ಜಮಾನದ ಕ್ಯಾಮೆರಾದಲ್ಲಿ ಫೋಟೋ 📸 |ಅಫ್ಘಾನಿಸ್ತಾನ | Dr Bro

  Рет қаралды 1,300,337

Dr Bro

Dr Bro

Күн бұрын

Пікірлер: 2 300
@Travellover96
@Travellover96 2 жыл бұрын
Oh ದೇವ್ರು ಉಷಾರು.... ನೀನು ನಮ್ಮ ಕರ್ನಾಟಕದ ಆಸ್ತಿ 💖 ಅಲ್ಲೆಲ್ಲ ವಿಡಿಯೋ ಮಾಡ್ಬೇಕಾದ್ರೆ ಜೋಪಾನ ದೇವ್ರು.... Your safety is more important to Us 💖
@ramikaranitv
@ramikaranitv 2 жыл бұрын
🙏🙏🙏🙏
@ABHIABHI-vo1mf
@ABHIABHI-vo1mf 2 жыл бұрын
Super bro
@GLOBETROTTER8490
@GLOBETROTTER8490 2 жыл бұрын
Yes agreed with u bro but he's still young may b he will improve in comming days,I like 2 c him as inspiration for all kannidigas 💛❤🙏
@rajashekharnavi4579
@rajashekharnavi4579 2 жыл бұрын
ನಮ್ಮ್ ದೇವರು ಅಭಿಮಾನಿಗಳು ಓನ ಲೈಕ್ ಕೊಡ್ರಪ್ಪ 😘❤️
@ramikaranitv
@ramikaranitv 2 жыл бұрын
👍👍👍
@hungrylearner9110
@hungrylearner9110 2 жыл бұрын
Nice begging technique
@mgkannadasongs1
@mgkannadasongs1 2 жыл бұрын
Yen trick abba😉
@appu5635
@appu5635 Жыл бұрын
ಲೈಕ್ ಗೋಸ್ಕರ ಬಕೆಟ್ ಚೆನ್ನಾಗಿ ಇಡಿತಿಯಪ್ಪ
@kalappad4406
@kalappad4406 Жыл бұрын
Please
@vasur4250
@vasur4250 2 жыл бұрын
ನಿಜವಾಗ್ಲೂ ನಾವು ಭಾರತೀಯರಾಗಿ ಹೆಮ್ಮೆ ಪಡಬೇಕು ... ಎಲ್ಲೆ ಹೋದರು ನಮ್ಮ ದೇಶದ ಹೆಸ್ರು ಹೇಳಿದಾಗ ಬೇರೆ ದೇಶದವರು ತೋರಿಸೋ ಗೌರವ ನೋಡಿ ತುಂಬಾ ಹೆಮ್ಮೆ ಆಗುತ್ತೆ.. ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು..dr. ಬ್ರೋ ಅವ್ರೆ.. ನಿಮ್ಮ ಎಲ್ಲಾ ಕನಸುಗಳು ಈಡೇರಲಿ ನಿಮಗೆ ನಮ್ಮ ಕನ್ನಡಿಗರ ಆಶೀರ್ವಾದ ಸದಾ ಇರುತ್ತದೆ...
@sanjussattigeri1432
@sanjussattigeri1432 Жыл бұрын
💯
@MR.35525
@MR.35525 Ай бұрын
ಅದು ಅವರ ಮರ್ಯಾದೆ.. ನಿಮ್ಮಲ್ಲಿ ಕೊಡುತ್ತೀರಾ ಆಗೇ
@puneethjain6404
@puneethjain6404 2 жыл бұрын
ನಿಮ್ಮ ವಿಜಯವಾಣಿಯ ಸಂದರ್ಶನ ಓದಿ ತುಂಬಾ ಖುಷಿಯಾಯ್ತು.. ನಮ್ಮ ಕನ್ನಡದ ಹೆಮ್ಮೆ ನೀವು. ❤️❤️
@basavarajubvbasavarajubv9911
@basavarajubvbasavarajubv9911 2 жыл бұрын
ವಿಜಯವಾಣಿ ಪತ್ರಿಕೆ ಪುಟ ಸಂಖ್ಯೆ8 ಇವತ್ತು ನಿಮ್ಮ ಸಂದರ್ಶನ ಇತ್ತು. "ಇಷ್ಟೇ ದೇಶ ಸುತ್ತಿದರು ನಮ್ಮೂರೇ ನಮಗೆ ಮೇಲು "💐 ಆದರ್ಶವಾದ ಮಾತುಗಳು....👌🏻👌🏻👌🏻🙏🏻
@madhushreemadhu4907
@madhushreemadhu4907 2 жыл бұрын
ನಮಸ್ಕಾರ ದೇವ್ರು❣️😍ನಮ್ಮ ಕನ್ನಡದ ಹೆಮ್ಮೆಯ ಪುತ್ರ 😍😍🥰.ನಿಮಿಗೆ ಕಾಯ್ತಿದ್ವಿ🥳🥳🥳🥳. Love from ತುಮಕೂರು 😍😍😍.
