ಅಭಿನಂದನೆ ದೇವ್ರು 🙌🏻 ಕನ್ನಡಿಗ 💛❤ ನಿಮ್ಮ ಜಯ ಮುಂದೆ🙌🏻ವರೆಯಲಿ
@ವಿಜಯೀಂದ್ರ Жыл бұрын
ನಿನಗೆ ಜನ್ಮ ಕೊಟ್ಟ ತಂದೆ-ತಾಯಿಗೆ ಒಂದೊಡ್ನಮಸ್ಕಾರ 🙏 You r doin great job Gagan. Proud of you.
@SanjayKumar-tj2bb2 жыл бұрын
Congratulations 🎉 for 1M brother, proud of karnataka
@keerthanacreation97092 жыл бұрын
Congratulations 🎉 bro for 1M
@Foodie_vamsikrishna2 жыл бұрын
U must say India brother
@sagaruppar95972 жыл бұрын
Congratulations Brother 1M god bless you 🥰❤️
@Amoghavarsha.2 жыл бұрын
@@Foodie_vamsikrishna are you from outside Karnataka?
@shreenidhishetty32592 жыл бұрын
ಅಭಿನಂದನೆಗಳು ದೇವ್ರು.. 1 ಮಿಲಿಯನ್ ಚಂದಾದಾರರನ್ನ ಹೊಂದಿದ್ದಕ್ಕೆ..💛❤️🥳🥳
@interior.designing.2 жыл бұрын
ಸಾಧನೆಗೆ ವಯಸ್ಸಿನ ಮಿತಿ ಅಂತೂ ಇರೋಲ್ಲ ಬ್ರದರ್ ಗ್ರೇಟ್ ಅಚೀವ್ಮೆಂಟ್ ❤👏👏👏🌷✨️I.Million ✨️🌷
@venkateshb21792 жыл бұрын
ಇಷ್ಟು ಚಿಕ್ಕಹುಡುಗನ ಅದ್ಭುತ ಸಾಧನೆ.ಕನ್ನಡಿಗರ ಮನಗೆದ್ದ Dr Bro. 1M Subscriber.
@yashodharnaik35312 жыл бұрын
ನಮ್ಮ ಕರ್ನಾಟಕದ ಹೆಮ್ಮೆಯ dr, ಬ್ರೋ. ನಿಜವಾಗಿಯೂ ನಿಮ್ಮ ಸಾಧನೆಗೆ ಹೃದಯಪೂರ್ವಕ ಅಭಿನಂದನೆಗಳು 🙏🙏🙏
@nitintuppad71892 жыл бұрын
ದೇವ್ರು..ನಿಮಗೊಂದು ನನ್ನ ಹೃದಯ ಪೂರ್ವಕ ನಮಸ್ಕಾರ...❤️ಚಿಕ್ಕ ವಯಸ್ಸಿನಲ್ಲಿ "ಜೀವನ" ಎಂಬ ಪದದ ಅರ್ಥವನ್ನು ಆದಷ್ಟು ಬೇಗ ಅರಿತುಕೊಂಡು ಇನ್ನೊಬ್ಬರಿಗೂ ಆ "ಜೀವನ"ಎಂಬ ಪದದ ಅರ್ಥವನ್ನು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದಿರಿ.ನನ್ನದೊಂದು ಚಿಕ್ಕ ಪ್ರಶ್ನೆ ನಿಮಗೆ ಇಷ್ಟೆಲ್ಲಾ ದೇಶಗಳಿಗೂ ಭೇಟಿ ನೀಡಿದ ಮೇಲೆ ನಿಮಗೆ ಜೀವನ ಎಂದರೇನು ಎಂಬುದನ್ನು ನಿಮ್ಮ ಮಾತಿನಲ್ಲಿ ಹೇಳಿ ಗೆಳೆಯ❤️...all the best ದೇವ್ರು
@Travellover962 жыл бұрын
Ist ಬೇಗ 1M ತಲುಪಿದ ಏಕೈಕ ಕನ್ನಡದ KZbin channel ❤️ ನಮ್ಮ Dr. ಬ್ರೋ.. ನಮ್ಮ ಹೆಮ್ಮೆ 💖... Motivational Guy...
@rajpratham34312 жыл бұрын
Vlogging ಅಲ್ಲಿ ಬ್ರೋ 👍.
