ಅದ್ಭುತ ಸಾಹಿತ್ಯ ಗಾಯನ ಕೇಳುಗರ ಮನಸೂರೆ ಗೊಳ್ಳುತ್ತದೆ ಗುರು ಸಾರ್ವಭೌಮ ನಮೋ ನಮಃ
@karthikk5944 Жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ...
@vmavarakar2442 жыл бұрын
ತುಂಬಾ ದಿನಗಳಿಂದ ಈ ಹಾಡು ಹುಡುಕುತ್ತಿದ್ದೆ. ತುಂಬಾ ತುಂಬಾ ಧನ್ಯವಾದಗಳು 🙏🏻
@mahadevsodeyarmahadevsodey46712 жыл бұрын
Super song. ಎಷ್ಟು ಕೇಳಿದರು ಬೇಜಾರ್ ಆಗೋಲ್ಲ. 👌👌👌👌👌👌💐💐💐💐💐
@jeevanhc7 Жыл бұрын
Daily 5 times adru keltini my fevrt song
@archanask60672 жыл бұрын
👌👏voice ನಾನು ಸಹ ತುಂಬಾ ದಿನದಿಂದ ಈ ಹಾಡು ಹುಡುಕುತ್ತ ಇದ್ದೆ. ತುಂಬಾ ಚೆನ್ನಾಗಿದೆ ಧನ್ಯವಾದಗಳು
@chippannagmail2 жыл бұрын
Thank you 😊
@PrathamPoojary-eu2km7 ай бұрын
ಈ ಹಾಡು ಕುಣಿತ ಭಜನೆಗೆ ನನಗೆ ತುಂಬ ಉಪಯೋಗವಾಯಿತು ಥ್ಯಾಂಕ್ಸ್ ಮೇಡಮ್
@veeruachar1502 жыл бұрын
ತುಂಬಾ ಅದ್ಬುತವಾದ ಸಾಹಿತ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ... ವಿಶೇಷವಾಗಿ sheela madhusudan ಅವರಿಗೆ ತುಂಬು ಹೃದಯದ ಧನ್ಯವಾದಗಳು ಭಕ್ತಿಯಿಂದ ರಾಯರ ಮಹಿಮೆಯನ್ನು ಹಾಡಿದ್ದಿರಿ ಇನ್ನೂ ಹೆಚ್ಚಿನ ಗೀತೆಗಳು ನಿಮ್ಮಿಂದ ಬರಲಿ ರಾಯರು ಇನ್ನೂ ಹೆಚ್ಚಿನ ಅನುಗ್ರಹ ಆಶೀರ್ವಾದ ಮಾಡಲಿ ಎಂದು ಬೇಡುತ್ತೇನೆ 🙏...... ಅದ್ಬುತ ಗಾಯನ specialy thanks music director......
@birdmeenaharibirdmeenahari Жыл бұрын
Super song
@SrinivasMurthy-jg9uf Жыл бұрын
@@birdmeenaharibirdmeenahari 😂
@sunithaprashant6655 Жыл бұрын
Beautiful voice ನನ್ನ ಆರಾಧ್ಯ ದೈವ ಶ್ರೀ ರಾಘವೇಂದ್ರ ಸ್ವಾಮಿಗಳು ತುಂಬಾ ಚೆನ್ನಾಗಿ ಇದೆ ಈ ಹಾಡು ದಿನ ಕೇಳುತಿನಿ ತುಂಬಾ ಮನಸ್ಸಿಗೆ ಸಮಾಧಾನ
@rekhakulkarni4219 Жыл бұрын
ತುಂಬ ಇಷ್ಟ ವಾಯುತು ಶ್ರೀರಾಘವೆಂದರ ನಮೇ ನಮ
@chennammauppin7636 Жыл бұрын
Om shri gurubyo namaha
@srknagaraj48182 жыл бұрын
ಓಂ ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತದಯಾಲುವೇ
@Hema-u3u7 ай бұрын
ತುಂಬಾ ಚೆನ್ನಾಗಿದೆ ಸಾಂಗ್ ಮೇಡಂ ಥ್ಯಾಂಕ್ಸ್ ಓಂ ಗುರು ರಾಘವೇಂದ್ರಾಯ ನಮಃ❤
@vikram3030 Жыл бұрын
Guru rayaru kamdhenu kalpvriksh 👏👏👏👏 🙏🙏🙏🙏🌺🌺🌺🌺🌼🌼🌼🏵️🏵️🏵️🏵️🏵️🏵️
@guruprasadyk57352 жыл бұрын
ತುಂಬಾ ಚೆನ್ನಾಗಿದೆ ಎಷ್ಟು ಕೇಳಿದ್ದರೂ ಇನ್ನೂ ಕೇಳಬೇಕು ಅಂತ ಅನಿಸುತ್ತದೆ
Tumba channagi ede song om shree raghavendra namah 🙏🙏
@bmgamer1034 Жыл бұрын
Very, naice
@shwethachinnu6129 Жыл бұрын
Om shree guru raghavendraya namha 🙏
@shanthibai885711 ай бұрын
❤
@shwetabannur89972 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ.... ಈ ಹಾಡು ಕೇಳುತ್ತಿದ್ದರೆ ಏನೋ ಒಂಥರಾ ಮನಸ್ಸಿಗೆ ಸಮಾಧಾನ.... ನೊಂದ ಜೀವಕ್ಕೆ ದುಃಖ ಮನಸ್ಸು ತುಂಬಿ ಬರುತ್ತದೆ... ರಾಯರೇ ಕಾಪಾಡು tande ನಿನ್ನ ಭಕ್ತರಿಗೆ.... 👌👌👌👌👌👌song tq so much for music director sir and singer madam... ಅದ್ಭುತವಾದ ಧ್ವನಿ madam.....
