ಕನ್ನಡ ಶೈಕ್ಷಣಿಕ ಯೂಟ್ಯೂಬ್ ಚಾನಲ್ ನ ಹಾಗೂ ಕರ್ನಾಟಕ ಸ್ಪರ್ಧಾತ್ಮಕ ಜಗತ್ತಿನ ತ್ರಿರತ್ನಗಳು 1 ಕೆ.ಎಮ್.ಸುರೇಶ್ ಸರ್ 2 ಮಂಜುನಾಥ್ ಸರ್ (ಸಾಧನ) 3 ಸಿದ್ದಣ್ಣ ದಳವಾಯಿ ಸರ್
@siddannadalawayi3 жыл бұрын
ಧನ್ಯವಾದಗಳು
@arunbanakar95903 жыл бұрын
Yes
@veenapujeri63983 жыл бұрын
ಸಿದ್ದಣ್ಣ ಸರ್ ಅವರಿಗೆ ಎಸ್ಟು ಧನ್ಯವಾದಗಳನ್ನು ಅರ್ಪಿಸಿದರು ಸಾಲದು 🙏🙏
@hanuhoney1473 жыл бұрын
1000% nijaa bro
@virupakshakammar94183 жыл бұрын
💯 percent
@siddannadalawayi3 жыл бұрын
ಲಾಕಡೌನ್ ಅಲ್ಲ ಇದು ನಿಮ್ಮ Luck ಈ ಸಮಯವನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳಿ. ಈ ತರಗತಿಗಳನ್ನು ವೀಕ್ಷಿಸಿ ಚೆನ್ನಾಗಿ ನೋಟ್ ಮಾಡಿಕೊಳ್ಳಿ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.
@amrutraodharampur62343 жыл бұрын
Thank you sir
@devarajaguttedar19973 жыл бұрын
ಧನ್ಯವಾದಗಳು ಸರ್ ನಿಮ್ಮ ಇ ಕಾರ್ಯ ಈಗೇ ಮುಂದುವರಿಯಲಿ 🙏
@user-tq8cr8lo7u3 жыл бұрын
🙏
@yankappabeli50443 жыл бұрын
Yes sir ...we can do...
@somuaryasomu40213 жыл бұрын
Tq u sir ❤️❤️
@husenbasha38623 жыл бұрын
3 ಹೊತ್ತಿನ ಊಟ ಬಿಟ್ಟೇವು, ನಿಮ್ಮ ತರಗತಿ ಬಿಡೆವು. ನನ್ನ ಮನದಾಳದ ಮಾತು.🙏🙏
@kumarb11793 жыл бұрын
ನಿಜ ಗುರುಗಳ ತರಗತಿಯಲ್ಲಿ ಅಷ್ಟು ಸೆಳೆತ ಇರುತ್ತೇ.ಸವಿಸ್ತಾರವಾದ ವಿವರಣೆ ಇರುತ್ತೇ.
@hinditamiltelegump3channel2243 жыл бұрын
Ondhu math kelbeku nimuna nijvaglu niyathindha odudra government group c any job yavdhadru sari sigutha Eli pls asta naniga bekagiradhu
@Sidduksp0073 жыл бұрын
Siddanna is not a name.... Now it's brand in the history teaching field....🔥🔥🔥🔥🔥
@veenapujeri63983 жыл бұрын
ಸತತ ಪ್ರಯತ್ನವೇ ಗೆಲುವಿನ ಮೆಟ್ಟಿಲು ಎಂಬುದನ್ನು ಪದೇ ಪದೇ ದೃಢ ಪಡಿಸುತ್ತಿರುವ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು 🙏🙏💐💐
@sharanagoudasbiradar87853 жыл бұрын
Sir nivu 360 angle nalli lpatamaduvaga ondondu nimishavu kuda dimands ge sama 💯❤️👍💐🙏🙏🙏🙏 sir you are really greet thanku sir
@hemamk41413 жыл бұрын
Sir nim class bhagge helikke padagale saladu......extraordinary tq so much sir....
@G.Amulu-ns9rb Жыл бұрын
Iam very big fan of you sir thank you sir 4 ur wonderful teaching.............