@basavaraj74862 жыл бұрын
S
@BOTLIKHITH10242 жыл бұрын
ಒಂದು ಮಿಲಿಯನ್ ಚಂದಾದಾರರು ಆಗಿದ್ದಾರೆ ಅದಕ್ಕೆ ನಿಮಗೆ ತುಂಬು ಹೃದಯದ ಅಭಿನಂದನೆಗಳು ದೇವ್ರು 💛❤️ ಆಗೇ ಇನ್ನು ಹೆಚ್ಚಿನ ವೀಡಿಯೋಗಳು ಬರ್ಲಿ ಅಂದು ಶುಭ ಕೋರುತ್ತೇನೆ
@1008AMG2 жыл бұрын
Wow congratulations 🤩 i started to watch this channel when he was not even completed 100k now 1 million really great hardwork pays off😍
@monishas47412 жыл бұрын
I was waiting for Ur 1 million ..I asked my classmates neighbors everything whom I am surrounded with to subscribe ur channel ..congrats and super proud😭🤗
@KavithaKavitha-ip7rc2 жыл бұрын
U r Inspiration for all youths in nowadays ♥️💫 and congrats for 1M 💐
@vittalm38602 жыл бұрын
🥰❤️😍😘ದೇವರು ದೇವರು ಅಂದು 10 ಲಕ್ಷ ಜನರ ಮನಸ್ಸನ್ನು ಗೆದ್ದಿಯಲ್ಲಾ ದೇವರು🥰..... ನೀವೇ ನಿಜವಾದ ಕನ್ನಡಿಗರು ಅಂದ್ರೆ . ಕನ್ನಡದಲ್ಲಿ ಗೈಡೆನ್ಸ್ ಸೂಪರ್ ಮಾಡುತ್ತಿರಾ🥰👌👌😍😍ಕಂಗ್ರಾಜುಲೇಷನ್ ಬ್ರೋ ಒನ್ ಮಿಲಿಯನ್ ಸಬ್ಸ್ಕ್ರೈಬ್ ರ 🎉🎊ಹೀಗೆ ಮುಂದುವರೆಯಲಿ ನಿಮ್ಮ ಪಯಣ..✨👍
@ppgamers48602 жыл бұрын
Congrarulations bro 🌹 For you're well deserved success ಕನ್ನಡದಲ್ಲೆ ಮೊಟ್ಟ ಮೋದಲ ಲಾಗ್ ಚಾನೆಲ್ 1M ನಮ್ಮ Dr bro ಅವರ್ದು
@santhugamerff32742 жыл бұрын
Hi
@fitnessfreaker18642 жыл бұрын
No Tumba kannda channels ide sir. Dr bro avaru reach agiddu tumba kushi aythu and he deserves more subscribers. Oohoow, congratulations
@ppgamers48602 жыл бұрын
@@fitnessfreaker1864 Ivartaraa ide en heli medum
@frustratedyoutuber21582 жыл бұрын
ಮೊಟ್ಟ ಮೊದಲು ಕನ್ನಡ travel channel to hit 1Million, Vlog channels thumba agive already.
@lohithgowda78532 жыл бұрын
@@fitnessfreaker1864 yav channel kuda dr bro na beat madoge agalla
@Annappakiccha12.2 жыл бұрын
💛❤️✌️🥳Congratulations For 1Million ಒಂದು ಮಿಲಿಯನ್ ಅಂದ್ರೆ ಸುಮ್ನೆ ಅಲ್ಲ ಅದು ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮ ಗಗನ (Dr.Bro ) ಇಂದ ಇಂತ ಕೆಲಸಗಳು ನಮ್ಮ ಕನ್ನಡಿಗರಿಂದ ಮಾತ್ರ ಸಾಧ್ಯ ಜೈ ಕರ್ನಾಟಕ ಮಾತೆ ಜೈ DR. BRO 💛❤️✨✌️🎉👍🎉🎉😍😍😍
@Shivu...02_032 жыл бұрын
ಕನ್ನಡಿಗರಿಗೆ ಜಗತ್ತನ್ನೇ ತೋರಿಸ್ತೀನಿ ಅಂತ ಹೊರಟಿರೋ ಕನ್ನಡಿಗರ ಮನ ಗೆದ್ದ ೧ ಮಿಲಿಯನ್ subscribe.... ಒಳ್ಳೇದ ಆಗಿಲಿ ... ಎಲ್ಲಿ ಹೋದ್ರು ನಮ್ ತಾಯಿ ಭಾಷೆ ಮರಿಯಲ್ಲಾ ನೀವು... congratulations 👏 Dr.bro...
