ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
ನರಸಿಂಹ ವರ್ಮಾ ನ ಆಕ್ರಮಣದ ಮತರ ವಿಕ್ರಮಾದಿತ್ಯನು ಅವನನ್ನು ಸೋಲಿಸಿ ಇಲ್ಲಿಯೇ ರಜಭಾರದಮಾಡಿದನು, ನಂತರ, ವಿಕ್ರಮ 2, ವಿನಯಾಡಿತ್ಯ, ಕರ್ಕ, ಕೀರ್ತಿ ವರ್ಮಾ, ನಂತರ ರಾಷ್ಟ್ರ ಕೂಟರ ದಾಳಿಯ ನಂತರ ಬಾದಾಮಿಯ ಆಳ್ವಿಕೆ ಕೊನೆ ಗೊಂಡಿತು. ಗೈಡ್ ತಪ್ಪು ಮಾಹಿತಿ ಕೊಟ್ಟಿದ್ದಾನೆ.
@mindtalk87943 жыл бұрын
ಸರ್ ಸರಿಗಮಪ ವಿಜಿಯವರ ಸಂದರ್ಶನ ಮಾಡಿ
@NagamaleMadappa3 жыл бұрын
Camera work inna swalpa improve madi sir,stalada kale ,jaga ,yavdu saryagi kaanodilla,
@Ramu2025K3 жыл бұрын
ಕನ್ನಡಿಗರ ಹೆಮ್ಮೆ ಇಮ್ಮಡಿ ಪುಲಿಕೇಶಿ ಮಹಾರಾಜ್ 💛❤
@divana3632 жыл бұрын
ದಕ್ಷಿಣಪಥೇಶ್ವರ ನಮ್ಮ ಇಮ್ಮಡಿ ಪುಲಕೇಶಿ ನಮ್ಮ ಹೆಮ್ಮೆ,💪💛❤
@mohithmurthy7111 Жыл бұрын
ನಾವು ಮರೆಯಬಾರದು ನಮ್ಮ ಮಕ್ಕಳಿಗೆ ಹೆಸರಿಡಬೇಕು
@vasanthnaik89563 жыл бұрын
ದಯವಿಟ್ಟು ಇಂತಹ ಸ್ಥಳಗಳಿಗೆ ಹೋದಾಗ ಗೋಡೆಗಳ ಮೇಲೆ ಹೆಸರುಗಳನ್ನ ಬರಿಬೇಡಿ🙏 ಇವುಗಳನ್ನು ಉಳಿಸಿಕೊಂಡು ಹೋಗೋದು ನಮ್ಮ ಜವಾಬ್ದಾರಿ.
@introvert9393 жыл бұрын
ನನ್ನ ಮಣ್ಣಿನ ರಾಜ ನನ್ನವ 😍😍💥💥 ಆತನ ಒಂದೊಂದು ಕಥೆಯೂ ರೋಮಾಂಚನ
@Chidanand21 Жыл бұрын
What a wonderful thing you are doing.. ಈ ಜನ್ಮದಲ್ಲೇ ನಾವೆಲ್ಲ ನೋಡ್ಬೇಕು ಇವನ್ನ. ಮೈಯೆಲ್ಲಾ ರೋಮಾಂಚನ ಆಗ್ತಾ ಇದೆ.
@silverscreenfilmeducation40913 жыл бұрын
ಅವಸರದಲ್ಲಿ ಮಾಡಿದ ಅಡುಗೆಯಂತಿದೆ. ಬದಾಮಿ ಇತಿಹಾಸದ ಬಗ್ಗೆ ಸಂಪೂರ್ಣ ತಿಳಿದವರಿಂದ ಮಾಹಿತಿ ಪಡೆದರೆ ಇನ್ನಷ್ಟು ಚನ್ನಾಗಿರುತ್ತದೆ.
