No video

How to face Central Exams| SSC | IBPS | SSC | RRB | NRA | LIC | NTPC |Gururaj Bulbule | Manjunatha B

  Рет қаралды 442,674

Sadhana Academy

Sadhana Academy

2 жыл бұрын

Bulbule Maths KZbin Channel Link:
/ @bulabules
#Sadhana_Academy
#Manjunatha_B
#Gururaj_Bulbule
Our Telegram Link:
t.me/sadhanaac...
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Пікірлер: 559
@avinashpoojar7886
@avinashpoojar7886 2 жыл бұрын
ಡಾ ಗುರುರಾಜ್ ಬುಲ್ಬುಲೆ ಸರ್..ಅವರು ನನಗೆ ಮೊದಲೇನೇ ಪರಿಚಯ.. ಅದ್ಭುತ ವಾಕ್ ಚಾತುರ್ಯರು ಸರಸ್ವತಿ ಪುತ್ರರು ...ನಿಮ್ಮನ್ನು ಒಟ್ಟೆಗೆ ನೋಡಿ ಸಂತೋಷವಾಹಿತು..... ಧನ್ಯವಾದಗಳು..🙏💐🌺
@kannadavanitv6355
@kannadavanitv6355 2 жыл бұрын
ಅಬ್ಬಬ್ಬಾ ಏನು ಮಾತು ಸರ್ ಡಾ.ಗುರುರಾಜ್ ಗುರುಗಳ ಮಾತು ಪ್ರತಿಯೊಂದು ಮಾತು ಮುತ್ತು ಪೊಣಿಸಿದ ಹಾಗೆ ನಿಜವಾಗಲ ಅದೇಷ್ಟೊಂದು ಸ್ಪಷ್ಟತೆ ಹೆಳು ಚಾತುರ್ಯ ನಿಜವಾಗಿಯೂ ಯಾವ ಒಬ್ಬ ನಿರೂಪಕನಿಗು ಕಮ್ಮಿ ಇಲ್ಲ ಇವರು ಅದೇಷ್ಟೆ ದೋಡ್ಡ ಮೈದಾನದಲ್ಲಿ ಅದೇಷ್ಟೆ ಜನರು ಕೂಡಲಿ ಅಲ್ಲಿ ತಲೆ ಎತ್ತಿ ಸರಳವಾಗಿ ನನ್ನ ಪ್ರಕಾರ ಅದೇಷ್ಟು ಬೇಕಾದರು ಘಂಟಗಗಳ ಕಾಲ ಮಾತಾಡಬಹುದು ಇವರು.ಇವರ ವಿನಯತೆ ಸರಳತೆ ಸೃಜನಶೀಲತೆ ಪ್ರೀತಿ ಹಸನ್ಮುಖಿ ಜ್ಞಾನ ಎಲ್ಲದರಲ್ಲಿಯು ಪರಿಣಿತಿ ಹೊಂದಿದರು ಮುಗ್ದವಾಗಿದ್ದಾರೆ. ದೋಡ್ಡೊರು ಒಂದು ಮಾತ ಹೆಳತಾರೆ ಯಾರಲ್ಲಿ ಜ್ಞಾನ ಹೆಚ್ಚಿರುತ್ತೊ ಅವರು ಬಹಳಷ್ಟು ವಿನಯದಿಂದ ಮತ್ತು ಸರಳತೆಯಿಂದ ನಿಸ್ವಾರ್ಥ ಮನೋಭಾವದಿಂದ ಇರತಾರೆ ಅಂತ ಅದು ಶ್ರೀಯುತ ಗುರುರಾಜ ಗುರುಗಳಲ್ಲಿ ನನಗೆ ಕಂಡಿದ್ದು ತುಂಬಾ ಧನ್ಯವಾದಗಳು ಸರ್ ನಿಮಗೆ.🙏🙏❤️❤️
@sangameshmeti1434
@sangameshmeti1434 Жыл бұрын
ನಿಮ್ಮ ಕಾಮೆಂಟ್ ಅಲ್ಲಿ ಕೂಡ ಬಹಳ ಅರ್ಥ ಇದೆ. ಬುಲ್ಬುಲೆ ಸರ್.... ನಾನು ಕಂಡತಹ ಶ್ರೇಷ್ಠ ಶಿಕ್ಷಕ ನನ್ನ ವಿದ್ಯಾರ್ಥಿ ಜೀವನದಲ್ಲಿ ❤️
@kannadavanitv6355
@kannadavanitv6355 Жыл бұрын
@@sangameshmeti1434 ಧನ್ಯವಾದಗಳು ಸರ್...🙏🙏♥️
@haradelakkappa2932
@haradelakkappa2932 2 жыл бұрын
Thank you bulbule and Manjunatha sir ಕೇಂದ್ರ ಸರ್ಕಾರದ ನಡೆಸುವ ಪರೀಕ್ಷೆ ಬರೆಯುವ ಕನಸಿಗೆ ಜೀವ ತುಂಬಿ ಕಲಿಯುವ ಹಂಬಲ ಹೆಚ್ಚು ಮಾಡಿದಿರಿ ಧನ್ಯವಾದಗಳು.
