Aavarogavo enage Deva Dhanvantari by Shreeharsha |R S Nandakumar | Gopaladasaru | HarshaDhwani |

  Рет қаралды 526,645

HarshaDhwani - ShreeHarsha

HarshaDhwani - ShreeHarsha

Күн бұрын

Пікірлер: 859
@sridevivg1439
@sridevivg1439 Ай бұрын
ಸೂಪರಾಗಿ ಹಾಡಿದ್ದೀ ಹರ್ಷಾ...ನಿನ್ನ ದನಿಯಲಿ ಇದನು ಕೇಳುತಿದ್ದರೆ ಕಣ್ತುಂಬಿ ಬಂತು...ಒಳ್ಳೆಯದಾಗಲಿ ನಿಂಗೆ ಸದಾ ತಮ್ಮಯ್ಯಾ..👏👏👏👏
@akshayaak832
@akshayaak832 3 жыл бұрын
ಭಾವಪೂರ್ಣ ಹಾಡು ಕೇಳಿ ಕಳೆದು ಹೋದೆ. ನಿಮ್ಮನ್ನು ಗುರುತಿಸದ ಸರಿಗಮಪ ಘನತೆ ಕಳೆದುಕೊಂಡಿತು.
@praveenkumar.takkalaki9506
@praveenkumar.takkalaki9506 3 жыл бұрын
ಇದು.ಮಾತು.ನಿಜ.ರಿ.👍
@sangeetahiremath6260
@sangeetahiremath6260 3 жыл бұрын
ನಿಜ್ವಾಗ್ಲೂ ನಿಮ್ಮ ಪ್ರತಿಭೆ ಗುರುತಿಸಬೇಕಿತ್ತು ನಿಮ್ಮ ಪ್ರತಿಭೆ ಕಪ್ಪೆ ಚಿಪ್ಪಿನ ಒಳಗಿನ ಮುತ್ತಿನ ಹಾಗೆ ಒಳ್ಳೆದಾಗಲಿ
@HarshaDhwaniShreeHarsha
@HarshaDhwaniShreeHarsha 3 жыл бұрын
ಅಭಿಮಾನ ಮತ್ತು ಪ್ರೀತಿ , ಒಬ್ಬ ಕಲಾವಿದನಿಗೆ ಸಿಗುವ ದೊಡ್ಡ ಪ್ರಶಸ್ತಿ......ಧನ್ಯವಾದಗಳು 😊
@anandagrao9392
@anandagrao9392 2 жыл бұрын
What you can expect a fool & headweight fellow music director (Kaagelekha) was judging?
@gururajshet4090
@gururajshet4090 2 жыл бұрын
ನಿಜ, ಕೆಲವೊಮ್ಮೆ ಪ್ರತಿಭೆಗೆ ಅನ್ಯಾಯವಾಗುವುದು ಸಹಜವಾಗಿಬಿಟ್ಟಿದೆ
@bgraghunatharao6185
@bgraghunatharao6185 3 жыл бұрын
Excellent. We Kannadigas are proud of you. ಇನ್ನೂ ಹೆಚ್ಚು ಹೆಚ್ಚು ವಚನಗಳು, ದಾಸರ ಪದಗಳು ಮತ್ತು ತ್ತತ್ವ ಪದಗಳನ್ನು ಪ್ರಸ್ತುತ ಪಡಿಸಿ. ಭಗವಂತನ ಆರ್ಶಿವಾದ ಸದಾಕಾಲ ನಿಮ್ಮ ಮೇಲೆ ಇರಲಿ. ಧನ್ಯವಾದಗಳು.
@HarshaDhwaniShreeHarsha
@HarshaDhwaniShreeHarsha 3 жыл бұрын
Khandita haaduve,.... ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️ - ಹರ್ಷಧ್ವನಿ
@ashavenkatesh4608
@ashavenkatesh4608 3 жыл бұрын
Superb rendition.....Harsha sir
@pramilavaidya4637
@pramilavaidya4637 2 жыл бұрын
@@HarshaDhwaniShreeHarsha Harsha.one.of.the.best.singer..god.bless..u.ever
@nbbharathigowda
@nbbharathigowda 2 жыл бұрын
@@HarshaDhwaniShreeHarsha resonance 😍
@KrishnaKrishna-rx3hj
@KrishnaKrishna-rx3hj 2 жыл бұрын
@@HarshaDhwaniShreeHarsha .ನಮಸ್ಕಾರಗಳು. ಸರ್. 🙏🙏
@AshwiniSatishhegde
@AshwiniSatishhegde 7 күн бұрын
Wow ಅಧ್ಬುತ ಹರ್ಷ ಅಣ್ಣ ದಾಸರ ಪದಗಳನ್ನು ಕೇಳುತ್ತಾ ಇದ್ದರೆ ಜೀವನದಲ್ಲಿ ಯಾವ ಬಯಕೆ ಗಳು ಇಲ್ಲ
@manjurajhn2790
@manjurajhn2790 3 жыл бұрын
ನಿಮ್ಮ ಹಾಡು ಕೇಳುತಿದ್ದರೆ, ಜೀವಾತ್ಮ ಮುದಗೊಳುತಿದ್ದರೆ ಇನ್ನೆಲ್ಲಿಯ ಭವರೋಗ ! ನಮ್ಮೆಲ್ಲರ ಹರುಷ ನೀವು; ಹೃದಯದ ಸ್ಪರುಷ ನೀವು!! ಭಗವಂತ ಹೀಗೇ ಹಾಡಿಸುತಿರಲಿ.......
