ಮಂಗಳೂರಿನಲ್ಲಿ ಇವರನ್ನು ನರಸಣ್ಣ ಎನ್ನುತ್ತಾರೆ ನಮ್ಮ ಮನೆಗೆ ಬರುತ್ತಿದ್ದ ನರಸಣ್ಣ ಕುಟುಂಬದ ಒಬ್ಬ ಹುಡುಗ ಈಗ Canara bank ನಲ್ಲಿ ಉತ್ತಮ ಉದ್ಯೋಗ ಮಾಡುತ್ತಿದ್ದಾರೆ
@sumanraaj6901 Жыл бұрын
ಬಡವರ ಮಕ್ಕಳಿಗೆ beleyok ಬಿಡ್ರೋ
@devidasguruvayankere6896 Жыл бұрын
Namma kudladhakl hushaar athe
@Dravida-v4j Жыл бұрын
😅
@siddarajubs3866 Жыл бұрын
😊
@rajeeviraji1484 Жыл бұрын
S
@agasthya. Жыл бұрын
ಇದೊಂದು ವಾಡಿಕೆ ಚಳಿಗಾಲದಲ್ಲಿ ಬರುತ್ತಿದ್ದಾಗ ನಮ್ಮಜ್ಜಿ ಕೇಳಿಸಿಕೊಳ್ಳುತ್ತಿದ್ದರು ಅವರ ಭಾಷೆ ತೆಲುಗು ಆಗಿರುತಿತ್ತು ಈಗಿನ ಕಾಲಕ್ಕೆ ಅವರ ಮಾತು ನಂಬುವವರು ಬಹಳ ವಿರಳ ಕಾಲ ಬದಲಾಗಿದೆ
@swastik9010 Жыл бұрын
ಈಗಲೂ ಕೂಡ ನಮ್ಮ ಊರಲ್ಲಿ ರಾತ್ರಿ ಹೊತ್ತು ಬರುತ್ತಾರೆ
@veenatapashetti2577 Жыл бұрын
ಮಾತು ನಿಜ ಆಗತ್ತೆ...ನನ್ನ ಅನುಭವ
@Raksha_Rai6 Жыл бұрын
Nimge ಎಲ್ಲದರ ಬಗ್ಗೆ ವಿಡಿಯೋ ಮಾಡೋಕೆ ಆಗುತ್ತೆ...ನಮ್ಮ ದೇಶದ ಒಂದು ಹೆಣ್ಣು ಮಗಳು ಸೌಜನ್ಯಳ ಬಗ್ಗೆ ವಿಡಿಯೋ ಮಾಡಿ
@ambikaammu7502 Жыл бұрын
Nive madi madam
@user-el3jf2pt2e Жыл бұрын
Respect 😡
@ashikayadav3442 Жыл бұрын
Houdu
@abhishekbk4893 Жыл бұрын
Yaro madiro video ge niv comment madi request mado badlu nive madri
@vtbenefits8821 Жыл бұрын
Mahiti yar kodtare
@hanumeshgm7283 Жыл бұрын
ಸರ್ ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿ ಸರ್ 🙏🙏🙏
@swamyswamyyadav4496 Жыл бұрын
Masth maga dali edave nodi bro
@Me-jh8vr Жыл бұрын
@@swamyswamyyadav4496third eye kannada alli revolutionary video ide nodi adru bagge
@Legendcoments Жыл бұрын
ಆಲಕ್ಕಿ ನುಡಿತೈತಿ ಆಲಕ್ಕಿ ನುಡಿತೈತಿ,,,,.... ಕೇಳೋಕೆ ಒಂದ್ ಚನಾಗ್ ಇತ್ತು
@yogi-c8hk2dk9z Жыл бұрын