@raghucreations5042
@raghucreations5042 Жыл бұрын
a11
@SpoorthiAcademyShikaripura
@SpoorthiAcademyShikaripura 2 жыл бұрын
ಭರ್ಜರಿ ಮಾಹಿತಿ ..........ಅತ್ಯತ್ತಮ ವಿಚಾರಗಳನ್ನು ಹಂಚಿಕೊಂಡ ಗುರುರಾಜ್ ಸರ್ ಗೆ ಧನ್ಯವಾದಗಳು..
@drgururajbulabule3125
@drgururajbulabule3125 2 жыл бұрын
Thank you Sir 🙏🙏🙏🙏🙏🙏
@dhanveerbosebts8772
@dhanveerbosebts8772 2 жыл бұрын
Namaskara Sir
@bulabules
@bulabules 2 жыл бұрын
@@dhanveerbosebts8772 🙏 Brother
@prashanthakalakeri7133
@prashanthakalakeri7133 2 жыл бұрын
ಒಂದು ಅತ್ಯದ್ಭುತ ಕ್ಲಾಸ್ ನಮಗಾಗಿ ನೀಡಿದ ಗುರು ರಾಜ್ ಸರ್ ಮತ್ತು ಇಂತಹ ಅವಕಾಶ ನೀಡಿದ ಮಂಜುನಾಥ್ ಸರ್ ರವರಿಗೆ ಚಿರ ಋಣಿಯಾಗಿದ್ದೆವೆ ಸರ್. ಇಂತಹ ಅತ್ಯುತ್ತಮ ವಿಡಿಯೋ ಗಳ ಅದೆಷ್ಟು ನಿರುದ್ಯೋಗಿ ಯುವಕರ ಬಾಳಿಗೆ ದಾರಿದೀಪ ವಾಗಿದೆ. ದಯವಿಟ್ಟು ಇಂತಹ ನಿಮ್ಮ ಪ್ರಯತ್ನಗಳು ಮುಂದುವರಿಯಲಿ ಸರ್ 🙏🙏🙏
@ashok.p3743
@ashok.p3743 2 жыл бұрын
ನನ್ನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೊದಲ ಗುರುಗಳು ಗುರುರಾಜ್ ಬುಲಬುಲೆ ಸರ್ 🙏
@pallavipg2637
@pallavipg2637 2 жыл бұрын
ಮಂಜುನಾಥ್ ಸರ್,,,, ನಿಮ್ಗೆ ತುಂಬಾ ಧನ್ಯವಾದಗಳು,,, arts ವಿದ್ಯಾರ್ಥಿಗಳ ಪರವಾಗಿ, ಗುರುರಾಜ ಸರ್ ಗೆ,,ನಮ್ಮ ಸಮಸ್ಯಗಳ ಬಗ್ಗೆ ಸವಿಸ್ತಾರವಾಗಿ, ವಿವರಣೆ ನೀಡಿದ್ದಕ್ಕೆ..