@Krishnamurthy-gl1tg
@Krishnamurthy-gl1tg 10 ай бұрын
Your.vedios.give.mental.happiness.thank You
@vijayaviji4018
@vijayaviji4018 3 жыл бұрын
ಅತ್ಯದ್ಭುತ ಗಾಯನ ಇನ್ನು ಹೆಚ್ಚು ಹೆಚ್ಚು ದಾಸರ ಪದಗಳು ನಿಮ್ಮ ಧ್ವನಿಯಲ್ಲಿ ಮೂಡಿಬರಲಿ 👌👌👌👌
@HarshaDhwaniShreeHarsha
@HarshaDhwaniShreeHarsha 3 жыл бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️ - ಹರ್ಷಧ್ವನಿ
@ushapai2131
@ushapai2131 3 жыл бұрын
ನಿಮ್ಮ ಹಾಡುಗಳು ನಿಜವಾಗಿಯೂ ನೆಮ್ಮದಿ ಕೊಡುತ್ತವೆ
@jayadevibanagar712
@jayadevibanagar712 2 жыл бұрын
Very nice song
@nagarathnashivaram9546
@nagarathnashivaram9546 2 жыл бұрын
@@HarshaDhwaniShreeHarsha so sweet
@praveenkumar.takkalaki9506
@praveenkumar.takkalaki9506 3 жыл бұрын
ಅಣ್ಣಾ.ಅಮೊಘ.ಅಪ್ರತಿಮ.ಹಾಡ.ಕಳ್ತಾ.ಇದ್ದರೆ.ಕಳೆದುಹೊಗುದರಲ್ಲಿ. ಎರಡು.ಮಾತಿಲ್ಲ. ಭಾವಪೂರ್ಣ.❤️👍🙏
@HarshaDhwaniShreeHarsha
@HarshaDhwaniShreeHarsha 3 жыл бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️ - ಹರ್ಷಧ್ವನಿ
@sreelakshmi4625
@sreelakshmi4625 4 жыл бұрын
ನಿಮ್ಮ ಹಾಡುಗಳನ್ನು ಕೇಳೋದೇ ಒಂದು ಭಾಗ್ಯ ಈ ಹಾಡು ಮನಸಿಗೆ ನೆಮ್ಮದಿ ನೀಡುತ್ತೆ ಪ್ರಶಾಂತವಾಗುತ್ತೆ ಮನ 👌👌👌
@siddalingappajakkali9530
@siddalingappajakkali9530 11 ай бұрын
ಏನಮ್ಮ ಹಾಡು ಕೇಳಿದರೆ ಯಾವ ರೋಗ ಮನುಷನ ಹತ್ತಿರ ಬರುವುದಿಲ್ಲ ಧನ್ಯವಾದಗಳು ಹರೀಶ್ ಸರ್
@mindhackermjk15418
@mindhackermjk15418 2 жыл бұрын
IAM FROM ANDHRA PRADESH KRISHNA DISTRICT VIJAYAWADA NEAR GUDIVADA your voice is excellent sir so talented person
@balakrishnayelameli3768
@balakrishnayelameli3768 3 жыл бұрын
ನಾದ ಒಂದೇ ಜೀವನಿಗೆ(ಆತ್ಮಕ್ಕೆ) ಸಂತೋಷ ನೀಡೋದು ಎಂಬುದು ನಿಮ್ಮ ದನಿಯಲ್ಲಿದೆ. 🙏🙏🙏
@veerabhadraiahbm4831
@veerabhadraiahbm4831 3 жыл бұрын
ಸರ್...ತಮ್ಮ ಗಾಯನವನ್ನೂಕೇಳಿ ಮನಸ್ಸು ತುಂಬಾ ಹಗುರವಾಯಿತು.ನಿಮ್ಮ ಗಾಯನ ಹೀಗೆ ಮುಂದುವರೆಯಲಿ ಭಗವಂತ ಇನ್ನು ಹೆಚ್ಚಿನ ಶಕ್ತಿ ನೀಡಲಿಎಂದು ಆಶಿಸುತ್ತೇನೆ ತುಂಬುಹೃದಯದ ಧನ್ಯವಾದಗಳು ✍️🙏🙏
@madhusudanaraohs8196
@madhusudanaraohs8196 2 жыл бұрын
ಉತ್ತಮ ಶಾರೀರ ಹೊಂದಿರುವ ನಿಮ್ಮ ಧ್ವನಿಯಲ್ಲಿ ವಚನ ಹಾಗೂ ದಾಸರಪದಗಳನ್ನು ಕೇಳುವುದು ಇಷ್ಟು ಸೊಗಸೆಂದು ಮೊದಲ ಬಾರಿಗೆ ಕೇಳಿದಾಗಲೇ ಆಕರ್ಷಿಸಿತು. ತಮ್ಮ ಧ್ವನಿಯಲ್ಲಿ ಹೆಚ್ಚು ಹೆಚ್ಚು ವಚನಗಳು ಹಾಗೂ ದಾಸರ ಪದಗಳನ್ನು ಕೇಳಲು ಉತ್ಸುಕನಾಗಿದ್ದೇನೆ.
