ಅದ್ಭುತವಾದ ಗಾಯನ ಒಮ್ಮೆ ಕೇಳಿದರೆ ಇನ್ನೊಮ್ಮೆ ಕೇಳಬೇಕು ಎನ್ನಿಸುತ್ತದೆ.
@SureshLyavakki11 ай бұрын
ಈ ನಿಮ್ಮ ಗಾಯನಕ್ಕೆ ಅನಂತ ಅನಂತ ಕುಲಕೊಟಿ ನಮನಗಳು ಗುರುವೆ🎉🎉
@channabasappagonemmanavar9325Ай бұрын
🎉🎉🎉🎉🎉🎉🎉🎉🎉🎉
@sridharak.s.85304 ай бұрын
ಬಹಳ ಅರ್ಥಗರ್ಭಿತವಾದ ಹಾಡು ಗಾಯಕರು ಅದ್ಭುತವಾಗಿ ಹಾಡಿದ್ದಾರೆ. ಹಾಡಿನ ರಚನಾಕರರಿಗೂ ಮತ್ತು ಗಾಯಕರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.
@siddumm391210 күн бұрын
ಅದ್ಬುತ ಗಾಯನ ನಿರಂತರ ನೀವು ಹಾಡಿರುವ ಗಾಯನ ಕೇಳ್ತಾ ಇರ್ತೀವಿ.
@BheemashankarPatil-mt3ko9 ай бұрын
ಸರ್ ತುಂಬಾ ಚೆನ್ನಾಗಿ ಹಾಡಿದ್ದೀರ್
@siddumm39129 ай бұрын
ಅದ್ಭುತ ಗಾಯನ, ನಿಮ್ಮ ಧ್ವನಿಯಲ್ಲಿ ಏನೋ ಒಂದು ಮ್ಯಾಜಿಕ್ ಇದೆ. ಧನ್ಯವಾದಗಳು
@nigappacori455010 ай бұрын
ಅದ್ಭುತ ಗಾಯನ ಗುರುಗಳ ಆಶೀರ್ವಾದ ನಮಗೂ ಇರಲಿ 🙏🙏🙏🙏🙏👌
@sabannarwalikar42276 ай бұрын
ಸರ್ ನಾನು ನಿಮ್ಮ ಹಾಡು ದಿನಾ ನಾಲ್ಕು ಬಾರಿ ಕೇಳುತ್ತೆನೆ ಎನೊ ಒಂದು ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅದ್ಬುತ ಸಹಿತ್ಯ ಹಾಗೂ ಅದ್ಬುತ ಅರ್ಥ ಇಂತಹ ಸಾಹಿತ್ಯಗಳು ಇನ್ನು ನಿಮ್ಮ ದ್ವನಿಯಲ್ಲಿ ಕೆಳುವ ಅಂಬಲ ಸರ್.ಧನ್ಯವಾದಗಳು
@rajshekarmuttinamath73433 ай бұрын
ಹಾಡನ್ನು ತುಂಬಾಗಿ ಯಶವಂತ್ ಅವರು ಹಾಡಿದ್ದಾರೆ ತಬಲ ಉತ್ತಮವಾಗಿದೆ ನಿಮಗೆ ಅನಂತ ಧನ್ಯವಾದಗಳು
@RamappaKoli-ih1sm11 ай бұрын
ಗಾಯನಕ್ಕೆ ನನ್ನ ಒಂದು, ಧನ್ಯವಾದಗಳು❤😊🎉🎉
@gurudevanagavi887711 ай бұрын
ಅದ್ಭುತವಾದ ಹಾಡು ಯಾವ ಪುಣ್ಯಾತ್ಮರು ಬರೆದಿದ್ದರು ಗೊತ್ತಿಲ್ಲ ನೀವು ಕೂಡ ಅದ್ಭುತವಾಗಿ ಹಾಡಿದ್ದೀರಾ ರಚಿಸಿದವರು ಹಾಡಿದವರು ಸಂಗೀತಗಾರರು ಎಲ್ಲರಿಗು ಗುರುಗಳಿಗೂ ತುಂಬು ಹೃದಯದ ವಂದನೆಗಳು ಎವರ್ ಗ್ರೀನ್ ಸಾಂಗ್ 💐🙏🙏💐
ಸಾಹಿತ್ಯ & ಸಂಗೀತ ಶ್ರೀ ವೇ. ಶಿವರುದ್ರಯ್ಯ ಗವಾಯಿಗಳು ಗೌಡಗಾಂವ
@SoorammadeviKuntoji7 ай бұрын
ಸೂಪರ್ ಸರ್ 🥰🎊🎊🎊🙏🙏
@santoshbenur22210 ай бұрын
ಅದ್ಭುತ ಹಾಡು ಸರ್ 👌👌
@amareshagoudapatil6199Ай бұрын
Good singing brother
@suryakantwalake69233 ай бұрын
Super song and super singing
@AdityaWali-pr3np2 ай бұрын
❤❤super Annaya
@HanumantBiradara6 ай бұрын
Sir Tamagu Tamma Guruvigu Thumbs Dhanyawadagalu
@BasawaraajWaikuntha4 ай бұрын
Sri nimage dhannyawadagalu 🎉🎉🎉🎉🎉🎉🎉🎉🎉🎉🎉🎉
@veerabhadrappamkammar17754 ай бұрын
ನಿಮ್ಮ ಸಂಗೀತ ಕಾರ್ಯಕ್ರಮ ಸುಪ್ಪರ ಸರ 😢
@RaviMutnale-li5pf6 ай бұрын
Supar song sir
@suryakantwalake69234 ай бұрын
Super song and super song sir
@KrishnaKrishna-pt7ul2 ай бұрын
Om namah shivaya
@rajshekarp95276 ай бұрын
ಸೂಪರ್ ಹಾಡಿದಿರಿ ಸರ್
@AshokAshok-me6gv11 ай бұрын
ಅದ್ಬುತ ಗಾಯನ ಸರ್ ಅನುಭವದ ಹಾಡು ಕೇಳಿ ನಮ್ಮೀ ಈ ಜನ್ಮ ಪಾವನ
@SameerChapparaband-e4r11 ай бұрын
ಒಳ್ಳೆದಾಗಲಿ ಸರ್
@SantoshStavermath11 ай бұрын
ಹಾಡು ಹಾಡಿದ ಧನ್ಯವಾದಗಳು ಸಂತೋಷ್ ಸ್ವಾಮಿ ಕೋಟಗಾ
@irammamathapati755311 ай бұрын
ಸರ್ ತುಂಬಾ ಧನ್ಯವಾದಗಳ ನೀವು ಕುಂದರಗಿ ಯಲ್ಲಿ ಈ ಹಾಡನ್ನು ಹಾಡಿದಾಗ ಈ ಹಾಡಿಗೆ ಸಾಕಷ್ಟು ಜನ ತಲೆ ದೂಗಿದರು , ಈ ಹಾಡನ್ನ ಯೂಟ್ಯೂಬಲ್ಲಿ ಅಪ್ ಲೋಡ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್