ ಮುಂದೆಯೂ ಸಿಗುತ್ತಿರಲಿ.🙏🙏🙏🙏🙏
@JagadishPuttur2 жыл бұрын
Hari om dhanyavadagalu
@tripurambikat790 Жыл бұрын
😊😊😊
@LalithaAcharya-b2h4 ай бұрын
Supar
@krshetty14543 жыл бұрын
What voice.. ಭಕ್ತಿಪಾನದೊಳಗದ್ದಿ ಎಮ್ಮ ಪಾಪನಾಶ ಶಮನಮಾಡಿ ತಮಗೆ ಹೃದಯಸ್ಪರ್ಶಿ ಧನ್ಯವಾದಗಳು.. ಅದ್ಬುತ ಸಾಹಿತ್ಯಕ್ಕೆ ಅತ್ಯದ್ಭುತ ಕಂಠದಾನ.. 🙏🙏🙏🙏
@JagadishPuttur3 жыл бұрын
ಧನ್ಯವಾದಗಳು
@narayanbhat14772 жыл бұрын
ಮಧುರವಾದ ಧ್ವನಿಯಲ್ಲಿ ಮೂಡಿ ಬಂದಿದೆ.....
@JagadishPuttur2 жыл бұрын
Thanku
@ShwethapnPNRShetty3 жыл бұрын
ಎಂತಹ ಭಯವನ್ನು ದೂರ ಮಾಡುವ ಗಾಯನ ನಮಗಾಗಿ ಭಗವಂತನಿದ್ದಾನೆ ಎಂದು ಸಾಬೀತು ಮಾಡುವಂತಿದೆ ಈ ಗೀತೆ ಸರ್ 💐💐💐🙏🙏🙏🙏
@JagadishPuttur3 жыл бұрын
ಧನ್ಯವಾದಗಳು
@publicpower86 Жыл бұрын
@@JagadishPuttur ಸರ್ ಶ್ರೀದತ್ತನ ಬಗ್ಗೆ ನಾನೊಂದು ಸಾಹಿತ್ಯ ಬರೆದಿದ್ದೇನೆ ಇದೇ ಧಾಟಿಯಲ್ಲಿ ಹಾಡಿ ಕೊಟ್ಟರೆ ಸಹಾಯವಾಗುತ್ತದೆ ಜೈ ಶ್ರೀಕೃಷ್ಣಂ ಒಂದೇ ಜಗದ್ಗುರುಂ
@hbsuresh1130 Жыл бұрын
@@JagadishPuttur ಎಂ ನು. ನು..ನ್ . ನು.,. ದೆ
@geethasshetty2692 Жыл бұрын
😊😊😊😊😊
@geethasshetty2692 Жыл бұрын
😊😊
@JayaramS-im8nt7 ай бұрын
ಅದ್ಭುತ ದ್ವನಿ ,ಕಂಠನಾದ ಹಿಂಪಾಗಿದೆ, ನಿಮ್ಮ ಕಂಠನಾದ ಹೊಸ ಹೂಸ ಹಾಡುಗಳ ಮೂಲಕ ಮೂಡಲಿ ಮುದವರಿಯುತಿರಲಿ, ದೇವರ ಅನುಗ್ರಹ ನಿಮ್ಮಮೇಲೆ ಇರಲಿ❤
@thimmegowdabn57115 ай бұрын
ತುಂಬಾ ಅದ್ಭುತವಾಗಿ ಹಾಡಿದ್ದೀರಿ ದೇವರ ಸ್ಮರಣೆಯಲ್ಲಿ ಲೀನವಾ,ಗುವಂತೆ ಮಾಡಿದ್ದೀರಿ ನಿಮಗೆ ಕೋಟಿ ಕೋಟಿ ನಮನಗಳು ❤ ಓಂ ನಮೋ ಓಂ ನಮೋ🎉 ವೆಂಕಟೇಶಾಯ
@PadmajaCn4 ай бұрын
ಉತ್ತಮ ಗಾಯನ
@vanajahr2243 ай бұрын