@yelahankayelahanka9011
@yelahankayelahanka9011 Жыл бұрын
Simply Superb & Superb - I did listen to this song more than 15 times now and still will hear 100+ times more - This song has brought Tears of joy Naturally and incrementally enhanced Krishna's eternal Bhakti - . Not just Kannadigas every Vaishnava should be proud of you and God Bless you Harsha !
@poornayadav9169
@poornayadav9169 3 жыл бұрын
Dhanynadheu nau nimma e bhakthipoorvaka hadugalun keli God bless you.
@umamuralidharraja1804
@umamuralidharraja1804 3 жыл бұрын
ಸುಮಧುರ ಗಾಯನ, ಅಷ್ಟೇ ಸುಂದರವಾದ ಸಾಹಿತ್ಯ ಹಾಗೂ ನಿಮ್ಮ ಗುರುಗಳ ಸಂಯೋಜನೆ.. ನಿಮ್ಮ ಗುರುಗಳ ಇನ್ನಷ್ಟು ದೇವರನಾಮಗಳನ್ನ ಕೇಳಿಸಿ..ನಿಮಗೆ ಶುಭವಾಗಲಿ..
@vijayalaxmikulkarni3938
@vijayalaxmikulkarni3938 4 жыл бұрын
ತುಂಬಾ ಚನ್ನಾಗಿದೆ ನಿಮ್ಮ ಧ್ವನಿ.ಕಣ್ಣು ಮುಚ್ಚಿ ಕೇಳ್ತಾ ಇದ್ದೇ. ಗೋಪಾಲದಾಸರೇ ಕಣ್ಣ ಮುಂದೆ ಬಂದತಾಯಿತು
@shanthashantha1633
@shanthashantha1633 11 ай бұрын
Very good sahithya meaningful super singing God bless you. Namaste🙏
@desitaste311
@desitaste311 2 жыл бұрын
I am from odisha,I can't understand a single word but I love to listen u...ur voice is just soul satisfying..
@RahulKumar-ju3ym
@RahulKumar-ju3ym 9 ай бұрын
I am from ❤odissa ❤too
@susheeladm513
@susheeladm513 2 жыл бұрын
ಕನ್ನಡಿಗರಾಗಿ ನಾವು ಕನ್ನಡದಲ್ಲಿ ಅಧ್ಭುತ ಧ್ವನಿಯನ್ನ ಪಡೆದಿರೋದು ಹಾಗೂ ಆಧ್ಯಾತ್ಮ ಪರಿಕಲ್ಪನೆ ಹೊಂದಿರುವ ನಿಮ್ಮನ್ನ ಪಡೆದಿರೋದು ನಿಜಕ್ಕೂ ಅದ್ರುಷ್ಟವಂತರು
@harishsuvarna9126
@harishsuvarna9126 3 жыл бұрын
Nimma voice tumba chennagi ide, tumba bhavapurnagi haadidri keli tumba khushi aayitu, kelta irbek anta manas agute God bless you
@manorama5266
@manorama5266 2 жыл бұрын
Songs are very fine and r. Satyanarayana is. Well known to me. Thanks.hersha sings very well. I like his songs very much
@shreepadhegde1019
@shreepadhegde1019 2 жыл бұрын
ಹರ್ಷಾ ಅವರೇ ನಿಮ್ಮ ಹಾಡು ಕೇಳುವುದೆಮೆಗೆ ಅತಿ ಹರ್ಷ. ವಂದನೆಗಳು.