ನಮ್ಮೂರಲ್ಲಿ ಇತ್ತೀಚೆಗೆ 4 ವರ್ಷಗಳಿಂದ ಬರುತ್ತಿಲ್ಲ ಇವರು ಅಮಾವಾಸ್ಯೆಯ ರಾತ್ರಿ ಇವರನ್ನು ನೋಡಲು ತುಂಬಾ ಭಯವಾಗುತ್ತಿತ್ತು
@vsr4838 Жыл бұрын
Lnb jo holcomb hg vd ae
@gireeshgireesh5595 Жыл бұрын
ನಮ್ ಹಾವೇರಿ ಜಿಲ್ಲೆಯಲ್ಲಿ ತುಂಬಾ ಜನ ಇದ್ದಾರೆ ,,,❤️❤️❤️❤️
@malluhattaraki921511 ай бұрын
Hi Anna
@malluhattaraki921511 ай бұрын
Nimage bududuki gotta anna
@gireeshgireesh559511 ай бұрын
Hu pa
@SomannaSomanna-g7x5 ай бұрын
ನಂಬರ್ ಪ್ಲೀಸ್
@SomannaSomanna-g7x5 ай бұрын
Ree ನಂಬರ್ ಪ್ಲೀಸ್
@sridevimr8851 Жыл бұрын
ಇವೆಲ್ಲಾ ಮೂಲೆಗುಂಪಾಗಿರುವುದು ತುಂಬಾ ಬೇಸರವಾಗುತ್ತದೆ ಇನ್ನಾದರೂ ನಮ್ಮ ಜನಪದ ಉಳಿದು ಬೆಳೆಯಬೇಕು, ಇಲ್ಲದಿದ್ದರೆ ನಮ್ಮ ದೇಶದ ಸಂಸ್ಕೃತಿ ಮರೆಯಾಗುವುದರಲ್ಲಿ ಸಂದೇಹವೇ ಇಲ್ಲ
@lingunayak3645 Жыл бұрын
ಅವರು ರಾತ್ರಿ ಹೇಳೋದು 100 ಕೆ 200 ನಿಜಾ ಆಗುತ್ತೆ ❤😱😱
@ushakumar1186 Жыл бұрын
yes
@jnanananda2553 Жыл бұрын
ನೀವು ಹೇಳಿದ್ದು ನಿಜ👍
@SuryaHSuri-ff3bg Жыл бұрын
ಒಳ್ಳೆ..ಡೈನಾಮಿಕ್.. ವಾಯ್ಸ್.. ಸೂಪರ್ ಸರ್
@usersiddharthAnjali Жыл бұрын
ಧೈರ್ಯ ಇದ್ದರೆ ಸೌಜನ್ಯ ಬಗ್ಗೆ ನಿಜವಾದ ವಿಡಿಯೋ ಮಾಡಿ
@DBOSS_DYNAMIC Жыл бұрын
ಈ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏❤️💯💯💯
@Nagendrachinnu645 Жыл бұрын
❤ನಿಮ್ಮ ವಾಯ್ಸ್ ಅಂತೂ 👌👌ಅದ್ಬುತ ಸರ್ ಸೂಪರ್ 👌👌👌
@babunbabun4702 Жыл бұрын
ಹೌದು ನಾವು ಕೂಡ ಬುಡುಬುಡಿಕೆಯವರೆ ನಮ್ಮ ಊರು ದೊಡ್ಡ ಆಲದ ಮರ ಇಲ್ಲೇ ಬೆಂಗಳೂರಿಂದ ಮೂವತ್ತು ಕಿಲೋಮೀಟರ್ ಈಗ ನಾವು ಕಾಲಕ್ಕೆ ತಕ್ಕಂತೆ ಬದಲಾಗಿದ್ದೇವೆ
@Mayursubhash Жыл бұрын
