ಈ ತರಹದ ತರಗತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಜ್ಞಾನವನ್ನು ನೀಡುತ್ತವೆ. ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಪಾಸ್ ಮಾಡಲು ಸಹಕಾರಿಯಾಗುತ್ತವೆ. ನಿಮ್ಮ ಸ್ನೇಹಿತರೊಂದಿಗೆ Link share ಮಾಡಿ. ತರಗತಿ ಮುಗಿದ ನಂತರ ನಿಮ್ಮ ಅಭಿಪ್ರಾಯ ತಿಳಿಸಿ.
@Surya_19983 жыл бұрын
Thumba upayukta sir. 🙏🙏🙏🙏. Edhe reethi mundhuvaresi sir
@beautifulhuduga32033 жыл бұрын
Ok sir
@shree11303 жыл бұрын
Super class sir ❤️ namm friends helatini sir thank you so much sir🙏🙏🙏
@savit50753 жыл бұрын
Supper topic sir tq sir🙏
@yallappam6983 жыл бұрын
Sir time change madok aagalvaaa
@Asha1234-t1n Жыл бұрын
ಇತಿಹಾಸ ಅಂದರೆ ತುಂಬಾ boring ಅನಿಸುತಿತ್ತು,ಆದರೆ ನಿಮ್ಮ lecture ಕೇಳಿ ಇತಿಹಾಸದಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ...😊 thanks a lot sir🙏
@Udal777c3 жыл бұрын
ತರಗತಿಯಿಂದ ತುಂಬ ಒಳ್ಳೆಯ ಶಿಕ್ಷಣ ನೀಡುವ ಪ್ರಯತ್ನ.... ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿರುವ ಗುರುಗಳಿಗೆ ಅಭಿನಂದನೆಗಳು...
@devupriya83343 жыл бұрын
ಅದ್ಬುತವಾದ ತರಗತಿ sir ,, ನಿಜ ನೀವು ಹೇಳಿದಹಾಗೆ ಬರಿ ಓದಿ exm ಪಾಸ್ ಮಾಡೋದು ಅಷ್ಟೆ ಆಗಿತ್ತು ಹಿನ್ನೆಲೆ ಬಗ್ಗೆ ತಿಳಿದಿರಲಿಲ್ಲ ,,, ನೀವು ಇದರ ಅರಿವು mudisidiri
@trivenitriveni53143 жыл бұрын
ನಿಮ್ಮ ಎಲ್ಲಾ ಕ್ಲಾಸಿನ ನೋಟ್ಸ್ ಗಳು ನನ್ನ ಬಳಿ ಇವೆ ಅವು ನಾನು ಇತಿಹಾಸದ ಉಪನ್ಯಾಸಕಿ ಆಗಲು ಸಹಾಯವಾಗುತ್ತದೆ ಎಂದು ನನ್ನ ಅನಿಸಿಕೆ ಸರ್ 💯 please countenu class sir. 👍
@manjulat85323 жыл бұрын
ವಿದ್ಯಾರ್ಥಿಗಳ ಪಾಲಿಗೆ ನೀವೆ ನಿಜವಾದ ಸಾಮ್ರಾಟ್ 🙏❤🙏 Exelent teaching sir 👌
@Shivu4673 жыл бұрын
ನಿಮ್ಮ ಸೇವೆ ನಿರಂತರವಾಗಿ ಹೀಗೆ ಇರಲಿ ಸರ್ 🙏💐🙏
@mallikarjunsh8643 жыл бұрын
ನಿಮ್ಮ ತರಗತಿಗಳು ತುಂಬಾ ಅದ್ಭುತವಾಗಿದೆ ಮತ್ತು ಅತ್ಯುತ್ತಮ ಗುಣಮಟ್ಟದ ಜ್ಞಾನವನ್ನು ನೀಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು Sir ..... ❤️💪
@rajanikanthsp35003 жыл бұрын
