"HOME TOUR-ಡಾ. ಪಾವಗಡ ಪ್ರಕಾಶ ರಾವ್ ಅವರ ಮನೆ ಹೇಗಿದೆ? ಎಲ್ಲಿದೆ?-Ep01-Dr. Pavagada Prakash Rao-Kalamadhyama

  Рет қаралды 188,046

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Subscribe to Dr. Pavagada Prakash Rao KZbin Channels:
/ drpavagadaprakashrao
/ drpavagadaprakashrao
‪@DrPavagadaPrakashRao‬ ‪@tattvashankara‬
#PavagadaPrakashRao #kalamadhyama #param
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
UPI No: 9008099686
Please email the transfer details to kalamadhyamachannel@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Videos,

Пікірлер: 327
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@jashangowda6345
@jashangowda6345 2 жыл бұрын
"ಭಟ್ ಎನ್ ಭಟ್" ಚಾನೆಲ್ ನ ಸಂದರ್ಶನ ಮಾಡಿ ದಯವಿಟ್ಟು ❤🤗
@somashekards8086
@somashekards8086 2 жыл бұрын
Bannanje veena avara episode madi hagu late bannanje avara episode madi
@nagarajas5368
@nagarajas5368 2 жыл бұрын
🙏
@Jaanavi1231
@Jaanavi1231 2 жыл бұрын
Bangalore university bagge keli avaranna
@malleshappat5253
@malleshappat5253 2 жыл бұрын
@@jashangowda6345 p
@sagarkrishn8501
@sagarkrishn8501 2 жыл бұрын
ದಯವಿಟ್ಟು ಶತಾವಧಾನಿ ಡಾ. ಗಣೇಶ್, ಡಾ. ವಿ ಬಿ ಆರತಿ ಮತ್ತು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿ.. ಎಲ್ಲರೂ ಉತ್ತಮ ವಾಗ್ಮಿಗಳು, ಮತ್ತು ಧಾರ್ಮಿಕವಾಗಿ ಹೆಚ್ಚು ಜ್ಞಾನವುಳ್ಳವರು
@bharathidevi2013
@bharathidevi2013 2 жыл бұрын
ಅಪ್ರತಿಮ ಪಂಡಿತರನ್ನು ಸಂದರ್ಶನ ನಡೆಸುತ್ತೀರುವ ನೀವೇ ಧನ್ಯರು, ಅದನ್ನು ನಮಗೆ ಹಂಚುತ್ತೀರುವುದು ನಮ್ಮ ಪುಣ್ಯ. ತುಂಬಾ ಧನ್ಯವಾದಗಳು ಪರಮ್ ರವರೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ...
@pavanmath4228
@pavanmath4228 2 жыл бұрын
@@nseniftybankniftytrader4086 )ty
@shailajashemdi5685
@shailajashemdi5685 2 жыл бұрын
ಪ್ರಕಾಶ್ ಸರ್ ಪ್ರವಚನ ವನ್ನ 24 ಗಂಟೆ ಬೇಕಾದ್ರು ನಿದ್ದೆಗೆಟ್ಟು ಕೇಳಬಹುದು. ಇನ್ನೂ ಇನ್ನೂ ಕೇಳಬೇಕು ಅನಿಸುತ್ತದೆ 🙏🏻🙏🏻🙏🏻
@shankarababudasagrandhi4320
@shankarababudasagrandhi4320 2 жыл бұрын
ವೇದಬ್ರಹ್ಮರಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏 ಮಹಾನ್ ದಾರ್ಶನಿಕರನ್ನು ನೇರ ವಾಗಿ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು
@indiraindu3956
@indiraindu3956 2 жыл бұрын
ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ವ್ಯಕ್ತಿ ಅವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@rajeshgowda7805
@rajeshgowda7805 2 жыл бұрын
ಅದ್ಭುತ ಸಂದರ್ಶನ ಗುರುಗಳ ಧ್ವನಿ ಕೇಳುತ್ತಿದ್ದರೆ ಮೈ ರೋಮಾಂಚನ ಧನ್ಯವಾದಗಳು ಧನ್ಯೋಸ್ಮಿ
@ramamurthyn7840
@ramamurthyn7840 2 жыл бұрын
ತುಂಬು ಹೃದಯದ ಧನ್ಯವಾದಗಳು. ಮನಸ್ಸಿಗೆ ಏನೋ ಒಂದು ತರಹದ ಆನಂದವಾಗಿದೆ ಇಂತಹ ಮಹಾ ಮಹನೀಯರ ದರ್ಶನ ಸಂದರ್ಶನ ನಿಜಕ್ಕೂ ಶ್ಲಾಘನೀಯ. 🌹🌹🌹💐💐💐💐💐💐💐💐👌👌👌👌💐🙏🙏🙏🙏🙏🙏🙏🙏🌹🌹
@rk.mullur200
@rk.mullur200 2 жыл бұрын
Hai param u r really great great great, ಬೇರೆ ಏನೂ helalu ಪದಗಳೇ ಸಿಗುತಿಲ್ಲ 🤭ಅಷ್ಟು ಸಂತೋಷ, ಸಂಭ್ರಮ, ನೆಮ್ಮದಿ ಸಿಗುತಿದೆ, "Kalamadyama "ವೀಕ್ಷಣೆಯಿಂದ, ಧನ್ಯವಾದಗಳು.. Param.
