ಇದು ಒಳ್ಳೆ ಮುಲಿಗೈ ಅಧರ ಹಾಲನ್ನು ಕಪ್ಪು ಮಚೈಗೆ ಇಟ್ಟರೆ ಉಧುರಿ ಹೋಗುತ್ತೆ. ನಾವೂ ಬೇಳ್ಳೆಯಲ್ಲಿ ಹಾಕಿ ಮಸೋಪು ಮಾಡುತ್ತೆವೆ. ಇವರು ಹೇಳೋಧು ನಿಜ. ಧನ್ಯವಾದಗಳು.
@nithishherur97302 жыл бұрын
Same as u say .👍
@YashodhaNidinji Жыл бұрын
7:37
@ThimmareddyThimma-us3kg11 ай бұрын
😮 0:41 😢😮
@AjjayaAjay-s8o7 ай бұрын
ಾ ಏನು ಬೇಡ ಎಂದು ನಾನು ಮೈ ಮತ್ತು❤😮😮@@nithishherur9730
@ramaiahv21866 ай бұрын
@@nithishherur973076 2:49
@tarayalvigi93789 ай бұрын
ಬಹಳೇ ಉಪಯುಕ್ತ ಮಾಹಿತಿ.ನನಗಂತೂ ಇದು ಗೊತ್ತೇ ಇರಲಿಲ್ಲ ಧನ್ಯವಾದಗಳು.
@premas33982 жыл бұрын
ತುಂಬಾ ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು ಸರ್
@kantaskantas89092 жыл бұрын
ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
@ಲೀಲಾಲೋಕಾ2 жыл бұрын
ತುಂಬಾ ಒಳ್ ಮಾಹಿತಿ. ಕೂಟ ನಿಮಗೆ. ಧಾನ್ಯವದಾಗಳು. ಸರ್
@basavarajagadagin61602 жыл бұрын
ಧನ್ಯವಾದಗಳು ಸರ್ 🙏🏻 ಅತ್ತ್ಯುತ್ತಮ ಜ್ಞಾನ ದೀವಿಗೆ
@kumarkumar-oo4rx Жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್,ಧನ್ಯವಾದಗಳು ❤
@shivannak25339 ай бұрын
Bahala upayukta dhanyavaadagalu
@shailajagt53542 жыл бұрын
ಅದ್ಭುತವಾದ ಗಿಡದ ಬಗ್ಗೆ ಮಾಹಿತಿಗಾಗಿ ಧನ್ಯವಾದಗಳು ಸರ್ .
@babykathyayini21322 жыл бұрын
In tv
@ducatidapaw55222 жыл бұрын
Thanks... ನಮ್ಮ ಗಾರ್ಡನಲ್ಲಿ ಬೇಕಾದಷ್ಟಿದೆ... ನಾನು ಕಳೆ ಅಂತ ಕಿತ್ತು ಬಿಸಾಕ್ತಿದ್ದೆ...
@Hani41945 ай бұрын
Same here
@SharadhaNagaraju4 ай бұрын
nanu kooda kale endu kithu bisaduthene
@Bhagyakt-r3c2 ай бұрын
ಒಳ್ಳೆ ಉಪಯೋಗವಿದೆ ಒಳ್ಳೆಯದು
@jayaramchawan4643 Жыл бұрын
ಓಕೆ ತುಂಬಾ ಧನ್ಯವಾದಗಳು ಸರ್ 👍👍
@kallappaganiger168Ай бұрын
ಚನ್ನಾಗಿದೆ ಸರ್
@savithrikj51262 жыл бұрын
ಉಪಯುಕ್ತ ಮಾಹಿತಿಗೆ ಧನ್ಯವಾದಗಳು
@celinesequeira32602 жыл бұрын
Good information. ಧನ್ಯವಾದಗಳು
@srinivasr91899 ай бұрын
I did not know about this, used to pluck it and throw away in my garden thinking that it was an unwanted waste plant.. Thanks for this video, I can now use it properly.
@shivasharanappakenchgond13912 ай бұрын
👌 ಸರ್ ಧನ್ಯವಾದಗಳು
@jbalakrishna4809 Жыл бұрын
Thank you sir for a lot of remedies
@SarojammaK-l1d4 ай бұрын
ಸುಪರ್ ಸುಪರ್ ಸೂಪರ್
@mahalakshmiap9747 ай бұрын
Veru good olleya mahiti
@shivannak25336 ай бұрын
Mayitigaagi tumba dhanyavaadagalu
@ramachandrappakammar64763 ай бұрын
ನಿಮ್ಮ ಅಭಿಪ್ರಾಯ ತಿಳಿಸಿ ದಕೆ ಧನ್ಯವಾದಗಳು ಸರ್
@ahalyaahalyashetty72082 жыл бұрын
Good information of milk hedge🙏🙏
@nagalaxmims57582 жыл бұрын
ಇದರ ಹೂವನ್ನು ಸಾರಿಗೆ ಬಳಸಬಹುದೇ. ಧನ್ಯವಾದಗಳು ಒಳ್ಳೆಯ ವಿಷಯ ತಿಳಿಸಿದ್ದೀರಿ
@nagarathnaparmesh16587 ай бұрын
Super ee gidaa mamge gothu nav samberge haktivi.