Shree krishnarpanamasthu
@umavathishenoy31164 жыл бұрын
ಭಕ್ತಿ, ಭಾವಪೂರ್ಣ ಅದ್ಭುತ ಕಂಠದಿಂದ ಈ ಭಜನೆಯನ್ನು ಹಾಡಿ ಆಲಿಸುವ ಅವಕಾಶ ಕೊಟ್ಟಿರುವ ನಿಮ್ಮ ಮೂಲಕ ನಮಗೂ ಶ್ರೀ ಕೃಷ್ಣನ ಅನುಗ್ರಹ ದೊರೆಯಲೆಂದು ಹಾರೈಸುವೆ ಸಹೋದರ.👌👌👌🙏🙏🙏🙏
@JagadishPuttur3 жыл бұрын
ಧನ್ಯವಾದಗಳು
@sumalatakotian86922 жыл бұрын
🙏🙏🙏🙏🙏
@roopasathish56952 жыл бұрын
It's one of my favorite song but ಇದು ನಿಮ್ಮ ಧ್ವನಿ ಯಲ್ಲಿ ಬೇರೆ ರಾಗದಲ್ಲಿ ಕೇಳಿ ಆಹ್ ಮನಸ್ಸಿನ ಆಳಕ್ಕೆ ಇಳಿಯುವ ಅನುಭವ ಪಡೆದಿದ್ದೇವೆ. ಸಾವಿರಾರು ಬಾರಿ ಕೇಳಿದ್ದೇನೆ.....👌👌👌👌👌👌
@JagadishPuttur2 жыл бұрын
Hagae keltha iri.. thanku
@sunandasunanda822 жыл бұрын
ಹರೇ ಕೃಷ್ಣ..... ಹರೇ ಶ್ರೀನಿವಾಸ....ಹರೇ ರಾಧಾ.... ಕೃಷ್ಣ......... "ಕೃಷ್ಣ"ಎಂಬ ನಾಮ ಒಂದೇ ಸಾಕು ಸಕಲ ಕಷ್ಟಗಳ ಪರಿಹಾರ.......ಸಕಲ ಕಷ್ಟಗಳ ಪರಿಹಾರ ಒಂದೇ ಹರಿ ಮತ್ತು ಹರ ನಾಮ ಸ್ಮರಣೆ....🙏🏻🙏🏻🙏🏻🙏🏻
@JagadishPuttur2 жыл бұрын
ಹರಿ..ನಾಮವೇ ಗತಿ
@shridharshetty4183 Жыл бұрын
❤
@ambikasnehaambikasneha8556Ай бұрын
Sir yestu adbutavagi hadidira kelta edre yestu nemmadi needutte manassige tq u sir👌👌👌👏
@ashujaana2469 Жыл бұрын
ಈ ಹಾಡನ್ನು ಕೇಳುತ್ತಾ ಇದ್ರೆ ಕೃಷ್ಣನ ಮೇಲೆ ಭಕ್ತಿ ಅಷ್ಟೇ ಅಲ್ಲ ಪ್ರೀತಿನು ಹುಟ್ಟುತ್ತೆ...lv u Krishna.😘
@manjulak59208 ай бұрын
Thank you🙏
@umasunilumasunil87753 жыл бұрын
ಹಾಡು ಕೇಳಿತ್ತಾ ಮನಸ್ಸು ತುಂಬಿ ಬರುತ್ತದೆ....ಧ್ವನಿ ಅದ್ಭುತ.... ಸಾಹಿತ್ಯ ಅರ್ಥ ಪೂರ್ಣ...🙏🙏🙏
@JagadishPuttur3 жыл бұрын
ಹರಿ ಓಂ
@devakip.s7389Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ
@lakshmibhat6377 Жыл бұрын
ಸುಂದರವಾದ ಹಾಡನ್ನು ಭಕ್ತಿಯಿಂದ ಹಾಡಿ ನಮ್ಮನ್ನು ಭಕ್ತಿ ಲೋಕಕ್ಕೆ ಕೊಂಡೋಯಿದಿರಿ ಜಗದೀಶ್ ಅವರೇ 🙏🏼🕉️🙏🏼
ಭಕ್ತಿಪೂರಕ ಸಾಹಿತ್ಯ, ಗಾಯನ, ಸಂಗೀತ ಸಂಯೋಜನೆ. ಭಗವಂತನ ಸ್ಮರಣೆಯಲ್ಲಿ ಲೀನವಾಗುವ ಗಾಯನ. ಧನ್ಯವಾದಗಳು 🙏🙏🙏
@cikanayk66874 ай бұрын
Beautiful voice ನಿಮ್ಮ ಮಧುರವಾದ ಧ್ವನಿ ತುಂಬಾ ಚೆನ್ನಾಗಿದೆ WOW! super combination 🙏🙏🙏👍👍👍
@sudhakarsudhasudha74632 ай бұрын
ನಿಮ್ಮ ಹಾಡು ನಮ್ಮ ಮನೆಯವರಿಗೆ ತುಂಬಾ ಇಷ್ಟ ❤
@nxtmayur4406 Жыл бұрын
Super voice....it matches with KJ yesudas sir voice... really good composition ❤
@venkatappathimmaiah484Ай бұрын
Aa bhagavantha nimge olledu maadli sir🎉🎉🎉🎉
@ChinmayiCKАй бұрын
🎉🎉ಅತ್ಯದ್ಭುತ ಭಾವನೆ 💯💯👌🏻👌🏻👍🏻👍🏻
@Pakistamurdabad81776 ай бұрын
ನಿಮ್ಮ ಧ್ವನಿ ನಿಮ್ಮ ಹಾಡಿನಭಾವ ನಮ್ಮನ್ನ ನೇರವಾಗಿ ಈಶನ ದರ್ಶನ ವನ್ನೆ ನೀಡುತ್ತದೆ.
@grampanchayathmadyantharu70564 жыл бұрын
ಮಧುರ ಗಾಯನ... ಮುದ ನೀಡುವ ಭಕ್ತಿ ಸ್ವರ.. ಜತೆಗೆ ಕಾರಿಂಜದ ಉದ್ಯಾನದ ಸುಂದರ ಪರಿಸರ..
@geethamogaveera231711 ай бұрын
ವಾವ್ ನಿಮ್ಮ ಹಾಡು ತುಂಬಾ ಶಾಂತ ಮತ್ತು ಸುಂದರವಾಗಿದೆ ಇಷ್ಟವಾಯಿತು❤❤
@JagadishPuttur5 ай бұрын
ಹರಿ ಓಂ ಧನ್ಯವಾದಗಳು
@anandacharyaacharya39764 жыл бұрын
ಅದ್ಭುತ ಗೀತೆ.............🙏🙏🙏 ಈಶ ನಿನ್ನ ಚರಣ ಭಜನೆ ಯನ್ನುಆಸೆಯಿಂದ ಮಾಡುವೆನು.......... ಪೊರ್ಲು ದ ಗೀತೆ ಅಣ್ಣಾ.....🙏🙏🙏 🙏🙏🙏🙏🙏 ಜೈ ಕೃಷ್ಣ......🙏🙏🚩🚩🚩 💐💐💐💐 ಅಡ್ವಾನ್ಸ್ Happy Rakshabandhan ಅಣ್ಣಾ...........😘😘😍
@JagadishPuttur4 жыл бұрын
