Innastu Bekenna Hrudayakke Rama | Suprabha KV | LYRICAL VIDEO

  Рет қаралды 16,037,978

Suprabha KV

Suprabha KV

Күн бұрын

Пікірлер: 2 200
@ashishrout7079
@ashishrout7079 4 жыл бұрын
Dii i just woke up and ur voice made my day. Ram Ram . Love u diii
@ashishrout7079
@ashishrout7079 4 жыл бұрын
Thnx dii
@nayanappala8246
@nayanappala8246 4 жыл бұрын
Yyy
@yathiprakashgundaprakash8254
@yathiprakashgundaprakash8254 4 жыл бұрын
@@ashishrout7079 ggggg
@shilpas6132
@shilpas6132 4 жыл бұрын
Live comment time 🔥
@shilpas6132
@shilpas6132 4 жыл бұрын
🙏 please 🙏🙏🙏🥺
@prashanthcn5160
@prashanthcn5160 11 ай бұрын
ಅದ್ಭುತ ತಾಯಿ....ನಿಮ್ಮ ಧ್ವನಿಯಲ್ಲಿ ಈ ಹಾಡು ಕೇಳಿದರೆ ಜನ್ಮ ಪಾವನ....ಶ್ರೀ ರಾಮ ನಿಮಗೆ ಒಳ್ಳೆಯದು ಮಾಡಲಿ....
@MR.KANNADIGA399
@MR.KANNADIGA399 3 жыл бұрын
ಈ ಹಾಡು(ರಾಮನಾಮ )ಕೇಳುತ್ತ ಕೇಳುತ್ತ ಯಾರೆಲ್ಲ ಕಣ್ಣಂಚಲ್ಲಿ ನೀರು ಬಂದಿದೆ???????? ತುಂಬಾ ದಿನಗಳ ನಂತರ ಹೃದಯಕ್ಕೆ ಹತ್ತಿರವಾಗಿರುವ ರಾಮಜಪ ಹಾಡು.....🙏🙏🙏🙏🙏🙏🙏🙏🙏🙏🙏
@arunasajjan9924
@arunasajjan9924 2 жыл бұрын
I also feel so so much weaping 😭😭💯👏👏
@chanchuk4460
@chanchuk4460 2 жыл бұрын
Nannanee na marethe haadu keli
@jaibhavani7727
@jaibhavani7727 2 жыл бұрын
IHADU KELIDARE KANNA ANCHALLI NIRU TUMBI BARUTTE NANAGA ANTU AGIDE
@poojakhanapur1682
@poojakhanapur1682 2 жыл бұрын
100%
@mv7413
@mv7413 Жыл бұрын
Absolutely right ❤
@rukminikavali5550
@rukminikavali5550 Жыл бұрын
ಅಯೋಧ್ಯೆಯಲ್ಲಿ ಮೊಳಗಲಿರುವ ರಾಮನ ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ. ತಮಗೆ ಅಭಿನಂದನೆಗಳು.ಧನ್ಯವಾದಗಳು 🌹🌹👌👌🙏🙏
@jayalakshmihr1169
@jayalakshmihr1169 8 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏
@HarshitaKumar-r5z
@HarshitaKumar-r5z 10 ай бұрын
ಶ್ರೀ ರಾಮ ನಿಮಗೆ ಇನ್ನಷ್ಟು ಒಳ್ಳೆಯದು ಮಾಡಲಿ ಅಕ್ಕ ♥️♥️♥️
@parvatipurad7959
@parvatipurad7959 11 ай бұрын
ಜೈ ಶ್ರೀ ರಾಮ್ .. ಮಧುರವಾದ ಕಂಠದಿಂದ ರಾಮ ಜಪ ಮಾಡಿದ ತಮಗೆ ಅಭಿನಂದನೆಗಳು🎉🎉
@kmkrishna1570
@kmkrishna1570 2 жыл бұрын
ಭಕ್ತಿಭಾವದಿಂದ ರಾಮ ನಾಮ ಜಪ ಮಾಡಿ ನಾಸ್ತಿಕರು ಆಸ್ತಿಕರು ಆಗುವಂತೆ ಇದೆ ನಿಮ್ಮ ಮಧುರ ನುಡಿ.... ಅಭಿನಂದನೆಗಳು 🙏🙏🙏🙏
@Harishkumarm964
@Harishkumarm964 Жыл бұрын
ಕಳೆದ 5ವರ್ಷಗಳಿಂದ ಈ ಗೀತೆಯನ್ನು ಕೆಳುತ್ತಾ ಬಂದಿದ್ದೆನೆ ಇವತ್ತಿ ಎಸ್ಟು ಕೇಳಿದರೂ ಇನ್ನಷ್ಟು ಕೇಳಬೇಕು‌ ಎನಿಸುತ್ತದೆ. ಜೈ ಶ್ರೀ ರಾಮ್ .
@pandurangparagaonkar7163
@pandurangparagaonkar7163 11 ай бұрын
Jai Shre Ram.