Yes sir notes madtha hodre .. adest points cover agide antha.. gothagthide.. na first cls matra keltha edde. . but know a days.. notes madtha eddini.. 🙏bits very helpful.. bcz est points na nav collect madbek andre adest books odbrkithu. Time yest bekagthithu.. any way pls go ahead.. nimma e shikshna Kranthi.. yavde thondre ellade saragavagi sagali. Sparfharthigalige .. upayuktha agli.. 🙏🙏🙏
@veerendragouda67923 жыл бұрын
Excellent class sir, ಇತಿಹಾಸ ಗುರುಗಳು ಅಂದ್ರೆ ಹೀಗಿರಬೇಕು ಅಂತ ನಿಮ್ಮನ್ನ ನೋಡಿ ಅನಿಸ್ತಿದೆ ಸರ್👌
@manunaik71393 жыл бұрын
Nim e class nida thumba help agthide sir nam anatha low class students ge thumbane help agthide tq u so much sir..... ❤
@ambadasshivasharan84963 жыл бұрын
ಸರ ನಿಮ್ಮ ತರಗತಿಗಳಿಂದ ನನಗೆ ತುಂಬಾ ಅನುಕೂಲವಾಗುತ್ತಿದೆ ಯಾಕಂದ್ರೆ,ಈ ಚರ್ಚೆಗಳಿಂದ ಎಲ್ಲಾ ವಿಷಯಗಳು ಕವರ ಆಗುತ್ತೆ.....ಧನ್ಯವಾದಗಳು 🙏🙏
@RealBoy-s1v3 жыл бұрын
ನಾವು ಆ ವಿಷಯ ಹೇಳಿ ಈ ವಿಷಯ ಹೇಳಿ ಅಂತ ಯಾವತ್ತೂ ಕೇಳಲ್ಲ ಸರ್ ಯಾಕಂದ್ರೆ ನಮಗೆ ಯಾವ ವಿಷಯ ಹೇಳಿದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬಹುದು ಅನ್ನುವುದು ನಿಮಗೆ ಚೆನ್ನಾಗಿ ಗೊತ್ತು ಅದಕ್ಕೆ ನೀವು ಹೇಳಿ ನಾವು ಅದನ್ನು ಕೇಳಿ ನೋಟ್ಸ್ ಮಾಡಿಕೊಂಡು ಓದಿ ಬೇರೆಯವರಿಗೂ ಶೇರ್ ಮಾಡುತ್ತೇವೆ ಧನ್ಯವಾದಗಳು ಗುರುಗಳೇ🙏🙏
@sathyamy20812 жыл бұрын
ನಮಸ್ಕಾರ ಸರ್ .ನಿಮ್ಮಿಂದ ನಮ್ಮ ವಿದ್ಯಾಭ್ಯಾಸಕ್ಕೆ ಒಂದು ಮಾರ್ಗದರ್ಶನ ದೊರೆತಿದೆ..
@anandauppi43 жыл бұрын
ತುಂಬು ಹೃದಯದ ಧನ್ಯವಾದಗಳು ಗುರುದೇವ 🙏🙏🙏
@prakashvagaranal49183 жыл бұрын
🙏No words to describe your teaching really i am Speechless.... Release your history book as soon as possible we are all waiting Sir. 🇮🇳
@gowrimg95483 жыл бұрын
ಅದ್ಭುತವಾದ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ ಸರ್ .....Thank you so much
@mamatanaik77213 жыл бұрын
Thank you very much sir....nim classes 30 dina all 300dina adrunu keltivi sir.....mind blowing classes....