ಥಾಂಕ್ಯೂ ಸೋ ಮಚ್
@santhoshtuchil224 жыл бұрын
ಅದ್ಭುತ ಗೀತೆ ಸರ್ ದೇವರ ಆಶೀರ್ವಾದ ಸದಾ ನಿಮಗೆ ಇರಲಿ. ಇನ್ನು ನಿಮ್ಮ ಭಕ್ತಿ ಗೀತೆಗಳು ಮುಂದೆ ಮೂಡಿ ಬರಲಿ.🙏🙏
@srinivasak592Ай бұрын
What a song mind blowing 😮❤ nivu nija Krishna bhaktane ❤
@sanilsudheer88143 ай бұрын
ಅದ್ಭುತ ಸಾಹಿತ್ಯಕ್ಕೆ ತಕ್ಕಂತೆ ಸ್ವರವು 👌🏾👌🏾👌🏾
@rakshithkjkj54274 жыл бұрын
ಜಗದೀಶಣ್ಣ ಮಸ್ತ್ ಪೊರ್ಲು ಅತ್ಂನ್ಡ್.. ಅದ್ಭುತ ಗಾಯನ ಕಂಚಿನ ಕಂಠ 🙏🎶🎵ಜೂನಿಯರ್ ಜೆಸುದಾಸ್ ಇರ್ ❤️
@JagadishPuttur4 жыл бұрын
ಥಾಂಕ್ಯೂ ಸೋ ಮಚ್.. ನಿಕ್ಲೆನ ಆಶೀರ್ವಾದ
@ShrirakshaSHPoojary4 жыл бұрын
ಅದ್ಭುತವಾದ ಹಾಡುಗಾರಿಕೆ ಸರ್ ನಿಮ್ಮ ಮಧುರವಾದ ಕಂಠ ದಿಂದ ಇನ್ನಷ್ಟು ಉತ್ತಮ ಗಾಯನಗಳು ಮೂಡಿಬರಲಿ ಶ್ರೀದೇವರ ಅನುಗ್ರಹ ಸದಾ ಇರಲಿ 🙏🙏🙌
Super very nice 👌 song ನಿಮ್ಮ ಕಂಠ ತುಂಬಾ ಚೆನ್ನಾಗಿದೆ god blessed 🙏 touch wood
@JagadishPuttur2 жыл бұрын
Dhanyavadagalu
@shivakumarpatil9023Ай бұрын
Sir extraordinary and mind-blowing we have to listen again and again sir so nice re
@ManjuRammi10 күн бұрын
Sir nimma voice and song lyrics super
@hamsananda20024 жыл бұрын
ಸರಸ್ವತೀ ಮಗ,ಶ್ರೀಜಗದೀಶ್, ಪುತ್ತೂರು, ನಮಸ್ಕಾರ, ಓಂಕಾರ ಮೂರ್ತಿ ಶ್ರೀ ಶಂಕರ, ಶ್ರೀ. ನಾರಾಯಣ, ರು ಧರೆಗೆ ಬಂದಿದಾರೆ, ಕೋರಿಕೆ, ನಮ್ಮ ಶ್ರೀ ಗುರು ಭಗವಂತ, ಪುತ್ತೂರು ಅಜ್ಜ, ಒಂದು ಭಕ್ತಿ ಪ್ರಧಾನ ಗೀತೆ ಯನು ಹಾಡಿ ನಮ್ಮ...ಬಹುದೊಡ್ಡ ಕನಸನ್ನು ಸಾಕಾರ, ಗೊಳಿಸಿ.... ಶ್ರೀ ಕೃಷ್ಣ
ಅದ್ಬುತವಾದ ಹಾಡು .... ಕೇಳಿದಷ್ಟು ಸಾಲದು , ದೇವರ ಮೇಲೆ ಪ್ರೀತಿ ಹುಟ್ಟಲು ಇಂಥಾ ಭಕ್ತಿ ಗೀತೆಗಳು ಬೇಕು.