@Harishkumarm964
@Harishkumarm964 Жыл бұрын
ನಿಮಗೆಲ್ಲರಿಗೂ ರಾಮ ಮಂದಿರ ನಿರ್ಮಾಣ ಹಾಗೂ ಉದ್ಘಾಟನೆಯ ಹಾರ್ದಿಕ ಶುಭಾಶಯಗಳು.🚩🚩
@savitham7602
@savitham7602 9 ай бұрын
ಪದೇ ಪದೇ ಕೇಳಬೇಕು ಅನ್ನಿಸುವ ಹಾಡಿದು. ಜೈ ಶ್ರೀ ರಾಮ್ 🙏
@akhi__lukaku7944
@akhi__lukaku7944 Жыл бұрын
രാവിലെ എഴുന്നേറ്റ് ഈ ഭക്തിഗാനം കേൾക്കണം...... മനസ്സും ശരീരവും ശാന്തമാകും... എന്തെന്നില്ലാത്ത ഒരു പോസിറ്റീവ് എനർജി നമുക്ക് കിട്ടുന്ന ഫീൽ ........
@praveenaraj2504
@praveenaraj2504 2 жыл бұрын
ಉಚ್ಚಾರಣೆ, ಹಾಡುಗಾರಿಕೆ ಹಾಗೂ ಸಾಹಿತ್ಯ ಬಹಳ ಅದ್ಬುತವಾಗಿ ಮೂಡಿ ಬಂದಿದೆ. ಎಷ್ಟು ಸಲ ಕೇಳಿದರು ಮನಸು ಮತೊಮ್ಮ ಎನ್ನುತ್ತದೆ.❤️🙂
@DevaMani-h6p
@DevaMani-h6p Жыл бұрын
@mv7413
@mv7413 Жыл бұрын
Absolutely right ❤
@geethadevi8921
@geethadevi8921 11 ай бұрын
ನಾ ನು ಪ್ರತಿ ದಿನ ಈ ಹಾಡು ಕೇಳ್ತೀನಿ ಇದು ನನ್ನ ಜೀವನಕ್ಕೆ ಒಂದು ಸ್ಫೂರ್ತಿ, thanks ಮಗಳೆ
@Lathaharini603
@Lathaharini603 3 ай бұрын
Same i also listen this song daily
@parameswarppaaralikatti576
@parameswarppaaralikatti576 Ай бұрын
👌🙏🙏ತುಂಬಾ ಚನ್ನಾಗಿದೆ ಅಕ್ಕಾ
@AnjanthulasipoornaAnjan-br7bt
@AnjanthulasipoornaAnjan-br7bt 4 ай бұрын
ನನಗಂತೂ ಈ ಹಾಡು ಜೀವಕೆ ಸ್ಪೂರ್ತಿ, ಹಾಗೂ ಚೈತನ್ಯ ತುಂಬುವ ಹಾಡಗಿದೆ 👍ದುಗುಡ ಕಳೆಯುವ, ನನ್ನ ಕುಲದೈವನ ದೈವದ ವರ್ಣನೆ ಅದ್ಭುತ, ಅಮೋಘ ಸುಮಧುರ, ಜೈ ಶ್ರೀ ಆಂಜನೇಯ 🙏 ಜೈಶ್ರೀ ರಾಮ್ 🚩🚩🚩🙏🙏🙏
@JayashekarShekar
@JayashekarShekar 11 ай бұрын
ಸಹೋದರಿ ನಿಮ್ಮ ಧ್ವನಿ ತುಂಬಾ ಸೊಗಸಾಗಿ ರಾಮನ ಹಾಡು ಕೇಳಿ ತುಂಬಾ ಸಂತೋಷ ರಾಮ ನಿಮಗೆ ಒಳ್ಳೆಯ ದನ್ನು ಮಾಡಲಿ ಜೈ ಶ್ರೀ ರಾಮ್ 👏👏👏👏
@shylajap5285
@shylajap5285 Жыл бұрын
ಸಾಕ್ಷಾತ್ ಆ ಶ್ರೀರಾಮ ne ಪ್ರೇರಣೆ ನೀಡಿ ಬರೆಸಿದ, ಹಾಡಿಸಿದ ಹಾಡು 🙏🙏🙏🙏🙏
@TNrc-f4v
@TNrc-f4v 11 ай бұрын
Soul touching Divine voice. 🙏Jai Shree Ram 🙏 ஸ்ரீ ராம ஜெயம் 🙏
@meghendrab.n663
@meghendrab.n663 Жыл бұрын
ಅದ್ಭುತ ಅತ್ಯದ್ಭುತ.ಶ್ರೀರಾಮನೇ ಹೃದಯದಲ್ಲಿ ನೆಲೆನಿಂತ ಅನುಭವ.ಮನಸ್ಸಿಗೆ ಮಾತಿನಲ್ಲಿ ಹೇಳಲಾಗದಷ್ಟು ಸಂತೃಪ್ತಿ.ಪ್ರತಿ ಅಣುಅಣುವಿನಲ್ಲೂ ರಾಮನ ಅಸ್ತಿತ್ವ ಕಾಣುವ ಕ್ಷಣ. ಜೈ ಶ್ರೀರಾಮ್ ಜೈ ಹನುಮಾನ್ 🙏🕉️🚩
@drakshayaniudagatti3420
@drakshayaniudagatti3420 2 ай бұрын
ಈ ಸಂಗೀತ ಬರೆದವರಿಗೂ ಹಾಡಿದವರಿಗೂ ಹೃದಯಪೂರ್ವಕ ಕೋಟಿ ಕೋಟಿ ನಮನಗಳು ಮತ್ತೆ ಮತ್ತೆ ಕೇಳಬೇಕೆನ್ನುವ ಸಂಗೀತ ಸಾಹಿತ್ಯ ಜೈ ಶ್ರೀ ರಾಮ್
@indirarajaram8760
@indirarajaram8760 2 жыл бұрын
Yestu ಸುಸ್ರಾವ್ಯ ವಾಗಿ ಹಾಡಿದ್ದೀರಮ್ಮ, outstanding ಸಾಹಿತ್ಯ ಎರಡೂ ಸೇರಿ - ರಾಮ ನೆ ಕಾಣಿಸುತ್ತಿದ್ದ. ತುಂಬಾ ಸುಖಾನುಭaವ ಆಯ್ತು. 🙏🙏
@thimmeshk5033
@thimmeshk5033 2 жыл бұрын
