SPB ಸರ್...❤ ಕನ್ನಡ ಸಂಗೀತ ಲೋಕಕ್ಕಾಗಿ ಆಂಧ್ರಪ್ರದೇಶದಲ್ಲಿ ಹುಟ್ಟಿದ ಮಹಾತ್ಮಾ... ❤
@mohanraok613811 ай бұрын
S.P.ಬಾಲ ಸುಬ್ರಮಣ್ಯಂ ರವರು ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ👌🎵
@ramesharamesh2380 Жыл бұрын
ಬಾಲ ಸುಬ್ರಮಣ್ಯ ಅವರು ಚಿಕ್ಕ ವಯಸ್ಸು ಇದ್ದಾಗ ಸ್ವಲ್ಪ ಹೆದರಿ ಭಯದಿಂದ ಹಾಡುತ್ತಿದ್ದರು...... ಮುಂದೆ ಇವರೇ ನಲವತ್ತು ಸಾವಿರ ಹಾಡುಗಳ ಸರದಾರ ಆದರು ❤❤❤❤❤❤❤❤❤
@shwethakaveri1382 Жыл бұрын
Its right brother ♥️
@maheshputran9579 ай бұрын
ಇಂತಹ ಹಾಡುಗಳನ್ನು ಇವತ್ತಿಗೂ ಕೇಳುತ್ತಿದ್ದೇವೆ ಅಂದರೆ ನಾವು ಧನ್ಯರೇ ಆದರೆ ಬೇಸರ ಏನೆಂದರೆ ಇಂತಹ ಹಾಡುಗಳಿರುವ ಚಲನಚಿತ್ರಗಳು ಬರುವುದಿಲ್ಲವಲ್ಲ ಎಂದು
@vishwasmuthuraj51510 ай бұрын
One of EXCELLENT AND RARE SWEET VOICE OF OUR ERA,, THANKS FOR GIVING WONDERFUL TRACK IN ALL LANGUAGES🎉🎉🎉🎉🎉🎉🎉🎉LOVE YOU SPB SIR..... THE LEGEND FOREVER
@SHASHI-R Жыл бұрын
50ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤
@bapuraomore4236 Жыл бұрын
I’m a Maharashtrian….this song is very close to my heart…..gives me a very happy and proud feeling….especially those lines ….elle irali…. I’m a Civil Engineer from Mysore University…..lines on Vishwakhyatiya Sir Vishweshwarayya… very heart touching…..so fortunate to be associated with Karnataka and it’s loving people…. By the way, joy is added seeing my favourite angry young man legendary personality late beloved Ambrish! Kannad Taige Jaya…. 🙏🏻🌷🙏🏻
@sathwiksanil6425 Жыл бұрын
Thanks a lot for your lovely words brother…
@shankarreddy2109 Жыл бұрын
🙏🏻 I'm from ANDHRA PRADHESH 🙏🏻
@vinitpotdar11 ай бұрын
same buddy i'm also from maharashtra but i knows..kannada as well including marathi....i love this song..so much.
@yogeshch69539 ай бұрын
Love frm Karnataka♥️stay blessed🙏
@aswathappaaswathappa93742 ай бұрын
Thanks a lot bro for your great words
@TimeLoopGamer10 ай бұрын
Dr Vamsi Krishna P. hd Tiruttani I learned kanada by repeating the songs of rajkumar whom I like still Thanks to Raj kumar
@eshwarkhelgi9683Ай бұрын
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤🎉
@swamyacchuswamy1683Ай бұрын
ಕನ್ನಡ ರಾಜ್ಯೋತ್ಸವದ. ಶುಭಾಶಯಗಳು ನವೆಂಬರ್ 1 ಕನ್ನಡಿಗರಿಗೆ ❤🩹
@PrajwalGaddaleАй бұрын
ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
@bapuraomore4236 Жыл бұрын
One of the best….my favourites song…..Sung by the legendary personality late beloved SPB…. Whenever I hear this song…. I get goosebumps….very heart touching song….the lyrics is also equally great….. It really heightens my joy and happiness…. Whenever I feel low….out of tune or depressed, I hear this song….it immediately shifts my focus to love and joy…. So happy to share here…. So happy to be associated with Karnataka and it’s people. 🙏🏻🌷🙏🏻
@sandeepakiwate19087 күн бұрын
Spb sir ನಿಮ್ಮ ನಾಲಿಗೆ ತುದಿ ಯಲ್ಲಿ ಸರಸ್ವತಿ ಇದ್ದಾಳೆ, ನೀವು ಎಂದಿಗೂ ಅಮರ ❤🌹
@bangaruv884910 ай бұрын
Intha saraswathi puthra mathe hutti barali..great spb sir
@aravindnarasimha2029Ай бұрын