@umahk1553
@umahk1553 3 жыл бұрын
ಈ ಹಾಡು ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ಬಂತು. ಅಷ್ಟು ಅದ್ಭುತವಾಗಿ ಹಾಡಿದ್ದಾರೆ 👌👌👌
@sukanyashantharam3202
@sukanyashantharam3202 Жыл бұрын
ನಿಮ್ಮ ಧ್ವನಿಗೆ ದೊಡ್ಡ ನಮಸ್ಕಾರ, ಒಳ್ಳೆಯದಾಗಲಿ
@artlightofkavitharavinda9249
@artlightofkavitharavinda9249 3 жыл бұрын
ಅನನ್ಯ ಗಾಯನಕ್ಕೆ ಧನ್ಯವಾದಗಳು! ಶುಭವಾಗಲಿ!
@HarshaDhwaniShreeHarsha
@HarshaDhwaniShreeHarsha 3 жыл бұрын
ಧನ್ಯವಾದಗಳು
@sandhyasrinivasan9021
@sandhyasrinivasan9021 Жыл бұрын
Every time I hear this prayer, my eyes are filled with tears. Thankyou Shreeharshaji for sharing this gem with us in your melodious voice.
@UshaBelvadi
@UshaBelvadi 3 жыл бұрын
ಅತಿ ಮಧುರವಾದ ಕಂಠ 👌👌👋👋🙏🙏
@HarshaDhwaniShreeHarsha
@HarshaDhwaniShreeHarsha 3 жыл бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️ - ಹರ್ಷಧ್ವನಿ
@suparnir9337
@suparnir9337 4 жыл бұрын
ಹೆಚ್ಚು ದಾಸರಪದಗಳನ್ನು ಹಾಡಿರಿ..ಅದ್ಭುತವಾದ ದೇವರನಾಮ..ಹರೇಶ್ರೀನಿವಾಸ..
@MrGururaj07
@MrGururaj07 2 жыл бұрын
ಅತ್ಯದ್ಭುತ ಗಾಯನ ಧನ್ಯವಾದಗಳು ಭಗವಂತ ಇನ್ನಷ್ಟು ಆಶೀರ್ವದಿಸಲಿ
@krishnajikulkarni2377
@krishnajikulkarni2377 2 жыл бұрын
ಶ್ರೀ ಹರಿ ಸರ್ವೋತ್ತಮ ವಾಯು ಜೀವೋತ್ತಮ ದೇವ ಧನ್ವಂತರಿ ಸಲುಹಬೇಕೆನ್ನ ಅಜ್ಞಾನಿ ನಾನು
@mrparashuramappamrp9047
@mrparashuramappamrp9047 3 жыл бұрын
ನಿಮ್ಮ ದ್ವನಿಯಲ್ಲಿ ಗೀತೆಗಳನ್ನು ಕೇಳಲು ನಮ್ಮ ಕಿವಿಗಳು ಪುಣ್ಯ ಮಾಡಿದೀವಿ ಅಣ್ಣಾರೆ ನಿಮಗೆ ನನ್ನ ಅನಂತ ವಂದನೆಗಳು🙏🙏🙏🙏🙏
@Kamadhenu-hp8id
@Kamadhenu-hp8id 3 жыл бұрын
ಅದ್ಭುತವಾದ ಅನನ್ಯವಾದ ಅಪರೂಪದ ಹಾಡನ್ನು ಬಹಳ ಭಕ್ತಿಪೂರ್ವಕವಾಗಿ ಹಾಡಿ ಮನಸನ್ನು ಹರಿಯೆಡೆಗೆ ಕರೆದು ಕೊಂಡು ಹೋಗಿದ್ದಕ್ಕೆ ಧನ್ಯವಾದಗಳು.
@lathag5842
@lathag5842 6 ай бұрын
ತುಂಬಾ ಸಂತೋಷವಾಯಿತು ಸರ್ ನಿಮ್ಮ ಸುಮಧುರವಾದ ಕಂಠ ಕೇಳಿ, ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ ಸರ್
@prafullabhat5729
@prafullabhat5729 2 жыл бұрын
Wa,wa ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹರ್ಷಣ್ಣಾ .ಧನ್ಯವಾದಗಳು ನಮಸ್ಕಾರ ಅಣ್ಣಾ.