@vishalg1652 жыл бұрын
ದೇವರು ನಿಮ್ಮ ಧೈರ್ಯ ಕೇ ಮೆಚ್ಚ ಬೇಕು Hats off 😎❤️
@begoodanddogood27302 жыл бұрын
10 ಲಕ್ಷ ಚಂದಾದಾರರನ್ನ ಹೊಂದಿದ್ದಕ್ಕೆ ಧನ್ಯವಾದಗಳು.. ಆದಷ್ಟು ಬೇಗ 20 ಲಕ್ಷ ಆಗಲಿ.. 🙏ಆಲ್ ದ ಬೆಸ್ಟ್ ಬ್ರೋ 🙏
@SushmaKaraba2 жыл бұрын
Thanks bro. ..ಆ ದೇಶಕ್ಕೆ ಹೋಗಿ ಅಲ್ಲಿನ ಸಂಸ್ಕೃತಿ ..ಆಟ ..ಪ್ರತಿಯೊಂದರ ಬಗ್ಗೆ ಮಾಹಿತಿ ನೀಡಿದ ನಿಮಗೆ ಒಳ್ಳೆಯದು ಆಗಲಿ .. Take care
@likhith.u51672 жыл бұрын
Devru congratulations for 1 Million🥳🔥 Proud of Karnataka💥🎉 Real 1 Man Army 😈
@Gurukiranhegde2 жыл бұрын
ಅಭಿನಂದನೆ ದೇವ್ರು🎉 Very very proud of you brother💛❤️
@santhsanthu95782 жыл бұрын
ತುಂಬಾ ಗಟ್ಟಿ ಗುಂಡಿಗೆ ಗಗನ್ ನಿಮ್ಮದು ತಾಲಿಬಾನ್ ಉಗ್ರರ ಮಧ್ಯೆ ಇದ್ದು ಅಲ್ಲಿನ ವ್ಯವಸ್ಥೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏🙏 ಹೀಗೆ ಅದ್ಭುತವಾಗಿ ಸಾಗಲಿ ನಿಮ್ಮ ಪ್ರಯಾಣ.
@gamechangerkannadiga2 жыл бұрын
ವಿಶ್ವ ಸುತ್ತುವ dr.bro ನಿಮಗೇ ಜಯವಾಗಲಿ ಕನ್ನಡಿಗರ ಆಶೀರ್ವಾದ ಸದಾ ಇದೆ🙏🙏🙏🔥
@sathyakumars42992 жыл бұрын
Dr Brooooo.... You are greatest of all KZbinrs from Karnataka. Double Respect to You.... This is unprecedented a Kannadiga to stand in between Taliban's and watch afghan national game live on spot.... Felt like I was in Afghanistan itself.....🙏
@k.s.muralidhardaasakoshamu6478 Жыл бұрын
Yes
@rajeshwaribmrajeshwaribm8164 Жыл бұрын
ಅನಂತರ ಜಾಗ ದಲ್ಲಿ ನೀವು ನೆಡೇದು ಹೂಡುವುದು ತುಂಬಾ ಚೆನ್ನಾಗಿದೆ ಸರ್ ದೇವರು ಒಳ್ಳೆಯದು ಮಾಡಲಿ ನೀಮಗೇ
@thekiller2.5gaming892 жыл бұрын
ನೀವು ನಮಗೆ ವಿಶ್ವವನ್ನು ತೋರಿಸ್ತಿದ್ದೀರಿ ನಿಮ್ಮ ಪಯಣ ಹೀಗೆ ಸುಖಕರವಾಗಿ ಸಾಗಲಿ congratulations dr bro ✨ 1m subscribe r ✨🥳🎉
@KManmithRai2 жыл бұрын
Travelling alone...without limits...pure hearted...god bless u sir👏
@D.j1962 жыл бұрын