@yashu.gamingyt7131
@yashu.gamingyt7131 2 жыл бұрын
Yaledera
@lovelyswamy8271
@lovelyswamy8271 2 жыл бұрын
Love from Tumkur ✌️ 🥰💝
@NagendraBabuC
@NagendraBabuC 2 жыл бұрын
ನಾವು ಶಿರಾದವರು
@gurutech..4895
@gurutech..4895 2 жыл бұрын
​@@NagendraBabuCI'm from sira
@ramikaranitv
@ramikaranitv 2 жыл бұрын
🙏🙏🙏🙏
@bibiayesha5105
@bibiayesha5105 2 жыл бұрын
🇮🇳 ಇಡೀ ವಿಶ್ವದಲ್ಲಿ ನಮ್ಮ ಭಾರತ ದೇಶದ ಹಾಗೆ ಯಾವ್ ದೇಶನೋ ಇಲ್ಲ 🙏❤i love u❤ಇಂಡಿಯ❤
@abdevilliers8219
@abdevilliers8219 2 жыл бұрын
Joke 🤣🤣
@crazyshorts641
@crazyshorts641 2 жыл бұрын
@@abdevilliers8219 choker de Villiers
@sudarshansmart4305
@sudarshansmart4305 2 жыл бұрын
@@abdevilliers8219 ninnantha joker ge idella artha agalla bidu
@Kattimani971
@Kattimani971 2 жыл бұрын
Wow what a comment 😆😂🤣 Nam Dr. Bro mattu avra channel bagge comment madri ree modlu 😎 ಇದೆಂತ desha bakti no🤣🤣
@chethankumar1843
@chethankumar1843 2 жыл бұрын
@@Kattimani971 India >>>> ❤️❤️❤️
@D_boss_07
@D_boss_07 2 жыл бұрын
ನಮ್ಮ ಭಾಷೆಯನ್ನು ಬೆಳೆಸಲು ನೀನು ಸಾಕು ಅಣ್ಣ 💛❤️
@ayyappaayyuumashankara7886
@ayyappaayyuumashankara7886 2 жыл бұрын
ಆಫ್ಘನ್ ಜನರಿಗೆ ಭಾರತೀಯರ ಬಗ್ಗೆ ಇರುವ ಗೌರವ ಕಂಡು ಖುಷಿಯಾಯಿತು. 👍
@bangucok2331
@bangucok2331 Жыл бұрын
Ht
@naveenmalipatil1894
@naveenmalipatil1894 2 жыл бұрын
Love you ದೇವ್ರು.... ❤️🙏 ಅಫ್ಘಾನಿಸ್ತಾನ ದಲ್ಲಿ ಹೆಣ್ಮಕ್ಕಳಿಗೆ ಇರುವ ಸ್ವಾತಂತ್ರ್ಯಾ ನೋಡಿದರೆ ಭಯ ಆಗುತ್ತೆ bro ನಾವು ಇಂಡಿಯಾ ದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ love you ಇಂಡಿಯಾ ❤️🙏🙏🙏 I from ಕಲ್ಬುರ್ಗಿ......
@vishalnaikodi
@vishalnaikodi 2 жыл бұрын
ನಮ್ಮ ದೇವ್ರ ಪವರ್ ಎನಂದ್ರೆ ಒಂದು ನಿಮಿಷದಲ್ಲಿ 1000 ಕ್ಕೂ ಹೆಚ್ಚು‌ ಲೈಕ ಆಗುತ್ತೆ ಇದು ನಮ್ಮ ಕರ್ನಾಟಕ ಪವರ್‌
@userunknowno21
@userunknowno21 2 жыл бұрын
Yake namge gothilla enu sumne kelsakke barlidhu comments akanth
@naveengowda
@naveengowda 2 жыл бұрын
Tggfs
@Meat_cooker
@Meat_cooker 2 жыл бұрын
ಇವರಿಗೆ ಯೂಟ್ಯೂಬ್ ಅವರು ಎಷ್ಟು ಪೇಮೆಂಟ್ ಕೊಡಬಹುದು??...
@userunknowno21
@userunknowno21 2 жыл бұрын
@@Meat_cooker million views 40 to 50 k
@LmUngalnaan
@LmUngalnaan 2 жыл бұрын
@@userunknowno21 oh bharame 5k kododhe hechu 1m ge
@bboy8419
@bboy8419 2 жыл бұрын
ಸೂರ್ಯನ ಬಿಸಿಲು ಇಂದಗ ಉರಿ ಜಾಸ್ತಿ 💛♥️ನಮ್ಮ ಕನ್ನಡ ದಲ್ಲಿ ನಮ್ಮ dr bro ನಾ ಕಂಡ್ರಿ ಪ್ರಿತ್ಸುವರ ಜಾಸ್ತಿ ಸೂರ್ಯನ ಮುಟ್ಟುಕ್ ಆಗಲ್ಲ ಚಂದ್ರನ ತರಕ ಆಗಲ್ಲ ಅದೇ ರೀತಿ ನಮ್ಮ dr bro ರೇಂಜ್ ಗೆ ಯಾರು ಇಲ್ಲ🔥 Love from ಬೆಳಗಾಂವಿ ಅಣ್ಣ
@jayapadmats5565
@jayapadmats5565 2 жыл бұрын
ಬ್ರೋ ಅವರೇ ನಿನ್ನ ಧೈರ್ಯಕ್ಕೆ ಮೆಚ್ಚಬೇಕು ನಮ್ಮ ಕನ್ನಡಿಗ ಹುಡುಗ ಅಂತ ಹೇಳ್ಕೊಡೋಕೆ ತುಂಬಾ ಹೆಮ್ಮೆ ಆಗುತ್ತೆ🙏🙏🙏🙏🙏🙏👍👌
@darshangu6717
@darshangu6717 2 жыл бұрын
ನಿಜ ಇ ವಿಡಿಯೋ ತುಣುಕುಗಳು ತುಂಬಾ emotional ಆಗಿ ಇದೇ, edit ಮಾಡಿರುವ ಕೈ ಗೆ ನನ್ನ ವಂದನೆ 👏
@girijar6653
@girijar6653 2 жыл бұрын
Hello Dr bro evattu (8th Jan 2023)nimma KZbin channel bagge vijayavani paper Alli publish agidhe so happy about ur passion,
@ravangaming7107
@ravangaming7107 2 жыл бұрын
ಯಾವ ಜನುಮದ ಪುಣ್ಯನಪ್ಪ ನಂದು ಭಾರತ ದಲ್ಲಿ ಹುಟ್ಟೋಕೆ 🙏🙏ನನ್ನ ಕೊನೆ ಹುಸಿರ್ ಇರೋ ವರ್ಗು ನನ್ನ ದೇಶದ ಮೇಲೆ ಪ್ರೀತಿ ಗೌರವ ಕಮ್ಮಿ ಆಗಲ್ಲ🤍.love u India 🤍🙏🤍
@LokeshM-en3zn
@LokeshM-en3zn 2 жыл бұрын
ಅಫ್ಘಾನಿಸ್ತಾನಲ್ಲಿ ತುಂಬಾ ಹಳೆಯ ಕ್ಯಾಮರವನ್ನು ತೋರಿಸಿ ಅದರ ಬಗ್ಗೆ ವಿವರಣೆ ನೀಡಿದ್ದಕ್ಕೆ ಹಾಗು ನಿಮ್ಮ ದೈರ್ಯಕ್ಕೆ ಮೆಚ್ಚಬೇಕು.Enjoy your trip. 🎉
@MovieMania7M
@MovieMania7M 2 жыл бұрын
Bro nivu karnataka matra alla india ge famous..Love from mangalore ☕
@ManjuManju-iv9pk
@ManjuManju-iv9pk 2 жыл бұрын
Kelavu muslim friends comment section Alli dr bro na abuse madutiddare . Dr bro talibans na baididdu.aa Afganistanis people na alla.