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ ನೀನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ| ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ| ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ| ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ| ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ| ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ| ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ| ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ| ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ| ವೈದೇಹಿಯಾಗುವೆನು ಒಡನಾಡು ರಾಮ| ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ| ಸಹವಾಸ ಕೊಡು ನಾನು ಸೌಮಿತ್ರಿ ರಾಮ| ಸುಗ್ರೀವನಾಗುವೆನು ಸ್ನೇಹ ಕೊಡು ರಾಮ| ಹನುಮನಾಗುವೆ ನಿನ್ನ ಸೇವೆ ಕೊಡು ರಾಮ| ಶಬರಿಯಾಗುವೆ ನಿನ್ನ ಭಾವ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ| ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ| ನಾ ವಿಭೀಷಣ ಶರಣುಭಾವ ಕೊಡು ರಾಮ| ನನ್ನೊಳಿಹ ರಾವಣಗೆ ಸಾವ ಕೊಡು ರಾಮ| ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ| ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಋತ ನೀನೆ ಋತು ನೀನೆ ಶೃತಿ ನೀನೆ ರಾಮ| ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ| ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| ಪೂರ್ಣ ನೀ ಪ್ರಕಟ ನೀ ಆನಂದ ರಾಮ| ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ರಘುರಾಮ ರಘುರಾಮ ರಘುರಾಮ ರಘುರಾಮ| ನಗುರಾಮ ನಗರಾಮ ಜಗರಾಮ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ|
@Sridevi-zk5ud
@Sridevi-zk5ud 2 жыл бұрын
Telugu lyrics plz
@drsandhyathumsikumar4479
@drsandhyathumsikumar4479 2 жыл бұрын
Beautiful..thoomba thanks
@tharamani522
@tharamani522 2 жыл бұрын
Rama
@lovemynation
@lovemynation 2 жыл бұрын
ಹದಿ, ಹಾದಿ ಆಗಬೇಕು
@giteshanand6313
@giteshanand6313 2 жыл бұрын
"ओम नमो भगवते वासुदेवाय नमः"💐💐
@ryk578
@ryk578 11 ай бұрын
2024 ಜನವರಿ 22 ಈಗ ಕೇಳುತ್ತಾ ಇದ್ದೇನೆ. ಜೈ ಶ್ರೀರಾಮ್ 🙏 ಭಗವಂತ ಎಲ್ಲರಿಗೂ ಹರಸಲಿ.ದೃಷ್ಟ ಶಿಕ್ಷೆ ಶಿಷ್ಟರ ರಕ್ಷೆ ಆಗಲಿ ಜೈ ಶ್ರೀರಾಮ್ ಅಯೋಧ್ಯೆಯಲ್ಲಿ ಇವತ್ತು ಪ್ರತಿಷ್ಠಾಪನೆ ದಿನ. ಪ್ರಭು ಶ್ರೀರಾಮ ಮತ್ತೆ ಬಂದಾಯಿತು.
@ashrithas1792
@ashrithas1792 11 ай бұрын
Here
@LalithaH-ex1gs
@LalithaH-ex1gs 11 ай бұрын
D ​@kalyann3274
@rajusingri6772
@rajusingri6772 11 ай бұрын
@bheema_Creation_01
@bheema_Creation_01 11 ай бұрын
10 February 2014 ✨🙏
@chidanandapoojari1117
@chidanandapoojari1117 11 ай бұрын
11 Feb
@kangiraganapathi6087
@kangiraganapathi6087 2 жыл бұрын
ದಿನಾ ಬೆಳಿಗ್ಗೆ ರಾಮನಾಮ ಕೇಳಿದರೆ ಮನಶ್ಯಾ೦ತಿ ದೊರಕುತದೆ. ನಿಮಗೆ ವ೦ದನೆಗಳು
@rajputraghu10
@rajputraghu10 2 жыл бұрын
This is the best I ever heard in my life. I got tears , I imagined Ram and Hanuman blessings.