@malluawati35583 жыл бұрын
Thanks sir ,history tumba week ಇದ್ದೆ sir nimm class keli dre confident ಬರ್ತಿದೆ 🙏 ನನ್ನ 🙏 ಹೀಗೆ ಮುಂದವರಿಯಲಿ sir
@dadakalandarbeelagi29843 жыл бұрын
ನಿಮ್ಮ ಈ ಸೇವೆಗೆ ದೊಡ್ಡ ಸಲಾಮ್.....ನಮ್ಮ ತಲೆಗೆ ಯಾವತ್ತೂ ಹಚ್ಚತಾಇರಿ ಜ್ಞಾನದ ಮುಲಾಮ್..........ಧನ್ಯವಾದ ಸರ್
@siddannadalawayi3 жыл бұрын
ಧನ್ಯವಾದಗಳು
@thecellhousetch52163 жыл бұрын
Ok. Sir... ಈ ಕ್ಲಾಸ್ ಗಳು ಬಹಳ ಉಪಯುಕ್ತವಾಗಿವೆ ಸಾರ್...Thank you sir...🙏🙏
@trivenitriveni53143 жыл бұрын
ನಿತ್ಯ ಜ್ಞಾನ ದಾಸೋಹಿಗಳಾದ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು ಸರ್.👍👍
@SachinPatil-bq9wf3 жыл бұрын
ಅಧ್ಭುತವಾದ ವಿಡಿಯೋಗಳು ಮೂಡಿ ಬರುತ್ತಿವೆ, ನನ್ನ ಪ್ರತಿ ದಿನ ಆರಂಭವಾಗೋದು ನಿಮ್ಮ ವಿಡಿಯೋ ನೋಡುವುದರೊಂದಿಗೆ ಧನ್ಯವಾದಗಳು ಸರ್ 🙏🙏🙏❤❤❤🐅🐅🐅 #SBOSS
@siddannadalawayi3 жыл бұрын
ಧನ್ಯವಾದಗಳು
@kkyy2443 жыл бұрын
1.8min.50sec ನಿಂದ 1.9min.9sec ನ ಪಾಯಿಂಟ್ ಅದ್ಭುತ ಹ್ಯಾಟ್ಸಾಫ್ ಸರ್....
@niranjan25923 жыл бұрын
Sir,, great sir wonderful teaching sir,, thumba chennagi artha aguthe mathe pade pade nenpu madkonde olle story thara e points galu mansalli uliyohage aguthe sir,, thumba thanks sir,, nanu namdu Chikmagalur district balehonuru emba Halli sir namgella ase ethu hege coaching thagolbeku antha bt agilla, adre e mulaka nimma bali neeravagi kaliyo Hage feel agtide sir,, thumba thumba danyavada sir nim cls e lockdown time'li mrng enda 8pm vage nodi notes madkoltidini sir,,
@divyananjegowda62573 жыл бұрын
Sir nijavaglu thumba sahaya vagutte sir nanna magalu upsc exam ge redy agthaedale adakke class thumba upayoga agudide nimge sahasra danyavadagala
@RahulsirBhatagunaki3 жыл бұрын
ನಿಮ್ಮ ತರಗತಿ.. ಅತ್ಯಂತ.. ಉಪಯುಕ್ತ ಮಾಹಿತಿಗಳು ನೀಡುತ್ತದೆ sir..
@prashantindi71883 жыл бұрын
Promptly ..you are teaching skill and story narrating way is truely inspirational..
@h.s.nagnoorkar32923 жыл бұрын
Screen short ಅವಕಾಶ ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@paravinbegammanglore6581 Жыл бұрын
ಧನ್ಯವಾದಗಳು ಗುರುಗಳೇ 👏👏 ತರಗತಿ 👌👌ಇದೆ 👏
@SujathaN123-t4q Жыл бұрын
Sir thilisikottiri ondondu salu ondondu marks tq so much pls be continue
@rohithkumarp54043 жыл бұрын
ಅತ್ಯದ್ಭುತ ತರಗತಿ ನೀಡಿದಕ್ಕಾಗಿ ಧನ್ಯವಾದಗಳು ಸಾರ್💐💐💐...
@manjunath65723 жыл бұрын
ದಯಮಾಡಿ ಈ ತರಗತಿ ನಿರಂತರವಾಗಿರಲಿ, ನಿಮ್ಮ ಈ ತರಗತಿಗೆ ಕಾಯುತ್ತಿದ್ದೆ.
