"HOME TOUR-ಕುವೆಂಪು ಅವರ ರೂಮ್ ಒಳಗೆ ಹೇಗಿದೆ? ಏನೇನಿದೆ?"-E06-Kuppalli Tour-Kuppalli Kuvempu Home-Kuvempu

  Рет қаралды 80,183

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 62
@KalamadhyamaYouTube
@KalamadhyamaYouTube 2 жыл бұрын
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZbin/videos - ಪರಂ-ಸವಿತಾ
@GangaGanga495
@GangaGanga495 2 жыл бұрын
U done good job sir
@harshathgowda.rharshath4970
@harshathgowda.rharshath4970 2 жыл бұрын
ನಿಮಗೆ ಮಂತ್ರ ಮಾಂಗಲ್ಯ ಆಗಿದೆ ಅಂತ ಗೊತ್ತು ಪರಮ್ ಅವರೇ, ಆದ್ರೂ ಅವರ ಬಾಯಲ್ಲಿ. ವೀಕ್ಷಕರಿಗೆ ತಿಳಿಯಲಿ ಅಂತಾ ಕೇಳಿದ್ರಿ ಅಲ್ವ ಆ ಪ್ರಸಂಗ ಇಷ್ಟ ಆಯ್ತು.😍
@madhukeshwarms5823
@madhukeshwarms5823 2 жыл бұрын
ಪರಮ್, ಕುವೆಂಪು ಹಾಗೂ ಪ್ರಭು ಶಂಕರ್ ಅವರ ಒಡನಾಟದ ಬಗ್ಗೆ ಪ್ರೊ. ಕೃಷ್ಣೇಗೌಡರಿಗೆ ಚೆನ್ನಾಗಿ ಗೊತ್ತು. ದಯವಿಟ್ಟು ಮತ್ತೊಮ್ಮೆ ಸಂದರ್ಶನ ಮಾಡಿ.
@geethesh-s.p
@geethesh-s.p 2 жыл бұрын
ನಿಮ್ಮ ವಿಡಿಯೋ ನೋಡಿದ ನಂತರ ಕವಿಮನೆ ಶೈಲಾ ಗೆ ಹೋಗುವ ಆಸೆ ಹೆಚ್ಚಾಗಿದೆ ಧನ್ಯವಾದಗಳು ಪರಮ್ 🙏🏻
@chaithraholkar5488
@chaithraholkar5488 2 жыл бұрын
Olhgade photo kuda allow illa.... But nimige video madoke allow madidare andre,...... This shows your efforts sir....... Great
@pavannaik1773
@pavannaik1773 2 жыл бұрын
ನಾನು ನನ್ನ ಸ್ನೇಹಿತರು ಇವತ್ತು ಕುಪ್ಪಳ್ಳಿಗೆ ಹೋಗಿದ್ದೆವು, ಅದ್ಬುತ ಸ್ಥಳ.
@sanchithagowda
@sanchithagowda 2 жыл бұрын
🤔ಕವಿಮನೆಯ ಒಳಭಾಗದ ಸಂಪೂರ್ಣ ವೀಡಿಯೊ ನಿಮ್ಮ ಚಾನಲ್ ನಲ್ಲಿ ಮಾತ್ರ ಸಿಗೋದು ಅನ್ಸತ್ತೆ.
@manjug1796
@manjug1796 2 жыл бұрын
ಕನ್ನಡ ಪುಸ್ತಕಗಳನ್ನು ಕೊಂಡು ಓದುವ ನಿಮ್ಮ ಸಾಹಿತ್ಯಾಸಕ್ತಿ ಕಂಡು ತುಂಬಾ ಸಂತೋಷವಾಯಿತು
@sathvik2059
@sathvik2059 Жыл бұрын
Kalamadyama buddyyy u did like this video's make us proud about yoyuuuu......loves lot💛❤️💛❤️💛❤️💛❤️💛❤️💛❤️💛❤️
@umeshmathmath6660
@umeshmathmath6660 2 жыл бұрын
ವಿಶ್ವಮಾನವನ ವಿಶ್ವ ತುಂಬಾ ನಯನ ಮನೋಹರವಾಗಿದೆ
@powerstaryoutubechannel8027
@powerstaryoutubechannel8027 2 жыл бұрын
ನಮ್ಮ ಜ್ಞಾನಪೀಠ ನಮ್ಮ ಕುವೆಂಪು ಸಾರ್ ಮತ್ತೇ ಹುಟ್ಟಿ ಬಾ ಸಾರ್
@nanuunknown611
@nanuunknown611 2 жыл бұрын
ಅದ್ಭುತ ಸಂಚಿಕೆ 💛❤️
@hknmurthy1562
@hknmurthy1562 2 жыл бұрын
ನಮ್ಮನ್ನು ಕವಿಶೈಲಕ್ಕೆ ಕರೆದೊಯ್ದಿರಿ.ಧನ್ಯವಾದಗಳು.
