ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@priyankahiremath1334Ай бұрын
ಸರ್ ದಯವಿಟ್ಟು 1 request ನಿಮ್ಗೆ... ಸಮಯ ಯಾಕೆ ಇಷ್ಟು fast ಆಗಿ ಹೋಗ್ತಾಯಿದೆ ಅಂತ ವಿಡಿಯೋ ಮಾಡಿ.. ಯಾಕಂದ್ರೆ ಈಗ ಒಂದು ವರ್ಷ ಒಂದು ತಿಂಗಳಿನ ಹಾಗೆ ಹೋಗ್ತಾ ಇದೆ... ಈಗ ಒಂದು 3, 4 ವರ್ಷದ ಹಿಂದೆ 1 ವರ್ಷಾ ಆಗ್ಬೇಕು ಅಂದ್ರೆ ಎಷ್ಟು wait ಮಾಡ್ತಾ ಇದ್ವಿ ಇವಾಗ ಇನ್ನ 2 ತಿಂಗಳು ಅಷ್ಟೇ ಆಗ್ಲೇ 2024 ಮುಗದೆ ಹೋಯ್ತು.... ನನಗಷ್ಟೇ ಈ ತರಾ ನಾ ಇಲ್ಲಾ ಎಲ್ರಿಗೂ ಈ ತರಾ ಅನುಭವ ಆಗ್ತಿದೆನಾ...😒🙄🤷🏻♀️
ನೀವು ಮೊಬೈಲ್ ನೋಡ್ತಿರಲ್ಲ ಹಾಗಾಗಿ ಟೈಮ್ ಹೋಗೋದೇ ಗೊತ್ತಾಗಲ್ಲ, ಅದಕ್ಕೆ ಹಾಗೇ ಅನಿಸುತ್ತೆ....
@mallikarjunnagaralmath2863Ай бұрын
Mobile one hour aste use madi modalu hege late agtha ethu time hage aaguthe edu nija nangu hage anstha ethu nanu mobile limit madida mele ega time hotha ella
@arjungamingyt7946Ай бұрын
love from balehonnuru (chikkamagalore ❤️)
@manirmani2469Ай бұрын
Namma Balehonnur ❤️
@VarunKumar-rz1eyАй бұрын
Midnight sun bagge video maadi sir please ❤
@vinodchandrashekar39Ай бұрын
😂
@subrahmanyapangannaya4008Ай бұрын
😂
@adarshadarsha907Ай бұрын
Lot of love from south africa
@unique8304Ай бұрын
Sir don't make too many videos in a day.Masth maga has it's own standard and it's very good too see a qualitative vedio in a day.
@sathish.c8549Ай бұрын
Amar sir, please make a video on the recent trend, Laddu Muthya.
@krishnadasatantry876Ай бұрын
ಯಾವುದೇ comlicared ವಿಷಯವಿರಲಿ ನನ್ನಂತವನಿಗೂ ಅರ್ಥ ಆಗುವಂತೆ ವಿವರಿಸಿ ತಿಳಿಸುತ್ತೀರಿ. Primary school ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತೆ explain ಮಾಡುತ್ತೀರಿ. ನಮೋ ಗುರುಗಳೇ!!!
@PradeepKumarJ-d4xАй бұрын
Wonderful information
@KakappaMadappanavarАй бұрын
Nowadays amar sir in thumbnail 😮🫣🤔😡
@user-ct1zk3bo1kАй бұрын
More videos about space science
@asheefnadaf145Ай бұрын
Mini chandra nododu hege sir
@nagarajeursp7839Ай бұрын
Artificial moon video madi please
@kashipatipattarpattar1779Ай бұрын
ಅನಾವಶ್ಯಕ ವಿಶಯ ಅರ್ಥ ಇಲ್ಲಾ😂ಟೈಮ್ ಪಾಸ್ 😂
@bhimappakarnataka6907Ай бұрын
ದಾರು ಕುಡಿದರೆ ಒಳ್ಳೆಯದು ನಾನು ಇಡೀ ಕರ್ನಾಟಕ ತೆರಿಗೆ ಬಂದೆ ಯಾವನು ಎಣ್ಣೆ ಬಿಟ್ಟಿಲ್ಲ 🥴🍻🍻🍻🍖🍖🍗🍗🍗🐖🐖🍅🍅🍾🍾🌶️🍺🍺🍅🐖🐖🐖🍗🍗🍖🥴