ನಿಮ್ಮ ಸಂದರ್ಶನಗಳ ತುಂಬಾ ಚೆನ್ನಾಗಿದೆ ನಿಮ್ಮ ಸಂದರ್ಶನಕ್ಕೆ ಧನ್ಯವಾದಗಳು
@nurandeshyaligar2 жыл бұрын
ನಮ್ಮಲ್ಲಿ ಧಾರವಾಡಲ್ಲಿ ಮಂಡಲ , ಊರಗ ಮಂಡಲ ಅಂತಾ ಕರೆಯುತ್ತಾರೆ.. ವೃತ್ತಾಕಾರದ ಚರ್ಮಕ್ಕೆ ಆಕೃತಿ ಇರುತ್ತೆ.. ಬಹಳ ವಿಷ ಸರ್ಪ..
@santhosh16374 ай бұрын
Russel wiper adu
@jagadeeshnt66762 жыл бұрын
Peeta creation channel ಗೆ ತುಂಬು ಹೃದಯ ಪೂರ್ವಕ ಧನ್ಯವಾದಗಳು....
@jacinthaandrade82562 жыл бұрын
ಉತ್ತಮ ಮಾಹಿತಿ, ಚೆನ್ನಾಗಿದೆ. ಹಾವು ತನ್ನ ಆಹಾರ ಕ್ಕಾಗಿ ಪಾರಿಜಾತ ಅಥವಾ ಸಂಪಿಗೆ ಮರದ ಪಕ್ಕ ಬರುತ್ತೇ ಎಂದಾದರೆ ಅದು ತನ್ನ ಆಹಾರ ಕಂಡು ಹುಡುಕೋದು ಹೇಗೆ? ಯಾವ ಅಂಗದಿಂದ ಅದು ತನ್ನ ಆಹಾರ ಹುಡುಕುತ್ತದೆ? ನಿಮ್ಮಿಂದ ಈ ಮಾಹಿತಿ ಚೆನ್ನಾಗಿದೆ. 👍
@abdulrahiman38692 жыл бұрын
ನಾಲಗೆ
@nalinirotti9942 жыл бұрын
ಪಾರಿಜಾತ, ಸಂಪಿಗೆ ಮರಕ್ಕೆ ಹಾವು ಬರೋದರ ಬಗ್ಗೆ ನೀವು scientific ಆಗಿ ಹೇಳಿದ್ದು ಬಹಳ ಖುಷಿ ನೆಮ್ಮದಿ ಕೊಡ್ತು... ನನ್ನ ಚಿಕ್ಕವಯಸ್ಸಿನಿಂದಲೂ ಪಾರಿಜಾತ, ಸಂಪಿಗೆ ಮರಕ್ಕೆ ಹಾವು ಬರೋದರ ಮೂಡನಂಬಿಕೆನ ನಮ ನೆಂಟರು ಮಾತಾನಾಡುತ್ತಿದ್ದದ್ದು, ನನಗೆ ತುಂಬಾ ಭಯವಿತ್ತು....ನೀವು ತಿಳಿಸಿದ ಮೇಲೇ ಭಯ ಹೋಯ್ತು.... ಎಲ್ಲಾ ವಿಚಾರನ ತುಂಬಾ ಚನ್ನಾಗಿ ಹೇಳಿದ್ದೀರ ....ನನಗೆ ಇಲ್ಲಿವರೆಗೂ ಯಾರೂ ಇದನ್ನ ಹೇಳಿರಲಿಲ್ಲ, ನಿಮ್ಮ ಮಾತುಗಳನ್ನ ಕೇಳಿ ನನಗೆ ಕಣ್ಣಲ್ಲಿ ನೀರು ಬರೋ ಅಷ್ಟು ತುಂಬಾ ಖುಷಿ ಆಯ್ತು, ಮತ್ತು ಇಷ್ಟು ಚನ್ನಾಗಿ ಸುಲಭವಾಗಿ ಅರ್ಥನೂ ಮಾಡಿಸಿದ್ದೀರಾ.... ನಮ್ಮ ಹಳ್ಳಿಲಿ ಒಬ್ಬ ವ್ಯೆಕ್ತಿ ನಾಗರ ಹಾವು ಕಡಿತದಿಂದ ಸತ್ತಿದ್ದ...ಅವನಿಗೆ ಯಾರೂ ಸೂಕ್ತ ಚಿಕಿತ್ಸೆ ಸರಿಯಾದ ಸಮಯಕ್ಕೆ ಕೊಡಿಸಲಿಲ್ಲ... ಕಾರಣಾ, ಜನರಲ್ಲಿದ್ದ ಮೂಡ ನಂಬಿಕೆಯೇ ಅವನನ್ನ ಬಲಿ ತೆಗೆದುಕೊಂಡಿತ್ತು...