@SAi1channel
@SAi1channel Жыл бұрын
1.Number systems 2.menstruation 3.profit loss 4.percentage
@raichalrani8811
@raichalrani8811 2 жыл бұрын
ಕೇಂದ್ರ ಸರ್ಕಾರದ ಪರೀಕ್ಷೆ ಕುರಿತು ಮಾಹಿತಿ ನೀಡಿದಕ್ಕಾಗಿ ತಮ್ಮಿಬ್ಬರಿಗೂ ಧನ್ಯವಾದಗಳು ಸರ್ 🙏 , ರೈಲಿನ ಮೇಲಿನ ಸಮಸ್ಯೆಗಳು, ದೋಣಿ ಮತ್ತು ಪ್ರವಾಹ, ಸಮಯ ಮತ್ತು ಕೆಲಸ ಇವುಗಳ ಕುರಿತಾಗಿ class ಮಾಡುವಂತೆ ತಮ್ಮಲ್ಲಿ ವಿನಂತಿ ಸರ್
@kalappakambar4965
@kalappakambar4965 2 жыл бұрын
ನಮಸ್ಕಾರ ಗುರುರಾಜ್ ಬುಲಬುಲೆ ಸರ ಇಲ್ಲಿಯವರೆಗೆ ನಿಮ್ಮ ಹೆಸರು ಮಾತ್ರ ಕೇಳಿದ್ದೆ ಇವತ್ತು ಮಂಜುನಾಥ ಸರ ಕ್ರಪೆಯಿಂದ ನಿಮ್ಮನ್ನು ನೋಡಿದೆ ಇಬ್ಬರಿಗೂ ಧನ್ಯವಾದಗಳು
@djadityabidar757
@djadityabidar757 2 жыл бұрын
The king of mental ability in Karnataka
@CheluYga-8943
@CheluYga-8943 2 жыл бұрын
Yes sir central government exam bagge jasti madi sir…yellaru Bari state government bagge madidre kasta agutte…
@mentalability8566
@mentalability8566 2 жыл бұрын
ರೈಲ್ವೆ ಗ್ರೂಪ್ D ಕ್ಲಾಸ್ ಮಾಡ್ರಿ ಸರ್
@divyanaik6912
@divyanaik6912 2 жыл бұрын
Thank u so much sir....enu idea irlillla bt ivaga one frame hakotri thank u
@Varahrupam123
@Varahrupam123 2 жыл бұрын
Bulbule sir yav anchor gu kadme illdante matadtare, yav ಪತ್ರಕರ್ತನಿಗೂ kadme illadante ಪದಗಳನ್ನು ಬಳಸ್ತಾರೆ .....ನಿಮ್ಮ ಮಾತುಗಳು ತುಂಬಾ ಇಷ್ಟಾ ಸಾsssರ....
@geetanjaligowda929
@geetanjaligowda929 Жыл бұрын
ನಿಮ್ಮ ಮಾರ್ಗದರ್ಶನ ಹಾಲುಜೇನಿಗಿಂತ ಸಿಹಿ ಗುರುರಾಜ್ sir, nivu students ge hero sir.💥🙏💚❤️ Tq ಸಾಧನ ಅಕಾಡೆಮಿ.💐💐
@vijayvaidya815
@vijayvaidya815 Жыл бұрын
Nbbbbuuj huh huh huh n
@vijayvaidya815
@vijayvaidya815 Жыл бұрын
Nbbbbuuj huh huh huh n
@athanisanjiv
@athanisanjiv 2 жыл бұрын
1)ಕಾಲ & ಕೆಲಸ 2) ಸಮಯ & ದೂರ ( ರೈಲ್ವೆ ಸಮಸ್ಯೆ ) V
@Tejaswininb
@Tejaswininb 2 жыл бұрын
Sir🙏 ssc chsl exam information kodi sir plz
@mahammadhanif18
@mahammadhanif18 2 жыл бұрын
Maths is full simple ❤️☺️
@bhuva920
@bhuva920 2 жыл бұрын
ಗುರುರಾಜ್ ಗುರುಗಳ ಬಾಯಲ್ಲಿ ಕನ್ನಡ ಭಾಷೆ ಎಷ್ಟು ಅತ್ಯಂತ ಸ್ಪಷ್ಟ ಮತ್ತು ನಿಖರವಾಗಿ ಹೊಮ್ಮುತ್ತಿದೆ ಎಂಬುದನ್ನು ಗಮನಿಸಿ
@Ranasangram1994
@Ranasangram1994 2 жыл бұрын
ಬಿಜಾಪುರ ಜವಾರಿ ಕನ್ನಡ.