@basvabas39943 жыл бұрын
100%
@yuvarajkamath71043 жыл бұрын
ನಿಜ
@techinkannada5403 жыл бұрын
😁
@sidharthgowda25462 жыл бұрын
🙌
@MrGowdagowda2 жыл бұрын
Haha nija
@nagendrambsp10923 жыл бұрын
ಜೈ ಪುಲಕೇಶಿ ಕನ್ನಡದ ಹೆಮ್ಮೆ
@vivekroyal59203 жыл бұрын
ಜೈ ಇಮ್ಮಡಿಪುಲಿಕೇಶಿ🔥🔥
@ramsanjeevgowda95993 жыл бұрын
Forget about Shivaji. Pulakeshi is 1000 times greatest king of India.
@indians62313 жыл бұрын
The great king shivaji Maharaj , pulikeshi ,ashoka,........... Forget ramsanjeev lowda😂
@ramsanjeevgowda95993 жыл бұрын
@@indians6231 India dalliro ellargu huttirone. Ninge proper identity ne illa because India dalli irorella nimmappandre.🤣🤣🤣🤣 Nandellidli Nandagopala antha bandubidthare. Naanu Lowda aadre neenu Lowde ke baal. 🤣🤣🤣
@indians62313 жыл бұрын
Ramsanjeev lowda ನನಿಗೆ ಇಂಡಿಯಾ ಮುಖ್ಯ ok☺️☺️☺️... Naanu India ದಲ್ಲಿ ಇರೋರಿಗೆ ಎಲ್ಲರಿಗೆ ಹುತ್ತಿರೋಡು ಅತೀ ಅಲ್ಲಾ ನಿನ್ನ ಲೆಕ್ಕದಲ್ಲಿ out of state ರಾಜರಿಗೆ ಜೈ ಅಂದರೆ ಈ ಥರ ಅಂದ್ರೆ ನೀನು ಇಲ್ಲೇ ಅಂದರೆ ಕರ್ನಾಟಕದ ರಜರಿಗಷ್ಟೇ ಜೈ ಅಂದರೆ ಇಡೀ ಕರ್ನಾಟಕದ ಜನತೆಗೆ huttodiya ಅಂಥಾ ಆಯ್ತು☺️☺️😂😂😂😂 Naanu karnatakadavne nanigu Huttodiya ninu magane☺️☺️☺️ ಇದು ನಿನ್ನ ತಿಯೇರಿ ಪ್ರಕಾರ😂😂😂
@daya85813 жыл бұрын
@@indians6231 le Marathi Hindi gandugala gulamaragi irabeku ninu. Adu ninu helutha irodu yavado maharaja agairali namma Kannadigara hadalitha samarajya munde avaru ellaru Mannu. jai pulakeshi, Jai Sangoli rayanna Jai Kannada.
@harshavardhan.k.s.11003 жыл бұрын
@@daya8581 nin chindi guru
@jaya.mgowdaru7863 жыл бұрын
ಪರಮ್ ಸರ್ ನಾವಂತೂ ಈ ಜಾಗ ಗಳನ್ನ ಈ ಜನ್ಮದಲ್ಲಿ ನೋಡಕ್ಕೆ ಆಗೂದಿಲ್ಲ ನಿಮ್ಮ ದಯದಿಂದ ಯು ಟ್ಯೂಬ್ ನಲ್ಲಿ ನೂಡುವ ಬಾಗ್ಯ ಸಿಕ್ತು
@kingbro9072 жыл бұрын
Welcome namma badami
@krishnagl15522 жыл бұрын
yak agolla badhami yenu America alli idiya 😂
@shalinishalini943 Жыл бұрын
Kanditha 🙏
@pulikeshi41483 жыл бұрын
One of the golden age of karunadu..