@trivenis3187
@trivenis3187 2 жыл бұрын
ಅಮೋಘ ಪಂಡಿತರು ಜ್ಞಾನಿಗಳು ಅವರ ಸಂದರ್ಶನ ಮಾಡಿ ನಮಗೆ ತಲುಪಿಸಿದ ನಿಮಗೆ ಪ್ರಣಾಮಗಳು ಪರಂ ಸರ್🙏🙏🙏
@anilkumarr4346
@anilkumarr4346 2 жыл бұрын
ಶ್ರೀ ಪರಮೇಶ್ವರ್ ಅವರೇ, ನಿಮ್ಮ ನಿಜವಾದ ಪ್ರಯತ್ನವು ನಮಗೆಲ್ಲರಿಗೂ ಇಷ್ಟೊಂದು ಉತ್ತಮವಾದ ದೃಶ್ಯ ಮತ್ತು ಶ್ರವಣದ ಹಬ್ಬಕ್ಕೆ ಕಾರಣವಾಯಿತು ಎಂದು ನಾನು ಭಾವಿಸುತ್ತೇನೆ.
@rajashrijoshi943
@rajashrijoshi943 2 жыл бұрын
ಅಪ್ರತಿಮ, ಅದ್ವಿತೀಯ, ಅಸಾಮಾನ್ಯ, ಮೇರು ವ್ಯಕ್ತಿತ್ವದ, ಮಹಾನ್ ಗುರುಗಳ ಸಂದರ್ಶನ ಅತ್ಯಮೂಲ್ಯ. ಬೆಲೆಕಟ್ಟಲಾಗದ, ಮೇರು ವ್ಯಕ್ತಿತ್ವಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏🙏🙏
@premaravi6078
@premaravi6078 2 жыл бұрын
ಧನ್ಯವಾದಗಳು ಪರಮ್ ಸರ್
@jayanandakotian5030
@jayanandakotian5030 2 жыл бұрын
ಇಂತಹ ಮಹಾನ್ ಗುರೂಜಿ ಯನ್ನು ನೀವು ಭೇಟಿಯಾಗಿ ಅವರಿಂದ ನಮಗೆ ತುಂಬಾ ಜ್ಞಾನ ವನ್ನು ಕೊಟ್ಟಿದಿರಾ ತುಂಬಾ ದನ್ಯವಾದಗಳು 🙏
@shreevidyaarjun6165
@shreevidyaarjun6165 2 жыл бұрын
Today we got really rich to seeing and hearing his grace ......