@roopakumari7627
@roopakumari7627 2 жыл бұрын
RRB exam preparation information tilisikodi
@prathamd8613
@prathamd8613 Жыл бұрын
.@@roopakumari7627 她说她了解了解了解了解了解了
@sridharas6040
@sridharas6040 Жыл бұрын
@@Ranasangram1994 from
@sridharas6040
@sridharas6040 Жыл бұрын
@@roopakumari7627 a
@sunandabalagar1900
@sunandabalagar1900 2 жыл бұрын
Sir both are legends sir 🙏🙏🙏🙏 namm punya nimmind knowledge padkotidivi sir
@sagaravaradi6962
@sagaravaradi6962 Жыл бұрын
Dr guru raja sir wonderful class sir i proud off u sir nim e class namma antta bada vidyarti galige hige sigali thank you sir❤️🙏💐
@sanjayamsanjayam8640
@sanjayamsanjayam8640 2 жыл бұрын
Thank you so much for wonderful video sir. IBPS exam bagge (notifications,syallabus,blue print) ondu video madi sir.
@madhur8685
@madhur8685 2 жыл бұрын
Gururaj bulbule sir teach very easy method for mathematics,mental ability,and computer
@deepahosamath2395
@deepahosamath2395 Жыл бұрын
Sir l am bcom 2year student.. plz request sir ..nivu ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ hakiro RRB and banking questions bagge swalpa class madi...🙏🙏
@vijayalaxmiidli1430
@vijayalaxmiidli1430 Жыл бұрын
Vedio tumbA channagi madatira with knowledge
@naveend2035
@naveend2035 2 жыл бұрын
💐👋😊Happy Gauri Ganesha chaturthi to Manjunath sir, Sathish Joga Sir, Roopa mam, Karibasappa sir and team and also to Gururaj Bulbule sir😀👍🙏
@user-px9to7lt4x
@user-px9to7lt4x Жыл бұрын
ಇಬ್ಬರೂ ಗುರುಗಳನ್ನ ನೋಡುವ ಭಾಗ್ಯ ನನ್ನದಾಯಿತು 🌹🌹🌹💞💞💞🙏🙏🙏
@prajwalrathod6797
@prajwalrathod6797 2 жыл бұрын
Sir yest helidru kammi love you sir
@kumarpoojari2130
@kumarpoojari2130 2 жыл бұрын
ಗುರುರಾಜ್ ಸರ್ ಹೇಳಿರುವ ಅಧ್ಯಯನ ಯಾವುದೇ ಇದ್ರು ತುಂಬಾ ಸರಳ ಅರ್ಥ ವಾಗುವ ರೀತಿಯಲ್ಲಿ ಹೇಳ್ತಾರೆ ನಿನ್ನೆಯಿಂದ ಅವ್ರ ವಿಡಿಯೋ ನೋಡ್ತಾ ಇದ್ದೀನಿ thank you sir
@Optimistic996
@Optimistic996 2 жыл бұрын
Thank you so much sir I am always thankful to you sir🙏 this was my first bank exam
@harishb2361
@harishb2361 2 жыл бұрын
Centrel examas ಗೆ ಬಗ್ಗೆ ಕನ್ನಡದಲ್ಲಿ awareness ಕೊಟ್ಟಿಧೀರ .ನಿಮ್ಮ ಕ್ಲಾಸ್ ಕನ್ನಡದಲ್ಲಿ ಕೇಳಿದ್ಮೇಲೆ ತುಂಬಾ ಖುಷಿ ಆಯಿತು ನಿಮ್ಮ ಸೇವೆಗೆ ಧನ್ಯವಾದಗಳು Thanks to bulbule sir 💐
@bhoomikabhoomika6914
@bhoomikabhoomika6914 2 жыл бұрын
Thumba use full sir...tq...