ಶುಭಾಶಯಗಳು ಡಾ ಬ್ರೋ ಒಂದು ಮಿಲಿಯನ್ ಮುಗಿಯಿತು ಇನ್ನು ಹೀಗೆ ಬೆಳಿತಾ ಇರೀ ಈ ಒಂದು ಮಿಲಿಯನ್ ಅನ್ನುವುದು ಇನ್ನು ಹೆಚ್ಚಾಗಲಿ ಇನ್ನೂ ಒಳ್ಳೇ ಒಳ್ಳೆಯ ಜಾಗಗಳನ್ನು ಕನ್ನಡಿಗರಿಗೆ ತೋರಿಸಿ ದೇವರು ಒಳ್ಳೆಯದು ಮಾಡಲಿ ಬ್ರದರ್ ಮತ್ತೋಮ್ಮೆ ಶುಭಾಶಯಗಳು 💛💛❤️❤️
@siddharth30642 жыл бұрын
ಅಜಾತ ಶತ್ರು ನಮ್ಮ ದೇವ್ರು........💛❤️
@Virat18editor2 жыл бұрын
ಅಭಿನಂದನೆಗಳು Dr. Bro 10ಲಕ್ಷ subscribers ❤️❤️🥰🥰 ದೇವರು ನಿಮಗೆ ಇನ್ನು ಹೆಚ್ಚು ವಿಡಿಯೋ ಮಾಡಲು ಆಸಕ್ತಿ ಕೊಡಲಿ ಬ್ರೋ
✨ ದೇವ್ರು ನೀವು ಕರ್ನಾಟಕದ ಹುಲಿ ಆಗಿ ನಾಯಿಗೆ ಹೆದ್ರುಕೊಳ್ಳೋದ ನೋ ಲೇ😂💓
@madhugn3682 жыл бұрын
Congratulations devru 1 million anthe .... 🔥🔥🔥🔥♥️♥️
@Manojbikkannavarart2 жыл бұрын
ನಮಸ್ಕಾರ ದೇವ್ರು..... 🔥 Congratulations dr ಬ್ರೋ ನಾನು wait madtidde 1M ge. Keep growing bro ನಮ್ಮ ಕನ್ನಡಿಗರು ಹಿಂದೆ ಇದ್ದೆ ಇರ್ತಾರೆ. 🚩
@devarajus49252 жыл бұрын
ನಿಮ್ಮ ಅಧ್ಭುತವಾದ ಕಾಯ೯ಕ್ಕೆ ಧನ್ಯವಾದಗಳು ಶುಭವಾಗಲಿ ನಿಮ್ಮ ಮುಂದಿನ ಕಾಯ೯ಕ್ರಮಗಳಿಗೆ
@nandangowdanandhu67042 жыл бұрын
Congratulations for 1 million ❤️ Devru 🙏
@kingpro88612 жыл бұрын
ಅಭಿನಂದನೆಗಳು ವೈದ್ಯ ಗೆಳೆಯ (congralation Dr bro) ಮೊದಲು ಕನ್ನಡ ಇರಬೇಕು❤️❤️
@guruprasadjagurujagalur33612 жыл бұрын
ಅದ್ಭುತ. ಎರಡು ಮಾತಿಲ್ಲ.ನಾವೇ ಪ್ರವಾಸದಲ್ಲಿರುವ ಅನುಭವ
@charanraj86602 жыл бұрын
Congratulations for 1M subscribers.. keep growing and shining bro..... devru ❤️❤️
@Akash-be3if2 жыл бұрын
ಕರ್ನಾಟಕದ ಹೆಮ್ಮೆಯ Dr Bro 💛❤️😍
@Madhurathegardener2 жыл бұрын
Wav super video.... ಇಡೀ ಪ್ರಪಂಚವನ್ನು ನಿಮ್ಮೊಂದಿಗೆ ನಾವು ಸುತ್ತುತ್ತಿದ್ದೇವೆ
@manuthejmanu66322 жыл бұрын
9:27 ನಿಂಗು ನಾಯೀಗೂ ಏನೋ ಅವಿನಾಭವ ಸಂಬಂಧ ಇದೇ ಬ್ರದರ್ 😂🤣
@ManingTractor2 жыл бұрын
Special Congratulations Ann 1 million Subscribers ❤️❤️ ಒಂದು ಮಿಲಿಯನ್ ಕುಟುಂಬ ಅಣ್ಣಾ ಇನ್ನು ಹೀಗೆ ಬೆಳೆಯಿರಿ
@antonysunil675827 күн бұрын
Devru.! U are the best man .god bless u..jai hind..Jai Karnataka.!