ಸರ್ ಏನೇ ಬದಲಾದರೂ ನಿಮ್ಮ ಸಂಪ್ರದಾಯ ಪದ್ದತಿಯನ್ನು ಮಾತ್ರ ಬಿಡಬೇಡಿ ಇದನ್ನು ಅವನತಿ ಆಗದಂತೆ ನೋಡಿಕೊಳ್ಳಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾವು ಉಳಿಸದೇ ಇದ್ದರೆ ಹೊರಗಿನಿಂದ ಯಾರು ಬಂದು ಉಳಿಸೋದಿಲ್ಲ ನಿಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ದಯವಿಟ್ಟು ಇಲ್ಲದಿದ್ದರೆ ಇವೆಲ್ಲ ಇನ್ನೂ ಮುಂದೆ ಫೋಟೋಗಳಲ್ಲಿ , ಪಿಕ್ಚರ್ ಗಳಲ್ಲಿ ನೋಡೋದಕ್ಕೆ ಸಿಗುತ್ತೆ ಅಷ್ಟೇ ಇದು ನಿಜವಾಗಿಯೂ ದುಃಖಕರ ಸಂಗತಿ
@animalsloverkarnahosadurga1607 Жыл бұрын
ಸೂಪರ್ ವಿಡಿಯೋ ಸರ್ 💝🙏
@Channu.kannadiga Жыл бұрын
ಒಂದೊಳ್ಳೆ ಮಾಹಿತಿ ಗುರು 👌😊🙄🧐
@sharanmeti2183 Жыл бұрын
Your voice is amazing ❤
@Sanjeev9900-ybl Жыл бұрын
ಮೊನ್ನೆ ಬಂದು ನನಗೆ ರುದ್ರಾಕ್ಷಿ ಕೊಡುತ್ತೇನೆ..ನಿನ್ನ ಸಮಸ್ಯೆ ಪರಿಹಾರ ಆಗುತ್ತೆ ಅಂದರು ನನಗೆ ಭಯ ಆಯಿತು ನಾನು ಬೇಡ ಅಂದೇ... 😊
@DuragappaMDuragappaM-jv4pe Жыл бұрын
Old is gold good video brothers❤
@hussainsaheb8703 Жыл бұрын
ನಾವು ಚಿಕ್ಕವರು ಇದ್ದಗ ರಾತ್ರಿ 3-4 ಸಮಯದಲ್ಲಿ ಬುಡು ಬುಡುಕೆ ಸಧು ಮತ್ತು ಶಕುನ ಮಾತುಗಳು ನಮ್ಮ ಕಿವಿಗಳಿಗೆ ಬಿಧಾಗ ಸಂತೋಷ ವಾಗುಥಿ ತ್ತು
@alaikyakrishna4019 Жыл бұрын
Sir Darmastala sowjanya bagge mattu reinvestigation bagge vedio maadi😊
@dayanandas5271 Жыл бұрын
Sidramana ಕೇಳಿ sar
@yallappah9413 Жыл бұрын
Good information Super Sir 🙏🙏 👏👏👌👌🌷🌷
@jrjr9537 Жыл бұрын
ಕಾಲಕ್ಕೆ ತಕ್ಕಂತೆ ನಾವು ಬದಲಾಗಿದೇವೇ ಸರ್
@iamvillan8547 Жыл бұрын
ಇದು ನಮ್ಮ ಸಂಸ್ಕೃತಿಯ ಒಂದು ಭಾಗ
@hkgn2981 Жыл бұрын
Evaru tumba olleya Jana evaranna siddi janaanga
@harshith_smartcreations...7291 Жыл бұрын
Neenu benki... Bro... 💥💥 Ella reethilu information kodthiya....
@mahaveerjunjarwad7930 Жыл бұрын
ಹೌದು ಸಾರ್ ! ಉತ್ತರ ಕರ್ನಾಟದ ನಾವು ಇವರ ಸಂದೇಶವನ್ನು ಈಗಲೂ ಕೇಳುತ್ತೇವೆ. ಮತ್ತು ನಿಜವಿರುತ್ತವೆ. ವಟಗಟಿನಿಂದ ಕೂಡಿರುತ್ತವೆ.