@deepakotian6641
@deepakotian6641 2 жыл бұрын
Nijavaglu sir tumba ulle information Thankyou so much sir
@savitahk4047
@savitahk4047 Жыл бұрын
Namaste sir ssc exam bagge yavdan odbeku Eli sir
@hanamantapawaar3605
@hanamantapawaar3605 2 жыл бұрын
ನನ್ನ ಅಚಚುಮೆಚ್ಚಿನ ಗುರುಗಳು ನಿಮ್ಮ ಬೋಧನೆಗೆ ಚಿರಋಣಿ ಸರ್ ಡ ಗುರುರಾಜ ಬುಲ್ಬುಲ್ ಸರ್
@prajwalrathod6797
@prajwalrathod6797 2 жыл бұрын
Nim e video nodi job agide ant anakotidini na alli bandu nan guri talapuva karya maduttene
@lakshminarayan8054
@lakshminarayan8054 2 жыл бұрын
Both Are legends sir... I solute ur Knowledge, concern towards students.... Boths Method of transformation of information is excellent
@shivutoranagatti2196
@shivutoranagatti2196 2 жыл бұрын
Non n'nnnn
@venkatappad2548
@venkatappad2548 Жыл бұрын
​ m ljp
@shankarpateel8971
@shankarpateel8971 2 жыл бұрын
ನನ್ನ ಪ್ರೀತಿಯ ಗುರುಗಳಲ್ಲಿ ಮಂಜುನಾಥ ಸರ್ ಮೊದಲಿಗರು.ಬಡ ವಿದ್ಯಾರ್ಥಿಗಳ ದೇವರು ಅಂದರೆ ಬಹುಷಾ ತಪ್ಪಾಗಾಲ್ಲ.really heads up sir.
@kdcreations3720
@kdcreations3720 2 жыл бұрын
D
@jalalshaikh1989
@jalalshaikh1989 Жыл бұрын
Sir gururaj bulbule sir na simple mathematics odre complete maths cover aagutte plzz reply sir
@nagarajbarki9392
@nagarajbarki9392 2 жыл бұрын
Really helpful class sir thank you very much
@sumanthraju7992
@sumanthraju7992 2 жыл бұрын
Happy gauri ganesha chaturty all sadana team and guru raj bulbule sir 🙏✌ 🌹🌹💐 bulbule sir super teaching
@vijaychouri9239
@vijaychouri9239 Жыл бұрын
Sir upsc classes madi sir
@vinayadyelakuri9788
@vinayadyelakuri9788 Жыл бұрын
SSC class please sir
@srinivassrinivas68
@srinivassrinivas68 2 жыл бұрын
Sir SSC GD Constable Exams Prepaire Subject About Explain madi please fast video madi
@krishnapattar7699
@krishnapattar7699 2 жыл бұрын
Compitetive exam revelation in Karnataka by mantunath sir 👑👑
@anjanap8847
@anjanap8847 2 жыл бұрын
Thank you sir I'll frud for you sir
@fakeerappakuri4553
@fakeerappakuri4553 2 жыл бұрын
Sir ena class sir nimdu amazing 🙏🙏🙏🙏🙏🙏🙏🙏🙏🙏🙏🙏💐💐💐
@MentalabilityLogicalreasoning
@MentalabilityLogicalreasoning Жыл бұрын
Tq so much sir.. 🙏
@vijikulakarni762
@vijikulakarni762 2 жыл бұрын
Bulabule sir nim voice kelidre ne thrill agutte sir thanks for sadhana team
@abhishekmoger2358
@abhishekmoger2358 Жыл бұрын
SSC maths english class madi plz sir 🙏
@kcnarasimmayya4336
@kcnarasimmayya4336 Жыл бұрын
Gururaj sir. NAV fallow madidre.... Pakka job takonde takotivii...wat ta sapcah... Ella KZbin kelideni but evr superb
@shreekanthjain1742
@shreekanthjain1742 2 жыл бұрын
Ibbarigoo dhanyavadagalu gurugale..🌺🙏
@g1vantipir989
@g1vantipir989 2 жыл бұрын
King of the mathematics
@vidyashreebiradar2857
@vidyashreebiradar2857 Жыл бұрын
Super guru sir.. Manju sir tqsm sir. 🙏🏻❤️😍
@HARALKATTTI
@HARALKATTTI Жыл бұрын
Hands up for sadana academy....🙏🙏👏
@kiranbammanapad1840
@kiranbammanapad1840 2 жыл бұрын
Manjunath sir please... RPF constable exam syllabus.tricks bagge ond class madsi Tumba expected post ide around 9000