@Nm16612 Жыл бұрын
Correct true... Same feeling here... He is very good orator and narrator
@ManjulaManjula-jt4wj2 жыл бұрын
ಉರಗಗಳ ಬಗ್ಗೆ ತುಂಬಾ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ ಸರ್, ಧನ್ಯವಾದಗಳು. 🙏🙏
@edu-tweet12352 жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಹಾವುಗಳ ಕುರಿತು ಕಾನೂನಿನ ಅರಿವು ಮುಡಿಸಿದ್ದೀರಿ ,ದನ್ಯವಾದಗಳು
@praveen_38252 жыл бұрын
ಅಧ್ಭುತವಾದ ಅನುಭವ ಹಾಗು ಮಾಹಿತಿ ಸರ್ 🙏
@Onecsmore2 жыл бұрын
ಸರ್ ನಿಮ್ಮ ಮಾಹಿತಿ ತುಂಬಾ ಅಮೂಲ್ಯವಾದದು ಈ ಮಾಹಿತಿ ಶಾಲೆಯಲಿ ಪಾಠವಾಗಿ ಇಡಬೇಕು
@shivakumarmd78732 жыл бұрын
ನಿಮ್ಮ ಹಾವುಗಳ ಪ್ರೀತಿಯ ಧನ್ಯವಾದಗಳು ಸರ್💐
@vasudevaa30552 жыл бұрын
Really a dedicated and courageous service. As you said that people should learn to live with nature.
@AbhishekMuraliKrishna2 жыл бұрын
Theories of environmental sciences has been explained in simple language….hats off to this guy….
@gururajsanil94652 жыл бұрын
Thank you
@bylaiahsubbanna20412 жыл бұрын
ವಟಾರ ಅಲ್ಲಪ್ಪಾ ಪ್ರದೇಶ
@shashiacharya47692 жыл бұрын
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದ..
@suhasbijjur70672 жыл бұрын
You have an Excellent knowledge on ecosystem as a whole. Amazing ..I really like the scientific temper in you .
@prakashp.11002 жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್....❤️❤️❤️ ನಿಮ್ಮ ಮಾಹಿತಿಯನ್ನು ಎಲ್ಲರಗೂ ಶೇರ್ ಯ ಮಾಡ್ತೇನೆ....
@darshankulal6317 Жыл бұрын
ದೊಡ್ಡ ದೊಡ್ಡ ಸಾಧಕರು ಕರವಳಿ ಅಲ್ಲಿ ಹುಟ್ಟಿ ಸಾಧನೆ ಮಾಡಿದ್ದಾರೆ ಕರಾವಳಿ ಅಲ್ಲಿ ಹುಟ್ಟಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ....