@savithasavi3277
@savithasavi3277 Жыл бұрын
A Legendary photographer took a Legend guy photo🎥😍🙏
@vijaykumarschanal4771
@vijaykumarschanal4771 2 жыл бұрын
ವಾವ್,ದೇವ್ರು... ಎಂತಹ ಅದ್ಭುತವಾದ ವಿಡಿಯೋ... ಕೆಟ್ಟ ಲೋಕದಲ್ಲಿ ತುಂಬಾ ಒಳ್ಳೆಯ ಜನರು ಇರುವುದನ್ನು ತೋರಿಸಿದ್ದೀರಿ.. ನಿಮ್ಮ ಸೇವೆ ಹೀಗೆ ಮುಂದುವರೆಯಲಿ...👌👍🏻🙏🙏
@mallu_yash
@mallu_yash 2 жыл бұрын
ನಮಗೆ ಫುಲ್ ಭಯ ಆಗಿತ್ತು ತಲಿಬಾನ್ ಬಂದಾಗ 🥺 ಹುಷಾರು 🥺ಬ್ರೊ ❤
@veeresh__shetty_veeru
@veeresh__shetty_veeru 2 жыл бұрын
ನಮಸ್ಕಾರ ದೇವ್ರು ❤️🙏 ಹೆಮ್ಮೆಯಿಂದ ಹೇಳುತ್ತೇನೆ Dr Fan ಅಂತ 😍 Love From ನಮ್ಮ ಉತ್ತರ ಕರ್ನಾಟಕ💛❤️
@narasimhamurthydn6971
@narasimhamurthydn6971 2 жыл бұрын
ನಮಸ್ಕಾರ ದೇವ್ರು ....ತಾಲಿಬಾನ್ ಅವ್ರು ಹತ್ತಿರ ಬಂದಾಗ ನಮಗೆನೇ ತುಂಬಾ ಭಯ ಆಯ್ತು ಸ್ವಲ್ಪ ಹುಷಾರು ದೇವ್ರು ❤️❤️❤️ನಿನ್ನ ರೇಂಜ್ ಗೇ ಯಾರು ಇಲ್ಲ hat's off Dr.Bro🥰🥳🥳
@TheAYESHAUZMA
@TheAYESHAUZMA 2 жыл бұрын
Masha Allah SWT love to see Kannadiga in Afghanistan. Being Muslim I am scared to go Afghanistan or Pakistan.
@ShankarGidaganti
@ShankarGidaganti Жыл бұрын
What might be the reason
@santhoshreddy.ssanthoshreddy.s
@santhoshreddy.ssanthoshreddy.s Жыл бұрын
​@@ShankarGidaganti😊eeeeeeee
@SHRAVAN2000
@SHRAVAN2000 Жыл бұрын
Bcz u guys just want to make newsense in india in name is islam and live in india only as u know how islamic contries work i bet if ur left in islamic contries even for a year u will never take stand for those toxic contries
@shivarajshooru
@shivarajshooru 11 ай бұрын
Ya ayeshu do you know the reason 😅
@MissAnjalirk
@MissAnjalirk 28 күн бұрын
Wallah
@gowda536
@gowda536 2 жыл бұрын
Bro just ವಿಜಯವಾಣಿ ನ್ಯೂಸ್ ಪೇಪರ್ ನೋಡಿ ಬಂದೆ... Really hats off bro nimge!!!