ಮನ ಪೂರ್ವಕ ಧನ್ಯವಾದಗಳು . ಅದ್ಭುತ ವಿಶ್ಲೇಷಣೆ ಮಾಡಿದ್ದೀರಿ 🙏
@chandrakalas99303 жыл бұрын
🙏 Excellent Teaching style sir Hats off sir Tqsm 🙏
@maruthibs92043 жыл бұрын
ಸರ್ ತರಗತಿ ಬಹಳ ಚೆನ್ನಾಗಿತ್ತು ದಯವಿಟ್ಟು ಪ್ರಶ್ನೆಯ ಮುಂದೆ ಅದರ ಸಂಖ್ಯೆ ಹಾಕಿದ್ರ ನನಗೆ ನೋಟ್ಸ್ ಮಾಡೋಕೆ ಸುಲಭ ಆಗತ್ತೆ
@KarishmaChavan-v6j Жыл бұрын
Superb super mind blowing teaching sir 🙏🥰 hige munde ella class madri sir
@ganeshm49212 жыл бұрын
ಸರ್ ನಿಮ್ಮ ತರಗತಿಯು ತುಂಬ ತುಂಬ ಅಧ್ಭುತ ಸರ್
@keerthikumar21883 жыл бұрын
ಧನ್ಯವಾದಗಳು ಸರ್ ಮುಂದುವರಿಯಲಿ ಸರ್ ನಿಮ್ಮ ನಿಸ್ವಾರ್ಥ ಸೇವೆ
@nareshkumarbr29653 жыл бұрын
Tumba chenaag artha aaktidhe sir🙏... Tnx a lot sir
@rameshav1513 жыл бұрын
ಬಹಳ ಉಪಯುಕ್ತ ಮಾಹಿತಿ ಸರ್
@shalinikurkuri47082 жыл бұрын
ತಾವು ಸಂಪನ್ಮೂಲ ವ್ಯಕ್ತಿ. ಧನ್ಯವಾದಗಳು ಸರ್
@virupakshayypy13383 жыл бұрын
ನಿಮ್ಮ ಸೇವೆ ಹೇಗೆ ನಿರಂತರವಾಗಿ ಇರಲಿ 🙏🙏🙏🙏
@Kidsflicks93 жыл бұрын
Nivu nanha devaru sir best classes every day
@anu-hmt23993 жыл бұрын
A teacher is like a candle - it consumes itself to light the way for others💯 and making Everybody’s life beautiful🍀You’re teaching level is amazing we are Sure that we will achieve soon……thanks a lot for being with all the Students🌺 🙏🦁🙏
@siddannadalawayi3 жыл бұрын
ಧನ್ಯವಾದಗಳು
@anil-xh7pd3 жыл бұрын
Yes
@basavarajbasu97122 жыл бұрын
Tqs guruji tumba helupa aguta continue madi sir please💐💐🙏
@harshavardhan5633 жыл бұрын
ತುಂಬು ಹೃದಯದ ಧನ್ಯವಾದಗಳು ಸರ್🙏🙏🙏
@bhagyabhanu27313 жыл бұрын
Children of this generation are missing like this teacher, sir is role model for children as well as other teachers. if all the teachers are like this then no children will loose interest in studies. 🙏🙏
@siddannadalawayi3 жыл бұрын
ಧನ್ಯವಾದಗಳು
@shrinivasmurthy1433 жыл бұрын
ವಿದ್ಯಾರ್ಥಿಗಳ ಜ್ಞಾನದ ಬೆಳಕು ನೀವು...🙏🙏🙏💐
@hemamk41413 жыл бұрын
Sir nim class super.......tq so much ide tharane hechhu hechhu vidio madi sir pls....
@alokpatil20593 жыл бұрын
By referring to these classes even UPSC preparation can be done that's is sir's teaching level🙏🙏
@siddannadalawayi3 жыл бұрын
Thank you
@somannashirashyad79083 жыл бұрын
ಉತಮ್ಮ ತರಗತ್ತಿ ಸರ್ ಹೀಗೆ ಮುಂದುವರಿಯಲಿ
@merilinprabhu26543 жыл бұрын
Sir really you are not deserve for only like, comment and share. If is ther many likes, I am one of ther who gives you much more likes
@beautifulhuduga32033 жыл бұрын
ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್ tq so. Much 🙏
@siddupujari173 жыл бұрын
Your effort is really appreciable. Spontaneous talent . I'm prepring for upsc one of my friend refer your class. Many upsc questions are maniny based on concepts insted of facts you once again strengthen the history concepts. ...thanks sir
@siddannadalawayi3 жыл бұрын
Thank you
@mouneshbgundapur1522 жыл бұрын
Tumba danyavadagalu sir.. Ur.. Super hero..