@puneethr4431
@puneethr4431 2 жыл бұрын
ಈ ಒಂದು ಸಂದರ್ಶನಕ್ಕಾಗಿ, ಇವರ ಮಾತುಗಳನ್ನು ಕೇಳಲು ಬಹಳ ದಿನಗಳಿಂದ ಕಾಯುತ್ತಿದ್ದೆ.. ಶರಣು ನಿಮಗೆ 🙏🏻
@vbharathi6
@vbharathi6 2 жыл бұрын
Good message pavagada Bharati
@DashavataariPriya
@DashavataariPriya 2 жыл бұрын
ಪರಂ ನೀವು ಎಷ್ಟೋ ಸಾಧಕರನ್ನು ಈ ಕಲಾಮಾಧ್ಯಾಮ ದ ಮೂಲಕ ನಮಗೆ ಪರಿಚಯಿಸಿದಿರಿ ತುಂಬಾ ಸಂತೋಷ. ಆದರೆ ಪಾವಗಡ ಪ್ರಕಾಶ್ ರಾವ್ ಅವರನ್ನು ಸಂದರ್ಶಿಸುವ ಭಾಗ್ಯ ನಿಮ್ಮದಾಗಿದೆ ನೀವೇ ಅದೃಷ್ಟವಂತ. ನನ್ನ ಪ್ರಕಾರ ಈ ಸಂದರ್ಶನ ಕಲಾಮಾಧ್ಯಮದಲ್ಲಿ ಅಗ್ರಸ್ಥಾನ ಎಂದರೆ ತಪ್ಪಾಗಲಾರದು. ಹಾಗೆ ಅವರು ಏನೋ ಹೇಳುತ್ತೀರಬೇಕಾದರೆ ನಡುವೆ ಮಾತಾಡಿ ಹಾದಿ ತಪ್ಪಿಸಬೇಡಿ. ಉದಾಹರಣೆ ಗೆ ಅವರು ಬಡವ ಅನ್ನೋ ಪದದ ಬಗ್ಗೆ ವಿವರಿಸುತ್ತಾ ನಾನು ಬಡವ ಅಲ್ಲ ಅಂತ ಹೇಳಬೇಕಾದರೆ ನೀವು ಅವ್ರನ್ನ ಬೇರೆ ವಿಷಯದತ್ತ ಏಳಿದಿರಿ.
@nandeepkumar9295
@nandeepkumar9295 2 жыл бұрын
ಅದ್ಭುತ
@rajasaab5519
@rajasaab5519 2 жыл бұрын
ತುಂಬಾ ಖುಷಿಯಾದ ಹಾಗೂ ಮಹದಾನಂದವಾದ ಸಂಚಿಕೆ. ಧನ್ಯವಾದಗಳು ಪರಮೇಶ್ವರ ಗುರುಗಳೇ.
@kumarc62
@kumarc62 2 жыл бұрын
Guru varya , sharanu nimma charana galige🙏
@mahaveerjunjarwad7930
@mahaveerjunjarwad7930 2 ай бұрын
ಪ್ರಶಸ್ತಿಗಳೇನು ಮಾಡೋದು ನೋಡೋದು? ಅವರೆ ಒಂದು ಪ್ರಪಂಚ, ಪ್ರಚಂಡ ಗಣಿ. ಧನ್ಯೋಸ್ಮಿ.
@ramakrishnark9406
@ramakrishnark9406 2 жыл бұрын
🙏ಗುರು ಭ್ರ್ಮಹಾ ಗುರುರ್ ವಿಷ್ಣು ಗುರುರ್ ದೇವೊ ಮಹೇಶ್ವರ: ಗುರು: ಸಾಕ್ಷಾತ್ ಪರಭ್ರಮ್ಹಾ ತಸ್ಮೈ ಶ್ರೀ ಗುರುವೇ ನಮ:🙏 ಶ್ರೀ ಶಂಕರ ಭಗವ್ದ್ಪಾದರ ಜಯಂತಿ ನಿಮ್ಮಿಂದ ಅರ್ಥ ಪೂರ್ಣ. ಕನ್ನಡ ಕಲಾಮಾಧ್ಯಮದವರಿಗೆ ನಮನಗಳು
@sowbhagyads2323
@sowbhagyads2323 2 жыл бұрын
This great soul serving and tasting us hidden values of Indian heritage scripts and philosophy since about three decades satya darshana episodes in special
@girishmallenahally6800
@girishmallenahally6800 2 жыл бұрын
ಭವಿಷ್ಯದಲ್ಲಿ ನೀವು ರಾಷ್ಟ್ರೀಯ ಕ್ರಿಕೆಟಿಗರ ವರ್ತನೆಯ ಬಗ್ಗೆ ksca groundsmen ಸಂದರ್ಶಿಸಬೇಕು!
@nrk1976
@nrk1976 2 жыл бұрын
Super, Param.
@krishnajikulkarni2377
@krishnajikulkarni2377 2 жыл бұрын
ಶ್ರೀ ಪಾವಗಡ ಪ್ರಕಾಶರಾವ ಅವರು ಜ್ಞಾನದ ಸಮುದ್ರ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರ
@muktharao2570
@muktharao2570 Жыл бұрын
Sharanu sharanu shankara devaaa🙏🙏🙏🙏🙏🙏🙏🙏🙏🙏🙏 Paaavagada Purushottamare...🙏🙏🙏🙏🙏🙏🙏🙏 namo namaha
@ananthapadmanabhraohs6855
@ananthapadmanabhraohs6855 2 жыл бұрын
ಮಹಾ ಪಂಡಿತರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
@poornimamohan8441
@poornimamohan8441 2 жыл бұрын
dhanyavadagalu param avarige.....namma sir avra jeevanada Darshan madisuttiruvudakke.. naanu avra student aagidde..avara paatha , classgalu college nalli tumba famous...nija jeevanadalloo aadarsha vyaktitva
@geethajayaram2521
@geethajayaram2521 2 жыл бұрын
ತುಂಬಾ ಚೆನ್ನಾಗಿದೆ ಇಂತಹ ಕಾರ್ಯ ಕ್ರಮಗಳು ಮತ್ತಷ್ಟು ಮೋದಿ ಬರಲಿ
@Rampaforever
@Rampaforever 2 жыл бұрын
Sir ...please Shathavadhani R Ganesh avara interview madi... avadhana kale ge punnarjeevana kottavaru
@nagarajababu9504
@nagarajababu9504 2 жыл бұрын
*******upanyasakaru!!!!!!!
@venkatalakshammadevarajaia611
@venkatalakshammadevarajaia611 2 жыл бұрын
ಗುರುಗಳ ಸ್ವಗೃಹ, ಗುರುಗಳು ಹಾಗೂ ಅವರ ಧರ್ಮ ಪತ್ನಿ ಎಲ್ಲರನ್ನೂ ಪರಿಚಯಿಸಿದ ಪರಮ್ ಎಲ್ಲರಿಗೂ ಧನ್ಯವಾದಗಳು. ಹೀಗೆ ಮುಂದುವರಿಯಲಿ 👏👏🙏🙏.
@harishshashikanthpattar2356
@harishshashikanthpattar2356 2 жыл бұрын
ಇಂದು ಕಲಾಮಾಧ್ಯಮ ಸಾರ್ಥಕ ವಾಯಿತು, ಕೋಟಿ ಕೋಟಿ ಧನ್ಯವಾದಗಳು.
@nagarathnas3206
@nagarathnas3206 10 ай бұрын
ಧನ್ಯೋಸ್ಮಿ🎉
@harishdrao5021
@harishdrao5021 2 жыл бұрын
ಅದ್ಭುತ ಸಂದರ್ಶನ ಸರ್. ಪ್ರತಿಯೊಬ್ಬ ಕನ್ನಡಿಗರು ಈ ಸಂದರ್ಶನವನ್ನು ನೋಡಲೇಬೇಕು
@mangalah.v.9225
@mangalah.v.9225 2 жыл бұрын
ಗುರುಗಳ ಧರ್ಮ ಪತ್ನಿಯವರನ್ನು ನೋಡಿ ತುಂಬಾ ಸಂತೋಷವಾಯಿತು.
@m.r.venugopal5631
@m.r.venugopal5631 2 жыл бұрын
GOOD
@radhamurthy9912
@radhamurthy9912 2 жыл бұрын
Gnanada meru parvatavannu parichayisuttiruva nimage olleyadagali🙏🏼
@sindhukrishnamurthybk7192
@sindhukrishnamurthybk7192 2 жыл бұрын
Hey Param each and every word felt like goosebumps. Extraordinary interview. Very very interesting. All the best and also Thank you so much🙏
@shivalingammagb9566
@shivalingammagb9566 2 жыл бұрын
Savita & Param sir super
@rashmichitra8166
@rashmichitra8166 2 жыл бұрын
ಪರಮ್ ಸರ್ ತುಂಬಾ ಅದ್ಭುತವಾದ ಮಾತು ಗಳನ್ನು ಗುರುಗಳು ತಮ್ಮ ಮತ್ತು ಕುಟುಂಬದ ಬಗ್ಗೆ ಮಾತಾಡಿದ್ದು ನಮಗೆ ಅಮೃತಾ ಕುಡಿದಷ್ಟು ಖುಷಿ ಆಯಿತು ಪರಮ್ ಸರ್.
@ramakrishnareddyps9400
@ramakrishnareddyps9400 2 жыл бұрын
ಈ ಸಂದರ್ಶನದಲ್ಲಿ ವಿದ್ವಾನ್, ಡಾ ಪ್ರಕಾಶ್ ಸರ್ ಅವರಿಂದ ಬಹಳಷ್ಟು ವಿಚಾರ ತಿಳಿಯಿತು ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏🙏🙏
@shashikalaprasad1836
@shashikalaprasad1836 2 жыл бұрын
Sarvadhamra samana... yestu doodu matu Gurugale ...🙏🙏
@shakuntalahr6155
@shakuntalahr6155 2 жыл бұрын
Kalamadhyama has given a good programme. Thank you. Keep it up.
@swarnakannan4024
@swarnakannan4024 2 жыл бұрын
ಎಷ್ಟೋ ತಿಳಿಯದ ವಿಷಯ ದ ಕುರಿತು h ತಿಳಿಸಲು ಹೊರಟಿದ್ದೀರಿ 🙏 ಒಳ್ಳೆಯದಾಗಲಿ 🙏
@ganeshak77
@ganeshak77 2 жыл бұрын
Very nice one .. thanks a lot
@rohansamarth.h6782
@rohansamarth.h6782 2 жыл бұрын
ಶ್ರೀಶ್ರೀಶ್ರೀ ಆದಿಶಂಕರಚಾರ್ಯರ ಜಯಂತಿಯಂದು ಶ್ರೀ ಪಾವಗಡ ಪ್ರಕಾಶ್ ರಾವ್ ಅವರ ಪರಿಚಯಿಸಿದ್ದಕ್ಕೆ ಪರಂ ರವರಿಗೆ ಅಭಿನಂದನೆಗಳು
@Venkateshps07
@Venkateshps07 2 жыл бұрын
You talented 👏 ❤️ kalamadhyama 👌
@rakshithu3181
@rakshithu3181 2 жыл бұрын
ಶೃತಿ ಸ್ರುರೆ ಪುರಣಾನಾಮಾಲಯಂ ಕರುಣಾಲಯಂ ನಮಾಮಿ ಭಗವತ್ಪಾದಮ್ ಶಂಕರಂ ಲೋಕಶಂಕರಂ🙏🏻💛❤️ ಧನ್ಯವಾದ ಕಾಲಾಮಾಧ್ಯಮ🤝🏻
@swethams9378
@swethams9378 2 жыл бұрын
Superb Param sir...u are really hard working sir ..love ur work...
@raghavendradesai6571
@raghavendradesai6571 2 жыл бұрын
Kindly do a video on Kumar Vasa Mahabharata of koliwada near Gadag .and Gadugina veeranaraya a.
@badarinathnagarajarao8846
@badarinathnagarajarao8846 2 жыл бұрын
Great scholar..simple life..
@vivekrakunde6761
@vivekrakunde6761 2 жыл бұрын
ಗುರು ಗಳ ಮನೆ ನೋಡುವ ಭಾಗ್ಯ ಸಿಕ್ಕಿದ್ದು ಖುಷಿ ಆಯ್ತು
@namrathhm2934
@namrathhm2934 2 жыл бұрын
ಬಹಳ ದಿನಗಳ ಆದಮೇಲೆ ವಾಯ್ಸ್ ಕೇಳಿದ್ದು.... ನಾನು ತುಂಬ ಧನ್ಯ thank u sir.... ನಿಮ್ಮ dress correct ಅಗಿ ಅಪ್ಟ್ ಆಗಿದೆ...
@raghavendracm
@raghavendracm 2 жыл бұрын
Kalpana Ranade madam is Marathi I think..
@kalkinatavlogs
@kalkinatavlogs 2 жыл бұрын
ಶ್ರೀಮಾನ್ ಸರಸ್ವತಿ ಪುತ್ರರಿಗೆ ನನ್ನ ಪ್ರಣಾಮಗಳು 🙏🚩
@lathasavanth5400
@lathasavanth5400 2 жыл бұрын
Very true. Teacher is always a student. Learning will always happens. Become master of the Subject to Teach. What a good work. 🙏🙏🙏
@jagannathat1353
@jagannathat1353 2 жыл бұрын
Very very happy sir
@kgs7702
@kgs7702 2 жыл бұрын
ಅಧ್ಬುತ ಸಂದರ್ಶನ✌👃🌟
@venusudheer280
@venusudheer280 2 жыл бұрын
Adbhuta
@kumariballari365
@kumariballari365 2 жыл бұрын
ನಮ್ಮಗುರುಗಳನ್ನು ಅವರಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು
@srikanthbharadwaj8089
@srikanthbharadwaj8089 2 жыл бұрын
awesome words, and an awesome video.
@premaravi6078
@premaravi6078 2 жыл бұрын
ಧನ್ಯೋಸ್ಮಿ ನಾವು ಪ್ರತಿ ತಿಂಗಳು zoom meetli ಇವರ ಪ್ರವಚನ ಕೇಳುತ್ತಿದ್ದೇವೆ ಹಾಗು ನೇರವಾಗಿ ದರ್ಶನ ಭಾಗ್ಯ ಸಿಕ್ಕಿದ್ದೇ ನಮ್ಮ ಪುಣ್ಯ
@premaravi6078
@premaravi6078 2 жыл бұрын
ಅವರ ಪ್ರವಚನ ಕೇಳುತ್ತಿದ್ದರೆ ನಮ್ಮ ಪರಂಪರೆ ಯಲ್ಲಿ ಇದ್ದ ನಿಲುವು ಬದಲಾಗದೆ ಇರಲು ಸಾಧ್ಯವಿಲ್ಲ
@premaravi6078
@premaravi6078 2 жыл бұрын
15 ಡೇಸ್ back ಅವರ ದರ್ಶನದ ಭಾಗ್ಯ ಸಿಕ್ಕಿತ್ತು ಅದು ನಮ್ಮ ಪುಣ್ಯ ಅವರ ನೋಡಿದ್ರೆ. ಸಾಕು ಒಂದು ಒಳ್ಳೆ ಧನಾತ್ಮಕ ಭಾವನೆ ಬರುತ್ತದೆ
@nagarajm8394
@nagarajm8394 2 жыл бұрын
ಮನೆ 🏡 ಹೆಸೆರು ಕನ್ನಡ ಭಾಷೆಯಲ್ಲಿ ಇರಬೇಕಿತ್ತು..
@pradeepsastry3865
@pradeepsastry3865 2 жыл бұрын
Param this is just the beginning of a big big divine journey 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽 Gurugalu has wholeheartedly blessed you for who you are ! ❤️
@shubhanarayan7035
@shubhanarayan7035 2 жыл бұрын
27 ವರ್ಷಗಳ ಹಿಂದೆ ಬಹಳ ಆತ್ಮೀಯರಾಗಿದ್ದ ವರು. ನನ್ನನ್ನು ಗುರುಗಳು ಮರೆತಿರಬಹುದು.ಬಹಳ ಇಷ್ಟವಾದ ಎಪಿಸೋಡ್.ಪರಮ್ ಅವರೆ ನಿಮಗೆ ಧನ್ಯವಾದಗಳು 🙏
@guruprasadc4782
@guruprasadc4782 2 жыл бұрын
E sanchike ನೋಡುತಿದ್ದರೆ ಮನಸಿಗೆ ಸಂತೋಷ ವಾಗುತ್ತಾ ಮುಕದಲ್ಲಿ ಮುಗುಳ್ ನಗೆ ಬರುತ್ತದೆ... Beautiful episode tqq... Great kannada lecturer
@RajeshRaju-dx4ck
@RajeshRaju-dx4ck 2 жыл бұрын
Kanndada poojari hiremagalur kannan sandarshana maadi
@naveenkulkarnijc
@naveenkulkarnijc 2 жыл бұрын
Please don't have any time bound for this series. We really want this series to be covered in totality. You have interviewed many celebrities, no doubt they have contributed to the society in their own field, but the motive behind their contribution is limited to wealth maximisation. Guruji have contributed in the field of spirituality. Hence it is very special. So request you to provide more time for this series.
@aralikattesubramanyavijaya4510
@aralikattesubramanyavijaya4510 2 жыл бұрын
Navu nim teraha Satyadarshana vannu bidade noduthidevu, agindane namage inta Doddavidvansara parichayavagi ega, avarannu follow madutideve, thank you so much for this great project
@ramakrishnareddyps9400
@ramakrishnareddyps9400 2 жыл бұрын
1.ಶ್ರೀ ವೆಂಕಟೇಶ್ವರಸ್ವಾಮಿ 2 ಶ್ರೀ ಶಂಕರಾಚಾರ್ಯರು 3 ಶ್ರೀಮದ್ಭಗವದ್ಗೀತೆ 4 ಬಜಗೋವಿಂದಂ ಮಹತ್ವ 5 ಕುಮಾರವ್ಯಾಸ ಕಾವ್ಯ 6 ಜಂಭವಂತ ಇನ್ನು ಅನೇಕ ವಿಷಯಗಳನ್ನು ಕಡಿಮೆ ಅವಧಿಯಲ್ಲಿ ತಿಳಿಸಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು🙏🙏🙏🙏🙏 🙏🙏
@Mahan73536
@Mahan73536 2 жыл бұрын
❤❤❤
@vasudevraghvendra6428
@vasudevraghvendra6428 2 жыл бұрын
Thanks for preparing summery
@ramakrishnareddyps9400
@ramakrishnareddyps9400 2 жыл бұрын
@@vasudevraghvendra6428 🙏🙏🙏
@gururajdesai1625
@gururajdesai1625 2 жыл бұрын
Prakash pavagad is encyclopaedia he is what not every thing in master of knowledge
@manju8802
@manju8802 2 жыл бұрын
🙏🙏🙏🌹
@jayashrisn2720
@jayashrisn2720 2 жыл бұрын
Namma gurugala mane kutumba ella nodi bahala santosha aayithu.bahala dhanyavadagalu
@darshanp498
@darshanp498 2 жыл бұрын
SL Byrappa avardu video Maadi
@harishshashikanthpattar2356
@harishshashikanthpattar2356 2 жыл бұрын
ದೇವರ ದರ್ಶನ ಮಾಡಿಸುವ ಮಹಾನ್ ಗುರುಗಳು.
@latharajiv5531
@latharajiv5531 2 жыл бұрын
ಗುರುಗಳೆ ನಿಮ್ಮ ನು ನೋಡಿ ತುಂಬ ಸಂತೋಷ ಆಯ್ತು ನಿಮಗೆ ನನ್ನ ಅನಂತ ನಂತ ಧನ್ಯ ವಾದಗಳು
@gayathrimp7646
@gayathrimp7646 2 жыл бұрын
Saraswathi putraru neevu Nimma darshana bhagya Nammadu, Adbhutha jnani neevu Nijavaada shreemantha
@nadatarangam8106
@nadatarangam8106 9 ай бұрын
ವೇದಬ್ರಹ್ಮ ಶ್ರೀ ಶ್ರಂ ಪಾವಗಡ ಪ್ರಕಾಶ್ ರಾಯರ ಕುರಿತಾದ ಸಂದರ್ಶನ ಅತ್ಯಂತ ಸೊಗಸಾಗಿದೆ... ಇಂಥಃ ಉತ್ಕೃಷ್ಟ ಕಾರ್ಯಗಳು ನಿಮ್ಮ ಚಾನಲ್ನ ಮೂಲಕ ಬರುತ್ತಿರುವುದು ಬಹಳ ಸಂತೋಷ..‌. 🕉️ ಶ್ರೀ ಗುರುಭ್ಯೋನಮಃ 🕉️🙏🙏🙏
@rakeshorganicgardener3580
@rakeshorganicgardener3580 2 жыл бұрын
Hello sir 🙏 namaste 🙏 hegidhira sir🙏sir L.N.Mukundraj sir interview madi sir🙏❤️🙏avaru madiruva cinima nodi sir plz🙏
@vinaybharadwaj1737
@vinaybharadwaj1737 2 жыл бұрын
🙏
@k_s_creations1046
@k_s_creations1046 2 жыл бұрын
Love from mysore ❤️❤️
@manjularaghunath7756
@manjularaghunath7756 2 жыл бұрын
ಕನ್ನಡದ ಬಗ್ಗೆ ಅಭಿಮಾನ,ಆಂಗ್ಲ ಪದಗಳನ್ನು ಬಳಸದೆ‌ ಕನ್ನಡದಲ್ಲಿ ಮಾತಾಡಿದ್ದಾರೆ.ನಮಗೆಲ್ಲರಿಗೂ ದಾರಿದೀಪ.ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏
@nagarajaudupamegaravalli1346
@nagarajaudupamegaravalli1346 2 жыл бұрын
ಗುರೂಜಿ ಯವರ ಪಾದ ಪದ್ಮಗಳಿಗೆ 🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sudhamani5343