ಇಂತಹ ಹಾಡುಗಳಿಂದ ನಮ್ಮ ಭಾಷೆಯ ಮೇಲಿನ ಅಭಿಮಾನ ಹೆಚ್ಚಿಸುವ ಕಾರ್ಯ ನಡೆಯಲಿ.❤❤
@renukadevijm4794 Жыл бұрын
ನಮ್ಮ ಅತ್ಯುತ್ತಮ ಮನರಂಜನಾ channel SGV ತಂಡಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💝
@phakrum7803 Жыл бұрын
IMiss You Lots SP Balu Sir
@swathishree7121 Жыл бұрын
ಇದೇ ನಾಡು ಇದೇ ಭಾಷೆ ಎಂದೆದು ನನ್ನ ದಾಗಿರಲಿ❤❤❤❤❤❤
@revegowdabb58374 ай бұрын
ಂವಿವಧನೈ
@ChannayyaVh11 ай бұрын
Nan tayi bhase kannad nanna bhase kasturi kannad
@tejasgowda203 Жыл бұрын
Jai Karnataka Mathe ❤❤❤❤.Siri gandam gelige Siri gandam baligge
@shwethakaveri1382 Жыл бұрын
No one can beat spb 💙❤️♥️
@HarshaVardhan-cl2iq Жыл бұрын
Finally a great quality video of this immortal song! Was getting tired of watching grainy small resolution videos whenever I wanted to listen to this. Thank you!
@mohanraok613811 ай бұрын
Very very very very very very very very very👌 super excellent evergreen Song🎵
One more singing soon came to spb sir kannada songs
@RaviMuchandi-u8r2 ай бұрын
beautiful beautiful beautiful i get goosebumbs and tears when i listen to this song our beautiful kannada nadu is discribed sooo beautifully in this song jai shree karnataka maate jai shree bharat maate jindabad salute powerful
@dhananjaya11643 ай бұрын
ಧನ್ಯವಾದಗಳು ಸರ್ ನಮಸ್ಕಾರ
@maneerbharath980329 күн бұрын
ಅದ್ಭುತವಾದ ಹಾಡುಗಳು❤
@Ganeshgs-pw5ig4 ай бұрын
ಗಾನ ಶಾರದಾ
@ankittamang30889 ай бұрын
Sp, b, sir, super, songs, likes, Ashok, g, garag,
@RavikumarR-gn4lr14 күн бұрын
🎉🎉🎉🎉🎉🎉🎉🎉
@kirankumar5929 Жыл бұрын
ಲಾ ಲಲ್ಲ ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲಾ..ಲಾ..ಲಾ ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ|| ಪ || ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಲಾ..ಲಾ..ಲಲ..ಲಾಲ ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು|| ೧ || ಲಲಾಲ..ಲಲಾಲ..ಲಲಾಲ..ಲಲಾ..ಲಲಾ ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು|| ೨ || ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ ಲಾ..ಲಾ..ಲಲ..ಲಾಲ ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ || ೩ ||
@DineshS-ls8kg3 ай бұрын
❤super❤s p b ❤kannada❤song❤hat's off❤
@manjunathahb92802 ай бұрын
❤️❤️❤️❤️❤️❤️you legend, ಮತ್ತೆ ಹುಟ್ಟಿ ಬನ್ನಿ 🌹🌹🌹🌹🌹🙏🙏🙏🙏
@jagankumarms80546 ай бұрын
Miss u biss😢
@maheshmuddapurАй бұрын
wish u happy kannada rajyotsava
@NAGARAJL-o4q Жыл бұрын
I love very much s p
@shivammagkushi2351Ай бұрын
Ever green song Balu looks soo charming Still I love u Balu ❤
ಲಾ ಲಲ್ಲ ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲಾ..ಲಾ..ಲಾ ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ|| ಪ || ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಲಾ..ಲಾ..ಲಲ..ಲಾಲ ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು|| ೧ || ಲಲಾಲ..ಲಲಾಲ..ಲಲಾಲ..ಲಲಾ..ಲಲಾ ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು|| ೨ || ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ ಲಾ..ಲಾ..ಲಲ..ಲಾಲ ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