@kusumaneriya3982
@kusumaneriya3982 2 жыл бұрын
Nimma madhura dhwaniyondige naavu devarallige hogtheve. So nice and sweet voice. Good luck
@geetharaghavendrarao1742
@geetharaghavendrarao1742 3 жыл бұрын
ನಿಮ್ಮ ಹಾಡುಗಳನ್ನು ಕೇಳುವುದು. ಒಂದು ಸೌಭಾಗ್ಯ ನಿಮ್ಮ ಹಾಡುಗಳನ್ನು ಸದಾ ಕೇಳಬೇಕು ಎನಿಸುತ್ತದೆ ನಿಮ್ಮ ಕಂಠ ತುಂಬಾ ಚೆನ್ನಾಗಿ ದೆ ಅದು ದೇವರು ಕೊಟ್ಟ ವರ ಹೀಗೆ ಹಾಡುಗಳನ್ನು ಸದಾ ಕೇಳಬೇಕು ಎನಿಸುತ್ತದೆ
@HarshaDhwaniShreeHarsha
@HarshaDhwaniShreeHarsha 3 жыл бұрын
ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು 😊
@parimalag.k.8916
@parimalag.k.8916 11 ай бұрын
So soothing and excellent singing harshanna
@vishnushenoy1694
@vishnushenoy1694 3 жыл бұрын
Lovely Voice with out Instruments. Dhanvanthari mate nimmannu ati uttama shikharkke kondoyyali yendu Mathe Saraswathi Devi yalli bedikollutteve
@gayatriprasad2231
@gayatriprasad2231 3 жыл бұрын
ಸುಂದರ,ಸುಮಧುರ,ಅರ್ಥಪೂರ್ಣವಾದ ಸಾಹಿತ್ಯ ಹಾಗೂ ಗಾಯನ.🙏ಧನ್ಯವಾದಗಳು.👍
@venugopalt.a.5799
@venugopalt.a.5799 3 жыл бұрын
ಆಹಾ ಎಂಥಾ ಶಾರಿರ ಅತ್ಯಂತ ಭಾವ ಪೂರ್ಣ 👌🏻👌🏻👌🏻👌🏻👌🏻👌🏻
@trnagesha5227
@trnagesha5227 2 жыл бұрын
ಅತ್ಯದ್ಭುತ ಪ್ರತಿಭೆ, ಕನ್ನಡದ ಹೆಮ್ಮೆ...ಧನ್ಯವಾದಗಳು, ಅಭಿನಂದನೆಗಳು, ಶುಭವಾಗಲಿ
@venkateshamurthy2568
@venkateshamurthy2568 2 жыл бұрын
Harsha, you r my spiritual guru at 75 yrs age.
@shakuntalaparwatagoudra5606
@shakuntalaparwatagoudra5606 3 ай бұрын
U were our favorite singer in saragama. V divine voice.God bless u.
@sudhendradeshpande9677
@sudhendradeshpande9677 9 ай бұрын
Harsha dhwaniyinda Harshavagide, melodious,God bless you
@nagmanjulajainhadagli3298
@nagmanjulajainhadagli3298 3 ай бұрын
ಅಪರೂಪದ ಸಾಹಿತ್ಯ ಪರಿಚಯಿಸಿ ಮಧುರವಾಗಿ ಹಾಡಿ ಕರ್ಣಾನಂದಗೊಳಿಸಿದ ನಿಮಗೆ ಧನ್ಯಾದಗಳು ಸರ್❤
@IndiraManohar1
@IndiraManohar1 4 жыл бұрын
ನಿಮ್ಮ ಧ್ವನಿ ಕೇಳೋದೇ ಒಂದು ಖುಷಿ sir . ಹಾಗೆ ಕಳ್ದ್ ಹೋಗ್ಬಿಡ್ತೀನಿ. ಕಿವಿಯಲ್ಲಿ ಇಡೀ ದಿನ ಮೊಳಗುತ್ತ ಇರುತ್ತೆ. ಧನ್ಯವಾದಗಳು ಸರ್ ಒಳ್ಳೆ ಹಾಡು ಕೇಳಿಸಿದ್ದಕ್ಕೆ.
@lathashastry2699
@lathashastry2699 3 жыл бұрын
ಮದುರವಾದ ಕಂಠದಿಂದ ಹೊರಹೊಮ್ಮಿದ ವಟನ ಜೊತೆದೆ ಹಾಡಿದ ದೇವರ ನಾಮ ಕರ್ಣಾಮೃತವಾಗಿತ್ತು.
@manjunathg490
@manjunathg490 6 ай бұрын
ತುಂಬಾ ಚೆನ್ನಾಗಿದೆ ನಮಸ್ಕಾರಗಳು ಗುರುಗಳೇ
@sunandakulkarni5325
@sunandakulkarni5325 2 жыл бұрын
ಶ್ರೀ ಹರ್ಷಾ ಅವರೆ ತುಂಬ ಚೆನ್ನಾಗಿತ ಸುಪರ 🙏💐👌👍ದನ್ಯವಾದಗಳು
@IndianSrMan
@IndianSrMan 3 жыл бұрын
ಧನ್ಯವಾದಗಳು. ಸಂಗೀತ ಸಂಯೋಜನೆ ಮತ್ತು ಗಾಯನ ಎರಡು ತುಂಬಾ ಅದ್ಭುತವಾಗಿ ದೆ.
@sridharan2445
@sridharan2445 2 жыл бұрын
Clear voice, good pronounciation, humbleness in singing nice way to begin and establish, God bless you with health, wealth and peace.