@JagadishPuttur3 жыл бұрын
ಧನ್ಯವಾದಗಳು
@taekook22083 жыл бұрын
@@JagadishPuttur p
@abhiabhishekleels63902 жыл бұрын
🙏🙏
@yogishlamin94032 жыл бұрын
@@JagadishPuttur we
@pavithrak17742 жыл бұрын
Super 🙏🙏
@anirudhupadyaya76742 жыл бұрын
ಸೂಪರ್ ಹಿಟ್ ಸಾಂಗ್ 🎉🎉👍🏻 ದೇವರು ನಿಮಗೆ ಒಳ್ಳೆದು ಮಾಡಲಿ 🙏
@anirudhupadyaya76742 жыл бұрын
ಹರೇ ಕೃಷ್ಣ
@anirudhupadyaya76742 жыл бұрын
Hi
@shankarak5491 Жыл бұрын
10 ನಿಮಿಷಗಳ ಸಂಗೀತ ಪ್ರಯಾಣ...ಅದ್ಭುತ ಧ್ಯಾನ.. ಕಂಠಸಿರಿ.... ನಿಮಗೆ ಉತ್ತಮ ಆರೋಗ್ಯ ಕರುಣಿಸಲಿ.... ಸಂಗೀತ ಸವಿಯುವ ಭಾಗ್ಯ ನಮಗಿರಲಿ 🙏🙏💐💐💐👌👌🥰🥰🥰
@ramuram9527 Жыл бұрын
ಮತ್ತೆ ಮತ್ತೆ ಕೆಳಬೆಕೆನಿಸುವ ಅದ್ಭುತ ಸಾಹಿತ್ಯ ಒಂದಿರುವ 3:46 ಹಾಡು ದಾಸರಿಗೆ ನೂರು ನೂರು ಶರಣು❤❤❤🙏🙏
@renukajayaramrenu27013 жыл бұрын
ನಿಮ್ಮ ಮಧುರವಾದ ಕಂಠಕ್ಕೆ ನನ್ನ ಹೃತ್ಪೂರ್ವಕ ನಮನಗಳು, ಈ ಹಾಡನ್ನು ಎಷ್ಟು ಸಾರಿ ಕೇಳಿದರೂ ಮನಸ್ಸಿನ ದಾಹ ಇಂಗುತ್ತಿಲ್ಲ, 😊❤🙏🙏🙏, ಈ ನಿಮ್ಮ ಹಾಡುಗಾರಿಕೆ ನಿರಂತರವಾಗಿ ಮುಂದುವರಿಯಲಿ 🙏🙏🙏🌹🌹
@JagadishPuttur3 жыл бұрын
ಹರಿ ಓಂ ಧನ್ಯವಾದಗಳು
@mouneshkp70782 жыл бұрын
ಸಾಹಿತ್ಯ ಮತ್ತು ಸಂಗೀತದ ತಳಹದಿ ಕೂಡಾ ಶ್ರೇಷ್ಠವೋ ಶ್ರೇಷ್ಠ.ನಿಮ್ಮ ಈ ಸಿಸ್ಟಮ್ ನಲ್ಲಿ ಭಾಗವಹಿಸಿದ ಛಾಯಾಗ್ರಹಣ ತಂಡಕ್ಕೆ ನಿದೆ೯ಶನರಿಗೂ ನಿಮಾ೯ಪಕರಿಗೂ ಧನ್ಯವಾದಗಳು ಸರ್.
@JagadishPuttur2 жыл бұрын
Hari om dhanyavadagalu
@anitharajmulticreation12 Жыл бұрын
E hadu kelidare nijwagi kuda krishna na ond sala nodi banda hage feel agate sir.. Nice voice sir..
@bn3chub3332 жыл бұрын
Krishna ninna e haada bareda hedida composition madida Ella baktara kaapadu . Sadaa enta haada keluva bhagya karunisida tandakke nanna koti koti dhanyavaadagali... Mukunda muraari Govind....,,
ಹರಿ ಓಂ ಸರ್ ನಾನು ಕೂಡ ಒಂದು ಸಿಂಗರ್ ನಿಮಗೆ ದೇವರು ಚೆನ್ನಾಗಿ ಇಟ್ಟಿರಲಿ😊😊❤❤
@shamraojeevangi35257 ай бұрын
ನನಗೆ ಈ ಹಾಡಿನ ಕರೋಕೆ ಬೇಕಾಗಿತ್ತು.