@Akshaycatch22
@Akshaycatch22 2 жыл бұрын
Wow enu sakatakigde malnad mane….Tejaswi avra bagge nu avra friends hatra keli sar
@rudreshsampath7687
@rudreshsampath7687 Жыл бұрын
ಧನ್ಯವಾದಗಳು ಕಲಾಮಾಧ್ಯಮ.🙏
@vinaybrs6344
@vinaybrs6344 2 жыл бұрын
ಈ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು, ಈ ವಿಡಿಯೋವನ್ನು ನೋಡುವ ಮೊದಲು ಇದು ಕುವೆಂಪು ಮನೆ ಮಾತ್ರ ಈ ವೀಡಿಯೊವನ್ನು ನೋಡಿದ ನಂತರ ಕರ್ನಾಟಕದ ಹೆಮ್ಮೆಯ ಕವಿ, ಪ್ರಮುಖ ಪ್ರವಾಸಿ ಆಕರ್ಷಣೆಗಳು, ಪ್ರತಿಯೊಬ್ಬರೂ ಭೇಟಿ ನೀಡಬೇಕು
@MRAKASH-xb3hi
@MRAKASH-xb3hi 2 жыл бұрын
Humble req sir ವಿಜಯನಗರ ಸಾಮ್ರಾಜ್ಯ ಸಂಪೂರ್ಣ ಕತೆ ಕೇಳ್ಬೇಕು ಅದು ನಿಮ್ಮ ಚಾನೆಲ್ ಮುಖಾಂತರ ನಡೆಸಿ ಕೊಡಿ ಸರ್ ರೋಮನ್ನರಿಗಿಂತ ಕಡಿಮೆ ಇಲ್ಲದ ರಾಜ್ಯ ಅಬ್ಬಾ ಧನ್ಯರು ನಾವು try maadi
@Nepu9415
@Nepu9415 2 жыл бұрын
ನನ್ನ ನೆಚ್ಚಿನ ಕವಿ ಕುವೆಂಪು.. 🙏
@kjramegowda522
@kjramegowda522 Жыл бұрын
ಇದು ನನ್ನ ಮಾ ನ ಸ ದೇ ವ ಸ್ಥಾನ!!!🌹🌹🌹
@varadarajaluar2883
@varadarajaluar2883 Жыл бұрын
Very best video......namaste
@sathvik2059
@sathvik2059 Жыл бұрын
K t shivaprasad video madi we are waiting...
@Ranjitha254
@Ranjitha254 Жыл бұрын
ಸರ್ ಶ್ರೀಯುತ ಶಿವರಾಮ ಕಾರಂತರ ಬಗ್ಗೆ ಮಾಹಿತಿ ಕಲೆ ಹಾಕಿ 🙏
@gm-pi5hz
@gm-pi5hz Жыл бұрын
Super sir
@poojachannappagol6072
@poojachannappagol6072 2 жыл бұрын
Hlo sir plz sir one sala ಜಮಖಂಡಿ patavardhan palace bagge information tilisiii sir plz jai ಕಲಾಮಧ್ಯಮ🙏
@SanthoshSanthu-eh6mn
@SanthoshSanthu-eh6mn 2 жыл бұрын
Prakash sir ge🙏
@deepakgowda9308
@deepakgowda9308 2 жыл бұрын
Sir once visit kuvempu son K.P.Purnachandra tejaswi trust and his house in kottigehara, Mudigere Taluk, Chikmagalur District
@lokeshagm1392
@lokeshagm1392 2 жыл бұрын
Beautiful information Sir, we need to visit.