@Sandeep-tz3uj
@Sandeep-tz3uj 2 жыл бұрын
We , proud to be born in India , especially ಕರ್ನಾಟಕ ♥️
@mahalakshmim6499
@mahalakshmim6499 2 жыл бұрын
Proud to be kannadiga ❤️💫
@YouTubeEarth
@YouTubeEarth 2 жыл бұрын
😅 Veryy attractive person
@johnnyt9022
@johnnyt9022 2 жыл бұрын
Hi darling 😘
@ashokbashok9645
@ashokbashok9645 Жыл бұрын
Hi
@akashgowda111
@akashgowda111 Жыл бұрын
Hey mahalakshmi neen yen elli
@superhitchannel6922
@superhitchannel6922 Жыл бұрын
, ♥️🙌
@ravikumar4877
@ravikumar4877 2 жыл бұрын
I am realy proud feel about you ...♥️♥️♥️ ಆ ದೇಶದ ಹೆಣ್ಮಕ್ಕಳ ಪರಿಸ್ಥಿತಿ ಕೇಳಿ ತುಂಬಾ ನೋವಾಯಿತು 😢
@inspirationalriseyoursoul3560
@inspirationalriseyoursoul3560 2 жыл бұрын
ಇಲ್ಲಿನ ಹೆಣ್ಮಕ್ಳುಳ್ಳುಗು ಇನ್ಮೇಲೆ ಹಾಗೆ ಇಡಬೇಕು ಎಲ್ಲಾ ಸ್ವೇಚಚಾರಿಗಳಗ್ತಾ ಇದಾರೆ ಇಲ್ಲಿ ಫ್ರೀ ಬಿಟ್ಟಿದ್ದಕ್ಕೆ ರೇಪ್ ಕೊಲೆ ಆಗ್ತಾ ಇರೋದು ಅದಕ್ಕೆ ನಮ್ಮ ಹಿರಿಯರು ಹೆಣ್ಣು ಮಕ್ಕಳನ್ನ್ ಓದಿಸ್ತ ಇರ್ಲಿಲ್ಲ ಮನೆ ಇಂದನು ಒಬ್ಬರನ್ನೇ ಬಿಡ್ತಾ ಇರ್ಲಿಲ್ಲ
@Meat_cooker
@Meat_cooker 2 жыл бұрын
ಅಲ್ಲಿನ ಹೆಣ್ಮಕ್ಳು ರೂಪದಲ್ಲಿ ಅಪ್ಸರೆಯರು... ಆದ್ರೆ ನಿರ್ಭಾಗ್ಯಶಾಲಿಗಳು
@rvkallapur214
@rvkallapur214 2 жыл бұрын
ಯೆಲ್ಲಾ ಸೋಮಾರಿಗಳಿಗೆ Nivu Inspiration 🙏
@yashubgm22
@yashubgm22 2 жыл бұрын
ನಿಮ್ಮ vlog ಮುಂದೆ ಬೇರೆ KZbinrs ಯಾಲ್ಲ ವೇಸ್ಟ್ ಬ್ರೋ 😍❤️ ನಿಮ್ಮ ಪ್ರತಿಯೊಂದು ವಿಡಿಯೋಗು ಕಾಯುತ್ತಾ ಇರತಿವಿ ದೇವ್ರು 🙏 ಸುರಕ್ಷಿತವಾಗಿ ಬೇಗ ವಾಪಾಸ್ ಬನ್ನಿ
@sathishboschsathish3583
@sathishboschsathish3583 2 жыл бұрын
ನಿಮ್ಮ ಧೈರ್ಯ ಒಂದು ಮೆಚ್ಚುಗೆ ಗಗನ್... ಈ ದೇಶ ನೋಡಿದ್ರೆ ನಾವುಗಳು ಭಾರತೀಯರಾಗಿ ಹುಟ್ಟಿದ್ದೇ ಪುಣ್ಯ...🇮🇳🙏🙏🙏
@kannadahackersraichur7986
@kannadahackersraichur7986 2 жыл бұрын
ನಮಸ್ಕಾರ ದೇವ್ರು ನಿನ್ನ ಬರುವಿಕೆಗೆ ಕಾಯುತ್ತಿದ್ದೆ 😘❤️
@ramikaranitv
@ramikaranitv 2 жыл бұрын
🏃🏃🏃🏃
@ggadi9926
@ggadi9926 2 жыл бұрын
ದೇವ್ರು ನೀವು ನಿಜವಾಗ್ಲೂ ಕನ್ನಡದ Alexander ದೇವ್ರು🙏🙏 ಜೈ ಹಿಂದ್ ಜೈ ಕನ್ನಡ, ನಿಮಗೊಂದು ಸಲಾಂ ದೇವ್ರು 🖤
@mgkannadasongs1
@mgkannadasongs1 2 жыл бұрын
Indiagiro bele yarigu illa yellara mele prothitorisivdu thuba ista🔥JUST"I AM PROUD TO BE INDIAN"Bro tq🧡
@Jonathanjod
@Jonathanjod 2 жыл бұрын
ಸಾಧನೆಯ ಗುರಿಮುಟ್ಟಿದ ಡಾ. ಬ್ರೋ ❤ 🔥
@kannadiga2.0
@kannadiga2.0 2 жыл бұрын
ಎಲ್ಲರೂ ಹೇಗಿದೀರ ದೇವ್ರು happy new year 💥
@mpnayak2127
@mpnayak2127 2 жыл бұрын
ನಮ್ಮ ಪ್ರೀತಿಯ ತಮ್ಮ ಹುಷರಾಗಿ ಇರಪ್ಪ ನಿಮ್ಮ ಧೈರ್ಯಕ್ಕೆ ನಮ್ಮದು ಒಂದು ನಮಸ್ಕಾರ 🙏
@vijayalakshmi-ml5wk
@vijayalakshmi-ml5wk 2 жыл бұрын
ನಿಮ್ಮ ಅನಿಸಿಕೆ ಚೆನ್ನಾಗಿದೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿ ತುಂಬಾ ಸಂತೋಷವಾಯಿತು....... ತರಕಾರಿ ಹಣ್ಣು ಹಂಪಲು. ತಿನ್ನುವುದು ಒಳ್ಳೆಯದು
@Ravindra0649
@Ravindra0649 2 жыл бұрын
13:15 this scene melted my heart 💔
@Lohith_Poojary
@Lohith_Poojary 2 жыл бұрын
ನಮಸ್ಕಾರ ದೇವ್ರು... ಮುಂದುವರಿದ ಭಾಗ ಇನ್ನಷ್ಟು ಬೇಗ ಬರಲಿ... ದೇವ್ರು🙏❤️ lots of love from Kundapura 💛💚.. ಕರುನಾಡ ಮೂಲೆ ಮೂಲೆಗೂ ನಿಮ್ಮ ಕೀರ್ತಿ ಹಮ್ಮಲಿ.. ❤️
@RAM-of3wg
@RAM-of3wg 2 жыл бұрын
Rcb Forever💛♥️' DR.Gagan Bro Forever'✌🏻✨😍_____
@roopakudagol1585
@roopakudagol1585 2 жыл бұрын