@soubhagyanavalagund3861
@soubhagyanavalagund3861 2 жыл бұрын
2022 recruitment edeya rpf
@mr45msd96
@mr45msd96 2 жыл бұрын
@@soubhagyanavalagund3861 ide
@anilkumar.r4691
@anilkumar.r4691 2 жыл бұрын
Tq so much manjunath sir ur encourage towords students is no words
@dhareppasirhistory798
@dhareppasirhistory798 2 жыл бұрын
ಏನ್ ಮಾತು ಸರ್ ಅದ್ಬುತ 🔥
@suneetanaik939
@suneetanaik939 2 жыл бұрын
Manjunath Sir... Thank you... Namge tumba help aaytu.... Bulbule Sir... Cls tumba chennagide... Thank you 👍🙏🙏🙏
@makeyourliferoyal5565
@makeyourliferoyal5565 2 жыл бұрын
Both are loveble teacher's. god bless you both😍🙏
@gmcreations4898
@gmcreations4898 2 жыл бұрын
💯
@manjunathhdombar7709
@manjunathhdombar7709 2 жыл бұрын
This video gives lot of confidence
@praisyjames8607
@praisyjames8607 2 жыл бұрын
Thank you sooo much sir for this class ......
@Trendmood2699
@Trendmood2699 2 жыл бұрын
Give the Indian Air Force (AFCAT) related information(qualifications,cut off, related recommend books, most want related diploma And ITI holders ) central government post❤️👍👍 THANKS
@Trendmood2699
@Trendmood2699 2 жыл бұрын
@@mokshithramesh3938 Broo Send me Your number please
@vishnudada5334
@vishnudada5334 Жыл бұрын
ಧನ್ಯವಾದ ಗುರುಗಳೇ
@umeshhampannavar7750
@umeshhampannavar7750 2 жыл бұрын
Good information sir, both of you legend in competitive exam.
@nithinr6824
@nithinr6824 2 жыл бұрын
Thank you sir for responding my request about ssc syllabus
@prajwalrathod6797
@prajwalrathod6797 2 жыл бұрын
Sir love breck agi sayo time Alli nim video nodi made madatini anno chal bandide sir
@shivashankar5634
@shivashankar5634 2 жыл бұрын
ಮಾಹಿತಿ ಯನ್ನು ನೀಡಿದ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್
@Myshowkannadiga
@Myshowkannadiga 2 жыл бұрын
ನನ್ನ ಪ್ರತಿಯೊಂದು ಪ್ರಶ್ನೆಗೂ ಉತ್ತರ ಸಿಗ್ತು... 🥰
@MurthyNayaka-ey5ub
@MurthyNayaka-ey5ub 2 жыл бұрын
Sir arthemetic full class madi sir nim class wonderful
@vinayakhiremath7372
@vinayakhiremath7372 2 жыл бұрын
Thankyou sir given me lot of information of centaral government jobs🙏🙏
@palluram369
@palluram369 2 жыл бұрын
Really i am hat's off you both sir's thank you thank you thank you so much sir I need this right time thank you thank you thank you🙏🙏🙏🙏
@prabhavatihavalakod7112
@prabhavatihavalakod7112 2 жыл бұрын
Thanks for help 👌
@hariramyadav1620
@hariramyadav1620 2 жыл бұрын
Yes sir it's True And we should focus on Central Govt Exams Also
@vinuthahs7846
@vinuthahs7846 2 жыл бұрын
Sir please ssc exam ge classes madi please
@shetty_Raghu
@shetty_Raghu 2 жыл бұрын
Railway group D ge class kodi sir
@sanjupatil1258
@sanjupatil1258 2 жыл бұрын
Bulbule sir is just awesome
@swamivivekanandstudycenter
@swamivivekanandstudycenter 2 жыл бұрын
Wonderful experience
@somethingforyou5918
@somethingforyou5918 2 жыл бұрын
Sir nimna direct agi meet agi study madodu hege ? Couching center idiya ?