@ramyayuktha32783 жыл бұрын
We are the true fans of you and your class sir...thank you so much for it support...🙏🙏
@krishnaj87373 жыл бұрын
196000 ಜನ ಶರಣರಿದ್ದರು ಎಂಬ ಮಾಹಿತಿಯನ್ನ ಇವತ್ತು ನಿಮ್ಮಿಂದ ತಿಳಿದುಕೊಂಡೆ. ಧನ್ಯವಾದಗಳು ಸರ್
@ShivaKumar-ft6md3 жыл бұрын
ನಿಮ್ಮ ಬೋಧನ ಶೈಲಿ ಮತ್ತು ಪರೀಕ್ಷಾ ದೃಷ್ಠಿಯಿಂದ ವಿಷಯದ ಪಕ್ವತೆ ತುಂಬಾ ಚೆನ್ನಾಗಿದೆ ಸಾರ್👍👌🙏🙏🙏
@vijusonnad37453 жыл бұрын
nija sir nimma classes tumba esta pattu nodtivi nau house wife nimma video night este time adru avatte notes made malagtini tq you brother keep it
@kumarabsbs69823 жыл бұрын
Nim cls na live li nodokagalla .bt amele miss madde serial agi nodkond bartidini Thumba help agtide namge. Tq so much sir🙏
@umeshmrumeshmr43883 жыл бұрын
ನಿಮ್ಮ ಪ್ರಯತ್ನ ಹೀಗೆ ಮುಂದುವರೆಸಿ ಹಲವಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ . ಧನ್ಯವಾದಗಳು.
@RealBoy-s1v3 жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಿನ್ನೆಯ ವೀಡಿಯೋದಲ್ಲಿ ನಾನು ಒಟ್ಟು 119 ಪಾಯಿಂಟ್ಸ್ ಮಾಡಿನಿ ಮತ್ತು ಅವು 119 ಪ್ರಶ್ನೆಗಳಿಗೆ ಉತ್ತರಗಳು ಅಂದ್ರೆ ನಿಮ್ಮಿಂದ ನಮಗೆ ಒಂದು ನಿಮಿಷಕ್ಕೆ ಒಂದು ಉತ್ತರ ಕೊಡುತ್ತಿದ್ದೀರಿ ಬಹುಷ್ಯ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ವಿಷಯಗಳನ್ನ ಯಾರಿಂದಲೂ ಕೊಡಲು ಸಾದ್ಯವಿಲ್ಲ ಬಿಡಿ ನಿಮಗೆ ನೀವೇ ಸಾಟಿ ಸರ್ 🙏🙏
@deenad6478 Жыл бұрын
sir tumba adbhuta vaagide class 🔥🔥🔥👏👏🙏🙏 nim e class nodi innu hage kelbeku anta anistide 🙏
@BasavaRaja19903 жыл бұрын
ನಿಮ್ಮ ಜ್ಞಾನದ ಆಳವನ್ನು ನೋಡಿದರೆ ನೀವು ಓದುಗರಿಗೆ ಸ್ಪೂರ್ತಿಯ ಸೆಲೆ. 🙏
@sunilds12493 жыл бұрын
ನಿಮ್ಮ ಕ್ಲಾಸ್ ನಮಗೆ ತುಂಬಾ ಉಪಯುಕ್ತ ಆಗ್ತಾ ಇದಾವೆ ಸರ್
@vijaylakshmih8913 жыл бұрын
Tq So much Sir... Nim Classes Competitive Exams Preparation madtiro nam Tara Saaviraru Students ge daari deepa Gurugale....🙏🙏 Nanu nim yella Classesu nodtidini Sir..... Tamge Nan Namanagalu Sir....🙏🙏🙏🙏🙏🙏
@mallikarjunhiremath83543 жыл бұрын
Sir u r explanation is in next level, one of the best explanation i ever listened, tq sir
@sharathnb53553 жыл бұрын
Nice sir u will not waste time for comedy's and all.time is very precious we will never take back u understand it very well I personally thanks for that. Continue ur classes sir
@gsbkarnataka88143 жыл бұрын
Super ಗುರುವೇ... ತುಂಬಾ help aagtide niminda...
@bhuva9203 жыл бұрын
ನಿಮ್ಮ ಬಾಯಲ್ಲಿ ರಘುಪತಿ ರಾಘವ ರಾಜಾರಾಂ ಅನ್ನೋ ಪದ ಬಂದ ತಕ್ಷಣ ಈ ವಿಡಿಯೋ ವನ್ನು ಇಲ್ಲಿಗೆ ಬಿಟ್ಟು ಆ ಹಾಡನ್ನು ಕೇಳಲು ಹೋಗುತ್ತಿದ್ದೇನೆ,, ಧನ್ಯವಾದಗಳು
@rekhadrrekhadr6093 жыл бұрын
ಅದ್ಬುತ ಸರ್ ನಿಮ್ಮ ಪಾಠದ ಪಾಂಡಿತ್ಯದ ಶೈಲಿ .....