@mukundrv4254
@mukundrv4254 Жыл бұрын
ಈ ಹಾಡು ಬಹಳ ಚನ್ನಾಗಿ ಮೂಡಿಬಂದಿದೆ,,, ಈ ಹಾಡು ಈ ಸಮಯಕ್ಕೆ ಅಂದರೆ ಜನವರಿ ತಿಂಗಳ ದಿನಾಂಕ 22/01/2024, ಕ್ಕೆ ಹೇಳಿ ಮಾಡಿಸಿ ದಂತಿದೆ,,,,,,,, 🌹🌹🌹🌹🙏🙏🙏👌👌👌👌👌👌🙏🙏👌🙏👌🙏ಮಂಡ್ಯ ಮುಕುಂದ 🌹🙏🙏🙏🙏 ಜೈ ಶ್ರೀ ರಾಮ್,,,,
@sushmithae6624
@sushmithae6624 28 күн бұрын
ನನ್ನ ಮಗಳು ಎಷ್ಟೇ ಅಳುತ್ತಿದರು ಈ ಹಾಡು ಕೇಳಿದರೆ ಕ್ಷಣದಲ್ಲಿ ಸುಮ್ಮನಾಗುತ್ತಾಳೆ. ಹಾಡು ಕೇಳಿ ಮಲಗುತ್ತಾಳೆ... ಜೈ ಶ್ರೀರಾಮ...
@AshwithaPrabhakar
@AshwithaPrabhakar 22 күн бұрын
Nanna maganu aste
@anvimahajan
@anvimahajan Жыл бұрын
ಇ ಹಾಡು ಎಷ್ಟ್ ಸಲಾ ಕೇಳಿದ್ರು ಕೇಳ್ತಾನೆ ಇರ್ಬೇಕು ಅನ್ಸತ್ತೆ ನಂಗೆ ಇ ಹಾಡು ತುಂಬಾ ನೇ ಇಷ್ಟ 👍👍
@manjuparmar3653
@manjuparmar3653 10 ай бұрын
Once I heard it in my aunt house and I never found this song .finally it came into my feed .this song is soothing ❤.
@YogeshDr-d5s
@YogeshDr-d5s 11 ай бұрын
ಧನ್ಯೋಸ್ಮಿ 🙏ಜೈ ಶ್ರೀ ರಾಮ್ ❤️
@Veerakannadiga733
@Veerakannadiga733 10 ай бұрын
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಪ್ರತಿ ಉಸಿರುಸಿರು ರಾಮ 🙏
@sujathasridharan6189
@sujathasridharan6189 2 жыл бұрын
Madam Suprabha, You are blessed and we are gifted to hear this song. Whoever is in mental agony, just if they hear this song, definitely problems will disappear. I just had a feel, sleeping on my mother's lap and felt consoling me. What a great Lyrics and divinity in your voice🙏. No words to express my feelings. God bless you all. 🙏
@janareddy1220
@janareddy1220 11 ай бұрын
I don't know the language... But I understood the intense feel and love behind this keerthana... Jai shree ram...
@vahinie
@vahinie Жыл бұрын
Tears just don't stop flowing everytime I hear this song
@bhagyacspatil6209
@bhagyacspatil6209 11 ай бұрын
ನಿಮ್ಮ ಈ ಧ್ವನಿ ಅಯೋಧ್ಯಯಲ್ಲಿ ಕೇಳಲು ಕಾಯ್ತಾ ಇದ್ದಿವಿ🚩🚩🚩🚩🚩🚩🚩🚩🚩🚩🚩
@adarshreddy9540
@adarshreddy9540 11 ай бұрын
ಅಕ್ಕ ನಾವು ನೀವು ರಾಮನ ಪರಮ ಭಕ್ತರು ಸದಾ ಕಾಲ ರಾಮನ ಅನುಗ್ರಹದಲ್ಲಿ ಕೊನೆಯವರೆಗೂ ಎಲ್ಲರೂ ಇರೋಣ🙏 ಜೈ ಶ್ರೀ ರಾಮ್ ರಾಮ್ ಜಯ ರಾಮ ರಾಮ ❤️🚩
@HemaLatha-yb8vb
@HemaLatha-yb8vb 11 ай бұрын
Rama Rama Rama Rama Thank you so much for such wonderful composition. You have magic in your voice madam. God bless the entire team abundantly.
@swathisuresh885
@swathisuresh885 2 ай бұрын
Jai Siya Ram ❤❤❤🙏 🙏 🙏 🙏 😊😊
@LovelyBreakingWaves-mt4kh
@LovelyBreakingWaves-mt4kh 11 ай бұрын
ಏಷ್ಟು ಕೇಳಿದರು ಇನ್ನಷ್ಟೂ ಕೇಳಬೇಕು ಎನಿಸುತ್ತದೆ ... ಅದ್ಭುತವಾದ ಹಾಡು ಜೈ ಶ್ರೀರಾಮ್ ,🙏
@arpithagangadhar6484
@arpithagangadhar6484 11 ай бұрын
ಜೈ ಶ್ರೀ ರಾಮ್ ತುಂಬಾ ಭಾವ ತುಂಬಿದ ಹಾಡು. ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ🚩
@keerthibn1115
@keerthibn1115 2 жыл бұрын
ಮನಸ್ಸಿಗೆ ನೆಮ್ಮದಿ ಕೊಡುವ ಧ್ವನಿ ಮತ್ತು ಸಂಗೀತ ❤️🙌
@shruthiputtaswamy5623
@shruthiputtaswamy5623 11 ай бұрын
Nimma kantakke nanna garbadallina magu kooda spandisuthide madm such a melodious song daily iam listening this song
@kundakulkarni6960
@kundakulkarni6960 10 ай бұрын
हृदयस्पर्शी ,भावपूर्ण 🙏🙏
@gganeshhathwarg6168
@gganeshhathwarg6168 Жыл бұрын
ಓಂ ಶ್ರೀ ಜೈ ಶ್ರೀ ರಾಮ್ 🙏🙏🙏 ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು ಮೇಡಂ
@notrequired9855
@notrequired9855 Жыл бұрын
The mighty, Prabhu shri ram chandra has really blessed u with this devine voice....