ಹೊಸ ವರ್ಷದ ಹಾರ್ಥಿಕ ಶುಭಾಶಯಗಳು ದೇವ್ರು 🙏ದೇವರು ನಿಮಗೆ ಇನ್ನು ಹೆಚ್ಚು ಹೆಚ್ಚು ಪ್ರದೇಶಗಳನ್ನು ವೀಕ್ಷಕರ ಮುಂದೆ ತರುವ ಶಕ್ತಿ ಸಾಮರ್ಥ್ಯ ವನ್ನು ನೀಡಲಿ 😊
@Besti-Forever143
@Besti-Forever143 2 жыл бұрын
Nim nodtaedre nodta edre mansige tumba Kushi agutte bro❤️ you are my inspiration bro🥺👑💝
@sushanth_simbha
@sushanth_simbha 2 жыл бұрын
ನಾವೆಲ್ಲರೂ ಭಾರತದಲ್ಲಿ ಹುಟ್ಟಿರುವುದು ನಮ್ಮ ಅದೃಷ್ಟ ... ಅಫ್ಘಾನಿಸ್ತಾನದ ಹೃದಯ ವಿದ್ರಾವಕ ದೃಶ್ಯವನ್ನು ನಮಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು ಡಾ ಬ್ರೋ ದೇವರು ಮಾನವೀಯತೆಯನ್ನು ದಯಪಾಲಿಸಲಿ
@ambikasiddu6004
@ambikasiddu6004 2 жыл бұрын
ಡಾ ಬ್ರೋ ಅವ್ರೆ ನಿಮ್ ವಿಡಿಯೋಗಳು ಎಲ್ಲ ನಂಗೆ ತುಂಬಾ ಇಷ್ಟ ನಿಮ್ಮ ಅಭಿಮಾನಿಗಳು ನಾವು ,ದೇವರು👌👌❤️
@bcreddy1673
@bcreddy1673 2 жыл бұрын
4:15 👌👌ಸೂಪರ್ ಬ್ರೋ....!! ಮಹಿಳಾ ಸ್ವಾತಂತ್ರ್ಯ ಇಲ್ಲದಿರುವುದು ದುರಂತ ಅಷ್ಟೇ.... India is great... 🎤🌾🎤🎤💕
@aqeelaboobackerabbas5353
@aqeelaboobackerabbas5353 Жыл бұрын
Because of ambedkar ji 🙂
@Jr_Scientist
@Jr_Scientist 2 жыл бұрын
We should be very blessed to be born in India 🚩
@darkfox379
@darkfox379 2 жыл бұрын
Karnataka
@sm734
@sm734 2 жыл бұрын
Afghanistan was once India... if we dont look after our countey and not let islamists take over the country, current India will also one day become like that... its a warning for us all..
@greatindia3586
@greatindia3586 Жыл бұрын
@@darkfox379 Karnataka yenu Sri Lanka dhali unta
@meathesham3364
@meathesham3364 Жыл бұрын
Indian flag color change aagida??
@darkfox379
@darkfox379 Жыл бұрын
@@greatindia3586 bangaladesh hoythya
@Ganusabhahit
@Ganusabhahit 2 жыл бұрын
ನಮಸ್ಕಾರ ದೇವ್ರು... ಹೊನ್ನಾವರ ದ ಕಣ್ಣಿ ಐಸ್ಕ್ರೀಮ್ ನಲ್ಲಿ ನಿಮ್ಮ ಭೇಟಿ ಮಾಡಿ ತುಂಬಾ ಖುಷಿಯಾಯಿತು... You are so down to earth... Respect 🙏
@SharmilaRaju1
@SharmilaRaju1 2 жыл бұрын
ದೇಶ ತೋರಿಸುತ್ತಾ ವಿಷಯ ಜಾಸ್ತಿ ಹೇಳ್ತೀರಾ ಅದು ಇಷ್ಟ, ಎಲ್ಲಾ ಮಾಹಿತಿ ಕಲೆ ಹಾಕುತಿರಲ್ಲ great 🙏🙏🙏
@bgmsoflove7420
@bgmsoflove7420 2 жыл бұрын
You are "Down to Earth" Bro 🙌🔥🖤
@jaijavanjaikisan5037
@jaijavanjaikisan5037 2 жыл бұрын
ನಿಮ್ಮ ದೈರ್ಯಕ್ಕೆ hatsup 🙏🙏🔥🔥🔥🔥 ದೇವ್ರು
@CRAZYFF.13
@CRAZYFF.13 2 жыл бұрын
ತುಂಬಾ ಸಂತೋಷ ಆಗುತ್ತೆ ದೇವ್ರು ❤️ love from ಹಾಸನ ❤️❤️❤️
@karnatakastudio.2888
@karnatakastudio.2888 Жыл бұрын
ಅಣ್ಣ ನಿಮ್ಮ ವೀಡಿಯೊಗಳನ್ನು ನೋಡುತ್ತಿದ್ದೇನೆ. ನಿಮ್ಮ ವೀಡಿಯೋಗಳಲ್ಲಿ ಸಮಾಜ ವಿಜ್ಞಾನ ವಿಷಯದ ಕುರಿತು ನಿಮ್ಮ ವಿಡಿಯೋಗಳನ್ನು ನೋಡಿ ನನಗೆ ತುಂಬಾ ಅರ್ಥವಾಗುತ್ತದೆ ಧನ್ಯವಾದಗಳು ಡಾಕ್ಟರ್ ಬ್ರೋ 👍🙏
@ajaykumartalavarajaykumart5922
@ajaykumartalavarajaykumart5922 2 жыл бұрын
ವಾವ್ ಅದ್ಭುತ ದೇವ್ರು ನೀವು ಹೆಮ್ಮೆಯ ಭಾರತೀಯರು ಎಂದು ಹೇಳೋಕೆ ಹೆಮ್ಮೆ ಅನಿಸುತ್ತೆ 🇮🇳🇮🇳❤️❤️
@kavyamgkavyamg817
@kavyamgkavyamg817 2 жыл бұрын
ಅಲ್ಲಿನ ಪರಿಸ್ಥಿತಿ ನೋಡಿ ತುಂಬಾ ಬೇಜಾರ್ ಆಯ್ತು ಅಣ್ಣ.,😞 ಆದ್ರೂ ನೀವು ಹುಷಾರು. ನೀವು ದೇವ್ರು ಅಂತಾ ಕರಿಯೋದೆ ಚಂದ . ನಾವು ಯಾವಾಗ್ಲೂ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀವಿ ದೇವ್ರು .... We always your fan ಅಣ್ಣ...❤️😍
@nagunagu4716
@nagunagu4716 2 жыл бұрын
👍❤️💛🇮🇳 no.1 least of KZbinr in kannadiga hats of you Dr bro....... thank you...