@CHANDU12342 жыл бұрын
ನಿಮ್ಮ ಸ್ವಚ್ಛವಾದ/ಸ್ಪಷ್ಟವಾದ ಕನ್ನಡ ಪದ ಪುಂಜಕ್ಕೆ... 🙏🙏
@Indresh6662 жыл бұрын
ಶುಭಾಶಯಗಳು ಬ್ರದರ್ 1 ಮಿಲಿಯನ್ ರೀಚ್ ಆಗಿದ್ದಕ್ಕೆ. 💐❤️🤝
@nagarajc.k.66932 жыл бұрын
Dr. Bro, ಬಹಳಷ್ಟು ಹಳೇ ವಿಡಿಯೋಗಳೇ ಬರುತ್ತಿದೆ. ಆದಷ್ಟು ಬೇಗ ಹೊಸ ಹೊಸ ವಿಡಿಯೋಗಳು ತಕ್ಷಣ ಬರುವ ಹಾಗೆ ಆಗಲಿ. ನಿಮ್ಮ ವಿಡಿಯೋಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಆಹ್ಲಾದಕಾರವಾಗಿರುತ್ತವೆ. Bro, ಹೀಗೆ ಮುಂದುವರಿಯಲಿ ನಿಮ್ಮ ವಿಡಿಯೋಗಳು. ಶುಭಕೋರುವ ನಾಗರಾಜ್ ಸಿ.ಕೆ.
@akhileshhr58742 жыл бұрын
Congratulations DR.BRO....I am so happy for you for reaching this milestone....Keep growing keep entertaining us ❤️❤️❤️❤️😍😍😍😍
@Pratapsingh45-p3y2 жыл бұрын
Love you brother your work is fantastic From uttar pradesh i can understand a little bit kannada 🥰🥰🥰🥰🥰🇮🇳take care
@DrBro Жыл бұрын
kzbin.info/www/bejne/pmW7e2Cvn7GcorM Check the Hindi version
@DrBro Жыл бұрын
kzbin.info/www/bejne/nKPVmaWqiJ2SqMU👈 Hindi version Burjkalifa video😍
@mindblowingvideos3969 Жыл бұрын
ಕೆಲವು ಪ್ರದೇಶಗಳಲ್ಲಿ ಕೇರ್ಫುಲ್ ಆಗಿರಿ ಸುಗಮವಾಗಿ ಹಿಂತಿರುಗಿ ಬನ್ನಿ ದೇವರು ಒಳ್ಳೆಯದನ್ನು ಮಾಡಲಿ 🎉👌
@Dhairyammotivation2 жыл бұрын
Heartly Congratulations Dr Bro for reaching 1 million milestone,keep going, keep growing ❤️
@vinayakkanti97852 жыл бұрын
Congratulations Devru For 1M❤️
@poornachandra47772 жыл бұрын
ಹೆಮ್ಮೆಯ ಕನ್ನಡ ಚಾನೆಲ್ ಗೆ 10 ಲಕ್ಷ ಚಂದದಾರರು 👍👍🔥🔥 Dr ಬ್ರೋ ಇನ್ನು ಬೇಗ 20 ಲಕ್ಷ ಆಗಲಿ
@manjuss21952 жыл бұрын
9:27 ನಮ್ Dr bro ದಂಡಿಗೆದರಲ್ಲ, ದಾಳಿಗೆ ಹೆದರಲ್ಲ, ಆದ್ರೆ ನಾಯಿ ಬೊಗಳಿದ್ರೆ ಸಾಕು ಎದ್ನೋ ಬಿದ್ನೋ ಅಂತ ಓಡೋದೇ.. 🐕😆😆😇
@hemalathah77992 жыл бұрын
🤣🤣🤣 ಹುಲಿಗೆ ಹೆದರಲ್ಲ, ಇಲಿಗೆ ಮಾತ್ರ ಹೆದ್ರದು ನಮ್ಮ Dr bro
@jyothikiran56822 жыл бұрын
ಅದು ನಾಯಿಗೆ ಹೆದರಿದ್ದಲ್ಲ, 'ನಮ್ಮವರು' ಅಂತಿದ್ರಲ, ಅವರಿಗಿರಬೇಕು
@kiranakirana28672 жыл бұрын
👌🏻👍🏻
@TailTrailers2 жыл бұрын
nanna e channel dubscribe aagi anna
@vijayanand75742 жыл бұрын
Hi Gagan devru. Congratulations 1 M proud of our Kannadiga. Thank you Gagan.
