ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@nagubhavanur397 Жыл бұрын
ರಾಯಪ್ಪ ದಪೇದಾರ್... 46 ವರ್ಷ ಜಮಖಂಡಿ ತಾಲೂಕ್ ಹುನ್ನೂರು ಗ್ರಾಮ...101 kg ಜೋಳದ ಚೀಲ...1 ಗಂಟೆ.10ನಿಮಿಷದಲ್ಲಿ ಹತ್ತಿದ್ದಾರೆ...ಅಂಜನಾದ್ರಿ ಬೆಟ್ಟವನ್ನ
@santoshsdm1532 Жыл бұрын
ವಾನಭದ್ರೇಶ್ವರ ಅನ್ನೋ ಒಂದು ಊರು ಹೆಸರು ಅಲ್ಲಿ ಪುನೀತ್ ರಾಜಕುಮಾರ್ ಅವರ ಶೂಟಿಂಗ್ ಆಗಿದೆ ಟೆಂಪಲ್ ಕೂಡ ಇದೆ ಇಲ್ಲಿ ಭಾನುಭದ್ರೇಶ್ವರ ಅಲ್ಲಿ ಎರಡು ಕಿಲೋಮೀಟರ್ ಸುರಂಗ ನೀರಿನ ಒಳಗೆ ಹೋಗಿದೆ ಗುಡ್ಡದ ಕೆಳಗೆ ಸುರಂಗ ಹೋಗಿದೆ
@Abhishekabhi-xk1xh Жыл бұрын
Namaskara *param* rige guide ondu vishya thappu helidare.mahabharatha dalli arjunana Bali indrana ratha iralilli badalagi **khandava vana** vannu agnideva dahana maduvaga Arjuna mathu Krishna na sahaya keluthane sahaya yachisida Agnidevanige Arjuna nanna Bali sariyada ratha mathu ayudhagalu illa yendaga agnideva Arjunanige ghandiva dhanassu akshaya bathalike mathu ondu Deva ratha vannu koduthane nanthara agnideva khandava vana vannu ahuthi padeyuvaga aa kadinalli thakshaka mathu avanu kutumba vasavagiruthe thakshaka indradeva na mithra khandava vana vannu Agni suduvaga takshana indranige nannannu kapadu yendu keluthane avaga Indra Tanna **indraratha** dalli Arjuna nondige yudhakke nilluthane a yudhadalli indrane soluthane Mahabharatha dalli Indra thanna ratha vannu yarigu kottiruvudilla arjunana Bali idda ratha agniyinda kodalpatta Deva ratha Thappiddare kshamisi 🥰🥰🥰 Krishnam vande jagadgurum Namaskara
@reshma.v.shetty6495 Жыл бұрын
My mood😅😅😅kkknjhaeugvcgdddddddrytffggdxkolpprwaaasddg book
@malleshmallesh2937 Жыл бұрын
P0p
@nagubhavanur397 Жыл бұрын
ರಾಯಪ್ಪ ದಪೇದಾರ್... 46 ವರ್ಷ ಜಮಖಂಡಿ ತಾಲೂಕ್ ಹುನ್ನೂರು ಗ್ರಾಮ...101 kg ಜೋಳದ ಚೀಲವನ್ನ ಹೊತ್ತುಕೊಂಡು ...1 ಗಂಟೆ.10ನಿಮಿಷದಲ್ಲಿ ಅಂಜನಾದ್ರಿ ಪರ್ವತವನ್ನ ಹತ್ತಿದ್ದಾರೆ...
@chidanandvathar8336 Жыл бұрын
Super
@shivaprabhuchougala2733 Жыл бұрын
ಆಂಜನೇಯನ ಭಕ್ತಿ
@subhashhugar8527 Жыл бұрын
😮
@malaingmeti5550 Жыл бұрын
ಯಾವ ವರ್ಷ
@nagubhavanur397 Жыл бұрын
@malaingmeti5550 Ede varasha
@bharathchckmckm-vt3cv Жыл бұрын
ನನ್ನ ಕೈಲಿ ಬೆಟ್ಟ ಹತಕ್ಕೆ ಹಾಗುತೊ ಇಲ್ವೋ ಗೊತ್ತಿಲ್ಲ ಗುರುಗಳೇ ಆದ್ರೂ ನೀವು ದರ್ಶನ ಮಾಡ್ಸಿದ್ರಿ ಧನ್ಯವಾದಗಳು 🙏🏼😊ನಿಮಗೆ,,, ಜೈ ಶ್ರೀ ರಾಮ್ ಜೈ ಹನುಮಾನ್
@SURESHKUMAR-EGS Жыл бұрын
Only 547 steps
@vasanthkumar6188 Жыл бұрын
U can do it not fear
@raghuraghu2807 Жыл бұрын
Ckm means chickmagalore
@gururajkanakeri5490 Жыл бұрын
ನೀವು ನಮ್ಮ ಆಂಜನೇಯ ಬಕ್ತ ಇದ್ರೆ ನೀವು ಬೆಟ್ಟ ಹತ್ತಿ ಅಣ್ಣ ನಿಮಗೆ ಗೊತ್ತೇ ಆಗೋದಿಲ್ಲ ನಾನು ಬೆಟ್ಟ ಹತ್ತಿದೇನೆ ಅಂತ ಎಲ್ಲ ಆಂಜನೇಯನ ಆಶೀರ್ವಾದ್ ನೀವು ಆರಾಮವಾಗಿ ಹೋಗಿ ಬರುತ್ತಿರಿ ಅಣ್ಣ ಒಮ್ಮೆ ಹೋಗಿ ಬನ್ನಿ ನಿಮಗೆ ಒಳ್ಳೆಯದಾಗಲಿ 👍 ಜೈ ಶ್ರೀರಾಮ್ 🙏🙏🙏
@abdevilliers1711 Жыл бұрын
Nimmadu yav oori
@vhrahul711 Жыл бұрын
N.kapasi ಅವರನ್ನ ಮರಳಿ ಕರೆಸಿದ್ದಕ್ಕೆ thnx ... ಅವರ ವಿವರಣೆ ನೀಡುವ ಶೈಲಿ ಚೆನ್ನಾಗಿದೆ... ಅವರ ವಿವರಣೆ ಕೇಳೋಕೆ ತುಂಬಾ ಚೆಂದ ...