@nagendramm89322 жыл бұрын
ಜೈ ಇಮ್ಮಡಿ ಪುಲಿಕೇಶಿ 💛❤️
@mgsmohy22482 жыл бұрын
ವಾವ್!!! ಎಂತಹ ಅದ್ಭುತ ಪರಂ... ನಮ್ಮ ಕನ್ನಡ ಸಂಸ್ಕೃತಿಯ ಇತಿಹಾಸ ವನ್ನು ಇಡೀ ಜಗತ್ತಿಗೆ ಪರಿಚಯಿಸಿ.... ನೀವು ಮಾಡುತ್ತಿರುವ ಕೆಲಸಕ್ಕೆ ತುಂಬಾ ಧನ್ಯವಾದಗಳು 🙏🙏🙏
@vasanth39273 жыл бұрын
ಕನ್ನಡದ ಕುಲತಿಲಕ ಇಮ್ಮಡಿ ಪುಲಿಕೇಶಿ
@kjcreativekannada4860 Жыл бұрын
ಜೈ ಹಿಂದ್ ಜೈ ಕರ್ನಾಟಕ ಕನ್ನಡ ಕಸ್ತೂರಿಯ ನಮ್ಮ ಪುಲಿಕೇಶಿ
@manjunathscorpio3 жыл бұрын
ಎಂಥಾ ವಿಪರ್ಯಾಸ ಫ್ರೆಂಡ್...ಉತ್ತರ ಪಥೇಶ್ವರ ನೆಂಬ ದೈತ್ಯ ಉತ್ತರ ಭಾರತೀಯನೆಂಬ ರಾಜನನ್ನ ಸೋಲಿಸಿ ದಕ್ಷಿಣ ಪಥೇಶ್ವರನೆಂಬ ಬಿರುದು ಪಡೆದು ಕನ್ನಡದ ಪಾತಕೆ ಹಾರಿಸಿ ಕನ್ನಡಿಗರು ಎಂಥವರು ಅಂತ ತೋರಿಸಿಕೊಟ್ಟ ರಾಜ ಇಮ್ಮಡಿ ಪುಳಿಕೇಶಿನ ಆರಾಧನೆ ಮಾಡೋದ್ ಬಿಟ್ಟು ಧರ್ಮದ ಶೋಕಿಗೆ ಜೋತು ಬಿದ್ದು ಉತ್ತರದ ನಮಗೆ ಏನೂ ಸಂಬಂಧ ಇಲ್ಲದ ಕೆಲವು ರಾಜರನ್ನು ಆರಾಧಿಸತೀವಿ.... ಎಂತ ದುರ್ಗತಿ ಬಂತು ನಮಗೆ... ಪ್ರಿಯ ಕನ್ನಡಿಗರೇ ನಿರಾಭಿಮಾನಿಗಳಗಬೇಡಿ.... ನಮ್ಮ ತನವನ್ನು ಉಳಿಸಿಕೊಳ್ಳಿ....
@laxmannayak90223 жыл бұрын
ಅಕ್ಷರಶಃ ಸತ್ಯದ ಮಾತು
@vasanth39273 жыл бұрын
ಖಂಡಿತ ಸತ್ಯವಾದ ಮಾತು......
@Vlogs-yz4zv3 жыл бұрын
Very well said, ಕನ್ನಡಿಗರೇ ಕನ್ನಡದ ಹೆಮ್ಮೆಯನ್ನು ಉಳಿಸಿ🙏🙏🙏
Nav toor bandaga eddela thorslilla sir this beautiful place Badami,Hindu samrajya Maharaj Pullikeshi ,jai jai jai
@hascopaints19522 жыл бұрын
ನಿಮ್ಮ ಮಾಹಿತಿ ತುಂಬಾ ಅತ್ಯಮೂಲ್ಯವಾದದ್ದು 💐
@tarachandand40612 жыл бұрын
ಪರಂ ನೀವು ಈ ಎಪಿಸೋಡ್ ಮಾಡಿದ್ದು ತುಂಬ ಉಪಯುಕ್ತ ವಾಗಿದೆ, ನನಗೆ ಇತಿಹಾಸ ಅಂದ್ರೇ ತುಂಬ ಇಷ್ಟ, ಧನ್ಯವಾದಗಳು
@1970nms3 жыл бұрын
Very nice job. Please cover all our heritage sites and make it a digital document for future generations.
