ಸುಂದರ ಮನಮೋಹಕ ಹೃದಯಸ್ಪರ್ಶಿ ನೃತ್ಯ. ಎಷ್ಟು ಸಲ ನೋಡಿದರೂ ಇನ್ನೂ ಮತ್ತೂ ಕೇಳಬೇಕು ನೋಡಬೇಕೆಂಬಾಸೆ ನನಗೆ. ನೃತ್ಯಕಾರರಿಗೆ ನಮೋ ನಮಃ. ಅಧ್ಭುತ ನಿರೂಪಣೆ. ನಮ್ಮ ಹಿಂದೂ ಹಬ್ಬಗಳಿಗೆ ಇಂಥಹ ನೃತ್ಯಗಳು ಹೆಚ್ಚು ಮೂಡಿಬರಲಿ. ಭಕ್ತಿ ಜಾಗೃತಗೊಳಿಸುವ ಆತ್ಮಾನಂದ ನೀಡಿದ ಸ್ವಾಮಿಗೆ ಮನಃಪೂರ್ವಕ ನಮಸ್ಕಾರಗಳು
@jayalakshmi2146Ай бұрын
ಹಾಡು ಬರೆದವ್ರಿಗೆ, ಹಾಡಿದವರಿಗೆ, ಅದನ್ನು ನೃತ್ಯ ರೂಪಕ್ಕೆ ತಂದು ನರ್ತನ ಮಾಡಿದ 👣👣👣🙏🙏🙏
@prakashjoshi387Ай бұрын
ಮಾಹಾನು ಭಾವ ಅವರ ನೃತ್ಯ ತುಂಬಾ ಮನ ಮೋಹಕ ವಾಗಿದೆ,ಅವರಿಗೆ ಶತ: ನಮನ, ಅವರ ಹೆಸರು ತಿಳಿಯ ಬಹುದೆ
@mandakinimujumdar265725 күн бұрын
Sirvhal raghnna
@mandakinimujumdar265725 күн бұрын
Gulabarga
@DaivadnyaBharti5 күн бұрын
ಇಂತಹ ಒಂದು ಸಂಸ್ಕೃತಿ ಇರುವುದರಿಂದಲೇ ನಮ್ಮ ಧರ್ಮ ವಿಶ್ವ ಮಾನ್ಯತೆ ಪಡೆದಿರೋದು❤
@iEvented5 күн бұрын
@@DaivadnyaBharti ಸಂಸ್ಕೃತಿ ಉಳಿಯಲು ಮುಂಚೆ ಧರ್ಮ ಉಳಿಬೇಕು. ದಯವಿಟ್ಟು ಪ್ಯಾಲೇಸ್ ಗ್ರೌಂಡ್ ನಲ್ಲಿ ಧರ್ಮ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಿ, ನಮ್ಮ ಧರ್ಮ ಸಂಸ್ಕೃತಿ ಎರಡು ಉಳಿಸಿ 🙏
@tainypoonacha116326 күн бұрын
ಅದ್ಭುತ ಭಕ್ತಿಯ ನಾನು ಕಂಡೇ.... ನಮೋನಮಃ 🙏🏼
@shakunthalasajjan2619Ай бұрын
ನಿಮ್ಮ ನೃತ್ಯ ಎಷ್ಟು ಭಾರಿ ನೋಡಿದರೂ ಸಾಕಾಗುವುದಿಲ್ಲ ಸರ್ ತುಂಬಾ ಚೆನ್ನಾಗಿದೆ.❤
@shubhashinishubha1359Ай бұрын
ತುಂಬಾ ಚನ್ನಾಗಿ ಮಾಡಿದ್ದೀರಾ ದಾಸರ ಕಾಲ ಎನಿಸುತ್ತದೆ 🙏ಕೃಷ್ಣ ಪರಮಾತ್ಮ ನಿಮ್ಮನು ಚನ್ನಾಗಿ ಇಟ್ಟಿರಲಿ 🙏ಕಣ್ಣು ತುಂಬಿ ಬಂತು 🙏🙏
@nandasridhara465829 күн бұрын
Please share details of the great performer
@vijayaranganath9823Ай бұрын
ಕೃಷ್ಣನ ಹಬ್ಬದ ದಿನ ನನ್ನ ಮೆಚ್ಚಿನ ವಿದ್ಯಾಭೂಷಣರ ಈ ಹಾಡಿಗೆ ನೃತ್ಯ ಬಹಳ ಮನಸಿಗೆ ಖುಷಿಯಾಯ್ತು. ಏನೇನು ಹೊಗಳಿಕೆ ಇದೆಯೋ ಎಲ್ಲವೂ ಇವರಿಗೇನೇ, ನಮಸ್ಕಾರ
@malinishetty8527Ай бұрын
It reminds us of Purandara dasa and Kanaka dasa pictures who used to sing and dance immersed in devotion Namaste to this devotee let us see more such dance forms 🙏🙏🙏