ಜಾತಕದಲ್ಲಿ ಲಾಭ ಸ್ಥಾನ ! ರಹಸ್ಯಗಳು !!!

  Рет қаралды 4,788

Aradhya Aastro

Aradhya Aastro

Күн бұрын

ಜಾತಕದಲ್ಲಿ ಲಾಭ ಸ್ಥಾನ ! ರಹಸ್ಯಗಳು !!!
ವಿಡಿಯೋ ಇಷ್ಟ ಆದಲ್ಲಿ ನಿಮ್ಮವರ ಜೊತೆಗೆ ಹಂಚ್ಚಿ ಕೊಳ್ಳಿ,
ನಮ್ಮ ಚಾನೆಲ್ಲನ್ನು ಸಬ್ಸ್ಕ್ರೈಬ್ ಮಾಡಿ ,
ಬೆಲ್ ಐಕಾನ್ ಪ್ರೆಸ್ ಮಾಡಿ , ವಿಡಿಯೋ ಬಗ್ಗೆ ಕಮೆಂಟಿಸಿ , ಆನ್ಲೈನ್ ಜಾತಕ ವಿಮರ್ಶೆಗೆ ಕರೆ ಮಾಡಿ .
ARADHYA AASTRO
MAHA VASTU
EXPERT
VIJAYA RAJ
7353361648