@savithries516
@savithries516 2 жыл бұрын
Supr.ನಮ್ಮ ಬಡಾವಣೆಯ ಹುಡುಗ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮೈಸೂರು
@rajeshnkashyp5100
@rajeshnkashyp5100 3 жыл бұрын
I love his way of speaking, humbleness, voice. Actually he should have got zee ಸ ರಿ ಗ ಮ ಪ winner award.
@Nagsbeankitchen
@Nagsbeankitchen 2 жыл бұрын
With prejudice, Hamsalekha doesn't want to give merit on award. He gave on caste. Public should take to task the Z TV for continuing such a selfish person like Hamsalekha mixing caste with merit. Shame of Z tv and Hamsalekha.
@ushakowtal4142
@ushakowtal4142 5 ай бұрын
ತುಂಬಾ ಚೆನ್ನಾಗಿದೆ ಅರ್ಥಪೂರ್ಣ ವಾಗಿದೆ
@lakshmanl9641
@lakshmanl9641 3 жыл бұрын
Harsha... Danvantari nimage ayurarogya karunisali nimma ee bhakti hadu chirantanavagirali
@ksmangala
@ksmangala 3 жыл бұрын
Nimma kanta maduryya nanage tumba esta tumba chennagi hadutteera super
@nbbharathigowda
@nbbharathigowda 2 жыл бұрын
Simply wow😲 voice... Kanta.. ಕೋಗಿಲೆಯ kantta.... Epic.... Legendary
@anjalivenugopal6656
@anjalivenugopal6656 2 жыл бұрын
Tumba chennagi bhaktipoorakvagi hadiruviri .. god bless you 👌
@sansar13561
@sansar13561 3 ай бұрын
Excellent singing without any background instruments. Very peaceful.
@krishnan1118
@krishnan1118 3 жыл бұрын
ಅದ್ಭುತವಾದ ಗಾಯನ ಹರ್ಷ ರವರೆ ಕಿವಿಗಳು ತಂಪಾಯಿತು ನಮಸ್ತೆ 🙏
@ShakuntalaS-eo4fr
@ShakuntalaS-eo4fr Ай бұрын
Bhava paravashalade I am your fan kanda God bless you
@devamanib3882
@devamanib3882 2 жыл бұрын
Adbhuth dvani nimmadu sir nimida nau keli dhanya. Bhagvantha nimmana hige kai hididu nedesalendu prarthisuve .
@ashokpatel8546
@ashokpatel8546 3 жыл бұрын
ಅತಿ ಸುಂದರವಾಗಿ ಹಾಡಿದ್ದಾರೆ. ಧನ್ಯವಾದಗಳು
@shobharani2327
@shobharani2327 2 жыл бұрын
ತುಂಬಾ ಚೆನ್ನಾಗಿ ಹಾಡಿರುವಿರಿ .👌👌
@usharao7944
@usharao7944 38 минут бұрын
Wah Harsha! You have beautifully captured the essence and ethos of the wonderful song...I loved your rendition. God bless you
@sirrus1012
@sirrus1012 2 жыл бұрын
My brother, I do not understand the lyrics. But I understand the meaning. Absolutely beautiful, so soft and clear and sharp. I bow down to you :)
@sushmasrinivas6006
@sushmasrinivas6006 3 жыл бұрын
thumbha chanage hadidera harsha avare kanalli hage neerubaruthe 👌👌👌👌👌👌🙏🙏🙏🙏
@shankhumotivation8657
@shankhumotivation8657 Жыл бұрын
ಆ ಭಗವಂತ ನಿಮಗೆ ತುಂಬಾ ಅದ್ಬುತ ದ್ವನಿ ಕೊಟ್ಟಿದ್ದಾನೆ..
@kanchanas6971
@kanchanas6971 3 жыл бұрын
ShreeHarsha! Manasu olage hokku nemmathi tharuvantha dhwani. Pakka vadhya villade, neevu helidha devaranama, Rayara mutta dalli aathmarthavahi, sukhavagi kelidhanthe itthu. God bless you my child. Nimma sangeetha journey mele mele vrudhiyalu, Gurugalu nimage anugraha maadali.
@Krishnamurthy-gl1tg
@Krishnamurthy-gl1tg 4 ай бұрын
I appreciate your clear and beautiful voice.god Bless you .
