Jai Sri Ram Jai Jai Ram Jai Jai Ram Jai Jai Ram Jai Jai Ram Jai Jai Ram Jai Jai Ram Jai Jai Ram Jai Jai Ram Jai Jai Ram Jai Jai Ram Jai Jai Ram
@lalithasr58332 жыл бұрын
ಕಲಾಕೇಸರಿ ಉದಯ್ ಕುಮಾರ್ ಸರ್ ಹನುಮನ ಪಾತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ👌 ಜೈ ಶ್ರೀ ರಾಮ್🙏
@basavarajkurumanal9282 жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಘಂಟಸಾಲ ಅವರದು
@sudhabhyrappa78162 жыл бұрын
Very rare song both sing And acting
@anandaprasad41245 жыл бұрын
Superb acting by kalakesari Udaya kumar / ಸುಂದರವಾದ ಹಾಡು ಕೇಳಲು ಇಂಪು ಹಾಗೂ ನಟನೆ ಕಲಾ ಕೇಸರಿ ಉದಯಕುಮಾರ್ ಅಪ್ಪಾಜಿ 👌❤️👌👌🙏🙏🙏🙏❤️🙏🙏🙏🙏❤️
@rajeshshetty55324 ай бұрын
One of the best films seen in childhood . What a battle of talent between Great Rajkumar and Udayakumar and PB Srinivas and Ghantasala. Salutations to all four for these real gems
@sridharrao31353 жыл бұрын
ಹನುಮನಾಗಿ ಉದಯ ಕುಮಾರ್ ಅವರಿಗೇ ಸಾಟಿ ಯಾರೂ ಇಲ್ಲ ಸೂಪರ್ ನಟನೇ ಸೂಪರ್ ಹಾಡು ನಾನು ಸಣ್ಣ ದಿರುವಾಗ ನೋಡಿದ ಸಿನಿಮಾ ಇದು ಈಗಲೂ ಅಂದರೇ ಸುಮಾರು ಐವತ್ತು ವರ್ಷಗಳ ಹಿಂದಿನ ಮಾತು ಉದಯ ಕುಮಾರ್ ನಟನೇ ಇಂದಿಗೂ ಸೂಪರ್ ಸದಾ ಅಮರ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
@dstulasisubbarayadu45972 жыл бұрын
ಉಡುಪಿಯ ಶ್ರೀಧರ್ ರವರು ನಮ್ಮ ಕಲಾಕೇಸರಿ ಉದಯಕುಮಾರ್ ರವರ ಹನುಮನ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅವರ ಅಭಿಮಾನವನ್ನು ತೋರಿಸಿಕೊಂಡಿರುವುದು ಸಂತೋಷ. ಅದೇ ರೀತಿ "ಭೀಮ"ನ ಪಾತ್ರವಿರುವ ತೆಲುಗಿನ Sr N.T.Ramarao ರವರು ಸ್ವಂತ ಬ್ಯಾನರಿನಲ್ಲಿ ನಿರ್ಮಿಸಿ, ನಿರ್ದೇಶನ ಮಾಡಿ NTR ರವರೇ "ಶ್ರೀಕೃಷ್ಣ" ಮತ್ತು "ಧುರ್ಯೊಧನ"ನಾಗಿ ಧ್ವಿಪಾತ್ರದಲ್ಲಿ ಅಭಿನಯಿಸಿರುವ "ಶ್ರೀಕೃಷ್ಣಪಾಂಡವೀಯಂ" (ಕನ್ನಡದ "ಶ್ರೀಕೃಷ್ಣ ಪಾಂಡವರು") ಎಂಬ ಚಿತ್ರವನ್ನು ವೀಕ್ಷಿಸಿದರೆ ಉದಯಕುಮಾರ್ ರವರ ಭೀಮನ ಪಾತ್ರದ ಅಸಲಿ ವಿಶ್ವರೂಪವೆ ನೋಡಿದಂತಹ ಅನುಭವವಾಗುವುದು. ಶ್ರೀಧರರವರಿಗೆ ಒಂದು ಕಿವಿಮಾತು:-ಉದಯಕುಮಾರ್ ರವರು ಹನುಮನ ಪಾತ್ರದಲ್ಲಿ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೋ ತಿಳಿಯದು