@shravankumarbhangi2 жыл бұрын
ಕಾಲೇಜಿ ಗೆ ಹೋದಾಗ ನಾನು ನನ್ನ ಫ್ರೆಂಡ್ಸ್ ಕುಡಿತಿದ್ವಿ ಬ್ರು ನಾವು ಕಾಲೇಜಿ ಗೆ ಹೋದಾಗ ಕುಡಿತಿದ್ವಿ ಬ್ರು ಯೌಟ್ಯೂಬ್ ನಲ್ಲಿ ಫುಲ್ ಹಿಟ್ ಆದ್ರೂ ನಮ್ಮ್ DR bro 😍❤🔥 ನೀ ಬೆಂಕಿ ಅಣ್ಣಾ
@sureshkrraju3062 жыл бұрын
Congrajulations on one million bro 💓💓 pride of karnataka👐
@raghufoods2 жыл бұрын
ಅಂತೂ ಇಂತೂ ದೇವ್ರುಗೆ ಹತ್ತು ಲಕ್ಷ ಚಂದಾದಾರರು ಆದರು ❤️❤️❤️❤️
@selectedstories91752 жыл бұрын
Amitabh Bacchans famous movie Khuda Gawah starts with the game of Buzhkashi. Sridevi plays in that game dressed as a man and Amitabh starts liking her. This movie was mostly shot in Afghanistan like Mazar-e-sharif where you visited. Overall you did a great Job by introducing afghanistan to us. Thanks sir
@krishnabhat57882 жыл бұрын
Yes. Opening sequence of the movie involving Amitabh, sridevi and danny denzongpa is breathtaking. you can watch the movie for free in youtube (Khuda gawah). By the way buzh means sheep. buzhdil means coward (one who acts like a sheep)
@krishnabhat57882 жыл бұрын
also afghan means ashwa gana - they were so good in horse riding in olden days. So it is basically a Iranian word
@savitah2109 Жыл бұрын
@@krishnabhat5788 very good information thank you 😊
@savitah2109 Жыл бұрын
@@krishnabhat5788 s you are right...they love Indian movies...at the time of shootings PM of Afghanistan provided many facilities to the team it seems i read in cineblitz magzine..I think so
@xDhanushh2 жыл бұрын
ನಮ್ಮ ಹೆಮ್ಮೆಯ dr bro ಮೊದಲನೇ 1Mಮಿಲಿಯನ್ ಕನ್ನಡ vloger🔥🔥
ನಮ್ಮ ದೇವ್ರು 1 ಮಿಲಿಯನ್ ಹೃದಯವನ್ನ ಗೆದ್ದಿದ್ದಾನೆ congratulation @dr bro❤️🔥
@bharathaghbharathagh22422 жыл бұрын
ಬ್ರೋ... ತಲೆ ಮೇಲೆ ಬಟ್ಟೆ ಹಾಕಿರೋರೆಲ್ಲ ನಮ್ಮೊರೆ... ಈ ಮಾತಿಗೆ ನಗು ಕಂಟ್ರೋಲ್ ಸಿಗ್ತೀಲ್ಲ ಬ್ರೋ..... 🤣🤣🤣🤣🤣 Love you ಬ್ರೋ.. ಆದಷ್ಟು ಬೇಗ ನಿಮ್ಮನ್ನ ಮೀಟ್ ಮಾಡ್ಬೇಕು 😍😍
@kishansalian77732 жыл бұрын
Man with zero haters😍
@sangeethak4974 Жыл бұрын
Yes, he is favourite person for Taliban also😂.... Nammor alve alvaa du du du du🤣🤣
@sharu_lifter Жыл бұрын
No way
@radham93492 жыл бұрын
Dr. ಬ್ರೋ ತುಂಬಾ ಕುಶಿ ಆಯಿತು Congratulations 🎉👏 ಉಡುಪಿ ಕಡೆ ಒಮ್ಮೆ ಬಂದು ವಿಡಿಯೋ ಮಾಡಿ ಬ್ರೋ
@darshangnmodicare2 жыл бұрын
ನಿಮಗೆ 1 ಮಿಲಿಯನ್ ಕೂಡ ಕಡಿಮೆ ಇನ್ನು ಜಾಸ್ತಿ ಚಂದದರಾರಾಗಲಿ ದೇವ್ರು
@yashodeepyashu41942 жыл бұрын
Congrats for 1M devru!!💛❤
@user-jb9hx1ds5p2 жыл бұрын
ಗಾಂಧಾರಿಯ ತಾಯಿಯ ಆಶೀರ್ವಾದ ಹೀಗೆ ಇರಲಿ ಬ್ರೋ
@Sumakrishna24152 жыл бұрын
Congratulations bro, ನಮ್ಮವರು ಭಾರೀ ಡೆಂಜರ್ 😄
@kashi4742 жыл бұрын
Congratulations ದೇವ್ರು 1 Million 🎉😍🔥
@geetabadiger86972 жыл бұрын
Dr.Bro...vlog you tube channel super. 👌👍👌,,⭐⭐Gagan sir you are superb..... Congratulations to you Gagan reached 1M.....One Million subscribers.....👍👍👍👍👍
@chandreshr5392 жыл бұрын
Congrats devru ❤️ for 1M
@udayc172 жыл бұрын
Dr Bro congratulations on 1 Million subscribers, wow awesome video, your videos are so lively, my heart was beating when you where standing on the bridge.. take care and wishing you lots of success.