Пікірлер: 46
@rajeshsharma-mr6mt
@rajeshsharma-mr6mt 9 күн бұрын
ಇಷ್ಟು ದಿನ ಲಾಭ ಸ್ಥಾನ ಅಂದರೆ ತುಂಬಾ ಖುಷಿ ಇಂದ ಇದ್ವಿ...😂 ಆದರೆ ಈಗ ಗೊತ್ತಾಯು ಲಾಭ ನಮಗೆ ಅಲ್ಲ ಬೇರೆ ಅವರಿಗೆ ಅಂತ.ಎಲ್ಲ ಗ್ರಹಗಳು 11 ನೆ ಮನೆಗೆ ಬಂದಾಗ ನಮಗೆ ಎಲ್ಲಾ ಕೆಲಸ ಆಗಿಬಿಡುತ್ತೆ ಅಂತ ಅಂದುಕೊಂಡರೆ ಅದು ನಮ್ಮ ಮೂರ್ಖ ತನ ಅಂತ ಈಗ ಗೊತ್ತಾಯ್ತು Sir . thankyou for sharing the video... ಕ್ಷಮಿಸಿ ಇದು ಬರೀ ವಿಡಿಯೋ ಅಲ್ಲ..ನಿಮ್ಮ ಎಷ್ಟೋ ವರ್ಷಗಳ ಅನುಭವದ ಸಂಗ್ರಹ...😊🎉🎉
@glv59
@glv59 8 күн бұрын
ಏಕಾದಶ ಭಾವ ನಿಜ ಸ್ವರೂಪದ ದಿಗ್ದರ್ಶನ ತಮ್ಮ ಅನುಭವಾಮೃತದಿಂದ ಹೊರಹೊಮ್ಮಿದೆ. ಅತ್ಯದ್ಭುತವಾಗಿ ಮೂಡಿಬಂದಿದೆ. ಧನ್ಯೋಸ್ಮಿ. ಹರಿಃ ಓಂ
@krishnamurthynmkrishnamurt7220
@krishnamurthynmkrishnamurt7220 9 күн бұрын
ನಾವು ಎಲ್ಲೂ ಕೇಳರಿಯದ ಅದ್ಭುತ ಫಲ ವಿಶ್ಲೇಷಣೆ ಮತ್ತು ಪರಿಹಾರ ನೀಡುತ್ತೀರಿ ಜಾತಕ ವಿಶ್ಲೇಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಬಹಳ ಕಲಿಯ ಬೇಕೆನಿಸುತ್ತದೆ
@bhagyammaln9353
@bhagyammaln9353 9 күн бұрын
Namaskara 🙏 ಗುರುಗಳೇ ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
@anilshetty9111
@anilshetty9111 6 күн бұрын
Sr🙏 Superr exllenet vdo 11ne mane labha stana imp Superr explain ❤❤
@madhaviacharya2621
@madhaviacharya2621 8 күн бұрын
🙏🙏🙏🙏🙏
@ramadevid623
@ramadevid623 9 күн бұрын
ನಮಸ್ತೇ ಗುರುಗಳೆ 🙏👏
@bhojarajaks1532
@bhojarajaks1532 9 күн бұрын
11 ne ಮನೆ ವಿಚಾರ ತುಂಬಾ ಚೆನ್ನಾಗಿತ್ತು thank you sir
@SharanuGobbur-e3b
@SharanuGobbur-e3b 8 күн бұрын
Wonderful explanation Guruji 🙏
@pancham.k.s
@pancham.k.s 8 күн бұрын
Sir daily video upload madi innu about astrology
@eswarimahadev4401
@eswarimahadev4401 6 күн бұрын
Namaskara guruji thavu heliruvudella 💯 nija guruji thumba chennagi thilisiddera . thavu heliruvadagi ndedide nanage thamage thumba dhanyvadagalu.
@shivaramabhatbajithotty7914
@shivaramabhatbajithotty7914 7 күн бұрын
Veri carect
@drshakunthal
@drshakunthal 9 күн бұрын
ತುಂಬಾ ಚೆನ್ನಾಗಿ ಹೇಳಿದ್ದಿರಾ 🙏🏻🌹
@Rkrish-kc5wu
@Rkrish-kc5wu 8 күн бұрын
🙏🙏🙏
@ASHOKGRAO-ji6zy
@ASHOKGRAO-ji6zy 9 күн бұрын
Amazing secret of astrology, Thank you very much 🙏🙏🙏
@eswarimahadev4401
@eswarimahadev4401 6 күн бұрын
Namaskara guruji thavu heliruvudella 💯 nija guruji nanna
@BharathiRBharathi.R
@BharathiRBharathi.R 9 күн бұрын
🎉🎉🎉 namaste sir neevu heliddu ella sari naavu tumba mind free madikondu 11 House check madidre matra arta agutte illa andre enu sariyagi arta agolla matte naavu jyotishigala atra hogbeku adre neevu heluva vicharagalanna kelta idre namage time ilvalla ansutte because namadu provision store ide nanage time sigolla sir adre neevu heluva vicharagalanna naanu time iddaga keltini tumba chennagi arta madikollabahudu thank you sir 🙏🙏 🙏🙏🙏
@parimalas3230
@parimalas3230 9 күн бұрын
Thanku guruji very good information
@sunithakotian-e5x
@sunithakotian-e5x 8 күн бұрын
Namaste gurugale jathakada 11ne maneya rahsya thumba vevaravage thileshe kotiddre. Laba sthanda uttamavada Mahathi kotiddre nemage anathaanatha dannyavadagalu 🙏🙏🙏💐
@subhaschandraalva-km5gt
@subhaschandraalva-km5gt 8 күн бұрын
Super Guruji. Thank u.
@girishahr939
@girishahr939 8 күн бұрын
Excellent.
@ramadevid623
@ramadevid623 9 күн бұрын
ನಿಮ್ಮ ಮಾತು ಸತ್ಯ ಗುರುಗಳೆ 11th ಮನೆಯಲ್ಲಿ ಸೂರ್ಯ ಬುಧ ಇದಾರೆ ನರಗಳ ಸಮಸ್ಯೆ ಚರ್ಮ ಸಮಸ್ಯೆ ತಂದೆ ತುಂಬಾ ಮೋಸ ಹೋಗಿದ್ದಾರೆ ತುಂಬಾ ಧನ್ಯವಾದಗಳು 🙏👍👏
@rajeshsharma-mr6mt
@rajeshsharma-mr6mt 9 күн бұрын
Tqu super sir 🙏🙏
@chidanandhd262
@chidanandhd262 9 күн бұрын
Namasthe gurugalige
@SwethaCs-yx5zc
@SwethaCs-yx5zc 8 күн бұрын
Video thumba chennagide 11 ne maneyabagge innu tilisi rahu bere maneyalli idaga 11 ne hege influence aagutte antha
@dhanushs8817
@dhanushs8817 9 күн бұрын
🙏Namaste gurugale.....
@krsnapatil3138
@krsnapatil3138 8 күн бұрын
ಸರ್ 11 ರಲ್ಲಿ ಕೇತು ಇದ್ದರೆ ಏನು ಅನ್ನುವುದು ತಿಳಿಸಿಲ್ಲ ಸರ್........
@sahanark9137
@sahanark9137 9 күн бұрын
Thanks Sir 💯 prediction
@umeshkunturbanglore1606
@umeshkunturbanglore1606 9 күн бұрын
Ur words,100%currect guru e
@manjunathsb5004
@manjunathsb5004 9 күн бұрын
11 ಮನೆಯ ವಿಚಾರ ವನ್ನು ಚೆನ್ನಾಗಿ ಹೇಳಿದ್ದಿರಿ 🙏🙏
@sathishdevadiga8239
@sathishdevadiga8239 9 күн бұрын
ನಮಸ್ತೆ ಸರ್ 🙏
@SavitaHalemani
@SavitaHalemani 9 күн бұрын
🙏 Guruji
@bkkundapur1240
@bkkundapur1240 9 күн бұрын
👌🌹🙏🙏🙏🙏🙏
@NAVEENkumar-my4hw
@NAVEENkumar-my4hw 8 күн бұрын
Empty house edre yav result barutte
@rrkulkarnib996
@rrkulkarnib996 8 күн бұрын
Extreme predictions sir
@SwethaCs-yx5zc
@SwethaCs-yx5zc 8 күн бұрын
Nanna jaatakadalli 11 ne maneyalli guru, budha haagu Ravi iddare adre idu hege influence maadide nanage gotilla
@user-ss7cc4ut7i
@user-ss7cc4ut7i 8 күн бұрын
11ne Mane ketu matte guru edre yenu labha
@harishpalame9526
@harishpalame9526 8 күн бұрын
ಮಾ0ದಿ 11 ರಲ್ಲಿ ಇದ್ರೆ ಏನು ಫಲ ಸಾರ್
@kavitharamesh9181
@kavitharamesh9181 8 күн бұрын
11ne Mane guru mattu ketu graha edre yenu labha
@Anulogs4
@Anulogs4 9 күн бұрын
🙏🙏🙏🙏🙏
He bought this so I can drive too🥹😭 #tiktok #elsarca
00:22
Elsa Arca
Рет қаралды 60 МЛН
The CUTEST flower girl on YouTube (2019-2024)
00:10
Hungry FAM
Рет қаралды 52 МЛН
ಶುಕ್ರ ಗ್ರಹ ಈ ರಾಶಿಗಳಲ್ಲಿದ್ದರೆ ದುಡ್ಡಿನಲ್ಲಿ ಸಿಕ್ಕಾಪಟ್ಟೆ ಅದೃಷ್ಟ ! |Dr.Vinay|
9:17
ವಿನಯ್ .ಸಂಖ್ಯಾ ಮತ್ತು ನಕ್ಷತ್ರ ಭವಿಷ್ಯ
Рет қаралды 28 М.
He bought this so I can drive too🥹😭 #tiktok #elsarca
00:22
Elsa Arca
Рет қаралды 60 МЛН