@mohanmtmohan8079
@mohanmtmohan8079 2 жыл бұрын
Bro 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಹಾವೇರಿಯಲ್ಲಿ ನಡೆಯುತ್ತಿದೆ ಅದಕ್ಕೋಸ್ಕರ ಒಂದು wishes ತಿಲ್ಸಿ video madi kalsi ಬ್ರೋ ♥️😍
@arkiran62
@arkiran62 2 жыл бұрын
Nicely done. ಆದ್ರೇ ಕನ್ನಡ ಇನ್ನೂ ಸ್ವಲ್ಪ ಸ್ವಚ್ಚವಾಗಿರಲಿ. ನಿಮ್ಮ ಪರಿಕಲ್ಪನೆಯು ತುಂಬಾ ಚೆನ್ನಾಗಿದೆ.
@shivagangapattanshetti781
@shivagangapattanshetti781 Жыл бұрын
ನಮಸ್ಕಾರ ದೇವರು. ನೀನು ಮಾಡ್ತಾ ಇರೋದು ಬಹಳ ಬಹಳ ದೊಡ್ಡ ಕೆಲಸ ಅಪ್ಪಾ. 👌👍
@shivub5898
@shivub5898 2 жыл бұрын
🙏ನಮಸ್ಕಾರ ದೇವ್ರು ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ 🤩.. 😘 LOVE FROM ಹುಬ್ಬಳ್ಳಿ ಧಾರವಾಡ
@sumu5754
@sumu5754 2 жыл бұрын
ಸ್ವಚ್ಛ ಮನಸ್ಸಿನ ಹಚ್ಚ ಕನ್ನಡದ ಹುಡುಗ ಮುಮ್ಮ ವಿಡಿಯೋ ಗಳನ್ನೂ ನೋಡಲು ಬಹಳ ಖುಷಿಯಾಗುತದೆ
@basavarajry
@basavarajry 2 жыл бұрын
Dr Bro ge ಜೈ !!!!💕💥 LOVE YOU BROTHER FROM KOPPAL.... KEEP GROWING UP 💝💝💝🤝
@SarahXvlogs
@SarahXvlogs 2 жыл бұрын
ಅಣ್ಣ ನಿಮ್ಮ ವೀಡಿಯೋ ನೋಡಿ ತುಂಬಾ ಸಂತೋಷ ಆಯ್ತು ನಾನು ಇವಾಗ ಫಿಲಂ ಸ್ಕೂಲ್ಗೆ ಹೋಗಿ ಸಿನಿಮಾಟೋಗ್ರಫಿ ಕಲಿಯೋಣ ಅಂತ ತುಂಬಾ ಆಸೆ. ನಾನು ಕನ್ನಡತಿ ಎಂದು ಹೇಳಿಕೊಳಲು ನನಗೆ ಹೆಮ್ಮೆ. Please continue the good work you are an inspiration anna. God bless you. ಪ್ರೋತ್ಸಹಕಾಗಿ ವಂದನೆಗಳು ❤️
@ganapatigunnapur2031
@ganapatigunnapur2031 Жыл бұрын
ಅಣ್ಣಾ ಪ್ಲೀಮ್ ಸ್ಟರ್ ಗಿಂತ. ದೊಡ್ಡ ಸ್ಟರ್ ಅಂದ್ರೇ ನೀನೇ ಇವಾಗ್. ಸೂಪರ್ ಬಾಸ್..🙏🙏🙏
@pavannnnn2806
@pavannnnn2806 2 жыл бұрын
ನಿಮ್ಮ efforts ಗೆ ಸಲಾಂ 🔥
@shivayya3933
@shivayya3933 2 жыл бұрын
🙏🏻🙏🏻That last seens makes the people cry but I am proud of my country NEVER UNDERSTIMATE THE POWER OF INDIAN ARMY 🙏🏻🙏🏻Jai hind 🙏🏻❤❤
@MrRajeshts
@MrRajeshts 2 жыл бұрын
100 yrs old camera performance nodi ತುಂಬಾ ಖುಷಿ ಆಯ್ತು ಆದರೆ ಕೊನೆಯಲ್ಲಿ amusement park ನೋಡಿ ಅದಕ್ಕಿಂತಲೂ ಹೆಚ್ಚು ದುಃಖ ಆಯ್ತು ಗೆಳೆಯಾ 😔😔😔😰😖
@mangalam3664
@mangalam3664 2 жыл бұрын
ನಿನ್ನ ಧೈರ್ಯಕ್ಕೆ ಮೆಚ್ಚಬೇಕು ಸಹೋದರ ನಿಂಜೊತೆ ಆ ಪರಮಾತ್ಮ ಯಾವಾಗ ಜೊತೇಲಿರಲಿ ಶುಭವಾಗಲಿ🌹🌹🌹🙏👌
@lohithna3053
@lohithna3053 Жыл бұрын
Hit like button for Vivek Joshi who helped Dr bro in Russia. Humanity 🙏👍
@MSCreationzVtl
@MSCreationzVtl 2 жыл бұрын
ನಮಸ್ಕಾರ ದೇವ್ರು 🙏 Love from ಮಂಗಳೂರು ❤️
@kotreshksm2753
@kotreshksm2753 2 жыл бұрын
ಹೆಮ್ಮೆಯ ಕನ್ನಡಿಗ Dr. Bro.. 😍😍
@sathisanam777
@sathisanam777 2 жыл бұрын
Dr bro not a name it's a brand ❣️
@darshukutty3414
@darshukutty3414 2 жыл бұрын
ದೇವ್ರು ನಿಂಗೆ ಯಾವ್ ಅವಾರ್ಡ್ ಕೊಟ್ರು ಕಮ್ಮಿನೆ...you are the...Real...Hero...🙏🏻🥰🌏
@mahendratd1635
@mahendratd1635 2 жыл бұрын
Last one minute , seeing that kid , became so emotional 😢
@sujathaasundi2871
@sujathaasundi2871 Жыл бұрын
Dr bro we want to tell you some food supplements will helps in travelling time to you
@chetankchetank4121