@basavaraj35202 жыл бұрын
Nobody can shoot like fantastic your explanation, your took more risk, congratulations brave indian
@adityamallapur53022 жыл бұрын
Congratulations bro for 1 Million subscribers 🎉❤️ Love from Karnataka 💛❤️
@estherbudnoor-ij3uu Жыл бұрын
Super brother
@letestuynew2 жыл бұрын
Congrats 1M Devaru ❤️🙏😍
@shreealexander2 жыл бұрын
9:28 Devru Nin Afghanistan Kk hodru Nayi Kata tapplilla ninge 😂😂😂
@chennakkeshava5552 жыл бұрын
Congratulations, Gagan bro, for 1 million subscribers.....❤️❤️❤️🇮🇳🇮🇳🇮🇳 Proud of karnataka...... Dr.bro .....
@kumarswamymc433 Жыл бұрын
ಫಿರೋಜ್ ಖಾನ್ ಅವರ ೧೯೭೫ ರ ಸಿನಿಮಾ ಧರ್ಮಾತ್ಮಾ ದಲ್ಲಿ ನೋಡಿದ್ದೇನೆ, ಅದ್ಭುತವಾಗಿ ಚಿತ್ರಿಸಲಾಗಿದೆ.
@kannadiga2.02 жыл бұрын
Congratulations for 1M🥳🥳
@PRKfanka172 жыл бұрын
Congratulations Dr Bro sir for 1 Millon ...proud of Karnataka 💛❤️ All the best in your feature🥰
@basavarajug9726 Жыл бұрын
ದಮ್ ಗೆ ಇನೊಂದು ಹೆಸರು ಡಾ ಬ್ರೋ ಸೂಪರ್ ಬ್ರದರ್ 🎉🎉🎉
@anilnaganahalli072 жыл бұрын
ಅಭಿನಂದನೆಗಳು dr. Bro ❤ 1M subscribers ಪೂರ್ತಿಗೊಳಿಸಿದಕ್ಕೆ, ಹೀಗೆ ನಿಮ್ಮ ಪಯಣ ನಮ್ಮೊಂದಿಗೆ ಸದಾ ಸಾಗುತಿರಲಿ! ✨️
@varshakh17532 жыл бұрын
Congratulations for 1M and Many more to go✌️💯 Proud to be Indian❤️
@chaithravr25432 жыл бұрын
Congratulations
@rameshrameshwalmiki6517 Жыл бұрын
Hiii
@TheresaM-nd5ib Жыл бұрын
L
@TheresaM-nd5ib Жыл бұрын
L
@TheresaM-nd5ib Жыл бұрын
L
@YallappaParasappanavar7 ай бұрын
ನೀಮ್ಮ ವಿಡಿಯೋ ಅದ್ಭುತ ಬ್ರದರ್ 💐💐🙏🙏💐💐👍
@andysview2 жыл бұрын
Congratulations Devru for 1M♥
@blaze33522 жыл бұрын
Devru, be safe , don't upload videos until you are still there in afg. I hope you made it back safe and sound. All the best devru