@dathatreyaraina89783 жыл бұрын
Siddanna sir u are the power house of history and thanks for the such an useful information🙏🙏
@ambikagoundi45143 жыл бұрын
Nimage estu danyavaada helidru kadime sir... every class super sir
@maheshpujari33243 жыл бұрын
Ultimate explanation of Poona pact and birsa munda concepts.
@arjunfk89463 жыл бұрын
Thanku sir. Really great sir nim history bhodane. Super sir nim class.
@balappajakkali18283 жыл бұрын
ನಿಮ್ಮ class ಕೇಳಿದ್ರೆ psi pc pakka super class sir..
@kumarabsbs69823 жыл бұрын
Thank u sir. Nim cls full use full. 🙏
@mallusugnalli77953 жыл бұрын
Thank you so much sir tumbaa Chennagi ide sir class hige continue madi sir class naa
@BasavaRaja19903 жыл бұрын
U're just ULTImate Anna..ನಿಮ್ಮ ಜ್ಞಾನದ ಸಂಪತ್ತಿಗೆ ನನ್ನ ಸಲಾಮ್.. 🙏
@shivaraja99473 жыл бұрын
Thank you very much sir, sir pls don't stop your KZbin classes after lock down 👌👌👌🙏🙏🙏🙏🙏
@kalakeshkuri9609 Жыл бұрын
ಅದ್ಭುತ class sir
@venkateshjc20593 жыл бұрын
From Hassan Sir ❤️❤️ Nim Teaching Keltha idre Bari History ne Kalibeku ansutte sir❤️🔥
@pramodsatti90743 жыл бұрын
Sir WORK IS Worship ...kayakave kailasa antaa helidavaru AAYDAKKI MARAYYA SIR...IDU 💯 RIGHT...NODI..NALE CLASSALLI NIVE HELI
@vishnukumar.gabbur.39663 жыл бұрын
Thanks sir very very good class Sir💐💐🙏🙏👌👌👍👍
@hasansanadi95742 жыл бұрын
Nice Sir I am serving in Indian Army ! after retirement I will join your coaching classes .
@shankaracharig88023 жыл бұрын
Mana muttuva hage teach madtaidiri sir nivu, memorable sir , once again thank you sir. 💐💐🙏🙏
@anandguruswami46593 жыл бұрын
Sir, Nim memory unit yavadri hard disc, floppy disc, sahita ista memory iruttillo gottilla ....brand ri nivu.... Extraordinary 🙏🙏🙏 Thank you very much sir for getting to us🙏
@siddannadalawayi3 жыл бұрын
Thank you
@dknaga70083 жыл бұрын
I love u r class Sir nimma class matte matte kelubeku anisutte
Sir please start all modern indian history classes
@muthyah11163 жыл бұрын
Thank you sir super
@harshavardhan5633 жыл бұрын
ಕೋಟಿ ಕೋಟಿ ಧನ್ಯವಾದಗಳು ಸರ್,🙏🙏🙏
@sudhakarkesarakoni3 жыл бұрын
We are waiting for anna basavanna class
@basuj39762 жыл бұрын
Tq Sir...
@basuj39762 жыл бұрын
🙏🙏
@anandchandu14823 жыл бұрын
ರೀ ಸರ್ ಏನ್ರಿ ನೀವು ಇಷ್ಟೊಂದು ಆಳವಾದ ಜ್ಞಾನ ಹೊಂದಿದ್ದೀರಿ... ನಮಗೆ ಇಂತಹ ವಿಷಯ ಗೊತ್ತೇ ಇಲ್ಲ.....ಸುಮ್ನೆ ಓದುತಿದ್ದೇವೆ...ಇನ್ನುಮುಂದೆ ಹೇಗೆ ಮಾಡಲ್ಲ ನಿಮ್ಮನ್ನ ಹಿಂಬಾಲಿಸುತ್ತೇವೆ....ಇದೆ ನಾವು ನಿಮಗೆ ಕೊಡೋ ಗೌರವ... ಧನ್ಯವಾದಗಳು