@chetankchetank4121 2 жыл бұрын
ನಮಸ್ಕಾರ ದೇವ್ರು 💞🥰 ನಮ್ಮ ಕನ್ನಡದ ಹೆಮ್ಮೆಯ ಪುತ್ರ 🥰🥰🥰. ನಿಮಗಾಗಿ ಕಾಯ್ತಾಯಿದ್ದೇವೆ❤️❤️. ನಿಮ್ಮ ಪ್ರಯಾಣ ಚೆನ್ನಾಗಿ ನಡೆದಿದೆ ಅಂದು ಕೊಂಡಿದ್ದೇನೆ, ❤️❤️❤️ love you bro from Kolar ( malur)
@1823SumanRaj
@1823SumanRaj 2 жыл бұрын
Nin kashta namge artha Aguthe bro but lifena hege lead madbeku ankond iddivo aa lifena nin lead madthidya We support you ❤️
@yogeshm6862
@yogeshm6862 2 жыл бұрын
ಬ್ರೋ, ನಿಮ್ಮ ಧೈರ್ಯಕ್ಕೆ ಬಿಗ್ ಸೆಲ್ಯೂಟ್ 🙏👏
@user-fm5di9iw6l
@user-fm5di9iw6l 2 жыл бұрын
ನಮ್ಮ ದೇವ್ರು ಚನ್ನಗಿದ್ರೆ ಸಾಕು 🙏❤ನಾವು ಚನ್ನಾಗಿ ಇರ್ತೀವಿ 🥰
@rohith.r7248
@rohith.r7248 Жыл бұрын
ಬ್ರೋ ನಿಮ್ಮ ವಿಡಿಯೋ ನೋಡಿದ್ರೆ ನಮ್ಮನೆಯಲ್ಲೇ ಯಾರೋ ಹೊರಗೆ ಹೋಗಿದಾರೆ ಅನ್ಸುತ್ತೆ ಒಟ್ನಲ್ಲಿ ನೀವು ಮಾತಾಡೋ ಸ್ಟೈಲ್ ತುಂಬಾ ಚೆನ್ನಾಗಿದೆ ಬ್ರೋ. ಯಾವತ್ತು ಹೀಗೆ ನಗುನಗುತ್ತಾ ಇರಿ. 👐
@chain2mnm1
@chain2mnm1 2 жыл бұрын
@13:16 This is heart breaking. Hope the situation improves for the people of Afghanistan.
@yatheeshcgcg8475
@yatheeshcgcg8475 2 жыл бұрын
Yess
@Meat_cooker
@Meat_cooker 2 жыл бұрын
ತುಂಬಾ ಸುಂದರವಾದ ಮಗು,, ವಿದ್ಯೆ ಒಂದು ಕೊಡ್ಸಿದ್ರೆ ಸಾಕು.. ಅ ಬರಡು ದೇಶ ಬಿಟ್ಟು ಬೇರೆಡೆ ಹೋಗಿ ಬಾಳಬಹುದು
@indhurakesh3927
@indhurakesh3927 2 жыл бұрын
Yes
@honestyisbestpolicy6797
@honestyisbestpolicy6797 2 жыл бұрын
@@Meat_cooker allina ellarigu vidye kodisodare munde ade baradu bhoomi bangara da bhoomi aguttade , apaganisthani Taliban adannu madalu biduvudilla . Education kills terrorism so terrorist hate education. Future Afghanistan freedom lies in education 🤞
@madeshsamarth2501
@madeshsamarth2501 2 жыл бұрын
Last one minute I can't hold my tears Bro one salute for your bravery
@230kirand7
@230kirand7 2 жыл бұрын
Karnataka's pride Dr.Bro 💥
@gowthambasavaraju7653
@gowthambasavaraju7653 Жыл бұрын
Dr.bro devaru. Nam uppi sir avathe elidru i love Indira and India antha. I watched your 100+ videos in KZbin but I never seen place like India, namma karanataka and namma Bengaluru. Elli uttiro naave punyavantharu bhagyavantharu ansuthe. I have not visited any abroad places but after seeing your videos, namage nam Mane namma India namma karanataka namma Bengaluru saaku Este ansuthe. Appreciate your all videos and nodbekadre yaradru enadru nimage thap madidre phone or camera theft madidre en kathe antha bhaya aguthe. Nim guts ge salam... Hats off to you sir hats off to you. @dr.bro
@santosh5334
@santosh5334 2 жыл бұрын
ನಮಸ್ಕಾರ ದೇವ್ರು 🙏 I am from ಬಿಜಾಪುರ 🙏❤️💐
@ಠಿ_ಠಿ-ಝ2ರ
@ಠಿ_ಠಿ-ಝ2ರ 2 жыл бұрын
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏😍
@Travellover96
@Travellover96 2 жыл бұрын
That climax ulty ಬ್ರೋ.... ನೆಕ್ಸ್ಟ್ level...