@hanamantbmrt.1405 Жыл бұрын
ನಮ್ಮ ಬಾಗಲಕಟೆಯಲ್ಲಿ ಬುಡಬುಡಿಕೆ ಎಂದೇ ಕರೆಯಲಾಗುತ್ತದೆ (ಜುನ್ನೂರ)
@RaviKumar-mr2jd Жыл бұрын
Ho
@sangeetamantur9681 Жыл бұрын
Number send madi
@lingunayak3645 Жыл бұрын
ರಾಯಚೂರು......ನಮ್ಮೂರಲ್ಲಿ ಈವಾಗ್ಲು ಹೇಳ್ತಾರೆ ಸರ್
@gk9501 Жыл бұрын
Bangalore allu helthare sir bari nimmuralli maathra alla
@sangeetamantur9681 Жыл бұрын
Number send madi
@prakashspb6866 Жыл бұрын
ಸರ್ ಗೊಲ್ಲ ಜನಾಂಗದ ಬಗ್ಗೆ ತಿಳಿಸಿ
@varshini_gowda Жыл бұрын
Keep growing sir 😊💙
@ChandraGowda-el7gn Жыл бұрын
ನಮ್ಮೂರಲ್ಲಿ ಈ ಮಾತು ಹೇಳಿದ್ದು ಸತ್ಯ ಆಗಿದೆ
@lokesha9628 Жыл бұрын
Please Soujanya bagge video maadi...eldrige vichara gottagli.
@balaramags1230 Жыл бұрын
Thanks for your efforts
@RajuDasaheggade Жыл бұрын
Namma oorinali eddare sir ,,mandya
@shivakumar.ggaddi7492 Жыл бұрын
Nija sir
@Sharan_KS Жыл бұрын
ಹಿಂದೂ ಮತ್ತು ಮುಸಲ್ಮಾನಾರು ಸೇರಿ ಮಾಡುವ ಹಬ್ಬ ಅಂದ್ರೆ, ಮೊಹರಂ ಮಾತ್ರ ಅ ಹಬ್ಬ ದ ಬಗ್ಗೆ ಒಂದು ವಿಡಿಯೋ ಮಾಡಿ.. Make a video about Muharram, a festival celebrated by Hindus and Muslims together.
@gangarajukuruboss8653 Жыл бұрын
Ivru helodu almost nija aagthitthu 💯
@AbhishekAbhiAcchu Жыл бұрын
Good video sar
@subhassubbu1802 Жыл бұрын
ನಾನು ಸಣ್ಣವ ಇದ್ದಾಗ ಅಲ್ಲ ಇವಾಗ್ಲೂ ಎದುರಿತೀನಿ, ಏನಾದ್ರು ಅಂದ್ರೆ ಆಗಿಬಿಡುತ್ತೆ ಅಂತ 🙆🙆
@sandeeps8561 Жыл бұрын
Background music add madi sir
@nemeshkumar341 Жыл бұрын
DHANAMADI JAI KARNATAKA JAI BHUVANESWARI JAI ❤❤❤❤
@varshan1782 Жыл бұрын
Soujanya bagge video madi
@kannappa6268 Жыл бұрын
Yes this is truth we are all not giving attention to old history❤
@kannappa6268 Жыл бұрын
Good morning thanks
@rangarishi5856 Жыл бұрын
Sir navu nam tata na kallakke bitvi sir ega navu vyapara madkondu idhivi nam
@vishwanathbevinakatti5816 Жыл бұрын
ಕಾಲ ಕ್ರಮೇಣ ಯಲ್ಲ ಮಯವಾಗುತ್ತಿde💔sir.kala.change.aguttide.sir.ade.besara😭
@MrSHIVA7353 Жыл бұрын
ಕಾಲ ಚೇಂಜ್ ಆಗ್ತಿಲ್ಲ ಜನ ಚೇಂಜ್ ಆಗತಿದ್ದಾರೆ ಅಷ್ಟೇ
@SATHISH88544 Жыл бұрын
ಇದು ನಿಜ ಬುಡ್ ಬುಡುಕೆ ಯವರು ನಿಜ ಹೇಳಿರುವದನ್ನ ನಾನು ನೋಡಿದ್ದೇನೆ
@Malamanjunath579 Жыл бұрын
Sir astrology true or fake idru bagge heli plsss
@sampathdhoni1792 Жыл бұрын
Hassna distick nalli idare sar
@lovelyvirat3778 Жыл бұрын
Sir kurubara bagge mahiti kodi
@venkateshjessie9920 Жыл бұрын
Sir yavdadru kalpanika Kathe na Bulid madi story heli nim voice namna Bere lokakke Karedoyuthe ❤
@manoharc7571 Жыл бұрын
Hai sir fast comment
@mahadevab23 Жыл бұрын
Soujany bagge ondu video madi sir ❤️
@kirik.gowdru.341 Жыл бұрын
ಕಾಲ ಬದಲಾಗುತಿದ್ದ ಹಾಗೆ ಇವರು ಕೂಡ ಬದಲಾಗಿ ಹೋಗಿದ್ದಾರೆ ಸರ್ ಇವರು ಇವಾಗ ಎಲ್ಲೂ ಸಹ ಹೆಚ್ಚಾಗಿ ಕಾಣೋದಿಲ್ಲ ಹಾಗೆ ಸೌಜನ್ಯ ಹುಡ್ಗಿಯ ಪ್ರಕರಣ ದ ಬಗ್ಗೆ ವಿಡಿಯೋ ಮಾಡಿ
@indian4394 Жыл бұрын
S sir please
@nagendrav5646 Жыл бұрын
Very nice video update
@arshanarshi4970 Жыл бұрын
Byadidde madta ediya guru,, Soujanya video madu wait madta edivi.....