@samanvithan2007
@samanvithan2007 2 жыл бұрын
Mam yesterday I have went to watch James movie and its a good news for you that this song of your vocal is taken.I think appu sir liked it most,it means you are lucky enough for that.We miss appu sir lot 😢 and I think it is so proud and emotional moment for you that he has chosen your voice in a part of his last film 🎥
@shobhamshobham1511
@shobhamshobham1511 Жыл бұрын
ನಿಮ್ ಧ್ವನಿ ತುಂಬಾ ತುಂಬಾ ಸುಂದರ....ದೇವರು ನಿಮ್ಮನ್ನು ಆಶೀರ್ವದಿಸಲಿ 🙏😍
@manjappag7437
@manjappag7437 2 жыл бұрын
ಗೀತೆ ತುಂಬಾ ಸುಂದರವಾಗಿದೆ ಹಾಡಿದವರು ನೀವು ಭಾವಪೂರ್ವಕವಾಗಿ ಹಾಡಿದಿರು ನಿಮಗೆ ನಮನಗಳು 🙏 ಇದೇ ತರಹ ಹಾಡುಗಳನ್ನು ಹಾಡು ನಮ್ಮನ್ನು ಖುಷಿ ಪಡಿಸಿ ದೇವರನ್ನು ಮೆಚ್ಚಿಸಿ 🙏
@kallappakoradur1390
@kallappakoradur1390 2 жыл бұрын
ನಿಜವಾಗಿಯೂ ನಿಮ್ಮ ಈ ಸುಂದರ ಧ್ವನಿಯಲ್ಲಿ ಕೇಳಿ ಪಾವನವಾಯಿತು. ಬಹಳ ಸುಮಧುರ ಧ್ವನಿ. ಇತ್ತೀಚಿನ ದಿನದಲ್ಲಿ ಈ ತರದ ಸುಮಧುರ ಧ್ವನಿ ಇದೇ ಮೊದಲು. ದೇವರು ನಿಮಗೆ ಆಯುರಾರೋಗ್ಯ ಭಾಗ್ಯ ಕೊಡಲಿ
@shivalingavvamuragi4628
@shivalingavvamuragi4628 11 ай бұрын
ಭಾವ ಪೂರ್ಣ ಸಂಗೀತ. ಧನ್ಯವಾದಗಳು ❤❤🎊🎊🙏🙏🌷🌷👏👏👏👏
@vassh1022
@vassh1022 Жыл бұрын
Just craving for hearing again and again this beautiful voice
@Ravin_vashi
@Ravin_vashi 4 жыл бұрын
wonderful great rendition. loved it. what a devotional song and singing.! God love you always. I am a music lover and although kannada not my language, I can sing it as bhakthi songs specially has no language barrier. thank you sister . My best wishes too dear
@jyothiramesh7375
@jyothiramesh7375 7 ай бұрын
ಕರೋನಾ ಬಂದಾಗ ಈ ಜಪ ಒಂದೇ ನನ್ನ ಆಸರೆ ಮನಸ್ಸಿಗೆ ನೆಮ್ಮದಿ ಸಿಗುತಿತ್ತು ಈಗಲೂ ದಿನವೂ ಕೇಳುತಿರುತ್ತೇನೆ ಪುನಃ ಪುನಃ ಕೇಳಬೇಕೆನಿಸುತ್ತದೆ ಜೈ ಶ್ರೀರಾಮ್
@Sumi_mangalore
@Sumi_mangalore 7 ай бұрын
Jai Shree Ram 🙏
@zakariyarazak985
@zakariyarazak985 Жыл бұрын
Wow...... Entha ಅಧ್ಬುತ ಹಾಡು....... ಕೇಳೋಕ್ಕೆ ತುಂಬಾ ಇಂಪಾಗಿದೆ....... Amezing .... ❤️
@vidyavidu8576
@vidyavidu8576 4 жыл бұрын
My 1month boy baby sleep when urs songs we play,my baby love u r voice. when song's start he stop the crying and listening song he become silence and he suddenly slept.Thank you Sisso For urs melody songs and voice urs songs is most helping and loving to my son keep going sisso God Lots of blessings u and for urs sweet voice Love u lot Am Kannadiga.Sorry sissy I don't no very much English please understand this messages.Please sisso u want to reply this message please this is my humble request.