@goodmessages2304
@goodmessages2304 3 жыл бұрын
ಬಹಳ ಚನ್ನಾಗಿ ಹಾಡಿದ್ದೀರಿ. ಭಗವಂತ ತಮಗೆ ಇನ್ನಷ್ಟು ಹಾಡಿ ಎಲ್ಲರಿಗೂ ಇನ್ನೂ ಬಹಳಷ್ಟು ಖುಷಿ ಕೊಡುವಂತೆ ಆಶೀರ್ವದಿಸಲಿ.🙏🙏🙏🙏🙏🙏🙏🙏🙏🙏😊♥️🧒
@HarshaDhwaniShreeHarsha
@HarshaDhwaniShreeHarsha 3 жыл бұрын
ಧನ್ಯವಾದಗಳು 😊😊
@belveramachandra595
@belveramachandra595 3 жыл бұрын
Excellent singing the Almighty may give you health happiness and prosperity and one more thing is I am one of your fan , observing your journey in zee sarigamapa.🌛😁😁😁😁😁
@ashaamarnath208
@ashaamarnath208 3 жыл бұрын
Excellent singing Harsha. May God bless you 👏🏻👏🏻👏🏻👏🏻👏🏻🙏🏻🙏🏻🙏🏻
@manohargudur1306
@manohargudur1306 2 жыл бұрын
@@belveramachandra595 ŕtw2o
@kusumaks2633
@kusumaks2633 2 жыл бұрын
harshadhwaniyalli ಅವರ ಗುರು sa ngeetakalatungadr r s.ನಂದಕುಮಾರ್ avarigae.harshadhwaniyalli ಕಲಾರಸಿಕರ namaskaragalu
@nbbharathigowda
@nbbharathigowda 2 жыл бұрын
Allmighty s blessings... Namma mysuru 😍nemmadhi gaagi.... Harsha dhwani.... Wah
@savithaks5519
@savithaks5519 2 жыл бұрын
ಸುಮಧುರ ಭಕ್ತಿ ಸಂಗೀತ, ಕೇಳಿ ಕರ್ಣಾನಂದವಾಯಿತು 👌🙏
@shivananddeshpande8480
@shivananddeshpande8480 4 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ. ರಚನೆ, ಆರಿಸಿ ಕೊಂಡ ರಾಗಾ ಎಲ್ಲಾ ಉತ್ತ್ಕೃಷ್ಟ. ಧನ್ಯವಾದಗಳು.
@nbbharathigowda
@nbbharathigowda 2 жыл бұрын
ಹರಿಪ್ರಸಾದ... Jighvehgey.... ದೇವಾ... Dhanwantri....
@vijayagopinath4590
@vijayagopinath4590 2 жыл бұрын
Nima haadannu Keli nanage tumba khushiyagide. Dhanya vaadagalu sreeharsha.
@narayanbhat1477
@narayanbhat1477 3 жыл бұрын
ಸುಂದರ, ಸುಮಧುರ ಗಾಯನ....
@Keerthana11926
@Keerthana11926 3 жыл бұрын
Amazing voice sir Saregamapa dalli Niv sotilla sir geddidira kannadigara manasanna saregamapa winner nive sir namge because talent nodi winner choice madbeku aa talent singer nive sir according to me saregamapa season 13 winner. 🎤👌🙏🙏 Niv innu ettarakke belibeku sir
@sugunanagendra2792
@sugunanagendra2792 3 жыл бұрын
Heart touching and melodious singing. ಕೇಳಿ ತುಂಬಾ ಸಂತೋಷ ಆಯಿತು .
@meerakulkarni1135
@meerakulkarni1135 3 жыл бұрын
Super hadugarike super dhwani gurugala anugraha nimagirali ..Anant kulkarni
@raghun518
@raghun518 2 жыл бұрын
Wah really awesome tears are coming alapane swara sthana. Sri Guru Raayara sri sharadamba sri harivayu gurugalu anugraha sadaa nimagirali nishkalmasha dhwani nimma Hari seve sadaa anavarata nadeyali..😭🙏🌷🌷🌷Hari sarvothama Vayu jeevothama
@balasubramanyan9090
@balasubramanyan9090 3 жыл бұрын
ತುಂಬಾ ಚೆನ್ನಾಗಿದೆ ಹರ್ಷ.ನಿನಗೆ ಒಳ್ಳೆಯದಾಗಲಿ.
@sureshts396
@sureshts396 3 жыл бұрын
I always listen to Sri Vidyabhushana Theertharu for the clarity in his singing. I felt very happy listening to your song for the same reason. ...Thank you so mush expect more such songs Suresh TS
@chandrarajuurs9236
@chandrarajuurs9236 2 жыл бұрын
Beautiful clarity in voice. Keep it up.
@gayathrink9880
@gayathrink9880 2 жыл бұрын
Thanks sir 🙏
@smaranamatrakeshava3762
@smaranamatrakeshava3762 4 жыл бұрын
ಇದೇನೇ........ ತುಂಬಾ ಚೆನ್ನಾಗಿ ಹೇಳಿದ್ದೀರಿ
@tejasvinisubnis7862
@tejasvinisubnis7862 3 жыл бұрын
Wonderful singing.. Stay blessed👌👌👌
@HarshaDhwaniShreeHarsha
@HarshaDhwaniShreeHarsha 3 жыл бұрын
Thank you so much 😊💐 - HarshaDhwani
@ranjiniksranjiniks2182
@ranjiniksranjiniks2182 3 жыл бұрын
@@HarshaDhwaniShreeHarsha ಅಣ್ಣ ನಿಮ ತಂಗಿ ಆಗಿದು ನನ್ನ ಪುಣ್ಯ ಅಣ್ಣ ತುಂಬಾ ಹೃದಯದ ಧನ್ಯವಾದಗಳು ಅಣ್ಣ
@ramachandrarao4494
@ramachandrarao4494 2 жыл бұрын
Pavananadenindu Sri Harsha ravage. OM namo Vasudevaya God always favour you forever.