@ravikiranbckirangowda2988 Жыл бұрын
ಕನ್ನಡದ ಹೆಮ್ಮೆಯ ಪುತ್ರ ನಮ್ಮ ಗಾಂಭೀರ್ಯ
@shivu.gowdaguru34382 жыл бұрын
ಮಣ್ಣಲ್ಲಿ ಮಣ್ಣಾಗಿ ಹೋದ ನಮ್ಮ ಪೂರ್ವಜರ ಇತಿಹಾಸ ಇದನ್ನೆಲ್ಲಾ ನಾವು ತುಂಬಾ ಮಿಸ್ ಮಾಡ್ಕೊತಾ ಇದ್ದೀವಿ
@prasadd30593 жыл бұрын
Cameraman ge jai 1:43 to 1:47 😎😎😎
@purushottam64603 жыл бұрын
😅😂
@medhavigaluofficial47983 жыл бұрын
😂😂🤣
@rohithdodmane13462 жыл бұрын
😂😂😆😆
@atharva30193 ай бұрын
Lo yenro Mater nodro yeneno nodbedi😂
@dskrao3 жыл бұрын
I wholeheartedly compliment you for your efforts. I request you to make documentaries similar to National Geographic, Discovery channel taking the help of historians.
@basuangadi33474 ай бұрын
Thank you so much sir.. you visit our town Badami chalukya immadi pulikeshi ❤❤
@kirankumarhj68333 жыл бұрын
Honestly speaking ur expertise is good in covering film related documentary's....sudheesh kottikal videos are good on these subjects....No hard feelings...!!??
ನಾನು 10 ಭಾಗವನ್ನು ನೋಡಿದ್ದೇನೆ ಸರ್ ನೀಮಗೆ ಧನ್ಯವಾದಗಳು 🙏🙏
@chandrashekar-kg7oi3 жыл бұрын
ಇಮ್ಮಡಿ ಪುಲಿಕೇಶಿ ಕನ್ನಡ ಚಿತ್ರದಲ್ಲಿ ನಮ್ಮ ಅಣ್ಣಾವ್ರು ಶ್ರೀಮಾನ್ ಮಹಾರಾಜ ಇಮ್ಮಡಿ ಪುಲಿಕೇಶಿಯನ್ನ ಅದ್ಭುತವಾಗಿ ಅನಾವರಣ ಮಾಡಿದ್ದಾರೆ... ಅವರ ಅದ್ಬುತ ಅಭಿನಯ , ಆ ಠೀವಿ ಅಬ್ಬಬ್ಬಾ
@uir12253 жыл бұрын
Ultimate camera work👌
@shambulinghiremath27093 жыл бұрын
100% sir Nanu kuda ಆ ಕಾಲದಲ್ಲಿ ಜನಿಸಲಿಲ್ಲ ಅ೦ತ ಅನಿಸುತ್ತೆ
@ಭಾರತೀಯ-ಥ6ಠ2 жыл бұрын
ಸೂಪರ್ ಸರ್
@anuradhakr75582 жыл бұрын
In detail explaination with due respect in your language to the great dynasty is more expected 🙏
@ಕನ್ನಡಿಗ-ಶ3ಬ2 жыл бұрын
ನೀವು ವಿವರಿಸುತ್ತಿರುವುದಕಕೂ ಅಂದಿನ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತಿದೆ ದಯವಿಟ್ಟು ಆದಷ್ಟೂ ವಾಸ್ತವ ಚಿತ್ರಣ ನೀಡುವ ಮೂಲಕ ಇಂದಿನ ಯುವ ಜನಾಂಗಕ್ಕೆ ಇತಿಹಾಸದ ಅರಿವು ಮೂಡಿಸಿ
@shivunt33163 жыл бұрын
ವೀರ ಮದಕರಿ ಮೂವೀ ಶೂಟಿಂಗ್ ಲಾಸ್ಟ್ ಫೈಟ್ ಸಿನ್ ಸೇತುವೆ ಕಟ್ಟಿದ್ರು sir ಅಲ್ಲಿ
@amigoboyz13 Жыл бұрын
Jai Karnataka jai himmadi pulakeshi 💛♥️🔥
@bhimappaalaladinni94752 жыл бұрын
Namma kannad nadinabagge prapanchakke torisikotta param sirage tumbaa daneadagalu sir
@prakashsgowda5513 жыл бұрын
Param great job love you param😍😍
@basammakadabur21573 жыл бұрын
Super ಪ್ಲೇಸ್ ನೋಡಿ ಖುಷಿ ಆಯ್ತು
@saritaguled514713 күн бұрын
Superb explanation sir
@savitalifekannadavlog3 жыл бұрын
ಬಾದಾಮಿ ನಮ್ಮೂರಿನ ಸಮೀಪ ಇರುವ ಊರು ನಾನು 3 4 ಸಾರಿ ಹೋಗಿದ್ದೇ ಮತ್ತೊಮ್ಮೆ ತಮ್ಮ ವಿಡಿಯೋ ಚಿತ್ರೀಕರಣ ಮೂಲಕ ನೋಡು ಹಾಗಾಯಿತು ಎಲ್ಲವನ್ನು explain ಮಾಡಿ ಮಾತನಾಡಿದ ಅವರಿಗೆ tq
@UDP7772 жыл бұрын
Next time india bandaga badami ge tour....pakka.