@sannidhipatil2017 Жыл бұрын
Yes
@mythilimythilimanasa3380 Жыл бұрын
ವಿಜಯನಗರದ ವಿಶಾಲ ಸಾಮ್ರಾಜ್ಯವನ್ನು ತೋರಿಸಿದ ಪರಮ್ ನಿಮಗೆ ಅನಂತಾಆನಂದ ಧನ್ಯವಾದಗಳು
@shreenidhishetty3259 Жыл бұрын
ನಮ್ಮ ಹಂಪಿ, ನಾನು ಹುಟ್ಟಿ ಬೆಳೆದ ಊರು ನನಗಂತೂ ಹೆಮ್ಮೆ.. ಜೈ ವಿಜಯನಗರ 🚩🚩
@420slayaryt2 Жыл бұрын
Howda pa
@sushilak9604 Жыл бұрын
Rayappa dapedharge hats up.jai anjanaya.mysore
@shankarnagathan7433 Жыл бұрын
Nimmadu anjanadrina
@shreenidhishetty3259 Жыл бұрын
@@shankarnagathan7433 ಅಲ್ಲ, ಅಲ್ಲೇ ಪಕ್ಕದಲ್ಲಿ ಕಾಣೋ ಹಂಪಿ ನನ್ನೂರು..
@kasturihegde516 Жыл бұрын
ಊರನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ 😊
@manojbasavaraju146 Жыл бұрын
ಆಂಜನೇಯ ದಕ್ಷಿಣ ಭಾರತದವನು ಎಂಬುದು ತುಂಬಾ ಹೆಮ್ಮೆಯ ಸಂಗತಿ ಜಯ ಆಂಜನೇಯ ದಕ್ಷಿಣ ಸ್ವಾಮಿ ♥️
@rayanagoudarayanagouda2634 Жыл бұрын
🙏🏻 ಶ್ರೀ ವಾಲ್ಮೀಕಿ ಶ್ರೀ ರಾಮ್....💐ಜೈ ಆಂಜನೇಯ....🚩...⚔️
@kannadiga8945 Жыл бұрын
ನಮ್ಮ ಕೊಪ್ಪಳ ನಮ್ಮ ಹೆಮ್ಮೆ 🙏🏼🚩 ಜೈ ಶ್ರೀ ರಾಮ್ 🚩ಜೈ ಹನುಮಾನ್ 🚩🙏🏼
@ShreyasPatil-b2z2 күн бұрын
Jai Sanatan Dharm Jai Karnataka 🪔🌺🙏
@jayeshjaya2091 Жыл бұрын
ಜೈ ಶ್ರೀ ರಾಮ್ ಅಂತ ಕೇಳೋಕೆ ಒಂದ್ ಸಂತೋಷ ಆಗುತೆ. ಜೈ ಶ್ರೀ ರಾಮ್ ಜೈ ಹನುಮಾನ್ 💐💐
@Hansi888 Жыл бұрын
ನಾಗರಾಜ್ ಕಾಪಸಿ ಸರ್ , ನಿಮ್ಮ ವಿಶ್ಲೇಷಣೆ ನಿಮ್ಮ ಅಸಾಮಾನ್ಯ ಜ್ಞಾನ, ನಿಮ್ಮ ಸರಳ ವಿವರಣೆಗೆ ಒಂದು ದೊಡ್ಡ ಸಲಾಂ ❤❤ ನಾನು ನಿಮ್ಮ ಅಭಿಮಾನಿ 🙏🙏
@harshakumar8856 Жыл бұрын
ಸ್ವರ್ಗ ಎಲ್ಲೂ ಇಲ್ಲ ನಮ್ಮ ಕರ್ನಾಟಕ ದಲ್ಲಿನೇ ಇದೆ 🙏🙏🙏ಜೈ ಭುವನೇಶ್ವರಿ
@vamshivamshis16796 ай бұрын
Ayoo tagade Karnataka dalle yake iddu iddu gumskontiya 😂
@amareshreddy371 Жыл бұрын
ನಮ್ಮ ಹಂಪಿ ನಮ್ಮ ಕರ್ನಾಟಕದ ಹೆಮ್ಮೆ ❤
@rajawalisindhogi3027 Жыл бұрын
ಎಲ್ಲಾ ಜನರ ಜೊತೆಗೆ ನಗುನಗುತ ಮಾತನಾಡಿಸುವಂತ ಸರಳ ಸಜ್ಜನಿಕೆ, ಕಲಾ ಮಾಧ್ಯಮ ತಂಡದ ಪರಮ್ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🌹🌹 🌹🌹🌹 ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ 👍
@manjunathguphta1930 Жыл бұрын
😊 cc cc
@thejashm4468 Жыл бұрын
ಹನುಮನ ದರ್ಶನ ಮಾಡಿಸಿದಕ್ಕೆ 🙏 ಜೈ ಶ್ರೀರಾಮ್. ಜೈ ಹನುಮಾನ್ 🙏🙏🙏