ಆದರೆ ತೆಲುಗು ಚಿತ್ರರಂಗದಲ್ಲಿ "ಅರ್ಜಾ ಜನಾರ್ಧನ ರಾವ್" ಎಂಬ ನಟ ಕೇವಲ ಹನುಮನ ಪಾತ್ರಕ್ಕೇ ಅನುಗುಣವಾಗುವಂತಹ ಮುಖದ ಚಹರೆ, ಎತ್ತರ, ಉತ್ತಮ ಮೈಕಟ್ಟಿನ ಸ್ಪುರಧ್ರೂಪಿಯಾಗಿದ್ದು ಸರಿಸುಮಾರು ಶೇಖಡ 50% ರಿಂದ 60% ರಷ್ಟು ಚಿತ್ರಗಳಲ್ಲಿ ಹನುಮನ ಪಾತ್ರದಲ್ಲಿ ನಟಿಸಿ ಪ್ರೆಕ್ಷಕರೆಲ್ಲರಿಂದ ಸೈ ಎನಿಸಿಕೊಂಡಿರುವಂತಹ ನಟ. ಈ ಇಬ್ಬರು ಹನುಮನ ಪಾತ್ರಧಾರಿಗಳಾದ ಉದಯಕುಮಾರ್ ರವರು ಮತ್ತು ಅರ್ಜಾ ಜನಾರ್ಧನರಾವ್ ರವರು ನಮ್ಮ ದೇಶದ ಚಿತ್ರರಂಗದಲ್ಲಿದ್ದು ಅವರ ಮೂಲಕ ನಾವುಗಳು ಹನುಮನ ರೂಪವನ್ನು ನೋಡಿ ಧನ್ಯರಾಗಿ ಬಾಳುತ್ತಿದ್ದೇವೆ. !!ಜೈ ಉದಯಕುಮಾರ್ ಸರ್!! !!ಜೈ ಅರ್ಜಾ ಜನಾರ್ಧನರಾವ್ ಸರ್!! "ಎಲ್ಲರಿಗೂ 76 ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಷಯಗಳು" !!ಸಿರಿಗನ್ನಡಂ ಗೆಲ್ಗೆ!! !!ಸಿರಿಗನ್ನಡಂ ಭಾಳ್ಗೆ!! !!ಜೈ ಕರ್ನಾಟಕ ಮಾತೆ!! ಡಿ.ಎಸ್.ಸುಬ್ಬರಾಯಡು, ತಾರೀಖು-03/11/2022, ಬೆಂಗಳೂರು.
@mahaveerhs15782 жыл бұрын
Ghantasala at his best rendering such a soulful devotional song !! Just close your eyes and hear this ..what a feeling !!
@jayasimhaaswathanarayana6683 Жыл бұрын
ಶ್ರೀ ಗೀತಪ್ರಿಯರವರ ಸಾಹಿತ್ಯ ..ಶ್ರೀ ಘಂಟಸಾಲರವರ ಭಕ್ತಿಭಾವದ ಕಂಠಸಿರಿ ...ಶ್ರೀ ಉದಯ್ ಕುಮಾರ್ ರವರ ಶ್ರೇಷ್ಠ ಅಭಿನಯ🙏🙏🙏🙏🙏
@tyagarajahridayam3942Ай бұрын
divinity studded song
@barghavih887511 ай бұрын
ಶ್ರೀ ಘಂಟಸಾಲ ರವರ ಕಂಠ ಶ್ರೀ ಉದಯಕುಮಾರ್ ರವರ ಅಭಿನಯದ ಈ ಹಾಡು ತುಂಬಾ ಚೆನ್ನಾಗಿದೆ ಜೈ ಶ್ರೀ ರಾಮ್
@seetharamvenkataram94757 жыл бұрын
Thanks for uploading this song which is full of divinity. Heartfelt thanks to humongous giants - one and only Ghantasala n Kalakesari Udayakumar. All others involved in the creation of this beauty deserve our reverential thanks. Also, watch Udayakumar in the song SANGEETHA DEVATHEYA - film Ranadheera Kantheerava. Another king of melody, Dr.P.B.SREENIVOS has lent his voice. They have immortalised themselves through their acting and songs. After entertaining we lesser mortals, they are now entertaining the celestials.
@TirumalaDevi-864 жыл бұрын
Kannada films encouraged Telugu singers suseela, janaki, ghantasala, pb Srinivas, son, vasantha. Great. Very soft voices from telugus.
@dhanyashribhat51682 жыл бұрын
Cd
@dhanyashribhat51682 жыл бұрын
Everything e xx
@somshekarvanarotti3122 жыл бұрын
ಹನುಮ ಎಂದರೆ ರಾಮ, ರಾಮ ಎಂದರೆ ಹನುಮ
@vijayvijaykumar25viji842 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್...
@keshavhandigol662 жыл бұрын
Most Meaningful Melodious and Devotional Song of GhantasalaThank you
@ragahvendra14 жыл бұрын
Kala kesari Uday Kumar sir, legendary DR Rajkumar sir, great combination
@rameshchandraHs9 ай бұрын
Ghantasalaravarige avare saati thanks super udayskumar
@aswathanarayanaswamy7938 Жыл бұрын
ಎಂದೂ ಮರೆಯದ ಭಕ್ತಿ ಪರವಶ ಗೊಳಿಸುವ ಗೀತೆ 🙏🙏🙏👍👍
@Rakeshkumar-kb6oi2 жыл бұрын
ಹನುಮನ ಪ್ರಾಣ ಪ್ರಭೋ ರಾಘು ರಾಮ
@madhukb77224 жыл бұрын
ಹನುಮನ ಪ್ರಾಣ ಜಯ ಶ್ರೀ ರಾಮ.
@sreekarys98006 жыл бұрын
Jai Shri ram 🙏 Great singing by lengendary Ghantasala 👌👌
@Sanjay-og2py12 жыл бұрын
Excellent song from great legendary master Ghantasala. Sri RamaChandra and Hanuman bless us all.
@rangnaths18943 жыл бұрын
Oooooooooooooooooooooooooooooooooooooooooooooooooooooooooooooooooooooooooooooooooooooooooooooooooooooooo koon
@nagendrankv84792 жыл бұрын
Sir, I don't understand why people remember only the singer, why not the lyricist who is the creator with out how a song can be made. We must respect the TALENT of the lyricist otherwise a great injustice will be meted with him, in this case to sri GEETHAPRIYA sir. Hope this pratice will not repeat anymore.
@rameshsastry677912 жыл бұрын
Thanks to my respected singer "Gantasala ji. the song is simply superb.if you involve in hearing this song you will become devotee of LORD Hanuman ji
@balasubramanyammudaliar26412 жыл бұрын
beautiful song.great Ghantasala,lyrics,music n acting by Udayakumar in Ramanjaneya yudda.
@venkateshmurthy-ho9mj Жыл бұрын
What a singer and what an actor and what can I say about beautiful kannada language
@vikymahesh8 жыл бұрын
Great singing by Legendary Gantasala and Great Acting by another Legend actor UDAY KUMAR
@siddarajurajappa94632 жыл бұрын
Jknjh0hjjnhhh0h
@MrLADVG5 жыл бұрын
Very soothing, great lyrics, voice & acting
@bindupriya26883 жыл бұрын
Super👌👌
@bindupriya26883 жыл бұрын
Super👌
@Hemanthkumar-wx7ms5 жыл бұрын
Gantasala and Uday Kumar legends
@raviscoder Жыл бұрын
Such an energizing devotional song.. beautiful... The movie is also very beautiful ... Jai Hanuman! Jai Shree Ram 🙏
@arunprk84785 жыл бұрын
all glories to Sri Ram bhakt Hanuman ..... jai sri Hanuman
@rajendrakannada97973 жыл бұрын
ಅದ್ಭುತವಾದ ಹಾಡು
@narayanachowdary1737 Жыл бұрын
Wonderful jai shree ram Chandra Prabhu ki Sri Hanuman jaya Hanuman jaya jaya Hanuman
@s.v.prabhakararao41462 жыл бұрын
Kalakesari was a greatest artist.
@manjunathbnshastry61452 жыл бұрын
KALAKESARI UDAY KUMAR, GHANTA SALA, SATHYAM, GEETHAPRIYA SUPER COMBINATION. 🙏🙏🙏🙏👌👌👌