@ravihc4626
@ravihc4626 3 жыл бұрын
Same here,😀👍
@padminipaduthammu791
@padminipaduthammu791 3 жыл бұрын
Same here also
@ShivaKumar-qt9if
@ShivaKumar-qt9if 3 жыл бұрын
Same here also🥰💐
@malabujjimalabujji7222
@malabujjimalabujji7222 3 жыл бұрын
Very meaningful song...👍
@anushamc2923
@anushamc2923 3 жыл бұрын
Same here 3 months old Nan maglu kooda aste
@jrao7347
@jrao7347 Жыл бұрын
So meaningful lyrics and such melodious voice.. beautifully composed.. I get tearful when I listen to this song unknowingly ❤❤
@akkub8829
@akkub8829 Жыл бұрын
नमस्ते. मेरी भी आंखे भर आई और मैं बहुत रोने लगी। पता नहीं ऐसा क्यों मालूम हीं‌ नहीं हो रहा हैं।
@GearHead27
@GearHead27 Жыл бұрын
Jai Sree Rama!!!! Loved this master piece.
@jyotichincholi6816
@jyotichincholi6816 4 ай бұрын
Shri Ram ...This bhajan is so soulful...do not understand the language but it truly touched my heart !
@nayananandeesh9564
@nayananandeesh9564 Жыл бұрын
🙏🏻 ಪಾಂಡುರಂಗ ನಿಮ್ಮ ಈ ಭಜನೆ ಹಾಡು ಕೇಳಿದರೆ ನನ್ ಮಗ ಊಟ ಮಾಡದು ಖುಷಿಯಾಗಿ ಇಂದ ಕುಣಿದು ಕೂಪಲೋಸೋದು ಮಾಡತಾನೆ ನಮ್ ಗು ದಿನದಲ್ಲಿ 3ಸಲ ನಾಡದ್ರೂ ಕೇಳಲೇ ಬೇಕು ನನ್ ಮಗು ಅಳುತಾ ಇದಾರೆ ಭಜನೆ ಸಾದಿಗೆ ಅಳು ನಿಲ್ಸಿತಾನೆ ನಮ್ ಮನ್ಸಿಗೆ ನಿಂದಿ ತುಂಬಾ ಚನ್ನಾಗಿಇದೆ ಭಜನೆ ಹಾಡು ಆಡಿದವರಿಗೆ ಬಾರೆ ದವರಿಗೂ ಧನ್ಯವಾದಗಳು
@vinodsuchi2513
@vinodsuchi2513 2 жыл бұрын
ಅರ್ಥ ಪೂರ್ಣವಾದ ಹಾಡು ಮನಸಿಗೆ ತುಂಬಾ ಇಷ್ಟವಾದ ಹಾಡು ❤️🙏
@poornimapoorni30
@poornimapoorni30 11 ай бұрын
Mind blowing.....eyes filled with tears
@harishharishharish5816
@harishharishharish5816 2 жыл бұрын
ನಿಮ್ಮಷ್ಟು ನೆಮ್ಮದಿ ದ್ವನಿ ಎಲ್ಲಿದೆ ರಾಮ 🙏🙏🙏🙏🙏ರಾಮ ರಾಮ ರಾಮ
@kruthikmrajeshwari5071
@kruthikmrajeshwari5071 3 күн бұрын
Super singer and super song ❤😊🎉
@AshwiniAshu-xi6lo
@AshwiniAshu-xi6lo Жыл бұрын
I m addicted this song nd ur voice..... ❤️😇
@padmak5078
@padmak5078 Жыл бұрын
Feel sita matha expressing her feelings, pleasant to hear in times of challenges... Jai sree 🙏...
@sreedharp3813
@sreedharp3813 6 ай бұрын
Elli Hanumano Alli Shri Ramanu-Jai Shri Rama 🙏🙏🙏
@ArchanaBhat-k2m
@ArchanaBhat-k2m 11 ай бұрын
Kannalli aananda kanneeru banthu...such a soulful singing....Shri Rama nanna hatra idda haage feeling...nanna hatra ne iddane...thanks for sharing this wonderful song..Jai Shri Ram..🙏
@crpavitra365
@crpavitra365 3 ай бұрын
Jai shree ram ❤ beautiful song and the singer was amazing really heart touching song tq
@shivusr2088
@shivusr2088 3 жыл бұрын
ಅರ್ಥ ಪೂರ್ಣವಾದ ಹಾಡು ಜೈ ಶ್ರೀರಾಮ 👏
@vittalmanaguli3751
@vittalmanaguli3751 2 жыл бұрын
Yyyuuyyyyyyyyuuuuuuuuuuyyy in the ❤️ of India and the 🤝 ôo 🎂🎂uu7uuuuuyy is ytu
@tharamani522
@tharamani522 Жыл бұрын
ನನ್ನ ಮಗು ಈ ಹಾಡು ಕೇಳುತ್ತ ಮಲಗುತ್ತಾಳೆ. ದಿನಕ್ಕೆ ೩ ಸಾರಿ ತುಂಬ ಅದ್ಭುತ ಗಾಯನ
@sunandasunanda82
@sunandasunanda82 2 жыл бұрын
Each and every lines of this song having there own weight......very beautiful song and such a wonderful voice .............hare Rama hare Krishna...
