oooo mam, super ಆಗಿ explain ಮಾಡಿದ್ದೀರಾ, ನಿಮ್ಮ ಹಾಗೆ teacher ಇದ್ದಿದ್ದರೆ ಒಂದು class miss madade, class attend ಮಾಡುತ್ತಿದ್ದೆ. U r also very beautiful mam.
@d.h.kabadi5068 Жыл бұрын
ಸಂಚಿ ಹೊನ್ನಮ್ಮರ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ದೀರಾ. ತಮಗೆ ನನ್ನ ಗೌರವದ ವಂದನೆಗಳು.
@ramprasadt3063 жыл бұрын
Tumba chennagi vivarisidiri shikshakiyavare😍💐
@padmalatharamdas26994 жыл бұрын
Dhanyawadagalu Akka
@Lachamanna.19753 жыл бұрын
ಜೈ ಸಂಚಿಯ ಹೊನ್ನಮ್ಮ 🙏🙏🙏
@simpleindian.48444 жыл бұрын
ಓಹೋ ನೀವಾ ಆರತಿ ಮೇಡಂ ಅಂದ್ರೆ!!!!!!! ತಪ್ಪು ತಿಳಿಯಬೇಡಿ ಮೇಡಂ,ನಿಮ್ಮ ಅಂಕಣ ಬರೆಹಗಳನ್ನು ತಪ್ಪದೇ ಓದುವವ ನಾನು,ತುಂಬಾ ಅತ್ಯುತ್ತಮ ಮಾಹಿತಿಯನ್ನು ಬರೆಯುವ ನಿಮ್ಮನ್ನು ನೋಡಿರಲಿಲ್ಲ.ಇವತ್ತು ನೋಡಿದ್ದಕ್ಕೆ ತುಂಬಾ ಖುಷಿಯಾಯಿತು.ಧನ್ಯವಾದಗಳು .
@harshithamirajkar94834 жыл бұрын
Thank you for this video mam
@Mallik_vlogs_072 жыл бұрын
ವಾವ್🙏🏼
@simpleindian.48444 жыл бұрын
ನಮ್ಮ ಗ್ರಾಮೀಣ ಭಾಷೆಯಲ್ಲಿ ಸಂಚಿ ಗೆ ಕುಣಿಕಿಚೀಲ,ಬುಡ್ಡಿಚೀಲ ಅಂತಾರೆ ಮೇಡಂ.ನಮ್ಮ ಉತ್ತರ ಕರ್ನಾಟಕದ ಪದಗಳಿವು.
@arvindkeshav78454 жыл бұрын
Nimma voice thumba sweet hagidhe madom..
@siddapasiddapa8137 Жыл бұрын
ಯಳಂದೂರು ತಾಲೂಕು ವನ್ನೂರಿನವರು ಅಂತ ತಿಳಿದಿದ್ದೆ
@roykumuda3 жыл бұрын
Arathi madam please travel all the nooks of Karnataka by telling these stories , let more people without access to computer/electronic media get to know you, then stand for elections if any party calls you ( even as independent candidate it is good ). We should have a party with knowledge, not goons, or timids
@madhukumarms61184 жыл бұрын
Idu ee mannina Guna... Matte idannu udiipana golisona.. Nimage danyavada..