@ABHIASH60062 ай бұрын
👌👌👌sar Er na bajane Suparr sar
@shanthasathya2036 Жыл бұрын
ಸುಸ್ವರ ದಲ್ಲಿ ಹಾಡಿರುವ ನಿಮಗೆ ಧನ್ಯವಾದಗಳು 👌👌🙏🙏
@gautamrh4 жыл бұрын
Such a beautiful voice. Next puttur narasimha nayak antha helalu yenu doubt ee illa
@AshakeerthanaAshakeerthanaАй бұрын
ಈ ಗಾಯನ ಕೇಳುತ್ತಿದ್ದರೆ ನನ್ನ ಎಲ್ಲ ನೋವು ಮರೆತು ಕೃಷ್ಣ ನಲ್ಲಿ ಲೀನವಾಗಿ ಹೋಗ್ತಿದೀನಿ ಅನ್ಸುತ್ತೆ ನನ್ನ ಮನಸಿಗೆ ನೆಮ್ಮದಿ ಕೊಟ್ಟಿರುವ ನಿಮಗೆ 💐🙏🙏🙏🙏🙏
@rumabarvathaya15412 жыл бұрын
Waw ...haadu keltane irona ansutte sangeeta lokada siri neevu sir manassu tumbi bantu 🙏
@Shantharajal2 ай бұрын
❤❤ super ತುಂಬಾ ಚೆನ್ನಾಗಿ ಹಾಡಿದ್ದೀರಿ....ತಮಗೆ ಧನ್ಯವಾದಗಳು❤❤
@arunpoojari19782 жыл бұрын
Wow factor 🙂 People generally get bored when listened to the same song over and over. But I can listen to this song million times and I will never get bored.❤
@JagadishPuttur2 жыл бұрын
Hari om . dhanyavadagalu.. shri hariya ನಾಮ ವನ್ನು ಕೇಳಿದಷ್ಟು ಹೇಳಿದಷ್ಟು ನಮ್ಮನು ನಾವು puneetharaguvevu..
@padmashreek85652 жыл бұрын
@@JagadishPuttur Sathya
@sureshdeshkulkarni4736 Жыл бұрын
Nimma mathu satya ❤
@ashwinashu74922 жыл бұрын
🙏🙏🙏 ತುಂಬಾ ಇಷ್ಟ ನಿಮ್ಮ ಸ್ವರ ನಿಮ್ಮ ದೊಡ್ಡ ಅಭಿಮಾನಿ ಸರ್ ನಾನು 🙏🙏🙏👌👌❤️
@JagadishPuttur2 жыл бұрын
Dhanyavadagalu
@gurulingappag7032 Жыл бұрын
@@JagadishPutturhi hai kya hi 😂
@GirishJiahagidhar-hf1hj Жыл бұрын
@@JagadishPuttur and
@GirishJiahagidhar-hf1hj Жыл бұрын
@@JagadishPuttur and
@GirishJiahagidhar-hf1hj Жыл бұрын
Uu
@shivuvr7123 Жыл бұрын
ತುಂಬಾ ಅದ್ಬುತ ಗಾಯನ. ಅದ್ಬುತ ವೈಸ್ 🚩❤️
@dilipkl99225 ай бұрын
ನಾನು ಕೇಳಿದಂತ ಅದ್ಭುತ ಹಾಡು ,,,,,,,ಸೂಪರ್ ವಾಯ್ಸ್,ಸೂಪರ್ ಲಿರಿಕ್ಸ್,,,,ಎಲ್ಲವೂ ಅದ್ಭುತ,,,,
@JagadishPuttur5 ай бұрын
ಹರಿ ಓಂ ಧನ್ಯವಾದಗಳು
@SathishGarodi4 ай бұрын
ಸುಂದರವಾದ ಭಕ್ತಿ ಗೀತೆ 🙏🙏
@sugaiahsugaiahmathpahi17102 жыл бұрын
ಓಂ ನಮೋ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್ 💐💐💐💐💐
@DineshDinesh-bg1oq3 жыл бұрын
ನಿಮ್ಮ ಹಾಡು ಕೇಳಿದರೆ ಮನಸ್ಸಿಗೆ ನೆಮ್ಮದಿ ಆಗುತ್ತದೆ
@JagadishPuttur3 жыл бұрын
ಧನ್ಯವಾದಗಳು
@gganeshhathwarg61682 жыл бұрын
ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಮಹಾ ವಿಷ್ಣವೇ ನಮಃ ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🙏🙏🙏
@JagadishPuttur2 жыл бұрын
Hari om
@renukarenuka57002 жыл бұрын
ಓಂ ನಮೋ ನಾರಾಯಣಾಯ ನಮಃ ಓಂ ಹರಯೇ ನಮಃ
@shardhab47964 ай бұрын
🙏🙏🙏🙏🙏
@nagavenishetty81219 ай бұрын
Adbhutha kanta siri sir nimmadu...dhanyosmi sir .
@swethas50792 жыл бұрын
Listening to this song non stop....one of the best dasara padagalu....super singing
@knaveenkumaran2 жыл бұрын
Kelta idre mansige muda ansatte. Sir ennu hechhu e Tara hadlike a devru karunishali a devru
@JagadishPuttur2 жыл бұрын
ಧನ್ಯವಾದಗಳು
@roopasathish56952 жыл бұрын
ಇದನ್ನು ಕನಕದಾಸರ ಚಲನಚಿತ್ರ ದಲ್ಲಿ ತುಂಬಾ ಕೇಳುತ್ತಿದ್ದೆ ... ಇಲ್ಲಿ ಇನ್ನೊಂದು ಹೊಸ ರಾಗ ನಿಜಕ್ಕೂ ತುಂಬಾ ಚೆನ್ನಾಗಿದೆ....👌👌👌
@JagadishPuttur2 жыл бұрын
Dhanyavadagalu
@kavitakulkarni69006 ай бұрын
,@@JagadishPuttur
@sathishsathi87115 ай бұрын
@@kavitakulkarni6900 .Ha
@SumaRB-hy6dz5 ай бұрын
pllpppp❤qqll@@JagadishPutturyears , ?
@HVMAHESWARAPPAHALAWALA5 ай бұрын
@@kavitakulkarni6900pp unorthodoxyp😂😢 eql😊llp
@srinidhia62653 жыл бұрын
ಸ್ವಾಮಿ ನಿಮ್ಮ ಈ ಗೀತೆ ಕೇಳುತ್ತಿರುವಾಗ ಕನಕದಾಸರು ಮತ್ತೆ ಹುಟ್ಟಿ ಬಂದರೇನೋ ಅನಿಸುವುದು ಸ್ವಾಮಿ
@JagadishPuttur3 жыл бұрын
ಹರಿ ಓಂ
@dineshalakke79913 жыл бұрын
Suppare
@akhilrai35402 жыл бұрын
ಈ ಭಜನೆಯನ್ನು ಕೇಳಿದಷ್ಟು ತೃಪ್ತಿಯಿಲ್ಲ.ಜಗದೀಶ್ ಸರ್ ನೀವೊಬ್ಬ ಅದ್ಭುತ ಹಾಡುಗಾರ
@reshmaacharya5522 жыл бұрын
Yes 100%
@eshailaja488 Жыл бұрын
Super voice sir e song kelta edre kaniru barta erute bagvanta e janma saku modu ansutte nanu daily 2 times keltaertene tumba danyavadagalu sir