@pallavid18696 ай бұрын
Thank you sir for the information, this plant is grown naturally in front of my house
@sathyabhamahegde18922 жыл бұрын
prayojana tilisiddakkagi. 🙏👍
@manjunathapsmanju38426 ай бұрын
Super sir great information
@sharanappabgurikar7 ай бұрын
ಮಾಹಿತಿ ಕೊಟ್ಟದ್ದಕ್ಕೆ ಧನ್ಯವಾದಗಳು
@sudevammasudevamma91684 ай бұрын
Tq ಡಾಕ್ಟರ್ 🙏💐
@ganapathijoshi31457 ай бұрын
ನನಗೂ ಸಣ್ಣವಳಿರುವಾಗ ನಾಲಿಗೆ ಸೀಳಿದತರ ಆಗಿ ಕೆಂಪು ಕೆಂಪು ಆಗುತ್ತಿತ್ತು .ಇದರ ತಂಬುಳಿ ಮಾಡಿ ಕುಡಿದರೆ ಒಂದೇ ದಿನಕ್ಕೆ ಉಪಶಮನ ಆಗುತ್ತಿತ್ತು.ಮಂಗಲಾ ಜೋಶಿ
@Bhagyakt-r3c2 ай бұрын
ಥ್ಯಾಂಕ್ ಯು ಸರ್
@SumithraKumari-sg8dh Жыл бұрын
Very nice l like that too much
@Basavarajappar-z6i Жыл бұрын
Good information
@sujathabasavarajmanakwad72617 ай бұрын
Today we made kashaya of this plant.good information.
@lakshmilachchu22302 жыл бұрын
Thanks for good info 👍
@ambikar64406 ай бұрын
Super thanks
@vijumagar25647 ай бұрын
Tq Sir you explain so well, i am impressed please c9tinue tge good work. Anything natural is the best.Be it as simple as a genuine, natural smile or acquired knowledge.🙏
@veenaveena5328 Жыл бұрын
Super duper in plant in implant
@basayyahiremath3958 Жыл бұрын
Very good message thanQ
@ananthkumar96612 жыл бұрын
Thanks for sharing this valuable information ☺️
@Kalpasree-uh8po4 ай бұрын
Tanks sir vedioesge
@sarojinirao47562 жыл бұрын
Very good information
@nithishherur97302 жыл бұрын
Thanku for good Suggetions Sir.👍👍
@AshalathaSathishbhandary Жыл бұрын
Thank you sir❤
@ramamurthybc2952 жыл бұрын
Enlighten like this
@noeloliven44182 жыл бұрын
A Big Thanks To You for Providing good information, yes I had read about it in some magazine, and apart from the medicinal properties it is also used in gold basma.. I don't know why.. may be some medicinal.. But I always to see your video on KZbin and also your updates.. Your explanation is awesome and the best part is you give rightful, authentic information about the respective plant or topic.. I thank You once again and encourage you to do more and more videos about plants and their uses
@VijayaVijaya-tk8vt2 жыл бұрын
0
@chayab18732 жыл бұрын
Very useful message. \Ayurveda Treatement. Nimma clinic or hospital mysorenana"li yelli address thilisi dayavittu. Sir. Thnk u so much useful message matter.
@kalaivanikalaivani89592 жыл бұрын
In
@thinditinisu32722 жыл бұрын
ನಾನು ಈ ಗಿಡವನ್ನು ಪಾಟ್ ನಲ್ಲಿ ಬೆಳೆದಿರುತ್ತೇನೆ ನಾವು ಚಿಕ್ಕವರಿದ್ದಾಗ ನನ್ನ ಅವ್ವ ಕಾಲು ಹಣ್ಣ ಆದಾಗ ಅದರ ಹಾಲನ್ನು ಹಚ್ಚುತ್ತಿದ್ದರು ಇದನ್ನು ನಾವು ಬೆರಕೆ ಸೊಪ್ಪಿನ ಜೊತೆ ಪಲ್ಯ ಮಾಡಿ ತಿನ್ನುತ್ತೇವೆ ಎಷ್ಟು ಗಿಡಮೂಲಿಕೆಗಳು ನಮ್ಮ ಸುತ್ತಮುತ್ತ ಇದ್ದರು ನಾವು ಗಮನಿಸುವುದಿಲ್ಲ ಅದರ ಪ್ರಯೋಜನ ಎಲ್ಲರಿಗೂ ತಮ್ಮಿಂದ ದೊರಕುತ್ತಿದೆ