Please make a video about Soujanya rape and murder case🙏
@vishnuvardhanr.m5728 ай бұрын
ಬುಡಬುಡಿಕೆ ಅವರ ಹತ್ರ ಬಾಣಂತಿ ಕೈ ಇರತ್ತೆ ಅಂತ ಕೇಳಿದ್ದೆ. ಅದು ನಿಜವಾ ?
@valisab332 Жыл бұрын
ಯಾವ್ಯಾವೋ ವಿಡಿಯೋಗಳು ಮಾಡುತ್ತೀರಾ ಸೌಜನ್ಯಾಳ ಬಗ್ಗೆ ಕೂಡ ಒಂದು ವಿಡಿಯೋ ಮಾಡಿ
@KumarKumar-jx7he Жыл бұрын
Namma deshada hemmeya parampare 🙏🙏🙏
@mallikarjunat5388 Жыл бұрын
ನನಗೂ ಒಂದು ನಿಜ ಆಗಿದೆ
@occasional322 Жыл бұрын
Raise your voice for SOWJANYA case
@anantharamaiahsk7582 Жыл бұрын
It is true
@pramodshetty6162 Жыл бұрын
Good
@krishnanaikr484 Жыл бұрын
Nemma.video.visheshavageruthe.tumbba.estta..
@darshanbv6646 Жыл бұрын
ವಿಶ್ವಕರ್ಮ ನ ಬಗ್ಗೆ ವಿಡಿಯೋ ಮಾಡಿ
@kuduvalliabhilash2260 Жыл бұрын
ನಮ್ಮ ಮನೆಯ ಮೊದಲ ವಿಡಿಯೋ ತುಣುಕು ಹಾಕಿದೀರ 🙏🙏
@rajendrad8584 Жыл бұрын
Andre Tate history video please
@santhoshv2597 Жыл бұрын
Bro santu creativity channel nalli andrew tate life story bagge video ide nodi
@akshatapallavi8283 Жыл бұрын
ನಮ್ಮ ಕಡೆ ಅವರನ್ನು ಹೆಳವರು ಅಂತಾರೆ ಆದ್ರೆ ಈ ತರ ವೇಷ ಇರಲ್ಲ 😊ಈಗಲೂ ವರ್ಷಕ್ಕೆ ಒಂದು ಸಲ ನಮ್ಮ ಊರಿಗೆ ಬರ್ತಾರೆ
@manunayak7046 Жыл бұрын
ಹೆಳವರು ಬೇರೆ ಬುಡುಬುಡುಕೆ ಬೇರೆ
@raghuswamy848 Жыл бұрын
Beda jangam and buddaga jangam bagge heli sir
@aparnadesai1519 Жыл бұрын
Mane yajamana tirkotare anta helidru sir,, avru helidage aitu,, nam pappa 4 month li tirkonde bitru
@manjumukka8385 Жыл бұрын
Kalaburagi and Bidar also
@suni6346 Жыл бұрын
Nam father Munde ne e jagadalli obbaru tumba bekagiro vyakti horage hogtare andidru haage aiytu nam father night malagidavaru morning avarige avarige yebbisoke navu alata 😢edvi 😢😢😢