@shobna142
@shobna142 2 жыл бұрын
Even we want to visit this place once , and defenetly I vl go
@lingaraaj5141
@lingaraaj5141 2 жыл бұрын
ಸೂಪರ್ ಸರ್ 💐
@nagprakashhs6302
@nagprakashhs6302 2 жыл бұрын
Very good 😎
@gm-pi5hz
@gm-pi5hz Жыл бұрын
Tumbha danna vadagalu sir
@ningarajuhr1223
@ningarajuhr1223 2 жыл бұрын
Nice ❤️😍
@powerstaryoutubechannel8027
@powerstaryoutubechannel8027 2 жыл бұрын
ಸಾರ್ ನಿಮ್ಮ ಪ್ರತಿ ವಿಡಿಯೋ ನಾನು ತಪ್ಪದೇ ನೋಡುತೀನಿ ಸಾರ್ plz Replay ಮಾಡಿ ಸಾರ್
@praveenagaradalli8260
@praveenagaradalli8260 2 жыл бұрын
First view
@nscreation1370
@nscreation1370 2 жыл бұрын
Love from Hassan
@vasudevahk5826
@vasudevahk5826 2 жыл бұрын
Sar vinodraj thota once place
@sachincholi1018
@sachincholi1018 2 жыл бұрын
Sir coriyar madthira?
@yashaswidk5677
@yashaswidk5677 2 жыл бұрын
Super sir 👌 Sir mysore udayaravi house review madi
@dinesh2471972
@dinesh2471972 Жыл бұрын
Dear Param....please...control your .... artificial hyper emotions...because....I n we all wishes you to grow even more.....so control.... your emotions....in front the social media....so.. all the best.....control....control....control.....n control,,,,till the end
@hemanthkulal2950
@hemanthkulal2950 2 жыл бұрын
Vinaya prasad mam interview continue maadi 😭😭😭😭
@userunknown2090
@userunknown2090 2 жыл бұрын
Rastra kavi kuvempu avarege 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@balakrishnabalu4704
@balakrishnabalu4704 2 жыл бұрын
🙏🙏🙏
@vijaynk1807
@vijaynk1807 2 жыл бұрын
💜❤️💜❤️💜
@sunilfrazer8332
@sunilfrazer8332 2 жыл бұрын
Once pls visit Vinod raj house
@harshithharshu5813
@harshithharshu5813 2 жыл бұрын
Yess
@swapna859
@swapna859 2 жыл бұрын
S
@sheethalgowda7072
@sheethalgowda7072 2 жыл бұрын
❤❤❤
@ShivaShankar-nv6gr
@ShivaShankar-nv6gr 2 жыл бұрын
Vinodh raj sir interview Madi bro...,
@speak_charlie
@speak_charlie 2 жыл бұрын
👍🏿👍🏿👍🏿👍🏿👍🏿
@Anaamikaa2
@Anaamikaa2 2 жыл бұрын
❤️🥂
@kempegowdruchikenpointkemp6500
@kempegowdruchikenpointkemp6500 2 жыл бұрын
Sir vinodhraj avr thota tour madi
@ಕನ್ನಡದೇಶ
@ಕನ್ನಡದೇಶ 2 жыл бұрын
🙏🙏🙏🙏🙏 ❤️❤️❤️❤️❤️
@nirmalagl2648
@nirmalagl2648 2 жыл бұрын
Not kuppalli , KUPPALI
@rajugouda.
@rajugouda. 2 жыл бұрын
16.25 😑😑
@vineetekbote1069
@vineetekbote1069 8 ай бұрын
Interviewer behaviour not good Seen so many videos
@SomaHm-df4yp
@SomaHm-df4yp 7 ай бұрын
Super sir
@siddukumbar5278
@siddukumbar5278 2 жыл бұрын
🙏
@lthafkalpade
@lthafkalpade 6 ай бұрын
Super
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН