Click on Subscribe to get all our Video Notifications. Its 100% Free. goo-gl.ru.com/ta2
@shruthis.k28123 жыл бұрын
ನಮ್ಮ ಊರಿನ ಬಗ್ಗೆ ತಿಳಿಸಿದ್ದಕ್ಕೆ, ನಮ್ಮ ಊರಿಗೆ ಬಂದದಕ್ಕೆ ತುಂಬಾ ಧನ್ಯವಾದಗಳು..🥰
@kishorbhat7433 жыл бұрын
Welcome to my hometown. Happy to see Kalamadhyama team here
@shantalanayak89443 жыл бұрын
ಕಾರಂತರ ಮನೆ ನೋಡಿ ತುಂಬಾ ಖುಷಿಯಾಯಿತು ಅವರು ಓಡಾಡಿದ ಪರಿಸರ ಈಗ ಶಾಂತವಾಗಿದೆ ಆಗ ಲವಲವಿಕೆ ಯಿಂದ ಕೂಡಿ ರಬಹುದು ಯಾಕೋ ಮನಸ್ಸಿಗೆ ನೋವಾಯಿತು
@prasannakumar10213 жыл бұрын
ಪರಮ್ ಗೆ ಆತ್ಮೀಯ ಅಭಿನಂದನೆಗಳು, ಕಾರಂತರ ಮನೆ ಪರಿಚಯಿಸಿದ್ದಕ್ಕೆ !
@viren9143 жыл бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು 💐ಕಲಾ ಮಾಧ್ಯಮ ಮತ್ತು ಸಿಬ್ಬಂದಿಗೆ 💐💐💐
@somanakadu3 жыл бұрын
ತುಂಬಾ ಧ್ಯವಾದಗಳು , ನಾವೇ ಅಲ್ಲಿಗೆ ಭೇಟಿ ಕೊಟ್ಟ ಹಾಗೆ ಆಯಿತು
@jaganmohini11403 жыл бұрын
ನಮ್ಮೂರಿಗೆ ಬಂದಿದ್ದೀರಿ. ತುಂಬಾ ಸಂತೋಷವಾಯಿತು.
@raghupadiyar69523 жыл бұрын
ಬಾಲವನದಲ್ಲಿ ಕಾರಂತಜ್ಜ ❤️
@ilaavittlaactinginstitute69893 жыл бұрын
ಹೊಸ ಇಸವಿ ಎಲ್ಲರಿಗೂ ಒಳ್ಳೇದನ್ನ ಮಾಡ್ಲಿ 🙏🏻 ಕಡಲ ತೀರದ ಭಾರ್ಗವ ಸರ್🌹❤ ತುಂಬಾನೇ ಸಂತೋಷ ಆಯ್ತು
@bhoomikar78013 жыл бұрын
Mam hi
@bhoomikar78013 жыл бұрын
ಹೇಗಿದ್ದೀರಾ mam
@ahjgy94143 жыл бұрын
ನಮ್ಮೂರಿಗೆ ಸ್ವಾಗತ ಸರ್ 💐🙏.. ಕಾರಂತರ ಬಗ್ಗೆ ಹಾಗು ಅವರ ಮನೆ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು 😊🙏
@ilaavittlaactinginstitute69893 жыл бұрын
ವಾವ್ ನಮ್ಮ ಊರು ಪುತ್ತೂರು ವಿಟ್ಲ 🙏🏻🙏🏻🙏🏻🙏🏻
@puneethbkl52543 жыл бұрын
🥰
@SPARKOF3DLIFE2 жыл бұрын
ನನ್ನನ್ನು ಬದಲಾಯಿಸಿದ್ದು ಲೋಹಿಯರವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಮತ್ತು ಕಾರಂತರ ಜಿವನದೃಷ್ಟಿ ಮತ್ತು ಪ್ರಯೋಗಶೀಲತೆ,💛❤️ ಜೈ ತೇಜಸ್ವಿ ಜೈ ಶಿವರಾಂ ಕಾರಂತ ಜೈ ಕುವೆಂಪು ಜೈ ಲೋಹಿಯಾ ಜೈ ಕನ್ನಡ 💛❤️💛❤️
@ranjinit.e50843 жыл бұрын
ಈ videoಯಿಂದ ತುಂಬಾ ಸ್ಫೂರ್ತಿ ಬಂತು ಪರಮೇಶ್ವರ್ ಅವರೆ . ನೋಡಿ ತುಂಬಾ ಖುಷಿಯಾಯಿತು 🙏
@Srividyarai3 жыл бұрын
Namma urina sobagu.thumba dhanyavada.. ❤️nanna magala mechina thana. Namma maneyinda 5 nimisha. Another word for piece☺️
@shivamugga3 жыл бұрын
I love manglore anf you're ಚಾನಲ್ from Kerala
@raksharaobantwal64283 жыл бұрын
Param avre 🙏🙏🙏🙏🙏🙏 ...ur the Best
@spcreation43483 жыл бұрын
Namma puttur
@jashmithaad36133 жыл бұрын
Hi namma urige bandaddu tumba kushi aytu
@deepakbpn3 жыл бұрын
ನೋಡಿ ತುಂಬಾ ಖುಷಿ ಆಯಿತ್ತು,ಸರ್
@nilogal.manjumanju28723 жыл бұрын
ಜಾಹೀರಾತು ಇಲ್ಲದೇ ನೋಡುವ ಉಪಯುಕ್ತ ವಿಡಿಯೋಗಳು ನಿಮ್ಮಿಂದ ಸಾಧ್ಯ ಆಗ್ತಾ ಇದೆ ...
@pavanmr65693 жыл бұрын
chennagithu sir, dhanyavadha thorisadhakke
@jayabhat24413 жыл бұрын
video bahala chennagide. Really enjoyed it. So much info. Ee video madiddakke anantananta dhanyavadagalu.
@sudeephegde58253 жыл бұрын
Great Sir. Proude to be Kota
@rajeshwarihiremath51922 жыл бұрын
ಖರೇನ ಭಾಳ ಖುಷಿ ಆತು ನೋಡ್ರೀ ಅಣ್ಣಾ 😊
@tululofisongs3 жыл бұрын
Love from Puttur 💕
@harshblog3 жыл бұрын
Nanna balya nyapka aagthide sir, nanna 6th & 7th standard puttur nalle madiddu. Navu prathi dina cycle nalli balavana da library, swimming pool ge barthidvi. Thanks for remembering my old days.🙏🙏
@adrashbr87303 жыл бұрын
You were in st.victors right Harshith D L
@harshblog3 жыл бұрын
@@adrashbr8730 yes
@yoginilithu76073 жыл бұрын
Namma puttur 🥰🥰
@dekappagaddennavvara86313 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಕಲಾಮಾದ್ಯಮ
@ashwathnayak60523 жыл бұрын
ನಮ್ಮ ಊರಲ್ಲಿ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು.
@maheshamin25953 жыл бұрын
ದವರ ಮನೆ 👍👍❤️🙏🙏🙏
@ganapatikamat94823 жыл бұрын
Sir dayavittu Hari keertanakara Sri achyuta dasara family bagge ond video madi.....
@shashikalamurugan67683 жыл бұрын
Hi Param,nangu karanth ajjana bhalavana nodo ase ithu,adhre agirlilla,ega alli hogi nodidhashte kushi aythu 😍😍❤️😭😭,egina education sistem kooda haalagidhe,karantara haage obbaru dwani ettabeku,engg, medicine mathra alla ,primary and, middle school life kooda makkalige kashta agthidhe,neevu egina education baggenu episodes maadi pl,haage namma kalamadhyama dha teamge i wish you happy new year 💐💐💐🙏🙏🙏
@kalarasikaru3 жыл бұрын
ಕಾರಂತರು 👌👌🤗🤗
@dhanushgowda52202 жыл бұрын
From bettampady, puttur 😊😊
@umtechtaste45603 жыл бұрын
ನೀವು ನಮ್ಮ ಊರಿಗೆ ಬಂದಿರುವುದರಿಂದ ನಮಗೆ ತುಂಬ ಸಂತೋಷ 🤗
@hamsabeutofulsongskumari6063 жыл бұрын
Karanth sir legend
@harishshashikanthpattar23563 жыл бұрын
ಸರ್ ಶಿವರಾಂ ಕಾರಂತ ಅವರ ಡಾಕ್ಯುಮೆಂಟರಿ ಮಾಡಿ .
@manjunathb36043 жыл бұрын
Thank you very much param, wonderful job , nice video.. clean narration you done, hat's off to you
@mahalingappamahalinga12663 жыл бұрын
ಧನ್ಯವಾದಗಳು ಮಾಹಿತಿಗಾಗಿ 🙏
@shwethaacharya48923 жыл бұрын
alle 50 metre nalli namma mane :) Putturina Karanthara Balavana da mahatwa elledeyu nimma video da moolaka parichayavagali :) Nice to see your team here , All the best
@puneethgowdald73663 жыл бұрын
Super ❤️👍
@dhanusuresh52893 жыл бұрын
Namuru
@subhashgoragund64703 жыл бұрын
Thank you so much for this video 👏🏻👏🏻
@abhidreams13 жыл бұрын
Welcome to our karavali param sir. Please make interview about Dr. Mohan Alva for his achievement in education, literature field.
@rohithakshashetty2 жыл бұрын
Super episode 😊
@vkvideo2793 жыл бұрын
Lovely sir ❤️
@padmaa51303 жыл бұрын
Shivaram karanth has written series of jnana vignana Kesha in kannada
ಹೇಳಲು ಮಾತಿಲ್ಲ. ಭಾವುಕನಾಗಿ ಹೋದೆ. ಏನೇನೋ ಹೇಳಬೇಕು ಎಂದು ಕೊಂಡೆ. ಆದರೆ ಮಾತುಗಳು ಬರುತ್ತಿಲ್ಲ.
@shashikalamurugan67683 жыл бұрын
Karanth ajjana home tour ge nimge guide madodhakke yaaru barlilva Param??
@valerianmenezes11003 жыл бұрын
Na dsouza ra video madhi
@Vikaskarbail3 жыл бұрын
Ale hatra irodu thirthalli alige hogi
@brijeshbhagavath3 жыл бұрын
Please contact Ullas karanth his son for more insight on his personal life
@Hemanthreddygr173 жыл бұрын
ಸ್ವಲ್ಪ ಕ್ಲಿಯರ್ ಆಗಿ ತೋರಿಸಬೇಕು ಕ್ಯಾಮೆರಾ ನಾ ದೂರದಲ್ಲಿ ಇಟ್ಟು ತೋರಿಸ್ತಾ ಇದ್ದೀರಾ ಸ್ವಲ್ಪ ಹತ್ತಿರ ಹೋಗಿ ತೋರಿಸಬೇಕು
@h.s.manjunathahossur3983 жыл бұрын
ಹರೀಶ್ ಪತ್ತಾರ್ ಅವರಿಗೆ- ಕಾರಂತರ ಬಗೆಗೆ ಡಾಕ್ಯುಮೆಂಟರಿ ಇದೆ.ಚಂದನ ವಾಹಿನಿಯಲ್ಲಿ ಪ್ರಸಾರಗೊಂಡಿತ್ತು.ಸದಾನಂದ ಸುವರ್ಣ ಮಾತನಾಡಿಸಿದ್ದಾರೆ. ನಾನು 'ಸುಧಾ' ದಲ್ಲಿ ಲೇಖನ ಬರೆದಿದ್ದೆ.- ಎಚ್ಚೆಸೆಮ್, ಗೌರಿಬಿದನೂರು
@shwethagowda83683 жыл бұрын
Hi. Sir nammurige bandidira.
@maheshmaya53653 жыл бұрын
ಕುವೆಂಪು ಮನೆ ಟೂರ್ ಮಾಡಿ ಪರಮೇಶ್ವರ್
@Bratwurstboy3 жыл бұрын
He is renowned for 100's of revolutionary ideas, but one such thing was he married outside his community "100 years ago", his wife was a daughter of a very successful businessman Mr Alva. Mr Alva had even held Dr Shivaram Karanth at gun point (hunters' double barrel gun) to scare him but he was so undeterred Mr Alva had to approve their marriage 100 years ago.