@rayappapujeri28653 жыл бұрын
Tq so much sir. Your class is very interesting and easily understand to us sir.🙏🙏🙏🙏
@shankrappashankrappa4229 Жыл бұрын
God of history🎉
@balappajakkali18283 жыл бұрын
ಅದ್ಬುತವಾದ class sir tq
@krishnamurthymurthy6774 Жыл бұрын
ಮತ್ತಷ್ಟು ಈ ರೀತಿಯ ತರಗತಿಗಳು ಬರಲಿ ಎಂದು ನಮ್ಮ ಆಶಯ
@sidpatil4393 жыл бұрын
If the internet didn't exist then we wouldn't have heard sir's name at all. What a class, what knowledge 🙏🏼 Eagerly waiting for your history book 📕 sir.
@siddannadalawayi3 жыл бұрын
Thank you sir
@vishnukumar.gabbur.39663 жыл бұрын
Excellent class Sir Tnq so much Sir 🙏🙏💐💐👌👌👏👏
@bhagyammasbhagya14493 жыл бұрын
Hats of your good heart. knowledge and dedication I love your teaching method thank you so much sir
@mkworldinindia71913 жыл бұрын
The great Ashko /Akbar / Siddanna Dalawaayi sir
@banudoddamani66673 жыл бұрын
Very usefull classes sir.. Please upload morning classes sir... We are waiting 👏
@veeranagoudapatil8693 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏
@rameshdp84303 жыл бұрын
Hats off to your dedication towards students Sir.....the excellent class history in Kannada.... keep it up Sir...
@siddannadalawayi3 жыл бұрын
ಧನ್ಯವಾದಗಳು
@sreenivastn40133 жыл бұрын
Excellent video for history class sir....
@prashantmh6853 жыл бұрын
ಅನಂತಕೋಟಿ ಧನ್ಯವಾದಗಳು ಗುರುದೇವ
@hanumantkhoth32993 жыл бұрын
Nim dnyanakke koti naman sir we are lucky sir...
@veerabhadreshvaraveerabadr46563 жыл бұрын
Sir nimma class super agi ede
@sachinlamani67383 жыл бұрын
Thank you so much sir, wonderfull teaching sir it helps us to learn more effectively..once again thank sir
@divyapavangrb69573 жыл бұрын
Sir plz continue sir ,speechless sir ,I didn't know any history sir like u 🙏🏻💐
@gangadharv74013 жыл бұрын
History subject ge nimmanna bitre yaru illa sir🙏🏽🙏🏽🙏🏽
@ashwinibiradar53733 жыл бұрын
TQ TQ TQ soo much sir,very usefull ur cls sir
@dundappapatil93713 жыл бұрын
ಸೂಪರ್ ಕ್ಲಾಸ್ my dear sir..
@singersadda..79103 жыл бұрын
ನಿಮ್ಮ ಸೇವೆಗೆ ಸದಾ ಚಿರಋಣಿ ಸರ್
@vinayakmarakumbi58383 жыл бұрын
Hats off sir 🙏 Talented person 💐 tqsm sir 🙏
@ParashuParashuram-hi9we Жыл бұрын
Wonderful teaching sir 🤲🤲🙏🙏💐💐💐💐💐
@sunilpalegar41743 жыл бұрын
Amazing class sir...👌👌
@Backtocareer3 жыл бұрын
Super teaching sir,I am addicted with your teaching,,🥰
@ajaykumarnayak55282 жыл бұрын
Very usefull class sir 🙏♥️🙏♥️🙏♥️
@dknayaka39733 жыл бұрын
I'm Big fan of you sir 🙏
@drakshayanigali66123 жыл бұрын
Important and powerful explain sir.thnku so much
@nikhilhosamani36392 жыл бұрын
It's a really great class sir hats off to you 💥🙏
@ranganathck52473 жыл бұрын
Guru Brahma guru Vishnu guru Devo mahesvaraha
@ramyayuktha32783 жыл бұрын
Sir plz continueous class maadi...history complete maadi sir...namgu thumba easy agutte...
@Shresai30053 жыл бұрын
My first class sir tq so much
@PradeepKumar-qx5ic3 жыл бұрын
tq so much sir nem class andre wait madtha irtini
@manjunathchoudappanavar98843 жыл бұрын
💐💐💐Sir your teaching is very valuable sir 💐💐💐🙏🙏
@priyankacb79223 жыл бұрын
We are happy to attending your class sir 🙏 thank you
@dathatreyaraina89783 жыл бұрын
Well informative class sir thank you for your selfless service