@manjunathps6471
@manjunathps6471 2 жыл бұрын
Ya Sure same peach 💙🥰 nice Sri Ram 💙💙
@chaishasa
@chaishasa Ай бұрын
I listen to your Rama bhajan every. Single morning and almost on loop while driving to work place. Thank you for such a beautiful rendition ❤❤
@shrutih19
@shrutih19 2 ай бұрын
हृदय को छू लेने वाला गीत। जय श्री राम
@punith4504
@punith4504 Жыл бұрын
Voice is vibrating in my ears the whole day 🙏🏻 Jai Shri Ram
@roopashreechinni9393
@roopashreechinni9393 2 жыл бұрын
Madam ur voice 👌and heart touching song of god Rama, god bless you ....
@jyothimadhuprasad1699
@jyothimadhuprasad1699 3 жыл бұрын
, ನನಗೆ ಕೋಪ ಬಂದಾಗ ಈ ಹಾಡನ್ನು ಕೇಳುವೆ ಹಾಗಾ ಮನಸ್ಸು ಹತೋಟಿಗೆ ಬರುತ್ತದೆ ಹಾಡಿದ ಹಾಗೂ ಬರೆದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು
@shashikumarlkr
@shashikumarlkr 11 күн бұрын
ಓಂ ಶ್ರೀ ಕಾಲಭೈರವ ಸ್ವಾಮಿಯೇ ನಮಃ
@jyothiprabhathhegde8519
@jyothiprabhathhegde8519 9 ай бұрын
ನನಗೆ ಈ ಹಾಡು ತುಂಬಾ ಇಷ್ಟ. ನೀವು ಚೆನ್ನಾಗಿ ಹಾಡುತ್ತೀರಿ ಮೇಡಂ. ದೇವರು ನಿಮಗೆ ಒಳ್ಳೇದು ಮಾಡಲಿ
@raghuchandu8198
@raghuchandu8198 Жыл бұрын
ನನ್ನ ದಿನಚರಿ ಶುರು ಆಗೋದೇ ಈ ಗೀತೆಯಿಂದ ಜೈ ಶ್ರೀರಾಮ 🙏🚩
@mamathamanjunathmamatha7422
@mamathamanjunathmamatha7422 Жыл бұрын
Me also
@KeshavKumar-vz3cq
@KeshavKumar-vz3cq 3 ай бұрын
ನಾನು ತುಂಬ ನೋವಲ್ಲಿದ್ದಾಗ ನನಗೆ ಸಮಾಧಾನ ಕೊಡುವ ಹಾಡು ಇದು
@hanmireddykuntikappu2326
@hanmireddykuntikappu2326 4 жыл бұрын
love your songs madam im big fan of your devotional songs all the best for your future
@vijayalakshmirangaswamy2095
@vijayalakshmirangaswamy2095 2 жыл бұрын
ನಿಮ್ಮ ಕಂಠಸಿರಿಗೆ ಧನ್ಯವಾದಗಳು ಶ್ರೀರಾಮ ಜಯರಾಮ ಜಯ ಜಯ ರಾಮ🙏🙏
@nagammaknagamma587
@nagammaknagamma587 11 ай бұрын
Namaste mam, I'm from shikaripura Nanu tuition start Manduva modelige e prayer song haaktini makkalige e prayer inspiration mam. Thumba chenaagi haadideera dinakke 1 baari kelde iddadire yeno kalkondiro Tara agutte. 🙏Jai Shreeram🙏
@dsb4768
@dsb4768 Жыл бұрын
ಅಬ್ಬಾ..ಕೇಳ್ತಾಯಿದ್ರೆ ಕೇಳ್ತಾನೇಯಿರ್ಬೇಕು ಅನ್ಸುತ್ತೆ ..ನಿಮ್ಮ ಧ್ವನಿನೂ ಮತ್ತು ಈ ಹಾಡು ಸಹ...😊😊
@sahadevareddyhp868
@sahadevareddyhp868 11 ай бұрын
2024 ಜನವರಿ 22 ರಿಂದ ದಿನಾಲು 3-4 ಸಾರಿ ಕೇಳುತ್ತಿದಿನಿ ಆದ್ರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತಿದೆ jai ಶ್ರೀ ರಾಮ್
@AbidAli-zp8nh
@AbidAli-zp8nh 3 жыл бұрын
I have never heard this song without tears in my eyes..... however much I tried not to cry.
@avinasahkarogal6447
@avinasahkarogal6447 3 жыл бұрын
Same
@sunandaa4898
@sunandaa4898 2 жыл бұрын
So nice of you, Abid Ali .Thanks for enjoying
@shruthi664
@shruthi664 2 жыл бұрын
ನನ್ನ ಮಗಳು ನಿಮ್ಮ ಹಾಡು ಕೇಳಿ ಮಲಗುತ್ತಾಳೆ... ಹರೇ ರಾಮ ಹರೇ ರಾಮ ,ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ...