@balachandraks59893 жыл бұрын
ಬಾದಾಮಿಯ ಭಾಷೆಯ ಮೇಲೆ ಮರಾಠಿ ಪದಗಳನ್ನು ಹೊಂದಿದೆ. ಗರ್ಭ ಗೃಹ ಎಂಬುದು ಗರ್ಭ ಗಢ ಎಂದಾಗಿದೆ 👍🙏🏻🙏🏻
@mohithmurthy7111 Жыл бұрын
ಗಡ್ ಘರ್
@nandanacharya28253 жыл бұрын
ಚಿತ್ರದುರ್ಗ ಕೊಟೆದು ಒಂದು ವಿಡಿಯೋ ಮಾಡಿ ಹಾಕಿ ಸರ್🙏
@avinashrnayak70833 жыл бұрын
Ide nodi sir sudhhesh kottaikkal channel name
@ravispuruthageriravispurut1861 Жыл бұрын
❤ನಮ್ಮ ಬಾದಾಮಿ ❤
@sunrise-kannada3 жыл бұрын
Great thanks great super interesting to see
@nagarajrknagaraj82373 жыл бұрын
Sir your videos are superb. Jai karanataka. Jai Hind
Silos are used in USA to store grains even now,Amazing Badami
@RaitaNag2 жыл бұрын
India and Europe had clay silos in BCE. These clay silos were called as kanajas. Clay kanajas used to keep the grain at even cool temperature.
@ಪವನ್ಕನ್ನಡಿಗ-ಜ4ಣ2 жыл бұрын
ಕನ್ನಡ ನಾಡಿನ ಹೆಮ್ಮೆಯ. ಪುತ್ರ 🙏🙏🙏🙏
@dmggaming56522 жыл бұрын
Sir neemgay sakathu curiousity
@drkmlakshmipathy3 жыл бұрын
Beautiful picturisation with description . 🙏👍
@nagendran88023 жыл бұрын
ಬಹಳ ಸೊಗಸಾಗಿದೆ
@daya85813 жыл бұрын
Pulakeshi was a legend and his rule was golden period for Karunadu. He defeated all Aryan rulers like Harshavardana, gupthas, and mauryas. Chalukya empire was strongest 💪💪💪💪
@shivaprasadakkisagar67463 жыл бұрын
Ok y u r Dravidian rulers failed against islamic invaders Oh wait they were u r cousins right. U
@vsk-t7tАй бұрын
@@shivaprasadakkisagar6746 islamic rulers were converted north people only check there genetics loude....lot of marriage betwwen mughals of rajputs...even brahmins...also...uneducated hindiwals attacked south indians detroyed our temples still we fighted...we always safe from invaders only northis have problem....you know who were afghans ...they were hindus..gandhara...just converted due to islam only
@vsk-t7tАй бұрын
@@shivaprasadakkisagar6746 we south have more hindu culture then north .....
@nagappamadar6966 Жыл бұрын
Supar sir
@jnaneshjaan39003 жыл бұрын
Also please do a documentary on hampi,badami,pattadkal,aihole
@shivanandabudihal40423 жыл бұрын
Super vedio Sar ❤💛Jai karnataka
@bheeranagoudag5993 жыл бұрын
Param sir it's one of the wonderful video series with muttu chalukya about Badami chalukya ..... Keep going.............