@priyankapinky7086
@priyankapinky7086 2 жыл бұрын
Pc mental ability full class maadi sir pllzzzz
@mr.mumbaikar6769
@mr.mumbaikar6769 2 жыл бұрын
When two legends are met in single frame🙏🙏
@HUGARCREATIONS
@HUGARCREATIONS 2 жыл бұрын
Geometry bagge bulbule sir inda video madisi sir, thank you sir
@golden_ashu
@golden_ashu 2 жыл бұрын
Manjunath sir looks like " Lal Bahaddur Shastri " 😎😍
@Basusb3389
@Basusb3389 2 жыл бұрын
The best gurugalu namma gurugalu ...gururaj bulbule sir...😍
@HARALKATTTI
@HARALKATTTI Жыл бұрын
Good information
@rakshithk8658
@rakshithk8658 2 жыл бұрын
Most helpful sir 🙏🏻
@roopakumari7627
@roopakumari7627 2 жыл бұрын
Ssc bagge information tilisi sir exam preparation ge
@annapoornam7498
@annapoornam7498 2 жыл бұрын
RRB and SSC exam information heli sir.
@LifeStyle-ce5in
@LifeStyle-ce5in 2 жыл бұрын
Wonderful class sir....🙏🙏🙏❤❤
@nagnagaraj291
@nagnagaraj291 2 жыл бұрын
Both are legends
@siddarthmali84
@siddarthmali84 2 жыл бұрын
Happy Ganesha Chaturthi Sir🙏🙏
@devindrarathod4308
@devindrarathod4308 10 ай бұрын
Super
@bevinaleppapolice5047
@bevinaleppapolice5047 2 жыл бұрын
ನಮ್ಮ ಗುರುಗಳು
@deepakdeepu2417
@deepakdeepu2417 2 жыл бұрын
Really useful sir
@akshatapatil9155
@akshatapatil9155 2 жыл бұрын
ಬುಲ್ ಬುಲೆ ಸರ್ ವಿಜಯಪುರ್ ಅಲ್ಲಿ ನಮಗೆ ಪರಿಚಯ ಸರ್ ♥♥
@sharanumangalore2838
@sharanumangalore2838 2 жыл бұрын
Thanks sir
@Tejaswininb
@Tejaswininb 2 жыл бұрын
Thank you sir 🙏
@josnajosna6701
@josnajosna6701 2 жыл бұрын
Best guidance sir
@shivakumarmr5834
@shivakumarmr5834 2 жыл бұрын
Ssc exam nalli yestu tair galiruttave
@GaneshlL
@GaneshlL 2 жыл бұрын
Sir central government jobs ge class shuru maadi pls sir 🙏
Lehanga 🤣 #comedy #funny
00:31
Micky Makeover
Рет қаралды 27 МЛН
Викторина от МАМЫ 🆘 | WICSUR #shorts
00:58
Бискас
Рет қаралды 6 МЛН
Logo Matching Challenge with Alfredo Larin Family! 👍
00:36
BigSchool
Рет қаралды 7 МЛН
Lehanga 🤣 #comedy #funny
00:31
Micky Makeover
Рет қаралды 27 МЛН