@ashokkini90136 ай бұрын
iwaru sadakanagidde rochaka kathe
@ayeshaibraheem62162 жыл бұрын
ಬಹಳ ಪ್ರಯೋಜನಕಾರಿ ಮಾಹಿತಿ. ನಿಮಗೆ ಎಷ್ಟು ಧನ್ಯವಾದ ಹೇಳಿದರೆ ಕಮ್ಮಿನೇ. ಸರ್ ತಮ್ಮನ್ನು ಹೇಗೆ ಬೇಟಿಯಾಗಬಹುದು? ಹಾಗೂ ಈ ಯೂಟುಬ್ ಚಾನೆಲ್ ಗೂ ನನ್ನ ಧನ್ಯಾವಾದಗಳು
@gururajsanil94652 жыл бұрын
Thank you sir
@ayeshaibraheem62162 жыл бұрын
@@gururajsanil9465 Thank you to you Sir
@bharatiyaforever41062 жыл бұрын
What a wonderful treasure of knowledge🙏🏻 about Nature and Snakes! Makes us wonder how beautiful, systematic and wonderful is Mother Nature🙏🏻💕! Thanks for sharing your knowledge with us, Gururaj avare🙏🏻!!
@gururajsanil94652 жыл бұрын
ಧನ್ಯವಾದ ಮೇಡಮ್....
@siddeshkn77252 жыл бұрын
👍🙏🌷 ಹಾವುಗಳ ಬಗ್ಗೆ ಉತ್ತಮ ಮಾಹಿತಿ ಮಾಡಿದ್ದಕ್ಕೆ ಧನ್ಯವಾದಗಳು ಸರ್
What a knowledge!!!!... He has.... Superb... Love u sir....
@FayazAhmed-gu6df2 жыл бұрын
Thankyou sir, it was a grt video.The knowledge u hve and the way u speak was really fascinating. Keep doing the great work sir
@krishnabugudi25122 жыл бұрын
Thank you sir. Reptiles appreciate what you do for them and we too. You're a superhero for reptiles ❤️
@madhusudhan88262 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಸಂದೇಶ
@ayeshaibraheem62162 жыл бұрын
I really like your humbleness And not having any crave for name and fame. Salute sir
@francisdsa67902 жыл бұрын
Appreciate your skill and efforts to help others God Bless you Sanil 🙏🙏🙏🙏🙏🙏💐👌👍👍
@surendrabangera46602 жыл бұрын
ಅದ್ಭುತವಾದ ಮಾಹಿತಿ
@mahadevab90682 жыл бұрын
Sir haavu kachchidaga mungusi hege badukuttade
@ivanfernandes12272 жыл бұрын
Salute to your interest and practically achieved knowledge which is amazing
@gururajsanil94652 жыл бұрын
Thank you
@RAM-jv8pw2 жыл бұрын
Nimma kannada super sir.. 👌
@rajumr40212 жыл бұрын
Very good and useful information. Thanks sir.
@claudedsouza82952 жыл бұрын
Thank you very much . You are genius.
@gururajsanil94652 жыл бұрын
Thank you
@kasinathgopali14882 жыл бұрын
Your experience while in coma is amazing
@gkkumta2 жыл бұрын
Really great knowledge on Reptiles.. Super. Please use his knowledge for social awareness.
@PerfectBibleStudy2 жыл бұрын
Our schools are busy in robbing money 💰 than feeding this accurate information what a reality 👏
@marutivlogs79722 жыл бұрын
ಸರ್ ನೀವು ಇಷ್ಟೆಲ್ಲ ಮಾಹಿತಿ ಕೊಟ್ಟಿದ್ದೀರಾ ಆದರೆ ಮಾಹಿತಿಯೊಂದಿಗೆ ಆ ಹಾವುಗಳ ಚಿತ್ರ ಫೊಟೊ ಅಥವಾ ವೀಡಿಯೊದೊಂದಿಗೆ ಮಾಹಿತಿ ನೀಡಿದ್ದರೆ ಚೆನ್ನಾಗಿ ಇರುತ್ತಿತ್ತು....