@vlogdost9062
@vlogdost9062 Жыл бұрын
ಹಳೆಯ ಕ್ಯಾಮೆರಾ ತೋರಿಸಿ ಅದರ ಬಗ್ಗೆ ವಿವರಣೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವದಗಳು..bro.
@lakshmishreeupadhya990
@lakshmishreeupadhya990 2 жыл бұрын
ತುಂಬಾ ಧೈರ್ಯ ನಿಮಗೆ ,ಇಂತ ಕ್ರೂರ ಮೃಗಗಳ ಮದ್ಯ ಹೋಗಿ ವಿಡಿಯೋ ಮಾಡಿದ್ದೀರಲ್ಲ
@mr.pintutheangel3620
@mr.pintutheangel3620 2 жыл бұрын
Proud to be an indian and to say kannadiga lucky to have what ever we want god 🙏 please help the people of Afghanistan jai India
@akshayappi1114
@akshayappi1114 2 жыл бұрын
ನಮಸ್ಕಾರ ದೇವ್ರು.... Love from Coorg ❤️💥
@ವೀರಕನ್ನಡಿಗ-ನ2ದ
@ವೀರಕನ್ನಡಿಗ-ನ2ದ 2 жыл бұрын
ಏನೇ ಆದ್ರೂ ನಿನ್ ಧೈರ್ಯ ಮೆಚ್ಲೆಬೇಕು 🙏🙏
@jesusrock2446
@jesusrock2446 2 жыл бұрын
ಕೊನೆಯಲ್ಲಿ ತುಂಬಾ ಬೇಜಾರ್ ಅಯ್ತು bro ಪರಿಸ್ಥಿತಿ ನೋಡಿ ಹೇಳ್ಬೇಕು ಅಂದ್ರೆ india best. ..ಇಂತಿ ....../dr bro ಅಭಿಮಾನಿ
@vidyakashyap1751
@vidyakashyap1751 Жыл бұрын
Wen ever I feel depressed or lonely I watch Dr bro videos and frgt al my pain and lonliness thanku bro
@Jonathanjod
@Jonathanjod 2 жыл бұрын
ನಮಸ್ಕಾರ ದೇವ್ರು😍 ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ
@LIVIKgaming_7
@LIVIKgaming_7 2 жыл бұрын
Namskara dervruu...💕 ಕೆಚ್ಚೆದೆಯ ವೀರ ಕನ್ನಡಿಗ...😁💚❤️💚
@alphabet1989
@alphabet1989 2 жыл бұрын
His unconditional smile melts the heart ❤️
@lavanyahn2283
@lavanyahn2283 2 жыл бұрын
ತುಂಬಾ ಹೆಮ್ಮೆ ಆಗುತ್ತೆ.ತಮ್ಮ ನಿನ್ನ ಬಗ್ಗೆ ದೇವರು ಒಳ್ಳೆಯದು ಮಾಡಲಿ
@puneethrajkumar5602
@puneethrajkumar5602 2 жыл бұрын
ನೀವು ಇಡೀ ದೇಶ ವನ್ನು ಸುತ್ತುತಿದ್ದಿರ ಆದ್ರೆ ನಾವು ಮನೆಯಲ್ಲಿ ಕುಳಿತು ನಿಮ್ಮ ವಿಡಿಯೋ ನೋಡ್ಕೊಂಡ್ ಎಂಜಾಯ್ ಮಾಡ್ತಾ ಇದ್ದೀವಿ All The Best Dr Bro
@r.s.badrii6888
@r.s.badrii6888 2 жыл бұрын
Devaru You are Ultimate Kannadiga God bless you and your family Keep Safe Hats off to you
@sanjanashenoy7119
@sanjanashenoy7119 2 жыл бұрын
Namaskara namma hemmeya kannadiganige, yaru bandu video shoot madtharo illo gottilla but namma gagan bro namma hemmeya doctor bro ge matra hats off 🙏👍✌👍yakandre hogakke sadhya illada deshavannu kannadigarige thorisuttiro namma reall hero, namma dr bro... Proud to be🇮🇳 namma kannadiga🙏👏👏👏waiting for your next vlog🥰🥰👍
The Best Band 😅 #toshleh #viralshort
00:11
Toshleh
Рет қаралды 22 МЛН
99.9% IMPOSSIBLE
00:24
STORROR
Рет қаралды 31 МЛН
Chain Game Strong ⛓️
00:21
Anwar Jibawi
Рет қаралды 41 МЛН
VIP ACCESS
00:47
Natan por Aí
Рет қаралды 30 МЛН
The Best Band 😅 #toshleh #viralshort
00:11
Toshleh
Рет қаралды 22 МЛН