@suwarnamayyar9336
@suwarnamayyar9336 2 жыл бұрын
ಹೃದಯ ತಟ್ಟುವ ಮನಮುಟ್ಟುವ. ನೋವ ಹಿಮ್ಮೆಟ್ಟಿಸುವ... ಅದ್ಭುತ ಸಾಹಿತ್ಯ. ಅತ್ಯದ್ಭುತ ಸಂಗೀತಾಮೃತ.... ಧನ್ಯ ..ಧನ್ಯ ... ಕೋಟಿ ಕೋಟಿ ನಮನ.... ಜೈ ಶ್ರೀರಾಮ
@bkmalleshkumar8765
@bkmalleshkumar8765 9 ай бұрын
Supper sister nim magdalena bhavishyada prakashavagi maduthidiri nimage dhanyavada
@udayhadimane6654
@udayhadimane6654 6 ай бұрын
ನನ್ನ ಮಗಳು ಧರಣಿಯನ್ನು ನಿಮ್ಮ ಹಾಡಿನಿಂದಲೇ ಮಲಗಿಸುವದು. ಈ ಹಾಡಿನ ಸಾಹಿತ್ಯ
@balajibs197
@balajibs197 5 ай бұрын
Very good singing Supribha,God bless you my child.❤❤❤
@ramumarvanthe3536
@ramumarvanthe3536 Жыл бұрын
ಹಾಡು ಕೇಳುತ್ತಾ ಕೇಳುತ್ತಾ ಕಣ್ಣಂಚು ಒದ್ದೆಯಾಯಿತು!, ತುಂಬಾ ಚೆನ್ನಾಗಿ, ಹೃದಯ ಆರ್ದ್ರವಾಗುವಂತೆ ಹಾಡಿದ್ದೀರಿ!, ಜೈ ಶ್ರೀರಾಮ 🙏
@knsathvika4462
@knsathvika4462 3 жыл бұрын
This is really amazing song u r voice is very very very nice...Super malode s voice...Super .....I like this song very much ....Thank u for making this video ....👌😘😘😘
@manjunathks477
@manjunathks477 Жыл бұрын
ಜೈ ಶ್ರೀರಾಮ್ 🙏🙏🙏 ಶ್ರೀ ರಾಮಚಂದ್ರ ಪ್ರಭುವಿನ ಕೃಪಾಶೀರ್ವಾದ ನಿಮ್ಮ ಮೇಲಿರಲಿ ಮೇಡಂ.
@Rathans-j9o
@Rathans-j9o 3 ай бұрын
🙏 ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏 🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏 🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏
@manjulaadevisubramaniam9589
@manjulaadevisubramaniam9589 6 ай бұрын
Thank you for the lyrics with translation, makes alot of difference understanding the song. Kodi pranam to the songwriter, composer, percussionist & singer.. May Raghuram live in your hearts forever like He lives in the mighty Hanuman.
@renukahalleppanavar1893
@renukahalleppanavar1893 Жыл бұрын
Amazing singing Suprabha
@PrakashSingannavar9900
@PrakashSingannavar9900 Жыл бұрын
ಈ ಹಾಡು ತುಂಬಾ ಚನ್ನಾಗಿದೆ 1000+🎧🎧 ಜೈ ಶ್ರೀ ರಾಮ🚩🚩🚩🚩
@anilkumarkl861
@anilkumarkl861 4 жыл бұрын
Superb voice ,best song for my lord Rama
@rutukumbar9165
@rutukumbar9165 2 жыл бұрын
You sing so melodiusly that, your song has been used as the voice of a child in Kannada movie JAMES....
@GajuMatapati-v3i
@GajuMatapati-v3i 4 ай бұрын
Tq very much mam 🙏🙏I prepare this song ND I got first prize in today's pratibha karanjii I selected tq level 🎉
@dhivyaashree4853
@dhivyaashree4853 11 ай бұрын
Beautiful voice .... Outstanding rendering style .tears just rolled down listening to it... Jai Shri Ram
@ganeshvaradarajan5257
@ganeshvaradarajan5257 3 жыл бұрын
Wonderful rendition, soulful song. God bless. Jai Sri Ram.
@narasimhanaik9658
@narasimhanaik9658 3 жыл бұрын
Jai Sri Ram 🙏
@VarunBhat07
@VarunBhat07 11 ай бұрын
ಜನವರಿ 22 with this song 😍ಎಂದು ಮರೆಯದ ದಿನ.
SHREE RAMA BHAJANS | Suprabha KV | LORD RAMA BHAJAN ( FULL SONG )
22:31
Innastu Bekenna Hrudayakke Rama | Full Song with LYRICS | Suprabha KV
6:13
Who is More Stupid? #tiktok #sigmagirl #funny
0:27
CRAZY GREAPA
Рет қаралды 10 МЛН
진짜✅ 아님 가짜❌???
0:21
승비니 Seungbini
Рет қаралды 10 МЛН
Andro, ELMAN, TONI, MONA - Зари (Official Music Video)
2:50
RAAVA MUSIC
Рет қаралды 2 МЛН
Как Ходили родители в ШКОЛУ!
0:49
Family Box
Рет қаралды 2,3 МЛН
Who is More Stupid? #tiktok #sigmagirl #funny
0:27
CRAZY GREAPA
Рет қаралды 10 МЛН