@smithuchila02012 жыл бұрын
Avaru hesaru helidare but Interviewer adanna photo haakbekkittu avru haakillla
@bharathshetty13362 жыл бұрын
Adakkagi avru barediruva book ede
@naadunudi33512 жыл бұрын
Book odri
@marutivlogs79722 жыл бұрын
@@smithuchila0201 ಈಗ ವಿಡಿಯೊ ಮಿಡಿಯಾ ತುಂಬಾ ಎಫೆಕ್ಟಿವ್ ನೀವೂ ಹಾವು ಹಿಡಿಯುವಾಗ ವಿಡಿಯೊ ಮಾಡಿ ಪಬ್ಲಿಸಿಟಿ ಮಾಡಿ....ಈಗ ಪ್ರಚಾರ ಕೂಡ ಅಷ್ಟೆ ಮುಖ್ಯ,ಸ್ನೇಕ್ ಶ್ಯಾಮ್ and ಅವರ ಮಗ ಸೂರ್ಯ ಕೀರ್ತಿ ನೋಡಿ You tube channel full public ide ಇವರ ಹಾವಿನಲ್ಲಿ ಅವರ ಗಿಂತ ದೊಡ್ಡ ಸಾಧನೆ ಮಾಡಿದ್ದಾರೆ ಆದರೆ ಪ್ರಚಾರ ಇಲ್ಲ ಪಾಪಾ
@chandrashekarbd76922 жыл бұрын
Thamma phone number kottidre chennagittu!!hagu books elli sigtade??
Hatsup for your work on snakes with well information and experience knowledge once again we are all very thankful
@mahanteshmelinmani79082 жыл бұрын
ಸರ್ ಭಾಳ್ ಒಳ್ಳೆ ವಿಚಾರ ಹೇಳಿದಿರೀ,👌🙏🙏
@nishabdhyadav83542 жыл бұрын
Wow super agi helidri
@veerannakory19502 жыл бұрын
Thank you for giving the knowledge of snake bite with proper explanation.
@Backwordclass2a44239 ай бұрын
ಉತ್ತಮ ಸಂದೇಶ ಸರ್ ❤❤
@roopeshr70022 жыл бұрын
Great job sir god bless you
@lingarajtschandrashekhar40642 жыл бұрын
ಉತ್ತಮ ಮಾಹಿತಿ
@ashwinidc19782 жыл бұрын
Thanks a lot🙏🙏🙏🙏
@sumanasumana1465 Жыл бұрын
ತುಂಬಾ ಧನ್ಯವಾದಗಳು ಸರ್
@hemanthj2540 Жыл бұрын
ಹಾವುಗಳ ಬಗ್ಗೆ ಉತ್ತಮವಾದ ಸಂದೇಶ ಸರ್
@gokulbgowdagokulb29602 жыл бұрын
Thank you so much sir giving good messages for snakes 🐍
@jithendrarao21572 жыл бұрын
Super sir👌correct sir🙏🙏🙏
@sanvisridhar14072 жыл бұрын
Very useful information sir, please make some more videos on All type of snakes. 👍👍
@tirumalaraodas28492 жыл бұрын
Main useful knowledge thanks sir.
@MS-mr6ys2 жыл бұрын
Hats off to Ur Talent sir.. 🙏🙏
@gururajsanil94652 жыл бұрын
Thank you
@pranaykumarp14vlogs2 жыл бұрын
@@gururajsanil9465 Sir please open your KZbin channel and spread awareness videos
@vamanathpoojary37746 ай бұрын
Thanks sir thilivalike kottadhake.
@pranaykumarp14vlogs2 жыл бұрын
Thanks sir for sharing your knowledge 😌
@rameshpatil957Ай бұрын
ನಿಮಗೆ ಒಳ್ಳೆದಾಗಲಿ ಸರ್
@bhagappash3192 жыл бұрын
Superb information Sir 👌👌👌👌
@jayannar4252 жыл бұрын
Very good information thanks
@shwethak55072 жыл бұрын
Sir namaste, janarige ee vishada haavu kachhidre aa Visha namma dehakke haradlikke yestu Time takoltade?? Aavaga naaven maadbeku?? Kelomme hospital hattiradalli irudilla. Hospital ge talupuva varege yaava munjagrate takolbeku??
