ಈ ಹಣ್ಣಿನ ಪರಿಚಯ ಮತ್ತು ಇದರ ಆರೋಗ್ಯಕ್ಕೆ ಸಿಗುವ ಲಾಭಗಳು ಉಪಯೋಗವನ್ನು ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು. 👌👌👍👍🤝🙏🙏
@rangappaBng3 күн бұрын
ಗುಪ್ಪಟೆ ಗಿಡ 🌹ಇದ್ರ ಹಣ್ಣು ನಾವು ತಿಂದಿದೀವಿ 🌹❤️🙏
@srimathidevadiga81202 күн бұрын
ಈ ಹಣ್ಣಿನ ಗಿಡ ನಮ್ಮಲ್ಲಿದೆ. ಇಷ್ಟು ಉಪಯುಕ್ತ ಅಂತ ತಿಳಿದಿರಲಿಲ್ಲ. ಮಾಹಿತಿಗೆ ಧನ್ಯವಾದಗಳು.
@pravinashetty66812 күн бұрын
Good information
@vijayalaxmi-nj4 күн бұрын
ತುಂಬಾ ಉಪಯೋಗ ಮಹಿತಿ 🙏🏻
@chbabychbaby230Күн бұрын
ಪಟ್ಟಳಗ kayi hannu idu ಉಪಯೋಗ ಮಾಹಿತಿಗೆ ಧನ್ಯವಾದ
@jalaja3112 күн бұрын
ಹೌದು ಗುಪ್ಪಟ್ಟೆ. ಗಿಡ ನಾವು ಸಣ್ಣ ಮಕ್ಕಳಲ್ಲಿ ಇದನ್ನ ತಿಂತಾ ಇದ್ವಿ ತುಂಬಾ ರುಚಿ 👍
@shanthipriya96003 күн бұрын
Nawu ...iwagloo idu thinthewey...very...tasty👌👌👌
@FamilyYoutubePremium-d3y3 күн бұрын
ಸೂಪರ್...ಧನ್ಯವಾದಗಳು🙏
@prashantnaik21654 сағат бұрын
ಧನ್ಯವಾದಗಳೂ ಸರ್🙏.
@vasanthats36123 күн бұрын
ನಮ್ಮನೇಲಿ ತಾನಾಗೇ ಹುಟ್ಟಿದೆ... Thanks a lot🎉
@lalithagopal-jk6yhКүн бұрын
ಮಾಹಿತಿ ಗೆ ಧನ್ಯವಾದಗಳು.. 👏👏✊🇮🇳🙏
@Laniakea369Күн бұрын
ನಿಮ್ಮ ವಿಡಿಯೋಗಳು ಇತ್ತೀಚೆಗೆ ವಿರಳವಾಗಿದ್ದವು. ನಿಮ್ಮ ಧ್ವನಿಯ ಸೊಬಗು ಬಹಳ ಚೆಂದ. ಈ ಸಂಚಿಕೆಯಲ್ಲಿ ಆಡಿಯೋದ ವಾಲ್ಯೂಮ್ ಏರುಪೇರಿದೆ, ದಯವಿಟ್ಟು ಮುಂಬರುವ ಸಂಚಿಕೆಯಲ್ಲಿ ಸರಿಪಡಿಸಿ. ಈ ಸಂಚಿಕೆಯ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು 🙏
@JnanaVijnanaКүн бұрын
ಧನ್ಯವಾದಗಳು 🙏
@mvmarathe16414 күн бұрын
Than ok s sir
@chandreshputta356210 сағат бұрын
ಗುಮಟೆ ಹಣ್ಣು ❤
@ErappaErappa-z6bКүн бұрын
ನಾವು ಚಿಕ್ಕ ವಯಸ್ಸಿನಲ್ಲಿ ಹಣ್ಣು ತಿಂದಿದ್ದೇವೆ, ಧನ್ಯವಾದಗಳು
@RekhaRavikumar-j3u2 күн бұрын
Thankyou sir
@DevendrappaKv3 күн бұрын
Thank you SIR good information about the Kippate Eele and its fruit.
@nsramakrishna64344 күн бұрын
very good message 👍
@harikachandru62242 күн бұрын
Yes sir tumba chennagirutte nav ee hannu sevisiddivi..
@srikrishna78324 күн бұрын
Thanks
@ShobhaSatishAmin-b2i2 күн бұрын
Very good sir
@GopalakrishnaII3 күн бұрын
Good 🙏🏻👍🏻
@shilpaps12433 күн бұрын
Ajjibudka hannu👏👏👍
@savithasavitha62512 күн бұрын
👌👌👌👌👌
@JalandarJalandarchiralli-ce4yo3 күн бұрын
Super sar
@VijayaLakshmi-of7xn2 күн бұрын
My favourite fruit
@sharathshetty77334 күн бұрын
ಸೆಕೆಗಾಲದಲ್ಲಿ ಗದ್ದೆಯಲ್ಲಿ ಯಾವಾಗಲೂ ಇರುತ್ತೆದೆ
@rajgopal69113 күн бұрын
ಪೊಟ್ಲೆ ಹಣ್ಣಿನ ಗಿಡ, ಬಾಲ್ಯದಲ್ಲಿ ನಾವು ಪಟ್, ಪಟ್ ಎಂದೂ ಹೊಡೆಯುತ್ತಿದ್ದೆವು.