@vaishnavirao6586
@vaishnavirao6586 3 жыл бұрын
ಅದ್ಭುತ ಹಾಡಿನೊಂದಿಗೆ ಅದ್ಭುತ ಕಲಾವಿದ!! 🌼🙏
@nayanasharma5742
@nayanasharma5742 2 жыл бұрын
Excellent singing ,great sir , it took me a different world,excepting more such songs
@annajiraosr9298
@annajiraosr9298 2 жыл бұрын
Please read excepting as 'expecting'!
@sudarshanak5416
@sudarshanak5416 3 жыл бұрын
Super sir, nimma saadane thumba etharakke saagali 🙏
@pandurajc615
@pandurajc615 11 ай бұрын
Harsha while I was driving I listened to this song sung by you miracle i escaped from hair line death i believed some miracles in our chant as well as your divine voice keep it don't stop🙏🙏🙏🙏🙏 and you know what I used to sing full song with you while I driving it's awesome my bro🙏🙏🙏🙏
@lakshmimys6592
@lakshmimys6592 2 жыл бұрын
Nivu bahala inspiring sir. hadina jote estu chennagi saramshavannu heluttita.
@jayalakshmia7285
@jayalakshmia7285 2 жыл бұрын
ಹರ್ಷ ಧ್ವನಿಯಿಂದ ನಮ್ಮಮನ ಗೆದ್ದು ಸಂತೋಷ ಪಡಿಸುವದಕ್ಕಾಗಿ ನಿಮ್ಗೆ ವಂದನೆ ಗಳು
@anjanashreeranga2433
@anjanashreeranga2433 4 жыл бұрын
So much clarity and depth in your singing Harsha..God bless you 🙌
@tarasheshadri4450
@tarasheshadri4450 3 жыл бұрын
Very melodious song good effort congrats
@sumakkumar8478
@sumakkumar8478 Жыл бұрын
ತುಂಬಾ ತುಂಬಾ ಚೆನ್ನಾಗಿದೆ, ಧನ್ಯವಾದಗಳು 😊
@sreeranjinipradeep
@sreeranjinipradeep 3 жыл бұрын
ಏನು ಕಾಲ ಬಂದಿದೆ ಎಂದರೆ ಇಂತಹ ಹಾಡುಗಳನ್ನು ಹಾಡಿದರೆ 80 ರ ವಯಸ್ಸಾ ಅಂತ ಹಂಗಿಸುತ್ತಾರೆ. ಇದರಲ್ಲಿನ ವಿಚಾರಧಾರೆ ಶ್ಲಾಘನೀಯ
@lalatmisra4832
@lalatmisra4832 2 жыл бұрын
Yellarge Namaskara.....🙏🙏 Bhala madhura hadu......🙏🙏 I truly adore listening to your songs Mr.Harsha....... Lots of admire from Bhubaneswar (Odisha)
@sushmaswathi3127
@sushmaswathi3127 3 жыл бұрын
A very mature collection of songs..the songs composed by Hari dasas of madhwa pankti holds good for mankind till ages to come.. please search for more and present
@nishoknidhish1971
@nishoknidhish1971 2 жыл бұрын
Nimma yella haadugalu super 👌 sir 👏 🙏
@lmnrao
@lmnrao 3 жыл бұрын
Aahaaa... Haadu keluttaa keluttaa ello kaledu hogidde naanu..... Dhwani..gaayana...swara bhaavagala adbuta sammelana... God bless you Harsha.. You have a Devine voice 🙏🙏
@swathirao2797
@swathirao2797 2 жыл бұрын
what a soulful rendition!! would be blessed to listen to more of such daasavaani!
Aava Rogavu Enage
6:24
Rais Bale Khan
Рет қаралды 176 М.
Chain Game Strong ⛓️
00:21
Anwar Jibawi
Рет қаралды 41 МЛН
Каха и дочка
00:28
К-Media
Рет қаралды 3,4 МЛН
Yeke Mamate Kottu Danisuvi Ranga | Dasarapada | Anantraj Mistry | 2021
9:02
Mado Shiva Bhajana | HarshaDhwani ShreeHarsha | Shishunala Sharif | Kannada Folk Song
8:01
Yesu kayangala kaledu
6:23
Sk Media
Рет қаралды 11 МЛН