@gururajsanil94652 жыл бұрын
ಒಂದು ಹಾವಿಗೆ ನಮ್ಮಿಂದ ಯಾವ ಮಟ್ಟದ ನೋವಾಗಿದೆಯೋ ಅದರ ಮೇಲೆ ಆ ಹಾವು ವಿಷವನ್ನು ಸೃವಿಸುತ್ತದೆ. ಆದ್ದರಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಮೀಪದ ಆಸ್ಪತ್ತೆಗೆ ದಾಖಲಾಗುವುದು ಉತ್ತಮ. ಪ್ರಥಮ ಚಿಕಿತ್ಸೆಯ ಮಾಹಿತಿಯನ್ನು ಇನ್ನೊಂದು ವಿಡೀಯೋದಲ್ಲಿ ನೀಡಿದ್ದೇನೆ. ನಮಸ್ಕಾರ
@shwethak55072 жыл бұрын
@@gururajsanil9465 thank you so much sir 🙏🙏
@mj.jagirdar4u2 жыл бұрын
Thank you sir, ಸರ್ ಏಳು ಹೆಡೆ ಸರ್ಪಗಳು ಇವೆಯಾ
@gururajsanil94652 жыл бұрын
ಈವರೆಗೆ ಪತ್ತೆಯಾಗಿಲ್ಲ ಸರ್
@mj.jagirdar4u2 жыл бұрын
@@gururajsanil9465 Dhanyavadagalu sir
@devakikotian23192 жыл бұрын
Sir ,ireg musth solmelu,,, ನಿಮ್ಮ ಪ್ರತಿ ವಿಡಿಯೋ ಅನ್ನು ನೋಡಿ ತುಂಬಾ ಅಮೂಲ್ಯ ವಿಷಯ ತಿಳಿದು ಬಂದಿದೆ,ನನಗೆ ಹಾವುಗಳ ಬಗ್ಗೆ ಇದ್ದ ಆಸಕ್ತಿಗೆ ನಿಮ್ಮ ಮಾತು ತುಂಬಾ thanks,ದೇವರು ನಿಮ್ಮಿಂದ ಇನ್ನೂಒಳ್ಳೆಯ ಕೆಲಸ maadisali
@gururajsanil94652 жыл бұрын
ಧನ್ಯವಾದ ಮೇಡಮ್...
@shashidharshetty.48002 жыл бұрын
Nice information
@glenthomasdsouza43672 жыл бұрын
Genuine information Thank you sir excellent 👌
@muraliammu82282 жыл бұрын
Sir kere havannu edidaga dirvasane baralu karanavenu thilisi kodi dayamadi....🙏
@gururajsanil94652 жыл бұрын
ಕೇರೆಹಾವನ್ನು ಹಿಡಿದಾಗ ಅದು ಭಯಗೊಂಡು ಫೆರೋಮೋನ್ ಎಂಬ ಒಂದು ರಾಸಾಯನಿಕ ವಾಸನೆಯನ್ನೂ ಸೃವಿಸುತ್ತದೆ. ಅದು ಸುಮಾರಾಗಿ ಬಾಸ್ಮಾತಿ ಅಕ್ಕಿಯನ್ನು ಹೋಲುವ ಪರಿಮಳವಿರುತ್ತದೆ. ಆದರೆ ಅದರೊಂದಿಗೆ ಮಲಮೂತ್ರವನ್ನೂ ಸೃವಿಸಿದರೆ ವಾಸನೆ ಬರಬಹುದು. ಅದರಿಂದ ನಮಗೆ ಯಾವುದೇ ಶಾರೀರಿಕ ತೊಂದರೆಗಳಾಗುವುದಿಲ್ಲ.