@rajeshwari-yn3gh Жыл бұрын
tuMbhaa chennagi haaDidiya naanu dinaalu 2 times ee haadannu kElutEne dhanyaavadagalu🤩👌👌👌❤
@KumarKumar-dt4uh10 ай бұрын
ಸೂಪರ್ ಸಾಂಗ್ ಮೇಡಂ
@cpdgowdacpdgowda96134 ай бұрын
E nana kasta bega bagiharisapa🙏🙏ragavedra sawmi 🙏🙏🙏😢😢
@shanthibai8857 Жыл бұрын
❤Vere, nace
@prakashj5228 Жыл бұрын
Om Shri Guru raghavendraya namaha
@santhosh.rsanthosh.r3041 Жыл бұрын
ಸೋಜುಗಾದ ಸೂಜುಮಲ್ಲಿಗೆ ಅದೇ ಸ್ಟೈಲ್ ಅಲ್ಲಿ ಆಡಿದೀರಾ ಆದ್ರೂ ಸೂಪರ್ ಸಾಂಗ್ ಮೇಡಂ
@PrajwalKumbar-y7h2 ай бұрын
PARIMALAACHRYRE ❤️🙏 RAYRE GURU RAGHAVENDRA SWAMY NAMAH
@RaviVeerabadhra5 ай бұрын
Pujya raghavendraya sathya dharma rathayacha bhajatham kalpawrukshya namatam kamadenu ve parimala acharya Om shree guru raghavendraya namaha 🌹🙏🙏🙏🌹
@ShankarRai-pn3kx3 ай бұрын
🙏🕉💐OM SHRI GAM GANAPATEYA NAMAHA 🌺 JAI SHRI RAM 🌺 HAR HAR MAHADEVA 🌺 JAI RADHE RADHE 🌺 JAI HIND 🌺 JAI BHARATH 🌺 VANDE MATARAM 🌺 HARI OM 🌺 OM SHRI GURU RAGHAVENDRAYA NAMAHA 💐 🕉 🙏🏽
@SureshSuri-h9c10 ай бұрын
Om sree guru raghavendra Swami ye namaha ❤❤❤rayariddare❤❤❤
@shivannakariyappa63808 ай бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ .
@annapurna64626 ай бұрын
E hadu haresrinivasa dalli illamma adakke lirekshakidare hadu savemadi kalithivi❤❤❤❤❤
@aishuaishu3895 Жыл бұрын
Om shree guru Raghavendraya namaha 🌹🌹🌹🙏🙏🙏❤️❤️
@raghujn6829 Жыл бұрын
Sup song, nanu tumba search madidde E song
@MaheshMahesha-b3y5 ай бұрын
🙏🏼🙏🏼ಓಂ ಶ್ರೀ ಗುರು ರಾಘವೇಂದ್ರ ಯ ನಮ್ಹ
@ramvirat41432 жыл бұрын
ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🙏
@bhaskarrsindhya4340 Жыл бұрын
Mind blowing, super melodious song.
@rekhakulkarni42197 ай бұрын
बहुत सुन्दर भजन है श्रीराघवेंदर नमो नम 😊😊
@sridharalrsridharalr44896 ай бұрын
💐🙏ಶ್ರೀ ಗುರು ರಾಘವೇಂದ್ರಾಯ ನಮಃ🙏 💐
@shreekenchanagoudar46742 жыл бұрын
Very nice ri estu kelidaru sakagodilla ri nimma voice tunbha chanagideri😍❤❤❤❤