@nagaveninv3 күн бұрын
ನಾವೂ ಬಾಲ್ಯ ದಿಂದಲೂ ಈ ಹಣ್ಣು ತಿನ್ನುತ್ತೇವೆ. ನಮ್ಮ ಮನೆಯಲ್ಲಿ ಹತ್ತು ಗಿಡಗಳು ಕುಂಡದಲ್ಲಿ ಇವೆ. ಪ್ರತಿನಿತ್ಯ ಹನ್ನು ತಿನ್ನುತ್ತೇವೆ.
@sunithapoojary83713 күн бұрын
Namma urali bondol heluthare
@lillykarlin.a54563 күн бұрын
Naavu Ee hannanna thindiddeve sir idu ishtu upayoga iruvudu tiliyadu sir Nimminda thilidevu Thank you so much sir 🌺🌺🌺🙏🙏🙏🌺🌺🌺
@lillykarlin.a54562 күн бұрын
Tq sir
@chandramathijagadish24532 күн бұрын
ಥ್ಯಾಂಕ್ಸ್ ಸರ್
@krishnapoojari88083 күн бұрын
❤
@SusheelaSushi-z1d18 сағат бұрын
ಸೂ ಪರ್
@GEETHAPRASHANTH-m5w3 күн бұрын
🙏🏻👌🌷
@yashodhayashodha43992 күн бұрын
Tq s
@deepanshetty78754 күн бұрын
Sannadirova tindiddene aga adu poison antha hedrike agta ITT u..tilisikottadakke dhanyavadagalu sir 🙏🏼
@Ratnapoojarivlogs14 сағат бұрын
Namma garden nalli ide.
@DeechuDeeksha-y7v14 сағат бұрын
Nanu elli kandaru bidalla, nanna fevaret
@jayalakshmishivashankaraia13694 күн бұрын
Hu anna nanu chikkavaliddaga Nanna Amma Thandi kodthiddaru parichayisiddakke dhanyavadagalu namaste 😅
@saraswathisomashekar62163 күн бұрын
ಓಹ್, ಇದು ನಮ್ಮ ಹಳ್ಳಿಯಲ್ಲಿ ಇತ್ತು. Guppate ಹಣ್ಣು ಅಂತ iddevu.ಈಗ ಬೆಂಗಳೂರು ನಗರ ದಲ್ಲಿ ಇದನ್ನು ನೋಡಿಲ್ಲ.
@gangaanjinamma18733 күн бұрын
ತುಂಬಾ ಒಳ್ಳೆಯ information s ಸಾರ್,ನಿಮಗೆ ಧನ್ಯವಾದಗಳು ಸಾರ್.
@dylingadhal57624 күн бұрын
ಇದಕ್ಕೆ ಬೆಕ್ಕಿನ ತೊರಡು ಹಣ್ಣು ಗಿಡ ಅಂತಾರೆ ಇದನ್ನು ಫಟ್ ಎಂದು ಒಡೆಯುತಿದ್ದೆವು
@santhoshkotian18953 күн бұрын
🙏🙏🙏
@GanapatiGouda-x2b3 күн бұрын
ಓಕೆ ಸರ್
@nageshmadival94084 күн бұрын
,ನೂರಕ್ಕೆ ನೂರು ಸತ್ಯ ಸರ್
@MythiliSuresh-r9g3 күн бұрын
ಇದನ್ನು ಗುಪ್ಪಟ್ಟೆ ಗಿಡ ಎಂದು ಕರೆಯುತ್ತಾರೆ ನಮ್ಮ ಕಡೆ
@Jayanthi.B.T3 күн бұрын
Navu kuda gumate annu anthivi
@vasundharanaveen50644 күн бұрын
👌👌👌🙏👍
@SheelaKumar-ss16 сағат бұрын
ಈ ಹಣ್ಣಿನ ಪರಿಚಯ ಈದು ಉಪವೊಗ ಈ ಎಲ್ಲ ರೀತಿಯ ಸಹಕಾರ ಅಗತ್ಯ ಇದೆ
@GowriShanthu3 күн бұрын
Thippeli kabbina gaddeliruthe
@CrastaVictorКүн бұрын
Chirped fruits lot available D.k district
@sujathakarunakar90904 күн бұрын
Navu bondol yendu helutheve
@hemamanohar65493 күн бұрын
ಕೊಡಗಿನ ಸೈಡ್ ಗುಮ್ಮಟ್ಟೆ ಹಣ್ಣು ಅಂತಾರೆ.
@vatsalavaradarajan35953 күн бұрын
How many fruits can be taken
@JnanaVijnana3 күн бұрын
If you get this fruit,.have one or two daily. But before consuming please confirm that it is Golden berry.