@sudhamani5343 Жыл бұрын
🙏🙏🙏🙏🙏🙏🙏🙏
@1Tulunaad
@1Tulunaad 2 жыл бұрын
Love from mangalore❤️
@sureshsumatarikoppa4531
@sureshsumatarikoppa4531 2 жыл бұрын
👌👌🙏🙏🌹🌹
@yashamt
@yashamt 2 жыл бұрын
thanks for coming out with the film concept...do more of this talks
@mahalingappakikkeraiah6905
@mahalingappakikkeraiah6905 2 жыл бұрын
🙏🙏🙏🙏🙏👌
@parameshwaraacharya9744
@parameshwaraacharya9744 2 жыл бұрын
ನಾನೊಬ್ಬ ಬಡವನಲ್ಲ ಅನ್ನುವ ಭಾವನೆ yesto ಜನಾ kotiyadishanige ಸಾದ್ಯ ವಿಲ್ಲ ಇದೆ ನಿಜವಾದ shrimanthike
@dhruvingaming7367
@dhruvingaming7367 2 жыл бұрын
Super sir nivu all the best 👍👍👍❤️❤️
@basavaraja5021
@basavaraja5021 2 жыл бұрын
ಈ ಜಗತ್ತಿನಲ್ಲಿ ಇಂತಹ ಅದ್ಭುತವಾದ ವ್ಯಕ್ತಿಗಳ ಪರಿಚಯ ನಮಗೆ ಸ್ಪೂರ್ತಿದಾಯಕ ಹಾಗೂ ನಮ್ಮ ನಾಡಿನ ಪ್ರತೀಕವೂ ಹೌದು
@basavaraja5021
@basavaraja5021 2 жыл бұрын
ಹಾಗೂ ನಿಮಗೂ ತುಂಬಾ ಧನ್ಯವಾದಗಳು ನಾನು ಕೂಡ ನಿಮ್ಮ ದೊಡ್ಡ ಅಭಿಮಾನಿ ಆಗಿದ್ದೇನೆ
@designandanalysisofalgorit5587
@designandanalysisofalgorit5587 2 жыл бұрын
ಆನಂದ ಭಾಷ್ಪ ತರುವಂತಹ ಸಂಚಿಕೆ ಪರಮ ಅವರೆ, ಧನ್ಯವಾದಗಳು
@hemarao8875
@hemarao8875 2 жыл бұрын
🙏🙏🙏
@sumathivenumadhava979
@sumathivenumadhava979 2 жыл бұрын
ತುಂಬಾ ಧನ್ಯವಾದಗಳು 🙏🙏
@sureshts5135
@sureshts5135 2 жыл бұрын
🙏🙏
@abhihm04
@abhihm04 2 жыл бұрын
ನಿಮ್ಮ ಕೆಲಸ ಕೆ ನಮ್ಮ ನಮನ ಸಲ್ಲಿಸುವೆ❤️
@anu_srinivas
@anu_srinivas 2 жыл бұрын
Bahala olledhu maathaaDidhdhaare..param avara bagge ..thumba khushi aaythu....param...ondhu.kannadadha icon aagodhralli....yaava anumaana illa...enri....prathiyobbru nimma channel noDthidhdhaare.....Hemme annisthide...dhayavittu....nanna comment odhi...nimma kaaryakramadhalli....- Anuradha Srinivas
@gurum2364
@gurum2364 2 жыл бұрын
🙏🙏
@ಮುರುಳಿಕೆಬೋಜೇಗೌಡ
@ಮುರುಳಿಕೆಬೋಜೇಗೌಡ 2 жыл бұрын
ಮಹಾ ಗುರುಗಳ ದಶ೯ನ ಮಾಡಿಸಿದ್ದಕ್ಕೆ ಪರಮ್ ಅವರಿಗೆ ಧನ್ಯವಾದಗಳು....
@humanityandemotionsofficia9792
@humanityandemotionsofficia9792 2 жыл бұрын
Good
@nagarajahr5652
@nagarajahr5652 2 жыл бұрын
ಪರಮ ಪೂಜ್ಯ ಗುರುಗಳ ಬಗ್ಗೆ ತಿಳಿಸಿಕೊಡುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು‌🙏
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 9 МЛН
Spongebob ate Michael Jackson 😱 #meme #spongebob #gmod
00:14
Mr. LoLo
Рет қаралды 10 МЛН
Which One Is The Best - From Small To Giant #katebrush #shorts
00:17
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 14 МЛН
Dr. Pavagada Prakash Rao | Speech
29:31
ADICHUNCHANAGIRI CULTURAL AND SPIRITUAL FOUNDATION
Рет қаралды 45 М.
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 9 МЛН