ಸರ್ ದಯವಿಟ್ಟು ರಾಯ ಗಾಯತ್ರಿ ಮಂತ್ರದ ಅರ್ಥವನ್ನು ನೀವಾದರೂ ಹೇಳಿ ಸರ್ ನಾನು ಈಗಾಗಲೇ ಇಬ್ಬರಿಗೆ ಗಾಯತ್ರಿ ಮಂತ್ರದ ಅರ್ಥವನ್ನು ಕೇಳಿದ್ದೇನೆ ಆದರೆ ಇಲ್ಲಿಯವರೆಗೂ ಉತ್ತರ ಸಿಕಿಲ್ಲ.....ದಯವಿಟ್ಟು ತಾವಾದರು ಅರ್ಥವನ್ನು ಹೇಳಿ ಸರ್. ರಾಯರ ಗಾಯತ್ರಿ ಮಂತ್ರದ ಅರ್ಥವನ್ನು ತಿಳಿದುಕೊಳ್ಳುವ ಆಸೆ ನನ್ನ ತಾಯಿಯವರಿಗೆ ಇದೆ ಅದಕ್ಕಾಗಿ ದಯವಿಟ್ಟು ನೀವಾದರೂ ಹೇಳಿ ಸರ್ 🙏🙏🙏🙏
@roopashreeds649911 ай бұрын
Guru raghavendrara charana kamalavannu smarisuva manujarighe 🙏🏻